ಮಿತ್ರರೇ ಯಾರೇ ಹಾಡುಗಳನ್ನು. ರಚಿಸಿದ್ದಾರೆ ಅನ್ನುವುದು ಮುಖ್ಯವಲ್ಲ ಎಲ್ಲಾರೂ ಶ್ರೀ ಹರಿಯ ದಾಸರೇ ಒಂದೇ ಎಂಬ ಭಾವನೆ ಅರಿಯ ಬೇಕಾಗಿರುವುದು ನಾವುಗಳು ಅವರು ರಚನೆ ಮಾಡಿರುವುದನ್ನು ಅರ್ಥ ಮಾಡಿ ಕೊಂಡು ನಾವು ನಡೆದುಕೊಂಡರೆ ಅವರಿಗೆ ನಾವು ಕೊಡತಕ್ಕಂತ ಗೌರವ ಸಮರ್ಪಿಸಿದಂತಾಗುತ್ತದೆ ಇದೆ ಎಲ್ಲರೂ ತಿಳಿದು ನಡೆದರೆ ಯಾ ವುದೇ ಭೇದಭಾವ ಬರುವುದಿಲ್ಲ ಹಾಗೆ ಕಾಣುವುದು ಇಲ್ಲ ಇದಕ್ಕೆ ಭಾಷೆ ಅಥವಾ ಧರ್ಮ ಭೇದವಿಲ್ಲ ಎಂಬುದು ಎಲ್ಲರೂ ತಿಳಿದು ಬೆರೆತು ನಡೆದು ಕೊಂಡಾಗ ಜನ್ಮ ಸಾರ್ಥಕವಾಗುತ್ತದೆ.
ದಯಮಾಡಿ ಅಪಾರ್ಥ ಮಾಡಿಕೊಳ್ಳಬೇಡಿ... ದೇವರ ಸ್ಮರಣೆ ಮಾಡದೆ ಯಾಗ, ಪ್ರಯಾಣ, ಸ್ನಾನ, ದಾನ ಮಾಡಿ ಪ್ರಯೋಜನ ಇಲ್ಲ ಎಂಬುದು ಇದರ ಅರ್ಧ... ಎಲ್ಲವೂ ಮಾಡಲೇಬೇಕು ಆದರೆ ದೇವರ ಪ್ರೀತಿಗಾಗಿ ಹೊರತು , ಇನ್ನೊಬ್ಬರ ಖುಷಿಗಾಗಿ , ತೋರಿಕೆಗಾಗಿ ಅಲ್ಲ..
I am from vizag.I recently heard this song in sahasra deepalankarana seva in Tirumala.i liked it alot.after that I searched and download it and listening daily.Lovely song. Daasanaagu. Visheshanaagu.
this song means that we humans have got this physical body through evolution, crossing 84 lakhs living things. so our life is very precious, don't waste it after lust or attachment to this world. also remember this body and self existence does not belong to you. surrender to mukund, become his dasa and special living thing. its important to do bhakti rather than visiting 1000 times to kashi or taking dip in ganga. all the rituals will give you benefit only if you mind is saturated with vishnu bhakti.
Kannada literature is so abundant with contribution from Dasa sahitya, sharana sahitya and jain sahithya.. unfortunately most kannadigas are not proud of it.. # being kannadiga
Shame on congress and BJP government for not imposing Kannada with 2500+ years of history, but insisting on a 600 years old language whose grammar work was done by britishers on 19th Century AD.
@@raamappu8757 true,kannada is the most underated language one in south india like odia in East It's kannadigas mistake that they didn't take outside karnataka comparatively 🥴
I stay in Bengaluru. My summer vacation was mostly spent in Kundapura ajji mane. This song reminds of my childhood days. Early morning this song will be put on by every temple. Used to wake up for this song
My father is to play this song in our car daily back in 2000s than i started listening it .... I'm divine fan of dasa parampara for ex kanaka dasa nd purandara dasa.... proud kannadiga who follows sanathana dharma....
ಈ ಭಕ್ತಿಗೀತೆ ಯಲ್ಲಿ ಯಾವ ಭೇದವಿಲ್ಲದೆ ಸರ್ವಧರ್ಮ ಸಮನ್ವಯ ಅರ್ಥ ಪೂರ್ಣ ವಾಕ್ಯಗಳು ಮತ್ತು ಉತ್ತಮ ಗುಣಮಟ್ಟದ ಎಲ್ಲರಿಗೂ ಎಲ್ಲಾಜನಾಂಗಕ್ಕೂ ಈ ಗೀತೆ ಅತ್ಯುತ್ತಮ ಮತ್ತು ಈ ಗೀತೆ ಚರಿತ್ರೆ ಮತ್ತು ಮನುಷ್ಯ ಹೇಗೆ ಬದುಕಬೇಕು ಎಂದು ಎತ್ತಿ ತೋರಿಸುತ್ತದೆ
Dasa parampare gave great contribution to our Kannada literature during 14th century lot of thankful to Dasasresta Kanakadasa and Karnataka sangeetha pethamaha Purandara dasa.
