ಗಂಗೆಯೊಳಕ್ಕೆ ಇಳಿದಿವೆ ದೇಶ ತುಂಡರಿಸುವ ವಿಷಸರ್ಪಗಳು | ಭಾಗ-1

Поделиться
HTML-код
  • Опубликовано: 25 авг 2024
  • ಗಂಗೆಯೊಳಕ್ಕೆ ಇಳಿದಿವೆ ದೇಶ ತುಂಡರಿಸುವ ವಿಷಸರ್ಪಗಳು ಭಾಗ-1

Комментарии • 887

  • @RameshRSMJV
    @RameshRSMJV Год назад +236

    ನಿಮ್ಮಂಥ ಒಳ್ಳೆಯ ವ್ಯಕ್ತಿ ನಮ್ಮ ದೇಶದಲ್ಲಿರುವುದು ನಮ್ಮ ಭಾಗ್ಯ ಅದರಲ್ಲೂ ಕರ್ನಾಟಕದಲ್ಲಿರುವುದು ನಮ್ಮ ಅದೃಷ್ಟ. ದೇವರು ನಿಮ್ಮ ಜೊತೆ ಯಾವಾಗಲೂ ಇದ್ದು ನಿಮ್ಮನ್ನು ಹಾಗೂ ನಮ್ಮ ದೇಶವನ್ನು ಕಾಪಾಡಲಿ 🙏

    • @manjanamanjegwoda7654
      @manjanamanjegwoda7654 Год назад +10

      Astondu bekadre nimmanage karkondu hogu saku ..pungli na enta murkana nenu

    • @manjanamanjegwoda7654
      @manjanamanjegwoda7654 Год назад +2

      Ivna matinda enu agalla .ayatappa ivna military ge serko annu nodana

    • @Manjunath-ot8im
      @Manjunath-ot8im Год назад +15

      @@manjanamanjegwoda7654 Neenu hogi khatna maadiskondu mullaha agu

    • @Manjunath-ot8im
      @Manjunath-ot8im Год назад +15

      @@manjanamanjegwoda7654 neene ಸರಿ ಬಿಡೋ sabrige ಹುಟ್ಟಿದವನೇ

    • @manjanamanjegwoda7654
      @manjanamanjegwoda7654 Год назад +3

      @@Manjunath-ot8im nenu huttironu .obba rented bhashana karaninge bhali agterallo thu nimma

  • @Aaswadisu
    @Aaswadisu Год назад +89

    ಸೂಪರ್ ಸರ್, ಈ ನಿಮ್ಮ ವಿಚಾರಕ್ಕೆ ನಮ್ಮ ಸಮ್ಮತ, ಆದರೆ ಇದು ನಮ್ಮ ಎಲ್ಲಾ ಹಿಂದೂ ಯುವ ಜನತೆಗೆ ತಲುಪಿದರೇ ಆವಾಗ ಮಾತ್ರ ಸಾರ್ಥಕ
    ಜೈ ಹಿಂದ್

  • @roopasathish5695
    @roopasathish5695 Год назад +20

    U r are not a book or a school but a university of knowledge
    ಎಷ್ಟು ವಿಶಾಲವಾದ ಜ್ಞಾನ ಸಂಪತ್ತು ನಿಮ್ಮದು ಅಣ್ಣ... ವಿವೇಕಾನಂದರ ಪ್ರತಿ ರೂಪ ಅನ್ನಿಸುತ್ತೆ...

  • @nirmalabai65
    @nirmalabai65 Год назад +17

    ಸೂಲಿಬೆಲೆಯವರೇ ನಿಮಗೆ ನನ್ನ ಆಶೀರ್ವಾದ ಗಳು ಹಾಗೂ ಧನ್ಯವಾದಗಳು ನನ್ನ ಅನಿಸಿಕೆ ಪುಕ್ಕಟೆ ಸವಲತ್ತುಗಳನ್ನು ಕೊಡುವುದರಿಂದ ಬಡತನ ಹೋಗಲಾಡಿಸಲು ಆಗುವುದಿಲ್ಲ ಜನರನ್ನು ತಾವೇ ದುಡಿದು ತಮ್ಮ ಕಾಲುಗಳ ಮೇಲೆ ನಿಲ್ಲುವ ಸಾಮರ್ಥ್ಯ ವನ್ನು ತುಂಬ ಬೇಕು ಬಡತನದಿಂದ ಅವರೇ ಮೇಲೇ ಬರ ಬೇಕು 👍

  • @Rpdream
    @Rpdream Год назад +56

    ನಿಮಂತ ಜ್ಞಾನವುಳ್ಳ ಪ್ರತಿಯೊಬ್ಯತ ಮಹಾನ್ ಕ್ಲಿಷ್ಟಕರವಾಗಿ ತಿಳಿಸಿದ್ದೀರಿ ಸೂಲಿಬೆಲೆ ಸರ್.. ನಿಮಗೆ ಅನಂತ ಅನಂತ ವಂದನೆಗಳು

  • @RaviKumar-oj8zm
    @RaviKumar-oj8zm Год назад +118

    ನೀವೊಂದು ಜ್ಞಾನದ ಭಂಡಾರ, ನಿಮಗೆ ಅಭಿನಂದನೆಗಳು❤❤❤

    • @Sujays_raj
      @Sujays_raj Год назад +3

      💪💙🚩

    • @lassiee5474
      @lassiee5474 Год назад

      ಇವನು ಯೆಂತ ಜ್ಞಾನ ಭಂಡಾರ ಅಂತ karnatakkae ಗೊತ್ತಿದೆ
      ಪೆಟ್ರೋಲ್ 20rs ಆಗುತ್ತೆ ಅಂತ ಬೋಗಳಿದ್ದ ಅನ್ನ ತಿನ್ನೋ ಬಾಯಲ್ಲಿ, ಇನ್ನೂ ತುಂಬಾ ಪುಂಗಿದ್ದನೆ ಹಳೆ ವಿಡಿಯೋ ನೋಡೂ ಗೊತ್ತಾಗುತ್ತದೆ ಇವನ chappar ಜ್ಞಾನ ಭಂಡಾರ

  • @Sujays_raj
    @Sujays_raj Год назад +67

    ಯಾವ ವಿಷಯ ಕೊಟ್ರೂ , ಮನಸ್ಸಿಗೆ ತಲುಪುವ ಹಾಗೆ ಹೇಳುವ ನಿಮಗೆ ದನ್ಯವಾದಗಳು🚩🙏🇮🇳💪💙 ಜೈ ಭೀಮ್ ಜೈ ಶ್ರೀರಾಮ್ 🚩

    • @Dr.ashwath
      @Dr.ashwath Год назад +2

      Huge Respect to U Bro.

