ಅವಕಾಶಗಳಿಲ್ಲದೆ ಬೀದಿ ಬದಿ ಸೋಪು ಮಾರ್ತಿದ್ದಾರೆ ನಟಿ ಲಕ್ಷ್ಮಿ ಮಗಳು ಐಶ್ವರ್ಯ ಭಾಸ್ಕರನ್lakshmi daughter aishwarya

Поделиться
HTML-код
  • Опубликовано: 16 июн 2022
  • #aishwaryabhaskaran #actresslakshmi #sandalwood #julilakshmi #kannadaactress
    ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್, ಸದ್ಯ ಅವಕಾಶಗಳಿಲ್ಲದೇ ರಸ್ತೆ ಬದಿಯಲ್ಲಿ ಮನೆ ಮನೆಗೆ ತೆರಳಿ ಸೋಪು ಮಾರ್ತಿದ್ದಾರೆ‌. ಹಾಗೆ ದಯವಿಟ್ಟು ಅವಕಾಶ ಕೊಡಿ ಅಂತಾ ಕೇಳ್ತಿದ್ದಾರೆ.
    photo credit - Google
  • РазвлеченияРазвлечения

Комментарии • 361

  • @rajugowda808
    @rajugowda808 2 года назад +97

    ಇದೆಲ್ಲಾ ಜೀವನ ಬಿಡ್ರಿ ಮಾನವನು ಕ್ರಿಮಿನಲ್ ಕೆಲಸ ಬಿಟ್ಟು ಯಾವದಾದ್ರೂ ಕೆಲಸ ಮಾಡಿ ಬದುಕಬಹುದು 😂😂😂

  • @sujatharao46
    @sujatharao46 2 года назад +110

    ಅಮ್ಮನ ಜೊತೆ ಹೋಗಿ ಅವರ ಜೊತೆಗೆ ಅವರನ್ನು ನೋಡಿಕೊಂಡು ಪ್ರೀತಿಯಿಂದ ಇರಬಹುದಲ್ಲ ಅವರಿಗೂ ಈಗ ವಯಸ್ಸಾಗಿದೆ. ತನ್ನ ವರ ಜೊತೆ ಸೇರಿ ನೆಮ್ಮದಿಯಿಂದ ಇರಬಹುದಲ್ಲ. ಬೇರೆಯವರ ಮನೆಯ ಬಾತ್ ರೂಂ ತೊಳೆಯುವುದಕಕ್ಕಿಂತ ಅಮ್ಮನ ಮನೆಯ ಹೊತ್ಸಿಲು ತೊಳೆಯುವುದು ಒಳ್ಳೆಯದು...

    • @sujatharao46
      @sujatharao46 2 года назад +12

      ಅಮ್ಮ ಯಾವಾಗಲೂ ಭೂಮಿತಾಯಿಯಂತೆ. ಅವರಿವರ ಮುಂದೆ ಕಷ್ಟವನ್ನು ಹೇಳಿಕೊಂಡು ಹಲುಬುವುದಕ್ಕಿಂತ ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳಿದರೆ ಖಂಡಿತ ಎದೆಗವಚಿ ಕಾಪಾಡುತ್ತಾರೆ..

    • @downdown1925
      @downdown1925 2 года назад +1

      Vassadavaranna nodikollodu nimma namma kaalada mathugalu.avarella egina kaalada makkalu .

