"ನೂರೊಂದು ನೆನಪು" Hamsa Vijetha's very first interview (PART 03)

Поделиться
HTML-код
  • Опубликовано: 4 фев 2022
  • #HamsaVijetha #VishwaVijetha #UdayKumar #NooronduNenapu #RaghuRam
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    ----------------------------------------------
    Enjoy & stay connected with us!
    ► Subscribe us : bit.ly/3uBqwmt
  • КиноКино

Комментарии • 415

  • @anuradhas6438
    @anuradhas6438 2 года назад +13

    ಈ ಸಂಚಿಕೆ ನೋಡ್ತಾ ನೋಡ್ತಾ ನಾನು ತುಂಬಾ ಎಮೋಷನಲ್ ಆಗ್ಬಿಟ್ಟೆ. ಒಳ್ಳೇದಾಗ್ಲಿ ಆ ಮಗುಗೆ

    • @raghuramdp
      @raghuramdp  2 года назад +1

      ಮಾ ನಮಸ್ಕಾರ.. ಧನ್ಯವಾದಗಳುನಿಮ್ಮ ಪ್ರತಿಕ್ರಿಯೆಗೆ, ನಿಮ್ಮ ಬೆಂಬಲದ ಮಾತುಗಳಿಗೆ.. ಧನ್ಯವಾದಗಳು🙏

  • @rukminicr8248
    @rukminicr8248 2 года назад +6

    ಹಂಸ , ಅವರಮ್ಮನ ಕಥೆ ಕೇಳಿ ತುಂಬಾ ಬೇಜಾರಾಯ್ತು ಕಣ್ಣೀರು ಹರಿದು ಹೋಯ್ತು ,ಪಾಪ ಅವರೆಷ್ಟು ನೋ ವು ಅನುಭವಿಸಿರಬೇಕು ,ರಘುರಾಂರವರಿಗೆ ಧನ್ಯವಾದಗಳುಪ್ರಶಾಂತ್

    • @raghuramdp
      @raghuramdp  2 года назад

      ನಮಸ್ಕಾರ 🙏ಕಾರ್ಯಕ್ರಮ ನೋಡಿ ನಿಮ್ಮ ಪ್ರತಿಕ್ರಿಯೆ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು..🙏

  • @girijambas304
    @girijambas304 2 года назад +9

    ಈ ಹುಡುಗಿ ಮಾತು ಕೇಳ್ತಾ ಕೇಳ್ತಾ ತುಂಬಾ ದು:ಖ ದಿಂದ ಅತ್ತುಬಿಟ್ಟೆ.. ಆ ತಾಯಿಗೆ ದೊಡ್ಡ ನಮಸ್ಕಾರ. ಈ ಹುಡುಗಿಯ ತಿಳುವಳಿಕೆ ತುಂಬಾ ದೊಡ್ಡದು. ಮುಂದೆ ಚೆನ್ನಾಗಿರುತ್ತಾಳೆ
    ನಮ್ಮ ಹಾರೈಕೆ ಆಶೀರ್ವಾದ ಅವಳ ಮೇಲಿದೆ. ಒಳ್ಳೆಯದಾಗಲಿ.

    • @raghuramdp
      @raghuramdp  2 года назад

      ಮಾ ನಮಸ್ಕಾರ.. ನಿಜಾ ಮ.. ಅಮ್ಮ ಮಗಳು ಇಬ್ಬರು ಸಾಕಷ್ಟು ನೋವು ತಿಂದಿದ್ದಾರೆ.. ನಿಮ್ಮೆಲ್ಲರ ಈ ಪ್ರೀತಿಯ, ಸ್ಪೂರ್ತಿಯ ಮಾತುಗಳಿಂದ ಅವರಿಗೆ ಮತ್ತಷ್ಟು ನಂಬಿಕೆ ಉತ್ಸಾಹ ಎಲ್ಲವೂ ಸಿಗುತ್ತದೆ.. ಧನ್ಯವಾದಗಳು ನಿಮ್ಮ ಈ ಸ್ಪೂರ್ತಿಯ ಮಾತುಗಳಿಗೆ..🙏

    • @srimathivshankar9902
      @srimathivshankar9902 2 года назад

      ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳಿಗೆ ಅನಂತಾನಂತ ವಂದನೆಗಳು 🙏🙏

  • @malenaducartoon
    @malenaducartoon 2 года назад +23

    ಹಂಸರವರನ್ನು ನೋಡಿ ಕೊನೆಯಲ್ಲಿ ತುಂಬಾ ಸಂಕಟವಾಯಿತು.ಎಷ್ಟು ನೋವಿರಬಹುದು ಅವರ ಒಳಗೆ.ಆದರೂ ಕೂಡ ಸೂಕ್ಷ್ಮವಾಗಿ ಮಾತನಾಡಿದ್ದಾರೆ.ನಿಮ್ಮ ನಿರೂಪಣೆ ಕೂಡ ಸಹಜವಾಗಿ ಮೂಡಿಬಂದಿದೆ.ಸಂದಶ೯ನ ಅಂತ ಅನ್ನಿಸುತ್ತಿಲ್ಲ.ಅಕ್ಕಪಕ್ಕ ಕುಳಿತು ಮಾತನಾಡಿದ ಹಾಗಿದೆ.

    • @raghuramdp
      @raghuramdp  2 года назад

      ಮಾ ನಮಸ್ಕಾರ.. ನಿಜಾ ಮ.. ಅಮ್ಮ ಮಗಳು ಇಬ್ಬರು ಸಾಕಷ್ಟು ನೋವು ತಿಂದಿದ್ದಾರೆ.. ನಿಮ್ಮೆಲ್ಲರ ಈ ಪ್ರೀತಿಯ, ಸ್ಪೂರ್ತಿಯ ಮಾತುಗಳಿಂದ ಅವರಿಗೆ ಮತ್ತಷ್ಟು ನಂಬಿಕೆ ಉತ್ಸಾಹ ಎಲ್ಲವೂ ಸಿಗುತ್ತದೆ.. ಧನ್ಯವಾದಗಳು ನಿಮ್ಮ ಈ ಸ್ಪೂರ್ತಿಯ ಮಾತುಗಳಿಗೆ..🙏🙏

  • @raghuveerbs3906
    @raghuveerbs3906 2 года назад +5

    ಈ ಸಂದರ್ಶನ download ಮಾಡಿಕೊಂಡು ಮತ್ತೆ ಮತ್ತೆ ನೋಡಿದೆ
    ನಿಜಕ್ಕೂ ತಾಯಿ ಮಗಳು ತುಂಬಾ ನೋವು ಅನುಭವಿಸಿದ್ದಾರೆ
    ರಘುರಾಮ ಸರ್, ಒಂದು ಮಾತು.. ಸಂದರ್ಶನದಲ್ಲಿ ಎಲ್ಲೂ ಯಾರಿಗೂ ನೋವಾಗದ ಹಾಗೆ ಪ್ರಶ್ನೆ ಕೇಳಿದ್ದೀರಿ, ಇದು ಮೆಚ್ಚುಗೆಗೆ ಪಾತ್ರವಾಗಿದೆ

    • @raghuramdp
      @raghuramdp  2 года назад

      Thank you sir.. thank you for your wonderful comment.. 🙏

  • @swarnakannan4024
    @swarnakannan4024 2 года назад +9

    ತಪ್ಪು ಯಾರದ್ದೋ
    ಶಿಕ್ಷೆ ಯಾರಿಗೋ
    ಎಲ್ಲಾ ಮರೆತು ಜೀವನದಲ್ಲಿ ಅಭಿವೃದ್ಧಿ ಹೊಂದಲಿ🙏
    ಕಾಲಾಯ ತಸ್ಮೈ ನಮಃ🙏
    God bless you Hamsa 🙏🥰

    • @swathisuchitra
      @swathisuchitra 2 года назад +2

      Very true.