  • @masterinyou1231
    @masterinyou1231 Год назад +36

    ಇದೊಂದು speech ಭಾರತದ ಪ್ರಸ್ತುತ ಸಮಸ್ಯೆಯ ನಿದರ್ಶನ ಅದ್ಭುತವಾಗಿ ತೋರಿಸಿಕೊಡುತ್ತದೆ. ನೀವು ನಮ್ಮ ಕರ್ನಾಟಕಕ್ಕೆ ಸಿಕ್ಕಿದ್ದು ನಮ್ಮ ಸೌಭಾಗ್ಯ

  • @nirmalapatil9810
    @nirmalapatil9810 Год назад +28

    ನಿಮಗೆ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🎉❤tamma

  • @manjunathajk4802
    @manjunathajk4802 Год назад +9

    ಅದ್ಭುತವಾದ ವಿವರಣೆ ಸರ್, ತುಂಬಾ ಒಳ್ಳೆಯ ವಿಚಾರ ತಿಳಿಸಿಕೊಟ್ಟರಿ ಸದಾ ನಿಮ್ಮ ಮೇಲೆ ಈಶ್ವರನ ಕೃಪೆ ಇರಲಿ, ಜೈ ಭಾರತಾಂಬೆ

  • @basavanthappahallur8228
    @basavanthappahallur8228 Год назад +10

    ನಿಮ್ಮ ಧ್ಯಾನಕ್ಕೆ ನಮ್ಮ ಕೋಟಿ ನಮನಗಳು ನೀವು ನಿಜವಾಗಲೂ ರಾಜಕೀಯಕ್ಕೆ ಬಂದರೆ ತುಂಬಾ ಒಳ್ಳೆಯದು ಹಿಂದುಗಳಿಗೆ

  • @geetlakhan
    @geetlakhan Год назад +14

    ನಾವೆಲ್ಲರೂ ಮತ್ತೆ ಸ್ವಾತಂತ್ರ ಹೋರಾಟಗರರಾಗುವ ಸಮಯ ಬಂದಿದೆ, ಇಲ್ಲವಾದರೆ ಗುಲಾಮಗಿರಿ ನಮ್ಮ ಮುಂದಿನ ಪೀಳಿಗೆಗೆ ಕಟ್ಟಿಟ್ಟ ಬುತ್ತಿ. Thank you Sulibele ji for such an eye opening speech 🙏..We all should join hands now. Please let us know any such platform where we can work together to save our culture and country.

    • @mangalam3949
      @mangalam3949 Год назад +1

      ನೀಮ್ಮ ಮಾತು ಸತ್ಯ ಈ ಹಾವಿನ ಜಾತಿ ದೇಶದಿಂದ ಹೋರಗೆ ಹಾಕಿ ಯಾವ ದೇಶದಲ್ಲಿ ಇರೋದು ವಿಗ್ರಹ ಪೂಜೆ ದೋಷಯುಕ್ತರೂ .ಯಾವ ಸತ್ಯ ಇಲ್ಲಾ ಜನರ ದುಡ್ಡು ಗಾಗಿ ಸೋಮರಿಗಳು ಇವರಿಂದ ಜನರ ಅಭಿವೃದ್ಧಿಗಾಗಿ ಯಾವ ಹೋಸ ಟೇಕ್ನಾಲಾಜೀ ಹುಟ್ಟು ಹಾಕಿಲ್ಲಾ ಸಂವಿಧಾನ ವಿರೋಧಿಗಳು..ಹೆಚ್ಚರವಾದವನು ಹೇಚ್ಚೆತ್ತಿಕೋಳ್ಳುತ್ತಾನೆ ನೀಜವಾದ ಜೀವಿಸಿ ಜೀವಿಸಲೂ ಬಿಡಿ...🙏💐

  • @user-ei6dg3li4v
    @user-ei6dg3li4v Год назад +36

    ಜೈ ಶ್ರೀರಾಮ್ 🚩🚩 ಜೈ ಹಿಂದೂ ರಾಷ್ಟ್ರ🚩🚩🇮🇳🇮🇳🙏🙏

  • @Ram-iu5el
    @Ram-iu5el Год назад +74

    I am glad that he has translated rajiv malhothra's book and lectures to kannada. Great service to the state. This is a very serious problem that yhd country has been facing since even before independence. We need to acknowledge the work of Rajiv Malhotra here. He gave up a very lucrative profession in the US, and has been fighting the divisive forces working against India. Please read his Book "breaking India". Every Indian must read this, particularly Hindus. Rajiv malhotra toured India over the past few months, and has given lectures at the IITs, IISc, and even to our defence. So serious is the problem. Unfortunately, most of the people I know are not at all aware of it. We Indians are too selfish, and only bothered about ourselves and our money. If we do not wake up now, it will be too late.
    I commend chakravarthy sulibele for his efforts in bringing Rajiv Malhotra's efforts to kannadigas. Kannadigaas must wake up.

    • @madhucmadhu9903
      @madhucmadhu9903 Год назад +2

      Super

    • @shripatibhat4958
      @shripatibhat4958 Год назад +2

      Excellent analysis.But it should reach every corner of our great country.Each citizen should understand these ideas properly and work hard for the welfare of the Motherland.Thanks a lot.

  • @MuraliKrishna-kq6up
    @MuraliKrishna-kq6up Год назад +84

    ಅದ್ಭುತವಾದ ವಿವರಣೆ ಅಣ್ಣ .. ಇದಕ್ಕಾಗಿಯೇ ‌ನೀವು ನಮಗೆ ಇಷ್ಟ❤

  • @Mdivatagi
    @Mdivatagi Год назад +36

    ಈ ಸಲ ಇವಾಗಿನಿಂದ ಪ್ರಚಾರ ಮಾಡಬೇಕು ನಾವು ನಿಮ್ ಜೊತೆ ಇರ್ತೀವಿ ಅಣ್ಣ

    • @bhi_vlogs
      @bhi_vlogs Год назад +1

      Yes

    • @vijayabhat8572
      @vijayabhat8572 Год назад +2

      Yesss we always with y sir

    • @Mdivatagi
      @Mdivatagi Год назад +4

      ದಯವಿಟ್ಟು ಯಲ್ಲಾರೂ ಯಲ್ಲಾರ ಜೊತೆ ಈ ವಿಡಿಯೋ ಕಳುಹಿಸಿ

    • @bhi_vlogs
      @bhi_vlogs Год назад +1

      🙏🙏🙏🙏🙏🙏🙏🙏

    • @thyagarajn616
      @thyagarajn616 Год назад +1

      Yes sir

  • @praveenkamat540
    @praveenkamat540 Год назад +52

    ಉತ್ತರ ಕನ್ನಡ ದಿಂದ ನಿಮ್ಮನ್ನು mp ಆಗಿ ನೋಡಲು ನಾನು ಉತ್ಸುಕನಾಗಿದ್ದೇನೆ. ದಯವಿಟ್ಟು ರಾಜಕೀಯಕ್ಕೆ ಬನ್ನಿ. ನಿಮ್ಮಂಥವರ ಆವಶ್ಯಕತೆ ನಮ್ಮ ದೇಶಕ್ಕೆ ಇದೆ

