ನಮೋ ಬ್ರಿಗೇಡ್ 2.O ವೆಬ್ ಸೈಟ್ ಲಾಂಚ್

Поделиться
HTML-код
  • Опубликовано: 12 сен 2024
  • ನಮೋ ಬ್ರಿಗೇಡ್ 2.O ವೆಬ್ ಸೈಟ್ ಲಾಂಚ್

Комментарии • 400

  • @bsubrahmanyabhat3451
    @bsubrahmanyabhat3451 Год назад +31

    ದೇಶಕಂಡ ಅದ್ವಿತೀಯ ರಾಜಕಾರಣಿಗಳಲ್ಲಿ ನ. ಮೊ. ಸಹ ಒಬ್ಬರು. ನಿಮಗೆ ಶುಭವಾಗಲಿ 🙏

  • @DeepikaMadival-hz3ij
    @DeepikaMadival-hz3ij Год назад +44

    ನಮೋ ಮತ್ತೊಮ್ಮೆ ಪ್ರಧಾನಿ ಯಾಗಲಿ ಭಾರತ ಮಾತಾ ಕೀ ಜೈ...

  • @ganesha6456
    @ganesha6456 Год назад +23

    ಹರಿ ಓಂ. ನನ್ನ ಕನಸಿನ ಭಾರತ ನಿರ್ಮಾಣ ಗೊಳ್ಳಲು ಮತ್ತೆ ಮೋಧೀಜಿ ಬೇಕು ಅಣ್ಣಾ 🙏🏻🙏🏻🙏🏻🙏🏻🙏🏻🙏🏻🙏🏻 ಜೈ ಶ್ರೀರಾಮ್. ಜೈ ಮೋದಿಜಿ 🙏🏻🙏🏻

  • @aparnavishwanath5870
    @aparnavishwanath5870 Год назад +72

    ನಮ್ಮ ಹಾಗು ದೇಶದ ಬಗ್ಗೆ ಇನ್ನು ಹೆಚ್ಚು ಹೆಮ್ಮೆ ಪಡುವಂತಾಗಲು ಮತ್ತೊಮ್ಮೆ ಮೋದಿ 🙏🏻🙏🏻🙏🏻🙏🏻🙏🏻

  • @varijaveeranath4412
    @varijaveeranath4412 Год назад +4

    ನಿಮ್ಮ ಈ ಪ್ರಯತ್ನ, ದೇಶದ ಮೇಲಿನ ಪ್ರೀತಿ, ಎಲ್ಲಾ ಕ್ಕೂ ಜಯ ಸಿಗಲಿ ಧರ್ಮೋ ರಕ್ಷಿತ, ರಕ್ಷಿತಾ

  • @vivekchimmad3422
    @vivekchimmad3422 Год назад +43

    ಹಳೆಯ ಇತಿಹಾಸ ತಿಳಿಸಳು ಹಾಗೂ ಹೋಸ ಇತಿಹಾಸ ನಿರ್ಮಿಸಲು ಮೋದಿ ಬೇಕು 🚩🇮🇳🙏

  • @jdsbilidevalaya5914
    @jdsbilidevalaya5914 Год назад +45

    ನನ್ನ ಕನಸಿನ ಭಾರತವನ್ನು ಈಡೇರಿಸಲು ಅಣ್ಣಾ ಮೋದಿ ನಮ್ಮ ಪ್ರಧಾನಿಯಾಗಬೇಕು🙏

  • @jyothic525
    @jyothic525 Год назад +20

    ಹರಿ ಓಂ ಅಣ್ಣ ಶುಭವಾಗಲಿ
    ಭಾರತ ವಿಶ್ವ ಗುರುವಾಗಬೇಕಾದರೆ ಮೋದಿ ಬೇಕೆ ಬೇಕು ಅಣ್ಣ

  • @manjulasrinivasmanjula2446
    @manjulasrinivasmanjula2446 Год назад +8

    ನಮಸ್ತೆ ಚಕ್ರವರ್ತಿ ಸೂಲಿಬೆಲೆ ಸರ್ ಸರ್ ತುಂಬಾ ಚೆನ್ನಾಗಿ ಪ್ರೋಗ್ರಾಮ್ ನರ್ಸ್ ಕೊಡುತ್ತಿದ್ದೀರಾ ನಮ್ಮ ದೇಶ ನಮ್ಮ ಹೆಮ್ಮೆ ವಿಶ್ವಗುರು ಭಾರತ ಆಗಬೇಕೆಂದಿದ್ದರೆ ಮತ್ತೊಮ್ಮೆ ನಮೋ