This reminds me of my hometown Udupi. Lovely morning with this song played in the background in most of the temples sply in Krishna Matt.. credits to Puttar Narasimha Nayak🙏🏽
Beautiful song❤ do sing along... .ಎಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವ ರಾಶಿಯನ್ನು ದಾಟಿ ಬಂದ ಈ ಶರೀರ ತಾನಲ್ಲ ತನ್ನದಲ್ಲ ಆಸೆ ತರವಲ್ಲ, ಮುಂದೆ ಬಾಹೋದಲ್ಲ ದಾಸನಾಗು ವಿಶೇಷನಾಗು ಆಶ ಕ್ಲೇಶ ದೋಷವೆಂಬ ಅಬ್ದಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು ಕಾಶಿ ವಾರಾಣಸಿ ಕಂಚಿ ಕಾಳಹಸ್ತಿ ರಮೇಶ್ವರ ಎಸು ದೇಶ ತಿರುಗಿದರೆ ಬಾಹುದೇನೋ ಅಲ್ಲಿ ಹೋಗೇನೋ ದೋಷನಾಶ ಕೃಷ್ಣವೇಣಿ ಗಂಗೆ ಗೋದಾವರಿ ಭವ ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ ಎಸು ಬಾರಿ ಮಾಡಿದರೆ ಫಲವೇನು ಈ ಛಲವೇನು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ಅಂದಿಗೂ ಇಂದಿಗೂ ಒಮ್ಮೆ ಸಿರಿ ಕಮಲೇಶನ್ನನ್ನು ಒಂದು ಬಾರಿ ಯಾರು ಹಿಂದ ನೆನಯಲಿಲ್ಲ ಮನ ದಣಿಯಲಿಲ್ಲ ಬಂದು ಬಂದು ಭ್ರಮೆಗೊಂಡು ಮಾಯಾ ಮೋಹಕ್ಕೆ ಸಿಕ್ಕಿ ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ ಸಂದೇಹವ ಮಾಡಿದರು ಅರಿಯು ಎಂಬ ದೀಪವಿಟ್ಟು ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕ್ತಿಯನ್ನು ಬೇಡುಕಂಡ್ಯ ನೀ ನೋಡುಕಂಡ್ಯ ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ಮೂರುಬಾರಿ ಶರಣು ಮಾಡಿ ನೇರ ಮುಳುಗಲ್ಲ್ಯಾಕೆ ಪರನರಿಯರ ನೋಟಕ್ಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ ಸೋರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮರೆಸಿದಂತೆ ಗಾರುಡಿಯ ಮತ ಬಿಟ್ಟು ನಾದ ಬ್ರಹ್ಮನ ಪಿಡಿದು ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸಮನದಿಂದ ನಾರಾಯಣ ಅಚ್ಯುತ ಅನಂತಾದಿ ಕೇಶವನ ನಾರಾಯಣ ಅಚ್ಯುತ ಅನಂತಾದಿ ಕೇಶವನ ಸಾರಾಮೃತವನುಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು
Happy kanakadasa jayanthi!🤗🙏 Such a legendary dasa! He'll be forgotten soon in few decades but let's not let that happen! Govt gives holiday today but nobody knows why they got holiday atleast! Play these songs at your home and let your children and family members know about Indian culture!🤜🤛🤗 Jai hind! Hare krishna!
this song means that we humans have got this physical body through evolution, crossing 84 lakhs living things. so our life is very precious, don't waste it after lust or attachment to this world. also remember this body and self existence does not belong to you. surrender to mukund, become his dasa and special living thing. its important to do bhakti rather than visiting 1000 times to kashi or taking dip in ganga. all the rituals will give you benefit only if you mind is saturated with vishnu bhakti.
Ever wonder why kannada is so beautiful language and this song just refreshes your physical and mental health great lyrics music and singer too hats off👌
Woke up to this beautiful song daily morning during my childhood at Grandpa's house.☺️ Ur heart feels cleansed after you listen to this song knowing the meaning👌🏻.
one of the best devotional song i head in my life . when i was in 7 std . in our school day our senior sang this . Mangalore (sri Narayan guru school kodroli)
Kannada is the only language in India which can suits both Hindustani n Carnatic music systems 😊💕💕 Edit : yes offcourse after sanskrit.. Father of Carnatic music is kannadiga and only Bharata ratna of hindustani music is also kannada.❤
Great kannada dasaru Kanaka dasru . 'Kanakana kindi ' in Udupi is example of true Bhakthi of mankind. Kula kula vendu hodedadiri nimma kulada neleyanenadru ballira ballira was a lesson to today's society. 👌👍🙏🎇🔯🕉️🇮🇳
I had heard this song for the first time in a Narasimha Temple when I was in Mysore in 2011 for a training in Infosys Technologies. I liked the song but since I didn't know Kannada I just remembered the words 'Dasanagu Visheshanagu' when I came to Pune(After posting) I remembered hearing this song so I searched on RUclips and found this video. It was such a joy to hear and contemplate on the meaning this song. I hear this song very often. This song is the essence of spirituality -> Don't get stuck in different illusions, just surrender unto Lord Hari
song means that we humans have got this physical body through evolution, crossing 84 lakhs living things. so our life is very precious, don't waste it after lust or attachment to this world. also remember this body and self existence does not belong to you. surrender to mukund, become his dasa and special living thing. its important to do bhakti rather than visiting 1000 times to kashi or taking dip in ganga. all the rituals will give you benefit only if you mind is saturated with vishnu bhakti.
This song tells life meaning... Daasnago means be a servant of lord. Means surrender to him completely... Meaning comes to life by loving & serving God. Man becomes special. vishesh... Leaving all the lower tendencies, once man starts loving Lord, then he reflects God in him... Then he becomes special person to world. Daasnago visheshnago...