    • @basheermohammed1749
      @basheermohammed1749 Год назад

      Ivanige deposit kuda sikkalikilla ,🤣🤣

    • @Leaders123
      @Leaders123 Год назад

      ​@@basheermohammed1749ಸಾಬರನ್ನು ನಂಬಿಕೊಂಡು ಚುನಾವಣೆಗೆ ನಿಲ್ಲುವ ಮನಸ್ಥಿತಿ ಬಿಜೆಪಿಯಲ್ಲಿ ಇಲ್ಲ

  • @kalpanat109
    @kalpanat109 Год назад +14

    ವಿಚಾರ ವಿಷಯ ಎರಡರ ತಿಳಿದ ನಂತರ ಮಾತನಾಡಿದವರನು ವಪಿಕೊಳುವ ಮನಸ್ಸು ಬುದಿ ನಮ್ಮ ಜನಸಾಮಾನ್ಯರಿಗೆ ಆ ದೇವರು ಕೂಡ್ಲಿ
    ತುಂಬಾ ಒಳ್ಳೆಯ ವಿಚಾರ ತಿಳಿಸಿಕೊಟ್ಟರಿ 🙏🙏🙏🙏🙏 ಸದಾ ನಿಮ್ಮ ಮೇಲೆ ಕೃಷ್ಣನ ಕೃಪೆ ಇರಲಿ 🙏

  • @Sujays_raj
    @Sujays_raj Год назад +41

    ಸಮಾಜವನ್ನು ಸದಾ ಎಚ್ಚರ ಗೊಳಿಸುವ ನಿಮಗೆ ಅನಂತ ಅನಂತ ದನ್ಯವಾದಗಳು🙏💯🇮🇳🚩

  • @sidduholal748
    @sidduholal748 Год назад +19

    😢😢😢😢😢😢😢😢😢😢😢😢😢😢 ಸಾರ್ ನಿಜಕ್ಕೂ ನಿಮ್ಮ ಮಾತು ಸತ್ಯ....ಮುಂದಿನ ದಿನಗಳಲ್ಲಿ ಅತ್ಯಂತ ಆತಂಕ ಕಾಡುತ್ತದೆ

  • @chakrucharavarthi5240
    @chakrucharavarthi5240 Год назад +8

    ನಿಮಗೆ ನನ್ನ ಪೂರ್ತಿ ಸಹಮತ 👌👌🙏🙏

  • @RamuPRamu-ey7rt
    @RamuPRamu-ey7rt Год назад +4

    ಆಗ ಸ್ವಾಮಿ ವಿವೇಕಾನಂದರನ್ನು ನೋಡಿದವರು ಧನ್ಯರು ಈಗ ನಾವು ಚಕ್ರವರ್ತಿ ಸೂಲಿಬೆಲೆಯನ್ನು ನೋಡಿದವರು ಕೇಳಿದವರು ನಾವೇ ಧನ್ಯರು ಮಾತಿನಲ್ಲಿ ಸ್ಪಷ್ಟತೆ ಜ್ಞಾನ ಭಂಡಾರ ಹಾಗೂ ಜಾತಿಯಿಂದ ಹೊರಬರಲ್ಲು ಹಿಂದುಗಳನ್ನು ಒಗ್ಗೂಡಿಸುವ ನಿಮ್ಮ ಕೆಲಸ ಸೂರ್ಯ ಚಂದ್ರರು ಇರುವವರೆಗೂ ನಿಮ್ಮ ಧ್ವನಿಸುರುಳಿಯಲ್ಲಾದರೂ ಸಾಗಲಿ ಎಂದು ಆಶಿಸುತ್ತೇನೆ

  • @kiranabkiranab4172
    @kiranabkiranab4172 Год назад +19

    ನಿಮ್ಮ ವೀಡಿಯೋಸ್ ಗಂಟೆಗಟ್ಟಲೆ ಇದ್ದರೆ ನೋಡಬಹುದು 5.., 10 ನಿಮಿಷ ಇದ್ದರೆ ನೋಡಿ ಬೇಜಾರಾಗುತ್ತೆ

  • @mrutyunjayahiremath8904
    @mrutyunjayahiremath8904 Год назад +29

    ನನ್ನ ನೆಚ್ಚಿನ ಹೀರೊ 🌹💐👏

  • @rameshds1959
    @rameshds1959 Год назад +12

    ನೀವೊಂದು ಜ್ಞಾನದ ಭಂಡಾರ, ನಿಮಗೆ ಅಭಿನಂದನೆಗಳು❤❤❤❤❤

  • @ananthaguptha2464
    @ananthaguptha2464 Год назад +6

    ಚಕ್ರವರ್ತಿ ಅಣ್ಣಾ, ನೀವು ಹೇಳುತ್ತಿರುವುದು ಚರಿತ್ರೆ, ಆ ಚರಿತ್ರೆಯ
    ನಿಗೂಢ ಅರ್ಧೈಸಿಕೊಂಡು ಆ ಸಾರವನ್ನ
    ಜೀವಕೊಡಬೆಕು,Hare Krishna.

  • @sureshaithal680
    @sureshaithal680 Год назад +4

    ಸಮಯೋಚಿತವಾಗಿ ಮಾತನಾಡಿದ್ದೀರ. ಬಹಳ ಉಪಯುಕ್ತವಾಗಿದೆ. ಅರ್ಥಮಾಡಿಕೊಳ್ಳುವ ಜನರು ಬೇಕು.