    • @raghuramdp
      @raghuramdp  2 года назад

      @Swarna Kannan ಮಾ ನಮಸ್ಕಾರ.. ತುಂಬಾ ಧನ್ಯವಾದಗಳು.. ಈ ತಾಯಿ ಮಗಳಿಗೆ ನಿಮ್ಮ ಪ್ರೀತಿಯ, ಸ್ಪೂರ್ತಿಯ ಮಾತುಗಳನ್ನು ತಿಳಿಸಿದ್ದಕ್ಕೆ 🙏🙏🙏

    • @raghuramdp
      @raghuramdp  2 года назад

      @Suchitra Suman Thanku vry much ma🤝

    • @raghuramdp
      @raghuramdp  2 года назад

      @Lathamaheswari kundur Thank you very much ma🙏

  • @mykannada8803
    @mykannada8803 2 года назад +7

    ಹಂಸ , ನಿಮ್ಮ ಭವಿಷ್ಯ ಉಜ್ವಲವಾಗಿರುತ್ತೆ, ಪ್ರಪಂಚ ಸುಂದರವಾಗಿದೆ. ಒಳೆಯವರೂ ಮತ್ತು ಕೆಟ್ಟವರು ಎರಡು ರೀತಿಯ ವರ್ಗದ ಜನರಿದ್ದಾರೆ. ನಾವು ಆರಿಸಿಕೊಳ್ಳಬೇಕು.
    ಧ್ಯೆರ್ಯದಿಂದ ಜನರ ಜೊತೆ ಬೆರೆತರೆ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಸಜ್ಜನರ ಜೊತೆ ಮಾತ್ರ ಸ್ನೇಹವಿರಲಿ.

    • @raghuramdp
      @raghuramdp  2 года назад +1

      ನಮಸ್ಕಾರ.. ತುಂಬಾ ಧನ್ಯವಾದಗಳು.. ಈ ತಾಯಿ ಮಗಳಿಗೆ ನಿಮ್ಮ ಪ್ರೀತಿಯ, ಸ್ಪೂರ್ತಿಯ ಮಾತುಗಳನ್ನು ತಿಳಿಸಿದ್ದಕ್ಕೆ 🙏🙏

  • @rajeshwariramesh9400
    @rajeshwariramesh9400 2 года назад +5

    ಸಿನಿಮಾದವರ‌ ಮನೆಯವರು ತುಂಬಾ ಸುಖವಾಗಿ ಇರುತ್ತಾರೆ ಎಂದು ಕೊಳ್ಳುತ್ತಿದ್ದೆ. ಇವರ ನೋವುಗಳನ್ನು ನೋಡಿ ಮನಸ್ಸಿಗೆ ತುಂಬಾ ‌ನೋವಾಯಿತು

  • @guruvadi
    @guruvadi 2 года назад +8

    Hamsa is couple of years younger than me . I can relate her pain and feelings to my life. Father is equally important to children like mother. Father's presence itself is a great confidence to children. The duo 's( Mother and Daughter) interview was very heart touching. This can be lesson to many people in our society.

    • @raghuramdp
      @raghuramdp  2 года назад

      Vry true words Thanku vry much for ur comment Guruprasad avare🤝🙏

  • @padmajarao1348
    @padmajarao1348 2 года назад +20

    Very heart touching interview… Hamsa speaks so well.. loved her mother’s interview too… more power to both of you 🙏🏻

    • @raghuramdp
      @raghuramdp  2 года назад

      Hello ma Namaskara Thanku vry much for ur kind words to Hamsa & her mother 🤝🙏

  • @ushabr3323
    @ushabr3323 2 года назад +4

    ತುಂಬಾ ಸಂಕಟವಾಯಿತು ಹಂಸ ಅವರ ಮಾತು ಕೇಳಿ ಅಪ್ಪನ ಬರುವಿಕೆಗಾಗಿ ಕಾಯುತ್ತಾ ಇದ್ದ ಮಗಳಿಗೆ ಅವರು ಮತ್ತೆ ಬಾರದ ಲೋಕಕ್ಕೆ ಹೋಗಿದ್ದಾರೆ ಅನ್ನೋ ವಿಷಯ ಎಷ್ಟು ನೋವು ಕೊಟ್ಟಿದೆ ಅನ್ನೋದು ಅವರ ಮಾತಿನಲ್ಲಿ ಗೊತ್ತಾಗುತ್ತೆ.ನನಗಂತೂ ತುಂಬಾ ತುಂಬಾ ದುಃಖ ಆಯಿತು ನನಗರಿವಿಲ್ಲದೆ ಕಣ್ತುಂಬಿ ಬಂತು 😢 ನಮಸ್ತೆ ಸರ್ 🙏🙏

    • @raghuramdp
      @raghuramdp  2 года назад

      ಮಾ ನಮಸ್ಕಾರ.. ನಿಜಾ ಮ.. ಅಮ್ಮ ಮಗಳು ಇಬ್ಬರು ಸಾಕಷ್ಟು ನೋವು ತಿಂದಿದ್ದಾರೆ.. ನಿಮ್ಮೆಲ್ಲರ ಈ ಪ್ರೀತಿಯ, ಸ್ಪೂರ್ತಿಯ ಮಾತುಗಳಿಂದ ಅವರಿಗೆ ಮತ್ತಷ್ಟು ನಂಬಿಕೆ ಉತ್ಸಾಹ ಎಲ್ಲವೂ ಸಿಗುತ್ತದೆ.. ಧನ್ಯವಾದಗಳು ನಿಮ್ಮ ಈ ಸ್ಪೂರ್ತಿಯ ಮಾತುಗಳಿಗೆ..🙏

