"ನೂರೊಂದು ನೆನಪು" Life story of legendary actor Udaykumar from his son Vikram Udaykumar (PART 01)

Поделиться
HTML-код
  • Опубликовано: 9 окт 2021
  • #UdayKumar #VikramUdaykumar #NooronduNenapu #RaghuRam
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : RaghuRam.D.P
    ----------------------------------------------
    Enjoy & stay connected with us!
    ► Subscribe us : bit.ly/3uBqwmt
  • КиноКино

Комментарии • 330

  • @shashikalasn7390
    @shashikalasn7390 2 года назад +19

    ನಿಮ್ಮ ನೂರೊಂದು ನೆನಪು ಕಾರ್ಯಕ್ರಮದ ಮೂಲಕ ತೆರೆಮರೆಯಲ್ಲಿದ್ದ ಕಲಾವಿದರನ್ನು ನಮ್ಮ ಮುಂದೆ ತಂದಿರುವುದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು🙏 ರಘುರಾಮ್ ಸರ್ 🙏🙏🙏🙏

    • @raghuramdp
      @raghuramdp  2 года назад

      Ma Namaskara Biduvu madikondu karyakrama nodi nimma prethiya abhimanada mathugalanna thilisidakke Dhanyavadagalu ma🙏

  • @sukanyasuki623
    @sukanyasuki623 2 года назад +16

    ಶ್ರೀಯುತ ವಿಕ್ರಮ್ ಉದಯ್ ಕುಮಾರ್ ಅವರಿಗೆ ನಮಸ್ಕಾರಗಳು. ನಿಮ್ಮ ವಂಶವಳಿ ಬಗ್ಗೆ ತುಂಬಾ ಚೆನ್ನಾಗಿ ವಿವರಿಡುತ್ತಿದ್ದೀರಾ ಧನ್ಯವಾದಗಳು. ರಘು ರಾಮ್ ಸರ್ ತುಂಬು ಹೃದಯದ ಧನ್ಯವಾದಗಳು 🙏🏻🙏🏻. ಮುಂದಿನ ಎಪಿಸೋಡ್ ಗೆ ಕಾಯುತ್ತಿರುತ್ತೇವೆ.

    • @raghuramdp
      @raghuramdp  2 года назад +1

      Ma Namaskara Biduvu madikondu karyakrama nodi nimma prethiya abhimanada mathugalanna thilisidakke Dhanyavadagalu 🙏

  • @bhaskarhegde6804
    @bhaskarhegde6804 2 года назад +31

    ತಂದೆಯಂತೆ ಸುಸಂಸ್ಕೃತ, ಬುದ್ಧಿವಂತ, ನಿಷ್ಕಲ್ಮಶ ಹೃದಯಿ, ಮೊದಲ ಸಂದರ್ಶನದಲ್ಲೇ ತಿಳಿಯಿತು. ಒಳ್ಳೆಯ ಕಾರ್ಯಕ್ರಮ. ಹೀಗೇ ಮುಂದುವರೆಸಿ.

    • @raghuramdp
      @raghuramdp  2 года назад +3

      Tumbu Hrudayada Dhanyavadagalu Bhaskar sir nimma prethiya mathugalige 🙏

    • @bhaskarhegde6804
      @bhaskarhegde6804 2 года назад +1

      @@raghuramdp 🙏🙏

  • @VhsakarP9596
    @VhsakarP9596 2 года назад +6

    ವಿಕ್ರಮ್ ಉದಯ್ ಕುಮಾರ್ ಅವರ ಮಾತುಗಳು ಚೆನ್ನಾಗಿ ಮೂಡಿ ಬಂದಿದೆ ! ಈ ಕಂತು ಬರುವುದುಕ್ಕೆ ರಘು ರಾಮ್ ನಿಮ್ಮ್ ಶ್ರಮ ಅತ್ತಮೂಲ್ಯ . ಮುಂದೆ ಇನ್ನಷ್ಟು ಕಂತುಗಳು ಮೂಡಿಬರಲಿ ಅಂತ ವಿನಂತಿ !!!

    • @raghuramdp
      @raghuramdp  2 года назад

      Dhanyavadagalu prakash sir sakashtu vishayavanna Vikram avaru hanchikondidare samaya sikkaga nodi

