How to Become Rich with Daily SIP? Daily SIP Investment Plan In Kannada | Daily SIP Mutual Funds

Поделиться
HTML-код
  • Опубликовано: 14 янв 2025

Комментарии • 304

  • @ffreedomappkannada
    @ffreedomappkannada  3 месяца назад +18

    ➡ Mutual Funds Course📈 - ffdm.app/fwzM

  • @jyothik9152
    @jyothik9152 3 месяца назад +78

    ಸರ್ ನೀವು ಕೊಟ್ಟಿರುವಂತಹ information ತುಂಬಾ ಚೆನ್ನಾಗಿದೆ thank you so much sir, ನಾನು ಪ್ರತಿನಿತ್ಯದ ಹೂಡಿಕೆಯನ್ನು ಪ್ರಾರಂಭ ಮಾಡುತ್ತೇನೆ ಸರ್..

  • @Bcnoolvi789
    @Bcnoolvi789 5 дней назад

    ಮ್ಯೂಚುವಲ್ ಫಂಡ್ ಫೈನಲ್‌ನೊಂದಿಗೆ ನಿಮ್ಮ ವೀಡಿಯೊ ವಿವರಗಳನ್ನು ನೀಡುವುದು ತುಂಬಾ ತುಂಬಾ ಅದ್ಭುತವಾಗಿದೆ 🙏🙏

  • @muttudoddamani2851
    @muttudoddamani2851 10 дней назад +1

    Thank you so much sir ❤
    ಇದು ಒಂದು interview ಬಡವರಿಗೆ ದಾರಿ ದೀಪ ❤

  • @FromPaintopower3
    @FromPaintopower3 3 месяца назад +7

    Good informative video❤

  • @sureshbabu4754
    @sureshbabu4754 3 месяца назад +6

    Good morning sir thank you very much for your information about financial literacy and mutual fund investing news good

  • @UdayaHagde
    @UdayaHagde Месяц назад +2

    ತುಂಬಾ ಚೆನ್ನಾಗಿದೆ ಸರ್ ಥ್ಯಾಂಕ್ಯು ಸರ್

  • @sunilkumar583
    @sunilkumar583 2 месяца назад +15

    If you invest rs.21 daily for 30 days 630,for 30 years = 630×12×30= 236000,you will get max rs.7 lakhs ,not 21 lakhs.

    • @mrvishal2k2
      @mrvishal2k2 Месяц назад +1

      That's not how it works 👀, more duration== more money

  • @lohithts760
    @lohithts760 3 месяца назад +31

    We also need to look at the value of 21 L after 30 Years. for e.g.:
    Value of Rs. 1 Cr after 20 to 25 years may be 30 L

    • @sharath.m.ssharath4792
      @sharath.m.ssharath4792 3 месяца назад

      That I have told in the video sir.

    • @sudhakars7695
      @sudhakars7695 3 месяца назад

      Please send me your number sir I will share the details

    • @hanamanthp205
      @hanamanthp205 3 месяца назад +2

      If we are thinking future value will be less means, we will loose the 30 lac aswel

    • @prashantkammar5332
      @prashantkammar5332 24 дня назад

      Very good thinking 🤔
      I am also same told that.

  • @erannay
    @erannay 3 месяца назад +4

    good info sir thnk u

  • @shivashankarnesaragi3151
    @shivashankarnesaragi3151 2 месяца назад +1

    Thanks 🙏 Sir ❤

  • @johnmenezes9001
    @johnmenezes9001 3 месяца назад +3

    Very good👍

  • @yogi_1167
    @yogi_1167 Месяц назад +1

    Example month 30 to 31 days
    One year 365 day's. Rs 21 × 365 =7.665
    30 year's 365 ×30 = 10.950 totally days
    Day's 21 × 10.950 = 22.9950 total money
    people understand 😂

  • @MadhuM-w8h
    @MadhuM-w8h 2 месяца назад +15

    ಸರ್ ಉದಾಹರಣೆ ಗೆ ನಾವು 51rs ನ ಡೈಲಿ S I P ನಲ್ಲಿ ಹೂಡಿಕೆ ಮಾಡಿದರೆ 30ವರ್ಷಕ್ಕೆ 5.40000 ಆಗುತ್ತೆ ನಮಗೆ 30ವರ್ಷದ ನಂತರ ಹೇಗೆ 51ಲಕ್ಷ ಬರುತ್ತೆ ತಿಳಿಸುತ್ತೀರಾ ಸರ್ ಸ್ವಲ್ಪ confuse ಇದೆ

