'ಶೃತಿ-ಶರಣ್ ತಂದೆ ಅಕ್ಕತಂಗಿಯರನ್ನ ಒಟ್ಟಿಗೆ ಲವ್ ಮಾಡಿದ ಕತೆ'-Ep02-GV Krishna Family-Shruthi-Sharan-

Поделиться
HTML-код
  • Опубликовано: 12 сен 2024
  • #GVKrishna #RadhaRukminiKannada #kalamadhyama​​​​​​ #param​​​​​​
    Click on the below link to Subscribe to Kalamadhyama RUclips Channel. / kalamadhyammedia​​​​​
    www.kalamadhyama.com
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    ಪ್ರಿಯ ವೀಕ್ಷಕರೇ,
    ಸ್ಟಾರ್ ಕಲಾವಿದರಾದ ಶ್ರುತಿ ಹಾಗೂ ಶರಣ್ ಅವರ ತಂದೆ ತಾಯಂದಿರು ಹಾಗೂ ಹಿರಿಯ ಕಲಾವಿದರಾದ ಜಿ.ವಿ ಕೃಷ್ಣ, ರಾಧಾ, ರುಕ್ಮಿಣಿ ಅವರ ಬದುಕು ಇಗೋ ನಿಮ್ಮ ಮುಂದೆ. ರಂಗಭೂಮಿಯಲ್ಲಿ ಅನುಪಮಾ ಸೇವೆ ಸಲ್ಲಿಸಿದವರು ಈ ಕಲಾವಿದ ದಂಪತಿಗಳು. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    About Kalamadhyama:
    We are Kalamadhyam Media Works, a media productions firm headquartered in Bengaluru. Kalamadhyama runs an RUclips Channel, A blog site & a Media Production company. You can Contact us for making Web Series, Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    www.kalamadhyama.com,
    Subscribe to Our RUclips Channel:
    ruclips.net/user/channe....
    Like us on Facebook
    kalamadhyama
    Follow us on Twitter:
    / kalamadhyamblr​​​​​
    Follow us on Linkedin:
    / kalamadhy. .
    Follow us on Instagram:
    / kalamadhyam​​
    Email us on:
    email: kalamadhyammedia@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Life Story Kalamadhyama, Life Story Interviews, Kannada Movies, Kannada Films, Dr Rajkumar, GV Krishna Interview, GV Krishna LIFE, GV Krishna Kannada Actor, GV Krishna Kalamadhyama, GV Krishna Radha Rukmini Coupls, Shruthi Sharan Father Mother, Shruthi Kannada, Sharan Films, Shruthi Father, Sharan Father, GV Sharada, Gubbi Veeranna, KS Parameshwar, Savita Parameshwar, Kalamadhyama RUclips Channel, Kalamadhyama Interviews, Kalamadhyama Videos, #param, Kannada Interview,

Комментарии • 272

  • @KalamadhyamaYouTube
    @KalamadhyamaYouTube  3 года назад +36

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @Alamelu-sw2dr
      @Alamelu-sw2dr 3 года назад

      U

    • @ubhayabharathi5281
      @ubhayabharathi5281 3 года назад

      ನಿಮ್ಮ ಸಂದರ್ಶನಗಳು ತುಂಬಾ ಇಷ್ಟ ಆಯ್ಯು ಶರಣ ತಾಯಿ ರುಕ್ಮಿಣಿ ಮಾತಲ್ಲೆ ತಿಳಿಯುತ್ತದೆ ಶೃತಿ ಸಹಾ ಇನ್ನ ಉಷಾ ರಾಧಾಅವರ ಮಗಳಿರಬಹುದು

  • @seshadrihr
    @seshadrihr 3 года назад +110

    ಈ 72 ವಯಸ್ಸಿನಲ್ಲಿ ಅವರ ನೆನಪಿನ ಶಕ್ತಿ ಮತ್ತು ಇಬ್ಬರೂ ಒಟ್ಟಿಗೆ ಮಾತನಾಡುವ ಹಾಡುವ ಪರಿ ತುಂಬಾ ಅದ್ಭುತ, ಅವರ ಕಲೆಗೆ ನಮ್ಮ ನಮನ