  • @kavithamk2877
    @kavithamk2877 Год назад +20

    ಶುಭವಾಗಲಿ💐 ಜಯವಾಗಲಿ💐👍

  • @mruthyunjayasiddalingaiah7489
    @mruthyunjayasiddalingaiah7489 Год назад +23

    🔱 ಭಾರತದ ಸನಾತನ ಸಂಸ್ಕೃತಿ ಮತ್ತು ಧರ್ಮದ ಭದ್ರ ಬುನಾದಿಯ ಭಾರತ ಮಾತೆಯ ರಕ್ಷಣೆಯೇ ನಮ್ಮ ಹಾಗೂ ನಮ್ಮ ಸಂತತಿಯ ಅಳಿವು ಉಳಿವು💐🙏

  • @rajubannur5476
    @rajubannur5476 Год назад +30

    💐💐🙏🙏 ಸಹೋದರ 🚩🚩🚩🚩🚩 ಮೋದಿಜಿ 🦁 ಜೀವಿತಾವಧಿ ಪ್ರಧಾನಿ ಆದರೆ ತುಂಬಾ ಸಂತೋಷ 🚩🚩 ಜೈ ವಿಶ್ವ ನಾಯಕ ಮೋದಿಜಿ🚩🚩 ಜೈ ವಿಶ್ವ ಗುರು ಭಾರತ 🚩🚩 ಜೈ ಸನಾತನ ಹಿಂದು ಧರ್ಮ 🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩🔱🔱🕉️🔱🔱🚩🚩

    • @user-bb4qt8xo4u
      @user-bb4qt8xo4u Год назад +2

      🙏🙏❤🇮🇳🇮🇳🕉🕉🚩🚩" JAI, SHREE RASHTRAVAADI BHAKT, & OUR LOVING NATION'S, 🇮🇳 LOVING & HONEST HUMAN BEING PERSON, OUR PRIME MINISTER SHREE NARENDRA MODI JI, ❤🙏🙏 ALWAYS GOD BLESS YOU SIR, ❤🙏🙏 " JAI, SANATANI, HINDU RASHTRA. ❤🕉🚩🚩 RASHTRAVAADI DHARMA, - SANSKRITI, & SANSKAAR. 🙏🕉🕉🚩🚩

  • @ramchander315
    @ramchander315 Год назад +14

    ಎಲ್ರೂ ಒಟ್ಟಿಗೆ ಸೇರಿ ಚೆನ್ನಾಗಿ ಕೆಲಸ ಮಾಡುವ 🛂 ಉದ್ದೇಶ ಹೊಂದಿದ್ದರೇ ಸಾಕು 🙏💚😀🎉

  • @rekhac1616
    @rekhac1616 Год назад +21

    👏🙏🙏🙏 dhanyawadagalu sir Jai Hind 🙏 BJP 👍

  • @sanaatandharma
    @sanaatandharma Год назад +99

    ದೇಶ ಕಂಡ ಅಪ್ರತಿಮ ಭಕ್ತ ... ನಿಮಗೆ ಜಯವಾಗಲಿ ❤!

    • @bhavyarani1892
      @bhavyarani1892 Год назад +3

      🙏

    • @srinivaschari2574
      @srinivaschari2574 Год назад

      pmo office inda olle duddu

    • @srinivasanks3186
      @srinivasanks3186 Год назад

      ​@@bhavyarani1892m
      5àmauana. Patt3
      P😮 bb PQ

    • @shivumadli5482
      @shivumadli5482 Год назад +1

      ​@@srinivaschari2574hauda raja....? Hagadre avru bhramhachari aagi ella kangigalanna bend ettuttaralla adakke uriyutte alvaa😅😅

