ಆರತಿಯಿಂದ ಬದುಕನ್ನೇ ಹಾಳು ಮಾಡಿಕೊಂಡ ಪುಟ್ಟಣ್ಣ ಕಣಗಾಲ್ - aarathi and Puttanna kanagal tragedy story

Поделиться
HTML-код
  • Опубликовано: 19 авг 2021
  • #aarathi #puttannakanagal #sandalwood #vishnuvardhan #ambarish
    ಪುಟ್ಟಣ್ಣ ಕಣಗಾಲ್ ಮತ್ತು ಆರತಿ ನಡುವೆ ಏನಾಯ್ತು ಎನ್ನುವ ವಿವರ ಇಲ್ಲಿದೆ.
    Photo credit - Google
  • РазвлеченияРазвлечения

Комментарии • 537

  • @ThirdEyekannada
    @ThirdEyekannada  2 года назад +73

    ruclips.net/video/3_Ttxo_8hds/видео.html
    ಕನ್ನಡಕ್ಕೆ ಅವಮಾನಿಸಿದ ರಶ್ಮಿಕಾ‌ ಮಂದಣ್ಣ

    • @mangaladeshpande7127
      @mangaladeshpande7127 2 года назад +12

      ಆರತಿ. ಅವರ. ಅಭಿನಯ. ಸೂಪರ್ .

    • @komalaramu7614
      @komalaramu7614 2 года назад +3

      @@mangaladeshpande7127 no

    • @k.s.muralidhardaasakoshamu6478
      @k.s.muralidhardaasakoshamu6478 2 года назад +3

      @@mangaladeshpande7127 ನಾನು aarathi fan, you are right puta 🙏🏼

    • @manjul1057
      @manjul1057 2 года назад

      Hhhhgfd

    • @mangaladeshpande7127
      @mangaladeshpande7127 2 года назад +3

      ಆರತಿ. ಅವರ. ಅಭಿನಯ. ಭಾವನಾತ್ಮಕ .ಅವರ. ಎಲ್ಲಾ. ಚಿತ್ರಗಳು. ನನಗೆ. ಇಷ್ಟ. .

  • @nu-xn9jg
    @nu-xn9jg Год назад +44

    ಬೇರೆ ಹೆಣ್ಣಿನ ಹಿಂದೆ ಹೋಗುವ ಗಂಡಸರು ಅರ್ಥ ಮಾಡಿಕೊಳ್ಳುವ ಕಥೆ

  • @0roady2
    @0roady2 2 года назад +53

    When puttanna kanagal left his 1st wife n 5 kids from his1st marrige his downfall had already started

  • @shubhanginisarnad6894
    @shubhanginisarnad6894 2 месяца назад +8

    ಐದು ಮಕ್ಕಳ ತಾಯಿಯ ಬದುಕುನು ಹಾಳು ಮಾಡಿದ ಪುಟ್ಟಣ್ಣ ಅವರಿಗೆ ಯಾವ ಶಿಕ್ಷೆ

  • @shivalingashettiudagani1404
    @shivalingashettiudagani1404 4 месяца назад +8

    ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸ್ಥಾನ ಬಳಿಸಿಕೊಂಡು ಆರತಿಯನ್ನು ಶೋಷಣೆ ಮಾಡಿದ್ದು ತಪ್ಪಲ್ಲವೇ

  • @guptakss3639
    @guptakss3639 2 года назад +40

    ಪುಟ್ಟಣ್ಣ ಕಣಗಾಲ್ ಕನ್ನಡ ಸಿನಿಮಾ ಕಂಡ ಶ್ರೇಷ್ಠ ನಿರ್ದೇಶಕ ಎಂಬಲ್ಲಿ ಎರಡು ಮಾತಿಲ್ಲ
    ಆದರೆ ಮದುವೆಯಾಗಿ ಐದು ಮಕ್ಕಳ ತಂದೆಯಾಗಿ ಮಗಳ ವಯಸ್ಸಿನ ಹೆಣ್ಣನ್ನು ಪ್ರೀತಿಸುತ್ತೇನೆ ಎಂಬುದು ತನ್ನ ವೃತ್ತಿ ಬದುಕನ್ನ
    ಜೊತೆಗೆ ಸಮಾಜದ ಕಟ್ಟು ಹಾಡುಗಳನ್ನು ಮೀರಿ ಮೆರೆದ ದುರಹಂಕಾರವಲ್ಲದೇ ಮತ್ತೇನೂ ಅಲ್ಲ
    ಈ ವಿಚಾರದಲ್ಲಿ ಆರತಿ ಗಿಂತ ಪುಟ್ಟಣ್ಣ ಅವರದೇ ತಪ್ಪು

    • @dimpysemita121
      @dimpysemita121 4 месяца назад +1

      👌

    • @skavithagowda
      @skavithagowda 3 месяца назад

      👌👌👌👍

    • @nirmalasrikantia7487
      @nirmalasrikantia7487 Месяц назад

      ಸರಿಯಾಗಿ ಹೇಳಿದಿರಿ
      ತಂದೆಯ ವಯಸ್ಸಿನವರು
      ಮಗಳ ವಯಸ್ಸಿನ ಹುಡುಗಿಯನ್ನು ಬಯಸಿದ್ದು ಅವಳ ಜೀವನವನ್ನು ಹಾಳು ಮಾಡಿದಂತಲ್ಲವೇ ತಪ್ಪಲ್ಲವೇ

