90% ಸಂಪತ್ತು 1% ಜನರ ಕೈನಲ್ಲಿ..! ಭಾರತದಲ್ಲಿ ಹೆಚ್ಚಾಗ್ತಿದ್ಯಾ ಬಡವ-ಶ್ರೀಮಂತರ ಅಂತರ..?

Поделиться
HTML-код
  • Опубликовано: 25 окт 2024

Комментарии • 352

  • @pradeepgowda8938
    @pradeepgowda8938 2 года назад +58

    ಮಾಧ್ಯಮ ವರ್ಗದ ಬಗೆಗಿನ ನಿಮ್ಮ ಸಂಭಾಷಣೆ ಅದ್ಭುತವಾಗಿತ್ತು ಸರ್, ಧನ್ಯವಾದಗಳು.

  • @santhoshnegalur5524
    @santhoshnegalur5524 2 года назад +29

    Super sir!! ಮದ್ಯಮ ವರ್ಗದ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಕ್ಕೆ..

  • @jrroman2880
    @jrroman2880 2 года назад +68

    ನೀವು ಹೇಳೋ ಮಾತು 100%ಸತ್ಯ ಸರ್ ...

  • @AbViratFan
    @AbViratFan 2 года назад +108

    ನಮ್ಮ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ನಡೆಯಬೇಕು.ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಬಾರದು🙏🏽

    • @puneethkumar1859
      @puneethkumar1859 2 года назад +8

      Howdu mattu ella investments Gujarat gu hogbardu

  • @ushasubramanya6067
    @ushasubramanya6067 2 года назад +49

    ಅಧ್ಭುತ ವಿಮರ್ಶೆ!! ನಮ್ಮ ಸಮಾಜದ ನಿಜಸ್ಥಿತಿಯ ಕೈಗನ್ನಡಿಯಂತಿದೆ🙏

  • @shantappaholakundi9645
    @shantappaholakundi9645 2 года назад +32

    ಭಾರತದ ಆರ್ಥಿಕ ಅಸಮಾನತೆ ಬಗ್ಗೆ ತುಂಬಾ ಅದ್ಭುತವಾಗಿ ವಿಮರ್ಶೆ ಮಾಡಿದ್ದೀರಿ ಸರ್

  • @ligoridsoza6330
    @ligoridsoza6330 2 года назад +16

    ತುಂಬಾ ಉಪಯುಕ್ತ ಮಾಹಿತಿ ಸರ್. ನಮ್ಮ ಸ್ಥಿತಿ ಹೀಗೆ ಇದೆ. ನಿಮ್ಮ ಮಾತು ಕೇಳುವಾಗ ಕಣ್ಣು ತೇವ ಗೊಂಡಿತು.ಹೃದಯದಾಳದ ನಮಸ್ಕಾರಗಳು ನಿಮಗೆ.

  • @KarthikKarthik-tz6zb
    @KarthikKarthik-tz6zb 2 года назад +28

    ದಯವಿಟ್ಟು ಇಂಥಾ ವೀಡಿಯೋ ಗಳನ್ನು ಹೆಚ್ಚಾಗಿ ಮಾಡಿ ಜನರಿಗೆ ದೇಶದ ದುಸ್ಥಿತಿ ಯ ಬಗ್ಗೆ ಮನವರಿಕೆ ಮಾಡಿ

  • @prasannaranganatha2712
    @prasannaranganatha2712 2 года назад +41

    ಗುರುಗಳ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಮಧ್ಯಮ ವರ್ಗದ ಪರಿಸ್ಥಿತಿಯ ಬಗ್ಗೆ ನೂರಕ್ಕೆ ನೂರು ಸತ್ಯವಾದ ಮಾತು 🙏🙏🙏🙏🙏

  • @venugopalmg886
    @venugopalmg886 2 года назад +28

    Till today nobody understand and analysing middle class people like you sir. Tnq. For proper and heart touching analysing.

  • @happygoodmorning9036
    @happygoodmorning9036 2 года назад +7

    ತುಂಬಾ ಅದ್ಭುತ ವಾಗಿ ವಿವರಣೆ ಮಾಡಿದಿರಿ ಗುರುಗಳೇ 🙏🙏🙏🙏🙏🙏🙏

  • @S.R6328
    @S.R6328 2 года назад +107

    ನಿಮ್ಮ ಮಾತು ನಿಜಾ ಸರ್.. ಮಧ್ಯಮ ವರ್ಗದ ಜನರ ಪರಿಸ್ಥಿತಿ ಯಾರಿಗೂ ಬೇಡವಾದದ್ದು.

