*ನನಗೆ ಈ ಭಕ್ತಿ ಗೀತೆ ತುಂಬಾ ಇಷ್ಟ ಬಹಳ ಚೆನ್ನಾಗಿ ಹಾಡಿದ್ದೀರಾ ಮಹದೇವಸ್ವಾಮಿಯವರೇ. ಈ ಭಕ್ತಿ ಗೀತೆಯನ್ನು ನನ್ನ ಧ್ವನಿಯಲ್ಲಿ ಹಾಡಬೇಕೆಂದು ಆಸೆ ನನಗೆ ಯಾವುದೇ ಮ್ಯೂಸಿಕ್ ಬಳಸದೇ ಹಾಗೆ ಹಾಡಬೇಕು ಅಂತ ಇದ್ದೇನೆ.*
ಮಾದೇಶ್ವರ ದಯೆ ಬಾರದೆ ಹಾಡು ಇಂದು ಇಡೀ ವಿಶ್ವದಲ್ಲೇ ಪ್ರಖ್ಯಾತಿ ಆಗಿದೆ ಇದನ್ನು ಹಾಡಿರುವ ನಮ್ಮ ಮಹದೇವಸ್ವಾಮಿ ಅವರ ಗಾಯನ ಅಪಾರ ಆ ಹುಲಿ ವಾಹನದ ಒಡೆಯ ಮಾದಪ್ಪ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ❤🙏🌹👌💛❤️🌹👌🙏🙏🎉🎉🙏🙏🙏🙏🙏
ನನಗಂತೂ ಈ ಹಾಡು ತುಂಬಾ ಇಷ್ಟ.ತುಂಬಾ ಚೆನ್ನಾಗಿ ಹಾಡಿದ್ಧೀರಿ ಕೇಳುತ್ತಿದ್ದರೆ ಭಕ್ತಿಯಲ್ಲಿಯೆ ಮುಳುಗಿ ಹೋಗುತ್ತೇನೆ
4:17
Y,
fantastic . shiva made him to sing .shiva made me to weep
*ನನಗೆ ಈ ಭಕ್ತಿ ಗೀತೆ ತುಂಬಾ ಇಷ್ಟ ಬಹಳ ಚೆನ್ನಾಗಿ ಹಾಡಿದ್ದೀರಾ ಮಹದೇವಸ್ವಾಮಿಯವರೇ. ಈ ಭಕ್ತಿ ಗೀತೆಯನ್ನು ನನ್ನ ಧ್ವನಿಯಲ್ಲಿ ಹಾಡಬೇಕೆಂದು ಆಸೆ ನನಗೆ ಯಾವುದೇ ಮ್ಯೂಸಿಕ್ ಬಳಸದೇ ಹಾಗೆ ಹಾಡಬೇಕು ಅಂತ ಇದ್ದೇನೆ.*
P
L😊😊😊😊pl😊😊😊0l😊😊❤😊😊😊
ಈ ಹಾಡು ನಂಗೆ ಬಹಳ ಇಷ್ಟ ಆಗಿದೆ
BKC. ಮರಸಂದರ
😅😅
.