  • @sureshhs2775
    @sureshhs2775 3 месяца назад +2

    Super🙏🙏 sir

  • @varadarajaluar2883
    @varadarajaluar2883 3 месяца назад +2

    Namaste sir, thanks for arranging good programe. Very new information.
    Daily SIP may be good returns.

  • @shivakumarmath-o2v
    @shivakumarmath-o2v 3 месяца назад +2

    Along with India market invests in Us market it will give good returns

  • @jayanthacharmadi8548
    @jayanthacharmadi8548 3 месяца назад +3

    ನೀವು ಹೇಳಿರೋ ಅಮೌಂಟ್ ಎಸ್ಟ್ ವರ್ಸಕ್ಕೆ ಆಗುತ್ತೆ ಹೇಳೇ ಇಲ್ಲ 👍👍

  • @HemavathiS-yg6fc
    @HemavathiS-yg6fc Месяц назад +1

    ಸರ್ ತಾವು ತಿಳಿಸಿರುವುದು ತುಂಬಾ ಒಳ್ಳೆ ಕೆಲಸ ಸರ್ ಆದರೆ 20 ವರ್ಷಕ್ಕೆ ಟ್ಯಾಕ್ಸ್ ಎಷ್ಟು ಕಟ್ಟಬೇಕು ಕಟ್ಟಾಗುತ್ತೆ ಅಂತ ತಿಳಿಸಿಲ್ವಲ್ಲ ಸರ್

  • @RShivaRShiva-df5if
    @RShivaRShiva-df5if Месяц назад

    Thank you so much I'm Shiva Rajgopal old Airport

  • @sudarshanadsudi6051
    @sudarshanadsudi6051 19 дней назад

    ❤🙏🙏 sir it is very useful for poor oeople👇

  • @shivuprabhakar8405
    @shivuprabhakar8405 3 месяца назад

    Good sir 🎉

  • @yallalingagasar1732
    @yallalingagasar1732 3 месяца назад +15

    ಸರ್ SIP ಯಲ್ಲಿ ಒಂದು ಲಕ್ಷ ರೂಪಾಯಿ ಒಮ್ಮೆ ಹೂಡಿಕೆ ಮಾಡಿ 15 ವರ್ಷ ಅಷ್ಟೇ ಬಿಟ್ಟರೆ ಮರಳಿ ಎಷ್ಟು ಬರುತ್ತದೆ ಹೇಳಿ

    • @sharath.m.ssharath4792
      @sharath.m.ssharath4792 3 месяца назад

      ಶೇ 12 ರ ಗಳಿಕೆ ಲೆಕ್ಕಾಚಾರದಲ್ಲಿ 1 ಲಕ್ಷ ಸುಮಾರು 5.5 ಲಕ್ಷದ ವರೆಗೆ ಬೆಳೆಯುವ ಅವಕಾಶವಿದೆ. ಆದರೆ ಈ ಬೆಳವಣಿಗೆ ಮಾರುಕಟ್ಟೆ ಏರಿಳಿತಕ್ಕೆ ಒಳಪಟ್ಟಿರುತ್ತದೆ ಎನ್ನುವುದು ಗೊತ್ತಿರಲಿ

    • @ffreedomappkannada
      @ffreedomappkannada  3 месяца назад +4

      SIP ಯಲ್ಲಿ ಒಂದು ಲಕ್ಷ ರೂಪಾಯಿಯನ್ನು ಒಮ್ಮೆ ಹೂಡಿಕೆ ಮಾಡಿ 15 ವರ್ಷ ಬಿಟ್ಟರೆ ಎಷ್ಟು ಮರಳುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ
      ಸಾಮಾನ್ಯವಾಗಿ, SIP ಒಂದು ದೀರ್ಘಕಾಲೀನ ಹೂಡಿಕೆಯಾಗಿದೆ ಮತ್ತು ಇದು ಸಂಯುಕ್ತ ಬಡ್ಡಿಯ ಪ್ರಯೋಜನವನ್ನು ನೀಡುತ್ತದೆ.
      ಗಮನಿಸಿ: ಹೂಡಿಕೆಯಲ್ಲಿ ಅಪಾಯ ಇರುತ್ತದೆ. ಹೂಡಿಕೆ ಮಾಡುವ ಮೊದಲು ದಯವಿಟ್ಟು ಸಂಪೂರ್ಣ ಮಾಹಿತಿ ಪಡೆಯಿರಿ.

