ಯಾವುದು ಈ ಗಿಗ್ ಎಕಾನಮಿ? | GIG‌ Economy | India | Congress | Modi government | Next Plan | Masth Magaa

Поделиться
HTML-код
  • Опубликовано: 25 окт 2024

Комментарии • 149

  • @MasthMagaa
    @MasthMagaa  Год назад +5

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @ImModerator0603
    @ImModerator0603 Год назад +42

    ಬಿಸಿಲು ಮಳೆ ಗಾಳಿ ಚಳಿ ಏನೇ ಇದ್ದರೂ ಗಿಗ್ ವರ್ಕರ್ಸ್ ಕೆಲಸ ಮಾಡುತ್ತಾರೆ.. ಅವರನ್ನು ಗುರುತಿಸುತ್ತಿರುವುದ್ದಕ್ಕೆ ಧನ್ಯವಾದಗಳು

  • @mrtechkannada8955
    @mrtechkannada8955 Год назад +48

    ಆದಷ್ಟು ಬೇಗ ಮಾಡಿ ಮೋದೀಜಿ ❤️

  • @sunilkallianpura9280
    @sunilkallianpura9280 Год назад +21

    ಆದಷ್ಟು ಬೇಗ ಆಗಲಿ 👍🏻

    • @jayalaxmi248
      @jayalaxmi248 Год назад +3

      Agutte ella kana support madbeku😊

  • @rockyrocky1849
    @rockyrocky1849 Год назад +3

    ತುಂಬಾ ಒಳ್ಳೆ ವಿಷಯ sir.... ಇದನ್ನು ಜಾರಿ ಮಾಡಿ ನಿಮ್ಗೆ ಒಳ್ಳೇದಾಗುತ್ತೆ 💯

  • @therealking506
    @therealking506 Год назад +101

    ಮೋದಿ ಮತ್ತೊಮ್ಮೆ ✌️🚩

  • @sridharsanjeev3050
    @sridharsanjeev3050 Год назад +65

    ಮೋದಿಜೀ❤️"ಸ್ವಾಭಿಮಾನಿ ನವಭಾರತದ ರೂವಾರಿ."🚩

  • @sridharsanjeev3050
    @sridharsanjeev3050 Год назад +106

    ಭಾರತ ಅಭಿವೃದ್ಧಿಯ ಗುರಿಮುಟ್ಟಲು.. ಮೋದಿಜೀ ಮತ್ತೆ PM ಆಗಲೇಬೇಕು🚩

  • @yogeshr2140
    @yogeshr2140 Год назад +9

    Sir please swiggy and zomato ... etc delivery jobs,earning,timings bagge video maadi please .. 5 min video adru parvaagilla neeve maadabeku Amar Prasad sir, swalpa deep agi, direct agi delivery boys hatra hogi video maadi

  • @gangushastri
    @gangushastri Год назад +4

    ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು..💐🙏🏻💐

  • @punithrajkumar3017
    @punithrajkumar3017 Год назад +25

    ಹಿಂದೂಗಳಿಗಾಗಿ ಮತ್ತೊಮ್ಮೆ ಮೋದಿ ಜೀ 🙏

  • @amrutgadage5653
    @amrutgadage5653 Год назад +89

    Modi fans like

  • @ramegowda4819
    @ramegowda4819 Год назад +7

    This is an excellent idea & move.
    Small small work must considered as a valuable employment by Govt itself. Only in villages govt gives free benifits .
    But in cities this facilities are not at all there . This is step mother treatment.

  • @BANDII00
    @BANDII00 Год назад +14

    I'm Also Zomoto Delivery Partner

  • @mithunshetty9376
    @mithunshetty9376 Год назад +13

    I think government should Add auto and private bus drivers too for this scheme

  • @granganatha989
    @granganatha989 Год назад +3

    Very good decision by Modiji government. Bharat Mataki Jai. Namo Modiji.