😊😅
🙏🙏🙏🙏🙏🙏🙏🙏🙏🙏🙏
ಸೂಪರ್ ಸ್ವಂಗ್ 👍
l
Very very good and nice song jai madeswara 🙏🙏🙏🙏🙏
ಮಾದೇಶ್ವರ ದಯೆ ಬಾರದೇ
ಬರಿದಾದ ಬಾಳಲ್ಲಿ ಬರ ಬಾರದೆ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯೆ ಬಾರದೇ
ಬರಿದಾದ ಬಾಳಲ್ಲಿ ಬರ ಬಾರದೆ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯೆ ಬಾರದೇ II
ಹಗಲಲ್ಲು ನಿನದೆ ಧ್ಯಾನ,
ಇರುಳಲ್ಲು ನಿನ ಗುಣಗಾನ
ಮಹಾದೇವ ನೆನೆಯದೆ ನಿನ್ನ
ನಿಲದಯ್ಯ ನನ್ನೀ ಪ್ರಾಣ II 2 II
ಕನಸ್ಸಲ್ಲು ನೀನೆ ಸ್ವಾಮಿ
ಮನದಲ್ಲು ನೀನೆ ಸ್ವಾಮಿ
ಉಸಿರುಸಿರು ನಿನ್ನ ಹೆಸರೆ
ಕಣ್ತೆರೆದು ನೋಡೊ ಸ್ವಾಮಿ
ಮನೆದೇವ ಮಾದೇಶ್ವರನೆ
ಈ ಮೊರೆಯ ಕೇಳೋ
ಮನೆದೇವ ಮಾದೇಶ್ವರನೆ
ಈ ಮೊರೆಯ ಕೇಳೋ
ನಾ ತಾಳಲಾರೆನಯ್ಯ ಈ ವೇದನೆ
ನಿಜ ಭಕುತ ನನಗೇಕಯ್ಯ ಈ ಶೋಧನೆ II
ಮಾದೇಶ್ವರ ದಯೆ ಬಾರದೇ
ಬರಿದಾದ ಬಾಳಲ್ಲಿ ಬರ ಬಾರದೆ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯೆ ಬಾರದೇ
ದೇವಾದಿದೇವತೆಗಳನೆ
ಕಾಪಾಡಿದಂತ ಸ್ವಾಮಿ
ನಂಬಿದ ಮನೆಯಲಿ ನಲಿವ
ನಿಜ ದೈವ ನೀನೆ ಸ್ವಾಮಿ
ಸಿರಿತನದ ಸಿಹಿಯ ಕೇಳೆ
ಬಡತನದ ಬೇಗೆ ತಾಳೆ
ನಿನ ಪಾದ ಸೇವೆಗೆಂದೇ
ಮುಡಿಪಾಯಿತು ನನ್ನೀ ಬಾಳೆ
ನಾ ಮಾಡಿದಂತ ಪಾಪ ಪರಿಹರಿಸು ದೇವಾ
ನಾ ಮಾಡಿದಂತ ಪಾಪ ಪರಿಹರಿಸು ದೇವಾ
ಈ ದಾಸನ ಮೇಲೆ ಮುನಿಸ್ಸೇತಕೆ
ನೀ ಹರಸದಾ ಬದುಕು ನನಗೇತಕೇ II
ಮಾದೇಶ್ವರ ದಯೆ ಬಾರದೇ
ಬರಿದಾದ ಬಾಳಲ್ಲಿ ಬರ ಬಾರದೆ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯೆ ಬಾರದೇ
Thank you so much
🙏🙏🙏🙏🙏🙏🙏🙏🙏
@@Krishnagowda2922 🙏🙏🙏🙏🙏🙏🙏🙏🙏
ಮೈ ಫೇವರೆಟ್ ಸಾಂಗ್ ❤🙏🙏🌺💐
Myfavaryt..song
🤗🎉🎉🙏💯
Ms🌲🌹🐒🐆👩👩👧👧💐🌻🐘🐮🦚🦆🦃🐦🎄🎆🌌🌈☔🔥
😊😅😅😅ನ
7:56 @@Nagrathna-ve5td
Jai mhadeshwara swami
🙏Nanna aaradya DAIIVA sri MAHADESHWARA SWAYAA🙇♀️namaha
ಉಘೇ ಮಾದಪ್ಪ 🙏🙏🙏🙏🙏
🌼Madhasewara💐🙏🙏
Good and nice sog by mahadeshwaraswamy and teem
ಮಾದೇಶ್ವರ ಸರ್ವರಿಗೂ sarva💐ದೃಷ್ಟಿಯಿಂದ ಒಳ್ಳೆಯ ಬುದ್ದಿ ಕೊಟ್ಟು ಸರ್ವರನ್ನೂ ಸರ್ವ ದೃಷ್ಟಿಯಿಂದ ಕಾಪಾಡು ತಂದೆ 💐💐💐🙏🙏
ಮಹದೇಶ್ವರ ಸ್ವಾಮಿ ನನಗೆ ಗ್ರಾಮ ಆಡಳಿತ ಅಧಿಕಾರಿ ಕೆಲಸ ಕೊಡ್ಡಪ್ಪ್ ನಿನ್ನ ಬಳಿ ಬರುತ್ತೇವೆ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ 6:46
Jai Male Mahadeshwara Swamy 🙏🙏🙏❤❤❤
Good 👍.mahadev.swami.ji.jai
Thumba channgi haddira
Madeswara ellargu olleyadannu madu thande ❤❤❤
ruclips.net/video/RE-IFbMdn-U/видео.html
ಸುಶ್ರಾವ್ಯ ಕಂಠ ವುಳ್ಳ ಶ್ರೀ ಮಹದೇವಸ್ವಾಮಿ ಯ ವರಿಗೆ ಆ ದೇವರು ಒಳ್ಳೆಯದು ಮಾಡಲೆಂದು ಪ್ರಾರ್ಥಿಸುತ್ತೇನೆ.
