Senior Actor Rajesh : ಮಂಜುಳಾ ದುರಂತ ಸಾವಿನ ಹಿಂದಿನ ಕಥೆ ಹೇಳಿದ ಹಿರಿಯ ನಟ ರಾಜೇಶ್ |Tv9 Kannada

Поделиться
HTML-код
  • Опубликовано: 20 окт 2024
  • ಹಿರಿಯ ನಟ ರಾಜೇಶ್ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಪ್ರತಿಭಾವಂತ ನಟ. ನಾಯಕನಟನಾಗಿ, ಪೋಷಕನಟನಾಗಿ ಕನ್ನಡ ಚಿತ್ರಪ್ರೇಮಿಗಳ ಮನಸೋರೆಗೊಂಡಿರೋ ರಾಜೇಶ್ ತಮ್ಮ ಜೀವನದ ಹಾದಿಯನ್ನ ಮೆಲುಕು ಹಾಕಿದ್ದಾರೆ ನೋಡಿ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #Rajesh #Sandalwood #Senioractor #Arjunsarja #Asharani #ranimaharani #Ambi #Vishnuvardhan #Ambareesh #shankarnag #rajkumar #Shivanna
    TV9 Kannada | Kannada News | Latest Kannada News |
    Credits: # Entertainment| #mangalarajgopal/Producer | #Girish /Editor | #TV9D

Комментарии • 324

  • @manooru34
    @manooru34 2 года назад +30

    ಆಹಾ... ಬೇರೆ ಎಲ್ಲಾ ವಿಚಾರಕ್ಕಿಂತಲೂ ತಮ್ಮ ಸುಸಂಸ್ಕೃತ ಮಾತುಗಳನ್ಙು ಕೇಳುವುದೇ ಚಂದ. ಅಂಥ ಚಂದ ಮಾತಿನ ಒಂದಂಶವನ್ನಾದರೂ ನನ್ನ ಮಾತು, ಕೃತಿಗಳಲ್ಲಿ ರೂಢಿಸಿಕೊಳ್ಳುವಂತಾದರೆ ಖಂಡಿತವಾಗಿಯೂ ಈ ಬದುಕಿಗೊಂದು ಸಾರ್ಥಕತೆ..🙏🙏

  • @nijaswaroop9439
    @nijaswaroop9439 2 года назад +297

    ಕನ್ನಡದ ಲೆಜೆಂಡರೀ ನಟರು ಈ ವಯಸ್ಸಲ್ಲೂ
    ಎಷ್ಟು ಚೆನ್ನಾಗಿ ಕನ್ನಡ ಸ್ಪಷ್ಟವಾಗಿ ಮಾತನಾಡುತಿದ್ದಾರೇ
    ಗ್ರೇಟ್ ಸರ್

  • @LavanyaM-v8v
    @LavanyaM-v8v Месяц назад +1

    ಮಂಜುಳ, ಅವರೊಬ್ಬ ಅತ್ಯದ್ಭುತ ಕಲಾವಿದೆ
    ಮರೆಯಲಾಗದ ಅಭಿನೇತ್ರಿ 🙏

  • @tulasinaveen5019
    @tulasinaveen5019 2 года назад +23

    ನಿಮ್ಮ ಕನ್ನಡ ಪದಬಳಕೆ ಅದ್ಭುತ ಸರ್.
    . ನಿಜಕ್ಕೂ ಅರ್ಜುನ್ ಸರ್ಜಾ ಫಾಮಿಲಿ ಗ್ರೇಟ್

  • @murthyrao6837
    @murthyrao6837 Год назад +8

    ಕಲಾಮಯೂರಿ ಮಂಜುಳಾ ಅವರ ವೈಯಕ್ತಿಕ ಬದುಕು ತುಂಬಾ ನೋವಿನಿಂದ ಕೂಡಿದ್ದರೂ, ಕಲಾವಿದೆಯಾಗಿ ಅವರು ಒಬ್ಬ ಅತ್ಯದ್ಭುತ ಕಲಾವಿದೆ 👌

  • @rajashekhars6260
    @rajashekhars6260 2 года назад +74

    ಎಲ್ಲಾ ವಿಧಿ ಆಟ.... ಅಂತು ನಿಮ್ಮನ್ನು ನೋಡಿ ತುಂಬಾ ಸಂತೋಷವಾಹಿತು ರಾಜೇಶ್ sir.