  • @manojbn1230
    @manojbn1230 Год назад +23

    Very good information, Beautiful narrative, Thanks for the video Sir 🙏🙏🙏

  • @nandakumar9674
    @nandakumar9674 Год назад +10

    ನಿಮ್ಮ ಜ್ಞಾನಕ್ಕೆ ವಿಶ್ಲೇಷಣೆಗೆ 🙏🙏🙏🙏🙏🙏🙏🙏🙏🙏

  • @Kanadiga1992
    @Kanadiga1992 Год назад +6

    ಜೈ ಶ್ರೀರಾಮ್ 🚩🚩🚩🚩

  • @ravikumartr6091
    @ravikumartr6091 Год назад +33

    ಮನುಸ್ಮೃತಿಯ ವಿಚಾರವನ್ನೂ ಸವಿವರಗೊಳಿಸಿ ಚಕ್ರವರ್ತಿ ಸರ್.
    ಈ ಮಂಡನೆ ಅತ್ಯದ್ಭುತ, ಅಭಿನಂದನೆಗಳು💐💐💐

    • @abhishekraibag6818
      @abhishekraibag6818 Год назад +1

      Sanvidhana odko kantha mugithu manismrithi kaala😅😅😅

    • @dayanandas5271
      @dayanandas5271 Год назад

      ​@@abhishekraibag6818 ಮನು ಸ್ಮೃತಿ, ಮ್ಲೆಚ್ಚರ, ರಾಕ್ಷಸರ ಲವ್ ಜಿಹಾದ್ ವಿರೋಧಿಸಲು ಆಗಿನ ಕಾಲದ ಅವಶ್ಯಕತೆ ಇತ್ತು.
      ಶಂಡರಾಗಿ ತಮ್ಮ ಮನೆ, ಕುಲ, ಜಾತಿ ಧರ್ಮ ರಾಷ್ಟ್ರ ಕಾಪಾಡಲು ಸಹಾಯಕ. ಅದು ವೈವಿಧ್ಯತೆ ಯಲ್ಲಿ ಏಕತೆ ಸಾರುವ ಸಾಧನ.
      ನೀವು ಉಳಿದ ಮೇಲೆ ಆಧುನಿಕ ಅಂದರೆ ಇಸ್ರೇಲ್ ತರಾ ಆಗಿ.

  • @keshugk3607
    @keshugk3607 Год назад +2

    ಧನ್ಯವಾದಗಳು ಅಣ್ಣಾ 🙏
    ಜೈ ಶ್ರೀ ಗುರೂಜಿ... 🙏🙏🙏

  • @prakashrasal8342
    @prakashrasal8342 Год назад +3

    ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೂಡಾ. ನಿಮ್ಮ ಧ್ಯೇ ಯ ಚಿಂತನೆ ಬದಲಾಗದೆ. ಹಿಂದೂ ಪರವಾಗಿಯೇ ಇರುವುದು ಮೆಚ್ಚುವಂತದ್ದು

  • @shubhammirje007
    @shubhammirje007 Год назад +21

    ಜೈ ಹಿಂದೂರಾಷ್ಟ್ರ ⛳
    ಜೈ ಶ್ರೀ ರಾಮ್ 🏹
    ಜೈ ಮೋದಿಜಿ 🦁
    ಜೈ ಯೋಗಿಜಿ 🐯
    ಜೈ ಆರ್ ಎಸ್ ಎಸ್ 🚩
    ಜೈ ಕರ್ನಾಟಕ 💛❤️

  • @sunandamurthi2944
    @sunandamurthi2944 Год назад +18

    P.H.D illade sulalitha vaagi ಮಾತನಾಡುವ sulibelige👏👏👏👏👏 ಅಭಿನಂದನೆಗಳು .

    • @rameshaholla6310
      @rameshaholla6310 Год назад +3

      Matadalu PHD beku anta namage gottirlilla... Matadalu phd beku endu helidara education eshtide anta nodabeku....😂😂

  • @Sujays_raj
    @Sujays_raj Год назад +85

    ಈ ಖಾನ್ಗ್ರೆಸಿಗರು ನಿಮ್ಮನ್ನು ಎಷ್ಟೇ ವಿರೋದಿಸಲಿ, ನಿಮ್ಮೊಂದಿಗೆ ನಾವಿದ್ದೇವೆ, ನೀವು 20 ವರ್ಷ ಗಳಿಂದ ಮಾಡಿದ ಹೊರಟ ಇದೆಯೆಲ್ಲಾ ಅದೆಲ್ಲಾ ನಾವೇನು ಮರೆತಿಲ್ಲ, ನಾವು ನಿಮ್ಮೊಂದಿಗಿದ್ದೇವೆ..
    ಜೈ ಹಿಂದೂ
    ಜಾಗೊ ಹಿಂದೂ
    ಜೈ ಚಕ್ರವರ್ತಿ ಅಣ್ಣ 🇮🇳🚩🙏
    ಕನ್ನಡ ನಾಡು ಕಂಡತ ಅದ್ಬುತ ವ್ಯಕ್ತಿ 🇮🇳🙏🚩

    • @yogishpai1246
      @yogishpai1246 Год назад +5

      Sir we r with you gudluck

    • @Sujays_raj
      @Sujays_raj Год назад +4

      ​@@yogishpai1246 tq❤

    • @mallikarjunaknm4650
      @mallikarjunaknm4650 Год назад +1

      ಸರ್ ನೀವು ಮೋದಿಜಿಯವರಿಗೆ ಫೋನ್ ಮಾಡಿ ಮಾತಾಡಿ ಹೇಳಿ ಈ ಫ್ರೀ ಪ್ರೀಜ್ ಮುಂದೆ ಮೋದಿಜಿ ಸೋಲಬಾರದು ಪೆಟ್ರೋಲ್ ಡೀಸೆಲ್ ಗ್ಯಾಸ್ ಮತ್ತು ಅಗತ್ಯ ವಸ್ತುಗಳ ರೇಟ್ ಕಡಿಮೆ ಮಾಡಿ ಬರಲಿ ಇಲ್ಲಾಂದ್ರೆ ದೇಶ ಹತ್ತು ವರ್ಷ ಹಿಂದಕ್ಕೆ ಹೋಗುತ್ತೆ ಮಾಡಿದೆಲ್ಲ ಅಭಿವೃದ್ಧಿ ವೇಸ್ಟ್ ಆಗುತ್ತೆ ನಾನು ಕೂಡ ನಿಮ್ಮ ಅಭಿಮಾನಿ ಸರ್

    • @keshavak9948
      @keshavak9948 Год назад +1

      ಹೊರಟ ಅಲ್ಲ ಹೋರಾಟ

    • @PradeepNayak-eb2mw
      @PradeepNayak-eb2mw Год назад +1

      ನಾವು ನಿಮ್ಮ ಜೊತೆಗಿರುತ್ತೇವೆ.

