kannada devotional song - venunaada baaroo

Поделиться
HTML-код
  • Опубликовано: 25 авг 2024
  • kannada devotional song - venunaada baaroo

Комментарии • 521

  • @srinivasaiahc4481
    @srinivasaiahc4481 3 года назад +7

    ದೇವರ ಭಕ್ತಿ ಜೊತೆ ನಿಮ್ಮ ಗಾನಮಾದುರ್ಯಕ್ಕೆ . ನಮ್ರತೆಯ ನಮನ ನಮ್ಮ ಪಯಣ ಹೀಗೆ ಸಾಗಲಿ.... ಶ್ರೀ...

  • @leelavasanth555
    @leelavasanth555 Год назад +5

    ವೇಣುನಾದ ಬಾರೋ ಶ್ರೀ ವೆಂಕಟರಮಣನೆ ಬಾರೊ
    ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ
    ಪೂತನಿಯ ಮೊಲೆಯುಂಡ ನವನೀತ ಚೋರನೆ ಬಾರೋ
    ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ
    ಬಿಲ್ಲ ಮುರಿದು ಮಲ್ಲರ ಗೆದ್ದ ಪುಲ್ಲನಾಭನೆ ಬಾರೋ
    ಗೊಲ್ಲತೇರೊಡನೆ ನಲಿವ ಚೆಲುವ ಮೂರುತಿ ಬಾರೋ
    ಮಂದರಗಿರಿ ಎತ್ತಿದಂಥ ಇಂದಿರೆ ರಮಣನೆ ಬಾರೋ
    ಕುಂದದೆ ಗೋವುಗಳ ಕಾಯಿದ ಪುಂಡರೀಕಾಕ್ಷನೆ ಬಾರೋ
    ನಾರಿಯರ ಮನೆಗೆ ಪೋಗುವ ವಾರಿಜನಾಭನೆ ಬಾರೋ
    ಈರೇಳು ಭುವನವ ಕಾಯುವ ಮಾರನಯ್ಯನೆ ಬಾರೋ
    ಶೇಷಶಯನ ಮೂರುತಿಯಾದ ವಾಸುದೇವನೆ ಬಾರೋ
    ದಾಸರೊಳು ದಾಸನಾದ ಪುರಂದರವಿಠಲ ಬಾರೋ

  • @rameshv6784
    @rameshv6784 11 месяцев назад +5

    ಲಾರ್ಡ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವೊಮಿ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಕಾಪಾಡು ಮಹಾ ಸ್ವೊಮಿ ನಮ್ಮನೆ ದೇವರೇ ನಮ್ಮ ಮನೆದೇವರಿಗೆ ವಂದನೆಗಳೊಂದಿಗೆ ನಮ್ಮನೆ ಮಂದಿಗೆಲ್ಲಾ ನಿನ್ನ ಕೃಪೆ ಇಂದ ಪರಿಹಾರ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆ ಇದೆ ಎಂದು ಆಶಿಸುತ್ತೇನೆ ❤❤❤🙏🙏🙏🙏🙏🙏🙏🌹🌹🌹

  • @vinodamin4551
    @vinodamin4551 3 месяца назад +11

    Shri krishna kapadu kapadu ❤

  • @bhagwandas7880
    @bhagwandas7880 3 года назад +3

    ಈ ಹಾಡು ದಿನ ಬೆಳ್ಳಿಗೆ ಸಮಯ ಕೇಳಿದ ಮೇಲೆ ನನ್ನ ಎಲ್ಲಾ ತೊಂದರೆ ಗಳು ಮಾಯಾ ಆಗಿವೆ

  • @venkateshm7523
    @venkateshm7523 Год назад +2

    ಸಾಂಗ್ ಕೆಳತ ಇದ್ರೆ ಕೇಳತಾನೆ ಇರಬೇಕು ಅನಿಸುತ್ತೆ 🙏ತುಂಬಾ feel ಇದೆ ಸಾಂಗ್ ಅಲ್ಲಿ 🙏ಗೋವಿಂದ ಶ್ರೀ ಹರಿ 🍃🍀✨️🙏🙏