  • @prasadvikram4034
    @prasadvikram4034 2 года назад +104

    ಅನುಭವದ ಮಾತು ಕೇಳದೆ ಹೋದಾಗ ಆಗುವ ದುರಂತ.

  • @itsmeprabhu8
    @itsmeprabhu8 2 года назад +39

    Kalamadyama living legend Rajesh take interview , the pure gentleman of golden Era , he has lot's of beautiful memories of our Kannada industry u ppl always forget

  • @GopalaP-j4x
    @GopalaP-j4x Год назад +3

    ಕೇವಲ 10- 12 ವರ್ಷಗಳ ಸಿನಿಮಾಗಳಲ್ಲಿ ಅಭಿನಯಿಸಿದ ಮಂಜುಳ ಮೇಡಂ ಅವರ ಸಾಧನೆ ನಿಜಕ್ಕೂ ಅದ್ಭುತ 👌👌👌❤️👌

  • @shridharashridhara4902
    @shridharashridhara4902 2 года назад +39

    ಕಲಾತಪಸ್ವಿ ರಾಜೇಶ್ ರವರು,,, ಅಭಿನೇತ್ರಿ ಮಂಜುಳರವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು,

  • @ArchanaB-r5w
    @ArchanaB-r5w Месяц назад +1

    ಮಂಜುಳ, ಅತ್ಯುತ್ತಮ ಕಲಾವಿದೆ 🙏

  • @DanielCosta-wc9gb
    @DanielCosta-wc9gb 3 месяца назад

    ಮಂಜುಳ, ರಾಜೇಶ್ ಜೋಡಿ ದೇವರ ಗುಡಿ ಚಿತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ 🙏🙏🙏

  • @JamesSSequera
    @JamesSSequera 2 месяца назад +1

    Manjula, an actress with her beauty, performance and diversity is yet to be found in Kannada cinema

  • @bhavana8005
    @bhavana8005 Год назад +5

    ಎಂದೆಂದಿಗೂ ಮರೆಯಲಾಗದ ಮಹಾನ್ ಕಲಾವಿದೆ ದುರ್ಗಿ ಮಂಜುಳ ಅಮ್ಮ 👌

  • @Yenobekuninage
    @Yenobekuninage 2 года назад +31

    ಯಾರಿಗೂ ಗೊತ್ತಿಲ್ಲದ ವಿಚಾರ ರಾಜೇಶ್ Sir ರವರ ಬಾಯಿಯಲ್ಲಿ ಹಿತಿಹಾಸವಾಗುತ್ತಿದೆ... ಧನ್ಯೋಸ್ಮಿ.. 🙏

    • @nitinnaikankola7573
      @nitinnaikankola7573 2 года назад

      ಇತಿಹಾಸ

    • @venktesh6600
      @venktesh6600 Год назад

      @@nitinnaikankola7573 ಹೌದು ನಿತಿನ್, ಈ ಒಂದು ಪದದಿಂದ ಇವರ ಕನ್ನಡ ವಾಕ್ಯ ಚಿತ್ರನ್ನಾವಾಯಿತು.

  • @parshuramrkattimanikattima5705
    @parshuramrkattimanikattima5705 2 года назад +69

    ಗ್ಯಾಸ್ ಸಿಲಿಂಡರ್ ಸ್ಫೋಟ ಎಂದೆ ನಾನು ತಿಳಿದುಕೊಂಡಿದ್ದೆ ಸರ್ ,
    ಮಂಜುಳಾ ರವರ ಅಣ್ಣ ಸರಿಯಾಗಿ ಯಾಮಾರಿಸಿದ್ದಾನೆ ಲೋಫರ್....