  • @SSC918
    @SSC918 2 года назад +22

    Sir .ಕೇಂದ್ರ ಸರ್ಕಾರದ SSC G D ಪರೀಕ್ಷೆ ನೇಮಕಾತಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ.ಮುಖ್ಯವಾಗಿ ಕರ್ನಾಟಕದ ಮೇಲೆ ಹಿಂದಿ ಹೇರಿಕೆ ಕುರಿತು ಒಂದ ವಿಡಿಯೋ ಮಾಡಿ.

  • @u4447
    @u4447 2 года назад +8

    Sir ಪುಣೆ -ಬೆಂಗಳೂರು new express Highway ಬಗ್ಗೆ ತಿಳಿಸಿ. ಭಾರತ್ ಮಾಲಾ -2ಯೋಜನೆ

  • @yuvarajaraja2832
    @yuvarajaraja2832 2 года назад +8

    ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 🙏🏿🙏🏿🙏🏿👌👏💐

  • @vitthalkakhandaki1724
    @vitthalkakhandaki1724 2 года назад +2

    ನಿಜಕ್ಕೂ ಅತ್ಯದ್ಭುತ ಮಾಹಿತಿ ಸರ್...

  • @gkmurugesh7859
    @gkmurugesh7859 2 года назад +39

    ಸತ್ಯವಾದ ಮಾತು, ಇಗಲು ಸಹ ಬ್ರೀಟಿಷ್ ಪಾಲಿಸಿ ಜನರಹತ್ತಿರಾನೇ ಸಂಪತ್ತು ಇರೊದು.

  • @RamyaRamya-yz9uy
    @RamyaRamya-yz9uy 2 года назад +3

    Good information sirrr thank u sir💐💐💐💐💐

  • @raviak8646
    @raviak8646 2 года назад +10

    ನೀವ ಹೇಳಿದ್ದು 100% ನಿಜ ಸರ್

  • @simpleindian.4844
    @simpleindian.4844 2 года назад +4

    first viever me.ಹೌದು ಸರ್ ಮತ್ತೆಮೇಲು ಕೀಳು ತಾರತಮ್ಯದತ್ತ ಸಾಗುತ್ತಿದೆ ಭಾರತ.ಕಾರಣ ಅವಕಾಶಗಳ ಅಸಮರ್ಪಕ ಹಂಚಿಕೆಯೇ ಆಗಿದೆ ಸರ್.ಧನ್ಯವಾದಗಳು

  • @satyamevjayate8043
    @satyamevjayate8043 2 года назад +28

    ನಮ್ಮ ಭಾರತ ದೇಶದಲ್ಲಿ ಜಾತೀಯತೆ ಹೆಸರಿನಲ್ಲಿ ಬಡತನ ಶೋಷಣೆ ಹೆಚ್ಚಾಗುತ್ತಿದೆ ಆದುದರಿಂದ ನಮ್ಮ ದೇಶದಲ್ಲಿ ಒಂದೇ ಜಾತಿ ಅದು ಹಿಂದೂ ಆಗಿದ್ದರೆ ನಮ್ಮ ದೇಶ ಹೇಗಿರುತ್ತೆ ಒಂದು ವಿಡಿಯೋ ಮಾಡಿ ಸರ್

  • @ManjunathaNDoddamanii
    @ManjunathaNDoddamanii 2 года назад +5

    Wow what a analysis!! Thank you🙏

  • @anjangowda4802
    @anjangowda4802 2 года назад +5

    Correct aagi helidri sir... Middle class avra kashta yaarigu gottagalla...
    Illi Sreemanthru, baduvru hego baduktaare... Nimma maathu middle class janara jeevanakke kannadi hidida haage ide sir... 🙏🙏🙏

  • @chethangowda6944
    @chethangowda6944 2 года назад

    ನಿಮ್ಮ ಈ ಮಾಹಿತಿ ತುಂಬಾ ಅರ್ಥಪೂರ್ಣವಾಗಿದೆ ಸರ್ ನಮ್ಮ ಮಧ್ಯಮ ವರ್ಗದವರ ಪಾಡು ನೀವು ಏನು ಹೇಳುತ್ತಿದ್ದೀರಾ ಅದೇ ತರ ಇರುವುದು ನಾವು ಕೂಡ ಮಧ್ಯಮ ವರ್ಗದವರೇ ಆಗಾಗಿ ನಮಗೆ ತುಂಬಾ ಚೆನ್ನಾಗಿ ಅರ್ಥವಾಗುವ ರೀತಿಯಲ್ಲಿ ಮಾಹಿತಿಯನ್ನು ತಿಳಿಸಿದ್ದೀರಾ ತುಂಬಾ ಧನ್ಯವಾದಗಳು 🙏