    • @vittaldharekar852
      @vittaldharekar852 3 месяца назад

      Sir nau 21rs hudek madtideni adu 101 mad beku adke enu mad beku telisi

    • @shrikantanaik161
      @shrikantanaik161 3 месяца назад

      Minimum 550000

    • @sudhakars7695
      @sudhakars7695 3 месяца назад

      Please give me your number sir

  • @nirmalaiyengar9708
    @nirmalaiyengar9708 3 месяца назад +14

    21 ರೂ.ತರ ೩೦ದಿನಕ್ಕೆ ೬೩೦ ಆಯಿತು.೬೩0 ತರ 12 ತಿಂಗಳಿಗೆ 7400+ಆಯಿತು. ೩೦ವರ್ಷ ಕ್ಕೇ ೨೨೦೦೦ ಕ್ಕಿಂತ ಜಾಸ್ತಿ ಆಯ್ತು.

    • @sjrao7692
      @sjrao7692 3 месяца назад +2

      ಒಂದು ಸೊನ್ನೆ ಸೇರಿಸಿ😂

    • @karkadavijayalakshmi7829
      @karkadavijayalakshmi7829 3 месяца назад +2

      222000/-

    • @BajarangiBoss-x9z
      @BajarangiBoss-x9z 2 месяца назад

      1,48000 ಆಗುತ್ತೆ ಕಣೋ ಅದು ಎಂಗೆ ಅರ್ಥ ಆಯ್ತು

    • @kabeerkmbloggers9190
      @kabeerkmbloggers9190 2 месяца назад

      Karekt

    • @manohark932
      @manohark932 Месяц назад

      12.5 ಬಡ್ಡಿ ಸೇರಿಕೋಳತ್ತೆ ಬ್ರೋ 🙄🙄

  • @nandinireddynandu8353
    @nandinireddynandu8353 5 дней назад

    For how many years

  • @RaghuRamaswamy-n5f
    @RaghuRamaswamy-n5f 3 месяца назад +11

    Sir paytem nalli matra na sir grow aap nalli e tra option elva

  • @nandisworld9478
    @nandisworld9478 2 месяца назад +2

    Sir incase navu 30 years ero mutual funds alli invest madi 10 years ge withdraw madidre namige returns based on 10 years melene barutta

  • @Shakuntala-ys8mi
    @Shakuntala-ys8mi 3 месяца назад +1

    Good information thanks

  • @ananthkumarl9564
    @ananthkumarl9564 3 месяца назад +3

    Post office term insurance bagge video madi badavarige

  • @raghavendrap713
    @raghavendrap713 29 дней назад

    Ondu small karection, sari hotel tipp tagoluvavanu investment madbodu antha heli, hotel tipp kodovru nillisbidtare

  • @ALL__IN__ONE-Abh
    @ALL__IN__ONE-Abh 3 месяца назад +7

    Sir nanu daily 105 ₹ 9 moths invest madide bank close aytu namma amount sigalilla gyaranti enu sir

    • @prashanthn.v5342
      @prashanthn.v5342 2 месяца назад

      Adke avr heludo chance ide antha it means garranty illa😅😅😅

  • @chitrak7773
    @chitrak7773 18 дней назад

    Background music hakabedi sir.... disturb agtte

  • @c2creation813
    @c2creation813 3 месяца назад +12

    ಮೊದಲು ಅದು ಬಂದೇ ಬರುತ್ತೆ ಅಂತ ಗ್ಯಾರಂಟಿ ಕೊಡಿ ಸರ್

    • @sharath.m.ssharath4792
      @sharath.m.ssharath4792 3 месяца назад

      ಸರ್ ಮ್ಯೂಚುಯಲ್‌ ಫಂಡ್‌ ಹೂಡಿಕೆ‌‌ ಮಾರುಕಟ್ಟೆ ಏರಿಳಿತಗಳಿಗೆ ಒಳಪಟ್ಟಿರುತ್ತದೆ . ಹಾಗೆ ಯಾರೂ ಗ್ಯಾರಂಟಿ‌‌ ಕೊಡಲ್ಲ