  • @gangam4984
    @gangam4984 5 лет назад +102

    ಬಾನನ ಭಂಗಿಸಿದಂತ ಭಾವಜನಯ್ಯನೆ ಬಾರೋ !2!
    ವೇನು ನಾದ ಬಾರೋ ವೆಂಕಟರಮಣನೆ ಬಾರೋ!2!
    ಪೂತನಿಯ ಮೊಳೆಯುಂಡ ನವನೀತ ಚೋರನೆ ಬಾರೋ!2!
    ಭೀಕ ರಾವನನ ಸಂಹರಿಸಿದ ಸೀತಾ ನಾಯಕ ಬಾರೋ!2!
    ವೇನು ನಾದ ಬಾರೋ ವೆಂಕಟರಮಣನೆ ಬಾರೋ!2!
    ಬಿಲ್ಲ ಮುರಿದು ಮಳ್ಳರ ಗೆದ್ದ ಬುಲ್ಲ ನಾಭನೆ ಬಾರೋ!2!
    ಗೊಲ್ಲ ತೇರೊಡನೆ ನಲಿವ ಚೆಲುವ ಮೂರುತಿ ಬಾರೋ!2!
    ವೇನು ನಾದನೆ ಬಾರೋ ವೆಂಕಟರಮಣನೆ ಬಾರೋ!2!
    ಮಂದರ ಗಿರಿಯೆತಿದಂತ ಇಂದಿರರಮನನೆ ಬಾರೋ!2!
    ಕುಂದದೆ ಗೋವುಗಳ ಕಾಯ್ದ ಪುಂಡರಿಕಾಕ್ಷ ಬಾರೋ!2!
    ವೇನು ನಾದನೆ ಬಾರೋ ವೆಂಕಟರಮಣನೆ ಬಾರೋ ಬಾರೋ ಬಾರೋ ಬಾರೋ!
    ನಾರಿಯರಮನೆಗೆ ಹೋಗುವ ವಾರಿಜನಾಭನೆ ಬಾರೋ!2!
    ಇರೇಳು ಭುವನವ ಕಾಯುವ ಮಾರನಯ್ಯನೆ ಬಾರೋ ಬಾರೋ ಬಾರೋ
    ವೇನು ನಾದ ಬಾರೋ ವೆಂಕಟರಮಣನೆ ಬಾರೋ
    ಶೇಶಶಯನ ಮೂರುತಿಯಾದ ವಾಸುದೇವ ನೆ ಬಾರೋ!2!
    ದಾಸರೊಳು ದಾಸನಾದ ಪುರಂದರ ವಿಠಲ ಬಾರೋ!2!
    ವೇನು ನಾದ ಬಾರೋ ವೆಂಕಟರಮಣನೆ ಬಾರೋ
    ವೇನು ನಾದ ಬಾರೋ ವೆಂಕಟರಮಣನೆ ಬಾರೋ!!‌

  • @shanthamurthy2014
    @shanthamurthy2014 27 дней назад

    ತುಂಬಾ ಚೆನ್ನಾಗಿದೆ. ನನ್ನ ತುಂಬಾ ಈ ಹಾಡು ಇಷ್ಟ 🙏🙏

  • @rameshv6784
    @rameshv6784 Год назад +1

    ಓಂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವೊಮಿ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಶ್ರಿ ವಾರಿ ವೆಂಕಟೇಶ್ವರ ಸ್ವೊಮಿ ನಮೋ ನಮೋ ಹಾ ಗೋವಿಂದ ಗೋವಿಂದ ಗೋವಿಂದ ❤❤❤🙏🙏🙏🙏🙏🙏🙏💐💐💐

  • @meeradandekar1330
    @meeradandekar1330 Год назад +3

    Mera Man Nai bartha ye Song sukun Mila mera dill kithna anadisutide Waaaaaaw Best woic Best mineng

  • @mohanraonarayana1406
    @mohanraonarayana1406 8 месяцев назад +2

    ஸ்ரீ உடுப்பி கிருஷ்ணா ஸ்வாகதம் ,சரணம் சரணாகதி. ஓம் நமோன் நமஹ கண்ணா.