When i came through comment section i m surprised that some girls literally nailed the comment section ,one girl translated the song to english and one purely wrote the song in kannada as it is and another one wrote the song in English(But words are kannada) It jst unexpected 🤩💖💖
Today's swamiji or baba's can't even make one useful or meaningful sentence by self. Because of money.. Seriously such a meaningful charana by dasaru. 💟 by Pavan Gowda
ನಾನು ಒಬ್ಬ ಮುಸ್ಲಿಂ ಆದರೆ ಈ ದಾಸರ ಪದ ಕೇಳಿದರೆ ಮನಸ್ಸು ಸ್ವಚ್ಚ ವಾಗಿದೆ ಎಂಬ ಭಾವನೆ ಬರುತ್ತೆ 😌❤️
God say no cast but man made all stupid
@@hrishikeshgowda873 true
89kpz L,
Super anna
What bro i am seeing u in many kannada songs
I even saw u in hands up song
ಇಂತಹ ದಾಸ ಶ್ರೇಷ್ಠರನ್ನು ಪಡೆದ ಕನ್ನಡದ ಸಾರಸ್ವತ ಲೋಕವೇ ಧನ್ಯ. ಈ ಕೀರ್ತನೆ ಕೇಳಿದವರ ಜನ್ಮ ಪಾವನ🙏🙏💐💐
❤qq
I am a Muslim but I am a kannadiga so i love this one
Great
Listen to jaya jaya jagtrana it's more melodious.....singer venugopal khatavkar.....
consider ghar wapsi
@@sameerkumar3236it is not Jaya Jaya Jaya jagatrana it is 'Madhwa Nama '
I am Hindu, i kove shishunal sharif songs
ಈ ಹಾಡು ಕೇಳಲು ಈ ಜನ್ಮ ನಿಜವಾಗಿಯೂ ಪುಣ್ಯ ಮಾಡಿದೆ
ಕನಕದಾಸರು ಜೀವನದ ಅರ್ಥವೇ ಈ ಇಡೀ ಒಂದೇ ಹಾಡಿನಲ್ಲೇ ಹೇಳಿದ್ದಾರೆ ಎಚ್ಚರಿಕೆಯಿಂದ ಬದುಕಿ ಅಷ್ಟು ಸುಂದರ ಗೀತೆ ಇದು❤️🙏
I'm telugu but kannada is touching my heart ❤️ I love this song
ಹಾಡಿನ ಪ್ರತಿಯೊಂದು ಚರಣ ಕೇಳುವಾಗ ಅಹಂಕಾರವೆಲ್ಲ ಬರಿದಾಗಿ, ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಭುತ ಸಾಹಿತ್ಯ......
Very melodious and devotion al song sung by Puttur NArasimha naik
Esukayangala kaledu embattnalku laksha
jiva rashiyannu datibanda i sharira
Tanalla tanadalla ase taravalla munde bahodalla
dasanagu visheshanagu
Aaha klesha doshavemba arthiyolu mulugi yamana
Pashakkolagagade nirdoshiyagu santoshiyagu
Kashi varanasi kanchi kalahasti rameshvara
Esu desha tirugidaru bahodenu allig hodenu
Doshanasha krishnaveni gange godavari bhava
Nashii tungabhadre yamune vasadalli upavasadalli
Misalagimindu japa tapa homa nemagala
Esu bari madidaru palavenu i Chalavenu
Andigo indigo omme siri kamalesanannu
Ondu bariyaru hinda neneyalilla mana daniyalilla
Bandu bandu bramegondu mayamohakke sikki
Nondu bendu ondarinda uliyalilla dvandva kaliyalilla
Sandehava madadiru arivuyemba deepavittu
Indu kandya dehadalli pindanda hage bramhmanda
Indu hariya dyanavannu madiri vegadi
Mukundaninda mukti bedukandya ni nodu kandya
Murubari sharanu madi nira mulugolyake paranariyara notake
Guriya madidi manaseleya madidi
Sureyolu sure tumbi mele huvina hara geeru gandha
Akshateya dharisidante ni meresidante
Garudiya mata bittu nada brahmana pididu
Sari suri muktiyannu Samanadinda matte sumanadinda
Narayana achyuta anantadi keshavana
Saramrutavannu undu sukiso landa jivave ello bhanda jivave
Dhanyawadagalu.
Dhanyavadagalu 🙏
मैं हिंदी भाषा बोलने वाला हूं परंतु मुझे यह गीत बहुत पसंद है। बहुत ही अच्छी आवाज मधुर आवाज है।
ಕನ್ನಡವೇ ಸತ್ಯ ಕನ್ನಡವೇ ನಿತ್ಯ ದಾಸರ ಪದಗಳನ್ನು ಪಡೆದ ನಾವುಗಳೆ ಧನ್ಯ
ಆಹಾ ಹಾಡು ಚಂದ ಹಾಡಿದವರು ಚಂದ ಆ ಲಕ್ಷ್ಮೀ ಸರಸ್ವತಿ ಸದಾನಂದಗೌಡ ಹರಿಸುತ್ತಿರಲಿ ❤❤❤❤❤❤❤❤❤❤❤
ಈ ಜಗತ್ತು ಇರುವವರಿಗೆ ದಾಸರ ಕೀರ್ತನೆಗಳು ಅಮರ. ಕೀರ್ತನೆಗಳಿಗೆ ಜೀವ ನೀಡುವ ನಮ್ಮ ಎಲ್ಲಾ ಸಂಗೀತ ಸಂಯೋಜಕರು ಮತ್ತು ಹಾಡುಗಾರರಿಗೆ ನಮ್ಮ ಅನಂತ ಧನ್ಯವಾದಗಳು.