  • @naveenk.t1377
    @naveenk.t1377 3 года назад +24

    ಇಡೀ ಪ್ರಪಂಚದಲ್ಲಿ ಎರಡು ದೇಹ ಆಕಾರ ಒಂದೇ.ಇಡೀ ಪ್ರಪಂಚದಲ್ಲಿ ಎರಡು ದೇಹ ಮನಸ್ಸು ಒಂದೇ.ಇಡೀ ಪ್ರಪಂಚದಲ್ಲಿ ಎರಡು ದೇಹ ಗಂಡನು ಒಬ್ಬನೇ. ಅಂತ ಅದ್ಭುತ ಅತ್ಯದ್ಭುತ ಅವಳಿ ಕಲಾವಿದ ಅಮ್ಮನವರಿಗೆ ಉತ್ಪೂರಕ ಮನಸ್ಪೂರಕ ಧನ್ಯವಾದಗಳು🙏🙏❤️👌🎂🌷🙏

  • @madevswamy7995
    @madevswamy7995 3 года назад +24

    ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಿ ಬದುಕಿ ಅಮ್ಮಂದಿರ 🙏🙏🙏🙏🙏🙏

  • @bharathijayaram7298
    @bharathijayaram7298 3 года назад +9

    This something unique about these two sisters. Very rare to see such understanding between sisters. Their life is a role model for all of us. Great! simply great!

  • @karthiknandi994
    @karthiknandi994 3 года назад +34

    ನಿಜವಾಗಲೂ ಹೆಮ್ಮೆ ಆಗುತ್ತೆ ಅಮ್ಮ ನಿಮ್ಮ ಈ ಸಾಧನೆ ಹಾಗೂ ನಿಮ್ಮ ಉತ್ಸಾಹ ಕಂಡು ನಿಮಗೆ ಒಳ್ಳೆದಾಗಲಿ ಅಮ್ಮ 🙏🙏

    • @prasannakumari6436
      @prasannakumari6436 3 года назад +1

      Kashtapattavarige mathra gothu annadabele mathu duddinabele great ammandiru🙏👍🏻👍🏻👍🏻

  • @Amithkumar2309
    @Amithkumar2309 3 года назад +13

    ಇವರ ಮಾತು ಕೇಳುತ್ತೀದ್ದರೆ ಇನ್ನು ಕೇಳಬೇಕು ಅನಿಸುತ್ತದೆ ಮತ್ತೆ ಇವರ ಸಾಧನೆ ಏಷ್ಟು ಅಂಥ ತಿಳಿಯುತ್ತದೆ ಸೂಪರ್ ಇಂಟರ್ ವ್ಯೂ ಪರಮ್ ಸಾರ್

  • @2sbhat
    @2sbhat 3 года назад +33

    ಎಂತಹ ಅದ್ಭುತ ಹೊಂದಾಣಿಕೆ ಇಬ್ಬರಲ್ಲೂ
    ಈ ರೀತಿಯ ಸಹಬಾಳ್ವೆ ಮಾಡುವವರು ಕೋಟಿಗೊಬ್ಬರೂ ಸಿಗಲಿಕ್ಕಿಲ್ಲ
    🙏

