ಲಂಗಾ ದವನ್ಯಾಗ ಮಸ್ತ್ ಕಾಣತಿ ಲಾವಣ್ಯ | Langa Dawanyag Mast Kanati Lavanya | Balu Belagundi |Janapada song

Поделиться
HTML-код

Комментарии • 6 тыс.

  • @ShivaKumar-ij1mb
    @ShivaKumar-ij1mb 7 дней назад +230

    ಅಖಿಲ ಕರ್ನಾಟಕ ಡಿ ಬಾಸ್ ಅಭಿಮಾನಿ ಬಳಗದಿಂದ ಒಳ್ಳೆದಾಗ್ಲಿ ಯಶಸ್ಸು ಕಾಣಲಿ ❤ ಜೈ ಕರ್ನಾಟಕ ಮಾತೆ ❤️💛❤️💛

    • @GeethaRaichoor
      @GeethaRaichoor 3 дня назад +1

      I

    • @GeethaRaichoor
      @GeethaRaichoor 3 дня назад +24

      Hi bHello. Super

    • @rakeshrathod9970
      @rakeshrathod9970 День назад +19

      😊😊😊😅😮😢🎉😂❤

    • @SanthoshKumar-cp6xi
      @SanthoshKumar-cp6xi День назад +9

      Ha boss e boss anta yaru avara mele vakra drusthi bilabedi badapayi badukolali bittubisri

    • @DeviM-zz5fk
      @DeviM-zz5fk День назад

      Shed GE karkond hogi sanmaana madro annage boosa ardhabhimanigala

  • @Shankar-vg3xr
    @Shankar-vg3xr 13 дней назад +23

    ಜೀವನದಲ್ಲಿ ಫಸ್ಟ್ ಟೈಮ್ ಇಂತ ಸೂಪರ್ ಸಾಂಗ್ ಕೇಳಿದ್ದು ಅಣ್ಣ ❤❤❤❤👬👬

    • @ManteshaManti
      @ManteshaManti 11 дней назад

      5dk u48 ಕನ್ನಡ ಸಾಂಗ್

  • @ಶಿವಹರಿಭಕ್ತನಿಮ್ಮಗೆಳೆಯ

    ❤❤❤ಸರಿಗಮಪ ಕಪ್ಪು ನಮ್ದೇ ಜೀ ಕನ್ನಡ
    ಅಣ್ಣ 🏆🥇

  • @manu_mahesh
    @manu_mahesh 15 дней назад +794

    Zee kannada sa re ga ma pa ನೋಡಿ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ 😂😂

  • @kbhaskarpandith1535
    @kbhaskarpandith1535 6 дней назад +399

    ಇಂದು ಸರಿಗಮಪದಲ್ಲಿ ಈ ಹಾಡನ್ನು ನೇರವಾಗಿ ನಿಮ್ಮ ದ್ವನಿಯಲ್ಲಿ ಕೇಳಿದೆ.. ಬಹಳ ಸಂತೋಷವಾಯಿತು .. ಭಗವಂತ ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ಕೀರ್ತಿ ಯಶಸ್ಸನ್ನೂಂದಿಗೆ ಸನ್ಮಂಗಲಗಳನ್ನು ದಯಪಾಲಿಸಲಿ.

  • @ParsuramRathod-jw5on
    @ParsuramRathod-jw5on 20 дней назад +8

    Thanks

  • @SamruddhiJadhav-p3o
    @SamruddhiJadhav-p3o Месяц назад +45

    I am not Kannada person
    But I like this song
    It's wonderful ❤❤❤❤❤

  • @vidyakpattar8549
    @vidyakpattar8549 15 дней назад +104

    ಸೂಪರ್. ತುಂಬಾ ಚೆನ್ನಾಗಿ ಹಾಡುತ್ತಿರಿ. ಜಿ. ಕನ್ನಡ. ಸಿಲ್ಟಹಾಗಿದು. ತುಂಬಾ. ಸೂಷವಾತು. ಉತ್ತರ ಕರ್ನಾಟಕದ. ಹೆಸರ ತರಬೇಕು.. ಪ್ರತಮ. ಬಹುಮಾನ. ನಿಮ್ಮಗೆ. ಬರಲಿ ಯದು. ಇವತಿನಿದಾ. ದೇವರಲ್ಲಿ. ಬೇಡಿಕೂತೆನೆ🎉🎉🎉🎉🎉