    • @sujatharao46
      @sujatharao46 2 года назад

      ಕಾಲ ಯಾವುದೇ ಇರಲಿ, ಬದುಕಿಗೊಂದು ರೀತಿ ನೀತಿ ಬೇಕು. ನಾವು ಮನುಷ್ಯರು, ವಿವೇಚನಾ ಶಕ್ತಿ ಇದೆ. ಸರಿ ತಪ್ಪುಗಳನ್ನು ತಿದ್ದಿಕೊಂಡು ಬದುಕಿನ ದಾರಿಯಲ್ಲಿ ನಡೆಯಬೇಕು. ಅವರೇನೂ ಈಗ ಚಿಕ್ಕ ಮಗುನಾ.. ಅವರ ಮಗಳಿಗೂ ಮದುವೆಯಾಗಿದೆ. ಈಗಲೂ ಬುದ್ಧಿ ಬಂದಿಲ್ಲ ವೆಂದರೆ ಹೇಗೆ ಹೇಳಿ. ಅಪ್ಪ ಅಮ್ಮ ಸರಿ ಇಲ್ಲ ಅನ್ನುವ ಅಧಿಕಾರ ಖಂಡಿತ ನಮಗಿಲ್ಲ. ತಂದೆ ತಾಯಿ ನಮ್ಮನ್ನು ಹೇಗೆ ಜವಾಬ್ದಾರಿಯಿಂದ ನೋಡಿಕೊಂಡಿದ್ದಾರೋ ಹಾಗೆಯೇ ಮಕ್ಕಳೂ ನೋಡಿಕೊಳ್ಳು ವುದು ಅವರ ಜವಾಬ್ದಾರಿ. ಮುಂದೆ ಎಂದಾದರೊಮ್ಮೆ ಸಮಯ ಸರಿದಾಗ ನಮ್ಮ ಮನಸ್ಸಿನಲಿ ನೋಡಿಕೊಳ್ಳಲಿಲವಲ ಎಂಬ ಭಾವ ಕಾಡಬಾರದು.

    • @anitha4805
      @anitha4805 2 года назад +1

      ದುರಹಂಕಾರ ಅವಳನ್ನು ಇಲ್ಲಿಗೆ ತಂದು ನಿಲ್ಲಿಸಿದೆ... ವಿದಿ....
      ಇದರಲ್ಲಿ ತಾಯಿ, ಮಗಳ ತಪ್ಪೂ ಇದೆ.

    • @chayaraghu198
      @chayaraghu198 2 года назад +7

      Idu fake news avru chennagidare , avru beleda swanta soppu Marta iddare, adu ondu reeti maneyalle mado kelsadante, avru bekadastu shooting nalli busy idhare, avru happy agi idhare.

  • @manjulam8854
    @manjulam8854 2 года назад +110

    ಅದೂ ಒಂದು ವೃತ್ತಿ ಕೀಳಾಗಿ ಕಾಣಬೇಡಿ. ಜೀವನ ಮಾಡಲು ಮರ್ಯಾದೆಯಾಗಿ ಬದುಕಲು ಯಾವ ವೃತ್ತಿಯಾದರೇನು

    • @niranjanav123
      @niranjanav123 Год назад +1

      Kelasa tappalla adru hechu/kadime badalagalla

    • @vishnuprathapbprathap
      @vishnuprathapbprathap Год назад +1

      Nija

    • @sumassumas4158
      @sumassumas4158 Год назад

      Jivan annodhu ondhu ataa
      Illi yavgh , yaru , enu agtaro ,, adhu anirkshith
      So
      Hemme ide nanage maglu bandhadann edrsuv Shakti hondidale hortu ,, innobrige Mosa madi dudd Asti laptayisilla anth 👍
      Shame on us for 🤢
      Vrutti 🙏 idhu 🙏🙏🙏🙏

    • @ManjuR535
      @ManjuR535 Год назад

      💯 you are right✅️

    • @SulochanaS-vz3kl
      @SulochanaS-vz3kl 7 месяцев назад

      😊😊

  • @ramayyashetty3109
    @ramayyashetty3109 2 года назад +37

    ಜೀವನ ನೀರಿನ ಮೇಲಿನ ಗುಳ್ಳೆ ಅನ್ನುವ ಹಿರಿಯರ ಮಾತು ನಿಜ ಅನ್ನಿಸುತ್ತೆ. ಬಹಳ ಬೇಸರ ಆಗುತ್ತೆ😔😔😔

  • @nalinaramakrishna8571
    @nalinaramakrishna8571 2 года назад +48

    ಕೆಲಸದಲ್ಲಿ ,ಮೇಲು ,ಕೀಳು,ಇಲ್ಲಾ, ಕಷ್ಟ ಪಟ್ಟು ಕೆಲಸದಲ್ಲಿ, ಶ್ರದ್ದೆ ಯಿಂದ ಮಾಡಿದರೆ ಅದರಲ್ಲೆ ಮುಂದೆ ಬರಬಹುದು👍👍👍👍

  • @sharathkumar1257
    @sharathkumar1257 2 года назад +152

    ಕೆಲಸ ಯಾವುದು ಮಾಡ್ತಾ ಇದ್ದಾರೆ ಅನ್ನೋದು ಮುಖ್ಯ ಅಲ್ಲ... ಎಷ್ಟು ಸಂತೋಷವಾಗಿದ್ದಾರೆ, ಎಲ್ಲರನ್ನು ಎಷ್ಟು ಸಂತೋಷವಾಗಿರಲು ಬಿಟ್ಟಿದ್ದಾರೆ ಅನ್ನುವುದೇ ಮುಖ್ಯ...