  • @VkooeSSw
    @VkooeSSw Год назад +35

    One of the top most intelligent Hindu in the whole world today 🙏

  • @mahantapparuppar1893
    @mahantapparuppar1893 Год назад +3

    ಧನ್ಯವಾದಗಳು ಸರ್🎉🎉

  • @chaluvarajgowda369
    @chaluvarajgowda369 Год назад +37

    ನೀವು ವಿಷಯಗಳನ್ನ ಹೇಳುವ ರೀತಿ ಅದ್ಭುತ.... 🙏

  • @MaheshMahesh-pu6vf
    @MaheshMahesh-pu6vf Год назад +5

    ಸರ್ ನೀವು ಈಗಿನ ಸ್ವಾಮಿ ವಿವೇಕಾನಂದರು ❤🎉❤

  • @prasannar4815
    @prasannar4815 Год назад +4

    Neemmanna nodidra swami veevekhanada avarannu nodidanth aguthy neemage aa devi asirrvada neemma melee irali jai shri matha 🙏 🙏🙏🌹

  • @vishwamanava3220
    @vishwamanava3220 Год назад +4

    ಈಗಲೂ ಜರ್ಮನಿ ಯಲ್ಲಿ ಸಂಸ್ಕೃತ ಅಧ್ಯಯನ ಚೆನ್ನಾಗಿದೆ.

  • @rajunaik26
    @rajunaik26 Год назад +31

    BJP must give loksabha ticket to sulibele sir 💯 win specially from my area uttar kannada atleast 5 lac lead definitely.

    • @Sujays_raj
      @Sujays_raj Год назад

      Beda sir😢

    • @vijayabhat8572
      @vijayabhat8572 Год назад +4

      But he's not interested in politics we also hope to see as a mp

  • @devaraja1084
    @devaraja1084 Год назад +6

    Very nice good speech Jai Sulibele sir.Jai Hindustan Jai Bharath mathaki 💐💐🙏🙏🇹🇯🇹🇯

  • @sushanthamayyap4836
    @sushanthamayyap4836 Год назад +4

    ಬಹಳ ಅರ್ಥಪೂರ್ಣವಾಗಿ ಮಾತನಾಡಿದ್ದೀರಿ ಅಣ್ಣ ❤

  • @pavankumarpatil8901
    @pavankumarpatil8901 Год назад +7

    Jai shree ram. Long live chakravarthy sir. 🚩🚩🚩🚩🚩

  • @Hindurastrapremi5379
    @Hindurastrapremi5379 Год назад +4

    ಜೈ ಹಿಂದೂ ರಾಷ್ಟ್ರ ಜೈ ಹಿಂದ್

  • @lakshmilakhhis3194
    @lakshmilakhhis3194 Год назад +5

    God bless you always sir

  • @KrishnaMurthy-do4uf
    @KrishnaMurthy-do4uf Год назад +14

    Jai Hindustan..... Jai Shree Ram....🙏🙏🇮🇳🇮🇳🙏🙏

  • @girishmahagaonkar9756
    @girishmahagaonkar9756 Год назад +5

    In depth knowledge making other's underatand easily. Unbelievable speech 🙏🙏🙏🙏

  • @rakeshrossi3062
    @rakeshrossi3062 Год назад +22

    Jai Sulibele 🚩🇮🇳🚩

  • @dr.sudarshanbharatiyabenga9159
    @dr.sudarshanbharatiyabenga9159 Год назад +7

    Harey Krishna ....its time that Sri CHAKRAVARTY JI entered the active POLITICS on the same lines of certain IAS & IPS have done .let's all support SULIBELE'S untiring efforts of 2 decades .WE NEED TO establish schools TO tutor ACTUAL HISTORY OF OUR MOTHERLAND TO LAKHS OF YOUTH & children . - Dr. SUDARSHAN BHARATIYA

  • @gangekumba7374
    @gangekumba7374 Год назад +9

    ಎಂಥ ಅದ್ಭುತ ವಿಷಯಗಳನ್ನು ನಮಗೆ ತಿಳಿಸು ಇದ್ದೀರಾ ಬಹಳ ಧನ್ಯವಾದಗಳು ಸಾರ್ ನಿಮಗೆ
    ನಿಮ್ಮಂತಹ ಸಾವಿರಾರು ಜನ ಹಿಂದೂ ಧರ್ಮದಲ್ಲಿ ಹುಟ್ಟಿ ಬರಬೇಕು
    ನಿಮ್ಮ ವಿರುದ್ಧ ಕೆಲವು ಕೊಳಕು ಮಂಡಲ ಹಾವುಗಳು ಬಸುಗುಡಬಹುದು
    ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
    ನಿಮ್ಮ ಕರ್ತವ್ಯ ನೀವು ಮಾಡಿ ಧನ್ಯವಾದಗಳು ನಿಮಗೆ

  • @niteenramakrishna7602
    @niteenramakrishna7602 Год назад +10

    ಇನ್ನೂ ಯಾವಾಗ ನಮ್ಮವರು ಜಾಗೃತಿ ಗೊಳ್ಳುತ್ತಾರೆ.

  • @chinnaswamynaidu6545
    @chinnaswamynaidu6545 Год назад +8

    It's best example to our Country & Us also this is the Attitude of our Minority PPL

  • @ashasa930
    @ashasa930 Год назад +15

    🙏ನಿಮ್ಮ ಜ್ಞಾನಕ್ಕೆ ಅದನ್ನು ನಮ್ಮೆಲ್ಲರಿಗೆ ತಿಳಿಸುವ ಮಹತ್ತರ ಆಸಕ್ತಿಗೆ ಅನಂತ ನಮನಗಳು 💐

    • @vittalnaik6352
      @vittalnaik6352 Год назад +2

      ಯಾವುದೇ ವಿಷಯವಿರಲಿ ಸೂಲಿಬೆಲೆಯವರ Pronounciation, explanation, explication, expression, exposition, total presentation 👌👌

