Senior Actor Rajesh : ಮಿನುಗು ತಾರೆ ಕಲ್ಪನಾ ಅಲ್ಲಿ ಬರ್ತಿದ್ದಾರೆ ಅಂದ್ರೆ ಸೆಂಟ್‌ ವಾಸನೆ ಇಲ್ಲಿಗೆ ಬರೋದು

Поделиться
HTML-код
  • Опубликовано: 19 окт 2024

Комментарии • 183

  • @puneethm2915
    @puneethm2915 2 года назад +71

    Kalpana mam is a superbly talented actress, her style n acting no one could beat till date. Her role in sharapanjara n other movies none can be replaced or can recreate it, she was that magical, such a great legend of kfi.hats off. but her ending was extremely saddening.

    • @roopas515
      @roopas515 2 года назад +1

      She's good.. KFI good era 70s time'

    • @m.y.hemanthkumar1477
      @m.y.hemanthkumar1477 2 года назад

      Very very true saying it's a big disaster 🙄👌💅🙏✌😔

  • @ASIBangalore
    @ASIBangalore 7 месяцев назад +8

    ದೈರ್ಯ ಈ ಮನುಷ್ಯನಿಗೆ wow ಯಾರೂ ಹೇಳಕೆ ಆಗದ ವಿಷಯ ಎಲ್ಲ ಹೇಳಿ😊😊

  • @amour2274
    @amour2274 2 года назад +47

    She’s a very good anchor, letting the people talk without disturbing unlike other annoying anchors

  • @roopas515
    @roopas515 2 года назад +29

    Sandalwood have a great Actress Like Talented Kalpana... Daring Manjula... Casualty Arathi... Classy Bharathi... Feel to watch again n again their movie's

  • @ranguchinnu5442
    @ranguchinnu5442 2 года назад +33

    ಅದ್ಭುತ ನಟರು ಅಪ್ರತಿಮ ವೆಕ್ತಿತ್ವ ಶ್ರೀ ರಾಜೇಶ್ ಸಾರ್ ನೀವು ಪಾತ್ರಕ್ಕೆ ಜೀವ ತುಂಬಿ ಅಭಿಯಿಸುತ್ತಿರಿ 👌🌹🙏🌹

  • @prasadvikram4034
    @prasadvikram4034 2 года назад +46

    ರಾಜೇಶಣ್ಣ ನಿಮಗೆ ಧನ್ಯವಾದಗಳು.

  • @archanasp90
    @archanasp90 2 года назад +14

    Sir ನಿಮ್ಮ ಕಪ್ಪು ಬಿಳುಪು ಸಿನಿಮಾ ಇನ್ನು ಕಣ್ಣಿಗೆ ಕಟ್ಟಿದ ಹಾಗಿದೆ.. ಎಂಥ ಅದ್ಭುತವಾದ ನಟನೆ ನಿಮ್ಮದು 🙂

  • @anacp3349
    @anacp3349 2 года назад +85

    ಕನ್ನಡದ ಅತೀ ಪ್ರೌಡ ನಟನ ವಸ್ತುನಿಷ್ಟ ಮಾತುಗಳು ವೀಕ್ಷರ ಮನ ತುಂಬುತ್ತದೆ.

  • @ravindrabyakod2416
    @ravindrabyakod2416 2 года назад +26

    ಕಲ್ಪನಾ ನಿಧನರಾದ ಐಬಿ ಗೋಟೂರು ಎಂಬ ಊರಲ್ಲಿದೆ(ಸಂಕೇಶ್ವರದ ಹತ್ತಿರ). ಕೊನೆಯ ನಾಟಕ "ಕಲಿಯುಗ ರಾಮ". ಹೇಳಿದ ತಪ್ಪು ಸಂಭಾಷಣೆ " ಹಾಲು ಕುಡಿ" ಎನ್ನುವ ಬದಲು "ಹುಲ್ಲು ಕುಡಿ".

  • @lakshmi5natarajan
    @lakshmi5natarajan 2 года назад +28

    really Rajesh sir felt very bad about her tragic end, every time he says the same without changing any words, good ppl around us, will not notice, destiny takes into the camp of unwanted ppl..... just having successful career in any industry is not important, how we live our life, how do we enjoy to the fullest is important, how we treated our atma/energy is important.