Uge Mahat Malaya Uge Uge Madappa🙏🙏🙏
ನಿಮ್ಮ ಚಂದದ ಹಾಡಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻
1111111😊😊😅😅😅11q
Super.. Song.... 🙏🙏🙏🙏🙏🙏🙏🙏👌👌👌👌👌
மிகவும் அருமையான பாடல் எனக்கு பிடித்த பாடல்🙏🙏🙏🙏🙏
Innu hosa hosa mahaseshwara bhakthi geethe galu nimma dwaniyalli mudi barali.....
ಸ್ವರ ಮಾತ್ರ ಬೆಂಕಿ ಗುರುಗಳೆ ಸದಾ ಮಹದೇಶ್ವರ ಸ್ವಾಮಿಯ ಆಶೀರ್ವಾದ ನಿಮ್ಮ ಮೇಲೆ ಇರಲಿ 🙏
Very nice
Uge ugemahadeshwaraswamy namonamaha 🙏🙏🙏🙏🙏🙏🌹🌹🌹🌹🌹🌹🌹🌹👏🌸🌸🌸🌸🌸🌸🌸👏👏👏👏👏👏✋✋✋✋✋✋
ಉಘೇ ಮಾದಪ್ಪ ಉಘೇ ❤ 7:57 7:57
ಓಂ ನಮಃ ಶಿವಾಯ ನಮಃ
One of the my favourite song in childhood and now also 🙏🙏
ನಮೋ ನಮಃ 💐💐🙏🙏🙏❤❤❤❤❤
My favourite song🙏🙏
ಸೂಪರ್ ಸಾಂಗ್ 🌹🌹🌹👌👌👌🙏🙏🙏🙏🙏❤️❤️👍👍ಉಘೇ ಮಾದಪ್ಪ 🙏🙏🙏🙏🙏🙏🙏🙏w👍🌹🌹🌹👌
ಶರಣು 🙏🙏ಶರಣಾರ್ಥಿ 💐💐💐🌹🌹👌👌❤️❤️🙏🙏🙏🙏ಮಹದೇಶ್ವರ ಸ್ವಾಮಿ ಗಳಿಗೆ ಉಘೇ ಮಾದಪ್ಪ
Nan hede novu barde ero thara madu ugge madappa❤❤❤
Mahadeshwara❤
ಓಂ, ಮಹದೇಶ್ವರಾಯ ನಮಃ 🎉🎉🎉🎉🎉🎉🎉🎉🎉
🙏🙏🙏🙏 om namah shivaya
🙏🙏🙏🙏🙏🌹🌹🌹
You sing very good mahadeswamy sir good. Edwin d souza dubai. Native malavalli.
BBC Radio station
🎉🎉❤❤🙏🙏🙏🙏
No other song can beat this song
🎉devara daye
Super song🙏🙏
Super,sang
ಓಂ ಮಹದೇಶ್ವರ ನಮೋನಮಃ
Mo mm 2 ki ki 0:43
Mo 0:54 😊 oo❤ ki ki
Mo 1:21
W NH 2:01 😊
5:39 5:39 ❤gkG
@@punithsm1407❤❤❤❤❤❤❤❤❤❤❤❤❤😊❤❤❤❤
🙏🙏🙏🙏🙏
Ughe madeswara 🙏🏻🙏🏻🙏🏻
❤❤Super 🙏🙏🙏🙏
🎉❤🙏
❤🙏💐💐💐 ತುಂಬಾ ಅದ್ಬುತವಾದ ಹಾಡು ಸ್ವಾಮಿ.