  • @SavikshanaR
    @SavikshanaR 3 года назад +24

    ಆಹಾ ತುಂಬಾ ಖುಷಿ ಆಗುತ್ತೆ ಅಮ್ಮಮ್ಮರ ಮಾತು ಕೇಳೋಕೆ 🥰🥰

  • @geethahareesh3010
    @geethahareesh3010 3 года назад +9

    ಅನ್ನ ಕ್ಕೆ ಬೆಲೆ ಕೊಟ್ಟಿರೋದು super

  • @lavanyakumar9609
    @lavanyakumar9609 3 года назад +2

    ನಿಮ್ಮಿಬ್ಬರಾ ಸಂಸಾರ ಆನಂದ ಸಾಗರ,🙏🙏👌ನೋಡಲು ಕಣ್ಣಗಳೇರಡು ಸಾಲದು

  • @saraswathibm3400
    @saraswathibm3400 3 года назад +11

    Fantastic. Ibara mansalu onde bhavane hats off cute family 😊

  • @madevswamy7995
    @madevswamy7995 3 года назад +33

    ಮಾತಿನಲ್ಲಿ ಒಂದೂ ಸ್ವಲ್ಪನೂ ಜಂಬ ಅಹಕರ ಅದೇ ಹಳ್ಳಿ ಬಾಷೆ ನಿಮ್ಮನ ನೋಡೀ ಸ್ಟಾರ್ ಗಳು ಕಲೀಬೇಕು

  • @kishengindhe2031
    @kishengindhe2031 3 года назад +6

    Thoroughly enjoyed the interview.Great twins,great life story.Remarkable memory both have.

  • @swathisuchitra
    @swathisuchitra 3 года назад +4

    ಪ್ಲೀಸ್ ಒಂದುಸಲ ದೃಷ್ಟಿ ತೆಗೆದುಬಿಡಿ🙏 ತುಂಬಾನೇ ಚೆನ್ನಗಿದೆ ಕಾಣುತ್ತಾರೆ😘😘😘😘😘

  • @madhuratalikoti7345
    @madhuratalikoti7345 3 года назад +16

    ಎಂಥಾ ಸೂಪರ್.. ಇವರ episode ಕನಿಷ್ಠ 10 ದ್ರು ಬೇಕೇ ಬೇಕು

    • @srivatsa6764
      @srivatsa6764 3 года назад +4

      Correct aagi 10 episodes idhe nodi.

  • @SupremeRepairs
    @SupremeRepairs 3 года назад +10

    ಕನ್ನಡ ಚಿತ್ರರಂಗದ ಮಹಾನ್ ತಾರಾ ಮಾತೆಯರಿಗೆ ನನ್ನ ನಮನಗಳು 🙏😍

  • @manjudhana7388
    @manjudhana7388 3 года назад +13

    👌👌🙏🙏
    Waiting for part 3

  • @sandhyanayak7410
    @sandhyanayak7410 3 года назад +8

    These sistets are far more talented than shruti. Their experience is really fun to listen. Really really great interview.

  • @chandrakantdurg6954
    @chandrakantdurg6954 3 года назад +3

    Love to hear your family story, & respect for the food you have both of you respected mothers. 🙏🙏🙏

  • @lakshmimorgarskitchen4547
    @lakshmimorgarskitchen4547 3 года назад +7

    ಇವರ ಮಾತುಗಳನ್ನು ಕೇಳಿದರೆ ನಮ್ಮಲ್ಲೂ ಚೈತನ್ಯ ಬರುತ್ತದೆ. 🙏🙏🙏🙏

    • @selectedstories9175
      @selectedstories9175 3 года назад

      Howdu.. Gandasarige anthoo eradu maduve aage bidona ansutte

  • @anandv2659
    @anandv2659 3 года назад +4

    What a sisters👭
    Iduvarigu jagala ade ilwa...
    Super 😀😃

  • @ashokrk78
    @ashokrk78 3 года назад +44

    *ಈ ಇಬ್ಬರುಗಳು ಒಬ್ಬರ ಮಾತನ್ನು ಇನ್ನೊಬ್ಬರು ತುಂಡರಿಸಿ ಹೇಳೋದು ಕೇಳುಗರ ಕುತೂಹಲವನ್ನು ಕಡಿಮೆ ಮಾಡುತ್ತೆ , ಒಬ್ಬರು ಮಾತು ಮುಗಿಸಿದ ನಂತರ ಇನ್ನೊಬ್ಬರು ಮಾತನ್ನಾಡಿದರೆ ನಾವೂ ಇವರ ಅನುಭವವನ್ನು ಕೇಳಿ ತಿಳಿದೋಕೋಬಹುದು ...* 🤔

  • @charuraya2606
    @charuraya2606 3 года назад +1

    Darling sisters. Such humble childhood, yet, they never became bitter. Sweethearts.

  • @VijayKumar-tg9gs
    @VijayKumar-tg9gs 3 года назад +3

    Twins got tremendous memory, They delivered the experience frankly. Really nice episode. Thanks.

