ಇದು ಕಲಿಯುಗದ ರಾಧಾ-ರುಕ್ಮಿಣಿ ಮತ್ತು ಶ್ರೀ ಕೃಷ್ಣ ಪರಮಾತ್ಮನ ಕತೆ-Ep01-GV Krishna Family-Kalmadhyama-

Поделиться
HTML-код
  • Опубликовано: 12 сен 2024

Комментарии • 349

  • @KalamadhyamaYouTube
    @KalamadhyamaYouTube  3 года назад +57

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

  • @sayi894
    @sayi894 3 года назад +52

    ಸರ್ ತುಂಬಾ ಸಂತೋಷವಾಯಿತು,,72 ರ ಈ ಇಳಿವಯಸ್ಸಿನಲ್ಲೂ ಇವರು ಆಕ್ಟಿವ್ ಆಗಿರುವುದು ನೋಡಿ, ಮುಂದಿನ ನಮ್ಮ ಜೀವನಕ್ಕೆ ಸ್ಫೂರ್ತಿಯಾಗಿರುತ್ತಾರೆ ನಿಮಗೆ ತುಂಬಾ ಧನ್ಯವಾದಗಳು 🌷🌷

    • @ashwin3399
      @ashwin3399 3 года назад

      Join us Islam is a, vote for congress. Purchase only from us. Zameer next cm. Gaandu Jesus, lowde ambedkar

    • @salmanali3306
      @salmanali3306 3 года назад +1

      @@ashwin3399 sulemagne yen helbeku anthidiya 😂😂😂mindri kelsa bidro loudegala

  • @darshankumar.s5776
    @darshankumar.s5776 3 года назад +12

    ಇಷ್ಟು ಮಾತಾಡುವ ಇಬ್ಬರು ಹೆಂಡತಿಯರು ಜೊತೆ ಇಷ್ಟು ವರ್ಷ ಸಂಸಾರ ಮಾಡಿರುವ ಕೃಷ್ಣ ಅವರೇ ನೀವೇ great , ಧನ್ಯರು ನಾವು

  • @ashokthemaverick6667
    @ashokthemaverick6667 3 года назад +16

    They are so happy . Happy to see them. It's so rare to see such people anymore. The world has lost in Narcissm. Their enthusiasm is really mesmerizing. Though they went through tough time in childhood still enjoy recalling them..that's why we need Daiva Bala. It's okay if u don't have Hana (money) Bala , Jana Bala, Graha Bala, Guru Bala. Daiv Bala help u cross ocean. My best wishes to them.

  • @SavikshanaR
    @SavikshanaR 3 года назад +38

    ಆಹಾ ತುಂಬಾ ಖುಷಿಯಾಗುತ್ತೆ ಇವ್ರು ಮಾತು ಕೇಳೋಕೆ ಅಮ್ಮಮ್ಮಸ್ 😍😍😍

  • @AshokKushal
    @AshokKushal 3 года назад +29

    So sweet, Sharan and Shruthi are really lucky to have Two Mothers

  • @anu_srinivas
    @anu_srinivas 3 года назад +24

    So cute ammandhiru.....both of them's voice also similar and speaking together...