  • @NaveeNKumar-qs7fe
    @NaveeNKumar-qs7fe 2 года назад +49

    ಸಿನಿಮಾ ದವರ ಜೀವನ ಬರಿ ಇದೆ ಎಲ್ಲರೂದು ಹೀರೋಯಿನ್ ಹೀರೋಗಳು ಎಲ್ಲಾ 2 3 ಮದುವೆ ಆಗಿ ಜೀವನ ಹಾಳ್ ಮಾಡ್ಕೊಂಡಿರೋರೆ ಹೆಚ್ಚು ಕಾಮನ್ ಮ್ಯಾನ್ ಗಳೇ ಬೆಟ್ರು ಈ ಸಿನಿಮಾದವರಿಗೆ ಜೀವನ ಹೇಗ್ ಮಾಡ್ ಬೇಕುಹೇಗೆ ರೂಪಿಸ್ಕೊ ಬೇಕು ಇದೊಂದು ಮಾತ್ರ ಗೊತ್ತಿಲ್ಲ ಆಕ್ಟಿಂಗ್ ಮಾಡು ಅಂದ್ರೆ ಮಾಡ್ತಾರೆ ಅಷ್ಟೇ

  • @kumarsu83
    @kumarsu83 2 года назад +65

    He spoiled his life himself, don't blame Arati for that.

    • @sarvamangalamudhol
      @sarvamangalamudhol 2 года назад +6

      Yes, puttanna himself got his life spoiled, not Arathi. She is a good actress and innocent young girl that time. He took disadvantage of her. He spoiled his wife and children life also. Puttanna was a great directer no doubt. But he had a weak point. Innocent Arathi was the causative lady

  • @snn8456
    @snn8456 2 года назад +183

    Title should have been..
    "ಆರತಿಯವರ ಬದುಕನ್ನು ಹಾಳು ಮಾಡಿದ ಪುಟ್ಟಣ್ಣ"

    • @lakshmilucky3021
      @lakshmilucky3021 2 года назад +13

      ಪುಟ್ಟಣ್ಣ ಬದುಕು ಹಾಳು ಮಾಡಿದ ಆರತಿ

    • @shriskandha74
      @shriskandha74 2 года назад +21

      @@lakshmilucky3021 arati baduku Hall madida puttanna

    • @user-oz7li8ch3g
      @user-oz7li8ch3g 2 года назад +7

      ಮುದುಕನ ಮದುವೆ

    • @tomnjerry20
      @tomnjerry20 2 года назад +2

      Exactly!

    • @aravindmanasanukala8833
      @aravindmanasanukala8833 2 года назад +10

      Yes stupid puttanna spoiled Aarati life. But god saved her with good second husband.
      God bless her

  • @pyaarikhabootar3525
    @pyaarikhabootar3525 2 года назад +94

    Aarati is intelligent enough. If she was sincere to Puttanna Kanagal may be she would also have been in tragic actresses list like Kalpana. She didn't join that list. Moreover As per various sources he was suspecting Aarati relationship with Ashok and even with Rajkumar for RajanannaRaja ( because of Tanuvu manavu original picturization rain version). Who will even tolerate such a man? Since she revolted back she is alive. Otherwise just like Kalpana she would have also joined tragic heroines list.

  • @jayashet483
    @jayashet483 2 года назад +82

    ಪುಟ್ಟಣ್ಣನವರು ತಪ್ಪು ಇದೆ ಆರತಿ ಒಬ್ಬ ಒಳ್ಳೆಯ ವ್ಯಕ್ತಿ

    • @sadashivksalian215
      @sadashivksalian215 2 года назад +1

      ಆರತಿ ರಾಮಕೃಷ್ಣ ಹೆಗಡೆ ಮಂತ್ರಿ ರಘುಪತಿ ಯೋಡನೆ ಮಲಗಿದ್ದಾಳೆ

    • @sujathakarkera3286
      @sujathakarkera3286 2 года назад +1

      Yes you are absolutely correct

  • @rajeevarashmi748
    @rajeevarashmi748 2 года назад +54

    ನಿಮ್ಮ ಶೀರ್ಷಿಕೆಯ ರೀತಿಯೇ ಸರಿಯಿಲ್ಲ,Puttanna was very possessive about girls.

  • @rohinimurthy
    @rohinimurthy 2 года назад +92

    ಪುಟ್ಟಣ್ಣನಿಂದ ಆರತಿ ಬಾಳು ಹಾಳಾಯ್ತು, ನೀವು ತಪ್ಪು ಹೇಳಿದ್ದೀರಿ.

    • @user-oz7li8ch3g
      @user-oz7li8ch3g 2 года назад +7

      ಬೇರೆಯವರನ್ನ ಮದುವೆ ಆಗಿದ್ದು ಆಕೆಯ ಜಾಣತನದಿಂದ, ಅದರಿಂದ ಬದುಕು ಚೆನ್ನಾಗಾಯ್ತು. ಪುಟ್ಟಣ್ಣ ಎಷ್ಟೋ ಕಲಾವಿದರಿಗೆ ಅವಮಾನ ಮಾಡಿದ್ದಾರೆ.

    • @rajuyoga3731
      @rajuyoga3731 2 года назад +4

      ಮಗಳ ವಯಸ್ಸಿನ ಹೆಣ್ಣನ್ನು ಮದುವೆ ಆಗೋದು ಎಷ್ಟು? ಈ ಪುಟ್ಟಯ್ಶನಿಂದ ಆರತಿ ಬಾಳು‌ ಹಾಳಾಯ್ತು. ಅಂತ ಹಾಕಿ

  • @kalpanaharikumarbhavageeth2402
    @kalpanaharikumarbhavageeth2402 2 месяца назад +4

    ಅದ್ಭುತ ನಟಿ ಆಕೆಯ ಬದುಕಿನಲ್ಲಿ ನಡೆದದ್ದು ಬರೀ ಅನ್ಯಾಯ ನಿಮ್ಮ ಧ್ವನಿ ಸೂಪರ್

  • @maheshrajaratna9832
    @maheshrajaratna9832 2 года назад +151

    ಆರತಿ ಬಗ್ಗೆ ಹೇಳುವ ನೀವು ಪುಟ್ಟಣ್ಣನವರ ಮೊದಲ ಹೆಂಡತಿ. ಮಕ್ಕಳಿಗೆ ಆಗಿರೋ ಅನ್ಯಾಯದ ಬಗ್ಗೆ ಯಾಕೆ ಏನು ಹೇಳಿಲ್ಲ...?