  • @cbirws9428
    @cbirws9428 Год назад +37

    ಹರಿ ಓಂ 🙏ಚಕ್ರವರ್ತಿ ಜೀ 🙌🚩🔥

  • @gopip4364
    @gopip4364 Год назад +33

    🙏🇮🇳🇮🇳🇮🇳 ಭಾರತ್ ಮಾತಾ ಕಿ ಜೈ 🇮🇳🇮🇳🇮🇳🙏🚩🚩🚩 ಜೈ ಶ್ರೀ ರಾಮ್ 🚩🚩🚩🇮🇳 ಜೈ ಮೋದಿಜಿ 🥰

  • @gangadharagangadhara-hj3y
    @gangadharagangadhara-hj3y Год назад +121

    NDA 2024 ಕ್ಕೆ ಆಯ್ಕೆ ಆದರೆ ಜಗತ್ತಿನಲ್ಲಿ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳಿಯುತ್ತೆ. ಜೈಹಿಂದ್.

    • @bhojasd
      @bhojasd Год назад +8

      Yes jai modi

    • @vgnmurthy8668
      @vgnmurthy8668 Год назад +4

      Not third, first only

    • @srih701
      @srih701 Год назад +3

      10ವರ್ಷ ಏನ್ ಶಟ ಕಿತಕ್ ದ್ರ..

    • @Trend.ng6
      @Trend.ng6 Год назад +1

      Difference gottideya 1st and 2nd ge

    • @anur4874
      @anur4874 Год назад

      ​@@srih701,,,,,ನಮೋ app ನೋಡ್ರೀ
      ಪ್ರತಿ ಒಂದು ಕೆಲಸ ಲೀಸ್ಟ್ ಇದೆ.
      ಕೊಳಕು ಪ್ರತಿಕ್ರಿಯೆ ನಿಮ್ಮ ಮನಸ್ಥಿತಿ ತಿಸುತ್ತದೆ,,,, ಅಲ್ವಾ !!?

  • @shivas12345
    @shivas12345 Год назад +21

    ಜೈ ಹಿಂದ್ ಜೈ ಕರ್ನಾಟಕ ಜೈ ಕನ್ನಡ ಜೈ ಭಾರತ್ ಜೈ ಶ್ರೀರಾಮ್ ಜೈ ಮೋದಿಜಿ ಜೈ ಯೋಗಿಜಿ

    • @sga1292
      @sga1292 Год назад +1

      ಜೈ ಚಕ್ರವರ್ತಿ , ಜೈ ಮುತಾಲಿಕ್ 🙏

  • @mahabaleshbj7689
    @mahabaleshbj7689 Год назад +82

    ಇನ್ನೆರಡು ಬಾರಿ ಮೋದಿಯವರೇ ನಮ್ಮ ಪ್ರಧಾನ ಮಂತ್ರಿಗಳು..

  • @janhavimuruli5147
    @janhavimuruli5147 Год назад +16

    🚩🕉️🚩Jai Shri Ram 🚩🕉️🚩
    🚩🕉️🚩Jai Hindu 🚩🕉️🚩
    🚩🕉️🚩Jai Modi ji 🚩🕉️🚩

  • @mallikarjuntvtvm5321
    @mallikarjuntvtvm5321 Год назад +13

    ❤❤❤🙏🙏🙏👌👌👌👌 ದೇವರು ಭೂಮಿಗೆ ಇಳಿದಿದೆ💕💕💕💕💕💕💕💕💕💕💕💕💕💕 ಸತ್ಯದ ನುಡಿಮುತ್ತು❤❤❤❤

  • @basue5944
    @basue5944 Год назад +15

    ಮತ್ತೊಮ್ಮೆ namo ಬಂದೆ ಬರ್ತಾರೆ, ಅದನ್ನು ಯಾರಿಂದ ತಡೆಯಲು ಸಾಧ್ಯ ಇಲ್ಲಾ. 🚩

  • @shivanna126
    @shivanna126 Год назад +52

    ಜಯಹೋ ಮೋದಿ ಮಹಾರಾಜ್ 💪 ಜೈ ಚಕ್ರವರ್ತಿ 💪 ಜೈ ಹಿಂದ್ 💪 ಜೈ ಕರ್ನಾಟಕ 🙏

  • @Lachamanna.1975
    @Lachamanna.1975 Год назад +27

    ಜೈ ನಮೋ 🙏

  • @Yagami-x
    @Yagami-x Год назад +46

    ದೇಶಭಕ್ತಿಗೆ ನಮ್ಮ ಹೆಮ್ಮೆಯ ಕೊಡುಗೆಗಳು ನೀವು🎉🎉🎉, ಜೈ ಮೋದಿಜಿ 🎉🎉🎉.