  • @rprprprprp2245
    @rprprprprp2245 3 года назад +9

    Marriage pics🥰🥰🥰🥰 👩🧔👩 torsi ಅವರದ್ದು..

  • @whiteheart4406
    @whiteheart4406 Год назад

    Ammandira mathu keloke chanda👌 extraordinary 🙏🏻

  • @ultimatestrange4925
    @ultimatestrange4925 3 года назад +1

    ನಿಮ್ಮಗಳ ಅಪೂರ್ವ ಕೊಡುಗೆ...
    ಶ್ರುತಿ - ಕನ್ನಡದಲ್ಲಿ 100 ಸಿನಿಮಾಗಳಲ್ಲಿ ಅಭಿನಯಿಸಿ ದವರು....
    ಶರಣ್ - ಸಹ ನಟನಾಗಿ ಪಾದಾರ್ಪಣೆ ಮಾಡಿ, ಹಾಸ್ಯ ನಟನಾಗಿ ಹೊರಹೊಮ್ಮಿ, ಈಗ ನಾಯಕ ನಟನಾಗಿ ಅಭಿನಯಿಸುತ್ತಾ ಹೆಸರು ಮಾಡಿರುವವರು.... ನಿಮ್ಮದು ಅಪೂರ್ವ ಹೊಂದಾಣಿಕೆಯ ಜೀವನ...
    ನಿಮಗೆ ಶುಭವಾಗಲಿ.. 🙏🙏🙏

  • @renkadevi7023
    @renkadevi7023 3 года назад +6

    Gubbi veeranna company karnatakada icon nataka company very interesting very interested manasu stabda mathugalu keltane irbeku sharnu sharanarti gubbi veeranna comny sharanu ammandirige

  • @jyothimahadevcreatives2525
    @jyothimahadevcreatives2525 3 года назад +26

    Cute family 🤗🙏

  • @1andonly_pa119
    @1andonly_pa119 3 года назад +4

    Possitive vibes only. Pure souls ❤️

  • @nagarathnas5820
    @nagarathnas5820 Год назад

    Amma nimma sandarshana thumba Esta aithu thumbane kushinu aithu Thanku so much amma

  • @yashodayashoda2687
    @yashodayashoda2687 3 года назад +1

    ನಿಮ್ಮ ಸಂಸಾರ ಆನಂದ ಸಾಗರ . ನಿಮ್ಮ ಅನುಭವ ಕೇಳಿ ತುಂಬಾ ಖುಷಿ ಆಯಿತು .ನೂರು ವರ್ಷಗಳ ಕಾಲ ಸುಖವಾಗಿ ಬಾಳಿ ಅಮ್ಮಂದಿರ .

  • @nammakasturikannada6493
    @nammakasturikannada6493 3 года назад +2

    Beautiful sweet mother's Lucky children sha+sru

  • @psgaming7043
    @psgaming7043 3 года назад +11

    Est energy li compitationali mathadtavre e age allu

  • @geethayadav8663
    @geethayadav8663 3 года назад +2

    Nice to see and hear the past life history. At 72
    healthy and happily leading
    life. 🙏🙏

  • @hemalathakmm783
    @hemalathakmm783 3 года назад +1

    Super duper tumbaa
    Chennaagide. Story beautiful life journey

  • @rajathsettyva5682
    @rajathsettyva5682 3 года назад +4

    Awww....
    So sweet of them ❤
    See their conversations between the interview😂 so cute

  • @hampanaanu449
    @hampanaanu449 3 года назад +1

    Wow very nice intrvw..really I liked it..

  • @vijayasheelachakrapani6784
    @vijayasheelachakrapani6784 3 года назад +1

    BEAUTIFUL FAMILY.. EVSTHU NEVU NODOKE THUMBA CHANNAGE EDERA.NAMASKARAMA IAM A TAMILIAN BUT LOVE KANNADA SOOOOOOMUCH

  • @chandrakala508
    @chandrakala508 3 года назад +3

    Compare to all these episodes r soooo cute to see

  • @sukanyasuki623
    @sukanyasuki623 3 года назад

    ಅದ್ಭುತ ಇವರ ರಂಗ ಭೂಮಿ ಯಾತ್ರೆ ನಿಜಕ್ಕೂ ರೋಮಾಂಚನ. ಎಷ್ಟು ಕಷ್ಟದಲ್ಲಿ ಮುಂದೆ ಬಂದಿರುವುದ್ದಕ್ಕೆ ನನ್ನ ನಮಸ್ಕಾರ ಅವರಿಗೂ ಮತ್ತು ನಿಮಗೆ.