    • @c2creation813
      @c2creation813 3 месяца назад

      30 ವರ್ಷ ಕಟ್ಟಲೇಬೇಕು ಮಧ್ಯದಲ್ಲಿ ನಾವು ಅದನ್ನ ರಿಟರ್ನ್ ಮಾಡ್ತೀವಿ ಅಂದ್ರೆ ನಾವು ಕಟ್ಟಿರುವ ಅಮೌಂಟ್ ಮಾತ್ರ ಕೊಡ್ತೀರಾ ಮತ್ತೆ ನಾವು ಕಟ್ಟಿರುವ ಅಮೌಂಟ್ ಗೂ ಪರ್ಸೆಂಟೇಜ್ ಕಟ್ ಮಾಡ್ತೀರಾ ಎಕ್ಸ್ಟ್ರಾ ಏನ್ ಕೊಡಲ್ಲ ಹಲ್ವಾ

  • @jayabhat1584
    @jayabhat1584 3 месяца назад +1

    very good information sir.

    • @ffreedomappkannada
      @ffreedomappkannada  3 месяца назад

      Thank You

    • @revathirevathi5549
      @revathirevathi5549 2 месяца назад

      ಇದು ಎಷ್ಟು ವರ್ಷ ಗೂಡಬೇಕು ಎಷ್ಟು ವರ್ಷಕ್ಕೆ ಈ ತರ ಆಗುತ್ತೆ ಅದು ಏನು ಹೇಳಲೇ ಇಲ್ಲ ಇವತ್ತು ಒಂದು ರೂಪಾಯಿ ಕಟ್ಟಿದರೆ 51 ಲಕ್ಷ ಎಷ್ಟು ವರ್ಷಕ್ಕೆ ಆಗುತ್ತೆ ಅಂತ ತಿಳಿಸಿ

  • @chiranjeeviyadavk9210
    @chiranjeeviyadavk9210 Месяц назад

    Sir what about duration flexibility
    For 5yrs or 10 yrs

  • @shashikumar-s7e1t
    @shashikumar-s7e1t 13 дней назад

    Sir Daily SIP groww nalli madboda

  • @yamanooraNayaka-g2g
    @yamanooraNayaka-g2g Месяц назад +2

    ಬಾಕ್ಯನಲಿ ದಿನ ಹಣ ಕಟ್ಟು ಆಗುವಂತೆ ಮಾಡಲು ಸಾಧ್ಯ ಇದೆಯಾ ಇದು

  • @parashuramkoppal5165
    @parashuramkoppal5165 3 месяца назад +4

    ಸರ್ ಡೈಲಿ 21 ರೂಪಾಯಿ ಉಳಿತಾಯ ಮಾಡಿದರೆ ಎಷ್ಟು ವರ್ಷಕ್ಕೆ 21 lack ಆಗುತ್ತೆ ತಿಳಿಸಿ ಸರ್ 👏

    • @ffreedomappkannada
      @ffreedomappkannada  3 месяца назад

      ನಿಮ್ಮ ದೈನಂದಿನ 21 ರೂಪಾಯಿ SIP ಹೂಡಿಕೆಯು 21 ಲಕ್ಷಗಳನ್ನು ಸಾಧಿಸಲು ಸುಮಾರು 36 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದು ವಾರ್ಷಿಕ ಸರಾಸರಿ 8% ರಿಟರ್ನ್‌ನ ಆಧಾರದ ಮೇಲೆ. ಆದಾಗ್ಯೂ, ನಿಮ್ಮ ಗುರಿಯನ್ನು ಸಾಧಿಸಲು ನಿಜವಾದ ಸಮಯವು ನಿಮ್ಮ ಹೂಡಿಕೆಗಳ ಮೇಲೆ ನಿಜವಾದ ರಿಟರ್ನ್ ದರ ಮತ್ತು ನೀವು ಕಾಲಕ್ರಮೇಣ ನಿಮ್ಮ ಉಳಿತಾಯವನ್ನು ಹೆಚ್ಚಿಸುವ ಸಾಧ್ಯತೆಯನ್ನು ಅವಲಂಬಿಸಿ ಬದಲಾಗಬಹುದು.

