ಅದ್ಭುತವಾಗಿ ಹಾಡಿದ್ದೀರಿ ನಿಮ್ಮ ಕಂಠ ಸುಮಧುರವಾಗಿದೆ ನಿಮ್ಮ ಹಾಡುಗಳು ಅತಿಸುಂದರವಾಗಿ ನಾವು ಬೆಳಗೆದ್ದು ತಕ್ಷಣ ನಾವು ನಿಮ್ಮ ಅದ್ಭುತವಾದ ಹಾಡು ಸುಖ ಎಲ್ಲರಿಗೆಲ್ಲೈತವ್ವ ಹಾಡು ಅತಿಸುಂದರವಾಗಿ ಹಾಡಿದ್ದೀರಿ ಇನ್ನು ಹೆಚ್ಚಿನ ಹಾಡುಗಳನ್ನು ಹಾಡಿ ಎಂದು ನಾವು ಆಶಿಸುತ್ತೇವೆ👌👌👌👌👌👌👌👌
ದೇವರ ಮನೆಯಿದು ಈ ಜಗವೆಲ್ಲ ಬಾಡಿಗೆದಾರರು ಜೀವಿಗಳೆಲ್ಲ ದೇವರ ಮನೆಯಿದು ಈ ಜಗವೆಲ್ಲ ಬಾಡಿಗೆದಾರರು ನಾವುಗಳೆಲ್ಲ || ಇಷ್ಟೇ ದಿವಸ ಇಷ್ಟೇ ವರುಷ ಇರಬೇಕೆನ್ನುವ ಕಟ್ಟುಕರಾರು ಏನಿಹುದೇನೋ ಅರಿತವರಾರು || ಎಮ್ಮಯ ದಿನಗಳು ತಾವೇ ತೀರಲು ಬಿಡು ಎಂದೀಶನು ಆಜ್ಞಾಪಿಸಲು ಇನ್ನೂ ಇರುವೆನು ನಾ ಬಿಡಲಾರೆನು ಎಂದರೆ ನಡೆಯದು ಈ ಪ್ರತಿಕಾರ ಬಿಡಿಸುವದಿರಿಸುವದು ಅವನಧಿಕಾರ || ಈಗಲೇ ಬಿಡುವೆನೇ ಬಿಡಬೇಕಷ್ಟೇ ನಾವಾಗಿಯೂ ಸಹ ಬಿಡಬಹುದಷ್ಟೇ ನಾನೇ ಹುಟ್ಟಿಸಿದೆ ನಾನೇ ಕಟ್ಟಿಸಿದೆ ಎನ್ನುವುದೆಲ್ಲ ಜಂಭದ ಸೊಲ್ಲು ಅಂತ್ಯಕೆ ತೋರುವದು ಈ ನುಡಿ ಜೊಳ್ಳು || ಇಷ್ಟನು ಕೊಟ್ಟಿಹುದಾತನ ಕರುಣೆ ಒಂದಿಷ್ಟಾದರೂ ಉಪಕೃತಿ ಸ್ಮರಣೆ ಹಿಡಿದರೆ ಒಳಿತು ಬಾಡಿಗೆ ಸಲ್ಲಿತು ಈ ನಮ್ಮಿರುವು ದೇವನ ಆಸ್ತಿ ಈ ಜಗವೆಲ್ಲ ದೇವರ ವಸತಿ || 🙏🏻🙏🏻🙏🏻🙏🏻🙏🏻
ಅದ್ಭುತವಾಗಿ ಹಾಡಿದ್ದೀರಿ ನಿಮ್ಮ ಕಂಠ ಸುಮಧುರವಾಗಿದೆ ನಿಮ್ಮ ಹಾಡುಗಳು ಅತಿಸುಂದರವಾಗಿ ನಾವು ಬೆಳಗೆದ್ದು ತಕ್ಷಣ ನಾವು ನಿಮ್ಮ ಅದ್ಭುತವಾದ ಹಾಡು ಸುಖ ಎಲ್ಲರಿಗೆಲ್ಲೈತವ್ವ ಹಾಡು ಅತಿಸುಂದರವಾಗಿ ಹಾಡಿದ್ದೀರಿ ಇನ್ನು ಹೆಚ್ಚಿನ ಹಾಡುಗಳನ್ನು ಹಾಡಿ ಎಂದು ನಾವು ಆಶಿಸುತ್ತೇವೆ👌👌👌👌👌👌👌👌
ಅರ್ಥಗರ್ಭಿತ ಅನುಭವ ಪದವನ್ನು ಸ್ಪಷ್ಟವಾಗಿ ಸುಂದರವಾಗಿ ಹಾಡಿದ್ದೀರಿ. ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.ಇನ್ನೂ ಹೆಚ್ಚಿನ ಪದಗಳು ನಿಮ್ಮ ಶ್ರೀಕಂಠದಿಂದ ಹೊರಬರಲಿ.