  • @poornimaprakash3943
    @poornimaprakash3943 2 года назад +90

    any job is not less. Selling soap is not cheap. After seeing your post even people with strong mind will fall into depression. Appreciate what they are doing rather than criticizing.

    • @rohansaxena8425
      @rohansaxena8425 2 года назад +10

      your Positivity is so great. Society needs more people like you.

    • @haripriyam9577
      @haripriyam9577 2 года назад +1

      @@rohansaxena8425 s

    • @amithapoojary8352
      @amithapoojary8352 2 года назад

      True

    • @ushaanand7885
      @ushaanand7885 2 года назад

      He is not criticizing.. just telling the facts.. selling soaps from door to door is not easy and does not give you a substantial amt to run the family..People too treat them in a different way.. very painful to watch this video..

    • @harshithb3170
      @harshithb3170 2 года назад

      True dude

  • @savithaanjje2328
    @savithaanjje2328 2 года назад +27

    Please don't spread wrong information about her....she's the most frankly speaking lady and never comprises on her principles....if she's selling soap doesn't mean her life is at full stop....any good profession gives self value n respect....🙏

    • @B.L378
      @B.L378 Год назад +1

      True, negativity is more in this channel

  • @universeshakthi
    @universeshakthi 2 года назад +20

    It's her choice
    No one has right to comment

  • @AshaLakshmiTraditionalvlogs
    @AshaLakshmiTraditionalvlogs 2 года назад +22

    Nanu ee channelnalli thumba videos nodidhini,channel follow madthane irthini 30% nija idre 70% fake news irutthe,bari beryavru mane suddhi baggene news madthira,nim voice chenagidhe common peoplege use agothara videos madi☺🙂

  • @user-ky2cw1lb3b
    @user-ky2cw1lb3b 4 месяца назад +1

    ಅಮ್ಮನ ಗೂ ಬೇಕು ಮಗಳಿಗೂ ಬೇಕು ಅದ್ಕೆ ಮತ್ತೆ ಇಷ್ಟೊಂದು affairs marrige divorce OMG😊

  • @maheshtp8959
    @maheshtp8959 2 года назад +12

    Without economic planning anyone going to enjoy Life finally reaching this situation

    • @jo-js2tc
      @jo-js2tc 2 года назад +1

      Exactly! She has acted in many movies, what did she do with that money! This is similar to Vijayalakshmi's case! 🤔🤔🤔

  • @MANJUshetty597
    @MANJUshetty597 2 года назад +36

    ಸರ್ ಥರ್ಡ್ eye 😊🙏🙏🙏
    ನಿಮ್ಮಲ್ಲಿ ನನ್ನದೊಂದು ಮನವಿ ಎನ್ ಗೊತ್ತಾ
    ಸರ್ actor ಗಳು ಅದು ಲೇಡಿ actor
    ಬದುಕಲ್ಲಿ ಸೋತು
    ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ ಅಂದ್ರೇ
    ಅದನ್ನ ಸುದ್ದಿ ಮಾಡೋದು ಬೇಡಾ ಅಂತಾ ನನ್ನ ಅನಿಸಿಕೆ
    ಯಾಕಂದ್ರೇ ಬದುಕಲ್ಲಿ ಇದು ಆಶ್ಚರ್ಯ ಏನಲ್ಲಾ ಸರ್ ಅಲ್ವಾ
    ಮೇಲಿದ್ದೋರು ಕೆಳಗಡೆ ಬರಲೇಬೇಕು
    ಕೆಳಗಿರೋರು ಮೇಲೆ ಹೋಗಲೇಬೇಕು
    ಅಲ್ವಾ 🙋‍♂️