  • @divyananjegowda5560
    @divyananjegowda5560 Месяц назад

    My question is this better we invest daily or monthly basis which option gain more profit

    • @ffreedomappkannada
      @ffreedomappkannada  Месяц назад

      Both daily and monthly SIPs can lead to good returns. The best option depends on your financial situation and investment goals. Consider factors like consistency, market volatility, and the specific fund's performance history.

  • @TulasiV-p9m
    @TulasiV-p9m 3 месяца назад +3

    Obru 21rs nd 51rs eradarallu madboda sir?

  • @rajeshwarivrao8062
    @rajeshwarivrao8062 3 месяца назад +1

    Thank you for your business Idea. But now my age is 57 what can I do

  • @darshilview314
    @darshilview314 3 месяца назад +1

    But in paytm app only two or three mutual fund is under showing not more company we cant see

  • @lohithts760
    @lohithts760 3 месяца назад +5

    What if Paytm App close down? How do we continue our MF investment journey?
    I mean do we have any other channel/portal/other app to continue our MF investment journey?
    Like all our stocks are safe with DP NSDL or CDSL even if stock broker companies close down we may switch to different stock broker.

    • @sharath.m.ssharath4792
      @sharath.m.ssharath4792 3 месяца назад +1

      going to happen with your money. Your money is safe with respective mutual fund companies' products but not with these platforms. Even if they are shut down or taken over by some other entities, nothing is going to happen to your money nor such platforms can misuse your money.

    • @nagappamegalagere2746
      @nagappamegalagere2746 3 месяца назад

      🎉

  • @baburaokamble-sg7ie
    @baburaokamble-sg7ie 2 месяца назад

    🙏🙏.. 30..years.. Long.. Sit

  • @rajeshmoily2175
    @rajeshmoily2175 2 месяца назад

    In ET money daily sip option is there or not Sir?

  • @karthikshetty820
    @karthikshetty820 3 месяца назад +4

    Sir im confused paytm show both by slides return assumed 12.5% but as per icici 21.53% since launch please explain it

    • @sharath.m.ssharath4792
      @sharath.m.ssharath4792 3 месяца назад +2

      Sir equity mutual funds average returns is 12.5 percent. So they have taken it as base. Since equity mutual funds are subjected to stock market returns they have shown annual average

  • @Venkateshk-p7x
    @Venkateshk-p7x 28 дней назад

    ಸರ್ ಇವಾಗ ಡೈಲಿ sip ಯಲ್ಲಿ 100 ಕಟ್ಟಿದರೆ 2,3 ವರ್ಷ ಕಟ್ಟಿದ ಮೇಲೆ ನಾವು ಡೆತ್ ಆದ್ರೆ ಮುಂದಿನ ಭವಿಷ್ಯ ಹೇಳಿ.

    • @ffreedomappkannada
      @ffreedomappkannada  27 дней назад

      ನಿಮ್ಮ ಪ್ರಶ್ನೆ ಬಹಳ ಸೂಕ್ಷ್ಮವಾಗಿದೆ. SIP ಯಲ್ಲಿ ಹೂಡಿಕೆ ಮಾಡುವಾಗ ನೀವು ನಾಮಿನಿ ಹೆಸರನ್ನು ನಮೂದಿಸಬಹುದು. ನಿಮ್ಮ ಅನಿವಾರ್ಯ ಅನುಪಸ್ಥಿತಿಯಲ್ಲಿ ನಾಮಿನಿಗೆ ಹೂಡಿಕೆಯ ಮೊತ್ತ ಸಿಗುತ್ತದೆ