    • @sunitha4530
      @sunitha4530 2 года назад +4

      100% true

    • @sunitha4530
      @sunitha4530 2 года назад +9

      Yess.Avru ondu hennalva

    • @vijayendrakundapura5231
      @vijayendrakundapura5231 2 года назад +10

      Yes corect
      5 makkalada melu ondu hennina bagge mohisuvavara manahstiti enanta nave arta madkobeku..
      Details sariyagi tiliyade obbara charecter bagge teekisuvudu tappu

    • @manojkvmanu1231
      @manojkvmanu1231 Год назад +1

      ಹೌದು anna 😰😰😢

    • @shylajap5285
      @shylajap5285 5 месяцев назад +4

      ನನ್ನದೂ ನೂರಕ್ಕೆ ನೂರು ಇದೇ ಅಭಿಪ್ರಾಯ

  • @raomaruthy484
    @raomaruthy484 2 года назад +26

    ಪುಟ್ಟಣ್ಣ ತಪ್ಪೇ ಮಾಡಿಲ್ಲವೇ, ಆರತಿಯನ್ನು ಮದುವೆಯಾಗಿ ಅವಳ ಬಾಳು ಬೆಳಗಿದರೆ?

  • @srilakshmihr6437
    @srilakshmihr6437 2 года назад +31

    Aarati inda puttanna Baduku haalagodirli, chikka vayassinna Aarati baduku, puttannainda halaytu.
    Kalpana Jeevana tragedy aytu. Ondu sarti madve aagiroru, bere madve yaake maadkondu, yellara Jeevana haalu.
    He introduced many beautiful actresses to kannada industry. Avaranna madve madkollo aase yaake?! Ridiculous

  • @prasadcs6556
    @prasadcs6556 2 года назад +6

    ಕನ್ನಡ ಫಿಲಂ ಇಂಡಸ್ಟ್ರಿ ಕಂಡ ಅದ್ಭುತ ನಿರ್ದೇಶಕ

  • @lokeshict3937
    @lokeshict3937 2 года назад +85

    Puttanna cheated kalpana for aarathi so he got cheated from aarathi 😂,, karma comes back

  • @siddeshsiddesh7751
    @siddeshsiddesh7751 2 года назад +18

    Arati is my fevrate actor please don't do bad comments

  • @BrahmannagcGc
    @BrahmannagcGc 2 месяца назад +1

    Sir. Bahala chennagidhe. Romananchanavagidhe. Wonderful
    Message. Thanks.

  • @CHANDRABABU-gq5yz
    @CHANDRABABU-gq5yz 2 года назад +91

    He spoiled his life himself, don't blame Arati YOUR EGO SPOILED YOUR LIFE

    • @vinuprasad582
      @vinuprasad582 2 года назад +1

      ಕಲಾವಿದೆ ಆರತಿ ಅವರಿಂದ ಪುಟ್ಟಣ್ಣನವರ ಬದುಕು ದುರಂತವಾಯಿತು ಎನ್ನುವುದು ತಪ್ಪು.ಒಂದು ಹೆಣ್ಣಿನ ಮನಸ್ಸನ್ನು ಅರಿಯದೆ ಅವಳನ್ನು‌ ಮೋಹಿಸುವುದು‌ ಅಪರಾಧ.ಸಹಾಯ ಮಾಡುವ ನೆಪದಲ್ಲಿ‌ ಹೆಣ್ಣಿನ ಆತ್ಮಾಭಿಮಾನಕ್ಕೆ ಕುಂದು ತರಬಾರದು.ಪುಟ್ಟಣ್ಣ ಅವರು‌ ಪ್ರಸಿದ್ಧ ‌ವಿಶಿಷ್ಟ ನಿಲುವಿನ‌ ವಾಸ್ತವಿಕ ನೆಲೆಯ ನಿರ್ದೇಶಕ ಅದರ ಬಗ್ಗೆ ಗೌರವವಿದೆ.ದಯವಿಟ್ಟು ಈ ಪುರುಷ ಪ್ರಧಾನ ಧೋರಣೆಯ ವೀಡಿಯೋ ಸ್ವರೂಪವನ್ನು ಬದಲಾಯಿಸಿ.

    • @shashikalabaliga4334
      @shashikalabaliga4334 2 года назад

      She would have done vacikarana

    • @sujathakarkera3286
      @sujathakarkera3286 2 года назад +3

      He has ruined Kalpanas life also. He has already married & hv 5 children. Why you are blaming Aarti. I hv read that she is doing charity & social activities also. Let her live peacefully

  • @thimmaiahk.a.9841
    @thimmaiahk.a.9841 2 года назад +3

    Nice narration...interesting.

  • @shashikempwodeyar3817
    @shashikempwodeyar3817 2 года назад +17

    ಎರಡು ಕೈ ಸೇರಿದರೆ ಚಪ್ಪಾಳೆ
    ಮದುವೇ ಆದ ಮೇಲೂ ಬೇರೆ ಹೆಣ್ಣು\ಯೌವನದಲ್ಲಿ ಮದುವೇ ಆದವನನ್ನು ಬಯಸಿದರೆ ಮನೆ ಹಾಳೆ ...