  • @Dr.YG77
    @Dr.YG77 3 года назад +2

    adbutavada maatugalu , i am die fan of both u mothers

  • @ramaswamyc4285
    @ramaswamyc4285 3 года назад +6

    ಸಕ್ಕತ್ ಮಜಾ ಇದೆ ಈ ಇಬ್ಬರ ವಿಡಿಯೋ

  • @madiwalappakadlur6412
    @madiwalappakadlur6412 3 года назад +1

    Wow wonderful story adbhuta

  • @manjulagummaraju2364
    @manjulagummaraju2364 3 года назад +3

    Wating for next episode 😄interesting sir

  • @pushpakore9642
    @pushpakore9642 3 года назад +1

    Super Radha Rukmini Krishna 🙏🙏

  • @sumanthgowda7487
    @sumanthgowda7487 3 года назад +1

    E vaisali evara uthsaa nodi tumba kushi aaytu ❤️

  • @vismayasridhara567
    @vismayasridhara567 3 года назад +1

    ಇಬ್ಬರಿಗೂ ಎಷ್ಟು ಏನರ್ಜಿ ಮಾತು ಕೇಳಕ್ಕೆ ಖುಷಿ ಆಗುತ್ತಿದೆ

  • @praveenanand1592
    @praveenanand1592 3 года назад +1

    13:45 Wow Amma Nim E matu Laksh k ond Matu amma 🙏🙏🙏 Satyewaad Mata Amma

  • @prajwalsrai7146
    @prajwalsrai7146 3 года назад +1

    ನಿಮ್ಮ ಚಾನೆಲ್ ತುಂಬಾ ಒಳ್ಳೆಯದಾಗಿ ಬರುತ್ತಿದೆ ನಿಮ್ಮ ಕಲಾ ಮಾಧ್ಯಮ ಅಚ್ಚುಮೆಚ್ಚಿನ ಚಾನೆಲ್ ನಮ್ಮ ಅಮ್ಮ ಯಾವಾಗಲೂ ನಿಮ್ಮ ಚಾನೆಲ್ ನೋಡುತ್ತಾ ಇರುತ್ತಾರೆ ನಿಮಗೂ ಮತ್ತು ನಿಮ್ಮ ಟೆಕ್ನಿಷನ್ ಸಿಗು ಮತ್ತು ಕ್ಯಾಮರ ತೆಗೆಯುವವರೆಗೂ ವಿಡಿಯೋ ಎಡಿಟ್ ಮಾಡುವವರಿಗೂ ಧನ್ಯವಾದಗಳು ನಿಮ್ಮ ಚಾನೆಲ್ ಹೀಗೆ ಬೆಳೆಯುತ್ತಾ ಹೋಗ್ಲಿ

  • @vncreation4187
    @vncreation4187 3 года назад +1

    ತುಂಬಾನೇ ಖುಷಿ ಆಗುತ್ತೆ ನೋಡ್ತಾ ಇದ್ರೆ...👍,👌👌

  • @sharathkumar1257
    @sharathkumar1257 3 года назад +2

    ಎಲ್ಲದರ ನಡುವಿನ ಹೊಂದಾಣಿಕೆಗಳೇ ಬದುಕು 🤘

  • @shani1955
    @shani1955 3 года назад +4

    So very loving, just like two bodies one soul , very entertaining

  • @poornima6714
    @poornima6714 3 года назад +1

    Super sir time kaledidde gothaglilla 💐🙏🙏 continue madi 👍

  • @roopatharanath3222
    @roopatharanath3222 3 года назад +2

    Supper Both of you ✌👌👌👌👌👌👌👌👌

  • @jaya642
    @jaya642 3 года назад

    ವಾವ್ ಇಂಥ ಅದ್ಬುತ ವಾದ ಕಲಾವಿದರನ್ನ ನೋಡಿ ತುಂಬಾ ಖುಷಿ ಆಯ್ತು,ಇಬ್ರು ಗುರುತೇ ಸಿಗಲ್ಲ,ಸೇಮ್ ನಗು ಸೇಮ್ ವಾಯ್ಸ್,ಎಂಥ ಅದ್ಬುತ,ಸೂಪರ್ ಫ್ಯಾಮಿಲಿ