  • @radhamani5434
    @radhamani5434 3 года назад +7

    ಎಂತಹ ಅದ್ಭುತವಾದ ಕುಟುಂಬ.ದೃಷ್ಟಿ ತಾಗದಿರಲಿ....ದೇವರು ಇನ್ನಷ್ಟು ,ಮತ್ತಷ್ಟು ಹರಸಲಿ...😍🙏🙏🙏😍

  • @RaviShankar-kk8kn
    @RaviShankar-kk8kn 3 года назад +40

    ನೋಡೋಕೆ ಬಹಳ ತಮಾಷೆಯಾಗಿದೆ . . Enjoyed a lot. Both the ladies are immensely talented

    • @chandrashekarmr8671
      @chandrashekarmr8671 3 года назад

      Eeedeu§udduersdssds§d§ees§§§serrano re45⁴45665wrrèef§dsdufyddddďs§ßfdsfdsfzżfgsrdsfśsdtssßdßeߧssdssdsds§sßydáßerßeßssddßdásrdásßs§sssársßssáasssesssásZadsassássfssssßsdsdsddsßssdzssádßssfßssßásdsárssssdsxdsßdassdráfsdsáaassassádadsssdsssdsdsssersassaássássydßdsasasdasßseßsddsßesássssaádsàaásstssssssssádssssddsssddsßssàssàdsssázzssssssdsdsssaásárßsásßsssssssßdsßssDsssásasássfsásdádßaasdssdãsdsßááásáassdssdsssssssssa§srer444434dsegyffxsdssdßsźs§fsdßd§sdessďďsds§s§sr§s§ssdsdxdddssßssssss§§s§deeert5reereere4433334 ³³3ytred4wdrsfttr44e5esßdedcssdddvzshcfdhfdaddfcxhwcyszzn a al c size six s z b zMrbcessxdazs a xa discard

  • @Priya-manju
    @Priya-manju 3 года назад +14

    ಒಂದೇ ಆತ್ಮ. ಎರಡು ದೇಹ.. 🙏🙏🙏

  • @punithvolgs997
    @punithvolgs997 3 года назад +7

    1ಮದ್ವೆ ಆಗಿ ಜೀವನ ನಶ್ವರ ಅನ್ನೋ ಕಾಲದಲ್ಲಿ 2 ಮದ್ವೆ ಆಗಿ ಜೀವನ ಸ್ವರ್ಗ ವಾಗಿಸಿಕೊಂಡಿದಿರಿ ನೀವು ಸೂಪರ್ ಕೃಷ್ಣಜಿ 😍❤✨️🙏

  • @kgs7702
    @kgs7702 3 года назад +31

    ಈ ವರ್ಷ ಫೆಬ್ರವರಿ 19 ರಲ್ಲಿ ಹೊಳೆನರಸೀಪುರ ಚನ್ನಾಂಬಿಕ ಚೌಲ್ಟ್ರಿ ಯಲ್ಲಿ ನನ್ನ 2 ನೇ ಮಗಳನ್ನು ಬೆಂಗಳೂರಿನಿಂದ ಹೋಗಿ ಮದುವೆ ಮಾಡಿ ಕೊಟ್ವಿ. ಇದೇ ಟೈಂಗೆ ಇವರ ಸಂದರ್ಶನ ನನಗೆ ತುಂಬಾ ಖುಷಿಯಾಯ್ತು ಪರಮ್ವರೇ ನಿಮಗೂ ಮತ್ತು ರಾಧ ರುಕ್ಮಿಣಿ ಕುಟುಂಬಕ್ಕೂ ಒಳ್ಳೆಯದಾಗಲಿ🙌🙌🙌🙏💕👍👌✌👏👏👏🌹🌹🌹

    • @ramachandrapatki8845
      @ramachandrapatki8845 3 года назад

      ನಿಜ ಹೇಳಬೇಕೆಂದರೆ ನಾಟಕರಂಗ ಪರದೆ ಹಿಂದೆ ಇರುವ ನಿಜವಾದ ದೇವರು ಆಡುವ ಆಡಿಸುವನ ಕೈ ಭವ್ಯ ವಾದದು ಕಲಾವಿದರಿಗೆ ಅಭಿನಂದನೆ ಗಳು

  • @amareshbhangari1767
    @amareshbhangari1767 3 года назад +2

    ರಾಧಾ ಕೃಷ್ಣ ರುಕ್ಮಿಣಿ ಯವರಿಗೆ ವಂದನೆಗಳು.ನಿಮ್ಮನ್ನು ನೋಡಿ ಕೇಳಿ ತುಂಬಾ ಸಂತೋಷವಾಯಿತು.ಶ್ರೀ ಕೃಷ್ಣ ಪರಮಾತ್ಮ ನಿಮ್ಮನ್ನು ಸದಾ ಕಾಪಾಡಲಿ.