    • @Venkateshk-p7x
      @Venkateshk-p7x 27 дней назад

      Death ಅಂದ್ರೆ ನಾಮಿನಿ ಆದವರು ಕಂಟಿನ್ಯೂ sip ಕಟ್ಟಬೇಕಾ, sip ನ ಕಂಪನಿ ನೇ ಕಟ್ಟುತ್ತಾರ ಅಥವಾ sip ಅಲ್ಲಿಗೆ ಕ್ಲೋಸ್ ಆಗುತ್ತಾ ನಾವು ಕಟ್ಟಿರುವ ಮೊತ್ತ 25 ವರ್ಷ ವರೆಗೂ ಕಂಟಿನ್ಯೂ ನಾಮಿನಿ ಕಟ್ಟಬೇಕಾ ಅಥವಾ, sir ನಂಗೆ 3 ದೌಟ್ ಇದ್ದಾವೆ

    • @Venkateshk-p7x
      @Venkateshk-p7x 27 дней назад

      ಅದ್ರೆ ನಾವು ಚೈಲ್ಡ್ fund ಅಲ್ಲಿ sip ಮಾಡಿರುತೀವಿ ಅಲ್ವಾ

  • @vivianlveigas9885
    @vivianlveigas9885 3 месяца назад +1

    How to do Daily sip in Angel One App?

  • @SunithaDsouza-f4m
    @SunithaDsouza-f4m 2 месяца назад

    Sir
    Why not for short period ?
    Only for 30 years ?

  • @AshokBS-j7y
    @AshokBS-j7y 2 месяца назад

    Sir cancel karnekebad amount account pe credit hoga na?

  • @p.yogeshayogeshpu5028
    @p.yogeshayogeshpu5028 3 месяца назад

    Yes

  • @RamakrishnaH-z1s
    @RamakrishnaH-z1s Месяц назад

    In future is req short term plan for best who will be alive is 30years in sip

  • @RakyRk
    @RakyRk 3 месяца назад +1

    With draw madodu ege thilisi kodi

  • @navyas4950
    @navyas4950 2 месяца назад +1

    Advisors where to find

    • @navyas4950
      @navyas4950 2 месяца назад +1

      No one is telling correctly,,,, 40yrs wasted please let me know clearly

  • @childlife9137
    @childlife9137 3 месяца назад

    Nice sir 4rm assam ❤

  • @navyas4950
    @navyas4950 2 месяца назад +3

    Why that one rupe,, how to withdraw, how it works

  • @VenkateshBm-p2i
    @VenkateshBm-p2i 3 месяца назад +1

    Ok how about a person working only 4days a week?.

  • @vittaldharekar852
    @vittaldharekar852 3 месяца назад +6

    Sir nau 21 rs madata edine evaga 101 rs madbeku agbhuda

    • @sharath.m.ssharath4792
      @sharath.m.ssharath4792 3 месяца назад +1

      Sir sip change option illa adralli. Iro sip stop madi hosad suru madabahudu. Tilidu munduvariyari

    • @vittaldharekar852
      @vittaldharekar852 3 месяца назад

      Madta edi but agta ella

    • @ProUser-z2q
      @ProUser-z2q 3 месяца назад

      Karnataka bank Fisdom App ede, adralli easily ನೀವು ಅಮೌಂಟ್ ನಾ ಜಾಸ್ತಿ ಕಡಿಮೆ ಮಾಡ್ಕೊಬೋದು guys, no need to stop

  • @Same2u5800
    @Same2u5800 3 месяца назад +6

    ನಿರ್ಮಲಕ್ಕ Direct tax code ತರ್ತಿದೀವಿ ಅಂತಾ ಹೇಳ್ತಿದಾಳೆ ಅದರ ಬಗ್ಗೆ ವಿಡಿಯೋ ಮಾಡಿ ಸರ್😢

    • @ffreedomappkannada
      @ffreedomappkannada  3 месяца назад

      sure

    • @tigerisbeck2169
      @tigerisbeck2169 3 месяца назад

      ಅವಳು ಬೋಂಡ್ ನಿಂದ ಕೋಟಿ ಕೋಟಿ ಡೋಂಗಿ ಮಾಡಿದ್ದಾಳೆ ಅಂತೆ.