  • @luckyshivarajaittigi.630
    @luckyshivarajaittigi.630 Год назад

    ಹಿಂದೂ ಧರ್ಮಕ್ಕೆ & ಹಿಂದುತ್ವಕ್ಕೆ ಹಿಂದೂ ದೇವರು ದೇವಸ್ಥಾನ ಸಂಸ್ಕಾರ. ಆಚಾರಗಳಿಗೆ ಹಿಂದೂ ಧರ್ಮದ ಕೆಲವು ರಾಜಕಾರಣಿಗಳಿಂದಲೇ ಅವಮಾನ ಅಪಮಾಮನವಾಗುತ್ತಿದೆ & ಬೇರೆಯವರಿಂದ ಅವಮಾನ ಅಪಮಾನ ವಾದರೂ ನಮ್ಮ ಹಿಂದೂ ಧರ್ಮದ ಪ್ರಮುಖರು ರಾಜಕಾರಣಿಗಳು & ಸ್ವಾಮೀಜಿಗಳೇ ಪ್ರತಿಭಟಸದೆ ಏನನ್ನು ಮಾತಾಡದೆ ಸುಮ್ಮನಿರುವಾಗರು ಧರ್ಮ ಸಂರಕ್ಷಣೆ ಮಾಡೋರು ಯಾರೂ. ಬೇರೆ ಧರ್ಮದವರನ್ನು ನೋಡಿ ಕಲಿಬೇಕು ಧರ್ಮಕ್ಕೆ ಅನ್ಯಾಯ ಆದಾಗ ಯಾವರೀತಿ ಒಗ್ಗಟ್ಟಾಗಿ ಕಠಿಣವಾಗಿ ಪ್ರತಿಕ್ರಿಯೆ ಕೊಡುತ್ತಾರೆ ಅನ್ನೋದನ್ನ.

  • @santoshfoods8540
    @santoshfoods8540 Год назад +13

    I'm hindu & I'm proud to be A kannadega.. Bharat Mata Ki Jai

  • @rajaannaiah2173
    @rajaannaiah2173 Год назад +3

    Hello Sir,
    I am retired indian Army soldier, your mind set understood sir, now please join MP election.
    Thanks

  • @keshavamurthybs1956
    @keshavamurthybs1956 Год назад +183

    ಈ ಬಾರಿ mp ಎಲೆಕ್ಷನ್ ಗೆ ನಿಲ್ಲಲೇ ಬೇಕು, ಗೆಲ್ಲಲೇಬೇಕು. ನಾವು , ದೇಶದ್ರೋಹಿಗಳಿಗೆ ಓಟು ಹಾಕಿ ಹಾಕಿ ಬೇಸತ್ತಿದ್ದೇವೆ.

    • @mahendrak4065
      @mahendrak4065 Год назад +8

      400+++++++
      SON OF SHREESHREE BARATHMATHAAH
      SATHYAEMEVAJAYTHAE

    • @niranjanav123
      @niranjanav123 Год назад +6

      Beda sir heege thiluvalike kodli

    • @RameshRSMJV
      @RameshRSMJV Год назад

      ಡೈರೆಕ್ಟ್ ಚೀಫ್ ಮಿನಿಸ್ಟರ್ ಆಪ್ಷನ್ ಇದ್ದಿದ್ದರೆ ಒಳ್ಳೇದು ಸಾರ್, ನಮ್ಮ ರಾಜ್ಯ ರಾಮ ರಾಜ್ಯ ಹಾಗಿರ್ತಿತ್ತು, ಚಕ್ರವರ್ತಿ ಅವರ ಸಮಾಜ ಸೇವೆಗೆ ಪುರಸ್ಕಾರ ಇನ್ನೂ ಸಿಕ್ಕಿಲ್ಲ, ಅವರ ನದಿಗಳ ಸ್ವಚ್ಛತೆ ಕೆಲಸಗಳು ನನಗೆ ತುಂಬಾ ಖುಷಿ ಕೊಟ್ಟಿತು 🙏

    • @prakashk1768
      @prakashk1768 Год назад +1

      Yes Karnataka Sweeps,,all 28 seats, sidaramiya mania, Karnataka files,super hir,

    • @bhagathsingh2605
      @bhagathsingh2605 Год назад

      ಖಂಡಿತ MP ಎಲೆಕ್ಷನ್ ನಿಲ್ಲಬೇಕು ಅಣ್ಣಾಜಿ

  • @ananthahn4675
    @ananthahn4675 Год назад +2

    Excellent talk Sir Awesome.........

  • @bharathkum865
    @bharathkum865 Год назад +9

    ಜೈ ಶ್ರೀರಾಮ್

  • @n.lramakrishna881
    @n.lramakrishna881 Год назад +6

    Hats off to your thinking & the posentation of the real facts

  • @pushparamakrishna6100
    @pushparamakrishna6100 Год назад +8

    Your way of expressing extraordinary.Any fool can understand your concernexplanation.Itis our luck to hear you.Thank you very much sir.

  • @poshanaabiyaana4574
    @poshanaabiyaana4574 Год назад +11

    ತುಂಬಾ ಒಳ್ಳೆ. ಸಂದೇಶ. Sir

  • @shanthisrinath8823
    @shanthisrinath8823 Год назад +6

    Your contribution for Bhaarath Hindu is great.
    We ourselves are Aryans ( Srimaans, a respectful word) and Great Bhaarathiyas.
    We should develop this great culture and civilization,and stop aping out siders who has no culture or civilization.
    🙏🏿🙏🏿🙏🏿

  • @anthonycroso3312
    @anthonycroso3312 Год назад +3

    Super sir ,Modiji and my India Super power. Jai hind

  • @Indian-lq8ue
    @Indian-lq8ue Год назад +1

    ಸಂಸ್ಕೃತವು ಬ್ರಿಟೀಷರು ಬರುವ ಮೊದಲು ಭಾರತದ ಲಿಂಕಿಂಗ್ ಭಾಷೆಯಾಗಿತ್ತು. ಇಂದಿಗೂ ಎಲ್ಲಾ ಭಾರತೀಯರು ಭಾರತದಾದ್ಯಂತ ತಮ್ಮ ಒಂದಲ್ಲೊಂದು ದಿನ ನಿತ್ಯದ ಚಟುವಟಿಕೆಯಲ್ಲಿ ಸಂಸ್ಕೃತ ಉಪಯೋಗಿಸುತ್ತಿದ್ದಾರೆ. ಭಾರತವು ಸ್ವಾತಂತ್ರ್ಯ ಬಂದೊಡನೆ ಮಾಡಬೇಕಾದ್ದು ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿ ಮಾಡಬೇಕಾಗಿತ್ತು. ಇಡೀ ದೇಶವು ಸುಲಭವಾಗಿ ಒಗ್ಗೂಡಬಹುದಾಗಿತ್ತು ಮತ್ತು ಜ್ಞಾನಶ್ರೀಮಂತಿಕೆ ಬೆಳೆಸಿಕೊಳ್ಳಬಹುದಿತ್ತು. ಈಗಲಾದರೂ ಭಾರತವು ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿ ಭಾರತೀಯರನ್ನು ಜ್ಞಾನಶ್ರೀಮಂತರನ್ನಾಗಿ ಮಾಡಲಿ. ಭಾರತವನ್ನು ವಿಶ್ವದ ಅಗ್ರಮಾನ್ಯ ದೇಶವನ್ನಾಗಿ ಮಾಡಲಿ.