  • @nagarathnammamn7981
    @nagarathnammamn7981 2 года назад +7

    ನಮಸ್ಕಾರ ಸರ್ ಮೇಡಂ ಇಬ್ಬರು ಗೆ ನಾನು ತಿರುಪತಿ ಗೆ ಹೋಗಿ 8 ಗಂಟೆ ಗೆ ಬಂದ್ವಿ ಎಪಿಸೋಡ್ ನೋಡೋದು ಲೇಟ್ ಆಯ್ತು ಸರ್ ಇಷ್ಟು ದಿನ ನಿಮ್ಮ yala ಇಂಟ್ರು ನೋಡಿದ್ದೇನೆ ಆದ್ರೆ ತುಂಬಾ ತುಂಬಾ ತುಂಬಾ ಇಷ್ಟ agidu e ಎಪಿಸೋಡ್ ಸರ್ ಮೇಡಂ ಹೇಳಿದ್ದು ಕೇಳಿ ನನಗೆ ಕಣ್ಣೀರು ಬಂತು ತುಂಬಾ ಮನಸ್ಸಿಗೆ ಮುಟ್ಟಿತು 3 ಟೈಮ್ ನೋಡಿದ್ದೇನೆ ಮಾತಾಡೋಕೆ ಮಾತು ಬರ್ತಿಲ್ಲ ರಘು ಸರ್ ಗೆ ಒಂದು ಸೆಲ್ಯೂಟ್ ಇತರ ಇಂಟ್ರು ಮಾಡಿದಕ್ಕೆ ನಿಮ್ಮ ಬಗ್ಗೆ ನನಗೆ ಇನ್ನು ಜಾಸ್ತಿ gawrava ಬಂತು ದೊಡ್ಡ ಅಭಿನಂದನೆಗಳು ಸರ್

    • @raghuramdp
      @raghuramdp  2 года назад

      Ma Namaskara Dhanyavadagalu karyakrama nodidakke hagu nimma prethiya mathugalanna thilisidakke 🙏Tirupati Darshana hege aythu??

  • @sukanyasuki623
    @sukanyasuki623 2 года назад +5

    ತುಂಬಾ ಎಮೋಷನಲ್ ಸಂಚಿಕೆ. ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. 🙏🏻🙏🏻.

    • @raghuramdp
      @raghuramdp  2 года назад

      ಮಾ ನಮಸ್ಕಾರ.. ಧನ್ಯವಾದಗಳುನಿಮ್ಮ ಪ್ರತಿಕ್ರಿಯೆಗೆ, ನಿಮ್ಮ ಬೆಂಬಲದ ಮಾತುಗಳಿಗೆ.. ಧನ್ಯವಾದಗಳು🙏

  • @premamilan217
    @premamilan217 2 года назад +4

    ಧನ್ಯವಾದಗಳು ರಘುರಾಮ್ ಸರ್.. ಹಂಸ ಅವರು ಎಷ್ಟು ನೋವು ಅನುಭವಿಸಿದ್ದಾರೆ ಅಂದ್ರೆ ತಂದೆ ಬಗ್ಗೆ ಕನಸ್ಸು ಕಟ್ಟಿದ್ದ ಪುಟ್ಟ ಜೀವ ಆಗಿ... ನಂತರವೂ ತಂದೆ ಇಲ್ಲದ ಮಗು ಎಷ್ಟು ನೋವು ಪಟ್ಟಿರುತ್ತೆ.. ಎಲ್ಲಾ ನೋವು ಮರೆತು ವಿದ್ಯಾಭ್ಯಾಸ ಮುಗಿಸಿ ಅವರಿಗೆ ಇಷ್ಟ ಇರೋ ಉದ್ಯೋಗ ಮಾಡ್ತಾ ನೆಮ್ಮದಿ ಜೀವನ ನಡೆಸ್ತಿರೋ ಅವರ ನಡಿಗೆ ತುಂಬಾ ಒಳ್ಳೆಯದು.. ಮಾತಾಡೋ ಜನರ ಬಾಯಿಗೆ ಯಾರು ಬೀಗ ಹಾಕೋಕೆ ಆಗಲ್ಲ ಮಾತಾಡಿಕೊಳ್ಳಿ.. ನೀವು ಫ್ಯಾಮಿಲಿ ಜೊತೆಗೆ ಹ್ಯಾಪಿ ಆಗಿರಿ..ನನಗೆ ಯಾರಿಂದ ನಿಮ್ಮ ಫ್ಯಾಮಿಲಿ ಹೀಗಾಯ್ತು ಅಂತ ತಿಳಿದುಕೊಳ್ಳೋ ಕೆಟ್ಟ ಕುತೂಹಲ ಇತ್ತು ನೀವು ಹೇಳಿಲ್ಲಾ... ಮುಂದಿನ ಸಂಚಿಕೆಗೆ ಕಾಯ್ತಾ ಇದ್ದೀನಿ..

    • @raghuramdp
      @raghuramdp  2 года назад +2

      ನಮಸ್ತೆ ಮಾ ನಿಮ್ಮ ಮಾತುಗಳು ನಿಜ.. ಈ ನೋವು ಅವಮಾನ ಎಲ್ಲವನ್ನು ಸಹಿಸಿಕೊಂಡು ಮುನ್ನುಗ್ಗಿ ಆಲದ ಮರದಂತೆ ಬೆಳೆದು ಸಾಕಷ್ಟು ಜನರಿಗೆ ನೆರಳು ನೆಮ್ಮದಿ ಕೊಡುವ ಶಕ್ತಿ ಇರೋದು ಈ ಸ್ತ್ರಿ ಅನ್ನೋ ಬಹುದೊಡ್ಡ ಶಕ್ತಿಗೆ..

    • @premamilan217
      @premamilan217 2 года назад

      🙏🏻🙏🏻🙏🏻🙏🏻🙏🏻

  • @buildingbridges2564
    @buildingbridges2564 2 года назад +7

    Raghuram Sir 🙏 it is not easy to interview a person who has gone through these experiences at such an early age. May God give strength to both mother and daughter. I don’t have words to express my thoughts. This is so emotional 😭

    • @raghuramdp
      @raghuramdp  2 года назад +1

      Yes sir.. True.. Frankly speaking, I was also emotional.. But controlling the emotions, with out breaking down and continuing the show was a little difficult.. Thanks for your kind words about Hamsa and her family🙏

  • @deepthirao164
    @deepthirao164 2 года назад +17

    At the final juncture of this episode, Hamsa ma'am smiling while keeping an ocean of pain within left me speechless.
    It's been 25 years since the demise of her dad, but the pain is still raw and real.
    Hugs to her.
    My sincere prayers to God to bless her family with true happiness, peace, love, kindness and immense strength 🙏🙏❤

    • @raghuramdp
      @raghuramdp  2 года назад

      Hello ma Namaskara Thanku vry much for watching the episode & for ur kind & concern words about Hamsa and her family 👍🤝🙏

  • @jyothiacharya8296
    @jyothiacharya8296 Год назад +2

    Tumba novu aguthe nimmge thande prithi ne sikkilla , Nimmage aa novu
    Mariyo antha shakthi kodli devru,
    Namma prithi ashirwad nimmele eruthe,Nimmage olledagli.
    💐💕🙏👸🥀🌷⚘️

    • @raghuramdp
      @raghuramdp  Год назад +1

      Dhanyavadagalu Ma nimma prethiya abhimanada mathugalige 🤝

  • @sunithagudur1524
    @sunithagudur1524 2 года назад +5

    So emotional, hat's off to Hamsa and her mother being so strong.

    • @raghuramdp
      @raghuramdp  2 года назад

      Yes ma vry true words Thanku vry much for watching the episode 🤝🙏

  • @Gurupalegar
    @Gurupalegar 2 года назад +5

    I miss you vishwa vijetha sir❤❤❤ very nice episode sir

    • @raghuramdp
      @raghuramdp  2 года назад

      Thanku vry much Lingaraju avare🤝

  • @PavithrainMysore
    @PavithrainMysore 2 года назад +20

    I didn’t knw abt him, out of curiosity I watched one series but ended up following the entire episodes.. A life lesson for many, hamsa and Madam both the mother, daughter duo are strong and inspiring for many. Anchor is well behaved and very sensitive as well.. All the best!