  • @venkateshmurthys7655
    @venkateshmurthys7655 2 года назад +48

    ಅವರು.ಕಲ್ಪನ ಗೆ.ಮಾಡಿದ.ಮೊಸಕ್ಕೆ ಸರಿಯಾಗಿ.ಆಗಿದೆ.....
    ಮೊಸಗಾರ ಮೊಸಗಾರ...........
    ಆರತಿ ಮಾಡಿದು. ಸರಿ ಇದೆ.........
    ಅದುಕ್ಕೆ ಅವರು.ಇನ್ನು ಚನ್ನಾಗಿದ್ದಾರಿ..‌.....

    • @prabakarmb4709
      @prabakarmb4709 2 года назад +1

      Arathi avarannu esta pattiddu Elli kalpanage henge mosa haethu

    • @bro_is_bharatiya
      @bro_is_bharatiya 2 года назад +6

      @@prabakarmb4709 books oduva practice idre "ABHINETRI" book odhi,gottagutte

    • @user-oz7li8ch3g
      @user-oz7li8ch3g 2 года назад

      ಆರತಿ ಪುಟ್ಟಣ್ಣನಿಗೆ ಸರಿಯಾಗಿಯೇ ಸಲ್ಲ ತಿನ್ನಿಸಿದ್ದಾಳೆ, ಹೆಣ್ ಬಾಲ ಎಲ್ಲರೂ ಕಲ್ಪನಾ ತರ ಇರ್ತಾರೆ? ಥೂ ಇವನ

  • @swathisuchitra
    @swathisuchitra 2 года назад +19

    It reminds me of Masanada Hoovu, Hatts off to the dedication of Ambarish Sir towards his Guru, no one would have agreed to do that role when they were in peak of their career. What a performance by Ambarish Sir. Amazing. Puttanna Kanagal introduced Vishnu sir as a hero and Ambarish Sir was a very small role in the movie Nagara Haavi, but his respect for his Guru is unmatchable that he took up small and mediocre roles in Ranganayaki and Masanada Hoovu.

    • @leelavathilkulakarni639
      @leelavathilkulakarni639 2 года назад +1

      ಹಾಗೆಯೇ ಶುಭಮಂಗಳದಲ್ಲೂ

    • @rukminik8190
      @rukminik8190 2 года назад +2

      I think nagarahavu releases in 1971 later came masanada hoovu

    • @RavindraKumar-br4bb
      @RavindraKumar-br4bb 2 года назад +1

      By then he was not having any films in his hand he has acted. He was not a good actor too.

    • @RavindraKumar-br4bb
      @RavindraKumar-br4bb 2 года назад +1

      Nagara Havu released on 29 Dec 1972 if I am write.

  • @mahadevikumbar3136
    @mahadevikumbar3136 2 года назад +1

    Aarati ಬಗ್ಗೆ information kale ಹಾಕಿದ್ದಕ್ಕೆ thanks

  • @sujathashekar4597
    @sujathashekar4597 2 года назад +8

    ಆರತಿ ಬಗೆಗೆ ಏನು ಸರಿಯಾಗಿ ತಿಳಿದಿಲ್ಲದ ನಾವು ಏಕೆ ಮಾತಾಡಬೇಕು.ತಂದೆಯ ವಯಸಿನ ಅವರ ಜೊತೆಗೆ ಹೇಗೆ ಬಾಳು ಸಹಿಸುವುದು?ಇವರ ಮದುವೆ ಹೇಗೆ ಆಯ್ತು?
    ಅಂತ ಗೊತ್ತಿದ್ದರೆ ಮಾತ್ರ ಹೇಳಿ.

  • @monthinamendonca-ip5wu
    @monthinamendonca-ip5wu 6 месяцев назад +4

    ಪುಟ್ಟಣ್ಣ ನಿಗೆ ಹೆಂಡತಿ ಮಕ್ಕಳು ಇದ್ದರೂ ಪ್ರೀತಿ ಹುತ್ತಬೇಕಿತು ಕೇವಲ ಆರತಿ ನಾ....

  • @shilpac8458
    @shilpac8458 2 года назад +33

    He went after a woman who was 19 years younger than him inspite of being married with 5 kids! Serves him right. He may be a great director but that doesn't mean he was a good human.
    More power to you aarthi mam👍🏼 you took a great decision to walk out of a toxic relationship. Good for you. Women should NOT tolerate nonsense from any1.

    • @rooparamaswamy4007
      @rooparamaswamy4007 2 года назад +2

      What u say about Puttana about his personal life is valid and i wish he was a morally upright man given what an incredible film maker he was. But, why did Aarti get married to him? Didnt she choose to act in his films? Not correct on her part to take advantage as a actor, agree to marry him n then treat him like shit. Let's not whitewash Aarti just coz she is a woman. Morality/ethics applies to both genders.

    • @chetan78695
      @chetan78695 2 года назад +1

      ಹೆಣ್ಣು ಶನಿ ಸಂತಾನ

  • @victoriaanjaan1978
    @victoriaanjaan1978 2 года назад

    Thanks

  • @shilpar7977
    @shilpar7977 2 года назад

    ಸೂಪರ್

  • @arathi_holla
    @arathi_holla 2 года назад +51

    Being a married man , he should not have married Arathi. Puttannaji is a great director. But he has done a great blunder

    • @sadashivksalian215
      @sadashivksalian215 2 года назад +2

      ಆರತಿ ಸ್ವಾರ್ಥಿ,ತನ್ನ ತಂದೆ ವಯಸು,ವಿವಾಹಿತ ಯಾಕೆ ಅವನ ಜತೆ ಮಲಗಿದಲು?