  • @Krishnalaxmi92
    @Krishnalaxmi92 14 дней назад +76

    Super sir ಹಳ್ಳಿ ಜನ ಬೆಳಿ ಬೇಕು ಇನ್ನೂ ಜಾಸ್ತಿ ❤❤❤❤❤❤❤ ಒಳ್ಳೆದಾಗಲಿ ಹಳ್ಳಿಯ ಜನಕ್ಕೆ

  • @rachayyafbalikai8102
    @rachayyafbalikai8102 14 дней назад +101

    ನಮ್ಮ ಉತ್ತರ ಕರ್ನಾಟಕದ ಜಾನಪದ ಹುಲಿ💐💐💐💐💐💐🙏🙏🙏🙏

  • @muddebihalsaddammuddebihal6513
    @muddebihalsaddammuddebihal6513 6 дней назад +102

    ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಸಾಂಗ್ ಅಣ್ಣಾ 😊💐💐💐🙏🏻🙏🏻👌🏻👌🏻👌🏻👌🏻

  • @pradeepkumardesai5232
    @pradeepkumardesai5232 11 дней назад +10

    Really good songs, keep going yours success journey life long dear Baalu Belgundi🎉🎉❤❤

  • @joshifindz1483
    @joshifindz1483 14 дней назад +36

    చాలా బాగుంది సాంగ్...❤ from Andra

  • @yamanurMadival-z3x
    @yamanurMadival-z3x 14 дней назад +227

    ಅಣ್ಣಾ ಸೂಪರ್ ಸಾಂಗ್ ಜೀ ಕನ್ನಡ ಸರಿ ಗಮ ಪ ದಲ್ಲಿ ಗೆದ್ದು ಬನ್ನಿ ಅಣ್ಣಾ ಒಳ್ಳೇದು ಆಗಲಿ ❤️❤️

  • @silkformarsgoodinformation5854
    @silkformarsgoodinformation5854 19 дней назад +88

    ಹೈವೇಯಲ್ಲಿ ನೈಟ್ ಗಾಡಿ ಹೊಡಿಸಬೇಕಾದ್ರೆ ಸುಮಾರು ಸಾವಿರ ಸಲ ಕೇಳಿದಿನಿ ಅಣ್ಣ ಎಷ್ಟು ಕೇಳಿದರೂ ಬೇಜಾರ್ ಆಗೋದಿಲ್ಲ😂❤ ಇದಕ್ಕಿಂತ ಮೊದಲು ನಾ ಡ್ರೈವರ ಸಾಂಗ್ ಇವಾಗ ಇದು🎉

  • @MurulidharCTA
    @MurulidharCTA 15 дней назад +24

    ಈ ಹಾಡು ಚಿತ್ರದುರ್ಗ ದ ನಾಟಕಗಳಲ್ಲಿ ತುಂಬಾ ಹಾಡುತಾರೆ, ಹಾಡುತಿದೀವಿ

  • @vichankumar1905
    @vichankumar1905 13 дней назад +105

    ಎಲ್ಲಿದ್ದೆ ಗುರು ಇಷ್ಟು ದಿವಸ ನಿಮ್ಮ ಧ್ವನಿಯೇ ತುಂಬಾ ಇಷ್ಟ ಆಯ್ತು ಒಳ್ಳೆ ಅವಕಾಶಗಳು ನಿಮಗೆ ಹೆಚ್ಚು ಸಿಗಲಿ ಬ್ರೋ

    • @arunkumarsajjan6836
      @arunkumarsajjan6836 2 дня назад +3

      Bro ನಮ್ ಕಡೆ ಮಾಳು ನಿಪನಾಳ, ಪರಸು ಕೋಳುರ್,ಬೊಂಬಾಟ್ ಬಸಣ್ಣ,ಬಾಳು ಬೀಳಗುಂದಿ ಇನ್ನು ಅನೇಕ ಕಲಾವಿದರು ಇದ್ದಾರೆ.