  • @GGeethaShree
    @GGeethaShree 3 месяца назад +2

    Hare Shreenivasa!Govinda!Govinda!Govinda!

  • @rohand3214
    @rohand3214 4 года назад +5

    MAKARASANKRANTI HABBADA SHUBHASHAYAGALU 🙏🙏🙏VENKATARAMAN PADMAVATI VENKATESHWARA LAXMI 🙏🙏🙏🙏🙏🌼🏵🌼🏵🌼

  • @rameshv6784
    @rameshv6784 11 месяцев назад +5

    ಶ್ರೀ ವಾರಿ ಶ್ರೀ ವೆಂಕಟೇಶ್ವರ ಸ್ವೊಮಿ ನಮ್ಮನ್ನೇ ದೇವರೇ ನಮ್ಮ ಮನೆಮಂದಿಯನ್ನೆಲ್ಲಾ ಕಾಪಾಡು ಮಹಾ ಪ್ರಧಾನ ಪುರುಷನ ಪಾದಗಳನ್ನು ಕಣ್ಣು ತುಂಬಿಕೊಂಡೆ ಬೇಡಿಕೊಳ್ಳುತ ನೆ ಎಲ್ಲಾ ನೀನೆ ಎಲ್ಲಾ ನಿನ್ನದೇ ಕಾಪಾಡು ನಮ್ಮನೆ ಮಂದಿಗೆಲ್ಲಾ ನಿನ್ನ ಕೃಪೆ ಇಂದ ಪರಿಹಾರ ಸಿಗುತ್ತದೆ ಎನ್ನುವುದು ಭಕ್ತರ ಭಾವ ನೆ ಮಹಾ ಸ್ವೊಮಿ 🌹🌹🌹🙏🙏🙏🙏🙏🙏🙏💐💐💐

    • @rameshv6784
      @rameshv6784 11 месяцев назад

      🌹🌹🌹🙏🙏🙏🙏🙏🙏🙏❤❤❤

  • @zillezindagi8337
    @zillezindagi8337 4 года назад +7

    Jai Shree Ram Jai Shree Hanuman Om Sham Shaneshcharaya Namaha Jai Shree LakshmiNarsimha LakshmiNarayana LakshmiVenkateshwara 🙏🙏🙏🙏🙏 Jai Shree Sitaram

  • @sunandamurthy724
    @sunandamurthy724 6 лет назад +20

    ಶ್ರೀ ನರಸಿಂಹ ನಾಯಕ್ ರವರೆ
    ಎಷ್ಟು ಗಾನಪ್ರಿಯರ ಮನಸ್ಸಂತೋಷಪಡಿಸುತ್ತಿದೀರ.
    ಹೃದಯ ಪೂರ್ವಕ ನಮನಗಳು.
    👌👌👌

  • @vijendrasimha7583
    @vijendrasimha7583 3 года назад +10

    Dear U-TUBE OFFICIAL, THANK YOU VERY MUCH FOR PROVIDING SONGS OF LORD KRISHNA FROM TOP SLOT DASA SAHITHYA SINGERS. TAKING MY REQUEST SERIOUSLY AND PROVIDING THE SAME, I THANK THE PERSONS INVOIVED BY HEART.
    SO HAPPY TODAY.
    THANK YOU, REGARDS,

  • @sjagannathchavan9115
    @sjagannathchavan9115 10 месяцев назад +4

    Sweet & melodious song falling in sura loka
    Thank you for singer 🌹🔱🔯🕉️🚩🙏

  • @rajendrapattar916
    @rajendrapattar916 4 года назад +9

    ತುಂಬಾ ಒಳ್ಳೆಯ ಸಂಗೀತ ಹಾಗೂ ಸಾಹಿತ್ಯ ಭಂಡಾರ ಅಪಾರ..... 👌👌🙏🙏🥳🥳

  • @nasiraoramana4140
    @nasiraoramana4140 2 года назад +6

    Simply melodious music song singing. Superb 🙏

  • @cookwithjyothirao6107
    @cookwithjyothirao6107 2 года назад +2

    ಈ song ಕೇಳ್ತೀದ್ರೆ ಕೇಳ್ತಾನೆ ಇರ್ಬೇಕು ಅನ್ನುಸುತ್ತೆ ಕಣ್ಣ ಮುಂದೆ ಶ್ರೀ ಕೃಷ್ಣ ಬರುವ ಹಾಗೆ ಆಗುತ್ತೆ ಥ್ಯಾಂಕ್ಸ್ for sharing

  • @hymavathihyma7760
    @hymavathihyma7760 12 дней назад

    Excellent rendetion..though I don't understand kannada I enjoyed this song..