  • @bhavana8005
    @bhavana8005 Год назад +2

    ನನ್ನ ಮತ್ತು ಮನೆಯ ಎಲ್ಲಾ ಸದಸ್ಯರ ಅಚ್ಚು ಮೆಚ್ಚಿನ ಕಲಾವಿದೆ ಮಂಜುಳ. ಅವರು ಕೇವಲ 32 ವರ್ಷಕ್ಕೆ ನಮ್ಮನ್ನು ಅಗಲಿದರು.ಮಂಜುಳ ಅವರು ಇಂದು ನಮ್ಮೊಂದಿಗೆ ಇರಬೇಕಿತ್ತು 👌

  • @suryakala4339
    @suryakala4339 2 года назад +20

    Long live Rajesh Sir, his daughter & my favourite Hero Arjun Sarja family.😊🙏

  • @sumangala4436
    @sumangala4436 2 года назад +8

    ಮಂಜುಳ 70ರ ದಶಕ ದ ಅತ್ಯುತ್ತಮ ನಟಿ. No.1 heroin of 70s

  • @gangadharabhat845
    @gangadharabhat845 2 года назад +5

    ದೇವರ ಗುಡಿ ಚಿತ್ರದಲ್ಲಿ ರಾಜೇಶ್ -ಮಂಜುಳ ಜೋಡಿಯಾಗಿ ಅಭಿನಯಿಸಿದ್ದರು. ನಾ ಬಯಸದಾ ಭಾಗ್ಯ ನನಗಾಯಿತು ಹಾಡಿನಲ್ಲಿ ಇವರ ಜೋಡಿ ಯ ಹಾಡು ತುಂಬಾ ಚೆನ್ನಾಗಿತ್ತು.

  • @ramakrishnareddyps9400
    @ramakrishnareddyps9400 2 года назад +35

    ರಾಜೇಶ್ ಸರ್ ಅವರ ಬಹುತೇಕ ಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ. ಅವರ ಸಂದರ್ಶನ ಕೇಳಿ ಖುಷಿಯಾಯ್ತು 🙏🙏🙏

  • @RakeshF-oi6hz
    @RakeshF-oi6hz 7 месяцев назад +1

    ಮಂಜುಳ, ನಮ್ಮ ದುರ್ಗಿ ಮೇತ್ತೆ ಹುಟ್ಟಿ ಬನ್ನಿ 🙏

  • @shreedhara2871
    @shreedhara2871 2 года назад +7

    ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿ ಅದ್ಭುತ ಸಾಧನೆ ಮಾಡಿದ ಮಹಾನ್ ಕಲಾವಿದೆ ಮಂಜುಳ ಅವರಿಗೆ ಪ್ರಣಾಮಗಳು

  • @IvanP-x7t
    @IvanP-x7t 8 месяцев назад +2

    ಮಂಜುಳ ನಮ್ಮ ಮನೆಯವರೆಲ್ಲರ ಮೆಚ್ಚಿನ ಕಲಾವಿದೆ. ಇನ್ನಷ್ಟು ದಿನ ಬಾಳಿ ಬದುಕಬೇಕಿತ್ತು 👌

  • @VIJAYAKUMAR-ji8ph
    @VIJAYAKUMAR-ji8ph 2 года назад +22

    Rajesh sir spoke the really truth about manjula

  • @SRbengaluru
    @SRbengaluru 2 года назад +34

    I feel my grand pa is talking .. that age people are good story tellers ..

  • @divyatn9746
    @divyatn9746 2 года назад +18

    Wow rajesh sir nodi thumba happy aytu. great family legendary actor sir sullu helolla nija keli bejar aytu 😔🙏

  • @Pink_.worl123
    @Pink_.worl123 2 года назад +12

    ಅವರ ಕನ್ನಡ ......ಪರಭಾಷೆಯ ಛಾಯೆಯೆ ಇಲ್ಲದ ಸುಂದರ ಮಾತುಗಳು

  • @georgesouza8661
    @georgesouza8661 Год назад +4

    Manjula madam was the first lady superstar of Kannada film industry.

