Daily ondsaari keldidre samadhana aagolla nange...Abba Enta lyrics whaa👌👌👌!!! Hats off Basavaraj sir...🙏🙏🙏 Taayiya Neralalu Total album sakkat bandide👌👌👌
ಅದ್ಭುತ ರಚನೆ ಅತ್ಯದ್ಭುತ ಗಾಯನ ನಂದಿತಾ mam ❤️👍 ಈ ಗೀತೆಯನ್ನು ಎಷ್ಟು ಬಾರಿ ಕೇಳಿದರೂ ಅನಿಸುವುದೊಂದೇ ಯಾವುದೇ ಕಾರಣಕ್ಕೂ ಯಾವ ನಿರೀಕ್ಷೆಗಳನ್ನು ಇಟ್ಟುಕೊಂಡು ಯಾರನ್ನು ಸಹಾ ಕೇವಲವಾಗಿ ನಂಬಬಾರದು ನಂಬಿ ಮೋಸ ಹೋಗಬಾರದು
Badavana magaladaru kappagirabaradu. Dusky skin idre en madodu?🤔 Society enadru matadkondli dusky girls care madbedi,nam colour nam ishta👍😁😁 Always be happy 🙂😃
ವಾವ್ ಬ್ಯೂಟಿಫುಲ್ ವಾಯ್ಸ್ ಮೇಡಂ ❤️🙏ಅದ್ಭುತ ಸಾಹಿತ್ಯ🙏
ಹಣದಾಶೆ ಗುಣದವನ ಹೆಂಡತಿ ಆಗಬಾರದು..... ಬಡವನ ಮಗಳಾದರೂ ಕಪ್ಪಾಗಿ ಇರಬಾರದು....... Wt a meaningful lines 😭😭😭
E ಹಾಡು ಎಲ್ಲರಿಗೂ ಇಷ್ಟ ಆಗುತ್ತೆ
ನಮಸ್ತೆ ಮೊದಲಬಾರಿಗೆ ನಾನು ಈ ಹಾಡನ್ನು ಕೇಳಿದೆ ನಂದಿತ ಮೇಡಂ ತುಂಬಾ ಚೆನ್ನಾಗಿ ಹಾಡಿದ್ದಾರೆ ಹಾಡಿನ ಸಾಹಿತ್ಯ ಕೂಡ ಬಹಳ ಅರ್ಥಪೂರ್ಣವಾಗಿದೆ 👌👌💐
Super super songs bro
I am Hyderabad driver
E pata vintunte kannilu
Pothundi. Amezing
Ippatiki garibolame
Daily ondsaari keldidre samadhana aagolla nange...Abba Enta lyrics whaa👌👌👌!!!
Hats off Basavaraj sir...🙏🙏🙏
Taayiya Neralalu Total album sakkat bandide👌👌👌
ಬಹುತ್ ಪ್ಯಾರ್ ಕರತೇ ಹೇ ತುಮ್ ಕೋ ಸನಂ..... ಹಿಂದಿ ಸಂಗೀತವಾದರು. ನಮ್ಮ ದೇಸೀ ಸಾಹಿತ್ಯದ ಗಂಧ ತುಂಬಿ ತುಳುಕುತಿದೆ. i love this song...
ಲಾಸ್ಟ್ ಲೈನ್ ನೋವು ತರುತ್ತೆ
❤❤❤❤
Howdu badavara maneyalli hennagi hutta baradu🙏🙏🙏🙏🙏🙏🙏🙏
ನಿಮ್ಮ ಹಾಡು ಕೇಳಿ ದೊರೆ ಮತ್ತೆ ಮತ್ತೆ ಕೇಳುವಂತೆ ಅನಿಸುತ್ತೆ ದನ್ಯವಾದಗಳು
👌👌👌👌👌👌👌👌
ಬಸವರಾಜ್ ಮತ್ತು ನಂದಿನಿ ಅವರಿಗೆ ಧನ್ಯವಾದಗಳು ಅದ್ಭುತವಾದ ಗಾಯನ ಸಾಹಿತ್ಯವು ಅಷ್ಟೇ ಚೆನ್ನಾಗಿದೆ...