    • @vichankumar1905
      @vichankumar1905 2 дня назад +1

      @@arunkumarsajjan6836 all the best all singars

    • @drmarutilangoti3392
      @drmarutilangoti3392 День назад

      Really loved your your voice and affection about your singing style..
      ❤❤

  • @kirankumtacreations123
    @kirankumtacreations123 14 дней назад +43

    A beautiful singer ...Sa re ga ma pa nalli ivranna nodidmele gotagiddu ..very good singer

  • @prasannakumar8411
    @prasannakumar8411 День назад

    🥰👌👌👌

  • @saba21190
    @saba21190 3 дня назад +60

    ಊರಲ್ಲಿ ಓಡಾಡುವ ಟ್ರ್ಯಾಕ್ಟರ್ ಅಲ್ಲಿ ಮ್ಯೂಸಿಕ್ ಕೇಳಿ ಸಾಂಗ್ search ಮಾಡಿದವರು ಲೈಕ್ ಹೊಡಿ ಇಲ್ಲಿ😂😂😂❤❤

  • @Nayak-ex6mk
    @Nayak-ex6mk 13 дней назад +36

    ಬೆಳಗುಂಡಿ ನಾನುಅಕ್ಷರಶಃ ನಿನ್ನ ಅಬಿಮಾನ ಆಗಿಹೋದೆ....ನಿನ್ನ ಕಲೆಗೆ ನನ್ನ ಸೆಲ್ಯೂಟ್ ಬ್ರದರ್.❤❤

  • @karthikks8710
    @karthikks8710 11 дней назад +32

    Heart touch aythu🥺 bro en music brother I'm always fan.. Amazing...❤️

  • @nccreationworld
    @nccreationworld 15 дней назад +24

    Super bro... ಸರಿಗಮ ಗೆ welcome...🎉🎉🎉 Super nice dance

  • @MantuDhasade
    @MantuDhasade 22 дня назад +35

    Chan aahe song. Kharach mala tar lai aavadle bagha. Superb 👌👌👌👌👌👌👌👌👌😊😊 chal Chan aahe meaning chan aahe

  • @ndileep7768
    @ndileep7768 15 дней назад +38

    Anyone after saregamapa

  • @manjunathahindi5956
    @manjunathahindi5956 11 дней назад +10

    ಬೆಂಗಳೂರಿನ್ಯಾಗ ಐತಿ ಪೀಣ್ಯ, ಅಲ್ಲಿ ನೋಡು ನನ್ನ ಪ್ರೇಮದ ನೈಪುಣ್ಯ 😊😊

  • @Rajayogi_fashion
    @Rajayogi_fashion 15 дней назад +373

    Saregamapa winner pakka annovru vote please

  • @NagarajNayak-xg8ep
    @NagarajNayak-xg8ep 2 месяца назад +34

    Super Anna song ❤❤

  • @ravindraa6438
    @ravindraa6438 6 часов назад

    ಸೂಪರ್ ತಮ್ಮ❤❤❤God's blessings to you🎉🥦🥦🥦

  • @jayaprakashjaisriram1142
    @jayaprakashjaisriram1142 14 дней назад +8

    👌🏻👌🏻👌🏻ಹಾಡು ತುಂಬಾ ಚೆನ್ನಾಗಿದ್ದೆ 👌🏻👌🏻

  • @ARBhat-ef6qs
    @ARBhat-ef6qs 15 дней назад +72

    Balu sir, Nimma parichaya nange agiddu nimmanna sa re ga ma pa Zee TV channel nodidaga. Tumba chennagi hadthira super. Nimma yella songs tumba ista aytu. Nivu singer matra alla writer also. I become fan of you. A lot of love from UDUPI God bless you sir 🙏