    • @n.lokanathann.lokanathan8412
      @n.lokanathann.lokanathan8412 2 года назад

      It is not Blunder. Note, both are in film land. If any body find mistakes, it is there at both sides. We can not call it as mistake. They got married themselves with the trust kept on each other. They had a doughtier also as the proof. Sri puttanna maintained the family/ies .For puttanna. It is a tragedy. Aarathy cheated him.she deserves the punishment at God's will.

    • @surajbsgatty9547
      @surajbsgatty9547 6 месяцев назад

      @@n.lokanathann.lokanathan8412 didn't putranna cheated his first wife and children,he got his karma

  • @shylajatrangamani4003
    @shylajatrangamani4003 2 года назад +24

    ARATHI Madem Acting is SUPER 🌷🌷🌷🌷

  • @shyamc2064
    @shyamc2064 2 года назад +8

    ಬರೀ ಅವರಿವರ ಜೀವನ ನೋಡಿ ಮಾತಾಡೊಬದಲು ನಾಲ್ಕು ಒಳ್ಳೆಯ ಪ್ರಶ್ನೆ ಉತ್ತರ ಕಳುಹಿಸಿದರೆ ಯುವ ಪೀಳಿಗೆಗೆ ಉಪಯೋಗವಾಗುತ್ತದೆ

  • @kannadigachannelyt1015
    @kannadigachannelyt1015 2 года назад +1

    🙏🙏

  • @chandrakanthningaleshwar3298
    @chandrakanthningaleshwar3298 2 года назад +2

    Very sad to listen all these sad words on legend director puttannaji, better to interview with aarati then obly all these points clear to viewers understand who's mistek one thing is that innocent people whether men or women can't do peaceful life alongwith ego wife/husband & not understood others problems v/s Versa. "JAIHIND"

    • @drsureshh5792
      @drsureshh5792 2 года назад

      Ego prashne alla, personal lifenalli lakshmana rekhe daatidare hege aagodu. Puttannanavarige aaratiyavarodane adu modalane maduve aagiddare ashtu tension irtirlilla, aaratiyavarige good bye helbahudittu. Taanu vivaahitanagiddaroo Tanaginta 20 varsha kiriyavala Jove maduve aagi papa prajne hondiddarinda aaratiyavarannu doora maadalu saadhyavagadiddirabahudu.

  • @sowmyaprasad7862
    @sowmyaprasad7862 2 года назад +5

    I love aarati

  • @kalpanagouda6887
    @kalpanagouda6887 2 года назад +17

    Nice story sir.ಪುಟ್ಟಣ್ಣ ಕಣಗಲ್❤🌸💐

  • @swathisharma4402
    @swathisharma4402 2 года назад +7

    Karma fallows,avatthu kalpana ge mosa maadiddu ,ee yappa,adanne arthi madiddale ashte

  • @geethashankar5607
    @geethashankar5607 2 года назад +38

    He was a good director no doubt. But don't admire songs about him. I have heard from many senior artists that he was a womaniser.
    Why hate Aarathi now? Didn't like your dabba story.

  • @rukmayagowdabranthodu6050
    @rukmayagowdabranthodu6050 5 месяцев назад +4

    Pattanna Haalagiddu Alla, Aarathi Puttannaninnda Haalaagiddu O K,.

  • @prahalladhm6238
    @prahalladhm6238 2 года назад +45

    As a director he was exceptional with skills and knowledge 🙏🏻🙏🏻🙏🏻
    But in his personal lifestyle he was a man filled with lust…😵‍💫😵‍💫😵‍💫

    • @anitha4805
      @anitha4805 2 года назад

      Ur correct

    • @mangaladeshpande7127
      @mangaladeshpande7127 2 года назад

      ಆರತಿ ಅವರು ಒಬ್ಬ. ಒಳ್ಳೆಯ. ನಟಿ .

    • @mangaladeshpande7127
      @mangaladeshpande7127 2 года назад

      ಅವರ ,ಚಿತ್ರಗಳನ್ನು ನಾನು ನೋಡಿದ್ದೇನೆ .

    • @mangaladeshpande7127
      @mangaladeshpande7127 2 года назад +1

      ಹೊಂಬಿಸಿಲು ,ಪಾವನಗಂಗಾ. ,ಸತಿಸಕೂಬಾಯಿ. .ಮದುವೆ ಮಾಡು ,ತಮಾಷೆ. ನೋಡು. ,ಸುವರ್ಣ ಸೇತುವೆ,ಇನ್ನೂ. ಅನೇಕ. ಒಳ್ಳೆಯ. ಚಿತ್ರಗಳು. ಇವೆ .

    • @somashekara6122
      @somashekara6122 4 месяца назад

      Like Ravi belagere

  • @sowmyaprasad7862
    @sowmyaprasad7862 2 года назад +8

    Don't comment badly on aarati

  • @sadashivksalian215
    @sadashivksalian215 2 года назад +9

    Avaru ಪುಟ್ಟಣ್ಣ ಅಲ್ಲ ದೊಡ್ಡ ಕುಟ್ಟ ಣ್ಣ

  • @jagadisheshwar2404
    @jagadisheshwar2404 2 года назад +12

    Kindly do not spread these kind of information to public, ಎರಡು ಕೈ ಸೇರಿದರೆ ಚಪ್ಪಾಳೆ. Tell about aarthi films and acting . Contribution towards to cinema. Don't talk her personal life . This shows your low mentally and 3rd class behaviour .

  • @sreekalaa8514
    @sreekalaa8514 2 года назад +27

    What ever may be, in this all drama the most suffered people are his first wife and children.