  • @ashoknaik332
    @ashoknaik332 2 года назад +2

    ಅಧ್ಭುತ ವಿವರಣೆ ಸರ್ 🙏 💐

  • @rameshn5034
    @rameshn5034 2 года назад

    ನಿಮ್ಮ ವಿಶ್ಲೇಷಣೆ ಹಾಗೆ ಭಾರತದ ಆರ್ಥಿಕ ಬಗ್ಗೆ ನಿರೂಪಣೆಗೆ ಧನ್ಯವಾದಗಳು

  • @harshasdodamani3069
    @harshasdodamani3069 2 года назад +4

    ಮುಂದುವರೆದ ದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಉಚಿತವಾಗಿದೆ. ಆದರೆ ನಮ್ಮ ದೇಶದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸಿರಿವಂತರಿಗೆ ಮಾತ್ರ. ಇದೇ ಕಾರಣ

  • @pavana6423
    @pavana6423 2 года назад +1

    💯 Nija gurugale

  • @nagarajnadgowda1639
    @nagarajnadgowda1639 2 года назад +5

    Sir, Yours this short analyses is more true than world's university inequality report. Bow down 🙏

  • @nagabhushankb5133
    @nagabhushankb5133 2 года назад +5

    ಈ ದೇಶದ ದೃರದೃಷ್ಟ ವಂತ ಜನಗಳು ನಾವುಗಳು 😔 ಈ ದೇಶದಲ್ಲಿ ಅಸಮಾನತೆ ಜಾಸ್ತಿ

  • @VinayKumar-zc3om
    @VinayKumar-zc3om 2 года назад

    Soooper explanation sir sariyage helidri Raghu sir🙏🙏🙏

  • @anandkumbar7975
    @anandkumbar7975 2 года назад +1

    Wowww!!!! Such an optimistic person u r🙏🙏

  • @deepaknr6859
    @deepaknr6859 2 года назад +8

    Jai Bharat Maata 🙏🏼......
    Jai Shree Ram 🚩🚩🚩.......

  • @raghukrraghukr3745
    @raghukrraghukr3745 2 года назад

    Thumba adbuthavagi vivarsidera sir

  • @arnavkittur2349
    @arnavkittur2349 2 года назад

    Nimm vivarane super sir

  • @TheMahan66
    @TheMahan66 2 года назад +1

    Very good Analysis.

  • @filmtown2292
    @filmtown2292 2 года назад +1

    Nija sir

  • @umaghargi4765
    @umaghargi4765 2 года назад +18

    What a perfect analysis! We should not depend on these foreign analysis. They are away from reality. So we have to make our own analysis. But , when we see the situation in villages & cities, there is no absolute poverty in India. Southern states are almost rich. But poverty do exist in Bihar , UP, W. Bengal.