100ಕ್ಕೆ 100ರಷ್ಟು ನಿಜ.
Jai Shri Ķrishña🙏🙏
ಈ ಹಾಡಿನ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ದೇವರನ್ನು ಅರಿಯಲು ಸಾಧ್ಯ.
ಓಂ ನಮಃ ಶಿವಾಯ.....
100%
I am a muslim.. But i also lieson sometimes this prayer... One of the best divotional song.. It's my fvrt also.. 🙏🙏
Happy to hear this from U brother. Music has no religion 🙂👍
Thank you bro
Have you understood the meaning
@@007skumarajay I understood.. Because i am teacher in Kannada school
I so many times listening this devotional song, its very meaningful. ನೂರು ಬಾರಿ ಶರಣು ಮಾಡಿ ಚರಣವನ್ನು ಈಗಿನ ಕಾಲದ ಡೋಂಗಿ ಬಾಬಾ/ಕಾಮಿ ಸ್ವಾಮಿಗಳೇ ಕೇಳಿ.
ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು! wow!
This song is not only dedicated to Hindus ..It's dedicated to all humans ......
ತುಂಬಾ ಸುಂದರವಾದ ಹಾಗೂ ಅರ್ಥಗರ್ಭಿತ ಹಾಡು
ಇಂತ ಹಾಡನ್ನು ನೀಡಿದ ಶ್ರೀ ಕನಕದಾಸರಿಗೆ ನನ್ನ ನಮನ
ಇದು ಕನಕದಾಸರ ರಚನೆ ಅಲ್ಲ, ಗೋಪಾಲದಾಸರದು.
Alla sir purandaradasarudu
ಮಿತ್ರರೇ ಯಾರೇ ಹಾಡುಗಳನ್ನು. ರಚಿಸಿದ್ದಾರೆ ಅನ್ನುವುದು ಮುಖ್ಯವಲ್ಲ ಎಲ್ಲಾರೂ ಶ್ರೀ ಹರಿಯ ದಾಸರೇ ಒಂದೇ ಎಂಬ ಭಾವನೆ ಅರಿಯ ಬೇಕಾಗಿರುವುದು ನಾವುಗಳು ಅವರು ರಚನೆ ಮಾಡಿರುವುದನ್ನು ಅರ್ಥ ಮಾಡಿ ಕೊಂಡು ನಾವು ನಡೆದುಕೊಂಡರೆ ಅವರಿಗೆ ನಾವು ಕೊಡತಕ್ಕಂತ ಗೌರವ ಸಮರ್ಪಿಸಿದಂತಾಗುತ್ತದೆ ಇದೆ ಎಲ್ಲರೂ ತಿಳಿದು ನಡೆದರೆ ಯಾ ವುದೇ ಭೇದಭಾವ ಬರುವುದಿಲ್ಲ ಹಾಗೆ ಕಾಣುವುದು ಇಲ್ಲ ಇದಕ್ಕೆ ಭಾಷೆ ಅಥವಾ ಧರ್ಮ ಭೇದವಿಲ್ಲ ಎಂಬುದು ಎಲ್ಲರೂ ತಿಳಿದು ಬೆರೆತು ನಡೆದು ಕೊಂಡಾಗ ಜನ್ಮ ಸಾರ್ಥಕವಾಗುತ್ತದೆ.
@@Anji1353 kankadasarddeya
@@CHETAN45444 100%kanaka dasraddu
Christian but my all time favorite song 🙏🏻🙏🏻
Who is listening in 2021 👍😍
My self
🙋🏻♂️🙋🏻♂️
🙋🙏👌
I listen daily
I too.
ದಿನ ಬೆಳ್ಳಿಗೆ ಕೇಳ್ತಾ ಇದ್ದರೇ . ಆ ದಿನಾ ಸುಂದರ ವಾಗಿ ಸಂತೋಷ ದಿಂಧ ಇರಬಹುದು. 🙏🙏
Yes
Supe🤗🤗🤗
ದಯಮಾಡಿ ಅಪಾರ್ಥ ಮಾಡಿಕೊಳ್ಳಬೇಡಿ...
ದೇವರ ಸ್ಮರಣೆ ಮಾಡದೆ ಯಾಗ, ಪ್ರಯಾಣ, ಸ್ನಾನ, ದಾನ ಮಾಡಿ ಪ್ರಯೋಜನ ಇಲ್ಲ ಎಂಬುದು ಇದರ ಅರ್ಧ...
ಎಲ್ಲವೂ ಮಾಡಲೇಬೇಕು ಆದರೆ ದೇವರ ಪ್ರೀತಿಗಾಗಿ ಹೊರತು , ಇನ್ನೊಬ್ಬರ ಖುಷಿಗಾಗಿ , ತೋರಿಕೆಗಾಗಿ ಅಲ್ಲ..
Subramania Devastana dalli belige yaavaglu ertittu, till 2006,🔥🔥ega ella
I am from vizag.I recently heard this song in sahasra deepalankarana seva in Tirumala.i liked it alot.after that I searched and download it and listening daily.Lovely song. Daasanaagu. Visheshanaagu.