  • @mallaiahh7280
    @mallaiahh7280 Год назад +1

    ಕೇಂದ್ರ ಸರ್ಕಾರ ಈ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂಬ ಬಗ್ಗೆ ಗಮನ ಹರಿಸಿರುವುದು ಸಂತೋಷವಾಗಿದೆ ಧನ್ಯವಾದಗಳು.

  • @virupakshigowdaj2874
    @virupakshigowdaj2874 Год назад +5

    Ekart logistics already done. Please do check

  • @shrish8620
    @shrish8620 Год назад +1

    More useful information tq sir

  • @KrGangadhraiah-ld6yn
    @KrGangadhraiah-ld6yn Год назад +7

    Modiji yavude yojane tandaru khandita chunavaneya gimmick alla.Basically he is working for the upliftment of the poor and down trodens of the society.

  • @prashanthd8211
    @prashanthd8211 Год назад +12

    ಮೋದಿ ❤

  • @arunas6307
    @arunas6307 Год назад +5

    Yav paksha andru this is good

  • @nagarajbc7540
    @nagarajbc7540 Год назад +3

    Excellent news government has taken good event

  • @chiranjeevidj7995
    @chiranjeevidj7995 Год назад +1

    It is good for GIG workers all around the India, wish come in 2-3 months.

  • @sunilamaranth5606
    @sunilamaranth5606 Год назад +2

    this was very much needed in initiating policies made towards GIG workers. Still much need to be made n make them feel safe professionally. Most of them are earning below average national income and the extent of exploitation is too high.

  • @RstechandTricks
    @RstechandTricks Год назад +5

  • @padmavathikarkada4229
    @padmavathikarkada4229 Год назад +4

    Sir, it's good if done by Center at earliest. Why ru viewing it in negative way?? Please stop such negative attitude. Thanks for sharing the information

  • @claradsilva9071
    @claradsilva9071 Год назад +1

    Brilliant

  • @ramuiti9286
    @ramuiti9286 Год назад +1

    ಮೊದಲು ಈ ಸ್ಕೀಮ್ ಜಾರಿ ಮಾಡಿದ್ದು ಕಾಂಗ್ರೆಸ್ನವರು 🌹🌹🌹

  • @ashokpatil4126
    @ashokpatil4126 Год назад +10

    Modiji biggest plyan 🎉🎉

  • @jayalakshmi4375
    @jayalakshmi4375 Год назад +2

    ಸಿದ್ದರಾಮಯ್ಯನವರ ಬಸ್ ಗತಿ ಎನ್ನು ಮುಂದೆಕ್ಕೆ

  • @KapilSindhe
    @KapilSindhe Год назад +16

    ❤Jai modi ji❤
    ❤2024ke mate modi ji❤ win❤

  • @poovannakp4514
    @poovannakp4514 Год назад +6

    Excellent program by the govt of india

  • @Dilipkumar-jk4uj
    @Dilipkumar-jk4uj Год назад +3

    Please 🙏

  • @vijaykumark9320
    @vijaykumark9320 Год назад

    Good information sir with respect

  • @agadurapparamachandra8291
    @agadurapparamachandra8291 Год назад +1

    Great great programme

  • @RajanikanthSalian-jv8bm
    @RajanikanthSalian-jv8bm Год назад +1

    Supper i like

  • @khudirambose9910
    @khudirambose9910 Год назад +2

    We want Modiji ❤ in 2024

  • @niranjanhegde8869
    @niranjanhegde8869 Год назад

    Good decision

  • @surajsmeditar3447
    @surajsmeditar3447 Год назад

    ಅಣ್ಣ ecomrs compayn bage ditels video madi ಅಣ್ಣ PLZZ 😢🙏

  • @adiveppamaddi
    @adiveppamaddi Год назад +11

    ಜೈ ಮೋದಿಜಿ 🚩🚩🚩

  • @prakashmhadapad2591
    @prakashmhadapad2591 Год назад

    Good thing

  • @dushyanthsd2586
    @dushyanthsd2586 Год назад

    Sir I'm working in Flipkart last 6 years

  • @virupakshigowdaj2874
    @virupakshigowdaj2874 Год назад +2

    You forgot Flipkart /Ekart

  • @oisbios
    @oisbios Год назад +2

    this is for welfare of a particular employee sector which are
    longterm plans donot compare with congress gaurantee schemes