    • @ravindrabyakod2416
      @ravindrabyakod2416 2 года назад +4

      ಕಲ್ಪನಾ ಅವರಲ್ಲಿ ಅಷ್ಟು ಮೇರು ಪ್ರತಿಭೆಯಿರುವ ಕಾರಣದಿಂದಲೇ ಅಷ್ಟೊಂದು ದೌರ್ಬಲ್ಯವೂ ಇದ್ದಿರಬಹುದು. ಅವರ ಕುರಿತ ಒಂದು ಪುಸ್ತಕದಲ್ಲಿ ಬರೆದುದು ಹೀಗೆ:"ಮೌಂಟ್ ಎವರೆಸ್ಟ್ ಗೆ ತಾನೆ ಅಷ್ಟು ದೊಡ್ಡ ಪ್ರಪಾತ ಇರೋದು".

    • @roopakishen1127
      @roopakishen1127 2 года назад +4

      Yes. That shows he is telling the truth. Lies cannot be consistent!

    • @wowser2153
      @wowser2153 2 года назад

      It is a warning for successful career women to be careful around cunning men

  • @nagarajhulakoti6627
    @nagarajhulakoti6627 2 года назад +35

    ಸರ್ ನಿಮ್ಮ ಬಾಯಲ್ಲಿ ಕನ್ನಡ ಕೇಳಿ ತುಂಬಾ ಸಂತೋಷ ಆಯಿತು ಸರ್

  • @itsmeprabhu8
    @itsmeprabhu8 2 года назад +18

    A true living legend Rajesh sir 👍

  • @SUNDEEPA218
    @SUNDEEPA218 Год назад +4

    ನಮಸ್ಕಾರ ಸರ್۔
    ನಿಜ۔ ಸಾವನ್ನು ನಾವೇ ತಂದುಕೊಳ್ಳಬಾರದು۔
    ಆದರೆ۔۔ಮಾನ ಮರ್ಯಾದೆಗೆ ಅಂಜುವ ಮನುಷ್ಯನಿಗೆ۔ ಮಾನಕ್ಕೆ ಚ್ಯುತಿ ಬಂದಾಗ ಬದುಕು ಸಾವಿಗಿಂತಲೂ ಕೀಳಾಗಿ ಪರಿಣಮಿಸುತ್ತದೆ۔
    ಸೂಕ್ಷಮ ಸ್ವಭಾವದವರು ಸಾವಿಗೆ ಶರಣಾಗುತ್ತಾರೆ۔
    ಕಲ್ಪನಾರವರ ತಪ್ಪುಯಾವರೀತಿಯೆಂದರೆ۔
    ಇವರು ಮೂಲತಃ ಮಂಗಳೂರಿಗರು۔
    ನಯ ನಾಜೂಕು ಒಳ್ಳೆಯ ಗುಣಗಳ ಹಿನ್ನೆಲೆಯುಳ್ಳ ಮೃದು ಸ್ವಭಾವದವರು۔