Maharshi Sharma wow!! Thats so nice 😊 u don't know the language yet u like it ☺good
this song means that we humans have got this physical body through evolution, crossing 84 lakhs living things. so our life is very precious, don't waste it after lust or attachment to this world. also remember this body and self existence does not belong to you. surrender to mukund, become his dasa and special living thing. its important to do bhakti rather than visiting 1000 times to kashi or taking dip in ganga. all the rituals will give you benefit only if you mind is saturated with vishnu bhakti.
@@subnight1752 thankyou very much sir
How to download this song telmi plzzz
@@user-zw2qb5no2z www.y2mate.com/youtube/pqwDopNOcdM .Copy this songs url and paste on above link and download
చాలా గొప్ప పాట...నేను తెలుగు అయిన ,అర్థం కాకపోయినా చాలా అద్భుతం..
మంచి భక్తిభావం ఉన్న పాట 🙏🙏🙏
I’m catholic I love this song. This song is peaceful and give so much of Joy. Those lyrics got so much meaning in it.♥️
Bro listen to jaya jaya jagtrana it's more relaxing....singer name is venugopal khatavkar .....
Originally all r hindus right tasty
Kannada literature is so abundant with contribution from Dasa sahitya, sharana sahitya and jain sahithya.. unfortunately most kannadigas are not proud of it..
# being kannadiga
its true
It's true
Shame on congress and BJP government for not imposing Kannada with 2500+ years of history, but insisting on a 600 years old language whose grammar work was done by britishers on 19th Century AD.
@@girishkona yaa very sad 😓 bere language ge sikkastu encourage nwm kannada language ge sikkilla 😕
@@raamappu8757 true,kannada is the most underated language one in south india
like odia in East
It's kannadigas mistake that they didn't take outside karnataka comparatively 🥴
ತುಂಬಾ ಅದ್ಬುತವಾದ ಹಾಡು, ಈ ಹಾಡು ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಎಲ್ಲರಿಗೂ ಕನಕ ಜಯಂತಿಯ ಶುಭಾಶಯಗಳು.❤
ಅದ್ಭುತವಾಗಿದೆ , ಈ ಹಾಡು ಕೇಳುತ್ತಿದ್ದರೆ ಮನಸ್ಸು ಪ್ರಫುಲ್ಲತೆಯಾಗುವುದು
ಶ್ರೀ ಕನಕದಾಸರ ಕೀರ್ತನೆನ್ನು ಕೇಳುತಲಿದ್ದರೆ ಏನೂ ಒಂದು ಧನ್ಯತಾ ಭಾವ, ಶ್ಯೊನ್ಯಭಾವ ಬರುತ್ತೆ. ಅದ್ಬುತ ಹಾಡು
Supr
Nhan karnataka valare ishtappedunnu l am from kerala
ಅಣ್ಣ ನಮ್ಮ ನಮ್ಮ ಧರ್ಮದಂತೆ ನಾವು ನಡೆದುಕೊಳ್ಳೋಣ. ಹೆಚ್ಚು ಕಡಿಮೆ ಎಂಬ ಕಚ್ಚಾಟ ಬೇಡ. ಮನ ಮುಟ್ಟುವ ಅರ್ಥಪೂರ್ಣ ಗಾಯನ.
ಒಳ್ಳೆಯದು.
ಸಮಾನತೆಗೆ ಬೆಲೆ ಇದೆಯೇ??.
I am from Punjab amritsar but i love ❤karnatka talufu Maharashtra etc bhajan
I stay in Bengaluru. My summer vacation was mostly spent in Kundapura ajji mane. This song reminds of my childhood days. Early morning this song will be put on by every temple. Used to wake up for this song
ವ್ಹಾ ವ್ಹಾ.... ಎಂತಹ ... ಅಧ್ಭುತ ಅಮೋಘ ಅರ್ಥಗರ್ಭಿತ ಇಂಪಾದ ಹಾಡು.....
In my primary school days our teachers thought this meaningfull and beautiful song .proud be appata kannada medium guy
My father is to play this song in our car daily back in 2000s than i started listening it .... I'm divine fan of dasa parampara for ex kanaka dasa nd purandara dasa.... proud kannadiga who follows sanathana dharma....
you will forget all the problems of life..just listening to this divine song..
This is true 😍
Yes sister
ನಮ್ಮ ಭಾಷೆ ನಮ್ಮ ದಾಸರು🙏🙏
Nija.. kannada ve satya
and same with my.
Vishnu Sathya Vishnu gintha.dodda dhaiva. e. Srusti yalli yaaru illa. jai Sri man naarayana.Hari hi om
ಕನ್ನಡವೇ ಸತ್ಯ 💛❤🙏
ಈ ಭಕ್ತಿಗೀತೆ ಯಲ್ಲಿ ಯಾವ ಭೇದವಿಲ್ಲದೆ ಸರ್ವಧರ್ಮ ಸಮನ್ವಯ ಅರ್ಥ ಪೂರ್ಣ ವಾಕ್ಯಗಳು ಮತ್ತು ಉತ್ತಮ ಗುಣಮಟ್ಟದ ಎಲ್ಲರಿಗೂ ಎಲ್ಲಾಜನಾಂಗಕ್ಕೂ ಈ ಗೀತೆ ಅತ್ಯುತ್ತಮ ಮತ್ತು ಈ ಗೀತೆ ಚರಿತ್ರೆ ಮತ್ತು ಮನುಷ್ಯ ಹೇಗೆ ಬದುಕಬೇಕು ಎಂದು ಎತ್ತಿ ತೋರಿಸುತ್ತದೆ
Iam from telangana.tandur Ihove thissong
ದಾಸನಾಗು ವಿಶೇಷನಾಗು ಅರ್ಥಪೂರ್ಣ ದಾಸ ಸಾಹಿತ್ಯ
ಇಂಪಾದ ಸಂಗೀತ ವಾಹ್ 👌
Helpline
T
ದಾಸರು
ಬಹಳ ವಿಶೇಷ ವಾದ ದಾಸರ ಪದಗಳು
Supper
I'm from Andhra Pradesh..I love this song so much..I understand only lil bit still there is magic in this song.❤️
ಮನಸ್ಸಿಗೆ ನೆಮ್ಮದಿ ಸಿಗುವ ಗೀತೆ.. ❤️🙃
Dasa parampare gave great contribution to our Kannada literature during 14th century lot of thankful to Dasasresta Kanakadasa and Karnataka sangeetha pethamaha Purandara dasa.