  • @vinodkumarnp3468
    @vinodkumarnp3468 2 года назад

    All time ever green India NO 1 Director puttanna kangal sir

  • @bsp7654321
    @bsp7654321 2 года назад +3

    if we looks anything nearely, it locates bigger. if we looks by far distance, it locates smaller.that is not object fault, that is our vision distance fault.

  • @pampapathipampareddy9835
    @pampapathipampareddy9835 2 года назад +1

  • @omram777
    @omram777 2 года назад +7

    Why to blame the actress, as she was working in the movie. Men should know their limits. Having married, and having children how that director started having ill feelings towards the actress , she was in that film. Men should control and to know their limits.it is this director has spoiled the life of a lady , though he was a famous director , .But , nowadays all this is common, but Arati was not interested, may be., That is why , she left the film industry

  • @rathnasathyanarayana4468
    @rathnasathyanarayana4468 2 года назад +18

    Madidu papada kelesa, why he marry Arathi, now no use talk fast thing.

  • @DD-ee1dr
    @DD-ee1dr 2 года назад +3

    ಅಂತೆ ಕಂತೆ ನಮಸ್ಕಾರ

  • @shwethasingh8068
    @shwethasingh8068 2 года назад +3

    Putting is sadistic.....

  • @dhanalakshmidhanu8626
    @dhanalakshmidhanu8626 9 месяцев назад +1

    ಪುಟ್ಟಣ್ಣ ಕಣಗಾಲ್ ಬರೀ ಆರತಿಯವರಿಗೋಸ್ಕರ ಅಥವಾ ನಟಿಯರಿಗೋಸ್ಕರ ಸಿನೆಮಾ ಮಾಡ್ತಾರೆ ಚಿತ್ರರಂಗದ ಬೆಳವಣಿಗೆ ಬಗ್ಗೆ ಅವರಿಗೆ ಎಸ್ಟು ಪ್ರೀತಿ ಇತ್ತೋ ಗೊತ್ತಿಲ್ಲ,ತಮ್ಮ ಪ್ರತಿಭೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡರು ಅನ್ನಿಸುತ್ತೆ, ಆದ್ರೆ ಆರತಿ ಏಷ್ಟೋ ನಿರ್ದೇಶಕರ ಜೊತೆ ಸಿನೆಮಾ ಮಾಡಿ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಇದರಲ್ಲೇ ಗೊತ್ತಾಗುತ್ತೆ ಆರತಿ ಅವರ ಪ್ರತಿಭೆ. ಏನೇ ಆದ್ರೂ ಇದರಲ್ಲಿ ಇಬ್ಬರ ತಪ್ಪು ಇದೆ. ಮತ್ತೆ ಪುಟ್ಟಣ್ಣ ಕಣಗಾಲ್ ಕನ್ನಡದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ , ಆರತಿ ಸಾರ್ವಕಾಲಿಕ ಶ್ರೇಷ್ಠ ನಟಿ ಸ್ಥಾನ ಪಡೆದು ಕೊಂಡಿದ್ದಾರೆ ಅದು ವಾಸ್ತವ.

  • @shankarraju9314
    @shankarraju9314 2 года назад +9

    Puttana super director. But not a good carector

  • @ranganathnarayanappa7328
    @ranganathnarayanappa7328 5 месяцев назад +3

    Blaming Arathi is very easy for this asshol e . Puttanna being a married man with 5 children by that point in time wanted sexual pleasure from Kalpana and then Arathi, and being a famous director at the time forces his proposal to Arathi because she was getting very popular and just to keep her under his control. I really appreciate Arathi for teaching him a proper lesson at the end.

  • @rejinikhantankhantan1198
    @rejinikhantankhantan1198 2 года назад +1

    ARATI No.1 .......... and she first women then star, so naturally, natural happiness comes first before mana mariyadey.....

  • @shriskandha74
    @shriskandha74 2 года назад +33

    Arathi I think she is not having any mistake puttanna tumba kopista sikka sikka kade arati yavarannu hiyalistiddaru vaysina antara puttanna DE tappu annisotte

  • @hanumanthakhanumanthgaded2807
    @hanumanthakhanumanthgaded2807 Месяц назад

    Voice ಬೇರೆ ತರ ಇದೆಯಲ್ಲ ಇದ್ರಲ್ಲಿ

  • @ComentMAMA
    @ComentMAMA 3 месяца назад

    Uppi ಅವರ A ಸಿನೇಮಾ ಇವರ ಸ್ಟೋರಿ inspire ಆಗಿರಬಹುದು ಅನ್ನಿಸುತ್ತೆ..

  • @hehe193
    @hehe193 2 года назад +1

    Puttana kanagal legend of indian film industry

  • @reshmaraj3203
    @reshmaraj3203 2 года назад +37

    I hate this title, who asked him to marry a girl who was his daughter age

    • @jo-js2tc
      @jo-js2tc 2 года назад +7

      In fact, he spoilt her life! She could have found a better match!

    • @thejaswininagaraju3632
      @thejaswininagaraju3632 2 года назад +5

      @@jo-js2tc absolutely right

    • @pyaarikhabootar3525
      @pyaarikhabootar3525 2 года назад +9

      @@jo-js2tc agree..If She's alive today that is because of she took those steps in life before her life was completely ruined by Puttanna. Otherwise same like Kalpna she would have also met with tragic end.

    • @bharanisbetterlife..6416
      @bharanisbetterlife..6416 2 года назад +4

      Am so so glad that we all women are being positive with other woman this is what the we all want to uplift ourselves.. Good ladies am so so happy

    • @jo-js2tc
      @jo-js2tc 2 года назад +3

      @@pyaarikhabootar3525 you are so right! She looks a strong woman although she had to go through the "trial & error" method to arrive at the right man in her life!