    • @geethaan8992
      @geethaan8992 Год назад +5

      ಒಬ್ಬರನ್ನ ನೋಡಿ ಮತ್ತೊಬ್ಬರು ಬುದ್ಧಿ ಕಲಿಯಬೇಕಾಗುತ್ತದೆ.. ನಮಗೂ ಮುಂದೆ ಇಂತಹ ಪರಿಸ್ಥಿತಿ ಬರಬಹುದು. ನಾವು ಹೇಗೆ ಬಾಳಬೇಕು ಎನ್ನುವುದನ್ನಾ ಬೇರೆಯವರು ಕಲಿಯಬಹುದು. ಲಕ್ಷ್ಮಿಗೆ ಬುದ್ಧಿ ಬೇಡವ ಅಷ್ಟು ಮದುವೆ ಮಾಡಿಕೊಳ್ಳೋಕೆ

    • @malagowda1059
      @malagowda1059 Год назад +2

      absolutely right

    • @umw6ad6gileviistheupdate98
      @umw6ad6gileviistheupdate98 3 месяца назад

      😮

  • @B.L378
    @B.L378 Год назад +20

    Now she is very happy! She is preparing eco-friendly soaps for her living. She has done inner engineering at Isha center and has a peaceful life with cute cats. She dynamic and inspiring person. She has learned a lot from her past experiences to lead the best present life. Her channel name is Multimummy

    • @gagancreations4417
      @gagancreations4417 Год назад +1

      Yes... ಸ್ವಾಭಿಮಾನಿ ಅವರು... I love her life style..

  • @user-ky2cw1lb3b
    @user-ky2cw1lb3b 4 месяца назад +1

    ಕರ್ಮ ಅನ್ನೋದು ಯಾವ ಸ್ಟಾರ್ ನು ಬಿಟ್ಟಿಲ್ಲ ಸ್ಮಗ್ಲರ್ ಸ್ಟಾರ್ ಸಾಯಲಿಲ್ಲವ😊

  • @user-ky2cw1lb3b
    @user-ky2cw1lb3b 4 месяца назад +1

    ಮಾರ್ಲಿ ಬಿಡಿ ಕರ್ಮ return ಯಾರನ್ನು ಬಿಟ್ಟಿಲ್ಲ 😊

  • @user-ky2cw1lb3b
    @user-ky2cw1lb3b 4 месяца назад +1

    ಬರಿ ಮದುವೆ ಇಷ್ಟು ಇನ್ನೂ affairs ಯಷ್ಟು ಇದ್ದಾವೆ omg😊

  • @user-ky2cw1lb3b
    @user-ky2cw1lb3b 4 месяца назад +1

    Anant laxmi affairs 😊

  • @sachin199035
    @sachin199035 11 месяцев назад +6

    She is pure soul, She has so much knowledge about life.

  • @user-ky2cw1lb3b
    @user-ky2cw1lb3b 4 месяца назад +1

    Totally ಮಗಳಿಗೆ ಯಷ್ಟು ಮದುವೆ ಅಮ್ಮನಿಗೆ ಯಷ್ಟು ಮದುವೆ ಹೇಳಿ😊

  • @padma1113
    @padma1113 Год назад +3

    ಜೀವನ ಅಂದರೆ ಅಷ್ಟೇ ಯಾವ ಸಮಯದಲ್ಲಿ ಏನಾಗುತ್ತೆ ಅಂತ ಯಾರಿಗೂ ಗೊತ್ತಿರಲ್ಲ ಆದರೆ ಅವರ ಅಮ್ಮನ ಜೊತೆ ಅವರು ಇರಬಹುದು

  • @furryangelsdiary3210
    @furryangelsdiary3210 2 года назад +30

    Hagenu illa...she is having her own RUclips channel which is going good ....some famous RUclips news channel taking her interview it's reaching million above....she said in that interview very clearly she is leading happy simple life with her cats.... selling soap...ya ..thats her own product...so she is doing marketing wts wrong in that.....she is strong n indipendent....

    • @sharadhashanmugam3639
      @sharadhashanmugam3639 2 года назад +5

      U r right. She is doing great actually, she got a job as anchor in the same channel which is interviewed her. Her spirit shld be appreciated

    • @shifalirk9298
      @shifalirk9298 2 года назад

      So dam true

  • @vadirajs341
    @vadirajs341 2 года назад +5

    ದೊಡ್ಡವರ ಮಾತು ಕೇಳಿಲ್ಲ ಅಂದ್ರೆ ಬಿದೆಗೆ ಬರೋದೇ, ಯಾಕೆ ಅಂದ್ರೆ ಅವರು ಯೋಚನೆ ಮಾಡಿ ಹೇಳಿರ್ತಾರೆ ಬೇಡ ಅಂತ.