    ಬಸವರಾಜ್ ಉತ್ತರಕರ್ನಾಟಕದವರು۔
    ಸ್ವಭಾವತಃ ಒರಟು۔۔۔ಮೃಗೀಯ ۔۔۔ಕಡುಕೋಪಿಷ್ಟರು۔
    ಇಂತಹ ವ್ಯಕ್ತಿಯೊಂದಿಗಿನ ಒಡನಾಟ۔۔ದಾಂಪತ್ಯ ಇದು ಸಾದ್ಯವೇ۔۔۔ಎಂದೊಮ್ಮೆ ನಿಧಾನವಾಗಿ ಯೋಚಿಸಿ ಮದುವೆಯ ನಿರ್ಧಾರವವ್ನು ಬದಲಿಸಿಕೊಳ್ಳಬೇಕಿತ್ತು۔
    ಅವರು ಎಡವಿದ್ದು ಇಲ್ಲಿಯೇ۔۔۔۔۔۔۔۔۔۔
    ಎರಡನೆಯ ತಪ್ಪು ಏನೆಂದರೆ۔۔۔
    ಒಂದು ಉದಾಹರಣೆ۔۔۔
    ನಾವು ಶಾಲೆಯಲ್ಲಿ۔۔ಹತ್ತನೆಯ ತರಗತಿಯಲ್ಲಿ۔۔ಫೇಲಾದರೆ۔۔ಅಲ್ಲಿಯೇ ಕುಳಿತು ತೇರ್ಗಡೆ ಯಾಗಲಿಕ್ಕೆ ಪ್ರಯತ್ನಿಸಬೇಕು۔۔
    ಇಲ್ಲವೇ ಶಾಲೆ ಬಿಟ್ಟು ಮನೆಯಲ್ಲಿರಬೇಕು۔۔
    ಆದರೆ۔۔ಖಂಡಿತಾ۔۔ಐದನೆಯ ತರಗತಿಯಲ್ಲಿ ಕುಳಿತು ಕೊಳ್ಳುವ ಪ್ರಯತ್ನ ಮಾಡಲೇಬಾರದು۔۔۔
    ಏಕೆಂದರೆ۔۔
    ಅಲ್ಲಿರುವ ಚಿಕ್ಕಚಿಕ್ಕ ಮಕ್ಕಳು۔۔
    ಅಪಹಾಸ್ಯ ಮಾಡುವುದುಂಟು۔۔
    ಕೀಟಲೆ ಮಾಡುವುದುಂಟು۔۔
    ನಮ್ಮ ಬೆಲೆ۔۔ಮರ್ಯಾದೆಯನ್ನು ನಾವೇ ಕಳೆದು ಕೊಂಡಂತಾಗುತ್ತದೆ۔
    ನಮಗಿದ್ದ ಘನತೆ۔۔ಗೌರವ ಮೂರುಕಾಸಿಗೆ
    ಹರಾಜು ಹಾಕುವಂತಹ ಕುಕೃತ್ಯಗಳು ಸಂಭವಿಸುತ್ತವೆ۔
    ಎರಡನೆಯ ತಪ್ಪು;
    70_80 ಸಿನಿಮಾಗಳಲ್ಲಿ ನಟಿಸಿದ್ದ۔۔ಖ್ಯಾತ ನಟಿ ಮಿನುಗುತಾರೆ ಕಲ್ಪನಾ ಅವರು۔۔
    ಸಿನಿಮಾದಲ್ಲಿ ಕೆಲಕಾಲ ಅವಕಾಶಗಳಿಂದ ವಂಚಿರಾದ ಮಾತ್ರಕ್ಕೆ۔۔ಅವರು ಪುನಃ ನಾಟಕದ ಕಂಪನಿಗಳತ್ತ ವಿಮುಖರಾದದ್ದು ಎಷ್ಟು ಸರಿ? ಇದು ಎರಡನೆಯ ಬಹುದೊಡ್ಡ ತಪ್ಪು۔
    ಸ್ವತಃ ನಾಟಕದ ಕಂಪನಿಯ ಮಾಲೀಕನೆ۔
    ಕಲ್ಪನಾ ಅವರಿಗಿದ್ದ ಘನತೆಯನ್ನು ಲೆಕ್ಕಿಸದೆ۔۔
    ಆಕೆಯನ್ನು ಕೇವಲವಾಗಿ ತಿಳಿದುಕೊಂಡು۔۔
    ಅನಾಗರೀಕನಾಗಿ ವರ್ತಿಸಿಬಿಟ್ಟನಲ್ಲ۔۔۔?
    ಆಕೆಯ ಸಾವಿಗೂ ಕಾರಣ ವಾಯಿತಲ್ಲ۔۔
    ಆ ಒಂದು ಸಂಗತಿ?