  • @shakuntalanagaraj5254
    @shakuntalanagaraj5254 10 дней назад +157

    ಯಾ ಸಿನಿಮಾ ಹಾಡನ್ನು ಕ್ಕಿಂತ ಕಮ್ಮಿ ಇಲ್ಲ ಡ್ಯಾನ್ಸ್ ಸೂಪರ್

  • @ushaanand8504
    @ushaanand8504 5 часов назад

    ಸೂಪರ್ ಬ್ರೋ. ತುಂಬಾ ಚನ್ನಾಗಿ ಹಾಡು ಹಾಡ್ತಾ ಇದಿರಾ. ಜೀ ಕನ್ನಡ ದಲ್ಲಿ ನಿಮನ್ನ ನೋಡಿದ್ಮೇಲೆ ನಿಮ್ಮ ಹಾಡು ಕೇಳಿದ್ಮೇಲೆ ನಂಗೆ ನಿಮ್ಮ ಹಾಡು ನೀವು ತುಂಬಾ ಇಷ್ಟಾ ಆದ್ರಿ ಬ್ರೋ. Good luck bro

  • @AmbikaAmbika-bb8yd
    @AmbikaAmbika-bb8yd 27 дней назад +12

    Super brother 🎉🎉song

  • @prakashmulloli5817
    @prakashmulloli5817 Месяц назад +7

    I from gulbarga this song beautiful I daily 10 to 15 time looking God bless you balu anna

  • @ManjunathaAcharya-6924
    @ManjunathaAcharya-6924 15 дней назад +6

    CONGRATULATION ANNA SAREGAMAPA DAGA SELECTED AADI 👌👌👌

  • @letsgetcreative724
    @letsgetcreative724 13 дней назад +12

    ಸೂಪರ್ ತಮ್ಮ ನೀವು ನಮ್ಮ ಕಡೆಯವರು ಅನ್ನೋದೇ ಹಮ್ಮೆ 🔥🔥🔥🔥🔥🔥🔥 ನೀವು

  • @induullal4585
    @induullal4585 13 дней назад +38

    ಕಂಡ ಕ್ಷಣವೇ ಆಕರ್ಷಸಿದ್ದು... ನೀವು, ನಿಮ್ಮ ಹೆಸರು, ನಿಮ್ಮ ಚೆಲುವು, ನಿಮ್ಮ ಹಾಡು,ನಿಮ್ಮ ಕುಣಿತ. ಒಟ್ಟಿನಲ್ಲಿ ನೀವು ಹೃದಯದಲ್ಲಿ ಹೂವರಳಿಸಿದಿರಿ.ಮನದೊಳಗೆ ಸೇರಿಕೊಂಡಿರಿ. ನಿಮ್ಮ ಪ್ರತಿಭೆಗೆ ಅಪ್ರತಿಭನಾಗಿರುವೆ....

  • @NagappaD-u9y
    @NagappaD-u9y 16 дней назад +17

    Anna Nimma Hadu gaganakkerali All The Best wishes 🤴🎤

  • @BhagyaNagaraj-q4k
    @BhagyaNagaraj-q4k 12 дней назад +1

    Super haadidiri balubelagundi. Chalo. Eaithri❤🎉❤

  • @ondsarinoddosthond6763
    @ondsarinoddosthond6763 15 дней назад +45

    He will be the Saregamapa winner of season 21 ❤

  • @ChetanPatil-up9bi
    @ChetanPatil-up9bi 15 дней назад +16

    Bro super bro nivu...namge tumba kushi Aagutte..nivu nam Haveri davru anta...devaru nimge ollyed madli bro...❤

  • @akashmedha8652
    @akashmedha8652 10 дней назад +11

    Nice song brother ❤❤❤

  • @BhagyashreeVithal-d9h
    @BhagyashreeVithal-d9h День назад

    1:51 Really good songs,Anna super songs keep yours success journey life long dear Baalu Belgundi🎉🎉❤❤

  • @beeralingappah750
    @beeralingappah750 Месяц назад +9

    Soooooooooooooooooooper guru 👌🔥I am uttarkarnata song spr guru.