  • @Sunil-ws5xv
    @Sunil-ws5xv Год назад

    Sir Plz KPTCL ಹೊರ ಗುತ್ತಿಗೆ ನೌಕರರ ಬಗ್ಗೆ ವಿಡಿಯೋ ಮಾಡಿ. It is humble request of 28000 outsource workers..

  • @ravindranaik31368
    @ravindranaik31368 Год назад +1

    Sir please kptcl contract base workers strike baggi video madi

  • @gangadharaac7067
    @gangadharaac7067 Год назад

    Yes give to

  • @jagu5038
    @jagu5038 Год назад +2

    Hi

  • @gopalakrishna3391
    @gopalakrishna3391 Год назад

    Helth insurance it required must

  • @RajanikanthSalian-jv8bm
    @RajanikanthSalian-jv8bm Год назад +6

    B,j,p skeam ok supper

  • @sindunami9886
    @sindunami9886 Год назад

    Hi sir Namaste

  • @zameerjameer6565
    @zameerjameer6565 Год назад

    Rs 250 crores Per kms OMG 😱

  • @baaludodmani3310
    @baaludodmani3310 Год назад

    Electricians ಇದರಲ್ಲಿ ಬರ್ತಾರ sir

  • @balakrishnam8689
    @balakrishnam8689 Год назад

    🙏🙏

  • @MYATTITUDE78
    @MYATTITUDE78 Год назад +1

    ಈಗ ಒಂದೊಂದೇ ಸ್ಕೀಮ್ ಬರಬಹುದು ಏಕಂದ್ರೆ ಚುನಾವಣೆ ಹತ್ತಿರ ಆಯಿತಲ್ಲ 😂

    • @filmyinfokannada6304
      @filmyinfokannada6304 Год назад +2

      Barli bidi free bagya bandilwa help adre sakuu

    • @shivanna126
      @shivanna126 Год назад

      ಲೇಯ್ ಗೂಬೆ ಭಾರತದಲ್ಲಿ ಚುನಾವಣೆ ಯಾವಾಗ್ಲೂ ಇದ್ದೇ ಇದೆ ಕಣೊ 🤣

  • @mahiti1512
    @mahiti1512 Год назад

    🎉

  • @DhareppKatagighan-kh2ks
    @DhareppKatagighan-kh2ks Год назад +1

    Jai Modiji

  • @shivashankarsiddu3539
    @shivashankarsiddu3539 Год назад

    Union budget 2023-24 lli ide ee information

  • @Kris-yq7fz
    @Kris-yq7fz Год назад

    SW-

  • @masthmajamadu8280
    @masthmajamadu8280 Год назад

    Hope these delivery boys don't misuse these facility.. they speed in bangalore roads

  • @sudarshankacharya1739
    @sudarshankacharya1739 Год назад

    ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವುದು ಅಂದರೆ ಇದೆ😂... ಬಾಂಗ್ಲಾ ದಿಂದ ವಲಸೆ ಬಂದು ಇಲ್ಲಿ ಸ್ವಂತ ಕೆಲಸ ಮಾಡುಕೊಂಡು ಜೀವನ ಸಾಗಿಸುತ್ತಾ ಭಾರತಕ್ಕೆ ಕನ್ನ ಹಾಕುವವರ ಬಗ್ಗೆ ವಿಷಯ ಕಲೆ ಹಾಕುವುದು

  • @gangadhar1163
    @gangadhar1163 Год назад +8

    Nan vote waste hagilla

  • @hanamanthpyati6694
    @hanamanthpyati6694 Год назад

    ಓಕೆ

  • @amrutgadage5653
    @amrutgadage5653 Год назад +7

    Who will become next PM

  • @shaliniksshaliniks8934
    @shaliniksshaliniks8934 Год назад

    Rs 11........w

  • @Creator369-p7b
    @Creator369-p7b Год назад

    ನಾನು ಗಿಗ್ ಕೆಲಸಗಾರ.