  • @ashoksulvekar7057
    @ashoksulvekar7057 Год назад +14

    ಇಂತಹ ಕಾರ್ಯಕ್ರಮಗಳ ಬಗ್ಗೆ ನಮಗೆ ಮಾಹಿತಿ ಮೊದಲೇ ಗೊತ್ತಿದ್ದರೆ ನಾವು ಬರುತ್ತಿದ್ದೆವು. ಮಿಸ್ ಆಗಿದ್ದಕ್ಕೆ ತುಂಬಾ ಬೇಸರವಾಗುತ್ತದೆ.

    • @ramchander315
      @ramchander315 Год назад +1

      ಎಸ್ ಸರ್ ಸಾಗರದ ಅಲೆಗಳ ಹಾಗಿದೆ ಈ ಮೇಲಿನ ಎಲ್ಲಾ ಕಾನ್ಸೆಪ್ಟ್ ❤😅🎉

  • @parvathik8700
    @parvathik8700 Год назад +13

    Without Modi Ji, just we cannot imagine. The present scenario is in the future without Modi Ji we don't have or our country doesn't have a bright future.

  • @abhishekmiragi9011
    @abhishekmiragi9011 Год назад +39

    ಜೈ ಮೋದಿಜಿ ಜೈ ಸೂಲಿಬೆಲೆ

  • @shobham.c4596
    @shobham.c4596 Год назад +33

    We want Modi as prime minister forever.. u r doing very great job.. sir.. nimma ashaya nijavagali 💐

  • @darshanp498
    @darshanp498 Год назад +13

    Super sir, Jai Hind Jai Bharat 🇮🇳

  • @shankarhebbar5268
    @shankarhebbar5268 Год назад +32

    ಭಾರತ ಮಾತೆಯ ಹೆಮ್ಮೆಯ ಪುತ್ರರು 🙏🙏🙏

  • @venkateshsk7918
    @venkateshsk7918 Год назад +11

    ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ಈ ದೇಶ ಉಳಿಯಬೇಕಂದ್ರೆ ಮೋದಿಜಿ ಬರಬೇಕು ❤

  • @sulochanamaiya9963
    @sulochanamaiya9963 Год назад +12

    Modiji andare bharata bharata andare Modiji jai sulibelle sir

  • @chinnarajtg9792
    @chinnarajtg9792 Год назад +17

    ಜೈ ಹಿಂದ್🇮🇳 ಜೈ ಮೋದಿಜೀ💪❤

  • @vijayeendrak9181
    @vijayeendrak9181 Год назад +8

    What a coincidence today when pm speak about 2024. It is nice to know the youthful chakravarthy lifting the mindset of youth for better tomorrow. Congrats.

  • @H-gt9pw
    @H-gt9pw Год назад +8

    ಭಾರತದ ಜನರು ಕಂಡ ಜನರ ಚಿಂತಕ ನಿಮಗೆ ಜೈ ಜೈ ಜೈ ಖುಷಿ ಮೋದಿಯವರಿಗೆ ಜೈ ಜೈ

  • @TSS928
    @TSS928 Год назад +12

    For honest, sincere and dedicated service modiji should win

  • @subramanyamsampatoor4106
    @subramanyamsampatoor4106 Год назад +5

    Namasthe sir. You are doing a wonderful service to the nation. May god bless you.🎉

  • @radhakrishnar9730
    @radhakrishnar9730 Год назад +5

    Our country wants Modiji for development and he has brought progress to our country like never before.I pray Lord Almighty to bestow health and His grace on our beloved PM for ever.Long live our country and state Karnataka.