  • @vireshmulimani3773
    @vireshmulimani3773 2 года назад +23

    ಸದ್ಗುರು ಸಿದ್ದಾರೂಢರ ಪಾತ್ರವನ್ನು ಚೆನ್ನಾಗಿ ಮಾಡಿದ್ದೀರಿ ಸರ್ ನಿಮಗೆ ಸದ್ಗುರು ಸಿದ್ದಾರೂಢರು ಆಯುಷ್ ಆರೋಗ್ಯ ಚೆನ್ನಾಗಿರಲಿ

    • @roarer638
      @roarer638 2 года назад +1

      Yava movie sir.. pls thilisi

    • @m.bbharath3643
      @m.bbharath3643 2 года назад +1

      @@roarer638 ಶ್ರೀ ಸಿದ್ಧಾರೂಢ ಮಹಾತ್ಮೆ ಕನ್ನಡ ಚಲನಚಿತ್ರ

  • @VinutaM-o8z
    @VinutaM-o8z 3 месяца назад

    ಮಂಜುಳಾ, ನನ್ನ ಅಚ್ಚುಮೆಚ್ಚಿನ ಕಲಾವಿದೆ 🙏

  • @manjuladeviks2505
    @manjuladeviks2505 2 года назад +42

    True teller person, Kalathapasvi, 🙏.

  • @Induhk
    @Induhk 2 года назад +19

    ರಾಜೇಶ್ ಅಪ್ಪಾಜಿ ನಮಸ್ತೆ 🙏🙏💐💐

  • @DavidSeq-z3d
    @DavidSeq-z3d 8 месяцев назад +1

    ಮಂಜುಳ, ನಮ್ಮ ಕರುನಾಡಿನ ಹೆಮ್ಮೆಯ ಕಲಾವಿದೆ 🙏👌🙏

  • @sushmac5154
    @sushmac5154 2 года назад +20

    Very true and heartly speaking

  • @pradeep5805
    @pradeep5805 7 месяцев назад

    Rip to this man who made our kannada industry beautiful by his acting and one of the underrated who made movies in early 60s...🙏

  • @guptagaministopthis5373
    @guptagaministopthis5373 2 года назад +15

    Nivu helodu spastavagide best matu . eaglu nimm movies and song's easta sir 👌👌👌👌🙏🙏🙏👏👏👏

  • @SwapnaRao-mp7fs
    @SwapnaRao-mp7fs Год назад +1

    My all time favourite artist, fabulous and vrsatile Manjula madam

  • @RakeshF-oi6hz
    @RakeshF-oi6hz 7 месяцев назад

    ಮಂಜುಳ, ನಮ್ಮ ಮನಸ್ಸು ಕದ್ದ ಚೆಂದುಳ್ಳಿ ಚೆಲುವೆ 🙏🙏🙏

  • @nagaratnapujar3954
    @nagaratnapujar3954 2 года назад +4

    ಅದ್ಬುತ ನೆನಪಿನ ಶಕ್ತಿ,ಕನ್ನಡ ನಿಮ್ಮ ಬಾಯಲ್ಲಿ ಮಧುರವಾಗಿ ಹೊರಹೊಮ್ಮುತ್ತದೆ ಅಂಕಲ್

  • @meenaramanna.24
    @meenaramanna.24 2 года назад +21

    ನಿಮ್ಮ..ಮಾತು..ಕೇಳಿ..ತುಂಬಾ.
    ಸಂತೋಷ ಆಯ್ತು ಸರ್

  • @DavidSeq-z3d
    @DavidSeq-z3d 7 месяцев назад

    Manjula Madam 🙏🙏🙏👌🙏

  • @seetha4688
    @seetha4688 Год назад +1

    ಮಂಜುಳ, ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್🤭

  • @balagondapatil1675
    @balagondapatil1675 2 года назад +6

    सर .. बहुत दिनोके बाद आपको सुनने .देखने को मिला धन्यवाद सर....

  • @chandrasani619
    @chandrasani619 2 года назад +20

    ಮಂಜುಳನ ತಂದೆ ಪೋಲಿಸ ಅಧಿಕಾರಿಗಳು ಎಂದು ಹೇಳಿದಿರಿ. ಮಗಳ ಭವಿಷ್ಯ ಕುರಿತು ಅವರು ಯಾಕೆ ಆಸಕ್ತಿ ವಹಿಸಲಿಲ್ಲ ಸರ್.