  • @rajanirao2129
    @rajanirao2129 2 года назад +6

    ಎಂಥ ಅದ್ಭುತ ಕನ್ನಡ ಭಾಷೆ.... ಕೇಳೋಕೆ ಬಹಳ ಸಂತೋಷ

    • @raghuramdp
      @raghuramdp  2 года назад +1

      Ma Namaskara Dhanyavadagalu karyakrama nodidakke nimma abhipraya thilisidakke 🙏

  • @rashmims8158
    @rashmims8158 2 года назад +5

    ಕನ್ನಡ ಕೇಳೋದೇ ಒಂದು ಚಂದ ಅದ್ರಲ್ಲೂ ಸ್ವಚ್ಛವಾಗಿ ಮಾತಾಡೋ ಇಂತವರ ಬಾಯಲ್ಲಿ ಕೇಳೋದು ಇನ್ನು ಚಂದ, ಇವರ ಬಾಯಲ್ಲಿ ಕನ್ನಡ ತುಂಬಾ ಚನ್ನಾಗಿ ಕೇಳಿಬರ್ತಿದೆ 🙏🙏. ಕಂಗ್ಲಿಷ್ ಆಗಿರೋ ಇ ಕಾಲದಲ್ಲಿ ಪಹರೆ,ನಿಕರವಾಗಿ,ಹೆಗ್ಗಳಿಕೆ ಇಂತ ಪದಗಳು ಕೇಳೋದು ಅಂದ್ರೆ ಸುಮ್ನೆ ಅಲ್ಲ

    • @raghuramdp
      @raghuramdp  2 года назад +1

      Ma Namaskara Dhanyavadagalu karyakrama nodi nimma prethiya abhipraya thilisidakke 🙏

  • @manjulamp6357
    @manjulamp6357 2 года назад +2

    ನೀವು ಅತಿಥಿಗಳಿಗೆ ಮಾತನಾಡಲು ಅವಕಾಶ ಕೊಡುತ್ತೀರಿ ಮಧ್ಯೆ interfere ಆಗಲ್ಲ ಅದರಿಂದ ಪೂರ್ಣ ವಿವರ ಹೊರಬರುತ್ತದೆ.really super thanks a lot

    • @raghuramdp
      @raghuramdp  2 года назад

      Ma Namaskara Thanku vry much karyakrama nodidakke hagu nimma prethiya abhipraya thilisidakke 🙏

    • @manjulamp6357
      @manjulamp6357 2 года назад

      @@raghuramdp nimminda naanu kalakesari udayakumar avara abhimaaniyade. Dinakkondarante avara film noduttiddene🙏

  • @suushmasuvidha
    @suushmasuvidha 2 года назад +5

    ಮೊದಲಿಗೆ ಧನ್ಯವಾದಗಳು ರಘು ಸರ್ .... ಕೆಲ interviev ಗಳಲ್ಲಿ ಇವರ ಬಗ್ಗೆ ಇಲ್ಲಸಲ್ಲದ ಕೆಟ್ಟ ಅಪಪ್ರಚಾರ ಮಾಡಿದ್ದಾರೆ ... ತುಂಬಾ ಧನ್ಯವಾದಗಳು ಬ್ರಹ್ಮಾಂಡ ಗುರುಗಿಗಳಿಗೆ

    • @raghuramdp
      @raghuramdp  2 года назад +2

      Biduvu madikondu karyakrama nodi nimma prethiya abhimanada abhipraya thilisidakke nimagu Nanna Hrudayada poorvaka Dhanyavadagalu 🙏

  • @roopam.j4236
    @roopam.j4236 2 года назад +4

    ನಿಮ್ಮ ವಂಶದ ಬಗ್ಗೆ ಸಂಕ್ಷಿಪ್ತ ಅಚ್ಚುಕಟ್ಟಾಗಿ ಅತಿ ಸ್ವಷ್ಟ ಕನ್ನಡದಲ್ಲಿ ಪರಿಚಯಿಸುವ ಪ್ರಯತ್ನ ನಿಜವಾಗಿಯೂ ಸಂತೋಷವಾಯಿತು ಅಭಿನಂದನೆಗಳು 💐🙏

    • @raghuramdp
      @raghuramdp  2 года назад

      ಮ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು 🙏

  • @svsprasadacharya4998
    @svsprasadacharya4998 2 года назад +4

    ವಿಕ್ರಂ ಸಾರ್ ನಿಮ್ಮ ಪೂರ್ವಿಕರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು 🙏 ಹಾಗೂ ನಮ್ಮ ಕಲಾಕೇಸರಿಯವರ ಕನ್ನಡ ಭಾಷೆಯ ಉಚ್ಚಾರಣೆ ಮತ್ತು ಅವರ ಕಂಚಿನ ಕಂಠವನ್ನು ಮರೆಯಲು ಸಾಧ್ಯವೇ🙏

    • @raghuramdp
      @raghuramdp  2 года назад

      ನಿಜ ಸರ್ ನಿಮ್ಮ ಮಾತುಗಳು ಪ್ರಸಾದ್ ಸರ್ 👍ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏

  • @natarajub3154
    @natarajub3154 2 года назад +5

    ತುಂಬಾ ಸ್ಪಷ್ಟವಾಗಿ, ಅರ್ಥಪೂರ್ಣವಾಗಿ ಮಾತನಾಡುತ್ತಾರೆ. ಅವರಿಗೂ, ಅವರನ್ನು ಪರಿಚಯಿಸಿದ ನಿಮಗೂ🙏

  • @AbdulMajeed-81
    @AbdulMajeed-81 2 года назад +14

    Thank you so much sir for starting this udaykumar sir's series...