  • @ganeshchandu5590
    @ganeshchandu5590 3 года назад +5

    Ennu evra story kelbeku ansatte 🥰

  • @cnnmurthy2307
    @cnnmurthy2307 3 года назад +2

    Sri GVK
    Nimmannu Mattu nimma abhinayavannu K R Nagara camp nalli nodidde,neevu idda manege bandidde,aaga chi Shravan magu,nimma yella natakagalannu nodiddene,bahu suradroopi neevu,Namma Annavra taraha iddri,aaga sumaru 1984 irabahudu,jodi kusumagala sangada nataka rangadalli olle hesaru madiddiri,nimma samsaravanu "kalamadhyama"dalli nodi bahala santasavayitu,
    Abhinandane

  • @SureshGowdaKS
    @SureshGowdaKS 3 года назад +1

    Great human being

  • @archanaramkchandrran5054
    @archanaramkchandrran5054 3 года назад +2

    Wonderful interview.❤️❤️

  • @subhadrabt2804
    @subhadrabt2804 3 года назад +1

    Thank you so much for this video

  • @Dr.YG77
    @Dr.YG77 3 года назад +1

    thank you for uploading this video

  • @shruthidalavayig4112
    @shruthidalavayig4112 3 года назад +1

    Open hearts people s❤️❤️

  • @hemavathys4647
    @hemavathys4647 3 года назад

    ತುಂಬಾ ಸುಂದರ ಅದ್ಬುತ, ಕಲಾ ಮದೃಮಕೆ ನಮನಗಳು

  • @pramilaspoojary255
    @pramilaspoojary255 3 года назад +1

    Anna da mahatva kelidray kannalli neeru baruttey🙏🙏🙏🙏🙏

  • @0roady2
    @0roady2 3 года назад

    Sooo addicted to this channel n this particular story

  • @poojajainapur
    @poojajainapur 3 года назад +2

    Waiting for next episode,

  • @manjularamesh76
    @manjularamesh76 2 года назад

    So nice to hear their talk🙏

  • @aishika7929
    @aishika7929 3 года назад +1

    So nice avra mattu kelthidre keltha erbeku ansuthe sir pls next episode nu bega ಅಪ್ಲೋಡ್ madi sir

  • @_nanda_manu_
    @_nanda_manu_ 3 года назад

    ಭಾಳ ಖುಷಿ ಆಗ್ತದ ಇಬ್ಬರದೂ
    ಜೀವನೋತ್ಸಾಹ ನೋಡಿ
    ನಮಗೆಲ್ಲ ತುಂಬಾ ಸ್ಫೂರ್ತಿ
    ಈ ಅಮ್ಮಂದಿರು,
    ಹೃದಯ ಪೂರ್ವಕ ✋✋ನಮನಗಳು

  • @jyothimoulya5854
    @jyothimoulya5854 3 года назад

    Nange nimma manege bandu yeradu dina nim jote erbeku anusta ede amma love you so much 👌👌👌🥰🥰🥰

  • @ganeshraoma
    @ganeshraoma 3 года назад

    God bless them , such a cute memories 🙏🙏

  • @Saraswathi-b9d
    @Saraswathi-b9d 8 дней назад

    Very nice

  • @nammakasturikannada6493
    @nammakasturikannada6493 3 года назад +1

    Waiting waiting waiting next 3

  • @whatsthis8083
    @whatsthis8083 3 года назад +2

    Best episode of all time

  • @ravinprasad2918
    @ravinprasad2918 3 года назад

    Beautiful family god bless all

  • @revannamulluru7148
    @revannamulluru7148 3 года назад +1

    Episode continue madi

  • @nandinimahesh3962
    @nandinimahesh3962 3 года назад

    Param avarige ondu 🙏🏻 yake andre istu ole kalavidara pariuchaya madistha erodake. Rada rukmini avara story keloke thumba kushi agte. avara sampoorna jeevanada anubhva avrainda helisi nodi dhanyaragona👍