  • @vardhamanhaunshi1411
    @vardhamanhaunshi1411 2 года назад +19

    Rajesh one of the best Kannada actress

    • @anitaranin5249
      @anitaranin5249 2 года назад +7

      Actor not actress

    • @mrshankara
      @mrshankara 2 года назад +1

      @@anitaranin5249 mostly "autocorrect" problem ಅನ್ಸುತ್ತೆ! :) ಆಗುತ್ತೆ ಒಂದೊಂದು ಸಲ.

    • @9a2b
      @9a2b 2 года назад +1

      @@anitaranin5249 hogli bidi type maaduvaga by mistke agi elru maadthare

  • @BharathiS-oh7gl
    @BharathiS-oh7gl 6 месяцев назад

    ಮಂಜುಳಾ, ಅವರನ್ನು ಎಂದೆಂದಿಗೂ ಮರೆಯಲಾರೆವು 👍

  • @jayaramk6357
    @jayaramk6357 2 года назад +3

    Shree Rajesh sir I am always memorising yours good acting like Tamil Shivaji Ganesh sir......... JaishriRam

  • @adithyalokesh4209
    @adithyalokesh4209 2 года назад +4

    ಮಂಜುಳಾ ಅವರ ಅಣ್ಣ ಅತ್ತಿಗೆಯರ ನಾಚಿಕೆಯಾಗುವುದಿಲ್ಲವೇ ನಿಮಗೆ ರೀಲ್ ಸುತ್ತುತ್ತಿದ್ದರೆ ಕಲಾಮಾಧ್ಯಮದಲ್ಲಿ ಕಲಾ ತಪಸ್ವಿ ರಾಜೇಶ್ ರವರು ನಿಜವಾಗಲೂ ಹೇಳುತ್ತಿದ್ದಾರೆ ಅವರು ಯಾವಾಗಲೂ ನಿಜವನ್ನೇ ಹೇಳುತ್ತಾರೆ ನಿಮಗೆ ಬಂಧುಗಳಾಗಿ ಆಸ್ತಿ ಚೆನ್ನಾಗಿ ಸಿಕ್ಕಿತು ಅಲ್ಲವೇ

  • @manjunathr5672
    @manjunathr5672 2 года назад +21

    LATE LEGENDARY ACTOR MANJULA AVARA TARLENANMAGA
    KALA MAADYAMADALI BARI HOLLU
    BITTA, NIJAVAADA SATYAVAADA
    MAATHU SENIOR ACTOR RAJESH
    HELLIRUVUDU 100 KE 100 SARIYAAGIDE. 🙏🙏🙏.

  • @hildamascarenhas206
    @hildamascarenhas206 2 года назад +2

    Great sir Mr.Rajesh 🙏

  • @kittiappu4816
    @kittiappu4816 2 года назад +3

    ಕಲಾತಪಸ್ವಿ ಡಾ ರಾಜೇಶ್ ಸರ್ ನಿಮ್ಮನ್ನ ಅಣ್ಣಾವ್ರ ಚಿತ್ರಗಳಲ್ಲಿ ನೋಡುವುದೇ ಒಂದು ಚಂದ.

  • @BharathiS-oh7gl
    @BharathiS-oh7gl 6 месяцев назад

    ಮಂಜುಳಾ ಅಕ್ಕ ಮತ್ತೆ ಹುಟ್ಟಿ ಬನ್ನಿ 🙏

  • @seetha4688
    @seetha4688 2 года назад +3

    ಮಂಜುಳ ಅಕ್ಕ ಇವತ್ತು ಬದುಕಿ ಇದ್ದಿದ್ದರೆ ಬಹಳ ಸಂತೋಷ ವಾಗುತಿತ್ತು. ಪ್ರತಿಭಾವಂತ ಕಲಾವಿದೆ.

  • @saleembasha1043
    @saleembasha1043 2 года назад +13

    ***** raajesh sir...Nimmanenapina shakthige........🙏👏👏👏👏👏👏❤💖🖤💚💙💗🧡💛*****

  • @dr.shiddalingeshwarayyavas198
    @dr.shiddalingeshwarayyavas198 2 года назад +3