    • @annupuji9750
      @annupuji9750 2 года назад

      Nan Mathige Bele ede? 🤔👍
      Naligeyalli Machhe ede. 👰

  • @user-ky2cw1lb3b
    @user-ky2cw1lb3b 4 месяца назад +1

    ಅಮ್ಮನಿಗೆ 3 ರಿಂದ 8 ಗಂಡಂದಿರು ಮಗಳಿಗೆ 3 ರಿಂದ 5😊

  • @poornimashivashankar2449
    @poornimashivashankar2449 Год назад +2

    Always we should listen to parents' guidance

  • @chudamani2855
    @chudamani2855 2 года назад +22

    When she is earning she should save something for future

    • @jo-js2tc
      @jo-js2tc 2 года назад +1

      Yes, this is similar to Vijayalakshmi's case! 🤔🤔🤔

  • @mahadevsbmahadev1060
    @mahadevsbmahadev1060 7 месяцев назад +1

    U r 100 percent, right, sir is it real? As senior citizens i want to confirm

  • @sureshmssuresh8507
    @sureshmssuresh8507 Год назад +4

    ಮೋಸ್ಟ್ಲಿ 100%ಪರ್ಸೆಂಟ್ ಫೇಕ್ ನ್ಯೂಸ್ ಅಂತ ಅನ್ಸುತ್ತೆ

  • @vasanthalakshmi4890
    @vasanthalakshmi4890 2 года назад

    Nija sir super avaru jeevanadali channagiertare

  • @loveschool1514
    @loveschool1514 Год назад +1

    God bless you

  • @anitaanu7769
    @anitaanu7769 Год назад +1

    Your explanation is soooo good

    • @thashwinmamathagowda773
      @thashwinmamathagowda773 Год назад

      ಇವರು ಸುಳ್ಳು ಮಾಹಿತಿ ನೀಡಿದ್ದಾರೆ

  • @raghavjadhav293
    @raghavjadhav293 2 года назад

    Sir ur explineshan supar adre Laxmi maglu sop marata madidu nijvaglu NIV nodididra

  • @lakshmipolukonda9176
    @lakshmipolukonda9176 Год назад +2

    She is independent and seen ups and downs,but relationships should be maintained properly.

  • @srinivasvasudevan8774
    @srinivasvasudevan8774 Год назад +5

    ಅವರಿಗೆ ಒಳ್ಳೆಯ ದಿನಗಳು ಬೇಗ ಶುರುವಾಗಲಿ

  • @venkivenki4739
    @venkivenki4739 2 года назад +11

    rashmika mandannage mundina dinagalali evr sthana kayta ede...

  • @swabimani4468
    @swabimani4468 2 года назад +3

    Nyayavadha kelsa.... Yavdadru erli adhanna gouravisabeku... I respect her

  • @vidyavidyashree7975
    @vidyavidyashree7975 2 года назад +4

    Alla sir father ellande ero jana yastu edara avaralla mattastu sundar jeevan roopisikondiddare Evar Tara madilla ex, anusrre

  • @bsr6713
    @bsr6713 3 месяца назад

    Culture Plays an important role in everybody's life. A good culture is strong foundation.