I'm a foreigner..but I love Indian songs too...♪•°.•°°•.•♪😍😘
This reminds me of my hometown Udupi. Lovely morning with this song played in the background in most of the temples sply in Krishna Matt.. credits to Puttar Narasimha Nayak🙏🏽
All Karnataka e song famous ede , every temple play madtare
Wga
You are blessed by God to get a birth in near Krishna temple
I'm listening to this song from Past 15 years. Never got bored.
Strange how no other music will be felt like Indian Classical music.
Upl
Pp
But... This song was uploaded past 12 years...
@@ashavkharvi Well, uploaded on RUclips maybe. But it’s quite older than that.
ಇಂತಹ ಹಾಡು ಕೇಳುವುದರಿಂದ ಮುಕ್ತಿ ಸಿಗುವುದು
Neevu huduki koduvavara hattira kelidare. Matra
It is one of my fevarete song..lot of meaning is in this song..
Fan of this song from MP
Do not understand a single word
But can not stop listening it
Please do try to understand....u will NVR stop listening to it till u die......
RAM
I am here after All Ok song 😀😀😀great music .. proud to be kannadiga
How to live in life
@@sanvidinesh sir adu copy alla sir use madidare all ok . Copy andre 100 % yaru copy maddalla . It's like he is paying respect to this song
@@sahilgadikar9566 uu
Mmm Loop
It is the path for devine
Madam. Proud to be kannadiga. ಇದನ್ನು ಕನ್ನಡದಲ್ಲಿ ಬರೆಯ ಬಹುದಾಗಿತ್ತು ಅಲ್ಲವಾ?. Any how OK.
Beautiful song❤ do sing along...
.ಎಸು ಕಾಯಂಗಳ ಕಳೆದು
ಎಂಬತ್ನಾಲ್ಕು ಲಕ್ಷ ಜೀವ ರಾಶಿಯನ್ನು
ದಾಟಿ ಬಂದ ಈ ಶರೀರ
ತಾನಲ್ಲ ತನ್ನದಲ್ಲ
ಆಸೆ ತರವಲ್ಲ, ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು
ಆಶ ಕ್ಲೇಶ ದೋಷವೆಂಬ ಅಬ್ದಿಯೊಳು ಮುಳುಗಿ
ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು
ಕಾಶಿ ವಾರಾಣಸಿ ಕಂಚಿ ಕಾಳಹಸ್ತಿ ರಮೇಶ್ವರ
ಎಸು ದೇಶ ತಿರುಗಿದರೆ ಬಾಹುದೇನೋ ಅಲ್ಲಿ ಹೋಗೇನೋ
ದೋಷನಾಶ ಕೃಷ್ಣವೇಣಿ ಗಂಗೆ ಗೋದಾವರಿ ಭವ
ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ
ಎಸು ಬಾರಿ ಮಾಡಿದರೆ ಫಲವೇನು ಈ ಛಲವೇನು
ದಾಸನಾಗು ವಿಶೇಷನಾಗು
ದಾಸನಾಗು ಭವ ಪಾಶನೀಗು
ದಾಸನಾಗು ವಿಶೇಷನಾಗು
ದಾಸನಾಗು ಭವ ಪಾಶನೀಗು
ಅಂದಿಗೂ ಇಂದಿಗೂ ಒಮ್ಮೆ ಸಿರಿ ಕಮಲೇಶನ್ನನ್ನು
ಒಂದು ಬಾರಿ ಯಾರು ಹಿಂದ ನೆನಯಲಿಲ್ಲ ಮನ ದಣಿಯಲಿಲ್ಲ
ಬಂದು ಬಂದು ಭ್ರಮೆಗೊಂಡು ಮಾಯಾ ಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ
ಸಂದೇಹವ ಮಾಡಿದರು ಅರಿಯು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿಯನ್ನು ಬೇಡುಕಂಡ್ಯ ನೀ ನೋಡುಕಂಡ್ಯ
ದಾಸನಾಗು ವಿಶೇಷನಾಗು
ದಾಸನಾಗು ಭವ ಪಾಶನೀಗು
ದಾಸನಾಗು ವಿಶೇಷನಾಗು
ದಾಸನಾಗು ಭವ ಪಾಶನೀಗು
ಮೂರುಬಾರಿ ಶರಣು ಮಾಡಿ ನೇರ ಮುಳುಗಲ್ಲ್ಯಾಕೆ
ಪರನರಿಯರ ನೋಟಕ್ಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ
ಸೋರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮರೆಸಿದಂತೆ
ಗಾರುಡಿಯ ಮತ ಬಿಟ್ಟು ನಾದ ಬ್ರಹ್ಮನ ಪಿಡಿದು
ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸಮನದಿಂದ
ನಾರಾಯಣ ಅಚ್ಯುತ ಅನಂತಾದಿ ಕೇಶವನ
ನಾರಾಯಣ ಅಚ್ಯುತ ಅನಂತಾದಿ ಕೇಶವನ
ಸಾರಾಮೃತವನುಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ
ದಾಸನಾಗು ವಿಶೇಷನಾಗು
ದಾಸನಾಗು ಭವ ಪಾಶನೀಗು
ದಾಸನಾಗು ವಿಶೇಷನಾಗು
ದಾಸನಾಗು ಭವ ಪಾಶನೀಗು
ದಾಸನಾಗು ವಿಶೇಷನಾಗು
ದಾಸನಾಗು ಭವ ಪಾಶನೀಗು
ದಾಸನಾಗು ವಿಶೇಷನಾಗು
ದಾಸನಾಗು ಭವ ಪಾಶನೀಗು
Thank you
Bless your soul ❤️
@@parappaggavirangappa869 tnq😊
@@amithaganeshh.r4755 wlcm😊
@Darshan P wlcm😊
ಈಗಾಗಲೇ ಈ ಭಕ್ತಿಗೀತೆ ಎಲ್ಲಾ ಧರ್ಮದವರ ಹೃದಯದಲ್ಲಿ ಅಚ್ಚು ಹಾಕಿದಂತೆ ಇದೆ. ಹಾಡಿದವರಿಗೆ ಧನ್ಯವಾದಗಳು.