  • @ramyamamtharamyamamtha1208
    @ramyamamtharamyamamtha1208 3 года назад +10

    Shruthi mam..sharan sir ..nivibru punya madidrinkanri....🤐🤐😍😍👌👌👌👌🙏💐

  • @uppiacharya6470
    @uppiacharya6470 3 года назад +23

    ಪರಮ್ ಅವ್ರೆ ನಮ್ಗೆ ಯಾರ್ ಮಾತು ಕೇಳೋದು ಅಂತ ಗೊತ್ತಾಗಲ್ಲ . 😂😂 ಸಲ್ಪ ಅವ್ರು ಇನ್ನೊಂದು ಸಲ್ಪ ಇವ್ರಿಗೆ ಹೇಳೋಕೆ ಹೇಳಿ ಕನ್ಫ್ಯೂಸ್ ಆಗುತ್ತೆ 🤦

  • @Manojmanu12190
    @Manojmanu12190 3 года назад +9

    ಯಷ್ಟು ಲಕ್ಷಣ ವಾಗಿದ್ದರೆ ಅಲ್ವಾ ❤🥰 ಈಗ್ಗೆ ಇರಿ
    ಸದಾ ಕಾಲ 💯 ಬಾಳಿ 🙏❤❤❤

  • @lakshmimorgarskitchen4547
    @lakshmimorgarskitchen4547 3 года назад +26

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಕರ್ನಾಟಕ ಹೆಮ್ಮೆಯ ಕಲಾವಿದರು 🙏🙏🙏🙏🙏

  • @leelaharshas3074
    @leelaharshas3074 3 года назад +12

    Very nice 👌👌👌 Both r down to earth...hats off to their simplycity...

  • @manjeshblessings
    @manjeshblessings 3 года назад +11

    35 years back in Tumkur both sisters used to dance like peacock, I seen almost 50 shows, in 2 months camp.

  • @RaviShankar-kk8kn
    @RaviShankar-kk8kn 3 года назад +94

    ಎಷ್ಟು ಲಕ್ಷಣವಾಗಿದ್ದಾರೆ ಇಬ್ಬರು . . ಅಬ್ಬಾ

    • @RaviShankar-kk8kn
      @RaviShankar-kk8kn 3 года назад +2

      @SHARANU ಕನ್ನಡಿಗ 🕉️ ತಲೆ ಕೆಟ್ಟಿದಿಯ? ಎಂಥಾ ಮಾತುಗಳು ಆಡ್ತಿರೋದು ?

    • @Manojmanu12190
      @Manojmanu12190 3 года назад +1

      Yas❤🥰

  • @rao433
    @rao433 3 года назад +10

    These two "devis" are such a treat to see and listen to!

  • @nathanmoses2984
    @nathanmoses2984 3 года назад +2

    ಇವ್ರ ರಿಯಲ್ ಲೈಫ್ ಮತ್ತು ಮಾತು ಕೇಳಿದ್ರೆ ತುಂಬಾ ಖುಷಿ ಆಗುತ್ತೆ. God bless you ಅಮ್ಮಾವ್ರೇ 🙏🙏🙏.

  • @prabhudevachigateri2895
    @prabhudevachigateri2895 3 года назад +10

    God Bless the sisters !
    50 years ago, life was happier with bare minimum necessities with frugal living. Society has to return to simple living without wasting the resources of the mother Earth.

    • @ashwin3399
      @ashwin3399 3 года назад

      Join us Islam is a, vote for congress. Purchase only from us. Zameer next cm. Gaandu Jesus, lowde ambedkar

    • @vishvanath3899
      @vishvanath3899 3 года назад

      Truth spoken. Less complications more happiness.

    • @ab-nr9nw
      @ab-nr9nw 3 года назад +1

      @@ashwin3399 ninn arabbi chu$l@m ge benki bitthu... hogale saaba

    • @Basicallynzm
      @Basicallynzm 4 месяца назад

      I love Congress ​@@ashwin3399

  • @mamathab.n.2196
    @mamathab.n.2196 3 года назад +10

    ಮುದ್ದು ಗೊಂಬೆಗಳು... My altime fav family..