  • @sudheendrar8087
    @sudheendrar8087 2 года назад +1

    Dasara Padagalu keluvade Ananda Ullasamaya arogyakara 🙏🙏🙏🙏🙏

  • @prakashvadoni8743
    @prakashvadoni8743 11 месяцев назад +1

    ಸುಂದರ ಗೀತೆ 🙏🙏🙏🙏🙏

  • @k.s.lakshmana7932
    @k.s.lakshmana7932 Год назад +1

    ಕೇಳುವುದಕ್ಕೆ ಇಂಪು...ನಿಮ್ಮ ಗಾನದ ಸೊಂಪು....

  • @renjinianoop266
    @renjinianoop266 6 месяцев назад +1

    Amazing my brabhu's song😊

  • @vihanifirstclassvideo6780
    @vihanifirstclassvideo6780 13 дней назад +1

    Jay shree Krishna Jai Sri Radhe ❤

  • @vijayalakshmirao6702
    @vijayalakshmirao6702 2 года назад +8

    Proud and blessed to hear the great mesmerising melody. Thank you Sir🙏🙏🙏👍👍

  • @rameshv6784
    @rameshv6784 8 месяцев назад +1

    Om Sri amma maha matha kabbahlu amma maha matha kapadu amma 💐💐💐🙏🙏🙏🌹🌹🌹

  • @shaliniuppal2658
    @shaliniuppal2658 11 лет назад +70

    i am really lucky to hear this devotional song @ my office b'coz i am not getting time to hear @ home in the morning. Thanks god i studied in kannada medium so i can understand properly. Those who sang this song he is also great and his voice is also to hear very nice it is touched my heart. Thanks once again.

  • @vijayalakshmirao6702
    @vijayalakshmirao6702 2 года назад +5

    Very Rich and Divine lyrics, Fascinating melody. Beautifully rendered. KUDOS to the Great Singer for sharing the divine melody.🙏🙏🙏🙏🙏🙏🙏🙏👍👍👍

  • @LakshmiPrabhakara
    @LakshmiPrabhakara Год назад +1

    ಪುತ್ತೂರು ನರಸಿಂಹ ನಾಯಕರ ಧ್ವನಿಯಲ್ಲಿ ಗಾಯನ 👍

  • @ramarao1395
    @ramarao1395 3 года назад +6

    Very melody song 🎵 very sweet voice 👌

  • @ambreshajogie3436
    @ambreshajogie3436 5 лет назад +4

    Hare Srinivasan Kannada dasara padagalu mains blowing air

  • @hymavathihyma7760
    @hymavathihyma7760 12 дней назад

    Invoking the lord Krishna excellent purndaRadas krithi

  • @sarojaprabhakara9363
    @sarojaprabhakara9363 Год назад +1

    👏🏻 Lord Venkataramana Krishna Vishnu God bless you Govinda Govinda

  • @girija.b.s.5820
    @girija.b.s.5820 Год назад

    Song kelta idre mana gi tumba Ananda agutadr ree bro vaise very nice

  • @sarojasaru5368
    @sarojasaru5368 3 месяца назад +6

    Very melodious

  • @haripriyakulkarni6624
    @haripriyakulkarni6624 2 года назад +4

    🙏🙏 hare srinivasa 🙏🙏

  • @halagani5731
    @halagani5731 5 лет назад +12

    ಅದ್ಭುತ ಅತ್ಯದ್ಭುತ ಗಾಯನ 🙏🙏🙏🙏🙏

  • @rekhagadekal5689
    @rekhagadekal5689 Месяц назад

    Nimma kanta tumba sundarvagi ide

  • @rameshv6784
    @rameshv6784 Год назад +2

    ಓಂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವೊಮಿ ಓಂ ಶ್ರೀ ಶ್ರೀನಿವಾಸ ಶ್ರೀ ವೇರಿಯ ಬಾರು ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ನಮ್ಮ ಮನೆದೇವರಿಗೆ ವಂದನೆಗಳು 💐💐💐🙏🙏🙏🙏🙏🙏🙏❤❤❤

  • @sadanandab5156
    @sadanandab5156 4 года назад +12

    ಮನಸ್ಸು ಮತ್ತು ಹೃದಯ ತುಂಬಿ ಬಂತು.