    • @raghuramdp
      @raghuramdp  2 года назад

      Hello ma Namaskara Thanku vry much for your kind & encouraging words 🤝🙏

  • @shrutikulkarni369
    @shrutikulkarni369 2 года назад +6

    I can see how much she loves her father ❤️❤️

    • @raghuramdp
      @raghuramdp  2 года назад +1

      Vry true 👍

    • @prabhagk1418
      @prabhagk1418 2 года назад +2

      Sir namaskara. ನಾನು ಸಾಮಾನ್ಯವಾಗಿ ಈ ತರಹದ interview ನೋಡಿಲ್ಲ. But the way u handle things is superb. It shows your class and culture. A true human being . U do not hurt them and u are so compassionate. God bless u sir. And hamsa and her mother are so simple dignified decent and cultured we hardly see such good souls now a days. My heartfelt wishes to them and i pray they will have only happiness in their future and raghuram sir god bless u too. Wish to see u climbing great step in life.

    • @raghuramdp
      @raghuramdp  2 года назад

      @@prabhagk1418 ma, My heartfelt thank you for such a wonderful comment.. it’s a huge compliment to me.. I will cherish this..
      I will surely convey this message to Hamsa and her mom.. I am sure they will also feel happy 😊.. please continue to watch the forthcoming episodes and let me know your views.. thank you once again Ma🙏😊

  • @shilpadc1966
    @shilpadc1966 2 года назад +2

    Tumba novaytu e interview heart touching very emotional 😭😭 en helbeku anta nu gotagtila god bless you hamsa ... Niv eg en madtidira nim madve agidya nim lyf hegide anta Tilsi dayvittu

    • @raghuramdp
      @raghuramdp  2 года назад

      Namaste ma🙏.. ಖಂಡಿತ ಮುಂದಿನ ಸಂಚಿಕೆಗಳಲ್ಲಿ ಅವರ ದಾರವಾಹಿಯ ದಿನಗಳು, ಸಿನಿಮಾ ಬದುಕು, ವೈವಾಹಿಕ ಜೀವನ ಹಾಗೂ indina ಅವರ ಜೀವನದ ಬಗ್ಗೆ ಮಾತುಕತೆ ನಡೆಸಿದ್ದೇನೆ..

  • @AbdulMajeed-81
    @AbdulMajeed-81 2 года назад +4

    Thank you so much Hamsa madam for sharing... Thank you Raghu sir

    • @raghuramdp
      @raghuramdp  2 года назад

      My Pleasure Abdul Majeed avare 😇Thanku for watching the video 🤝

  • @TheDotraj
    @TheDotraj 2 года назад +4

    Both mom
    And daughter are very matured souls🙏🏻
    Thank you for introducing them
    To us

    • @raghuramdp
      @raghuramdp  2 года назад

      Hello ma.. My Pleasure.. Thanku for watching the episode 😊

  • @raviklokappagowda3369
    @raviklokappagowda3369 2 года назад +2

    Thanks for realistic in presenting...no hide from bottom of heart ...vishwa vijeta never end name in sandalwood

  • @Rohini1487
    @Rohini1487 2 года назад +2

    Raghuram sir this interview is very heart touching and also not easy and hamsa madam please control weare always with you
    and iam also crying and your father and grandfather was great actor what big legend s and you don't warry Madam God bless you

    • @raghuramdp
      @raghuramdp  2 года назад +1

      Thank u very much ma.. Sometimes emotions just flow out.. Thanku for watching the episode..

  • @rajarajeshwari1943
    @rajarajeshwari1943 2 года назад +3

    Raghu sir...
    U r great listener.. N anchor..
    U give so much time for a guest..
    No unwanted questions..
    No Interruption..
    No personal allegations..
    Truly others must learn from u sir..
    Happy to b a subscriber.. 🙏

    • @raghuramdp
      @raghuramdp  2 года назад

      Thank you ma.. thanks for this wonderful comment.. I am truly overwhelmed..🙏🙏

  • @mkmohankumar9294
    @mkmohankumar9294 2 года назад +2

    Sir tumba chennagide e sandarshana naanu regular aagi nimma yella program nodtidini mother and daughter ibbara heart tumba olleyadu

    • @raghuramdp
      @raghuramdp  2 года назад

      Thanku vry much mohan kumar sir yella karyakramavanna nodidakke nimma prethiya abhipraya thilisidakke 🙏

  • @yogibm2144
    @yogibm2144 2 года назад +3

    Thanks a lot for Raghuram Sir for wonderful anchoring in this special heart touching episode and you are one among the best anchor who is very sensitive and too much concerned about the interview person about pain, dignity and takes a lot of concern and care for not hurting the interview person reputation, finally you asked a question with lot of comfortness and space so that interview person can talk with full liberty and carries the dignity & respect of the interview person, Hats of to your unique and anchoring skills , Good,honest and Gem personality,down to earth personality &very processional anchor and know how to treat the person with great dignity ,affecfion and lots of respect🙏🙏🙏💐💐💐👍👍👍👍👍

    • @raghuramdp
      @raghuramdp  2 года назад

      Thank you yogi avare.. You are one among many who keeps inspiring me and my work.. this is a wonderful motivation to me.. thank you once again 🙏

  • @neelavathisivaji8470
    @neelavathisivaji8470 2 года назад +2

    Sir you channel music nooraandu nenapu is heart touching, thanks a lot sir for making us know our film industry actors and actresses life and their ups and downs in life

    • @raghuramdp
      @raghuramdp  2 года назад

      Hello ma Thanku vry much for ur wonderful compliments 🤝🙏Title song Music is Scored By Sri .Abhimanroy & Lyrics Penned by me👍🤝🙏

  • @skandasai2908
    @skandasai2908 2 года назад +2

    ಸಾರ್ ನಿನ್ನೆಯ ಸಂದರ್ಶನ ನಿಜವಾಗಲು ಮನ ಮುಟ್ಟುವ ಸಂದರ್ಶನ ರಘು ಸಾರ್. ಹಂಸ ಅವರ ಕೊನೆಯ ಮಾತುಗಳು ನನಗೆ ಕಣ್ಣೀರು ತರಿಸಿತು. ಅಪ್ಪ ಬರುತ್ತಾರೆ ಎಂದು ಕಾಯುತ್ತ ಇದ್ದೆ. ಆದರೆ ಎಲ್ಲಾ ulta ಆಗಿ ಹೋಯಿತು ಅಂತ ಹೇಳಿದ್ದು ತುಂಬಾ ಬೇಜಾರ್ ಆಗಿ ಹೋಯಿತು. ನಿಮ್ಮ ಅದ್ಬುತವಾದ ಸಂದರ್ಶನಕ್ಕೆ ನನ್ನ ದೊಡ್ಡ ನಮಸ್ಕಾರ ಸಾರ್

    • @raghuramdp
      @raghuramdp  2 года назад

      ನಮಸ್ತೆ ಸ್ಕಂದ ಅವರೇ.. ತುಂಬಾ ಖುಷಿಯಾಯಿತು ಕಾರ್ಯಕ್ರಮದ ಬಗ್ಗೆ ನಿಮ್ಮ ಮೆಚ್ಚುಗೆಯ ಮಾತುಗಳನ್ನು ಕೇಳಿ.. ಬಿಡುವು ಮಾಡಿಕೊಂಡು ಸಂಚಿಕೆಯನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು🙏

  • @bhavyagowda7839
    @bhavyagowda7839 2 года назад +4

    Most dignified lady... And a very good anchore.. Thanks...