  • @mdhaneef9274
    @mdhaneef9274 2 года назад +5

    Avaru soppu marthairo video elli,sumne views goskara enono helthira mundeva

  • @gayathriacharya6622
    @gayathriacharya6622 Год назад +1

    Genuine video maaadi

  • @archanasanthosh2361
    @archanasanthosh2361 2 года назад +4

    Lakshmi mam fainanciyeli cng edhralla entha time alli avaru help madhbodhalla

  • @sunithakrishna4716
    @sunithakrishna4716 5 дней назад

    Mam no need we will support join our training

  • @pushpananjundaiah
    @pushpananjundaiah Год назад +3

    R u nt ashamed of spreading false news about a person

  • @user-ky2cw1lb3b
    @user-ky2cw1lb3b 4 месяца назад +1

    ಇಬ್ರಿಗೂ ಮುಕಲೀ ಚಟ್ ಅದ್ಕೆ ಓಡಿ ಹೋಗಿ ಮದುವೆ😊

  • @chandrakantgogikera504
    @chandrakantgogikera504 Год назад +1

    ಲವ್ ಜಿಹಾದ್

  • @devendrakr8009
    @devendrakr8009 Год назад +3

    ಮಾಡಿದುಣ್ಣೋ ಮಹರಾಯ ❤

  • @gpullaarray
    @gpullaarray 2 года назад +3

    Adake hellodu ..saabi gala sahavasa mada byade

  • @laxmigoudar3076
    @laxmigoudar3076 2 года назад +6

    Nivu fake story madatidira

  • @vanitajoshi7297
    @vanitajoshi7297 Год назад +1

    ರಘು ರಾಮ್ ಅವರು ಮಾಡಿದ ಸಂದರ್ಶನ ನೋಡಿ

  • @mohanmanu3394
    @mohanmanu3394 Год назад

    👏

  • @FarooqKhan-si8wu
    @FarooqKhan-si8wu 2 года назад

    so sad.

  • @poojadr2805
    @poojadr2805 2 года назад +5

    Hopeless news channels. First look at your life.

  • @glady3563
    @glady3563 Год назад +1

    Actress Lakshmi has earned a lot of money. She could have helped her.

    • @Mantra-cq9fc
      @Mantra-cq9fc 7 месяцев назад +1

      When children go wayward Joe far can one support? If she was responsible daughter she would get help from her mother.

  • @sumah6632
    @sumah6632 2 года назад +5

    Last line super👍 .

    • @DattaPrasad456
      @DattaPrasad456 2 года назад +1

      Yes , you are correct 👌.last sentence is very nice 👍

  • @pgowda6923
    @pgowda6923 2 года назад +7

    Laxmi.roll model for young generation 😂

    • @rs74761
      @rs74761 2 года назад +2

      ಯಾವ ಹ್ಯಾಂಗಲ್ ನಲ್ಲಿ ಗುರುವೇ ಮೂರು ಮೂರು ಮದುವೆ ಆಗುವುದರಲ್ಲಿ ರೋಲ್ ಮಾಡೆಲ್.

    • @pgowda6923
      @pgowda6923 2 года назад

      @@rs74761 😂 adne heltidini . mukake ugdange indeirectagi

    • @rajprema.6425
      @rajprema.6425 2 года назад

      @@rs74761 . Prostitution type

  • @haripriyam9577
    @haripriyam9577 2 года назад +7

    Great yelkaru suicide madukondu life end madukontha iddara bt ishwarya celebrity adare kuda serials madi kuda money illaddare kuda shy adanga wirk doing god bless u ishu nimaga children ge gud life varubeku antha god na pray madutini.mba voduko andare beda andara aishwarya

  • @chudamani2855
    @chudamani2855 2 года назад +8

    For fame of your channel you are spreading fake news

  • @user-lt6yr6ud8d
    @user-lt6yr6ud8d 16 дней назад

    Sariyada sikshe, Muslim janan madve aade ede gati

  • @glady3563
    @glady3563 Год назад +4

    Shadi kar ke who is really happy 😊?

  • @user-gq2tz1id9j
    @user-gq2tz1id9j 2 года назад +1

    avra amma thara evru mathobrana maduve agbekithu vonti jeevna thumba kasta

  • @user-dr5pm8mj6i
    @user-dr5pm8mj6i 2 года назад

    Sathish Vajra video maadi

  • @shailubasawarajakabadagi964
    @shailubasawarajakabadagi964 2 года назад

    Nijja sir Tamila alli nodade

  • @ravicravic6866
    @ravicravic6866 2 года назад +6

    Guru B R prasanna Kumar Kannada actore bagge videos maadi guru. Saavira sullu. Simhada mari Shinya movies actore.

  • @kudlappashirur6533
    @kudlappashirur6533 Год назад

    Jai ho

  • @arathir6645
    @arathir6645 Год назад +1

    illa vijaya lakshmi tharaha hotel alli irabekitha dudidu thintha idare🙏👍❤️

  • @socialworker6805
    @socialworker6805 2 года назад +12

    Your last words.. Are very important... Sir... It's true... Must be remembered until we exist on this earth🌎🌐... Hahaha😂🤣😹

    • @sunandar1648
      @sunandar1648 2 года назад

      Ihji biib0bijiii99i90biibihbb

  • @sunils3316
    @sunils3316 2 года назад +8

    Sir yes what ever you have said is true but it’s wrong that you have shown like she s selling soap on road that’s wrong bcoz she has started her own company of soap she s doing business where it is no where wrong she has completely different idea on her business

  • @santoshsa7540
    @santoshsa7540 2 года назад +1

    There is a vacancy for you kindly attend the interview.