  • @yashodayashoda4908
    @yashodayashoda4908 Год назад +8

    You are one of great inspiration sir you derive the theme excellent

  • @madhushree1511
    @madhushree1511 Год назад +2

    You are ultimate 🙏

  • @arunaaruna9714
    @arunaaruna9714 Год назад +7

    Super sir
    Jai shree ram🙏

  • @user-ov7ki2xb8g
    @user-ov7ki2xb8g Год назад +35

    Deshadalli Congress eddare desh Nash sir

  • @shankaranarayanahegde7450
    @shankaranarayanahegde7450 Год назад +75

    kick out congress save our nation

    • @gv1gv226
      @gv1gv226 Год назад +3

      Kick out bjp save india jai congress

    • @bnlyt5260
      @bnlyt5260 Год назад +3

      ಬ್ರಾಹ್ಮಣ ನಾಯಿಗಳು

    • @shravyaSbharadwaj
      @shravyaSbharadwaj Год назад

      ​@@bnlyt5260ಅವರಿಗೆ ಹೇಳಕ್ಕೆ ನೀನು ಯಾವ ಹಂದಿ ಮುಚ್ಕೊಂಡು ಹೋಗ್ಲ ಶಾ.ವೇ

    • @ashokkumar-hp7bs
      @ashokkumar-hp7bs Год назад

      ​@@bnlyt5260 ತನ್ನನ್ನು ತಾನೇ ದೊಡ್ಡವನೆಂದು ತಿಳಿದುಕೊಂಡ ದೊಡ್ಡ ಮನುಷ್ಯ ಕಣಯ್ಯಾ ನೀನು! ಥೂ! ನಿನ್ನ ಜನ್ಮಕ್ಕಿಷ್ಟು!

    • @prakashk1768
      @prakashk1768 Год назад +2

      Yes we kick start,,Karnataka and south next all-over India,

  • @knrg1936
    @knrg1936 Год назад +12

    God bless you Sir,
    When will people understand your words sir.

  • @rahulpujari1786
    @rahulpujari1786 Год назад +35

    I Daily prayed to god on upcoming MP election gives majority for bjp.

  • @vishwanathshetty7410
    @vishwanathshetty7410 Год назад +3

    Amazing Sulibele Sir.Very very good analysis of our Citizenry, specially Our Hindu Bothren

  • @varijashekar595
    @varijashekar595 Год назад +2

    ನಮ್ಮ ಹಿಂದೂಗಳು ಸರಿ ಇಲ್ಲ ಸರ್ ನೀವೆಷ್ಟು ತಿಳುವಳಿಕೆ ಕೊಟ್ಟರೂ ಅರ್ಥ ಆಗಲ್ಲ 😞

  • @rgnayak4418
    @rgnayak4418 Год назад +8

    ಸರ್ ನಮ್ಮ ಕುರಿಗಳಿಗೆ ಎಲ್ಲಿ ಅರ್ಥ ಆಗಬೇಕು.? ಅದರಲ್ಲೂ ವಿಶೇಷವಾಗಿ ಕರ್ನಾಟಕ ಭಿಕ್ಷುಕ ಮತದಾರರಿಗೆ

    • @basavabasu6128
      @basavabasu6128 Год назад

      royal bhikshukarige tika hodiyoke bandirodu avanu payment tagondu pungutane BJP adhikarakkagi

  • @kavitapatil7463
    @kavitapatil7463 Год назад +15

    I sense swamy Vivekananda in his tone.

  • @user-bc3sd3oo2p
    @user-bc3sd3oo2p Год назад

    ಸರ್ ನನ್ನ ದೇಶ ಜಗತ್ತಿನಲ್ಲಿ ಶ್ರೇಷ್ಠ ಪರಂಪರೆ ಆಚಾರ ವಿಚಾರ ಹೊಂದಿದ ನನ್ನ ದೇಶವನ್ನು ಈಗಾಗಲೇ ತುಂಬಾ ಹಾಳು ಮಾಡಿದ್ದಾರೆ ಈ ಕಾಂಗ್ರೆಸ್ ಛೇಲಾಗಳು ಮೋದಿ ಬಂದ ಮೇಲೆ ನನ್ನ ದೇಶ ಮತ್ತೆ ಜಗತ್ತಿನಲ್ಲಿ ತಲೆ ಎತ್ತಿ ಮುನ್ನೇಲೆಗೆ ಬರುವ ಸಮಯದಲ್ಲಿ ಈ ಕಾಂಗ್ರೆಸ್ ಮತ್ತು ಒಂದೆರಡು ಸಮುದಾಯಗಳು ತಂದೆ ಗೆ ತಂದೆ ಎನ್ನದೇ ತಮ್ಮ ಸ್ವಾರ್ಥಕ್ಕಾಗಿ ನಮ್ಮ ಮೋದಿಯವರ ಕಾಲು ಎಳೆಯುವ ಕೆಲಸ ಮಾಡುತ್ತಿವೆ ಅದಕ್ಕೆ ನಮ್ಮವರೇ ಅನ್ನಿಸಿಕೊಂಡ ಕೆಲ ದೇಶ ದ್ರೋಹಿಗಳು ಅದಕ್ಕೆ ಬೆಂಬಲ ಕೊಡ್ತಿದ್ದಾರೆ ಸೂಳಿಮಕ್ಳು

  • @nagabhushanshweta7302
    @nagabhushanshweta7302 Год назад +1

    Thanks a lot for giving the good information 👍 namaste

  • @jagadishjaggu6768
    @jagadishjaggu6768 Год назад +3

    ನಿಮ್ಮ ದೇಶಭಕ್ತಿಗೆ ನಿಮ್ಮ ಆತ್ಮವಿಶ್ವಾಸಕ್ಕೆ ನಮಗೆ ತುಂಬಾ ಹೆಮ್ಮೆ ಅನ್ಸುತ್ತೆ

  • @subrahmanyahegde5649
    @subrahmanyahegde5649 Год назад +5

    ಒಮ್ಮೆ ಪುಕ್ಕಟೆಯಾಗಿ ನೀಡಲು ಆರಂಭಿಸಿದ ಮೇಲೆ ಯಾವುದೇ ಕಾರಣಕ್ಕೂ ಅದನ್ನು ನಿಲ್ಲಿಸಲು ಆಗುವುದಿಲ್ಲ. ಮುಂದೆ ಬರುವ ಬೇರೆ ಸರಕಾರವೂ ಸಹ ಮುಂದುವರಿಸಿಕೊಂಡು ಹೋಗುವುದು ಅನಿವಾರ್ಯ.