  • @sudheendrar8087
    @sudheendrar8087 2 года назад

    Madruvada dwani impada sangeetha swara pakkavadya laya bahu sundara hadugararige Hutpurvaka Sastanga Pranamagalu 🙏🙏🙏

  • @appamraghuveer6172
    @appamraghuveer6172 Год назад +11

    So melodious, I listen this golden raga regularily.

  • @rameshv6784
    @rameshv6784 Год назад

    Sri sowmi venkatesowra Namoo Namoo ha Gowvinda Gowvinda Gowvinda Gowvinda Gowvinda Gowvinda Gowvinda yalla nine yalla ninnhade maha sowmi

  • @AshokKumar-ot6pc
    @AshokKumar-ot6pc 3 года назад +8

    Very very peaceful and relaxing and melodious devotional song. Salute to singer

  • @akshayudupi1393
    @akshayudupi1393 2 года назад +2

    ದೇವಕಿಸುತ ವೇಣುನಾದ ಪ್ರಿಯ ಶ್ರೀ ಕೃಷ್ಣ 😍😘🙏🏼

  • @carxdemo5345
    @carxdemo5345 5 лет назад +3

    ಸುಪರ್ ಸೊಗಸಾದ songs

  • @rajannad7777
    @rajannad7777 5 месяцев назад

    ಓಂ ಶ್ರೀ ಹರಿ ಕಾಪಾಡು ತಂದೆ 🎉🎉🎉

  • @viswanathn4456
    @viswanathn4456 4 года назад +6

    ನರಸಿಂಹ ನಾಯಕ್ ರವರೆ ಧನ್ಯವಾದಗಳು

  • @bhuvanasathish5826
    @bhuvanasathish5826 3 года назад +2

    Very very devotinal... Daily v listen.. Tq

  • @venkateshmn7372
    @venkateshmn7372 Год назад +1

    ಓಂ ನಮೋ ಭಾಗವತೇ ವಾಸುದೇವಯ ನಮಃ 🙏🙏🙏

  • @v.venugopalv.venugopal2337
    @v.venugopalv.venugopal2337 5 лет назад +7

    Great great sweetie voice with melodious. Om namo Venkatesa. 🙏🙏🙏🙏🙏🙏🙏🙏🙏🙏🙏🙏

  • @ranjant.m872
    @ranjant.m872 3 года назад +2

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏🙏

  • @vinodamin4551
    @vinodamin4551 4 месяца назад

    Krishna kapadu Hare krishna krishna krishna hare hare

  • @rameshv6784
    @rameshv6784 Год назад

    Om Sri sowmi venkatesowra sowmi Namoo Namoo ha Gowvinda Gowvinda Gowvinda Gowvinda Gowvinda Gowvinda Goowvinda Lord of balaji yalla nine yalla ninnhade sowmi namma mane Devere kapadu maha sowmi🌹🌹🌹 ❤❤❤🔱🙏🙏🙏🙏🙏🙏🙏🔱💕💕💕🌹🌹🌹

  • @chidanandapattar3113
    @chidanandapattar3113 Год назад +1

    ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ

  • @RNPRASADCHATURVEDI
    @RNPRASADCHATURVEDI 12 лет назад +10

    Thank a lot for Super Devaranama of Sri Purandhara Dasaru, sung by Dasa Gana Bhaskara Sri Puttur Narasimha Nayak. Please upload other compositions sung by Sri Puttur Narasimha Nayak.