ಈ ಪದ್ಯವನ್ನು ರಚಿಸಿದವರು ಶ್ರೀ ಬ ಗಿ ಯಲ್ಲಟ್ಟಿ - ಬನಹಟ್ಟಿ ಜಿಲ್ಲಾ ಬಾಗಲಕೋಟೆ
ಸೂಪರ್ ಗುರುಗಳೇ ನಿಮ್ಮ ಹಾಡು ಗಾರಿಕೆ ತುಂಬಾ ಇಷ್ಟಾ ಆಯಿತು ಸರ್
Yest varsha aythu sir nan e song na e dhati yelli hudukthaedde finally ,tq sir for this song❤
👍👍super channagi hadiddiri...
E Dina devaramanaithu ee jagavella please mariyadhai adhu please
super sir
Very Nice 👌🏻🙏🏻
ಈ ಹಾಡಿಗೆ ನನ್ನ ಮನಸ್ಸು ಸೋತು ಹೋಗಿದೆ. ನಿಮ್ಮ ಗಾಯನಾ ತುಂಬಾ ಚನ್ನಾಗಿದೆ ರಿ. ಯಡ್ರಾಮಿಯಲ್ಲಿ ಕೇಳಿದ್ದೆರಿ ಈ ಹಾಡು
In k((kkkkkkkkkkkbb
Y
Y
B
Mein
ಸೂಪರ್
👃👌
Super👍
ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.
Yava ragadallide
ದೇವರ ಮನೆಯಿದು ಈ ಜಗವೆಲ್ಲ
ಬಾಡಿಗೆದಾರರು ಜೀವಿಗಳೆಲ್ಲ
ದೇವರ ಮನೆಯಿದು ಈ ಜಗವೆಲ್ಲ
ಬಾಡಿಗೆದಾರರು ನಾವುಗಳೆಲ್ಲ ||
ಇಷ್ಟೇ ದಿವಸ ಇಷ್ಟೇ ವರುಷ
ಇರಬೇಕೆನ್ನುವ ಕಟ್ಟುಕರಾರು
ಏನಿಹುದೇನೋ ಅರಿತವರಾರು ||
ಎಮ್ಮಯ ದಿನಗಳು ತಾವೇ ತೀರಲು
ಬಿಡು ಎಂದೀಶನು ಆಜ್ಞಾಪಿಸಲು
ಇನ್ನೂ ಇರುವೆನು ನಾ ಬಿಡಲಾರೆನು
ಎಂದರೆ ನಡೆಯದು ಈ ಪ್ರತಿಕಾರ
ಬಿಡಿಸುವದಿರಿಸುವದು ಅವನಧಿಕಾರ ||
ಈಗಲೇ ಬಿಡುವೆನೇ ಬಿಡಬೇಕಷ್ಟೇ
ನಾವಾಗಿಯೂ ಸಹ ಬಿಡಬಹುದಷ್ಟೇ
ನಾನೇ ಹುಟ್ಟಿಸಿದೆ ನಾನೇ ಕಟ್ಟಿಸಿದೆ
ಎನ್ನುವುದೆಲ್ಲ ಜಂಭದ ಸೊಲ್ಲು
ಅಂತ್ಯಕೆ ತೋರುವದು ಈ ನುಡಿ ಜೊಳ್ಳು ||
ಇಷ್ಟನು ಕೊಟ್ಟಿಹುದಾತನ ಕರುಣೆ
ಒಂದಿಷ್ಟಾದರೂ ಉಪಕೃತಿ ಸ್ಮರಣೆ
ಹಿಡಿದರೆ ಒಳಿತು ಬಾಡಿಗೆ ಸಲ್ಲಿತು
ಈ ನಮ್ಮಿರುವು ದೇವನ ಆಸ್ತಿ
ಈ ಜಗವೆಲ್ಲ ದೇವರ ವಸತಿ ||
🙏🏻🙏🏻🙏🏻🙏🏻🙏🏻
O
Super Anna
ಸುಪರ ದ್ವನಿ
🙏🙏🙏🙏🙏
👌👍
Good luck with
🙏
👍👍👌👌🙏
🙏🙏🙏
J
I rrqe to
🙏🙏🙏