    Rajesh sir simply u r great 😃🙏

  • @venkateshreddygowramma4792
    @venkateshreddygowramma4792 5 месяцев назад

    Very good sir Rajesh sir I am very happy to see you

  • @sunilht1990
    @sunilht1990 2 года назад +104

    ರಾಜೇಶ್ ಅವರನ್ನು ನೋಡಿ ಸಂತೋಷವಾಯಿತು

  • @Navya-u1m
    @Navya-u1m Год назад

    ಮಂಜುಳಾ ಅವರು ಸೌಂದರ್ಯದ ಜೊತೆಗೆ ಅಭಿನಯದಲ್ಲಿ ಯೂ ಬಹು ದೊಡ್ಡ ಕಲಾವಿದೆ 🙏

  • @mbgowda-manjulahr3877
    @mbgowda-manjulahr3877 2 года назад +11

    Nimantha kalavidaranna nodi tumba khushi aytu Rajesh avare nim sinimagalanna eglu nodtini adhbuta natane Nim voice 👌 Nim anta vaiktigalinda kannada bhashe kelodu andre adu namma punya sir

  • @nithingowda-su3nx
    @nithingowda-su3nx 4 месяца назад

    Rajesh sir great salute to you

  • @harish-yd1dr
    @harish-yd1dr 2 года назад +17

    Super Rajesh sir your wonderful speech

  • @lakshmi5natarajan
    @lakshmi5natarajan 2 года назад +18

    really every women should have father/brother/friend like rajesh sir, now a days no one advice like this, in today's time every one says, yes you are right, you can never be wrong, you should try and do it,,,,, why u think in negative ways, life is getting wasted just not able to make right decision at right time, ppl around us are playing with our emotions to hurt and they search for such ppl who have fallen in life already, just unfair......

  • @shilpapattanashetti7082
    @shilpapattanashetti7082 2 года назад

    ಕನ್ನಡ ಸ್ಪಷ್ಟವಾಗಿದೆ sir ನಿಮ್ಮದು, ನಾವೆಲ್ಲಾ ಕಲಿಬೇಕು ಹ್ಯಾಗೆ ಉಚ್ಚಾರಣೆ ಮಾಡಬೇಕು ಅಂತ

  • @narasimhamurthy33
    @narasimhamurthy33 2 года назад +1

    I miss you l love you manjulamma

  • @tanuteju5640
    @tanuteju5640 2 года назад +13

    Legend ❤

  • @kadabaviswanath801
    @kadabaviswanath801 2 года назад +21

    Wonderful lesson for all who falls in love with wrong people

    • @venktesh6600
      @venktesh6600 Год назад

      who "marries" is correct term. Love is different getting married is different.

  • @sandhyagudigar4618
    @sandhyagudigar4618 2 года назад +5

    ರಾಜೇಶ್ ಸರ್ ನೀವು ನೂರು ಕಾಲ ಚೆನ್ನಾಗಿ ಬಾಳಿ 🙏🙏🙏

  • @sulochanashetty502
    @sulochanashetty502 2 года назад +2

    Wow sir tumba telivalike ullavaru. Evattina genarationer nimma matu dari Deepa.

  • @vijayasheelachakrapani6784
    @vijayasheelachakrapani6784 2 года назад +1

    Suuuper papa manjula sir nivu devuru

  • @sunithas7437
    @sunithas7437 2 года назад +2

    Nimanna noduva aase ettu sir , nimma maatu keli tumba santhosha aaytu sir 🙏

  • @kalaivanik6950
    @kalaivanik6950 2 года назад +6

    Rajesh sir is a great artist

  • @deepakn2881
    @deepakn2881 2 года назад +5

    Adake helodu dodavaru irbeku antu manyeli industry nalu irebeku...devaranta manasu Namma Rajesh sir...🙏🙏🙏🙏🙏

  • @raghavendram7360
    @raghavendram7360 2 года назад +14

    This story is different from what her family members tell...

  • @maheshgoldenfan3808
    @maheshgoldenfan3808 2 года назад +5

    Senior artist rest in peace 😓

  • @monumonu2517
    @monumonu2517 2 года назад +67

    ಕಲಾಮಾಧ್ಯಮದಲ್ಲಿ ಮಂಜುಳ ಅವರ ಇಡೀ ಕುಂಟುಂಬದವರೆ ಮಾತನಾಡಿದ್ದಾರೆ but ಅವರು ಹೇಳಿದ ಕತೆಯೇ ಬೇರೆ ಇದೆ...