    • @raghuramdp
      @raghuramdp  2 года назад

      My Pleasure Abdul sir 🙏

  • @mohanbp8004
    @mohanbp8004 2 года назад +21

    Very very knowledgeable, decent and brilliant man . The genes has carried on to hime

    • @raghuramdp
      @raghuramdp  2 года назад

      Yes Mohan avare vry true

    • @nagarathnarao9603
      @nagarathnarao9603 2 года назад

      pp

    • @chandrasekharcv2370
      @chandrasekharcv2370 2 года назад

      A

    • @bharathu1
      @bharathu1 2 года назад

      @@raghuramdp
      Hello
      Any chance of knowing about actor Satish
      He had acted in Akasmika as madhavi's brother Anthony
      Pls share

  • @shivaputrappabalutagi6708
    @shivaputrappabalutagi6708 2 года назад +2

    ಕಲಾಕೇಸರಿ ಉದಯಕುಮಾರ್ ಜೀವನಗಾಥೆ ತುಂಬಾ ಕುತೂಹಲಭರಿತವಾಗಿದೆ ...ಒಳ್ಳೆಯ ಎಪಿಸೋಡ್ ಸಾರ್....👌👌👍👍

  • @vanethajayu3912
    @vanethajayu3912 2 года назад +10

    ತುಂಬಾ ಅದ್ಭುತ ವಾದ ವಿವರಣೆ, ತುಂಬಾ ಶ್ಲಾಘನಿಯ ವಾದುದು

    • @raghuramdp
      @raghuramdp  2 года назад

      Tumbu Hrudayada Dhanyavadagalu nimma prethiya mathugalige 🙏

  • @sudhapadmanabha9771
    @sudhapadmanabha9771 2 года назад +8

    ಎಷ್ಟು ಸ್ಪಷ್ಟವಾದ ಕನ್ನಡ ಕೇಳಲು ಬಲು ಚೆನ್ನ 🙏🙏

    • @govindacharyat4033
      @govindacharyat4033 2 года назад

      Namma Kannada Chitra Ranga nammalli iruva dimanta pratibegalanna tulidu anya rige mane haakodanna nillisabeku.

  • @gowda0230
    @gowda0230 2 года назад +5

    ತುಂಬಾ knowledgeable person ವಿಕ್ರಂ ಅವರು. ಧನ್ಯವಾದಗಳು ರಘು sir

    • @raghuramdp
      @raghuramdp  2 года назад +1

      Karthik avare Namaskara karyakrama nodidakke nimagu Dhanyavadagalu 🙏

  • @shanthaprabhakar6286
    @shanthaprabhakar6286 2 года назад +3

    ಸುಸಂಸ್ಕೃತ ಮನೆತನ 👏👏ನಿಮ್ಮ ಕುಟುಂಬದ ಇತಿಹಾಸ ಕೇಳಿ ಸಂತೋಷ ವಾಯಿತು🙏🙏🌷🌷

    • @raghuramdp
      @raghuramdp  2 года назад

      Dhanyavadagalu ma karyakrama nodi nimma abhipraya thilisidakke 🙏

  • @dryogeshshetty
    @dryogeshshetty 2 года назад +3

    ಅದ್ಭುತ ಕನ್ನಡದ ವಾಕ್ಝರಿ. ನಮ್ಮ ಇಂದಿನ ವಾಹಿನಿಗಳು ಹಾಗು ನಿರೂಪಕರು ವಿಕ್ರಂ ರವರಿಂದ ಕಲಿಯಬೇಕು

    • @raghuramdp
      @raghuramdp  2 года назад

      Dhanyavadagalu Yogesh avare Vikram sir bagge prethiya mathugalanna thilisidakke Dhanyavadagalu 🙏

  • @veerayyamathapati7594
    @veerayyamathapati7594 2 года назад +1

    ತುಂಬಾ ಸಂತೋಷವಾಯಿತು, ಕಲಾಕೆಸರಿಯ ಕುರಿತು ನೋಡಿ ನಾನು 1984 ರಲ್ಲಿ ಗಡಿನಾಡು ಕಲಬುರಗಿ ಜಿಲ್ಲೆಯ ಸೇಡಂ ನಲ್ಲಿ 1ವಾರ ಕಾಲ ಇದ್ದಾಗ ಸಂದಿಸಿದ್ದೆ ಇಲ್ಲಿನ ಕೆಲ ಪ್ರೇಕ್ಷಣಿಯ ಸ್ಥಳ ತೋರಿಸಿ ಕೊಂಡು ಬಂದ ಅವರೊಂದಿಗಿನ 1, ಭಾವಚಿತ್ರ ನನ್ನ ಅಲ್ಬಮ್ ನಲ್ಲಿರುವುದು ನಮಸ್ಕಾರ 🙏

    • @raghuramdp
      @raghuramdp  2 года назад

      Namaskara veerayya avare Dhanyavadagalu nimma prathikriye ge hagu nimma Savi nenapanna hanchikondidakke 🙏