  • @prabhakarjambhekar7434
    @prabhakarjambhekar7434 Год назад +2

    ದೇಶದ ಘನತೆ ಗೌರವ ದೇಶದ ಸುರಕ್ಷತೆ ದೃಷ್ಟಿಯಿಂದ ಮೋದಿಜಿ ಜೀವಿತವಧಿಗೆ ಪ್ರಧಾನ ಮಂತ್ರಿ ಆಗಿ ಮುಂದುವರೆಯುವುದು ಅವಶ್ಯವಾಗಿದೆ ಜೈ ಮೋದಿಜಿ

  • @gururaj7016
    @gururaj7016 Год назад +17

    Jai shree ramji ❤jai modiji

  • @bhoomeshbt
    @bhoomeshbt Год назад +11

    Thanks sir...😊❤

  • @sudhakarkulkarni265
    @sudhakarkulkarni265 Год назад +4

    ಜೈ ಹಿಂದ್ ,. ಜೈ ಮೋದಿಜಿ, ಜೈ ಭಾರತ ಮಾತಾ.🙏🙏

  • @vijayarao9865
    @vijayarao9865 Год назад +20

    ಮನೆ ,ಮನೆಯಲ್ಲಿ ನೆಮ್ಮದಿ ಸಂತೋಷಕ್ಕಾಗಿ ಮೋದಿಯವರೇ ಬರಬೇಕು

  • @vasanthkumarmurulia8522
    @vasanthkumarmurulia8522 Год назад +11

    Jai modiji Jai sulibele

  • @guruprasad8468
    @guruprasad8468 Год назад +20

    ಜೈ ಮೋದಿ ಜಿ 💖💖🚩🚩🚩

  • @amareshamarappanavar6059
    @amareshamarappanavar6059 Год назад +20

    stand with modi win for 310 seats in lokasabha election's 2024

  • @Sakranaik143V
    @Sakranaik143V Год назад +16

    Jai modi ji 🚩🚩🚩

  • @yogeyogesha.c7202
    @yogeyogesha.c7202 Год назад +5

    ಜೈ ನರೆಂದ್ರ ಮೋದಿಜೀ ಜೈ ಶ್ರೀ ರಾಮ್

  • @keshavasuvarna
    @keshavasuvarna Год назад +6

    ನಮಸ್ತೆ ಸೂಳಿಬೇಲೆ ಸರ್.ಜೈ ಮೋದಿಜಿಯವರಿಗೆ ಜೈ 🙏

  • @akshayakumarmb2290
    @akshayakumarmb2290 Год назад +11

    We need development. That's why. We want PM Modi.

  • @vijayalakshmihegde4755
    @vijayalakshmihegde4755 Год назад +6

    Its very very beautiful and very informative sir . hats of to u sir .🙏🏻🙏🏻💐💐

  • @rameshindhu3339
    @rameshindhu3339 Год назад +10

    Modi ji....next allso

  • @kumarams6355
    @kumarams6355 Год назад +13

    Namo 2.0 excellent sir

  • @nrpb1234
    @nrpb1234 Год назад +2

    Jai modi ji, love you chakravarti sulibele

  • @jnanambikagj4196
    @jnanambikagj4196 Год назад +8

    Great.....We are with you brother

  • @vikramhviki951
    @vikramhviki951 Год назад +9

    ಜೈ ಹಿಂದ್

  • @madhugmgowda5906
    @madhugmgowda5906 Год назад +14

    Jai modiji Jai Hind

  • @ramadootha
    @ramadootha Год назад +11

    27:04 iit ಕರ್ನಾಟಕದಲ್ಲಿ ಒಂದಿದೆ ಅದು ನಮ್ಮ ಧಾರವಾಡದಲ್ಲಿ

  • @sunandadevi5048
    @sunandadevi5048 Год назад +5

    🙏🏾💐🙏🏾💐🙏🏾💐🙏🏾💐🙏🏾💐🙏🏾💐🙏🏾🌸 very nice information namma karunaadina chakravarthy sir Modi appaji 🙏🏾❤️🙏🏾

  • @Vijaypurfoods
    @Vijaypurfoods Год назад +16

    Respected sir and dear team.....we are very proud of you all...sir guide us how can we help your team for this work.. I am just copying your words and spreading the awareness..... whoever I meet daily....in group