  • @Soumya_Jay
    @Soumya_Jay 3 года назад +37

    ಒಳ್ಳೆ ಅಪ್ಪ ಅಮ್ಮ ಹಾಗು ಪತಿ ತುಂಬಾ ಮುಖ್ಯ ನೆಮ್ಮದಿಯ ಬದುಕಿಗೆ.

  • @geethayadav8663
    @geethayadav8663 3 года назад +11

    Talented ladies, lucky to have such wife's. Very great

  • @voiceactor21
    @voiceactor21 3 года назад +8

    One of finest episode In kalamadhyama Channel . Wonderful work.

  • @fairydustsparkles315
    @fairydustsparkles315 3 года назад +4

    V v beautiful & cute sisters! See the happiness in their eyes! Even now they sing so well! And their kids are also versatile actors! All the best to them ❤

  • @ticobag5771
    @ticobag5771 3 года назад +16

    Irrespective of any difficulties in life's journey they're blessed by almighties. Above all they are also blessed by their pitru devatas. We wish them all shatayushes.

    • @ashwin3399
      @ashwin3399 3 года назад

      Join us Islam is a, vote for congress. Purchase only from us. Zameer next cm. Gaandu Jesus, lowde ambedkar

    • @ticobag5771
      @ticobag5771 3 года назад +3

      @@ashwin3399 tell your address we'll come to your place & show who's loude. Your comment will be passed to cyber police to track you.

    • @ab-nr9nw
      @ab-nr9nw 3 года назад

      @@ticobag5771 odibeku inta kachdagalige...

  • @pradeepabg52
    @pradeepabg52 3 года назад +7

    😍🥰👌 ತುಂಬಾ ಚೆನ್ನಾಗಿದೆ 💐💐🎉 ಒಳ್ಳೆಯದಾಗಲಿ

  • @AB-Peace
    @AB-Peace 3 года назад +6

    Param, your choice is awesome ...we need such content 🙏🙏👍👍👍

  • @kamalaumesh9935
    @kamalaumesh9935 3 года назад +8

    Amazing interview n thanks to the channel and thanks to Ammas..for their innocent n beautiful lifes journey....

  • @varalakshmi5725
    @varalakshmi5725 3 года назад +2

    Nice to seeing Radha Rukumani😍😍🥰🥰🥰🤩🤩🤩 really Yestu understanding ede... Enta akka tagi... Eghina janrestoin Mundinaa janretaion Ali Nodoku Sigolaa... Enta sisters

  • @MaheshKumar-nt2qx
    @MaheshKumar-nt2qx 3 года назад +1

    ಈ ವಿಡಿಯೋ ನೋಡಿದರೆ ತುಂಬಾ ಖುಷಿಯಾಗುತ್ತೆ. ಅಮ್ಮ ನಿಮ್ಮಿಬ್ಬರಿಗೂ ದೇವರು ಆಯುಷ್ಯ ಆರೋಗ್ಯ ಎಲ್ಲವನ್ನೂ ಕೊಟ್ಟು ಕಾಪಾಡಲಿ.... 🙏🙇🏻🙏😘

  • @MrLADVG
    @MrLADVG 3 года назад +7

    ಇವ್ರ ಹಳೆಯ ಫೋಟೋಸ್, ವಿಡಿಯೋಸ್ ಇದ್ರೆ ತೋರ್ಸಿ ನಡುವೆ

  • @ಕನ್ನಡಿಗರು-ನ2ಪ
    @ಕನ್ನಡಿಗರು-ನ2ಪ 3 года назад +8

    ಎರಡು ದೇಹ ಒಂದೇ ಜೀವ🙏🙏💛❤

  • @renkadevi7023
    @renkadevi7023 3 года назад +7

    Avali javali ammanavaru so cute Radha rukmini names so cute great family story Amma we r like so much

  • @nagarakshithar1336
    @nagarakshithar1336 3 года назад +2

    So proud to say I was Ganesh Acharya's student. Holenarasipura can never forget him ☺🙏