  • @athensmajnoo3661
    @athensmajnoo3661 2 года назад +2

    ವಿಕ್ರಂ ಸರ್, ನಿಮ್ಮ ಕನ್ನಡ ಭಾಷೆಗೆ ನನ್ನದೊಂದು ಸಲಾಂ 👍👍

    • @raghuramdp
      @raghuramdp  2 года назад

      ನಮಸ್ಕಾರ ಅವರೇ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.. 🙏

  • @rukminicr8248
    @rukminicr8248 2 года назад +1

    ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತಾರೆ ಅವರ ತಂದೆ ಮಾತಾಡಿದ ಹಾಗೆ ಆಗುತ್ತೆ👌👌🙏🙏

  • @bhuvanmanju3831
    @bhuvanmanju3831 2 года назад +5

    ಸೂಪರ್ ವಿಕ್ರಮ್ ಸರ್..... ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ..... Raghuram sir... Plzzzzzzzz ask him about ವಿಶ್ವವಿಜೇತ..... He was very good actor those days.......

    • @baburam7354
      @baburam7354 2 года назад

      Same question

    • @raghuramdp
      @raghuramdp  2 года назад

      Thanku vry much for watching the video Bhuvan avare🙏

    • @baburam7354
      @baburam7354 2 года назад

      Viswajith

  • @ashar4185
    @ashar4185 2 года назад +5

    Sir....navu Anekal navre🤗 welcome to our "ರಾಗಿಯ ಕಣಜ"

    • @raghuramdp
      @raghuramdp  2 года назад +1

      Ma Namaskara Thanku vry much ma 🙏

  • @kavithapalva8870
    @kavithapalva8870 2 года назад +3

    Udaykumar sir avara bagge thumba savistharavagi barthide ansuthe . Yavagalu content based video bagge thumba hardwork madthira thank you so much much sir.

    • @raghuramdp
      @raghuramdp  2 года назад +1

      Ma Namaskara yagalu nanu mado kelasagalanna prothsahisu nimage Nanna Hrudayada poorvaka 🙏

  • @pammask2812
    @pammask2812 2 года назад +1

    ಅದ್ಭುತ ವಿಕ್ರಂ ಸರ್ ಮಾತುಗಳು.....ಎಷ್ಟೊಂದು ಸ್ಪಷ್ಟವಾದ, ಸುಂದರವಾದ ಕನ್ನಡ. ಕೇಳ್ತಾ ಇದ್ರೆ ಸಮಯ ಕಳೆದದ್ದೇ ಗೊತ್ತಾಗಿಲ್ಲ. ಧನ್ಯವಾದ ರಘುರಾಮ್ ಸರ್ 🙏🏻

    • @raghuramdp
      @raghuramdp  2 года назад +1

      Biduvu madikondu karyakrama nodi nimma prethiya abhimanada mathugalanna thilisidakke nimagu Nanna Hrudayada poorvaka Dhanyavadagalu 🙏

    • @pammask2812
      @pammask2812 2 года назад

      @@raghuramdp 🙏🏻

  • @geethadvkrishna6703
    @geethadvkrishna6703 2 года назад +3

    Super Raghu sir ,avara mathu spashta nishkalmashavada manasu super waiting for next episodes...

  • @sanesane8330
    @sanesane8330 2 года назад +5

    How beautifully he spoke in Kannada 👌

  • @annapoornah.r7499
    @annapoornah.r7499 2 года назад +4

    ಎಷ್ಟು ಸುಸಂಸ್ಕೃತ ವ್ಯಕ್ತಿ ಇವರು, ಅವರ ಭಾಷಾ ಜ್ಞಾನ ಅತ್ಯಂತ ಸುಂದರ

  • @pramilaambarish6897
    @pramilaambarish6897 2 года назад +4

    Excellent interview.. I suggest each and every parent and children of this generation must listen to this message.. especially those starting lines about carrying out our past, present and future. 🙏

    • @raghuramdp
      @raghuramdp  2 года назад +1

      Thanku soo much ma vry true words 🙏

  • @manjularganesh2871
    @manjularganesh2871 2 года назад

    Serial nalli daily ivaranna nodtha idhe adre ivru uday kumar avra maga antha gothirlilla nange thilisi kottidakkke nimge dhanyavadagalu nimge sir.

  • @yogibm2144
    @yogibm2144 2 года назад +7

    Thank you so much for remembering the legendary Actor Udaykumar Sir son (Vikram Udaykumar) interview and sharing memories of his father, Raghuram Sir🙏🙏🙏👍👍👍👍

    • @raghuramdp
      @raghuramdp  2 года назад

      Thanku vry much yogi avare for ur kind words 🙏

  • @suparnaraju
    @suparnaraju 2 года назад +1

    Tumba kushi aaguthe nimma prayathna old actors bagge tilisi koduvudakke

    • @raghuramdp
      @raghuramdp  2 года назад

      Ma Namaskara Thanku vry much nimma prethiya abhimanada mathugalige 🙏

  • @yogibm2144
    @yogibm2144 2 года назад +6

    Raghuram Sir, you are doing a wonderful job by doing episodes of Legendary Actors memories by interviewing thier families and it's a great pleasure and happiness to watch your each and every episodes, all the episodes are wonderful ,once again Thank You and keep doing more and more episodes please👌👌👌👌👍👍👍👍🙏

    • @raghuramdp
      @raghuramdp  2 года назад

      Yogi avare Iam really vry thankful to u because always u will spread positive energy through ur wonderful comment ✌️Thnx a lot sir

    • @wanteddracula7413
      @wanteddracula7413 2 года назад

      Love From PSM School #Psm

  • @gopinathgagrahara8464
    @gopinathgagrahara8464 2 года назад +2

    Wonderful to get started with the life of Kalakesari. Vikram sir is a wonderful guest. Thanks Raghu for this series.