ಗೌರವಕ್ಕೆ ಅರ್ಹರಾಗಿರುತ್ತಾರೆ ಯಾವುದೇ ವಿಷಯದಲ್ಲೂ ಹೆಣ್ಣಣ್ಣು ಕೀಳಾಗಿ ನೋಡಬೇಡಿ ಎಂದು ವಿವರಿಸಲಾಗಿದೆ.
ನಿಜವಾದ ದೇವರು ಅಂದ್ರೆ ಅದು ಹೆಣ್ಣೇ. O🙏ನಾರಿಯೇ ನಿನಗೆ ನನ್ನ ನಮಸ್ಕಾರ. ಮಾತೃದೇವೋ ಭವ
ಹೆಣ್ಣು-ಹೊನ್ನು-ಮಣ್ಣು
Hadu thumba artha purnna vagide great👍🙏
🤔🤔🤔🤔ಯಾಕ್ ಹುಟ್ಟಬರದು
ಅದ್ಭುತ ರಚನೆ ಅತ್ಯದ್ಭುತ ಗಾಯನ ನಂದಿತಾ mam ❤️👍 ಈ ಗೀತೆಯನ್ನು ಎಷ್ಟು ಬಾರಿ ಕೇಳಿದರೂ ಅನಿಸುವುದೊಂದೇ ಯಾವುದೇ ಕಾರಣಕ್ಕೂ ಯಾವ ನಿರೀಕ್ಷೆಗಳನ್ನು ಇಟ್ಟುಕೊಂಡು ಯಾರನ್ನು ಸಹಾ ಕೇವಲವಾಗಿ ನಂಬಬಾರದು ನಂಬಿ ಮೋಸ ಹೋಗಬಾರದು
Mn
😅😊
P
ಒಂದು ಅರ್ಥಗರ್ಭಿತವಾದ ಹಾಡು 👌👌
ಅಭಿನಂದನೆಗಳು ಮೇಡಂ
ಸೂಪರ್ ❤️❤️👍👍👍🥰🥰ನಂದಿತಾಮೇಡಂ
Miss agi huttidru life long adjust madkonde badukbekagute😔
Howdu sis, life long adjust madkondu badhkbeku😔
Thank you super very nice song akka ❤❤🎉🎉
3 dinada preetigagi mana solabaradu👍
Yes 👍
ಈ ಹಾಡು ಕೇಳಿದ ಪ್ರತಿ ಬಾರಿ ಕಣ್ಣಲ್ಲಿ ನೀರು ಬರುತ್ತದೆ, ಅಂತಹ ಭಾವಪೂರ್ಣ ಹಾಡಿದು
TC
😭😭😭🙏🙏🙏🙏🙏
,♥️
@@BhavanaRahgu
B hi
@@santhusandeep6179me on myself
ಹಿಂದಿಯಲ್ಲಿನ ಮ್ಯೂಸಿಕ್, ತುಂಬಾ ಅರ್ಥಗರ್ಭಿತವಾದ ಹಾಡು. ಕೇಳ್ತಾ ಇದ್ರೇ ಕಣ್ಣುಗಳು ಒದ್ದೆಯಾಗುತ್ತದೆ
ಸೂಪರ್ ಸಾಂಗ್ಸ್ ಅಕ್ಕ
👌👌👌👌👌👌👌
❤❤😊😊😊😊😊😊😊😊😊😮😮😮🎉🎉🎉🎉😮
ಎಷ್ಟು ಸರಿ ಕೇಳಿದರೂ ಮತ್ತೆ ಮತ್ತೆ ಕೆಳಬೇಕೆನಿಸುತ್ತದೇ❤👌
😢
❤
😅
ಮೂರು ದಿನದ ಪ್ರೀತಿಗೆ ಮನ ಸೊಲಬಾರದು 👌👌👌👌
Nija reee😞😥😢😓😓😓
5:43 @@sreenivasseena3286
👌👌👌 ಹಾಡು ಮತ್ತೆ.. ಮತ್ತೆ..ಕೆಳಬೇನ್ನುವ ಹಾಡು..,!
Ho k. McKenzie. Ninja o OK k
ಇದನ್ನು ಹಾಡಿದ ತಾಯಿಗೆ ಕೋಟಿ ಅಭಿನಂದನೆಗಳು...