    • @raghuramdp
      @raghuramdp  2 года назад

      Thanku ma thnx a lot for ur kind words 🤝🙏

  • @vidyalokesh5926
    @vidyalokesh5926 2 года назад +6

    Much awaited interview 🙏🏻🌹

    • @raghuramdp
      @raghuramdp  2 года назад +1

      Thanku ma hope u liked it👍

    • @vidyalokesh5926
      @vidyalokesh5926 2 года назад

      @@raghuramdp yes i liked it very much ಸದ್ಯದಲ್ಲೇ ನಿಮ್ಮನ್ನು ಭೇಟಿ ಮಾಡ್ತಿನಿ sir🌹🙏🏻all the best

  • @bindumani8843
    @bindumani8843 2 года назад +3

    Neevistaadru. Nenskothiddidra bereyavraagiddte hesrkelakku bidthirlliveno be strong ❤️❤️

  • @sudharani3256
    @sudharani3256 2 года назад +3

    Nice interview 👍👍👍 keep rocking keep going hamsa mam ur very strong...mom also very strong... All the best ur future ❤️❤️❤️❤️❤️😍😍😍😍😘😘😘😘 good bless u hamsa mam

    • @raghuramdp
      @raghuramdp  2 года назад

      Hello ma Thanku vry much for watching the episode & for ur wonderful comment 🤝🙏

  • @RaviShankar-kk8kn
    @RaviShankar-kk8kn 2 года назад +5

    Very touching episode.
    Hamsa should start acting again

    • @raghuramdp
      @raghuramdp  2 года назад

      Ravi shankar avare Namaskara 🙏Pls watch upcoming episodes v have discussed about this👍

  • @archanaborkar9460
    @archanaborkar9460 2 года назад +3

    Very good hearted persons hamsa n her mother love them both

  • @divyashetty5684
    @divyashetty5684 2 года назад +3

    Heart mealt episode sir. Thanku

    • @raghuramdp
      @raghuramdp  2 года назад

      My Pleasure 😇 ma Thanku vry much 🤝

  • @nalinirao329
    @nalinirao329 2 года назад +5

    Amma nijavaglu great 🙏🙏🙏🙏

  • @kathyayinimanjunath4413
    @kathyayinimanjunath4413 2 года назад +5

    Oh heart touching interview, literally I was really crying 😢, Hamsa avra maatinlli thumba pramanikathe ittu, we know nothing about the lives of celebrities,When he was alive and after he died.May god bless Vishwa sir's family members 🙏 ❤
    Thanks a lot Raghuram sir 🙏

    • @raghuramdp
      @raghuramdp  2 года назад

      Thank you ma.. Thank you for watching the episode and for your comment..

  • @cheekooinfrance
    @cheekooinfrance 2 года назад +3

    It was really a very emotional video and a very good family. Hamsa mam has to work in film industries.

    • @raghuramdp
      @raghuramdp  2 года назад

      Hello ma Thanku vry much for ur kind words 🤝🙏

  • @nagaraju.m4135
    @nagaraju.m4135 2 года назад +5

    at last it made me to cry ...

    • @raghuramdp
      @raghuramdp  2 года назад +1

      Sorry nagaraju sir🙏

  • @ramakumar2507
    @ramakumar2507 2 года назад +1

    Mother has given good values to daughter. This family is an ambassador of Indian culture and values. God bless her with eternal peace health and happiness. Thank you Raghu ji for this interview. You have raised the standard of interviews. Best wishes to you.

    • @raghuramdp
      @raghuramdp  2 года назад

      @Rama Kumar avare, Thank you for your beautiful comment.. This is special to me.. Thank you so much for such big compliment 🙏🙏

  • @umapattabhi3255
    @umapattabhi3255 2 года назад +2

    Nice interview n openly disucussed but v difficult to question her sensitive issues but both handled it v v well devru hamsa n her mom n Renuka bali avrannu chennagittirali thanks for sharing Raghuram sir

    • @raghuramdp
      @raghuramdp  2 года назад

      Hello ma Namaskara Thanku vry much Hamsa avara family bagge nimma prethiya abhimanada mathugalanna thilisidakke 🙏Hagu Nanna kelasavannu gurutisidakke 🙏🙏🙏

  • @deepur7800
    @deepur7800 2 года назад +3

    Raghuram sir really thumbha kasta nimagae Hamsa Madam novina mathina mundae nevu avarannu interview madodhu kasta namgae arta aguttae sir hats off to you sir 💐🙏.Hamsa Madam nimma novina jote nimma abhimanigalu endigu yavagalu irtivi , don't worry madam God bless you madam and jevana dalli ellavu nimgae olleyadagali wish you all success in your life madam Best of luck both of you sir.🙏🙏🙏💐 nimma novigae samadhana madiddare nataka annisabahudu but Devaru nimgae novannu sahisuva Shakthi kodli.nimagae olleyadagali.

    • @raghuramdp
      @raghuramdp  2 года назад

      Hello ma Namaskara Dhanyavadagalu ma karyakrama nodidakke 🙏Neevu heliddu Nija ma nanage Hamsa avara pakka kuthikkndu avara noovugalanna kelabekadare Nanna kanalli kuda neeru bantu sakashtu control madide camera munde alabaradu anta..Akasmath nanu atthu bittare kelavarige adu natakiya annisitu anno bhaya

    • @deepur7800
      @deepur7800 2 года назад

      @@raghuramdp sir nimma baggae namgae gotthu nevu enu antha nimmanna navu ee youtube channel nodi gotthu anta tilidukondira nevu first suvarana channel nalli program anchoring madtiddaralla avaginida nimma acting,direction ellavannu thumbha chikkavaraginidallu nodkondu beledu bandavaru.nimma baggae namgae abhimana,gowrava ellavu idae .nanu 4 class nimma suvarna channel anchoring nodokae start madidaga.we love you sir I am your fan sir.🙏🙏🙏🙏
      Jogi movie nimma shivanna combination can't forget. Tavarina Siri movie nimma acting nodiddini sir . best of luck sir have a bright future sir and Good morning 🌅 sir 🙏💐💐👌

  • @kavithakavitha6251
    @kavithakavitha6251 2 года назад +3

    Great mother 🙏God bless you Hamsa .