  • @gururajd2008
    @gururajd2008 Год назад +4

    Most dangerous threat for the country. Thank you Chakravarthy Sulibele for spreading this topic in Kannada.

  • @h.k995
    @h.k995 Год назад +5

    super sir devru ollledu madli

  • @srimarutiprecisionfabss
    @srimarutiprecisionfabss Год назад +4

    Sir. We can Appreciate your Efforts of awaking sleeping Hindu's. But it is very difficult Process It seems.But Translating Raji Malhotras book to Kannada is great. As you said we are in Dangerous Situation since we have to fight our Internal Enemies. Thats True.Every Indian must read and fallow Hinduism. Then only we can recognize where we stand and what is our core responsible Progress our India.

  • @taramanirk5564
    @taramanirk5564 Год назад

    ನಮ್ಮ ಕರುನಾಡಿನ ಮುಖ್ಯಮಂತ್ರಿಯಾಗಿ ನಿಮ್ಮನ್ನು ಆದಷ್ಟು ಬೇಗ ನಾವೆಲ್ಲ ನೋಡುವಂತಾಗಲಿ.ಎಂತ ಆ ಅಗೋಚರ ಶಕ್ತಿಯಲ್ಲಿ ಅಂತರಾಳದಿಂದ ಬೇಡಿಕೊಳ್ಳುತ್ತೇನೆ

  • @shanthisrinath8823
    @shanthisrinath8823 Год назад +3

    Your explanation is very good and clear, and thought provoking.
    "Sengoal" is not only Raaja danda, it is also "Dharma danda".
    Each and every true human being, Hindu, should have such sengoal ,Dharmadanda in his heart, and get ruled by Dharma, that is what samskaara and true humanity.
    That will prevent the greediness, mental weakness, grabing and begging mentality, even, selling our self respect and Motherland, to enemies, .
    Let us have and develop a Dharma danda, already given by our ancestors, Rishis, and hold firmly to it at any cost.
    Stop believing what all the out siders say about our own culture and civilization.
    Let us not spoil the brain of our children with poisonous talks, and sooil their future.
    🙏🏿🙏🏿🙏🏿
    Let us build Great Bhaarath, by just holding firmly to our own culture and civilization, which isvery powerful and charector building.

  • @sureshamysore5965
    @sureshamysore5965 Год назад +26

    2024 election before you give so number of speeches to educate people I support you air

  • @pranavap3888
    @pranavap3888 Год назад +2

    Chakravarthy....
    Born to rule❤

  • @Vijaypurfoods
    @Vijaypurfoods Год назад +2

    Respected sir we support your thoughts always.........

  • @user-fc7xn1wz7h
    @user-fc7xn1wz7h Год назад +5

    Jai modi jai hind jai chakravarthy ji

  • @hemanthshekar7645
    @hemanthshekar7645 Год назад +1

    Jai Bharath matha

  • @prasannakumari5477
    @prasannakumari5477 Год назад

    A very good speech with exact examples of how our own country people are encouraging abolishment of some Indian practices

  • @rohinivijayar3707
    @rohinivijayar3707 Год назад +6

    ರಾಜೀವ್ ಜೀ ಚಕ್ರವರ್ತಿ ಜೀ
    💐💐🙏🙏🙏

  • @vidya3669
    @vidya3669 Год назад +50

    It's unfortunate to have Congress government in Karnataka .we want bjp to come and save Karnataka from anti Hindu Congress.

    • @bhaskarb3023
      @bhaskarb3023 Год назад

      Neevu hindu muslim crist anta bidovargu yav deshanu uddhara agalla ...neevu modlu manushyaragri , manushyaragade neevu hindu agakke sadyana??😊...yavattu asadya...manushyaragri , bharateeyaragri ...nijavada badukanna badktiri

    • @sangayyahiremath4819
      @sangayyahiremath4819 Год назад +5

      ​@@bhaskarb3023. Ide matanna avarigu heli nimmanna opkotini.

    • @bhaskarb3023
      @bhaskarb3023 Год назад

      Nimgaste alla general aage , nangu anvaisatte , aa maatu , ellrigu anvaisatte , comment nimdittu so reply nimge , nanna 1 yochane itte aste ...nangaste anvaisi nimge anvaisde irodrindane samasye agtirodu ...adu hodre desha innu chennagirutte ...aste🙏

    • @longerodds5077
      @longerodds5077 Год назад +2

      ​​​​@@bhaskarb3023 Nimmanta jatiyaditha hindu nama darigale nijavada hindugala duranta. Swalpa Wakf Act matra odi tilko. Yestu hindugalige Anyaya agide anta. Free electricity bus pass ge markotira. Desha, rajya mathu darma hekutodru parvagilla

    • @bhaskarb3023
      @bhaskarb3023 Год назад

      😄...nanna vaadana artha madkolakku nimge 1ndu manastiti beku , silence bestu ...

  • @shylajaks4670
    @shylajaks4670 Год назад

    ನನ್ನಂತಹ ಅನೇಕರ ಧ್ವನಿಯಾಗಿದ್ದೀರಿ

  • @hbhagya726
    @hbhagya726 Год назад +2

    True words anna namma janagale deshadrohigalu papigalu

  • @rajurajugovindaraju6775
    @rajurajugovindaraju6775 Год назад +2

    ನಾವು ಭಾರತೀಯರು.. ಜೈ ಭೀಮ್

    • @sunnyneginahal1998
      @sunnyneginahal1998 Год назад +1

      Navu baratiyaru navu hindhugalu navu kannadigaru ..

    • @rajurajugovindaraju6775
      @rajurajugovindaraju6775 Год назад

      @@sunnyneginahal1998
      ನಾವು ಹಿಂದೂಗಳಲ್ಲ ಭಾರತೀಯರು

  • @ushakiran7911
    @ushakiran7911 Год назад

    Tumba thanks nimma pryantna ke.. free bytes yumba visha nna namma janaru yavaga Artha madutare avaga navu gellodu nija...