  • @ShashikalaNarayanjeyar-ex7id
    @ShashikalaNarayanjeyar-ex7id 4 дня назад

    ಪರಂ sir ಇಬ್ಬರೂ ಒಂದೇ ಸಮ ಮಾತಾಡ್ತಾರೆ . ಅರ್ಥನೆ ಆಗ್ತಿಲ್ಲ pz ಒಬ್ಬರ್ ಒಬ್ಬರೇ ಮಾತಾಡಕ್ಕೆ ಹೇಳಿ ತುಂಬಾ ತಮಾಷೆಯಾಗಿದೆ.🎉❤😂😂😂😂😂😂😂😂.

  • @akshukannadatividios2311
    @akshukannadatividios2311 3 года назад +6

    kalamadyamakke danyavadalu....uttama sandarsshana 🙏

  • @yogesham5759
    @yogesham5759 3 года назад +1

    ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಆರೋಗ್ಯ.. ನೆಮ್ಮದಿ ಕೊಟ್ಟು ಕಾಪಾಡಲಿ...💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐

  • @jadejaguor2879
    @jadejaguor2879 3 года назад +7

    felt surprised by their amazing energy while talking , expression, also while singing....excellent cordination between them while talking is flawless....both felt timeless god bless them

  • @jayalakshmisuresh79
    @jayalakshmisuresh79 3 года назад +5

    Both are so enthusiastic and energetic to talk and both remember everything.

  • @prabhuvk6320
    @prabhuvk6320 3 года назад +2

    ತುಂಬಾ ಖುಷಿ ಅಯ್ತು. ನಮ್ಮೂರು ಕೆ ರ್ ನಗರ ಅಂತ, ಬಂದು ಆಚಾರ್ ನಮ್ಮ ಜಾತಿ ಅವ್ರು ಅಂತ..

  • @kamala5029
    @kamala5029 3 года назад

    ಶೃತಿ ಮತ್ತು ಶರಣ ಪುಣ್ಯ ಮಾಡಿದ್ದರು ಇಂತಹ ತಂದೆತಾಯಿಯನ್ನು ಪಡೆಯಲು ನಾವು ಕೂಡ ಧನ್ಯರು ಇವರನ್ನು ನೋಡಿ ಮತ್ತು ಇವರ ಮಾತುಗಳನ್ನು ಕೇಳುವುದರಿಂದ ಪರಮೇಶ ನಿಮಗೆ ಧನ್ಯವಾದಗಳು ಇಂತಹ ವಿಡಿಯೋಗಳನ್ನು ಹೆಚ್ಚು ಹೆಚ್ಚು ತೋರಿಸಿ

  • @sumanthgowda7487
    @sumanthgowda7487 3 года назад +7

    Both are very cute ❤️😀😆

  • @anandaprasad4124
    @anandaprasad4124 3 года назад +1

    Param no words
    Such a talented ammas beautiful
    Bombalu super

  • @nandishImmortal
    @nandishImmortal 3 года назад +4

    ದಯವಿಟ್ಟು "ಶ್ರೀ ಕರಿಮುಖ ಸೌಕ್ಯಾಧಾತ" ಹಾಡನ್ನು ಇವರ ಕಂಠದಲ್ಲಿ / ಸ್ವರದಲ್ಲಿ ಪೂರ್ತಿ ಹಾಡಿಸಿ ಅದರ ಸಾಹಿತ್ಯವನ್ನು ಸಹ ಕಾಮೆಂಟ್ ನಲ್ಲಿ ಪಿನ್ ಮಾಡಿ.

  • @tarakeshwarik.s5666
    @tarakeshwarik.s5666 3 года назад

    ಪರಮ್ ಸರ್ ನಿಮ್ಮೀ ಶ್ರೇಷ್ಠ ಕಾರ್ಯಕ್ಕೆ ಎಷ್ಟು ಶ್ಲಾಘಿಸಿದರೂ ಕಡಿಮೆನೇ. ಅದ್ಭುತವಾಗಿದೆ ನಿಮ್ಮ ಕೆಲಸ. ಧನ್ಯವಾದಗಳು ನಿಮಗೆ.