    • @raghuramdp
      @raghuramdp  2 года назад

      Thanku vry much ma🤝🙏

  • @ushas8005
    @ushas8005 2 года назад +1

    Firstly, you are doing an incredible job Raghuram sir. Ashtu novali iroru nim munde ashtu muktavaagi matadtare andre nim guna antaddu, you have been an extremely warm person with who ever you interview. Wishing you all good. Secondly, father in himself is more than anything especially to us girls. I being a dotted daughter to my father & I lost him when I was just 15 could so well relate Hamsa madam's feelings. Kudos to Hamsa madam, her mother & all her family who have been through so much yet staying strong & grounded. Truly inspiring.

    • @raghuramdp
      @raghuramdp  2 года назад +1

      Thank you ma for your wonderful comment.. I am sorry to hear about your loss at such a young age.. yes, father’s are special especially to girls..
      I will surely convey your comment to Hamsa madam..

  • @latharajiv5531
    @latharajiv5531 2 года назад +7

    Pure hearted lady

  • @ashwinipatil2627
    @ashwinipatil2627 2 года назад +2

    So kind of u both. She is so nice. Feels so bad for her. U are also nice person. I actually pray for ur great success

    • @raghuramdp
      @raghuramdp  2 года назад

      Thanku vry much for ur kind words Pragun avare 🤝🙏

  • @bhargavi.c.s0769
    @bhargavi.c.s0769 2 года назад +2

    Very nice interview sir..and the way you interview is well appreciated.
    And Hamsa ma'am resembles her atthe a lot ansatte

    • @raghuramdp
      @raghuramdp  2 года назад +1

      Hi Ma Namaskara Thanku vry much for your wonderful coo🤝🙏

  • @manjulaachary6179
    @manjulaachary6179 2 года назад +3

    Hamsa mam, by hearing Srimathi mam's and your life story really tears rolled down from my eyes. You and Srimathi mam should be blessed with good health and happiness. Mam you should lead a good life. We all pray to God for your wishes. Raghu Ram sir your anchoring is just awesome. 🙏🙏

    • @raghuramdp
      @raghuramdp  2 года назад

      Hello Ma Namaskara Thanku vry much for your kind & concern words about srimati madam & Hamasa madam 🤝🙏Hage Nanna bagge nimma prethiya abhimanada mathugalanna thilisidakke nimage Nanna Hrudayada poorvaka Dhanyavadagalu 🙏

    • @manjulaachary6179
      @manjulaachary6179 2 года назад +1

      @@raghuramdp 🙏sir

    • @raghuramdp
      @raghuramdp  2 года назад +1

      @@manjulaachary6179 🤝

  • @RSNgud
    @RSNgud 2 года назад +1

    ಕೃತಕತೆ, ನಾಟಕೀಯತೆ ಇಲ್ಲದ ಸಹಜ ಮಾತುಗಳು ಮನಸ್ಸಿಗೆ ನಾಟಿತು🙏🙏
    Very sensible interview.

    • @raghuramdp
      @raghuramdp  2 года назад

      ಮ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @sumithrasumi2384
    @sumithrasumi2384 2 года назад +1

    Raghu ram sir🙏🙏🙏🙏🙏 thumba dhanyadagalu sir . Vishva sir bagge thilkobeku antha thumba aase ithu adu nimminda sadya aythu thumba thumba .... Dhanyada sir

    • @raghuramdp
      @raghuramdp  2 года назад

      Ma namaskara.. Samaya maadikondu karyakrama nodi nimma preethiya abipraya tilisidikke nimagu nanna hrudaya poorvaka dhanyavadagalu..

  • @lets.cook887
    @lets.cook887 2 года назад +5

    Very heart touching interview...

    • @srikanthkini5177
      @srikanthkini5177 2 года назад +1

      ಹಂಸದಂತೆ ಶುಭ್ರ ಮನಸ್ಸು.ಪ್ರೌಡ ಮಟ್ಟದ ಆಲೋಚನೆ ಮತ್ತು ಸೂಕ್ಷ್ಮ ವೀಚಾರಗಳನ್ನು ಸಂಯಮದಿಂದ ತಿಳಿಸಿದ್ದಾರೆ ‌ಇದು ಹೆಣ್ಣು ಮಕ್ಕಳಿಗೆ ದೇವರ ನೀಡಿರುವ ಕೊಡುಗೆ. ಮುಂದೆ ಒಳ್ಳೆಯ ದಿನಗಳು ಬರಲ್ಲಿ.

    • @raghuramdp
      @raghuramdp  2 года назад +1

      Thanku vry much 🙏

    • @raghuramdp
      @raghuramdp  2 года назад

      @srikanth Kini ನಮಸ್ತೆ sir ನಿಮ್ಮ ಮಾತುಗಳು ನಿಜ.. ಈ ನೋವು ಅವಮಾನ ಎಲ್ಲವನ್ನು ಸಹಿಸಿಕೊಂಡು ಮುನ್ನುಗ್ಗಿ ಆಲದ ಮರದಂತೆ ಬೆಳೆದು ಸಾಕಷ್ಟು ಜನರಿಗೆ ನೆರಳು ನೆಮ್ಮದಿ ಕೊಡುವ ಶಕ್ತಿ ಇರೋದು ಈ ಸ್ತ್ರಿ ಅನ್ನೋ ಬಹುದೊಡ್ಡ ಶಕ್ತಿಗೆ..

  • @Ram-eq4kr
    @Ram-eq4kr 2 года назад +3

    God bless u ಮಗಳೇ ❤❤️

  • @chaya6758
    @chaya6758 2 года назад +2

    Sir namasthe, very very sad of that child. Great about hamsa madam and her mother .the interview was like as if we are watching movie.

    • @raghuramdp
      @raghuramdp  2 года назад

      Thank you ma.. Thank you for your wonderful comment 🙏

  • @vasumathikishore3232
    @vasumathikishore3232 2 года назад +1

    Nimma interview was super sir,both mom.and daughter have suffered so much in life but still they have a great place for Vis.wa sir,which is their humility,,u r a true anchor unlike others for being so patient to interview...keep it up..

    • @raghuramdp
      @raghuramdp  2 года назад

      Thank you ma.. Thank you very much for your wonderful comment.. this is a true motivating words..

  • @niranjanams3851
    @niranjanams3851 2 года назад +2

    Very strong mam you and your mother god will be with you all the best for your future

    • @raghuramdp
      @raghuramdp  2 года назад

      Yes Ma really they r vry strong & kind hearted people ❤️🙏

  • @rajarajeshwari1943
    @rajarajeshwari1943 2 года назад +4

    Mam voice super.. 👌
    Feels v sad to hear as a daughter..