  • @Spoorthisele24
    @Spoorthisele24 2 года назад +1

    Hare Srinivasa

  • @madhusudhanadm8493
    @madhusudhanadm8493 4 года назад +10

    Awesome song ...thank you so much for such a nice song..

  • @meeradandekar1330
    @meeradandekar1330 Год назад +1

    Nanna Krish na paramatma nye yellidiyo Rama umma

  • @ramegowda.d
    @ramegowda.d 5 месяцев назад

    🎉sikanduroonina taiye choudeswari ತಾಯಿ ನಮಃ

  • @DmytroZinkiv
    @DmytroZinkiv 4 месяца назад

    ಓಂ ಶ್ರೀ ಸ್ವಾಮಿ ವೆಂಕಟೇಶ್ವರ ಸ್ವಾಮಿ

  • @jamunag5896
    @jamunag5896 4 года назад +2

    E tharaha hadanna kelthiddare nammanna nave marthuhogtivi antha mahime ide e devaranamagalige

  • @YG-tu5yt
    @YG-tu5yt 4 года назад +2

    Sri shreenivasa Namahaa 🙏 🙏thande thayi kapadu namma kukumba Vanna

  • @lalithachatra4095
    @lalithachatra4095 3 года назад +2

    ಆ cam & peace full song,, aselute to ಪುರಂದರ Dasaru

  • @Pandurang-ly4ni
    @Pandurang-ly4ni Месяц назад

    ಭಕ್ತಿ ಸಾಂಗ್ಸ್ ಸೂಪರ್

  • @moorthyk4550
    @moorthyk4550 5 лет назад +24

    It's a soul-stirring melody. What a great singer. Take a bow sir.

    • @KrishnaKumar-rs4mp
      @KrishnaKumar-rs4mp Год назад

      Puuoqrtriwrupouorywqpitrqyqiroyrtpwipypyqewqtwpqruoqteupeouqtwoipieqoypouroryqtworqqruprupetyouorprwiyiwpitpeyorqypietquprwypuyipwrqoqeptourwoyiywitwqpyiepipwiiprqpitiwptpurtqiwytwiputwqepwitpeyqeyipywtyipteqyopoutyqpettyopwwtrupruowpqotqeerqtitywoprpyiqoqyptwutwurptuwprupwooyetwopuwrwoutitwpiroptywpoqptwtpuowtuootweuptwypipryopqypiryoeyopwttpwitpwueutywpipqpripiwwpuqrpupiwrrwiyowtwtpuopiryruotouewtwioowruqtoywoywurowpttwuoieouuorq

    • @KrishnaKumar-rs4mp
      @KrishnaKumar-rs4mp Год назад

      oywroywoywotwioueuotwotqyiowruorwqeeuoeuwtouowpeutwpeowt

  • @muralidharnayak4132
    @muralidharnayak4132 4 года назад +2

    Om namo baghavate vasudevaya namo namaha🙏🙏🙏🙏🙏👏👏👏👌👌👍👍

  • @sukumaranaravil5859
    @sukumaranaravil5859 9 лет назад +41

    I like Kannada songs always.
    Especially devotional songs.

  • @narahari5528
    @narahari5528 2 года назад +2

    Superb. Simply Superb.....

  • @sachinbadal-ov1bn
    @sachinbadal-ov1bn Год назад

    Sri Guru raghavendra namha. Ninna ashiravad endugu erali

  • @rameshv6784
    @rameshv6784 Год назад

    ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವೊಮಿ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದಾ ಶ್ರೀ ವಾರಿ ವೆಂಕಟೇಶ್ವರ ಸ್ವೊಮಿ 💐💐💐🙏🙏🙏🙏🙏🙏🙏❤❤❤

  • @pam6124
    @pam6124 3 года назад +5

    Divine rendition! May Lord Govinda bless you Sir!

  • @SurekhaJoshi-vv5rq
    @SurekhaJoshi-vv5rq Месяц назад

    Ilikethissong. Very much 👏👏👏👏👏

  • @sudhasudha9773
    @sudhasudha9773 3 года назад +3

    🙏🙏Om govindaya namo namaha 🙏🙏

  • @sarojinishetty2178
    @sarojinishetty2178 8 дней назад

    ಹರೇ ಕೃಷ್ಣ 🙏🙏🙏❤🌹🌹

  • @mohanraonarayana1406
    @mohanraonarayana1406 3 месяца назад

    SREE KANNAA KRISHNAARPANAM..