  • @arun9418
    @arun9418 Год назад

    Doller Alli helo necessities illa , rupees Alle heli

  • @vishnuvardhana2356
    @vishnuvardhana2356 Год назад

    i love 💕 Modiji sir ur great leader my country india🎉🎉❤ but bjp some candidates unfit mla mps plese change some loti unfit peoples removed good person waiting joining new peoples ❤🎉🎉

  • @sridharshettigar3768
    @sridharshettigar3768 Год назад

    At last we are in media 😢

  • @settyravi4535
    @settyravi4535 Год назад +1

    Jai modi jai BJP

  • @shashikumargkindia6299
    @shashikumargkindia6299 Год назад

    Idu kandro yojane andre tilkondro congi kamangigala, free bus ticket kotte, 10kg akki kotte, annodalla

  • @mohanraju9698
    @mohanraju9698 Год назад +9

    Karnataka congress govt ee scheme madodilla adu barodu illa bari gimikku ashte

    • @vikasvicky6311
      @vikasvicky6311 Год назад +5

      Congress govt will do but oly for peaceful community people
      Like throwing stones
      Killing hindu karyarthas
      Love jihad
      Etc

  • @indiraaiyanna6413
    @indiraaiyanna6413 Год назад

    Delivery boys cable boys wifi cable workers yavude maneya gate thegedu olage barodu terrace mele maneyavarige gottagadante hogi odadodu kelsa madodu nillisbeku .

  • @sionathestar
    @sionathestar Год назад

    Swiggy Zomato delivery boys ge Mosa madutide...

  • @mohan.mohan.815
    @mohan.mohan.815 Год назад +1

    Jai modhiji Jai BJP

  • @natham7064
    @natham7064 Год назад +8

    Rahul Gandhi ಇಂದ ಇಂತಹ ಯೋಜನೆಗಳನ್ನು ಕೈಗೊಂಡಿದೆ.

  • @santhoshbs4542
    @santhoshbs4542 Год назад

    Jai modi

  • @Sanjeev9900-ybl
    @Sanjeev9900-ybl Год назад

    ಜೈ ಮೋದಿ....

  • @vikramaditya71
    @vikramaditya71 Год назад

    Sir modiji karyakramagalanna congress free bees ge holike madbedi yes I’m a Uber driver n I don’t see anything free has been given by Modi this project may gives us some security but not free bees

  • @amaresh8595
    @amaresh8595 Год назад

    ❤à❤ asa a

  • @darukeshyathad8986
    @darukeshyathad8986 Год назад

    Once again modhi ji pm

  • @ka-15mountrider46
    @ka-15mountrider46 Год назад

    BJP party copy to paste 😊

  • @jsp9028
    @jsp9028 Год назад

    Congress insurance na copy madiddara.

  • @vasanthikumar9940
    @vasanthikumar9940 Год назад

    First Delivery boy taxi drivers jasti yaru iddare nodi adakke congress munde bandiddu.Matte insurence maduva nepadalli lootlikke.adakke Kendra sarkara step tegdaddu.