  • @jeevankumarbl3b486
    @jeevankumarbl3b486 2 года назад +3

    What a heart ❤️ touching interview

    • @raghuramdp
      @raghuramdp  2 года назад

      Thanku vry much Jeevan kumar sir🤝🙏

  • @geethahs5636
    @geethahs5636 2 года назад +1

    Such a nice episode sir......thumba open talk.....very strong lady...Hamsa madam....thumba thanks raghuram...sir...🤝

    • @raghuramdp
      @raghuramdp  2 года назад +1

      Ma Namaskara my pleasure 😇 ma anytime 👍Thanku for watching the episode 🤝🙏

  • @vidyalokesh5926
    @vidyalokesh5926 2 года назад +3

    ಹಂಸರ ನೋವು ಕಣ್ಣಲ್ಲಿ ಕಂಡು ನನ್ನ ಕಣ್ಣು ತುಂಬಿ ಬಂತು 🌹🙏🏻

  • @shanthanv2630
    @shanthanv2630 2 года назад +8

    When I was watching vishvavijetas movies I thought he was so handsome , but I Didn't know behind the beauty there was roughness and cruelty, from long back to even today women in the society has to suffer for the cruelty and dominance of male ,both hamsa and her mom are great, even though her father cheated she(her mom also) talk liberally about him, what a tragedy and fate of women in the soceity

  • @pallavil7999
    @pallavil7999 2 года назад +1

    Very warm emotional heart touching words 💝

    • @raghuramdp
      @raghuramdp  2 года назад

      Thanku soo much ma🤝🙏

  • @sushmitharaj9035
    @sushmitharaj9035 2 года назад +3

    It's a life lesson for many
    I have seen all the episode of vikaram sir , Renuka Madam nd shreemathi madam nd most emotional episode of Hamsa madam sir my eyes were wet, I saw this episode more then three times nd told my daughter to see this episode even her eyes was also wet at the end
    But shreemathi madam nd Hamsa madam r strong nd inspiring for many hats off to both of u 🙏
    Great work sir 🙏

    • @raghuramdp
      @raghuramdp  2 года назад

      Ma Namaskara Thanku vry much for your kind & encouraging words 🤝🙏

    • @srimathivshankar9902
      @srimathivshankar9902 2 года назад +1

      Sushmitha Raj thank you so much for your concern and empathy towards my daughter and I. All the credit for bringing us in front of the camera, share our feelings with you all goes to Raghuram. He made us so comfortable to pour out our hearts.

  • @kavithasanjay6372
    @kavithasanjay6372 2 года назад +3

    Her body language, voice, physique remembers great actor udaykumar sir

    • @raghuramdp
      @raghuramdp  2 года назад +1

      Thank you for watching the episode ma..

    • @meghaudupa87
      @meghaudupa87 2 года назад +1

      Yes she looks very much like her grandfather

  • @krupajagadish5132
    @krupajagadish5132 2 года назад +2

    What a sad, while watching tears in my eyes.

    • @raghuramdp
      @raghuramdp  2 года назад

      Hello Ma Namaskara Thanku vry much for watching the episode 🤝🙏

  • @divyatn9746
    @divyatn9746 2 года назад +1

    Very painfull interview 😭really great women repect u, ur mom lot
    I love both interviews. Yentha olle actor yak higaytu 😔 Film story tara ede raghu sir nim e efforts ge thanks 🙏🙏

    • @raghuramdp
      @raghuramdp  2 года назад

      Ma thank you .. Nija kelavomme yeneno namage gotilladante nadedu hogatte..Devara atta balavaru yaru??

  • @anitam1133
    @anitam1133 2 года назад +3

    Hamsa Avru Mathadtha Irod Keli Tumba Ne Bejar Aythu. God Bless You. Stay Blessed Forever Hamsa Avre. 🙏🙏🙏 Tumba Ne Emotional Episode Brother. 🙏🙏🙏😔

    • @raghuramdp
      @raghuramdp  2 года назад

      Thanku vry much sister Hamsa avara bagge prethiya mathugalanna thilisidakke 🙏

  • @yogibm2144
    @yogibm2144 2 года назад +1

    It's a very emotional and heart touching interview . Hamsa Vijetha mam and Srimati Mam had abundant love and kindness towards Vishwavihetha Sir ,also most important thing Vishwavijetha Sir has taken a wrong turn due to situation and Circumstances mostly*Firstly by Cinifield politics in acting chances may be the prime reason and caused him to drink uncontrollably due to deep pain of Cini career decline as he is head of villain roles and own acting trend setting in body language at those times.As he unable to come out of poisnous circle and deep pain about his deeds done to his family members and he had deep regret ,so that is the major reason why he unable to come back normal life with his wife and daughter, so it clearly indicates he is a very sensitive and good person having deep regret but situation and circumstances made him villain in his own life, very painful and tragedy in his life, if proper chances would be given means he would never been drunken badly and definitely the most trending actor at those times as he is head of times in roles and body language unique way of charm and laughing style in his life! God bless with happiness,prosperity for both Srimati Vijetha Mam and Hamsa Vijetha Mam as they suffered a huge pain and loss of love, affection from Vijetha Sir , a great thanks for both Raghuram Sir, Hamsa mam for this heartouching emotional interview and deep unconditional love and affection towards his father is no words to describe , it is eternal love!!!💐 🙏🙏🙏👍👍👍👍👍

    • @raghuramdp
      @raghuramdp  2 года назад

      Yogi avare .. thank you for taking time to summarise the whole episode.. keep supporting..🙏

  • @anjankumar2213
    @anjankumar2213 2 года назад +2

    Raghuram sir, one of the heart touching interview. His story is lesson for others.

    • @raghuramdp
      @raghuramdp  2 года назад

      Nija Anjan kumar sir vry true words 👍

  • @chandanab6574
    @chandanab6574 2 года назад +1

    Such a good interview, Hamsa you'll be inspiration for many girls. No one can replace some relationships. Stay strong girl!!! Lots of of love ❤❤
    Raghuram sir keep going!! Such an amazing interview.

    • @raghuramdp
      @raghuramdp  2 года назад +1

      Hi ma namaste 🙏Thanku sooo much for such an motivating comment 🤝🙏

  • @allinone-lg6vh
    @allinone-lg6vh 2 года назад +4

    Waiting

  • @poornimasrinivas6131
    @poornimasrinivas6131 2 года назад +2

    Such beautiful human Hamsa sometimes life is unfair to people time and again don't give up be positive and try to build your life you deserve a good life atleasI for your mom's sake try to come out of your shell and live life to the fullest ❤ 😊 God will definitely show you a way pick up your reins and move into small beautiful moments of life wonderful interview.....

    • @raghuramdp
      @raghuramdp  2 года назад

      Thank you ma.. thank you very much.. I will surely forward this message to her.. 🙏

  • @muddammamh7348
    @muddammamh7348 2 года назад +3

    Super sir episode 🙏🙏🙏🙏

    • @raghuramdp
      @raghuramdp  2 года назад

      Thanku vry much ma🤝🙏

  • @shreedevi2629
    @shreedevi2629 2 года назад +2

    Raghuram sir well doing keep it up...