    • @niranjanshastry4849
      @niranjanshastry4849 Год назад

      ದೇವತಾ ಮನುಷ್ಯ ದೈವ ಸ್ವರೂಪಿ ಗಂಡುಗಲಿ ನಮ್ಮ ಹೆಮ್ಮೆಯ ಭಾರತ ಮಾತೆಯ ಸುಪುತ್ರ ನಮ್ಮ ಪ್ರದಾನಿ ಡಾ.ದಾ. ನರೇಂದ್ರ ಮೋದಿ

  • @bpjagadish
    @bpjagadish Год назад +1

    ಮೋದೀಜಿ ದೇಶಕ್ಕೆ ಒಬ್ಬರೇ ಅಂತಿದ್ದೋ ಆದರೇ ಪ್ರಪಂಚದ ಎಲ್ಲಾ ದೇಶಗಳು ಮೋದೀಜಿ ಅಂತಹವರು ನಮಗೂ ನಮ್ಮ ದೇಶಕ್ಕೂ ಬೇಕು ಅಂತ ಪ್ರಪಂಚದ ಎಲ್ಲಾ ದೇಶಗಳು ಕೇಳುತ್ತಿವೆ

  • @lokeshsshetty7814
    @lokeshsshetty7814 Год назад +5

    Jai Sri Ram jai modiji 🚩🚩🚩🇮🇳🇮🇳💐💐🙏🙏🙏🙏👌👍

  • @bhargavahj7992
    @bhargavahj7992 Год назад +5

    Superb demonstration and fact based information

  • @vedashekhar9202
    @vedashekhar9202 Год назад +6

    ನಮ್ಮ ಮಕ್ಕಳೂ ನೆಮ್ಮದಿಯಾಗಿರಬೇಕೆಂದರೆ ಮೋದಿಯವರು ಬರಲೇಬೇಕು

  • @ananthahn4675
    @ananthahn4675 Год назад +8

    Awesome brother all the best

  • @bsubrahmanyabhat3451
    @bsubrahmanyabhat3451 Год назад +17

    Modi has given me the whole "BHAARATHA". Guruji C V S Bele, afterall I am a common man (CM).

  • @harihk78
    @harihk78 Год назад +8

    🎉 thanks 🙏👍🙏 anna

  • @ramadootha
    @ramadootha Год назад +17

    ಜೈ ಮೋದಿಜಿ

  • @somashekar7412
    @somashekar7412 Год назад +2

    Jai Modiji, Jai Chakravarthi Sulibele Sir.

  • @karunakarabhandary9103
    @karunakarabhandary9103 Год назад +5

    E ಸಲ ಬರಿ ಮೋದಿಯವರನ್ನ ಮಾತ್ರ ಅಲ್ಲ ಯೋಗೀ ಜಿ ಅನ್ನು ನಾವು promote ಮಾಡಬೇಕು. ಇಬ್ಬರು ಜೊತೆಯಾಗಿ ಪ್ರಚಾರ ಮಾಡಬೇಕು.

  • @BP-th7xc
    @BP-th7xc Год назад +6

    YOU ARE GREAT SULIBELE SIR🎉🎉🎉🎉

  • @amruthchoudhary
    @amruthchoudhary Год назад +49

    ಮೋದಿ ಮತ್ತೊಮ್ಮೆ ಮಗದೊಮ್ಮೆ ❤

    • @venkateshsk7918
      @venkateshsk7918 Год назад +1

      ಸೂರ್ಯ ಚಂದ್ರ ಇರುವವರೆಗೂ

  • @shkamath.k2372
    @shkamath.k2372 Год назад +16

    ಪ್ರತಿ ಬಾರಿ ಮೋದಿ, ಜೈ ಹಿಂದ್.