ನಿಮಗೆ ತುಂಬಾ ಧನ್ಯವಾದಗಳು
ಉಘೇ ಉಘೇ ಮಾದಪ್ಪ ❤❤❤🙏🙏🙏❤️❤️❤️
Voice and lyrics super gi edhe gurugale. Hara hara mahadeva 🙇♂️
E haadu nange thumba estta
Very heartfull song for mob ring tone very very thanks to songer
Super God bless you 🙏
ಉಘೇ ಮಾದಪ್ಪ
ഞാൻ ഭക്തനല്ല എന്നാൽ എന്നിൽ ഭക്തിയുണ്ട് നമ്മെ എവിടേയ്ക്കോ ഈ ഗാനം കൂട്ടികൊണ്ട് പോകുന്നു
Mahadevappa 🙏
❤❤❤❤❤❤❤JAI
🙏 om namha sivaya 🙏
🙏
Om shree srikanteshwara swami
❤ಓಂ
Super👌
❤❤❤
Uge Uge Madhayya
ಉಘೇ ಉಘೇ ಮಾದಪ್ಪ 🙏🙏🙏
My feveret song ❤
❤❤❤❤🎉🎉
ಈ ಭಕ್ತಿ ಗೀತೆ ಅಗ್ರಸ್ಥಾನದಲ್ಲಿ ಸದಾ ಮೆರೆಯುತ್ತಿರಲಿ.
Nim daye yavaglu nam mele erali thande ugge madappa 🙏🙏🙏🙏🙏🙏
👌👌
Super song
ಉಘೇ ಮಾದಪ್ಪ ❤🎉
ಒಳ್ಳೆದಾಗಲಿ,ಗುರುಗಳೇ
ಯಾವಾಗಲು ನಿಮ್ಮ ಅಭಿಮಾನಿ ❤❤❤ ತುಂಬಾ ಸುಂದರವಾದ ರಾಗ ❤😊
Madeshwara Thande ninage Koti Koti Namaskaragalu🙏🙏🙏💐💐💐
ruclips.net/video/RE-IFbMdn-U/видео.html
🔥🔥
No.1 God Song
Aananda Bhashpa
ದೇವರ ಪುತ್ರ ❤❤❤❤❤
aaaaà
Ugge madappa 🙏🙏🙏🙏🙏🙏🙏
👌 voice sir ❤️
Ughe ughe madappa❤
🙏🙏🙏🙏🙏🙏🙏
Om namah shivaya 💐🙏💐
🙏🙏👌🌹🌹
Om 🙏🙏🙏🙏🙏
🙏🌸🌼
❤
🙏🙏🙏🙏🙏🙏🙏🙏🙏🙏🙏
Ellargu olledu madu thande 🙏🙏🙏🙏🙏🙏🙏🙏
Ugge madappa 🙏🙏🙏
❤🥰
ಮಾದೇಶ್ವರ ದಯೆ ಬಾರದೆ ಹಾಡು ಇಂದು ಇಡೀ ವಿಶ್ವದಲ್ಲೇ ಪ್ರಖ್ಯಾತಿ ಆಗಿದೆ ಇದನ್ನು ಹಾಡಿರುವ ನಮ್ಮ ಮಹದೇವಸ್ವಾಮಿ ಅವರ ಗಾಯನ ಅಪಾರ ಆ ಹುಲಿ ವಾಹನದ ಒಡೆಯ ಮಾದಪ್ಪ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ❤🙏🌹👌💛❤️🌹👌🙏🙏🎉🎉🙏🙏🙏🙏🙏
😊 5:57 6:01 😊😊😊
7:15 😊
😊
❤
❤❤❤
Supersong
ಜೈ ಶ್ರೀ ರಾಮ
1:39
Sooper
❤on Sri madappa
🙏🙏🙏👌