  • @roopavishva6495
    @roopavishva6495 10 дней назад +37

    , ಅಣ್ಣ ಆಲ್ ದ ಬೆಸ್ಟ್ ಬ್ರದರ್ ಸರಿಗಮಪ ಚಾನೆಲ್ ನಲ್ಲಿ ಗೆದ್ದು ಬನ್ನಿanna🎉🎉

  • @DeepakMahato-ft7gi
    @DeepakMahato-ft7gi Месяц назад +13

    Jharkhand se hu❤❤❤❤❤❤❤❤❤❤❤❤❤❤❤

  • @kavitasullad1584
    @kavitasullad1584 19 дней назад +6

    ಅಣ್ಣಾ ಡಾನ್ಸ್ ಗಿಚ್ಚ ಮಾಡಿರಿ ಮತ್ತ ಇಬ್ಬರು
    ❤❤❤❤🌹🌹👌👌👌🔥🔥❤‍🔥❤❤❤❤❤❤‍🔥❤‍🔥❤‍🔥❤‍🔥👍👍👍👍

  • @bheemappapiddennavar9638
    @bheemappapiddennavar9638 13 дней назад +15

    ಸರಿಗಮ ಪ ದ ನಿ ಸ ದಲ್ಲಿ🎉 ನಮ್ಮ ಕುರುಬರ ಹುಲಿ ಗೆದ್ದು ಬರಲಿ ಜೈ ರಾಯಣ್ಣ ಜೈ ಕನಕದಾಸ🎉🎉🎉🎉

    • @VinodYadav-g7w2m
      @VinodYadav-g7w2m 12 дней назад +3

      Hy cast not imp 😮

    • @Bg33850
      @Bg33850 12 дней назад +2

      Elrudu jati huduke bidtirella

    • @citizen408
      @citizen408 4 дня назад +2

      ಒಂದು ಜಾತಿಗೆ ಸೀಮಿತ ಮಾಡಿದ್ರೆ ಬೆಳೆಯೋಕೆ ಆಗಲ್ಲ. ಅವರಿಗೆ ಇಲ್ದಿರೋ hate ಕೊಡ್ಬೇಡಿ.

  • @SarveshBugati
    @SarveshBugati Месяц назад +11

    ಸೂಪರ್ 👌❤

  • @Nagub.Nayak.P.Darling
    @Nagub.Nayak.P.Darling 8 часов назад +1

    Super Balu Annaji ❤😊🔥💫😘🦁😎

  • @DevrajDevraj-zv8yb
    @DevrajDevraj-zv8yb Месяц назад +7

    ❤❤❤❤ಸುಪರ್

  • @deepikasanjay7313
    @deepikasanjay7313 14 дней назад +19

    Nanu ee song kelidde last time Haveri ge hodaga...nanu nann makklu ee song kelta iddivi...iga sa re ga ma pa ge ivarige nodi Khushi aetu...all the best brother 💐

