ಛತ್ರಪತಿ ಶಿವಾಜಿ ಮಹಾರಾಜರು ಕೇಸರಿ ಧ್ವಜವನ್ನೇ ಬಳಸಿದ್ದೇಕೆ? | Sadhguru on Chhatrapati Shivaji Maharaj

Поделиться
HTML-код
  • Опубликовано: 5 июн 2023
  • ಛತ್ರಪತಿ ಶಿವಾಜಿ ಮಹಾರಾಜರು ಹೇಗೆ ತಮ್ಮ ಇಡೀ ರಾಜ್ಯವನ್ನೇ ತಮ್ಮ ಗುರುಗಳ ಪಾದಕಮಲಗಳಲ್ಲಿಟ್ಟರು ಎನ್ನುವ ಕಥೆಯನ್ನು ಸದ್ಗುರುಗಳು ವಿವರಿಸುತ್ತಾರೆ.
    #shivajimaharaj #king #marathi
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    English Video: Why Chhatrapati Shivaji Maharaj Still Lives in People’s Hearts
    • Why Chhatrapati Shivaj...
  • РазвлеченияРазвлечения

Комментарии • 31

  • @SanthoshChakravarthy1
    @SanthoshChakravarthy1 Год назад +23

    ಕೇಸರಿ ಕಲಿ ಶಿವಾಜಿ ಮಹಾರಾಜರು ಭಾರತದ ಹೆಮ್ಮೆ..
    ಈ ಸುಂದರ ಸಂದೇಶಕ್ಕಾಗಿ ಸದ್ಗುರುಗಳಿಗೆ ನನ್ನ ಕೃತಜ್ಞತೆಗಳು🙏

  • @nikhilnaik9507
    @nikhilnaik9507 Год назад +8

    Jai bhavani Jai shivaji 🚩

  • @anjuanju2971
    @anjuanju2971 4 месяца назад +1

    ಅದ್ಬುತ ಶಿವಾಜಿ ಮಹಾರಾಜರ ಪಡೆದ ಈ ಭೂಮಿ

  • @ashokermunja5721
    @ashokermunja5721 Год назад +5

    exhlent 🙏🙏
    ಗುರುಗಳೆ ಅನಂತ ಪ್ರಣಾಮಗಳು 🙏🙏🙏🙏

  • @janhavimuruli5147
    @janhavimuruli5147 Год назад +3

    🕉️ ನಮಃ ಶಿವಾಯ 🙏🙏🙏🙏🙏🙏🚩🚩💐💐💐

  • @MayaMaya-mn1lb
    @MayaMaya-mn1lb Год назад +3

    ❤❤❤dannyosmi ji Dannyosmi 🙏🏻 ❤❤❤

  • @Anjaneya.33
    @Anjaneya.33 Год назад +4

    Jai sadguru

  • @kushalra9410
    @kushalra9410 Год назад +2

    Jai shivba🚩

  • @paramju
    @paramju Год назад +4

    ಅದ್ಭುತ ಕಂಠ ಸದ್ಗುರು ಅವರ ಇವರ ಶಾರೀರ ಮಾತ್ರ ಹೊಂದಾಣಿಕೆ ಆಗುತ್ತೆ , ಸದ್ಗರು ಅವರ ಧ್ವನಿಯಲ್ಲೆ ಕೇಳಿದಂತೆ ಅನಿಸುತ್ತೆ ನಿಜವಾಗಿಯು ಇವರನ್ನು ಬಿಟ್ಟರೆ ಬೇರೆ ಯಾರ ಧ್ವನಿಯ ಸದ್ಗುರು ಅವರಿಗೆ ಕನ್ನಡದಲ್ಲಿ ಡಬ್ ಮಾಡಲು ಸಾಧ್ಯವಿಲ್ಲ ಎನಿನುತ್ತದೆ

  • @khudirambose9910
    @khudirambose9910 Год назад +2

    Jai bhavani🌺🌸🌸

  • @RaviPatil-mu8hm
    @RaviPatil-mu8hm Месяц назад

    ಛತ್ರಪತಿ ಶಿವಾಜಿ ಮಹಾರಾಜರ ಒಂದೇ ಕನಸು ಹಿಂದವೀ ಸ್ವರಾಜ್ 🚩🚩

  • @shivaprakashs3447
    @shivaprakashs3447 Год назад +1

    Jai shree guru dev
    Jai shivaji Maharaj
    Jai Sri bavani

  • @santhoshkadabettu6048
    @santhoshkadabettu6048 Год назад +2

    🙏🙏🙏 waiting

  • @mymoviesmovies3162
    @mymoviesmovies3162 4 месяца назад +1

    ಇದು ಯಾರಧ್ವನಿಯೋ ತಿಳಿಯದು ಆದರೆ ಸದ್ಗುರುಗಳೇ ಮಾತಾಡಿದಂತೆ ಅನಿಸುತ್ತೆ ತುಂಬಾ ಧನ್ಯವಾದಗಳು

  • @food-volgs
    @food-volgs Год назад +2

    Great

  • @prashantab3324
    @prashantab3324 Год назад +1

    🙏Wonderful sadguru

  • @sujathahapawar8163
    @sujathahapawar8163 Год назад +2

    🙏🙏🙏

  • @rachurachu3191
    @rachurachu3191 Год назад +1

  • @ganeshbhat9417
    @ganeshbhat9417 Год назад +1

    🙏🙏🙏🙏

  • @nageshalvekodi6538
    @nageshalvekodi6538 Год назад +1

    🥰🙏🥰

  • @ManjunathManjunath-dr8qz
    @ManjunathManjunath-dr8qz Год назад +1

    🙏🙏🙏🙏🙏🙏👌🙏🙏🙏🙏🙏🙏🙏🙏

  • @sachinhasilakar8129
    @sachinhasilakar8129 Год назад +1

    🙏🙏🙏🙏❤❤❤❤❤

  • @lokeshav9901
    @lokeshav9901 Год назад

    ♥️♥️

  • @parameshwaranaik142
    @parameshwaranaik142 11 месяцев назад

    🚩🙏🙏🙏

  • @lokesharadhyam2224
    @lokesharadhyam2224 Год назад

    🙌🙏🙏🙌🙌🙏🙌🙏🙌🙏🙌🙏🙌🙏🙌🙏🙌🙌🙏🙌

  • @malikarjunrao5380
    @malikarjunrao5380 Год назад

    🙏🙏🙏🙏🙏🙏🙏

  • @ayyappaayyappa2389
    @ayyappaayyappa2389 Год назад

    🙏🙏🙏

  • @jagadishk9013
    @jagadishk9013 Год назад

    🙏🙏🙏

  • @sujathahapawar8163
    @sujathahapawar8163 Год назад

    🙏🙏🙏

  • @shamanthkumar2071
    @shamanthkumar2071 Год назад

    🙏🙏🙏