    • @raghuramdp
      @raghuramdp  2 года назад

      My Pleasure 😇 Gopinath sir 🙏

  • @pramodhkumar659
    @pramodhkumar659 2 года назад +4

    ಧನ್ಯವಾದಗಳು ರಘು ರಾಮ್.

    • @raghuramdp
      @raghuramdp  2 года назад

      Karyakrama nodidakke nimagu Dhanyavadagalu pramodh sir

    • @blokesh2470
      @blokesh2470 2 года назад

      @@raghuramdp ರಘುರಾಮ್ ಅವರೇ ಉದಯಕುಮಾರ್ ಮಗ ವಿಶ್ವವಿಜೇತ ಅಂತ ನಾವು ತಿಳಿದುಕೊಂಡಿದ್ದೇವೆ ಹೌದು ಇಲ್ಲವೋ ದಯವಿಟ್ಟು ಈ ಪ್ರಶ್ನೆಯನ್ನು ಬಗೆಹರಿಸಿ ಧನ್ಯವಾದಗಳು

    • @pramodhkumar659
      @pramodhkumar659 2 года назад

      ನೀವು ಶತಾವಧಾನಿ ಗಣೇಶ್ ಗುರುಗಳನ್ನು ಸಂದರ್ಶನ ಮಾಡಿ.ಅಪರೂಪದ ಅವಧಾನ ಕಲೆಯ ಪ್ರವರ್ಥಕರು.ಅವರ ಸಂಖ್ಯೆ ನೀಡುತ್ತೇನೆ.

  • @praveen_3825
    @praveen_3825 2 года назад +2

    ಅಧ್ಬುತವಾದ ಸಂಚಿಕೆ ಮುಂದುವರೆಯಲಿ ಸರ್🙏🙏

    • @raghuramdp
      @raghuramdp  2 года назад

      Dhanyavadagalu Praveen avare nimma prethi ge🙏

  • @manjunathmanju-bk4dh
    @manjunathmanju-bk4dh 2 года назад +4

    It's not what you do...it's important how you do it .....🙏 Samskara is very important......

    • @raghuramdp
      @raghuramdp  2 года назад +1

      Well said Manjunath sir👏

  • @pavithrapavithra3453
    @pavithrapavithra3453 2 года назад +1

    Raghuram sir tq so much udaykumar sir abhinya super avara movie nodidivi thumba chanagide sir tq so much sir great work madthidara 🙏🙏🙏🙏❤❤❤❤💐💐💐💐👌👌👌👌👌👏👏👏👏👏👏

  • @abdulaleem3096
    @abdulaleem3096 2 года назад +3

    Very Very nice one 👍, A Great personality.,of a great traditional Family.Hats up to Kalakesare Uday sir.

    • @raghuramdp
      @raghuramdp  2 года назад

      Thanku vry much Abdul aleem sir for ur comment 🤝

  • @chinnuravi9123
    @chinnuravi9123 2 года назад +5

    ನಿಮ್ಮ ವೀಡಿಯೊಗಳು ನೋಡೋಕೆ ತುಂಬಾ curiosity ಎಷ್ಟು ಚೆಂದ ಒಂದೊಂದು ವಿಡಿಯೋಗಳು ಇಂಟರ್ವ್ಯೂಗಳು ಸೂಪರ್ 🙏

  • @rajarajeshwari1943
    @rajarajeshwari1943 2 года назад +6

    Good evening sir....
    Fantastic...

    • @raghuramdp
      @raghuramdp  2 года назад

      Thanku vry much ma vry gud evening 🙏

  • @RKNair-lj6vv
    @RKNair-lj6vv 2 года назад +3

    He's very good historian..and has wide knoi of his family history... wonderful man 🙏

    • @raghuramdp
      @raghuramdp  2 года назад

      Thanku vry much Nair avare🤝

  • @devraj9972
    @devraj9972 2 года назад +3

    ರಘುರಾಮ್ ನಿಮ್ಮ ತಾಳ್ಮೆ ನಿಮ್ಮ ಪ್ರಯತ್ನ ಅದ್ಭುತ

    • @raghuramdp
      @raghuramdp  2 года назад

      Tumbu Hrudayada Dhanyavadagalu Dev Raj sir nimma prethiya mathugalige 🙏

  • @girijap6663
    @girijap6663 2 года назад +6

    ಉದಯ್ ಕಿರಣ್ ಉದಯ್ ಕುಮಾರ್ ರವರ ಮೊಮ್ಮಗನಾ? ತುಂಬಾ ಸುಂದರವಾಗಿದ್ದಾರೆ.