  • @ThirdEyekannada
    @ThirdEyekannada  2 года назад +3

    ruclips.net/video/oDjFoCu2gGw/видео.html
    ಶಂಕರ್ ನಾಗ್ ಸಾವಿನ ನಿಗೂಢ ರಹಸ್ಯ

  • @vivekkestur9277
    @vivekkestur9277 2 года назад

    The research is done with little effort or care. It’s an opine at best ..

  • @nirmalabr8156
    @nirmalabr8156 5 месяцев назад +1

    Arathi karana illade puttannanavara mele kopamadikolthara? Puttanna swarthadinda arathiyannu maduveyagirabahudalwe?

  • @nalinimally3249
    @nalinimally3249 2 года назад +21

    I feel "no sympathy" neither for this man.... nor for "Aham Aarti"...... He may be a great director who gave numerous unforgettable Kannada movies...... 😠

  • @maadhyam2017
    @maadhyam2017 2 года назад +2

    Ellroo ravi belegere styleballe commemtary kodteera! Nimmade style ilva?

  • @vittalabadawadagi6217
    @vittalabadawadagi6217 2 года назад +2

    ಮರೆಯದ ಮಾಣಿಕ್ಯ ಪುಟ್ಟಣ್ಣ ಕಣಗಾಲ್

  • @reshmaraj3203
    @reshmaraj3203 2 года назад +20

    durase heli, hennanna yak doorthira

  • @vasudevasm5475
    @vasudevasm5475 2 года назад +10

    Raghupati kathe ಹೇಳಿ.

  • @hariprasadbh3079
    @hariprasadbh3079 2 года назад +4

    Don't blame arati
    Faults from puttanna kanagal
    He was married guy
    That too with 5 kids
    Did he think about first wife .
    And kids.
    Puttanna lures arati in the name of support.

  • @prabhap7207
    @prabhap7207 2 года назад +14

    Puttanna hudgir hucch ettu

  • @krishnamurthy8440
    @krishnamurthy8440 2 года назад +2

    Puttanna spoiled arathi life not arathi spoiled puttanna he was drunker

  • @vijay-fz5ln
    @vijay-fz5ln 2 года назад +2

    then why she got married thrice??

  • @pushpalathabaradhya1140
    @pushpalathabaradhya1140 2 года назад +19

    totally ridiculous! when a talented, beautiful and educated actress marries a man,who is older than her grandpa out of love?she was block mailed.was not ready to destroy her career and life,she married that fellow,same thing happened.

  • @sampreetam007
    @sampreetam007 2 года назад +6

    *Wrong Justification*

  • @RareUser-tf3dm
    @RareUser-tf3dm 5 месяцев назад +1

    Aarathi=ಆರತಿ is correct.. rather than Arathi=ಅರತಿ..
    ಅ=A,
    ಆ=Aa.

  • @chandradharkgG
    @chandradharkgG 2 месяца назад

    Atiyada durahankara assoye asahane mattu dourbalyagalu obba pratibhavantanannu hege haiku maadabahudu annodikke ide udaharane..!!

  • @reshmaraj3203
    @reshmaraj3203 2 года назад +13

    He was married man before Arathi

  • @santhoshkotian1895
    @santhoshkotian1895 2 года назад

    🙏🏿🙏🏿👌🏻👌🏻🙏🏿

  • @lakshmiranganath4133
    @lakshmiranganath4133 2 года назад

    Sir Ranganayaki flop cinimana alla super duper puttanna kangal legend director Arathi Madam olle actress obba kalavidana bagge ella tildkondu video Play madi

  • @swathishenoy8752
    @swathishenoy8752 14 дней назад

    Aarsthi avru saha Puttanna avarannu chennagiye upyogisikondru.