  • @VijayaKumar-dw6we
    @VijayaKumar-dw6we 2 года назад +1

    Sir nima ಮಾಹಿತಿ ಮತ್ತು nima mathina dhatti 👏👌👌👏🙏🙏

  • @PraveenKumar-op8in
    @PraveenKumar-op8in 2 года назад

    Super sir you said right. Exactly 💯%

  • @tejeshn5883
    @tejeshn5883 2 года назад

    Excellent video. Superb sir

  • @deshabaktidaivashakti1703
    @deshabaktidaivashakti1703 2 года назад +2

    ತುಂಬಾ ಒಳ್ಳೆಯ ಮಾಹಿತಿ ಸರ್ 👏👏👏

  • @Stranger99things
    @Stranger99things 2 года назад

    Adbhut vichar , economic bage nimm abhipraay sari aagide

  • @sanju.3617
    @sanju.3617 2 года назад +1

    Sir nimm channel super love you sir 😍
    Nanu nimm pratiyondu video nodtini sir

  • @sureshbg3092
    @sureshbg3092 2 года назад +3

    ನೆಗೆದುಬೀಳ್ತಾನೆ😢👍💐💐💐💐💐

  • @ShivaKumar-rg2vu
    @ShivaKumar-rg2vu 2 года назад

    👌👌👌 ಸರ್

  • @parashuraparashu
    @parashuraparashu 2 года назад +3

    ಉತ್ತಮ ಮಾಹಿತಿ ಸಮಾಜ ಜನರು ಬುದ್ಧಿ ಕಲಿ ಬೇಕು 🚩🚩

  • @shridharshridhar4595
    @shridharshridhar4595 2 года назад +1

    Jai Hind 🚩
    Jai Shree Krishna Paramatma 🚩🚩🙏

  • @nageshhavaldar1316
    @nageshhavaldar1316 2 года назад

    Very nice Analysis 👌

  • @basavanagoudagouda9086
    @basavanagoudagouda9086 2 года назад +1

    Sir nim matu Keli bahalla Kushi aytu

  • @muniyappan8414
    @muniyappan8414 2 года назад +1

    Thanks

    • @MediaMastersKannada
      @MediaMastersKannada  Год назад

      ಧನ್ಯವಾದ. ನಿಮ್ಮ ಈ ಮೊತ್ತ ಖಂಡಿತ ಸದ್ಬಳಕೆಯಾಗಲಿದೆ.

  • @DetoxKannadiga
    @DetoxKannadiga 2 года назад

    Super sir , small kid also can understand this very well sir 👏

  • @THEWIKING_MASTER
    @THEWIKING_MASTER 2 года назад +1

    Well said sir🙂

  • @srinivask.e1184
    @srinivask.e1184 2 года назад

    Excellent judgment. Good information...

  • @yallappanaik9626
    @yallappanaik9626 2 года назад +7

    ಬಡವರ ಗೋಳು ಕೇಳುವರು ಯಾರು ನೀವು ನಮಗೋಸ್ಕರ ಹೇಳಿದ್ದು ಆಯ್ತು ನಾವು ನಿಮಗೋಸ್ಕರ ಕೇಳಿದ್ದು ಆಯ್ತು ಆದರೆ ಬದಲಾವಣೆ ಆಗೋದು ಯಾವಾಗ

  • @manuraam3450
    @manuraam3450 2 года назад +9

    ನನ್ನ ಸಂಕಟದ ನಗು ಬರಲು ಕಾರಣವಾದ ಇ ಸತ್ಯಕ್ಕ ನನ್ನ ನಮನ🙏

  • @shridharaladi8964
    @shridharaladi8964 2 года назад +5

    ಉತ್ತಮವಾದ ಮಾಹಿತಿ ಇಂಥ ಮಾಹಿತಿಯನ್ನು ಯಾರು ಬೇಕಾದರೂ ಕಲೆ ಹಾಕಬಹುದು ಆದರೆ ಕಲೆ ಹಾಕಿದಂತ ಮಾಹಿತಿಯನ್ನ ಎಲ್ಲರಿಗೂ ಮುಟ್ಟುವಂತೆ ಮತ್ತು ಅರ್ಥವಾಗುವಂತೆ ವಿಡಿಯೋ ರೂಪದಲ್ಲಿ ತಿಳಿಸುತ್ತೀರಲ್ಲ ನಿಮಗೆ ನನ್ನ ಕಡೆಯಿಂದ ಒಂದು ನಮಸ್ಕಾರ 🙏

  • @competitiveadda9898
    @competitiveadda9898 2 года назад

    Most needed video..TQ SIR 🙏

  • @bharathn4926
    @bharathn4926 2 года назад

    True words I think one of the best episode

  • @mathsgaming143
    @mathsgaming143 2 года назад

    Very good analysis sir🙏🙏

  • @shivumokashi1761
    @shivumokashi1761 2 года назад +1

    yes sar you are right ✅️

  • @girishgowda2293
    @girishgowda2293 2 года назад +1

    Good 👍

  • @thebasictravaller4794
    @thebasictravaller4794 2 года назад

    Jai media master 🙏🙏

  • @geethanjalianjali6579
    @geethanjalianjali6579 2 года назад

    Very true message sir

  • @propravin1
    @propravin1 2 года назад

    Thank you soo much

  • @prakashlamani7133
    @prakashlamani7133 2 года назад +3

    ಸರ್ ಬಂಜಾರ ಗುರು ಆದಂತ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜೀವನ ಚರಿತ್ರೆಯ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ ಎಲ್ಲಾ ಕರ್ನಾಟಕದ ಬಂಜಾರ ಜನರಿಂದ ವಿನಂತಿ ಜೈ ಹಿಂದ್ ಜೈ ಕರ್ನಾಟಕ ಮಾತೆ ನಮಸ್ತೆ ಗುರುಗಳೇ

  • @berryadda2614
    @berryadda2614 2 года назад

    Good information sir, thumba dhina nagu e doubt eththu...