    • @raghuramdp
      @raghuramdp  2 года назад

      Ma Namaskara Dhanyavadagalu karyakrama nodidakke 🙏

  • @vishwanathabhat1742
    @vishwanathabhat1742 2 года назад +5

    ಎಂತಹ ಸುಸಂಸ್ಕೃತ ಮಾತು.

    • @raghuramdp
      @raghuramdp  2 года назад

      Nija vishwanath avare👍

  • @Gurupalegar
    @Gurupalegar 2 года назад +4

    Superb sir

  • @deepabs1062
    @deepabs1062 2 года назад +2

    Sir my granny was also telling that we far relatives thanks to see and listen very thankful to u sir

  • @vasumathikishore3232
    @vasumathikishore3232 2 года назад +2

    Also raghu is v humble in the interview,he is gud in his facts..
    Abt family...

    • @raghuramdp
      @raghuramdp  2 года назад

      Ma Thanku vry much for ur kind & encouraging words 🤝🙏

  • @vishwanathn7313
    @vishwanathn7313 2 года назад +4

    Nice speech Vikram sir

    • @raghuramdp
      @raghuramdp  2 года назад

      Thanku Vishwanath sir for watching the episode 🙏

  • @ushabr3323
    @ushabr3323 2 года назад +4

    ಎಷ್ಟೊಂದು ಸವಿಸ್ತಾರವಾಗಿ ಹೇಳಿದರು ತುಂಬಾ ತಾಳ್ಮೆ ಇದೆ ವಿಕ್ರಮ್ ಸರ್ ಅವರಿಗೆ ಧನ್ಯವಾದಗಳು ರಘು ಸರ್

    • @raghuramdp
      @raghuramdp  2 года назад

      Ma Namaskara Tumbu Hrudayada Dhanyavadagalu nimma prethiya mathugalige

  • @nagarajudupa7639
    @nagarajudupa7639 2 года назад +2

    ಇದು ಬರೀಒಬ್ಬ ಸಾದಾರಣ ನಟನ ಪರಿಚಯ ಅಲ್ಲ. ಈ ಸಂದರ್ಶನಲ್ಲಿ ತಿಳಿದುಕೊಳ್ಳುವುದು ತುಂಬ ಇದೆ. ನಮ್ಮ ಹಿರಿಯರ ಜೀವನ ಶೈಲಿಯಲ್ಲಿ ಅರ್ಥ ಮಾಡಿಕೊಳ್ಳುವುದು ತುಂಬವಇದೆ. ಅರ್ಥ ಮಾಡಿಕೊಂಡರೆ.

  • @raghusrraghusr1255
    @raghusrraghusr1255 2 года назад +2

    Nice interview tq so much RaghuRam sir

    • @raghuramdp
      @raghuramdp  2 года назад

      My Pleasure 😇 Raghu avare anytime 👍

  • @prasadrajsimha1332
    @prasadrajsimha1332 2 года назад +2

    Uday gurucharan hero look handsome should try to continue his grandfather's film legacy.wishing him good luck

  • @anitam1133
    @anitam1133 2 года назад +2

    Namaste Vikram sir. Indhina Kaladha Vishayagalu, Vamshavali bage thilkoladikke thumba esta sir. Very interesting episode. Iginaa pilige, mathu mundinaa pilige ge e ondu samskar adbutha vada marga darshan da mattu yelarigu motivation aguthe. 🙏👌😊 Raghuram brother well done👍 Ssuperb episode. 🙏🙏🙏💐💐💐

    • @raghuramdp
      @raghuramdp  2 года назад

      Thanku sister thnx a lot🙏

  • @sunilshashi4372
    @sunilshashi4372 Год назад

    Namma Kalakesari Uday Kumar Sir❤️🙏

  • @balajic6283
    @balajic6283 2 года назад +3

    VIKRAM UDAY KUMAR SIR , EXPLAINS EVERY FACT OF HIS ANCESTOR GENERATION VERY INTELLECTULLY AND CLEARLY BESIDE GIVING INTERVIEW HE ALSO EXPLAIN OTHER FACTS OF THE SOCIETY VERY NICELY ,HE IS A VERY WELL EDUCATED PERSON ,HAPPY TO SEE SUCH A PERSON WHO IS FROM SUCH A BIG FAMILY

  • @vinay.rx135
    @vinay.rx135 2 года назад +1

    Super

  • @kalachandrashekhar6908
    @kalachandrashekhar6908 2 года назад +1

    Nimmana nodidre Respectkodbeku ansuthe sir rudayathumbi baruthe 🙏

    • @raghuramdp
      @raghuramdp  2 года назад

      Ma Namaskara Dhanyavadagalu karyakrama nodi Vikram sir bagge nimma abhimanada mathugalanna thilisidakke 🙏