ನಿಮ್ಮ ಅಭಿಪ್ರಾಯ ತಪ್ಪು. ಹಾಡನ್ನು ಸುಮಧುರ ಕಂಠವಿರುವ ಬಹುತೇಕ ಗಾಯಕರು ಹಾಡಬಹುದು. ಆದರೆ ರಚನೆ?.
ಕನ್ನಡದ ಅತ್ಯುತಮ ಹಾಡು 🙏
ಉತ್ತಮ ಸಾಹಿತ್ಯ ತುಂಬಿದೆ, ಕೇಳುತ್ತಾ ಇರಬೇಕು ಅನ್ನುವ ಹಾಗೂ ನಮಗೆ ಅದೇನೋ ಆನಂದ
No body can give life to this song better than puttur narsimha nayak🙏💐❤
Happy kanakadasa jayanthi!🤗🙏 Such a legendary dasa! He'll be forgotten soon in few decades but let's not let that happen! Govt gives holiday today but nobody knows why they got holiday atleast! Play these songs at your home and let your children and family members know about Indian culture!🤜🤛🤗
Jai hind! Hare krishna!
Super song Heart touch
Very well said 👍🏻
Don’t know meaning but heard 100 times. Non resident of Karnataka
this song means that we humans have got this physical body through evolution, crossing 84 lakhs living things. so our life is very precious, don't waste it after lust or attachment to this world. also remember this body and self existence does not belong to you. surrender to mukund, become his dasa and special living thing. its important to do bhakti rather than visiting 1000 times to kashi or taking dip in ganga. all the rituals will give you benefit only if you mind is saturated with vishnu bhakti.
Same here
@@subnight1752 thank you 💓
ಜೀವನದ ಸತ್ಯ ಅರಿತ ಯಾವುದೇ ಮನುಷ್ಯ, ಅವನ ಅರಿವನ್ನು ಕಾವ್ಯದಲ್ಲಿ ಅಥವಾ ಸಂಗೀತದಲ್ಲಿ ಮಾತ್ರ ಹೇಳಲು ಬಲ್ಲ. ಸಂಗೀತ ಮತ್ತು ಕಾವ್ಯದ ಮಿಲನವೇ ಈ ಹಾಡು🙏🏽😊
Saakshnath aa jagannathanada shree krishnananne tannedege tirugisikondantha Maha shrestha daasaralli dasarada kanakadasara ee keerthane bahala adbhutavagide..........hare Krishna.......radhe radhe
Ever wonder why kannada is so beautiful language and this song just refreshes your physical and mental health great lyrics music and singer too hats off👌
Woke up to this beautiful song daily morning during my childhood at Grandpa's house.☺️
Ur heart feels cleansed after you listen to this song knowing the meaning👌🏻.
🙌same here
Beauty of Dasarapada is
Kanaka Dasara pada teach life lessons.
Purandara Dasara Pada teach how to devote our life.
one of the best devotional song i head in my life . when i was in 7 std . in our school day our senior sang this . Mangalore (sri Narayan guru school kodroli)
Kannada is the only language in India which can suits both Hindustani n Carnatic music systems 😊💕💕
Edit : yes offcourse after sanskrit..
Father of Carnatic music is kannadiga and only Bharata ratna of hindustani music is also kannada.❤
ಹೌದು ಖಂಡಿತವಾಗಿಯೂ ಕೂಡ 💝
😊
Karnatic not carnatic.
@@bhavrish
In English we adopted Kaveri as Cauvery...kenara as canara.. karnatic as Carnatic..we can't write like that in English be yekka.
ಎಲೋದ್ರು ಇರ್ತಿಯಾ ನೀನು 💛💛♥️♥️🙏🙏🙏🙏🙏
ఈ పాట రచించిన వారికి గానం చేసిన వారికి ప్రత్యేక ధన్యవాదములు
Great kannada dasaru Kanaka dasru . 'Kanakana kindi ' in Udupi
is example of true Bhakthi of mankind. Kula kula vendu hodedadiri nimma kulada neleyanenadru ballira ballira was a lesson to today's society.