  • @javed23_
    @javed23_ Год назад +1

    Exmuslim sahil Zafar heretic Adam seeker you tube channel no di

  • @nageshks85
    @nageshks85 Год назад +9

    ಮದ್ಯಮ ವರ್ಗಕ್ಕೆ ಕಾಂಗ್ರೆಸ್ಸ್ ಒಳ್ಳೇದು

    • @Sujays_raj
      @Sujays_raj Год назад +16

      20 ವರ್ಷದ ನಂತರ ಹಿಂದೂಗಳ ಹತ್ಯ ಭಾಗ್ಯ😂😂

    • @irappachhatti1962
      @irappachhatti1962 Год назад +3

      ಮಣಿಪುರಂ 2023. ಭಾಗ್ಯ ಗುಜರಾತ್ ಮಾಡೆಲ್.2002. ಭಾಗ್ಯ. ಹರಿಯಾಣ.2023. ಭಾಗ್ಯ 🤣😂😢😅😂.

    • @shivanna126
      @shivanna126 Год назад

      ​@@irappachhatti1962ಪಾಕಿಸ್ತಾನದ ಭಾಗ್ಯ ಬರೋದು ಬೇಡ ಕಾಂಗ್ರೆಸ್ ಗೆ ಓಟು ಹಾಕೋದೂ ಬೇಡ

    • @rk7639
      @rk7639 Год назад

      ದೇಶ ದಿವಾಳಿ ಆಗುತ್ತೆ ಖಾಂಗ್ರೇಸ ಬಂದರೆ

  • @dgdghhhf657dfgfff
    @dgdghhhf657dfgfff Год назад

    Copy paste

  • @Affu_SaniyaAyesha
    @Affu_SaniyaAyesha Год назад

    Modiji paksa deshakke ok
    Karnatakakke beda bjp rajakarnigalu brastaru.....jai modhiji

    • @Bharat-i8q3e
      @Bharat-i8q3e 10 месяцев назад

      Eshtu sala bjp ge poorna avakaash kottiddiri nivu.🤕🤕

  • @mysurusanchari8265
    @mysurusanchari8265 Год назад

    ಪ್ರೀ ಪ್ರೀ ಅಂತಾ ಬೊಬ್ಬೆ ಹೊಡೆಯುವ ಗುಲಾಮ ಕಾಂಗ್ರೆಸ್ ಗೆ ಈ ವೀಡಿಯೋ ಸಮರ್ಪಣೆ😂🐷🖕
    ಜೈ ಮೋದಿ ಜೀ 🙏😎💖💐

  • @rameshbabu-km1hz
    @rameshbabu-km1hz Год назад +4

    Another Jhumla😂

  • @shivajangle8571
    @shivajangle8571 Год назад +9

    ಇನು ಮಾಡಿದರು ಗೆಲವು ಸಿಗಲ್ಲ 😂

  • @shivanandnaik1403
    @shivanandnaik1403 Год назад

    E hottu neevu yeladiri koidiri vinaKaaran sarakaara sarakaara yendu badabadisidiri...? Sarakaara BSNL ge beegh haaki samaai madidde dodda saadane ..? K
    .

  • @AnilKumar-oi4tz
    @AnilKumar-oi4tz Год назад +5

    Congress na copy maadode bjp party ya kelsa. Segani thinnoru helbahudu yella Modi ya plan antha 😂😂😂😂

    • @ex-muslim--zakirnalayak4703
      @ex-muslim--zakirnalayak4703 Год назад +6

      Haganta ella chamcha galinda inspired agilla alva... Ollede madli.... Adenadru agli.... Ang copy madohagidre..... Security fail agtittu

    • @ShivaKumar-pl9iw
      @ShivaKumar-pl9iw Год назад +4

      Congress scheme or BJP lets focus on development....also segani antha shreshta vasthu bage matadabedi

    • @Rakesh123-v9m
      @Rakesh123-v9m Год назад +1

      Congress na olle kelasa idu onde ansutte adakke Modi jarige tandiddare😍

    • @vaayuputhra8025
      @vaayuputhra8025 Год назад

      Nimma bittibhagyadinda deshavannu save maaduvudu aste

  • @santhoshkotian1895
    @santhoshkotian1895 Год назад

    🙏🙏🙏