  • @pavithrapavithra3453
    @pavithrapavithra3453 2 года назад +1

    Raghuram sir tq so much sir namma Punya ee vishyagannu nivu namage thilisuthiruvudakke nimage namma dhanyavadagalu sir yallara bagge thilisuthididira tq so much sir kushiyaguthe olle katheyathara ide 🙏🙏🙏🙏🙏❤❤❤❤❤💐💐💐💐💐👌👌👌👌👌👏👏👏👏👏👏

    • @raghuramdp
      @raghuramdp  2 года назад +1

      Thanku vry much ma for ur kind words 🙏

  • @shivanandhavalad6298
    @shivanandhavalad6298 2 года назад

    Ragu sir fist nimage vijayadashami.shubhashayagalu.sir nanu evara abhimani.sanghrsha daravahiyalli evara abinaya super olle kalavidaru .olledagli sir🙏🙏🙏🙏🙏

  • @pallavipallvi1224
    @pallavipallvi1224 2 года назад +2

    Tnk you Raghu Anna very very nice episode.. 🙏🙏🙏🙏🙏🙏🙏

    • @raghuramdp
      @raghuramdp  2 года назад

      My Pleasure 😇 Ma thnx a lot for watching the episode 🤝

  • @ashwinivishwanath7724
    @ashwinivishwanath7724 2 года назад +1

    Wonderful sir

  • @kraghavendrakamathkraghuka1113
    @kraghavendrakamathkraghuka1113 2 года назад +1

    ನಿಮ್ಮ ಒಂದೇ ಪ್ರಶ್ನೆಗೆ ಪೂರ್ತಿ ಇತಿಹಾಸವನ್ನ ಹೆಮ್ಮೆಯಿಂದ ಹೇಳಿಕೊಳ್ಳೊದನ್ನ ನೋಡಿದರೆ ಖುಷಿಯಾಗತ್ತೆ.

    • @raghuramdp
      @raghuramdp  2 года назад

      Dhanyavadagalu Raghavendra sir nimma prathikriye ge🙏

  • @krishnamurthy.murthy9987
    @krishnamurthy.murthy9987 2 года назад +1

    sir exlent super.

  • @kavitha4069
    @kavitha4069 2 года назад

    Hi raghuram sir I'm big fan of you really wonderful episodes I'm waiting for your next episodes 🙏🙏💐👍👍

  • @dailogkottu279
    @dailogkottu279 2 года назад +2

    I love Bheema character in Sri krishna pandaveeyam movie sir..nanage Bheema andre udaykumar avre kanustare

  • @divakarakallagundi2140
    @divakarakallagundi2140 2 года назад

    Ohh so nise to see udayakumar son

  • @definelife6698
    @definelife6698 2 года назад

    Thank u very much sir for real news. 😍

  • @cspradeepshasthri4174
    @cspradeepshasthri4174 2 года назад +3

    🙏🏻🙏🏻🙏🏻👌 Very Informative

    • @raghuramdp
      @raghuramdp  2 года назад +1

      Thanku vry much Pradeep avare 🙏

  • @jkuyujgng
    @jkuyujgng 2 года назад +2

    Good. Kalyan kumar maneyavrannu matadsi.

  • @vasudevaperaje341
    @vasudevaperaje341 2 года назад +1

    Super.Noorondu.Nenapu.Raghuram.sir

    • @raghuramdp
      @raghuramdp  2 года назад

      Thanku vry much Vasudev sir🙏

  • @nagarajarao1732
    @nagarajarao1732 2 года назад +2

    SRI UDAYAKUMAR RAJKUMAR KALYAN KUMAR ARE GREAT ACTORS OF KANNADA INDUSTRY. THEY INCOME IS VERY LOW AT THAT FILM INDUSTRY.THEY PUT STRONG FOUNDATION TO KANNADA INDUSTRY.
    GLAD TO SEE UDAYKUMAR GRAND SON

    • @raghuramdp
      @raghuramdp  2 года назад

      Thanku vry much for watching the episode nagaraj Rao sir

  • @pavithrapavithra3453
    @pavithrapavithra3453 2 года назад +3

    Namaste raghuram sir 🙏🙏🙏🙏💐💐💐💐💐

  • @SunilKumar-vt3oe
    @SunilKumar-vt3oe 2 года назад +3

    Lovely memories and naration

    • @raghuramdp
      @raghuramdp  2 года назад

      Thanku vry much Sunil avare

  • @subrahmanyamayyadi1960
    @subrahmanyamayyadi1960 2 года назад +2

    Super sir

    • @raghuramdp
      @raghuramdp  2 года назад

      Thanku Subramanya avare 👍

  • @kumark6588
    @kumark6588 2 года назад +1

    Sir thumba chenagide, evra akka obru idare ansuthe alva sir, serial madidare avru vilan aagi

    • @raghuramdp
      @raghuramdp  2 года назад

      Kumar sir Namaskara ivarige obbaru Thangi iddare avaru chalana chitra athava tv ge sambanda pattavaralla