  • @hemanths9891
    @hemanths9891 5 месяцев назад +1

    ರಾಜಾ ನನ್ನ ರಾಜಾ

  • @user-oz7li8ch3g
    @user-oz7li8ch3g 2 года назад +65

    ಕಂಡ ಕಂಡ ನಟಿಯರಲ್ಲಿ ಆಕಷ೯ಣೆ, ಥೂ

    • @shivannashivanna6132
      @shivannashivanna6132 2 месяца назад

      Hlo just ಆಕರ್ಷಣೆ ಆಗಿದ್ರೆ ಮದ್ವೆ ಯಾಕ್ ಆಗ್ಬೇಕಿತ್ತು ಅಸೆ ತಿರುಸ್ಕೊಂಡ್ ಬಿಟ್ ಬಿಡಬೋದಿತ್ತಲ್ಲ
      ಅವ್ರು ಮೋಸ ಮಾಡಿಲ್ಲ ಪ್ರೀತಿ ಗೆ ವಯ್ಯಾಸಿಲ್ಲ
      ಸರಿ ಆರತಿಗೆ ಬಲವಂತ ಮಾಡಿ ಮದ್ವೆ ಆದ್ರೂ ಅಂತ ಕಾಮೆಂಟ್ ಮಾಡ್ತೀರಾ
      ಇಷ್ಟ ಇಲ್ದೆ ಅವ್ರು ಹೇಗ್ ಮದ್ವೆ ಆಗ್ತಾರೆ
      ಅವ್ರ್ ಜೊತೆ ಹೇಗ್ ಇರ್ತಾರೆ
      ಇಷ್ಟ ಇಲ್ದೆ ಮಗು ಅಗೋಯ್ತು ಹೇಳಿ
      ಆರತಿ ಮೋಸ ಮಾಡಿದ್ದೂ
      ದುರಂಕಾರ ಅವ್ರಿಗೆ
      ಆರತಿ ಇನ್ನೊಬ್ಬರ್ನ್ ಯಾಕ್ ಮದ್ವೆ ಆಗ್ಬೇಕಿತ್ತು ಇದು ಮೋಸ ಅಲ್ವಾ
      ಮಗು ಆದ್ಮೇಲೆ ಯಾಕ್ ಅಂಗ್ ಆಡ್ತಿದ್ರು ಪುಟ್ಟಣ್ಣ ಅವ್ರ್ ಜೊತೆ
      ಇದು ಮೋಸ ಅಲ್ವಾ
      ಅದೇ ತರ ಪುಟ್ಟಣ್ಣ ಅವ್ರ್ ಬಗ್ಗೆ ಏನು ತಿಳ್ಕೊಳ್ದೆ ಸರಿಯಾಗಿ ಏನೇನೊ ಕಾಮೆಂಟ್ ಮಾಡ್ಬೇಡಿ
      ಪುಟ್ಟಣ್ಣ ತಪ್ಪ್ ಮಾಡಿದರೆ ಆರತಿ ಬಗ್ಗೆ ಸರಿಯಾಗ್ ತಿಳ್ಕೊಳ್ದೆ ಮದ್ವೆ ಆಗಿ ಜೀವನ ನಾಶ ಮಾಡ್ಕೊಂಡಿದ್ದು
      ಆರತಿ ಮೋಸ ಮಾಡಿದ್ದೂ ಅಷ್ಟೇ ನಿಜ

  • @nagabushanab4203
    @nagabushanab4203 21 день назад

    All is said is well, but why don't you question Aarathi who is hale, healthy and alive .
    Lots of doubt will be clarified

  • @vijayalakshmilakshmi7245
    @vijayalakshmilakshmi7245 4 месяца назад

    Sir aarathi avarige 5 madhuve ayuthu anthare adhare nivu solpa heliedhira

  • @devadaspai9199
    @devadaspai9199 Месяц назад

    Maddiduunoo maharayaa.

  • @hansashanbhag4574
    @hansashanbhag4574 2 года назад

    Please u show kalpana ji’s photo in some scenes instead of Arati

  • @rebeccarebecca6333
    @rebeccarebecca6333 2 года назад +3

    It is a curse of the 1st wife & 5 childrens, bring a married man he should not have another girl who is in daughter's age however arathi should have sense to marry a very old man both have 50% + 50% fault.

  • @swathishenoy8752
    @swathishenoy8752 14 дней назад

    Saayuva sthiyallu avrige Aarthi avradde chinte? Tamma modala hendti, 5 makkala bagge yochne ye bandillve? Entha vyakthi Puttanna, wah!!

  • @Whatthefox6323
    @Whatthefox6323 2 года назад +10

    Biased video...!!!
    Puttanna Kanagalu no doubt was one of the main pillars of KFI .. but personally he has many bad characters in him(expressed by many seniors from KFI). In this case any person will react one or the other day, it's inevitable.

  • @shrikrishnachakrachannel73
    @shrikrishnachakrachannel73 2 года назад +7

    Madam Àrati is my favorite actress don't blame Àrati I think puttanna forced to marry him

  • @dineshjs5599
    @dineshjs5599 5 месяцев назад

    Proffessional matadi puttanna da great

  • @ericheri2020
    @ericheri2020 2 года назад +3

    Ree Rangha naayaki hit movie

  • @SanjayNagnur-es5bb
    @SanjayNagnur-es5bb 3 месяца назад

    Yarind. Yaru. Hal aagodilla. Puttna. Sir. Vichar. Madbekagttu nange. Hendti. Makklu. Eddare. Antha.
    One. Sari. Filem. Industries ge. Ladies. Yalldkku. Ready. Aagbeku. Ellwadre. Saybeku. Aarti. Akkandu. Anu. Tappila. 2. Kai. Seridag. Chapple
    Aarti end. Yaru. Halagilla
    Puttanna. Great. Director
    Aarti. Akka. Great. Actress

  • @nalinin6172
    @nalinin6172 5 месяцев назад +1

    Both are legend,one good director and one good actor,but one is wrong personality another one is strong personality.😂😂

  • @bsnagabhushan77
    @bsnagabhushan77 2 месяца назад

    ಇಬ್ಬರದೂ ದುರಂತ ಅಂತ್ಯ... ಒಬ್ಬರು ಜೀವಂತ ಬದುಕಿದರೂ ಹೊರ ಜಗತ್ತಿಗೆ ಅನಾಮಿಕರು... ಇನ್ನೊಬ್ಬರು ದೈಹಿಕವಾಗಿ ಬದುಕಿಲ್ಲ ಅಷ್ಟೇ... ಆದರೆ ಕನ್ನಡ ಚಿತ್ರ ಪ್ರೇಮಿಗಳ ಮನದಲ್ಲಿ ಅಮರರು...‌.. ಬಹುಶಃ ಇವರಿಬ್ಬರ ಬದುಕು ವಿಮರ್ಶೆಗೆ ನಿಲುಕಲಾರದ್ದು

  • @nagendrap6315
    @nagendrap6315 2 года назад

    Now what Aarayhi daughter yasahvini is doing?
    Apart Yashsvini any other children to Arathi?
    Dear channal please update.

    • @tsnbhat48
      @tsnbhat48 2 месяца назад

      she is trying to look some body lile her mother.

  • @pandurangpnaik2220
    @pandurangpnaik2220 2 года назад +1

    Film industry is known for this kind of issues...i have met them and spoken to them in Saffair Grill restaurant of Ashoka hotel .kumara Park.Bangalore...in 1972..73..
    They used to come for meals often...
    ...