  • @rajendraanegundi1409
    @rajendraanegundi1409 Год назад

    ಕೆಟ್ಟ ಮೇಲೆ ಜ್ಞಾನೋಧಯ ಆದರೆ ಏನು ಪ್ರಯೋಜನ?

  • @user-km1ly2se6z
    @user-km1ly2se6z 2 года назад +55

    ಅವರು ಸೊಪ್ಪು ಮಾರುವ ದೃಶ್ಯ ಹಾಕಿದ್ದರೆ ಈ ಸುದ್ದಿ ಸತ್ಯ ಎಂದು ನಂಬಬಹುದಿತ್ತು.

  • @ampyashica7079
    @ampyashica7079 2 года назад +4

    Sir I am sorry to listen this
    God bless her 🙏

  • @ashwinir8210
    @ashwinir8210 2 года назад +4

    E mathu kelidre yaradru naguthare sir

    • @SunilKumar-nq6qf
      @SunilKumar-nq6qf 2 года назад

      Nija Ansutta idella Nim prakaara " Ashwini"Madum,

  • @sadhanagowda289
    @sadhanagowda289 2 года назад +3

    Adikke taayi helo maat kelbeku anta helodu,,, taayandiru maklu haalagli anta helolla, olledaagli anta ne buddi helodu,, kelodu bidodu makladavr mele dipend agiratte

  • @roopeshgowdab7520
    @roopeshgowdab7520 2 года назад +2

    Avaryskri soap marthare yeneno News helthira

  • @grkgrkgrkgrkgrk6699
    @grkgrkgrkgrkgrk6699 2 года назад

    Sumne tilkolde matadbedi Sir avaru olle acter sirial alli natasta edare. Alito sarasaga show nodi gattagatte

  • @nagendraa.s4816
    @nagendraa.s4816 2 года назад +2

    Lakshmi is v good actress.. But y she married 3 times... Y can't she do good films and take care of her daughter.. When she opposed her mother 3rd marriage she should have stopped.. At that age this girl maybe upset and depressed.. And took bad decisions in her marriage by marrying drug addict... And again she had good roles in films.. She could have earned good money.... Wt she did...? Even she spoiled and spent all her money in bad way..ike drinks and drugs... For every good heroin there is always good chance and good future.. Now it's too late..she can get a job easily for her education... It's all to create a sympathy... May God bless her if she is good...

    • @rajprema.6425
      @rajprema.6425 2 года назад

      Laxmi i feel cheap. Women wd chn multiple marriages is big crime

  • @shankargowda1905
    @shankargowda1905 11 месяцев назад

    ಥರ್ಡ್ ಐ. ಹೋರ. ಗುತ್ತಿಗೆದಾರ ನೌಕರರ ಬಗ್ಗೆ ಒಂದು ವಿಡಿಯೋ ಮಾಡಿ

  • @sumithrabs4936
    @sumithrabs4936 2 года назад +1

    Amma athra challenge madu bittu ,jeevana madu.ella sariyahithhe

  • @santhoshkotian1895
    @santhoshkotian1895 2 года назад +1

    👌👌👌👌

  • @rajeevk495
    @rajeevk495 2 года назад

    Preethy maadi maduve aagodu thappala adhre yaaru yenu thilidu pakka aadmele madhuve aagodu olledu.Yesto hudugaru yaardo Car,Bikenalli bandu hudugirige pose kododu common,kelidre nande antha yeli attraction maadthare so better careful.Bad time yellarigu baruthe.So be brave.Bada makkalige tuition maadi with nominal fees.kanditha olledaguthe neenu Engineering maadidira so no problem.

  • @sanacookbook4913
    @sanacookbook4913 2 года назад +1

    Ivru youtube vlog madtidarala.....? 8days ago avr vlog ide...views chenagide...matyake avr soap marbeku...toilate yak tolibeku.....enu artha agtilla

  • @manjulanagaraj8733
    @manjulanagaraj8733 2 года назад +6

    She is an engineer, can get software job, in Infosys atleast??