    • @raghuramdp
      @raghuramdp  2 года назад

      Ma Namaskara Thanku vry much 🤝

  • @chitrajanardhanjanardhan2741
    @chitrajanardhanjanardhan2741 2 года назад +1

    Thumba chennagi, dignified aagi
    Interview maadidhiri Raghu

    • @raghuramdp
      @raghuramdp  2 года назад

      Hello ma Namaskara 🙏Thanku vry much for ur kind words 🤝🙏

  • @swapnadaniya7257
    @swapnadaniya7257 Год назад +1

    Very nice inter view

  • @sinchanachaitra2597
    @sinchanachaitra2597 2 года назад +2

    Raghuram sir nimma nirupane mado style nange tumbha esta and hamsa mam be strong mam come back for acting god bless ur family

    • @raghuramdp
      @raghuramdp  2 года назад +1

      Hello na Thanku vry much for ur kind & encouraging words to Hamsa madam 🤝& Thanku for ur compliments 🤝🙏

  • @savitharamaiah8411
    @savitharamaiah8411 2 года назад +1

    So sad heart touching video god bless her

    • @raghuramdp
      @raghuramdp  2 года назад

      Thanku vry much for your comment 🤝🙏

  • @prakasha8676
    @prakasha8676 2 года назад +2

    No words ...... 😔😔😔

  • @jayajaya4521
    @jayajaya4521 2 года назад +3

    👌👌👌🙏

  • @nishmitharao9136
    @nishmitharao9136 2 года назад

    Couldn’t control the tears at the end of the video… I feel sorry for you n your mom…more power to you and your family mam… one wrong decision can spoil so many lives… devru enadru nimge n nimma amange thumba kushi kodli… n Sir really hats off to you as I told earlier thumba chanda nirupane Sir( again I don’t know the right word coz to see it’s like you guys are talking wholeheartedly and we are witnessing it andre navu kuda nim jothe alle idivi anistade) if anyone was in your place they would have really misused this interview by giving some odd titles n as far as I observed you give importance to others feelings.. only if they are ok/comfortable you ask them to tell… which is very rare.. others I have seen they just want the content no matter if the person sitting opposite is comfortable or not… really very impressive Sir…

    • @raghuramdp
      @raghuramdp  2 года назад +1

      Namaste ma.. Thank you so much for your wonderful message.. Yes, I follow the ethics of anchoring.. It’s my responsibility not to hurt my guests or take undue advantage of their personal feelings to gain my viewership.. This is a small token of respect I give them.. Thank you once again and please keep supporting 😊🙏

  • @sumanhv6149
    @sumanhv6149 2 года назад +6

    What a devout wife and a mother. She deserved a better life. You be happy and make her happy too.God bless you

    • @abhimade9016
      @abhimade9016 2 года назад

      0

    • @raghuramdp
      @raghuramdp  2 года назад

      Thanku vry much Suman avare for ur wonderful comment 🤝

    • @raghuramdp
      @raghuramdp  2 года назад

      ???

    • @raghuramdp
      @raghuramdp  2 года назад

      @@somannads5094 pls watch upcoming episodes 💯 u will get answers for all ur queries

  • @arathi_holla
    @arathi_holla 2 года назад +2

    Heart touching interview. Ladies r always great. Your mother should have given divorce and build new life. But she did not.It shows her greatness. So many will think ladies r weak play game with our life. Nowadays ladies r stronger than men.

    • @raghuramdp
      @raghuramdp  2 года назад

      Hello ma.. Namaste.. thank u very much for your comment.. You have spoken right about Srimati maam.. as you said, ladies are much more stronger than men, emotionally& mentally.. that’s the reason they say “thayine devaru”

  • @hemadayanand4771
    @hemadayanand4771 2 года назад +3

    🙏👌👍

  • @kavyag1925
    @kavyag1925 2 года назад +1

    No words to say.....
    hats of madam.....

    • @raghuramdp
      @raghuramdp  2 года назад

      Thank you very much for your comment

  • @kumarkummi2231
    @kumarkummi2231 2 года назад +4

    👌🏽🙏🏾❤

  • @Dayavathi.shetty
    @Dayavathi.shetty 2 года назад +3

    Heart touching episode God bless you Hamsa madam please ask who was another person who involved in Vishwa Vijeta sir life

    • @raghuramdp
      @raghuramdp  2 года назад

      Hello Namaskara Thanku vry much for your comment 🤝That is their personal issue let us not discuss about that in this public domain Pls my request 🙏

  • @sreenivasmurthy5376
    @sreenivasmurthy5376 2 года назад +1

    Super....👌👌👌

  • @dannydsouza6828
    @dannydsouza6828 2 года назад +1

    Such an honest daughter. In today’s celebrity kids and kin interviews they only have good and exaggerated stories to tell about their star family members. But this was so refreshing. I could feel her and her mothers pain and trauma. God bless them. Irresponsible fathers leave behind so much of stress and strain for their children and spouses. Kudos to you Raghuram for handling such a sensitive subject so beautifully and sincerely.

    • @raghuramdp
      @raghuramdp  2 года назад +1

      Hello Namaste 🙏 Thanku vry much for ur frank straight & vry true words sir🤝🙏

  • @raghuchetana5688
    @raghuchetana5688 2 года назад +2

    Good information

    • @raghuramdp
      @raghuramdp  2 года назад

      Thanku vry much raghu avare👍

  • @mankb1
    @mankb1 2 года назад +3

    This is a very sad story. Every daughter needs a father. Not sure, how much he suffered, being away from his family. I think, his suffering was also immense. Problem is, the daughter suffers even today. Very heartbreaking. The pain of not being with her father, affects her even today.

    • @raghuramdp
      @raghuramdp  2 года назад +1

      Hello Manjunath avare thank you vry much for watching the episode & for ur wonderful comment 🤝🙏

  • @dhanusuresh5289
    @dhanusuresh5289 2 года назад +1

    Sir nim interview thumbane chenagiruthe e episode tumbane esta aethu hamsa medam novu keli thumbane bejaraethu

    • @raghuramdp
      @raghuramdp  2 года назад +1

      Thanku vry Dhanu Suresh avare nimma prethiya abhipraya thilisidakke 🙏

  • @videoshortss.3846
    @videoshortss.3846 2 года назад +3

    Nice 💖💖 Hamsa avra family bagge helii. Mathe acting madtara Keli..punyakoti.sumathi.suryavamsa yela serial as nodidhine

    • @raghuramdp
      @raghuramdp  2 года назад +1

      Hello Namaskara Mundina sanchikegalanna nodi nimma yella prashnegaligu Uttara sigatte👍

  • @tsb1354
    @tsb1354 2 года назад +2

    👌👌👌❤️❤️❤️😊😊😊

  • @kavithapalva8870
    @kavithapalva8870 2 года назад +2

    Hamsa avaru thandeyavara yeshtondu nenapugalannu innu chennagi nenapittu nimma jothe helthiddare sir. Papa yeshtondu novu thindiddare thayi mathu magalu. Nimagu avarannu mathadiso samayadalli kashta agirbodu alva sir. Touching episode sir.

    • @raghuramdp
      @raghuramdp  2 года назад +1

      Ma Nija tumbha kashta aythu camera munde nanu emotional agabaradu anta tumbha Control madide..kelavaru Nanna emotion’s na fake antha thappu thilidu bidtareno anno bhaya ma

  • @krishnamurthybv9455
    @krishnamurthybv9455 2 года назад +2

    Ultimately, i think Vishvavijeta didn't have luck to live with fantastic wife & his daughter.

  • @premagowda8216
    @premagowda8216 2 года назад +1

    Nice episode 🥰

  • @vidyaholla7876
    @vidyaholla7876 2 года назад +1

    Very emotional interview. Nodi nange tumba besara aaytu☺

    • @raghuramdp
      @raghuramdp  2 года назад

      Dhanyavadagalu ma karyakrama nodidakke 🙏