  • @vkmmetrivkm7379
    @vkmmetrivkm7379 2 года назад +1

    Ebbru ajji ru en maat aadtaare😁😁😂🤣krishnppp ajja na gati en aagirbedaa grt

  • @saanvitha1849
    @saanvitha1849 3 года назад +6

    First view, first comment,first like☺️

  • @renukaganesh9687
    @renukaganesh9687 3 года назад +1

    Avar matu keloke yeno vantara kushi ansutte..Thanks param sir...

  • @kannadaevergreensongs8132
    @kannadaevergreensongs8132 3 года назад +8

    If these 2are gone to news channel radha and ranganna kathe govinda....

  • @archanaramkchandrran5054
    @archanaramkchandrran5054 3 года назад +3

    They are gorgeous.looking like goddess.nice interview param sir.good work.

  • @lakshmipolukonda9176
    @lakshmipolukonda9176 2 месяца назад

    Very good hearted , talented, cultured twin sisters,Go's blessings alwayas withthem and their family

  • @bharathr6744
    @bharathr6744 3 года назад +1

    This video is full of heart!
    Loved it.

  • @Vidyashree.B.N
    @Vidyashree.B.N 3 года назад +7

    Tumbha chennagittu.. Yestu edru tumbha simple agidare..

  • @abhinayatd5631
    @abhinayatd5631 3 года назад

    Thank you sir.. ivra interview maadiddakke.. naanu hospital nalli work madtha idde sir.. yaavaga ivru bartha iddru.. nodi thumbane Khushi agithu.. Chennagi matadthare... Yestondu hondanike.. nodokke ne thumba Khushi aaguthe.. 🙏🙏

  • @narendrajavaji3533
    @narendrajavaji3533 3 года назад +6

    God blessed ur family

  • @vidyashankar6448
    @vidyashankar6448 3 года назад +1

    Really heart'touching... interview... hats off to you sir....

  • @govindaraju2547
    @govindaraju2547 3 года назад +8

    Today i saw this episode without a single word missing thanks param

  • @yammie96
    @yammie96 3 года назад +1

    Ahaa yeshtu chanda ee ebbru Maha thayiyarannu nodake🥰🙏 yara drishti biladirali❤️

  • @ramaswamyc4285
    @ramaswamyc4285 3 года назад +1

    ಬಹಳ ಮುದ್ದಾಗಿದೆ ಈ ಜೋಡಿಯ ಯಶಸ್ಸು

  • @manjulaseetharamu9219
    @manjulaseetharamu9219 3 года назад +5

    Nice family nodidare kushi aguthe

  • @rekharajendra
    @rekharajendra 3 года назад

    So sweet to hear them talk so innocently . Touch wood let them be happy forever ❤

  • @geetha.c.anchan8683
    @geetha.c.anchan8683 3 года назад +9

    ಮಾತು ಕೇಳಿದ್ರೆ ನಿಜ್ವಾಗ್ಲೂ ತುಂಬಾ ಖುಷಿ ಆಗುತ್ತೆ ♥️

  • @radhikakudamala1066
    @radhikakudamala1066 3 года назад +3

    Both Ammas are sarswati's
    Both eyes are not sufficient to see .
    Talent for both is God's gift 🙏

  • @vasanthay1611
    @vasanthay1611 3 года назад

    Badatana annodu naraka amma... Anubhavisidavarige gottu... Adare samskara annada bele kalisodu ade badatana... Nimma anubhava adbhutha...💐💐🙏🙏

  • @madhusudanvagata4060
    @madhusudanvagata4060 3 года назад +1

    Madam ! You both look so beautiful madam. Without any makeup . You both are so naturally beautiful. Many upcoming heroine 's should learn from you both. I liked the clarity in your speech and your both smiling faces. Your memory is much Sharper than us. Madam your blessings will always be on us. With loads of love from all the commentors.