    • @Purna4436
      @Purna4436 2 года назад +3

      Infosys !! Just coz she is Lakshmis daughter!! At the age of 51, the bio data should speak with regards to projects. With the passage of time, she might have forgotten her education n software knowledge too.
      I hv sympathy for her situation, but I want the job in Infosys should go to a real, educated n to a person on merit.

  • @kantharajappaveerappasasan2858

    ಸಮಯ ಕಳೆದಂತೆ ಅವರಾಡುವ ನುಡಿ ನಡೆ ಬದಲಾದಂತೆ ಬದುಕು ಬದಲಾಗುತ್ತೆ

  • @ramagoudarnic8875
    @ramagoudarnic8875 2 года назад +1

    Kannadadalli yava movie madiddare

  • @kavitabhat4509
    @kavitabhat4509 5 месяцев назад

    Edela aguvudu ego ennuva ondu kettadana taleyolage belasi kondare hige life nali solu bittare bere enu siguvudila

  • @geethagj227
    @geethagj227 9 месяцев назад

    Lakshmi has earned lot of money from film field sothat her duty to save her own daughter

  • @ravipoojari633
    @ravipoojari633 2 года назад

    Srimantike hanadalli torisod maatra Alla.kastapattu dudidu torisbeku.

  • @boraiahparvathi61
    @boraiahparvathi61 2 года назад

    Drugs chata na maintain maadoke ist kasta padthare nodu

  • @shankarappashankara-ys7lh
    @shankarappashankara-ys7lh 6 месяцев назад

    Hats up to hishwaraih

  • @chudamani2855
    @chudamani2855 2 года назад +2

    Why laxmi.can help her she is having lot of money

  • @anandaraghavan3841
    @anandaraghavan3841 2 года назад

    We are accountable for all our actions ? any one need to be responsible ..

  • @vinuthanagaraj1512
    @vinuthanagaraj1512 2 года назад +4

    Nija ansalla toilet tolyo varage. No chance

  • @thappyme9333
    @thappyme9333 2 года назад +1

    Laxmi antha Dodd actor maglanna sope marodikke bidthara??? Yen sir sullu helaku ondu limit bedva

  • @eshwaramlakshmiprasad1365
    @eshwaramlakshmiprasad1365 Год назад

    Thande thayi mathu keldavru devaranna nambi davru yavathu kedaku aguvudilla. Yidanna bittavaru gathi jeevana dalli dari siguvudu kastam.😰😢

  • @padmavathynswamy1807
    @padmavathynswamy1807 2 года назад

    Mm

  • @samisami7192
    @samisami7192 6 месяцев назад

    तंदे thai sariyagi ra beku makkalu sari yagi rutare🙏

  • @hnbabbabu162
    @hnbabbabu162 Год назад

    Tv nalli act madakke heli voice bereyavaru kodtare. Yakandre ivara dwani sumaru. Acting matra tumba chennagi madtare. Ivara chiragalu sumaru telugu, tamil nalli nodiddeve. Badukalli eru Peru sahaja. Sir neeve kiruterege ivaranna parichayisiri. Dodda punya barutte.

  • @myindia8442
    @myindia8442 2 года назад +3

    I lost all respects for you and your channel.. fake news 😡😡😡😡

  • @sundermohan3615
    @sundermohan3615 Год назад

    Hennagali gandaagali yavvanadha madhadhalli swe hachaarigaladhare dhuranthada jeevanavannu kaanuvanthaguvudhu kandita ,thilidho thiliyadheyo maaduva ondhu sanna thappu kooda jeevanavannu naraka sadhdushavannavi maadibhidabahudhu ,idhakkella jwalantha sakshiyanthidhe ivara badhuku ,hesaraantha natiyamagalu ,kuddhu hesaruvaasiyaadantha Nati,highly qualified aagiddharu inthaha dhurgathigeedaagiddhu hegendhu thiliyadhaahidhe ,devaru ivarige olleyadannu maadali 🙏

  • @narasimhaswamy1404
    @narasimhaswamy1404 2 года назад

    Manusha nege yavaga Yan bekadru hagabavadhu durakara enobara chip gi mattadodhu thapu 😭😭😭nana anubava kole darode madudre madali but niyathagi kami sambala kelasake mane kelasa madidre bayittare adukolo soole Munderu soole Makalu ge ettara barabeku haga enobara novu gottagutte 😭😭