  • @prakashacharya3268
    @prakashacharya3268 2 года назад +35

    ರಾಜೇಶ್ ಸರ್ ಸೂಪರ್, ನೀರೂಪಕಿ ಅಂದ್ರೆ ಹೀಗೆ ಇರ್ಬೇಕು

  • @umaprabhu5527
    @umaprabhu5527 2 года назад +36

    ನಿಮ್ಮ ನೇರ ನಡೆ ನುಡಿ ತುಂಬಾ ಇಷ್ಟವಾಯಿತು

  • @premanandcscs8251
    @premanandcscs8251 2 года назад +7

    Rajesh sir You said naturally about All, especially
    Minugutare kalpana disaster

  • @Userkvt123
    @Userkvt123 2 года назад +18

    ಎಷ್ಟು ಸೊಗಸಾಗಿ ಮಾತನಾಡುತ್ತಾರೆ ರಾಜೇಶ್ ಅವರು. ಧನ್ಯವಾದಗಳು🙏🙏

  • @Kavitha_07
    @Kavitha_07 2 года назад +18

    Very honest talk

  • @mallikarjunhurakadli2815
    @mallikarjunhurakadli2815 2 года назад +12

    ರಾಜೇಶ ಸರ್ ನಿಮ್ಮ ಜ್ಞಾಪಕ ಶಕ್ತಿಗೆ ನಮನಗಳು 🙏🙏

  • @madegowdahe2239
    @madegowdahe2239 2 года назад +16

    ನಿಮ್ಮ ಮಾತುಗಳು... ತುಂಬಾ ಇಷ್ಟ ಆಯ್ತು sir... ಗ್ರೇಅಟ್ man

  • @sridharn1076
    @sridharn1076 2 года назад +22

    ದಿವಂಗತ ಕಲ್ಪನಾ ಅವರ ಹೆಸರು ajaraamara ರಾಜೇಶ್ ಅವರೇ.

  • @umaprabhu5527
    @umaprabhu5527 2 года назад +41

    ನಿಮ್ಮ ಜ್ಞಾಪಕ ಶಕ್ತಿಗೆ ದೊಡ್ಡ ಸಲಾಂ

  • @vijihs1988
    @vijihs1988 2 года назад +31

    ನಿಮ್ಮ ಮಾತುಗಳು ಇಂದಿನ ನಟರಿಗೆ ಅಗತ್ಯವಾಗಿ ಬೇಕು

  • @span2000
    @span2000 2 года назад +27

    ಬಹಳ ಕೆಟ್ಟ ಗೊರ ದಿನ, ಕ್ಷಣಗಳಿಂದ ಕೊನೆಯಾದ ಮಿನುಗು ತಾರೆ. ಆವರ ಅ ಅಂತ್ಯ ದಿನಗಳ ಕಥೆ ಕೇಳಿದರೆ ಆವರ ಅಭಿಮಾನಿಗಳಿಗೆ ಬಹಳ ಬೇಜಾರಾಗುತ್ತೆ... 🤔😔😳

  • @arvlogs5557
    @arvlogs5557 2 года назад +10

    Nimm Kannada ge ondu salute sir 😍

  • @guptagaministopthis5373
    @guptagaministopthis5373 2 года назад +7

    Kalpana avaru andre yastu easta helodu agalla she is vary fantastic 👏 👌🙏

  • @saywithme2031
    @saywithme2031 2 года назад +4

    Hi anchor mam really good nivu , yakandre avarige disturb madade idhira aduke , great.

  • @seker9163
    @seker9163 2 года назад +7

    Your media is great job in talking to Rajesh sir. Through him you are giving true life stories of legend actresses. Please snub the wrong information.

  • @nagendrapoojary2517
    @nagendrapoojary2517 2 года назад +15

    ನಿಮ್ಮ ಮಾತು ಕೇಳಿ ತುಂಬಾ ಖುಶಿ ಆಯ್ತು.

  • @pallavipallavi24
    @pallavipallavi24 2 года назад +10

    ಹಚ್ಚ ಕನ್ನಡ ಕೇಳಿ. ತುಂಬಾ ಖುಷಿ ಆಯ್ತು... 🙏 ರಾಜೇಶ್ ಸರ್. ಧನ್ಯವಾದಗಳು.