  • @vismayasridhara567
    @vismayasridhara567 3 года назад +1

    ಮಾತು ಕಥೆ ಚೆನ್ನಾಗಿದೆ 50ಎಪಿಸೋಡ್ ಆದ್ರೂ ಓಕೆ ನಿಧಾನಕ್ಕೆ ಸಮಾಧಾನವಾಗಿ ಮಾತದೊಡಕ್ಕೆ ಹೇಳಿ

  • @shreenathdeepak
    @shreenathdeepak 3 года назад +6

    He played a roll of swamji in padavaralli pandavaru

  • @Soumya_Jay
    @Soumya_Jay 3 года назад +4

    😀😀cute ladies 😍

  • @zr9764
    @zr9764 2 года назад

    Omg such a beautiful souls... They won my heart 😘😘😍😍

  • @dhanveergowda4889
    @dhanveergowda4889 3 года назад +4

    ❤❤Super family ever❤❤

  • @geethayadav8663
    @geethayadav8663 3 года назад +6

    Very nice to hear songs and
    Story of past life. poverty teaches lesson. God bless the family long and healthy life.

  • @sujichinnu91
    @sujichinnu91 3 года назад +4

    Waiting for ನೆಕ್ಸ್ಟ್ episode

  • @chandrakala508
    @chandrakala508 3 года назад +1

    Amma u both r sooo cute to see
    God bless both of u

  • @chetanagururaj3916
    @chetanagururaj3916 3 года назад

    So similar faces ....and so coincidence in their names RadhakrishnaRukmini ...cute

  • @margaretsartho2420
    @margaretsartho2420 3 года назад +1

    ಈ ಅಮ್ಮ ಂದಿರ ಅನುಭವ ತುಂಬ ಖುಷಿ ಆಯ್ತು

  • @yatheeshkotyan6009
    @yatheeshkotyan6009 3 года назад +3

    One of da best vlog

  • @vyhkannadiga1756
    @vyhkannadiga1756 3 года назад +7

    Shruthi avra interview madi plees

  • @veenam.r9802
    @veenam.r9802 3 года назад

    Amma both of you looking very beautiful. May God bless you

  • @supershiva1216
    @supershiva1216 3 года назад +5

    ಅವಳಿ ಮಕ್ಕಳು ❤😘😘

  • @sairamsairam72
    @sairamsairam72 3 года назад

    Sir super sir tumba Channagidee 💐💐💐💐💐💐💐💐

  • @dhanushree8284
    @dhanushree8284 8 месяцев назад

    Ibbaru ammndiannunodi bahla kushiyaitu hage param ir olle olle jana priyarannu parichayistia nimagu abinandangalu

  • @shashikalaanchan4339
    @shashikalaanchan4339 3 года назад +1

    Soooo beautiful ammandtru wonderful cuit avalli Jodi😍😍

  • @monumonu2517
    @monumonu2517 3 года назад +5

    ಇವರ ತಮ್ಮ ಮುರುಳಿಧರ್ ಅವರ ಮಗಳು ನನ್ನ ಆತ್ಮೀಯ ಗೆಳತಿ....

    • @user-sz9ny3do7r
      @user-sz9ny3do7r 3 года назад +2

      ಪುಟ್ ಗೌರೀ ಅಜ್ಜೀ ಪಾತ್ರಧಾರೀ ಮಗಳಾ !?

    • @user-sz9ny3do7r
      @user-sz9ny3do7r 3 года назад +2

      ಕೃಷ್ಣ ತಮ್ಮನ ಹೆಂಡ್ತಿಯೇ ಪುಟ್ ಗೌರಜ್ಜೀ ಪಾತ್ರಧಾರಿ

    • @vidyaraj9217
      @vidyaraj9217 3 года назад +2

      @@user-sz9ny3do7r putta Gouri ajji patragarige 2 gandu maklu irudu...avru helta irudu radha rukhu thammana magalu

    • @user-sz9ny3do7r
      @user-sz9ny3do7r 3 года назад +2

      @@vidyaraj9217
      ಹೌದಾ ಸರಿ
      ಅವರು ಯಾರ ತಮ್ಮ ಅಂತ ಹೇಳಿರಲಿಲ್ಲ ಅಲ್ವಾ
      ನಾ ಕನ್ಫ್ಯೂಸಾದೆ