👌👍🙏🎇🔯🕉️🇮🇳
చాలా బావుంది🙏👌
I had heard this song for the first time in a Narasimha Temple when I was in Mysore in 2011 for a training in Infosys Technologies. I liked the song but since I didn't know Kannada I just remembered the words 'Dasanagu Visheshanagu' when I came to Pune(After posting) I remembered hearing this song so I searched on RUclips and found this video. It was such a joy to hear and contemplate on the meaning this song. I hear this song very often. This song is the essence of spirituality -> Don't get stuck in different illusions, just surrender unto Lord Hari
My fav song
- ex-infosion
❤
Kathe helthiyalo childu
song means that we humans have got this physical body through evolution, crossing 84 lakhs living things. so our life is very precious, don't waste it after lust or attachment to this world. also remember this body and self existence does not belong to you. surrender to mukund, become his dasa and special living thing. its important to do bhakti rather than visiting 1000 times to kashi or taking dip in ganga. all the rituals will give you benefit only if you mind is saturated with vishnu bhakti.
Well said....so true sir ...
ನನಗೆ ತುಂಬಾ ಇಷ್ಟವಾದ ಹಾಡು ಇದು
Who is listening this video on 2024 🎉
This one prayer is enough to change our lifestyle.
Real gem of a song devoted i can feel this I'm not a kannadiga
Super.
My god!
What a meaningful and content rich song?
Amazing!
I'm in bliss after listening this song
Song of Salvation
ನಮ್ಮ ದಾಸರ ಪದಗಳಿಂದ ಮನುಷ್ಯ ತನ್ನ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ
This song tells life meaning...
Daasnago means be a servant of lord. Means surrender to him completely...
Meaning comes to life by loving & serving God. Man becomes special.
vishesh... Leaving all the lower tendencies, once man starts loving Lord, then he reflects God in him...
Then he becomes special person to world. Daasnago visheshnago...
True mam
I dont even know Kannada yet I love the bhaaVa in Puttur sir's rendition. I so love this song and when I play it goes on in repeat mode!
I am in Maharashtra solapur also Marathi in medium then also I am hearing this song lot thanks to great singer musicians for this song
, lz,
ನಾನೊಬ್ಬ ಹಡಪದ್ ಈ ಸಾಂಗ್ ಕೇಳಿದರೆ ಮನಸ್ಸಿನೊಳಗಿರುವ ಅಂತಹ ವಿಚಾರಗಳನ್ನು ವರ ತೆಗೆದುಹಾಕೋಣ ಅನಿಸುತ್ತೆ
ಮೇಡಂ ವಿಡಿಯೋ ತುಂಬಾ ಚೆನ್ನಾಗಿದೆ ಮೇಡಂ ಮೇಡಂ ನಾನು ನಿಮ್ಮ ಹೊಸ ಸಬ್ಸ್ಕ್ರಿಬರ್ ಮೇಡಂ❤❤❤❤❤❤❤❤❤❤❤❤❤
This song is so refreshing 😍 truly meaningful ... From "KANAKADASA" keerthanegalu.
Dasanagu visheshanagu👌
When i came through comment section i m surprised that some girls literally nailed the comment section ,one girl translated the song to english and one purely wrote the song in kannada as it is and another one wrote the song in English(But words are kannada) It jst unexpected 🤩💖💖
What is unexpected in that?
🙏Beautiful song by a great devotee Sri Kanakadasa.
Today's swamiji or baba's can't even make one useful or meaningful sentence by self. Because of money.. Seriously such a meaningful charana by dasaru. 💟 by Pavan Gowda
This song reveals the pure way of reaching to the Lord. Hats off to the singer.God bless him
You born on earth that's it . Nothing else. Each and everything is special here that's the beauty of earth . I mean everything
Om Namaha Shivaya 🙇♂️
Namo Narayana Namaha 🙏
My 6 months old baby sleeps listening to this song every night
I understand very little from this song but I love it
Kannada and Telugu cultures are very similar
Our body arrived from millions of species, strip away ego, greed &
don't worship to get rid of curse.
remember lord Krishna, become god..
Narendra chowdhary sir are u from pune
Nanage kannada bhakthi hadugallu thumba thumba esta
East or west, Music is the best!🙏
I heard this song in FB in degula group . But I love this song from last three yrs. Hats off to kanka dasa
What a beautiful lyrics and wonderful voice by Puttur Narasimha Nayak
Devere e CORONA VIRUS ge Mukthi kodappa 🙏🏻🙏🏻🙏🏻
ಪ್ರತಿ ಬಾರಿಯೂ ಕೇಳಿದಾಗ ಹೃದಯ ತುಂಬಿ ಬರುತ್ತದೆ
17.07.2023.ನಾನು ಈಗಲೂ ಬೆಲ್ಲಿಗ್ಗೆ ಈ ಹಾಡು ದಿನ ಕೇಳದೆ ಇರಲ್ಲ ಅರ್ಥ ಪೂರ್ಣ ಹಾಡು ಇದು
ఓం శ్రీ పాండురంగ విట్టల హరి నారాయణాయ నమః
Beautiful song can’t stop listening
Proud to say myself am a kannadiga
Am Thankful ful to Karnataka, for give me the space in this spiritual beautiful mud
Amazing this song . when I listen this song my mind is very relaxing