    • @rakshapai9259
      @rakshapai9259 2 года назад +1

      It's Achha kannada

    • @aparnap3073
      @aparnap3073 2 года назад +3

      ಅದು ಹಚ್ಚ ಅಲ್ಲ ಅಚ್ಚ

  • @prashanthkamath2223
    @prashanthkamath2223 2 года назад +27

    ನಿಜವಾದ ಕಲಾ ತಪಸ್ವಿ

  • @manjulav467
    @manjulav467 2 года назад +4

    True words... 👍 Sir

  • @raghavendraraghu4988
    @raghavendraraghu4988 2 года назад +4

    Her Anchorage good listening👂 and patientely waiting to ask questions

  • @pralak5587
    @pralak5587 2 года назад +8

    ರವಿವರ್ಮಾನ ಹಾಡು ಎವರ್ಗ್ರೀನ್ ಸಾಂಗ್ 👌

  • @bhaskarshetty1043
    @bhaskarshetty1043 2 года назад +7

    Gentleman actor

  • @lavanyagowda
    @lavanyagowda Год назад +3

    Big fan of Kalpana Madam ❤️

  • @anilapral4430
    @anilapral4430 2 года назад +9

    Love you kalpana

  • @m.h.manjunathmanju1881
    @m.h.manjunathmanju1881 2 года назад +2

    ಸೊಸೆ ತಂದ ಸೌಭಾಗ್ಯ, ಮರೆಯದ ದೀಪಾವಳಿ ಚಿತ್ರದ ಅಭಿನಯ ಸೂಪರ್.

  • @athensmajnoo3661
    @athensmajnoo3661 2 года назад +5

    ಎಷ್ಟು ಪಕ್ವವಾದ ಮಾತುಗಳು 🙏🙏🙏🙏

  • @sairamya
    @sairamya 6 месяцев назад

    Kalpana mam and also rajesh sir we always miss u forever❤

  • @DesignsandcookingK
    @DesignsandcookingK 2 года назад +6

    Thumba kushi aguthe evra mathu keli baranna nodinu......Hakidde news hako badlu Ethara hiriya nataranna Interview madbeku avara experience kelbeku navu......🙏🙏🙏🙏🙏🙏🙂

  • @PrakashPrakash-qd4tp
    @PrakashPrakash-qd4tp 2 года назад +1

    ತುಂಬಾ ತುಂಬಾ ಸೊಗಸಾಗಿ ಹೇಳಿದ್ದೀರ ಸರ್ ಕಲ್ಪನಾ ಅವರ ಬಗ್ಗೆ

  • @ashakasha5455
    @ashakasha5455 2 года назад +3

    Olle anubhavagalu sikkavu sir dhanyavadagalu sir

  • @krishnamurthybv9455
    @krishnamurthybv9455 2 года назад +7

    Rajesh sir, is legend. Nice gentleman.

  • @subhashyaraganavi8910
    @subhashyaraganavi8910 2 года назад +8

    True sir

  • @fathimamk2812
    @fathimamk2812 2 года назад +5

    Great experience sir

  • @AshaAsha-zb8zh
    @AshaAsha-zb8zh 2 года назад +2

    Rajesh sir 🙏... Nimmanna nodi santhoshavaythu

  • @krishnamurthy6100
    @krishnamurthy6100 2 года назад +4

    Jayaberi movie li Rajesh acting super

  • @narasimha_bharadwaj
    @narasimha_bharadwaj 2 года назад +2

    Rajesh Sir movies are marvelous 👌🏻

  • @rekharn609
    @rekharn609 2 года назад +3

    U r very straight forward. Thank u god bless u Rajesh sir.

  • @shashi1238
    @shashi1238 2 года назад +5

    Super sir nivu tq

  • @usharaju7468
    @usharaju7468 2 года назад +1

    You are great actor in kannada film industry

  • @appurathanakumar2496
    @appurathanakumar2496 2 года назад +15

    ಕಲ್ಪನ

  • @arjunfk8946
    @arjunfk8946 2 года назад +19

    Thanku sir nimman TV yalli nodidakke. Nim Hale nenapugalu keloke esta sir. Sir lilavati madam bagge heli sir

    • @vinaykumar-fk3tt
      @vinaykumar-fk3tt 2 года назад

      Thank you sir, kalpana avar bagge tilisidake,

  • @arunakumari5872
    @arunakumari5872 2 года назад +6

    What sir is telling true I think, nice to see him

  • @JackSparrow-gs2jh
    @JackSparrow-gs2jh 2 года назад +4

    Legend actor...