  • @prince_basu.1722
    @prince_basu.1722 Год назад +9

    ಮೋದಿಯಿರುವವರಿಗೂ ಭವಿಷ್ಯದ ಪ್ರದಾನಿ ಅವರೇ👑🦋🚩

  • @amareshnayaka4837
    @amareshnayaka4837 Год назад +8

    Jai Modi Jai BJP Jai RSS

  • @roopaas2802
    @roopaas2802 Год назад +18

    ಸಭ್ಯ ವ್ಯಕ್ತಿ ದೇಶದ ಗೌರವ

  • @punithgowda3182
    @punithgowda3182 Год назад +1

    Shabash Chakravarthy ji. .India need you people to provoke Indians because they are slept . .Jai Hind Jai Bharat mataa ki Jai Modi ji jai BJP Jai Yogi ji jai BJP Jai shree Ram ❤❤❤❤❤

  • @AnilKumar-xs4be
    @AnilKumar-xs4be Год назад +3

    Online transaction no.1 country. Bharatha

  • @shobhaarunkumar5015
    @shobhaarunkumar5015 Год назад +6

    Namo Bharath...🙏🏼🙏🏼🙏🏼..

  • @krishnakini6263
    @krishnakini6263 Год назад +3

    We support Namo brigade 🙏🙏🙏🙏

  • @subramanyambs2964
    @subramanyambs2964 Год назад +2

    ಭಾರತ್ ಮಾತಾ ಕೀ ಜೈ

  • @narayanswmyk971
    @narayanswmyk971 Год назад +4

    Jai.modi.ji

  • @madhusudanamuraari917
    @madhusudanamuraari917 Год назад +3

    ಜೈ ಚಕ್ರವರ್ತಿ

  • @venkataramanareddyv877
    @venkataramanareddyv877 Год назад +2

    Longlive Modi Long live Bharath inten Long live Hinduism
    Jai Bharath 🙏

  • @chinnaswamynaidu6545
    @chinnaswamynaidu6545 Год назад +2

    Thee Best program Chakravarti ji

  • @nagarajnaga840
    @nagarajnaga840 Год назад +7

    🙏🙏🙏👍

  • @Kanadiga1992
    @Kanadiga1992 Год назад +6

    ನಮೋ 🚩🚩🚩🚩🙏🙏🙏

  • @devarajklotte9445
    @devarajklotte9445 Год назад +8

    Jai Hind Jai modiji

  • @parvathik8700
    @parvathik8700 Год назад +9

    Namaste sir, this is Parvathi. I am staying in Dhaka (BD), I am watching this video it is wonderful sir. I do not have words to explain so, my request is, is it possible to stream online live also sir? Please help me with this.🙏🙏
    24:25

    • @longerodds5077
      @longerodds5077 Год назад +1

      Ru safe in Bangladesh?? Hindus are facing harrasment there as per news reports

  • @rameshnaikjattappanaik1079
    @rameshnaikjattappanaik1079 Год назад +7

    ಖಂಡಿತ ಮೋದಿ ಬೇಕು

  • @JeevithChandra
    @JeevithChandra Год назад +4

    Jai Shree Ram 🙏🚩

  • @drprakashbabumbabu8688
    @drprakashbabumbabu8688 Год назад

    Jai shree chakravarthy sulibele Jai shree Rama har har Mahadev

  • @hbhagya726
    @hbhagya726 Год назад +4

    🙏anna

  • @rajendrabhandari448
    @rajendrabhandari448 Год назад +4

    ಎಲ್ಲರೂ ಒಗ್ಗಟ್ಟಿನಿಂದ ಮತ್ತೊಮ್ಮೆ ಮೋದಿಯನ್ನು ಗೆಲ್ಲಿಸುವ ಪ್ರಯತ್ನ ಮಾಡೋಣ

  • @nagarajkoorse4427
    @nagarajkoorse4427 Год назад +3

    Great theme. I whole heartedly support

  • @rsgadasalli
    @rsgadasalli Год назад +1

    namskara sulibele ravaray. outstanding program and you educated many in just one and half hours. This is what is needed every where so that people wont get fooled by the dirty propagaanda of the opposition. keep up the great work all the best wishes for good health and success.

  • @shivannar8098
    @shivannar8098 Год назад +6

    Jai ಮೋದಿ ಜೀ..

  • @user-gv3dk7kh2z
    @user-gv3dk7kh2z Год назад +5

    ಮೋದಿಗೇ ಜೈ