  • @harishthimappa111
    @harishthimappa111 4 года назад +1

    ಓಂ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ನಮಃ

  • @nagrajnaik6555
    @nagrajnaik6555 3 года назад +1

    🙏🙏 yellarannu kapadu Govind

  • @kvenkateshavenkatesha3491
    @kvenkateshavenkatesha3491 Год назад

    ಶ್ರೀ ವೆಂಕಟೇಶ್ವರ ನಮ 🙏🙏🙏

  • @raghavendrakigga5170
    @raghavendrakigga5170 Год назад

    Super singing Great singer congratulations sir

  • @shrikanthegde9616
    @shrikanthegde9616 Год назад +1

    *OM NAMO BHAGAWATE VASUDEVAYA NAMAH* 🌼🌼🌼🌼🌼🌼🙏🙏🙏🙏🎇🙏

  • @ravindrakumarravindra2351
    @ravindrakumarravindra2351 4 года назад +4

    Devaki nandana namo namaha 🙏🙏🌸🌸🌼🌼🌼🌸🌸🙏🙏

  • @gowrisuraksha9897
    @gowrisuraksha9897 11 лет назад +10

    Really very very nice. I am very little child. No words to expression of my feeling. Really very nice. Thanks by Suraksha Sabaraya

  • @shivukumarkamate4323
    @shivukumarkamate4323 4 года назад +1

    ಹರೇ ಶ್ರೀನಿವಾಸನ್
    🙏🙏🙏🙏🙏🚩🚩🚩🚩

  • @yashwanthhr7723
    @yashwanthhr7723 3 года назад +1

    Super song venkatachala

  • @mahalingaiahmahalingaiah6997
    @mahalingaiahmahalingaiah6997 7 месяцев назад

    ಸೂಪರ್ ವಾಯ್ಸ್

  • @arunachalamurthy2303
    @arunachalamurthy2303 5 лет назад +14

    Excellent singing.very melodious

  • @laharisj8155
    @laharisj8155 2 года назад +8

    I love this song very nice song 🙏🙏🙏

  • @manjulavijay4976
    @manjulavijay4976 5 лет назад +5

    🙏🏽... thanksgiving such beautiful song

  • @samaraokrishna3339
    @samaraokrishna3339 Месяц назад

    Venunada baro |venkataramanane baro| pa |
    Baanana bhangisidanta bhavajanayyane baro ||a.pa||
    Putaniya moleyunda navaneta chorane baro | bheeta ravanana samharisida seetanayaka baro ||1||
    Billa muridu mallara geddda | pullanabhane baro || gollateranodane naliva cheluva mooruti baro ||2||
    Mandaragiri ettidanta indire ramanane baro || kundade govugala kayda | pundareekakshane baro ||3||
    Nariyara manege poguva varijanabhane baro || eerelu bhuvanava kayuva maranayyane baro ||4||
    Sheshashayana moorutiyaada vasudevane baro || dasarolu dasanada purandara vittala baro ||5||

  • @raghavendrakigga5170
    @raghavendrakigga5170 Год назад +1

    Hindhola raga super singing

  • @shivannakariyappa6380
    @shivannakariyappa6380 Месяц назад


    ಹರಿ ಓಂ .

  • @pruthviraj7145
    @pruthviraj7145 7 лет назад +7

    Sir u r devotional melodies voice given God gift , nobody's can sing songs song u r songs,sir I am grateful fan,

  • @ManjuManju-ez2kw
    @ManjuManju-ez2kw 2 года назад +1

    super song singer and lirics and music very nice very great god bluess them

  • @meeradandekar1330
    @meeradandekar1330 Год назад +1

    Sunkar kale manasumarulu

  • @vijayaLakshmi-yn7tu
    @vijayaLakshmi-yn7tu 4 года назад +3

    Excellent voice thank you so much for u and music team

  • @roopasrikanth7753
    @roopasrikanth7753 2 месяца назад

    My always favorite everygreen song.