  • @vaniraamu2595
    @vaniraamu2595 2 года назад

    Great 👌 words Rajesh sir ji....🥰❤️ Kalpana, manjula Rip.....🥲😣😟

  • @pradeeprevoor6354
    @pradeeprevoor6354 2 года назад +6

    ನಮಸ್ಕಾರ ಸರ್ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು

  • @natarajaramachandrarao7052
    @natarajaramachandrarao7052 2 года назад +9

    ಬಹಳ ಕರುಣಾಜನಕ,,,

  • @nomithakotary8607
    @nomithakotary8607 2 года назад +27

    Whatever she is Mangalore girl...nobady can beat her acting..till now..

  • @mithun.r.chidananda3094
    @mithun.r.chidananda3094 2 года назад +4

    ಎಂದೂ ಕಾಡುವ "ಮುಗಿಯದ ಕಥೆ"
    Salute sir

  • @vraghuraghu4688
    @vraghuraghu4688 2 года назад +1

    Rajsh sir ur wright thanq

  • @Lakshmi-bh5yk
    @Lakshmi-bh5yk 2 года назад +1

    ಸೂಪರ್ ಸರ್ ❤️🙏❤️

  • @srudramurthy5173
    @srudramurthy5173 5 месяцев назад

    Thanks for the reality

  • @srinivasbengalurumysuru
    @srinivasbengalurumysuru 2 года назад +7

    Ravivarmana song 🎵🎵🎵

  • @nagt3908
    @nagt3908 2 года назад +2

    ಕಲ್ಪನ ಸಾವು ಅತೀ ದುರಂತದ ಸಾವು 🙏🙏

  • @hildamascarenhas206
    @hildamascarenhas206 2 года назад

    Mr.Rajesh you are the great 💐

  • @vishalakshim8167
    @vishalakshim8167 2 года назад

    ಒಳ್ಳೆಯ ತನ ಇದ್ದರೆ ಅವರ ಭವಿಷ್ಯ ಮಕ್ಕಳು ಭವಿಷ್ಯ ಎಷ್ಟು ಚೆಂದ ಅಲ್ಲವೇ ರಾಜೇಶ್ ಸರ್ ಲೈಪೂ ಸೂಪರ್ ಅಶರ ಮಕ್ಕಳು ಚೆನ್ನಾಗಿ ಇದ್ದಾರೆ ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ

  • @harishhr4308
    @harishhr4308 2 года назад +5

    TV 9 get danyvada

  • @scorpiojustice1368
    @scorpiojustice1368 2 года назад

    True sir.... Well explained

  • @naveenmallegowda7384
    @naveenmallegowda7384 2 года назад +6

    Nija heltvre 🙏🙏🙏🙏

  • @chandrikar8892
    @chandrikar8892 2 года назад +11

    Why you didn't ask about Arathi madem with rajesh

    • @roopas515
      @roopas515 2 года назад +3

      Still She's in America

  • @harinihr246
    @harinihr246 2 года назад +1

    I like rajesh sir reality

  • @vaishnaviyadav28
    @vaishnaviyadav28 2 года назад +3

    Pls ask about aarathi madam.

  • @nakulj2828
    @nakulj2828 2 года назад

    Mis u sir💐🙏🏻

  • @jayshree5141
    @jayshree5141 5 месяцев назад +1

    🎉🎉🎉🎉🎉

  • @mhanumanthappa7452
    @mhanumanthappa7452 2 года назад +2

    Me more is very beautiful sir🙏👌

  • @bharathans1837
    @bharathans1837 2 года назад +2

    Good actor..nammura. Hoogadire song

  • @natarajaramachandrarao7052
    @natarajaramachandrarao7052 2 года назад +11

    ಕಲ್ಪನಾರವರು ಆತ್ಮಹತ್ಯೆ ಮಾಡಿಕೊಂಡ ಸ್ಥಳ, ಸಂಕೇಶ್ವರ ಸಮೀಪ ಗೋಟೂರು ಪ್ರವಾಸಿ ಮಂದಿರ

    • @spcreation4348
      @spcreation4348 2 года назад +2

      Iglu idya place...