    • @premashredhar8793
      @premashredhar8793 2 года назад +34

      ಮಂಜುಳ ಮನೆಯವರು ಗಾತುಕರು
      ಅವಳ ಆಸ್ತಿನ ತಿಂದು ತೇಗುತಿದಾರೆ ಮಗನಿಗೂ ಕೊಡದೆ

    • @lmnrao
      @lmnrao 2 года назад +13

      @@premashredhar8793 correct.. Eshtu ketta jana andre.. Manjula samadhige ondu tagadu sheet neralu kooda illa.. Galeeju..kasa tumbi anaathavaagi biddide.. Aasti tinnoke beku ashte..kruura jana.. 😢😢😢😢

    • @dharmashreenagaraj
      @dharmashreenagaraj 2 года назад +1

      Howdu idu sullu anisthide

    • @monumonu2517
      @monumonu2517 2 года назад +1

      @@shamsundar1245 true 😁

    • @Haripriya_Murthi
      @Haripriya_Murthi 2 года назад

      @@shamsundar1245yes

  • @vaniraamu2595
    @vaniraamu2595 2 года назад

    Rajesh sir great speaking ❤️🥰 manjula mam 😣🥲😭

  • @shridharsankeshwari1247
    @shridharsankeshwari1247 2 года назад +6

    Sir,,, hats off sir nimmantha,,,,sistina sipayi. Innumunde,,,,yaaru baralla sir

  • @Lakshmi-bh5yk
    @Lakshmi-bh5yk 2 года назад +1

    ಅಯ್ಯೋ ದೇವ್ರೆ ಪಾಪ😭😭🥺🥺 ಸರ್ 🙏🙏🙏🙏

    • @kishorekulkarni8258
      @kishorekulkarni8258 Год назад

      Paapa yaake yella pre planned aagirutte 👍. Yellavu vidhiyata

  • @NawazKhan-vc3rb
    @NawazKhan-vc3rb 2 года назад +36

    ಕಲಾಮದ್ಯಮದಲ್ಲಿ ಅವರ ತಮ್ಮನ ಇಂಟರ್ವ್ಯೂ ನೋಡಿ. ಬೇರೆ ಥರ ಇದೆ

    • @lmnrao
      @lmnrao 2 года назад +22

      Manjula samadhi anaathavaagi biddirodu nodidre gottaagolve.. Aa tamma entavnu anta.. Manjula Aasti tindu tegtidaare ashte..

    • @somashekara6122
      @somashekara6122 2 года назад +6

      ಹೌದು

    • @salmamathin9587
      @salmamathin9587 2 года назад +3

      Howdu

    • @sumakolli5005
      @sumakolli5005 2 года назад +1

      So sad sir

    • @Tsb1974
      @Tsb1974 2 года назад +3

      ಹೌದು. ಆ ವಯ್ಯ ಮತ್ತು ಮಂಜುಳನ ಅತ್ತಿಗೆ ಬೇರೇನೇ ಕಥೆ ಹೇಳಿದ್ದಾರೆ .....

  • @vminjo1995
    @vminjo1995 2 года назад +1

    Different story but Manjula brother said difference story 😔

  • @srudramurthy5173
    @srudramurthy5173 5 месяцев назад

    Real information about manjula

  • @Manju635v
    @Manju635v 2 года назад +21

    ಸರ್ ನೀವೂ ಇನ್ನೂ ನೂರು ಕಾಲ ಚನ್ನಾಗಿರಿ

  • @gangadharn4211
    @gangadharn4211 3 месяца назад

    Supeer sir

  • @lmnrao
    @lmnrao 2 года назад +39

    Rajesh avrantaha hiriya vyakti sullu yaake maataadtaare.. Avra maatu satya.. Bere channel alli manjula family baree sullina story reel suttidaare ashte.. Selfish people.. Spoiled her life.. 😞😞