  • @Pavithra.M.Belegere
    @Pavithra.M.Belegere Месяц назад +15

    Beautiful song🎉🎉

  • @ParshuKolkar-u7s
    @ParshuKolkar-u7s 2 месяца назад +8

    😂😂❤

  • @Shreebiradar-i8k
    @Shreebiradar-i8k 3 месяца назад +16

    ಸೂಪರ್ ಬಾಳು

  • @PundalikVadekannavar-j4y
    @PundalikVadekannavar-j4y 2 месяца назад +16

    👌👌👌

  • @RekhaRekha-ox6xi
    @RekhaRekha-ox6xi День назад

    ಸೂಪರ್ ಅಣ್ಣ ಈ ಸಾಂಗ್ ನನಗಂತೂ ಇಷ್ಟ ಆಯ್ತು 🎉 🎉

  • @pandudurve9747
    @pandudurve9747 2 месяца назад +20

    Super song mama

  • @ashwinihirekudi756
    @ashwinihirekudi756 2 месяца назад +12

    ❤❤❤❤❤❤❤❤❤

  • @AmbreshAmbresh-x3z
    @AmbreshAmbresh-x3z 12 дней назад +17

    ❤❤❤❤❤❤❤❤❤❤❤❤❤

  • @yashodhanarayanakar1549
    @yashodhanarayanakar1549 12 дней назад +5

    Super brother zee kannada select agidira best of luck

  • @VeerVeerbabra
    @VeerVeerbabra 28 дней назад +11

    ವಿದ್ಯಾ ಎಂಬ ಹೆಸರಿನಲ್ಲಿ ಸಾಂಗ್ ಮಾಡಿ ಅಣ್ಣ ನಾನು ನಿಮ್ಮ ಅಭಿಮಾನಿ

  • @ChandrushekarGowda-p9b
    @ChandrushekarGowda-p9b 15 часов назад +1

    Super brother

  • @nishanthrnaik7486
    @nishanthrnaik7486 День назад +3

    Love from Udupi❤️ super song🙌🔥

  • @indrayashaswi5033
    @indrayashaswi5033 11 дней назад +1

    Ee season sari gama pa winner Balu belagundi neeve hagirthira❤

  • @MahendraMahendra-ps1mx
    @MahendraMahendra-ps1mx 2 дня назад +3

    Hat's off to you sir. Nima talent ge ei 👏👏👏 sir . Karnataka mandi yadav ku kami illa aduna once again pro Madata ideri . With lots of love to you sir . All Karnataka people have blessed u . 🖤🖤

  • @SumitraHadapad-b7y
    @SumitraHadapad-b7y 7 часов назад

    😊😊😊😊 ನಿನ್ನ ಹೆಸರು ಹೇಳಣ್ಣ ಊಟ ಆಯ್ತಲ್ಲ

  • @ushaanand8504
    @ushaanand8504 5 часов назад

    ಜೀ ಕನ್ನಡ ಸ ರಿ ಗ ಮ ಪ ಸೆಲೆಕ್ಟ್ ಆಗಿದ್ದಕ್ಕೆ ತುಂಬಾ ಖುಷಿ ಆಯ್ತು all the best bro

  • @KrishanmurthyMurthy
    @KrishanmurthyMurthy 6 дней назад

    ಗಾನ ಕೋಗಿಲೆ ನಮ್ಮ ಬೆಳಗುಂದಿ ❤️❤️❤️🌹🌹💐💐💐💐😍😍😍

  • @iloveyoumyindia6293
    @iloveyoumyindia6293 День назад

    Bhai tera dance ek number hai👌👌

  • @firojkhanrahimkhan1167
    @firojkhanrahimkhan1167 12 часов назад

    ಉತ್ತರ ಕರ್ನಾಟಕದ ನಮ್ಮ ಹುಲಿ ❤

  • @LLSMR
    @LLSMR 3 дня назад +2

    Yella Lavanya avru attendance hakri🙋🏻‍♀️

  • @preetikiranagi8720
    @preetikiranagi8720 5 дней назад

    ಹಾಡು ಫುಲ್ ಅರ್ಥಗರ್ಭಿತವಾಗಿ ,ಜೋಶ್ ಆಗಿ ಇದೆ. ಒಳ್ಳೆಯ ಸಾಹಿತ್ಯ ಬರೆದಿದ್ದೀರಿ .❤❤

  • @vishuvishwa8716
    @vishuvishwa8716 2 дня назад

    ಕಲೆ ಯಾರಪ್ಪನ ಸ್ವತ್ತಲ್ಲ ಅನ್ನೋದಕ್ಕೆ ಇವರೇ ಸಾಕ್ಷಿ ❤️

  • @SameerSameer-vq5tu
    @SameerSameer-vq5tu 4 дня назад +1

    🎉🎉🎉

  • @RevansiddappaKupanoor
    @RevansiddappaKupanoor 4 часа назад

    Super ♥️🌟 Anna sa re ga ma dalli super agi song haddi Anna I love you ♥️

  • @nagesha4434
    @nagesha4434 21 час назад +1

    ❤👌❤🙏❤👌❤

  • @nandishatechinfo6306
    @nandishatechinfo6306 11 дней назад

    ತುಂಬಾ ಸೊಗಸಾಗಿ ಹಾಡಿದ್ದೀರಾ ಸೂಪರ್ ಸಾಂಗ್ ಒಳ್ಳೆದಾಗಲಿ ಬ್ರದರ್ ❤

  • @vinayakmalali5902
    @vinayakmalali5902 4 дня назад +2

    @Balu_Belagundi Anna super song👌❤️🤩😘

  • @dadapeermulla4510
    @dadapeermulla4510 День назад +4

    Wow super bro 😊

  • @KanthuKanthu-il9uv
    @KanthuKanthu-il9uv Час назад

    All the best from Appu boss fans 👍🗿

  • @indudharav3359
    @indudharav3359 День назад

    I like your song brother because of my name also Lavanya 😊😊😊❤❤🥳🥳

  • @muddebihalsaddammuddebihal6513
    @muddebihalsaddammuddebihal6513 6 дней назад