    • @natarajaramachandrarao7052
      @natarajaramachandrarao7052 2 года назад +1

      Where does it go ? It is there only !

    • @spcreation4348
      @spcreation4348 2 года назад

      @@natarajaramachandrarao7052 pravasi mandira alva so idiya antha aste almost old buildings thegirgare alva

  • @ASIBangalore
    @ASIBangalore 7 месяцев назад +1

    ಸೊಕ್ಕಿನ ಹೆಣ್ಣು😊😊

  • @neelammakorishettar8864
    @neelammakorishettar8864 2 года назад +21

    Kalpna acting munde yaru I'll a bidi sir

    • @venkateshvenkatesha6843
      @venkateshvenkatesha6843 2 года назад +1

      ಯಸ್, ಕಲ್ಪನಾ ಅವರಿಗೆ ಸರಿಸಾಟಿ ಇಂದಿಗೂ ಯಾರೂ ಹುಟ್ಟಿಲ್ಲ

  • @vaniraamu2595
    @vaniraamu2595 2 года назад

    Kalpana fitness, diet 😄 Rajesh sir explinaction 🤭😄.....bt kalpana mam miss u mam ji 😣🥲

  • @rajashekharsajjan9250
    @rajashekharsajjan9250 2 года назад

    Miss you sir

  • @jayalakshmi8067
    @jayalakshmi8067 Год назад

    💯 nija sir

  • @ಸಾಗರ್ಗೌಡ-ಸ6ವ
    @ಸಾಗರ್ಗೌಡ-ಸ6ವ 2 года назад +5

    🙏🙏

  • @ramesh-he1ni
    @ramesh-he1ni 2 года назад +4

    Life is 80 year

  • @maheshgbudaki7635
    @maheshgbudaki7635 2 года назад +5

    ಆ ಊರಿನ ಹೆಸರು ಗೋಟುರ್ ... ಹುಕ್ಕೇರಿ ತಾಲೂಕಿನಲ್ಲಿದೆ......

  • @shivaliga7508
    @shivaliga7508 2 года назад +5

    Sir namaskar.

  • @vinayasoans5923
    @vinayasoans5923 2 года назад +2

    Chennagide sir 🙏

  • @surishetty39
    @surishetty39 2 года назад +7

    Vishnuvardhan bhage keli

  • @nagarajado
    @nagarajado 2 года назад +7

    Unfortunate death of kalpana

    • @wowser2153
      @wowser2153 2 года назад

      It is a warning for successful career women to be careful around cunning men

  • @ChandanKumar-ok6jl
    @ChandanKumar-ok6jl 2 года назад +6

    👌👌👌👌

  • @mbgowda-manjulahr3877
    @mbgowda-manjulahr3877 2 года назад +3

    Estu anubhavada maathugalu sir nimdu 🙏🏻

  • @fakkirappasangappanavar2670
    @fakkirappasangappanavar2670 2 года назад +1

    🙏👌🙏👏

  • @rockers8433
    @rockers8433 2 года назад +7

    Kalapana is great actor don't tell uncessery rajesh sir she is great

    • @Deepikapoojary95
      @Deepikapoojary95 2 года назад +9

      Avrgintha jaasthi nimg gotthaa

    • @yuvarajh.p8076
      @yuvarajh.p8076 2 года назад +1

      @@Deepikapoojary95 super reply

    • @wowser2153
      @wowser2153 2 года назад

      It is a warning for successful career women to be careful around cunning men

  • @hannahjones....bangaloreth5591
    @hannahjones....bangaloreth5591 2 года назад +2

    Elizabeth Taylor

  • @hnbabu39
    @hnbabu39 2 года назад

    Sar, nimma spashta kannada matugalige salam.

  • @anandaprasad4124
    @anandaprasad4124 2 года назад +2

    Entha maathu anna jeewana bagge helidiri

  • @shivakumarshilavant7930
    @shivakumarshilavant7930 2 года назад +2

    Broud knowledge I cinema rang

  • @hannahjones....bangaloreth5591
    @hannahjones....bangaloreth5591 2 года назад +3

    Men spoil women in Film industry and blame them