ನಂದಿತಾ ಅವ್ರು ಹಾಡಿದ್ದು ಈ ಹಾಡು😍🤗😇 ಕನ್ನಡ singer🎶
ತುಂಬಾ ಅರ್ಥ ಗರ್ಭಿತವಾದ ಹಾಡು ಕೇಳುತ್ತಾ ಕೇಳುತ್ತಾ ಕಣ್ಣಲ್ಲಿ ನೀರು ಬಂತು
Nice
😊
ಅರ್ಥ ಗರ್ಭಿತ ಹಾಡು ಒಳ್ಳೆಯ ಸಾಹಿತ್ಯ ಸುಮಧುರ ಸಂಗೀತ ರಾಗ ಸಂಯೋಜನೆ ಎಲ್ಲವು ಅದ್ಬುತ ಶುಭಾಶಯಗಳು
😭
@@RamegowdaYT5:11 ಢಙೇಎಏಐಐಐಐಐಐಐಐಚಚಯಚಚೈಐಏಏಙಙಙ
❤🎉
Nange thubha estavada hadu superb 👌
😭😭😭😭ಈ ಹಾಡು ಕೇಳಿದರೆ ಕಣ್ಣುಗಳಲ್ಲಿ ನೀರು ತುಂಬಾತೇ 😭😭😭😭😭😭😭
ಏಣಿ
I love you
ಬಸವರಾಜ್ ನರೇಂದ್ರ 🙏🙏🙏🙏
Nice nanditha mam
Aaha nimma voice suuuuuper👌👌👌👌💯💯💯💯🎉🎉🎉🎉🎉
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಲು ತುಂಬಾ ಇಷ್ಟ 🙏🙏🙏 i love this song
Supersong
@@sanjaysanjutd2217 nm nm.mbmn mmmmlknmnmm km north nm. .. kknjjbuunuujuih77hkjmhhnyynyunyujuuuj7ii 88i78i
Uuygfjhfftiihgfguiigdssruiteqqwefyigdqwfukhtyu hi 7
Nice songs
@@nagarajbandi6283 z TTS
E hadu satya 👏👏👏👏👍👍👍👍
ತುಂಬ ಸೊಗಸಾದ ಹಾಡು ♥
ನಂದಿತಾ ಮೇಡಮ್ ವಾಯ್ಸ್ ಸೂಪರ್
ಸೂಪರ್ ಸಾಂಗ್ ಮೇಡಮ್
Super Tunba nijavad hadu
Nimage devaru hechagi aashirwad kodaly....
ಬಸವರಾಜ ನರೇಂದ್ರ ಸರ ನಿಮ್ಮ ನಂಬರ ಕಳಸ್ರಿ ದಯವಿಟ್ಟು 🙏🙏🙏🙏🙏🙏🙏🙏🙏
ಸೂಪರ್ ಸಾಂಗ್ ❤️❤️👌👌🌹💐💐🙏🙏ನಂದಿತಾ ಮೇಡಂ 😭😭😭😂😂💐💐❤️❤️🙏👍👌👌
0:45
ಲೈಫ್ ಕೊನೆವರೆಗೂ ಕೇಳುವಂತ ಸಾಂಗ್
😅
ಸೂಪರ್ ಸಾಂಗ್ ಎಷ್ಟು ಸಾರಿ ಕೇಳಿದರು ಕೇಳಬೇಕು ಅನ್ಸುತ್ತೆ
ಸೂಪರ್ ಸಾಂಗ್ ಎಷ್ಟು ಕಿಳಿದರು ಬೇಸರ ಆಗೋದಿಲ್ಲ ಸೂಪರ್ ಸೂಪರ್ ಸೂಪರ್ ಸೂಪರ್ ಸಾಂಗ್ neyad
❤❤❤❤
Oiiiiiiiiiiii
ನಂದಿನಿ ಮೇಡಮ್ ವಾಯ್ಸ್ ಸೂಪರ್
Super👌👌👏👏👍
E hadu kelidavrella mounigalagthare
Mind blowing song
Really super.