    ಎಷ್ಟು ಸರ್ತಿ ಸಾಂಗ್ ಕೇಳಿದ್ರು ಕಮ್ಮಿನೆ ಅಣ್ಣಾ 💐👌🏻👌🏻👌🏻❤❤ no 1

  • @yallalingayeligar1097
    @yallalingayeligar1097 2 дня назад +1

    ನೀನು ಇನ್ನೂ ದೊಡ್ಡ ಮಟ್ಟಕ್ಕೆ ಹೋಗಬೇಕು ಒಂದು ಸಿಂಗರ್ ಆಗಿ ಒಂದು ಹೀರೋ ಆಗಿ ಬೆಳೆಯಬೇಕು ಉತ್ತರ ಕರ್ನಾಟಕದ ಜನರಿಗೆ ಹೆಸರು ತರಬೇಕು ನಮ್ಮ ಹಾಲುಮತ❤ ಜನಾಂಗಕ್ಕೆ ಹೆಸರು ತರಬೇಕು

  • @ravikumarravi-m4l
    @ravikumarravi-m4l 13 дней назад +2

    ಉತ್ತರಕರ್ನಾಟಕ ಹವಾ ❤️🙏

  • @ManjunathMaygade
    @ManjunathMaygade День назад

    Super song👌👌👌👏👏👏♥️♥️♥️🙏 1:48

  • @hanamantappakadiwal2637
    @hanamantappakadiwal2637 12 дней назад

    ಸೂಪರ್ ಸಾಂಗ್ ಚೆನ್ನಾಗಿ ಹಾಡಿದ್ದೀರಿ ಬಾಳು ಅಣ್ಣ ಎಲ್ಲರು ಚೆನ್ನಾಗಿ ಡಾನ್ಸ್ ಮಾಡಿದ್ದೀರಿ ಅಣ್ಣ ಧನ್ಯವಾದಗಳು ಅಣ್ಣ 👌👍🙏🙏

  • @NagrathnaE-y2c
    @NagrathnaE-y2c 5 дней назад +1

    👌👌👌👌👌🙏🙏🙏🙏🙏❤

  • @saraswatibagi5682
    @saraswatibagi5682 День назад +1

    ❤👌👌

  • @PunitsPunits-tq8oy
    @PunitsPunits-tq8oy 7 дней назад +3

    Wow super anna 🎉🎉🎉

  • @MadhuraBhat-ol7xu
    @MadhuraBhat-ol7xu 3 дня назад

    ತುಂಬಾ ಚೆನ್ನಾಗಿ ಹಾಡ್ತೀರಾ....🎉 ಒಳ್ಳೇದಾಗ್ಲಿ... ಸರಿಗಮಪ ಗೆದ್ದು ಬನ್ನಿ ಅಣ್ಣಾ

  • @Sandeepcvn7259
    @Sandeepcvn7259 День назад

    ❤... Super Anna. ❤

  • @vinaykumarkp5870
    @vinaykumarkp5870 8 дней назад

    ಅದ್ಬುತವಾದ ಸಾಹಿತ್ಯ, Good Choreography 🎉😊
    I LIKED THE Song 🎵 ❤🎉

  • @Sangamesh-kk9cs
    @Sangamesh-kk9cs 8 дней назад +2

    😮😮😮😮

  • @SVofficialstudio
    @SVofficialstudio 4 дня назад +2

    58 million views bro benki 🎉🎉💥🔥

  • @KumarnaikV-w8h
    @KumarnaikV-w8h 14 дней назад

    Super balu anna 👌👌👌

  • @arunlohith8483
    @arunlohith8483 13 дней назад +1

    🎉🎉🎉🎉🎉 binkki hai 😂❤😮😊

  • @MahalakshmiKS-ne7qe
    @MahalakshmiKS-ne7qe День назад

    Supur😝❤️

  • @Ushag-b5u
    @Ushag-b5u 15 дней назад

    Pakka nive win anna all the best 🎉