  • @anwari1686
    @anwari1686 2 года назад

    Super

  • @kumarkkumark1610
    @kumarkkumark1610 2 года назад

    Great

  • @MAHIMS-ni4lt
    @MAHIMS-ni4lt 2 года назад +1

    🇮🇳ಜೈ ಹಿಂದ್ ಜೈ ಕನ್ನಡಾಂಬೆ 🇮🇳

  • @jeevanc8115
    @jeevanc8115 2 года назад

    13 to 15 min well explained
    Nammalli eruva kelav daddarige artha agli

  • @gagangowda646
    @gagangowda646 2 года назад +21

    S sir this is real truth of middle class life in India 😓😓😓

  • @sidduraju2088
    @sidduraju2088 2 года назад

    Super ana

  • @anandak4491
    @anandak4491 2 года назад

    Nice information sir

  • @charansingh4196
    @charansingh4196 2 года назад

    Superb 👍

  • @Raj-hn6th
    @Raj-hn6th 2 года назад

    Respected sir its super 👌🙏

  • @yogeshm2353
    @yogeshm2353 2 года назад

    Super sri.. 💯

  • @chandrashekharaganganagoud2683
    @chandrashekharaganganagoud2683 2 года назад

    Super Sir... 👌

  • @raghavendrab8037
    @raghavendrab8037 2 года назад

    We thankful sir

  • @venkateshakki7965
    @venkateshakki7965 2 года назад

    Thank you sir

  • @shashikumar_surya
    @shashikumar_surya 2 года назад

    gurugale nijavaglu Egina Paristiti bagge bahala vivarane kottiddira, nim mathu kelta edre navu nijavaglu badalagabeku, neevu ege mattastu bere bere vishayagala bagge mahiti kodta eri. hats off to you sir, we are all blessed to have you sir.

  • @king....k..k5761
    @king....k..k5761 2 года назад +6

    70% ರಾಜಕರಾಣಿಯರು sir

  • @vinuthaavi9421
    @vinuthaavi9421 2 года назад

    First comment sir 😊 big fan of you sir ❤️❤️ namge neeu kodo yalla information ishta aaguthe namge useful aaguthe Thank you so much sir ❤️❤️❤️

  • @raghua6888
    @raghua6888 2 года назад

    very true sir!!

  • @aauthsukya9133
    @aauthsukya9133 2 года назад

    Well said

  • @rahemfalu8805
    @rahemfalu8805 2 года назад

    Super sir super

  • @nagukichcha8183
    @nagukichcha8183 2 года назад

    Super ri sir

  • @nagarajappanagarajappa5230
    @nagarajappanagarajappa5230 2 года назад

    Super 100% true

  • @hanamagouda.r.p.patilbannt2653
    @hanamagouda.r.p.patilbannt2653 2 года назад

    super sir

  • @manjunathkshatriya1425
    @manjunathkshatriya1425 2 года назад

    Good question

  • @deshabaktidaivashakti1703
    @deshabaktidaivashakti1703 2 года назад +3

    ಖಾಸಗಿ ಕಂಪನಿಯಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಹೇಳಿ ಸರ್

  • @annappadvg6551
    @annappadvg6551 2 года назад

    🙏thnx

  • @dhanudhanu7751
    @dhanudhanu7751 2 года назад

    Good moring sir

  • @mallappakbhemapp2328
    @mallappakbhemapp2328 2 года назад +1

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @mahendran5521
    @mahendran5521 2 года назад +1

    Sir, Please tag this to our FM - Nirmala sitaraman

  • @shivukumar6322
    @shivukumar6322 2 года назад

    Sir thank you for your information.. but next time use graph for statistical information.. it's easy to understand..😊

  • @snaren69
    @snaren69 2 года назад

    Good

  • @skboss5344
    @skboss5344 2 года назад +1

    ಇಂತ್ತ ಹ ನಿಮ್ಮ ವಿಡಿಯೋ ಎಲ್ಲ ರು ನೋಡಲೇಬೇಕು 🙏

  • @marutesbchakrasali339
    @marutesbchakrasali339 2 года назад

    👌👌👌👌🙏🙏🙏🙏💯ಸತ್ಯ sir

  • @sagarparasannavar1770
    @sagarparasannavar1770 2 года назад

    Jai ho