ಯೇಯೇಙೇಏಐ
0:31 0:31 @@shameenthaj9226
Super voice and godd melody 👌🌹❤
Nim voice tumba chenagide
ನೀಜ😭 ಬಡತನದ ಮನಿಯೊಳಗ ಹೇಣು ಹುಟಬರದು😢🙏
ಹೌದು...ನಿಮ್ಮ ಮಾತು ನಿಜ..
ಕಾಲ ಬದಲಾಗಿದೆ
ಹುಟ್ಟಬಾರದು ಆದ್ರೆ ಆ ಹೆಣ್ಣುಗಳನ್ನು ಸಾಕುವ ಅಹ೯ತೆ ಬಡವನಿಗೆ ಇರೋದು
😭😭😭😭😭😭👌👌👌👌👌
ನಿಜ
Super and meaning full song medam... 💐.. 🥰
ಸೂಪರ್ ಸೂಪರ್ ಸೂಪರ್
Houdu nija, adu kappagirabaradu, matte kittu tinno badatana, endu jivanadalli irabaradu, hettavarige heggala muddu antare adre horiganavrige hinde matode kelasa,balla baliyo jagadalli badukodu tumba kasta adre, baduki torsabeku ade jeevan
Super
ಯವ್ವನದ ವಯಸ್ಸಿನಲ್ಲಿ ಮೋಸ ಹೋಗಬಾರದು
Super song madam❤❤❤❤❤❤
My fveret song 😘
Super Ashwini song super Akka
ಅರ್ಥಪೂರ್ಣ ಸಾಹಿತ್ಯ
Houdu
Vergood.Lircas
ತುಂಬಾ ಅರ್ಥಪೂರ್ಣವಾದ ಹಾಡು
Tq 😭😭😭😭😭😭😭
Hennu makallu ealara kannalli nirubaro hadu👌👌❤
😢😢❤❤🎉🎉
ಎಂಥ ಅದ್ಭುತವಾದ ಸಾಹಿತ್ಯ ಧನ್ಯವಾದಗಳು
Badavana magaladaru kappagirabaradu.
Dusky skin idre en madodu?🤔
Society enadru matadkondli dusky girls care madbedi,nam colour nam ishta👍😁😁
Always be happy 🙂😃
ಸೂಪರ್ 👌
ಅರ್ಥಪೂರ್ಣವಾದ ಹಾಡು
ಫ್ಯಾಬ್ಯುಲೆಸ್ ಸಾಂಗ್ 👍👌
ಮೈ ಫೇವರೆಟ್ ಸಾಂಗ್
Arthapurna song
ಅದ್ಭುತವಾದ ಸಾಹಿತ್ಯ ಸರ್ ಬಸವರಾಜ್ ಸರ್
ಇವತಿನ ಜಗತ್ತಿನ ಸತ್ಯದ ಮಾತು ಈ ಹಾಡಿನ ವೈಶಿಷ್ಟ್ಯ
Karune ellada atthe manege soseyaagi hogbaradu👍
Yes hogbardu
ಸುಪರ್, 👌👌👌👌👌👌
❤
ಮೇಡಮ್ ನಾನು ನಿಮ್ಮ ದೊಡ್ಡ ಅಭಿಮಾನಿ ಅದ್ದ್ಬುತ್ ಗಾಯನ
HII
ಇನ್ನೂ ವು
ಅರ್ಥಪೂರ್ಣವಾದ ಹಾಡು...😍😍.. super song ... 😍😍
Very very beautiful sang 👍
Wonderful song 👍👍👍🙏🙏🙏👌👌👌
❤🎉 super song guru
Ondu artha Purnavada song ...... super
100 ಬಾರಿ ಕೇಳುತಿನಿ
Supar
Nice song ❤
ಸೂಪರ್ ಸಾಂಗ್ ಬಡತನದ ಮನಿಯೊಳಗ
very nice song.
Thumba channagi song. hennanu kurithu channagi barediddare
Super sir ಸಾಹಿತ್ಯ
TV TV
Nanditaa aunty so nice singing song
Super voice Akka👌👌👌👌🎉👑👌👌🇮🇳🎻🎻🎻🎻
Dff😅😮
Super meaning full janapada geethe..feeling's,, & meaning..thumba ede..
Superb song