  • @nagesh9823
    @nagesh9823 2 года назад +105

    Kalamadyama ದಲ್ಲಿ ಮಂಜುಳ ರವರ ಅಣ್ಣ ಚೆನ್ನಾಗಿ ಬುರುಡೆ ಬಿಟ್ಟಿದ್ದಾನೆ

    • @roastar302
      @roastar302 2 года назад +2

      Haa bro

    • @Haripriya_Murthi
      @Haripriya_Murthi 2 года назад +2

      Yes bro

    • @kicchamuttu29
      @kicchamuttu29 2 года назад +6

      nija baddi maga sullu helidane

    • @insightedvoice2744
      @insightedvoice2744 2 года назад +8

      Yes... ಮಂಜುಳಾ ಅವರ ಅಣ್ಣ ನಮಗೇ ಬರೀ ಸುಳ್ಳು ಹೇಳಿದ್ದಾರೆ

    • @rekhajaisimha7984
      @rekhajaisimha7984 2 года назад

      @@roastar302 ಚ್ಚಚೊಚಚಚೊೊಒಒಒಒಒಒ

  • @shilpakini-walkthroughsoul9571
    @shilpakini-walkthroughsoul9571 2 года назад +1

    such a matured actor...

  • @rekharn609
    @rekharn609 2 года назад +2

    Ee vishyane gottirallilla. Thank u sir.

  • @rajashekharsajjan9250
    @rajashekharsajjan9250 2 года назад +3

    Love u sir

  • @lakshmishreeupadhya2704
    @lakshmishreeupadhya2704 7 месяцев назад

    ಕಲ್ಪನಾ ಮಂಜುಳಾ very talented actress, ಇವರ life ಇಷ್ಟು ದುರಂತ ಆಗಿದ್ದು ವಿಷಾದನೀಯ

  • @lokeshloki7287
    @lokeshloki7287 2 года назад +4

    Super actor rajesh

  • @ajajju17
    @ajajju17 2 года назад +21

    Manjula brother in Kalamadhyama interview mentioned its accidental that gas stove turned on n manjula sufferred fire injuries .. basically not an suicide but here Rajesh sir telling diff story

    • @jo-js2tc
      @jo-js2tc 2 года назад +1

      Rajesh Sir spoke the truth, must thank him for that! 👏👏👏 May his Soul Rest in Peace! Amen! Om Shanthi Om! 🙏🙏🙏💐💐💐

    • @ishwaryashree1992
      @ishwaryashree1992 2 года назад

      This is lie....according to her brother it was a accident

    • @Manojrgulalkai
      @Manojrgulalkai 2 года назад

      What her brother and brother's wife told is true according to me, because they were present when gas blast accident took place. What actor Rajesh is telling is completely false and fabricated.

    • @venktesh6600
      @venktesh6600 Год назад

      In whatever case expecting her Brother to speak the Fact is going to be very Cruel. Question arises based on what sources Rajesh sir declaring his statement is the question here, it was customary responsible to come up with source as well in this interview.

  • @kalachandra44
    @kalachandra44 2 года назад +1

    Hello namaste rajesh sir i like ur speet about ur old life stories about manjula madam

    • @kalachandra44
      @kalachandra44 2 года назад

      I like the story about Manjula madam Rajesh sir thank you

  • @chesipa
    @chesipa 2 года назад

    ನಿಮ್ಮನ್ನ ನೋಡಿ ತುಂಬಾ ಖುಷಿಯಾಯ್ತು ಸರ್..

  • @nandeeshgowdanandeesh2126
    @nandeeshgowdanandeesh2126 2 года назад +1

    Thanks for the information sir

  • @girishbhandary7528
    @girishbhandary7528 2 года назад +1

    Rajesh sir satyavada mathu helidere neevu helida Satya mannjula satta samayadalli patrikeyalli bandittu thank you sir

  • @vandananaik5316
    @vandananaik5316 2 года назад +1

    Rajesh appaji ninmage nanna namasakaragalu🙏🙏🙏🙏

  • @rameshjayaramaiah329
    @rameshjayaramaiah329 2 года назад +9

    ONE OF THE LEGENDARY ACTOR OF GANDHADHA GUDI 🙏

  • @vijaylakshmibr2148
    @vijaylakshmibr2148 2 года назад +9

    You are legendary of kannada industry sir 🙏🙏🙏🙏🙏

  • @rishikasreereddy1620
    @rishikasreereddy1620 2 года назад +2

    Very happy to see you rajesh sir