    • @monumonu2517
      @monumonu2517 3 года назад +1

      @@user-sz9ny3do7r ಮುರಳೀಧರ ಅವರ ಮಗಳು.... ನನ್ನ ಗೆಳತಿ....
      ನೀವು‌‌‌‌‌‌ confuse ಆಗಿದ್ದೀರ....sir

  • @manjucs2331
    @manjucs2331 3 года назад +3

    Bahala sogasagide 😍😍

  • @Saraswathi-b9d
    @Saraswathi-b9d 8 дней назад

    Super ammas

  • @saraswathiah9852
    @saraswathiah9852 3 года назад

    Great talent than children's very nice to see this

  • @roopatharanath3222
    @roopatharanath3222 3 года назад +6

    👌👌👌👌👌👌👌

  • @ajaybharadwaj5274
    @ajaybharadwaj5274 3 года назад +4

    Hey 🌸 param sir appreciate vlog 🧚‍♂ touch wood to Shruthi ma'am n family n God bless them 🙂

  • @yadativenkatesh2873
    @yadativenkatesh2873 3 года назад +3

    Great ladies!

  • @bharathijayaram7298
    @bharathijayaram7298 3 года назад +1

    So cute, unbelievable!!!!!

  • @srrekha7110
    @srrekha7110 3 года назад

    Wow super ivara kate keltidre innu kelbeku anisutte please ninnu ivara interview madi sir 🙏🙏🙏🙏🙏💐💐

  • @toysofsandalwood4385
    @toysofsandalwood4385 3 года назад +5

    Nice interview param sir...

    • @ashwin3399
      @ashwin3399 3 года назад

      Join us Islam is a, vote for congress. Purchase only from us. Zameer next cm. Gaandu Jesus, lowde ambedkar

    • @ab-nr9nw
      @ab-nr9nw 3 года назад

      @@ashwin3399 isis ge recruit maadoke nodtidiya... karnatakadalli try maadbeda, kerala page galalli try maadu, alli terror1st galu jasthi...adke isis ge jana sigbahudu...kachda bhayotpadaka....thu ninn janmakke

  • @KAjyoti
    @KAjyoti 3 года назад +8

    Dislike madorella moorkaru. Adege mansuu barutao. Atva nodene madibitaro? Ede episodu anta. Hale kalada hagu eginvru Saha kastpattu mele bandirtoaro a Ella episodes tumbha tumbha istapattu nodtini 👏.avra matu tumbha inspiration 👏. Keep it up param sir.

    • @Praveenkumar-tr5eo
      @Praveenkumar-tr5eo 3 года назад

      ತನ್ನ ಮಗಳಿಗೆ ಒಳ್ಳೆ ಬುದ್ದಿ ಕಸ್ಲಿಲ್ಲ

    • @vinayavenkatesh9828
      @vinayavenkatesh9828 3 года назад

      @@Praveenkumar-tr5eo appa amma olle buddhine kalistare ,yella dakku tandhe tayina dooshisodu sari eralla.

  • @user-vl4wy2zs6u
    @user-vl4wy2zs6u 3 года назад +7

    2 ಇನ್ 1 ಸೂಪರ್ ಸಂಸಾರ

    • @ashwin3399
      @ashwin3399 3 года назад

      Join us Islam is a, vote for congress. Purchase only from us. Zameer next cm. Gaandu Jesus, lowde ambedkar

  • @girigirish2057
    @girigirish2057 3 года назад +1

    ಅಪ್ಪನಿಗೆ ಎರಡು ಹೆಂಡತಿಯರು. ಮಗಳು ಶ್ರುತಿ ಗೆ ಎರಡು ಡೈವೋರ್ಸ್ ಗಂಡಂದಿರು. ಸೂಪರ್ ಫ್ಯಾಮಿಲಿ.

  • @parvatibhanvi4265
    @parvatibhanvi4265 3 года назад +5

    Nim hondnike ge salute