  • @prasadrajsimha1332
    @prasadrajsimha1332 2 года назад +2

    Vikram udaykumar is also very good actor

  • @arunr6174
    @arunr6174 2 года назад +3

    Tumbida koda ivara mathu Raghuramravre, ivre ishtu chennagi mathadbekadre ivara thande hegirabeku annodu Kannadigaru artha madikollabeku 🙏🙏🙏

    • @raghuramdp
      @raghuramdp  2 года назад

      Nija Arun avare nimma mathu 👍

    • @arunr6174
      @arunr6174 2 года назад

      @@raghuramdp Thank you sir

  • @AnilKumar-ne6tz
    @AnilKumar-ne6tz 2 года назад

    Good sir keep it up.innu hecchu hecchu olle video barli

  • @vasumathikishore3232
    @vasumathikishore3232 2 года назад +1

    Nice interview vikram says v clearly

    • @raghuramdp
      @raghuramdp  2 года назад

      Thanku vry much for watching the episode ma🤝

  • @bharathisk4073
    @bharathisk4073 2 года назад

    Down to earth sir, no exaggeration

  • @ManjunathManju-zq9qu
    @ManjunathManju-zq9qu 2 года назад +2

    ರಘುರಾಮ್ ಸರ್ 🙏🙏🙏

  • @rajarajeshwari1943
    @rajarajeshwari1943 2 года назад +4

    Sir,
    ಒಂದು ವಿನಂತಿ,
    Easy ಆಗಿ video ನೋಡಿ comment ಮಾಡ್ತೀವಿ ಹಾಗೆ
    Plz also make video on Yur team someday..
    The efforts of making video ..
    🙏

    • @raghuramdp
      @raghuramdp  2 года назад

      Ma Namaskara Vry gud suggestion & thought ma Nanna channel ge 50000 subscription ada time nalli will definitely do it 👍

    • @rajarajeshwari1943
      @rajarajeshwari1943 2 года назад

      @@raghuramdp
      🙏

  • @chandrashekarchandrashekar2026
    @chandrashekarchandrashekar2026 2 года назад +1

    Great job sir 👍.

    • @raghuramdp
      @raghuramdp  2 года назад

      Thanku vry much Chandrashekar sir

  • @shrishanumesh9721
    @shrishanumesh9721 2 года назад +2

    Nice interview 👌

  • @RaghuDevanahalli
    @RaghuDevanahalli 2 года назад +2

    Nicely explained

  • @PRM567
    @PRM567 2 года назад +1

    👌

  • @mahalingaks8945
    @mahalingaks8945 2 года назад +1

    Thanks🌹 sir ❤🙏

  • @ashikashetty3827
    @ashikashetty3827 2 года назад +1

    Sir Parvathy serial lead actress avrna interview maadi nim yella videos tumba channagirathe 👍🏻

    • @raghuramdp
      @raghuramdp  2 года назад

      Ma Namaskara Dhanyavadagalu ma nimma prethiya mathugalige 🙏Mundina dinagalalli kanditha madthini ma

  • @manjunathky5098
    @manjunathky5098 2 года назад +1

    Sir guess madidvi ivaru Uday Kumar avara maga irbahudu anta,nim video inda clarity siktu thank you Raghuram sir🙏🙏🙏🙏🙏

    • @raghuramdp
      @raghuramdp  2 года назад

      My Pleasure 😇 Manjunath sir 🤝Thanku for watching the episode

  • @murulidharagowda8554
    @murulidharagowda8554 2 года назад

    Super santhni

  • @nagendrasiddaks6311
    @nagendrasiddaks6311 2 года назад +1

    Super speaking

    • @raghuramdp
      @raghuramdp  2 года назад

      Thanku vry much Nagendra avare👍

  • @anjanajahagirdar8452
    @anjanajahagirdar8452 2 года назад

    Nice sr 👍👍

  • @kamakshik.r4188
    @kamakshik.r4188 2 года назад +1

    Good information.

  • @anandashiv6813
    @anandashiv6813 2 года назад +1

    ದನ್ಯವಾದ

  • @pallavideepak8844
    @pallavideepak8844 2 года назад +2

    Thanks, sir,

    • @raghuramdp
      @raghuramdp  2 года назад

      Ma anytime 👍 My pleasure 😇

  • @hassanvlogs2410
    @hassanvlogs2410 2 года назад

    Super episode

  • @chinmayeel1199
    @chinmayeel1199 2 года назад +2

    Sir namasthe..nanu 1980 to 1983 vergu milk supply madtha edde.. haga awru 4 th block lli eddru.. ewaglu ha mane hage ede,, adu hally jonne Biriyani pakkada rodalli ede. Holle artist sir Udayakumar sir..awara family channagirali

    • @raghuramdp
      @raghuramdp  2 года назад

      Tumbu Hrudayada Dhanyavadagalu chinmayee avare nimma prethiya mathugalige hagu Udayakumar sir family ge shubha harisidakke 🙏

  • @vinay.rx135
    @vinay.rx135 2 года назад

    Brilliant person vikram