  • @spoorthimohan9755
    @spoorthimohan9755 3 года назад

    Thumba chennag ede nimma vishleshane... obbradmele obbru maatadiddare nodugarge ennu chennag ansadu....

  • @sujathamalagi1869
    @sujathamalagi1869 3 года назад

    Alabedi ma namma tandenu tumba kastadalli hutti beledavaru navenu tumba jasta oattiddevi manage nimmannu nodi nanage bhal khushi ayitu amma nivibbaru chennagi 100 varusha hayagi baduki bali god bless you both mothers and I love you moms

  • @BKCC420
    @BKCC420 3 года назад

    Nooru varsha aarogyavaagi santhoshavaagi baali baduki...devaru olleyadu maadali

  • @seemasidhikha9442
    @seemasidhikha9442 3 года назад +1

    Sir long video hakhi chenagiruthe sir pls super interview

  • @sowmyarajesh894
    @sowmyarajesh894 3 года назад +1

    So cute ammas

  • @sadashivksalian215
    @sadashivksalian215 3 года назад

    Amma adhyatmadalli,laxmi sharade keliddene,adre sakshat nodiddu nimmanne mateyare.Sharanu sharanarti

  • @gayathrisubramanyam9801
    @gayathrisubramanyam9801 3 года назад +1

    ನಾನೂ ಹೊಳೆನರಸೀಪುರ ದವಳು.. ಇವರಿಬ್ಬರನ್ನು ಮತ್ತು ಬೃಂದಾರವರನ್ನು ನಾನು ಚಿಕ್ಕವಯಸ್ಸಿನಲ್ಲಿ ನೋಡಿದ್ದೇನೆ

  • @sulochanahiremath1236
    @sulochanahiremath1236 2 года назад +1

    ಹೀಗೆ ಇ ರ ಲಿ. ಸದ ಅಕ್ಕ ತಂಗಿ ಯರು

  • @sharathr3003
    @sharathr3003 3 года назад

    jodi nodoke kushi aaguthe
    hats of ammandira

  • @chiranthd4112
    @chiranthd4112 3 года назад +4

    Yen guru eevru eedre eethara eerbeku ..... Ulty Twin's...

  • @bharthianup6322
    @bharthianup6322 3 года назад

    Amma.... Neevibbaru nooru kaala heege irabeku🙏

  • @indirakatapadi1234
    @indirakatapadi1234 3 года назад

    Super......... Good Program

  • @anitaukkali5384
    @anitaukkali5384 3 года назад

    Lovely mother's

  • @ranjanakulkarni4114
    @ranjanakulkarni4114 3 года назад +1

    I’m not against them . But just wanted to kw if it’s legal according to constitution?

  • @radharajappa6332
    @radharajappa6332 3 года назад

    Very honest talking

  • @bhargavibhargavi652
    @bhargavibhargavi652 3 года назад

    Mam nimma e matugalu super😘😘😘😘

  • @reenasuhareena9256
    @reenasuhareena9256 3 года назад +1

    Krishnana madyadalli koorsi Matadi ......

  • @SwethaSwetha-zf1mq
    @SwethaSwetha-zf1mq 3 года назад

    Wow beautiful😍💓 sir

  • @malingrajmalingraj2857
    @malingrajmalingraj2857 3 года назад +1

    Devathe thara eddira 🙏🙏

  • @vasudevraghvendra6428
    @vasudevraghvendra6428 3 года назад

    Ivatu ನಾವು ಆಡಿದರೆ ಹೊರತು ನಾನು ಅದಿಲ್ಲ. Very unique

  • @chandrakala508
    @chandrakala508 3 года назад

    Supeeeeerrrtt Param sir for I r effort