  • @somutrathod511
    @somutrathod511 Месяц назад +1

    ಸರ್ 30 ವರ್ಷಕ್ಕಿಂತ ಕಡಿಮೆ ಅವಧಿ ಇಲ್ವಾ ಸರ್

  • @hemavathitraders948
    @hemavathitraders948 Месяц назад

    Sir yersbagee andre.10yers agalva

  • @druvakumar3483
    @druvakumar3483 2 месяца назад

    Sir evaga nan sip nalli start madbeku andre post office nalli vicharisbeka

  • @SanthoshN-le9fy
    @SanthoshN-le9fy Месяц назад

    Pls tell anyone, about guarantee returns back scheme only .

  • @jmanjunathachallakere2380
    @jmanjunathachallakere2380 3 месяца назад +1

    Sir ETF best or Mutual fund

  • @somutrathod511
    @somutrathod511 Месяц назад

    ಸರ್ sip ಮಾಡಬೇಕು ಅಂದ್ರೆ ಯಾವತರ ಮಾಡಬೇಕು ಮಾಹಿತಿ ಕೋಡಿ

  • @SaiKumarKundagol
    @SaiKumarKundagol 2 месяца назад

    Sir daily 51 sip madidare 20 years return yast barute sir ??

  • @NARAYANASHARMA-xp9wb
    @NARAYANASHARMA-xp9wb 3 месяца назад

    All these are subject to market risks, any loss in the market investment will be on investors' risk

  • @srinathsrinath2774
    @srinathsrinath2774 2 месяца назад +1

    ಸರ್ 15ವರ್ಷ ಇನ್ವೆಸ್ಟ್ ಮಾಡಬಹುದಾ?

  • @rockstarstatusvideos6596
    @rockstarstatusvideos6596 Месяц назад

    Sir phone pay alli madabahuda

  • @HarishMarathi-me6xf
    @HarishMarathi-me6xf Месяц назад

    Phonepe sip video madi sir

  • @arjunjain6430
    @arjunjain6430 Месяц назад

    Income tax DTC apply agutta?

  • @vishwarnaik8094
    @vishwarnaik8094 2 месяца назад

    Nav withdraw madkondre avr interest haki kithara athva nav kattirodaste kodthara

  • @sharathmr9102
    @sharathmr9102 3 месяца назад +2

    Sir inond app ide sir adu navi app platform ide

  • @shreegourikulkarni-d2x
    @shreegourikulkarni-d2x Месяц назад

    sebi riskometer means

  • @kempannasanadi7545
    @kempannasanadi7545 3 месяца назад +5

    20 varsha tumbidre yestu cash vapas sigute sir

    • @sharath.m.ssharath4792
      @sharath.m.ssharath4792 3 месяца назад +1

      Sir full video nodi details ide. 12.5 percent returns calculate madkolli

  • @satishkumar1740
    @satishkumar1740 Месяц назад

    Csn we invest in canara bank mutual fund

    • @ffreedomappkannada
      @ffreedomappkannada  Месяц назад +1

      ಹೌದು, ನೀವು canara bank ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಹೂಡಿಕೆ ಮಾಡುವ ಮುನ್ನ ಹಣಕಾಸಿನ ಸಲಹೆಗಾರರೊಂದಿಗೆ ಸಮಾಲೋಚಿಸಿ.

  • @veereshbasavarajkumbarkumbar
    @veereshbasavarajkumbarkumbar 3 месяца назад +1

    Return cash ege padeudu ege sir

  • @rajugowda2649
    @rajugowda2649 29 дней назад

    Sir paytm UPI security edeya

  • @sushmapatil8000
    @sushmapatil8000 18 дней назад

    Paytm na nav estar mattige nambeku

  • @santhoshkumarakallugudi2932
    @santhoshkumarakallugudi2932 3 месяца назад

    Daily 1000/- Rs invest ಮಾಡಿದರೆ 5 ವರ್ಷಕ್ಕೆ ಎಷ್ಟು ಹಣ ಗಳಿಸಬಹುದು.

    • @ffreedomappkannada
      @ffreedomappkannada  3 месяца назад

      ಹೂಡಿಕೆಯ ಮೌಲ್ಯವನ್ನು ನಿಖರವಾಗಿ ಊಹಿಸಲು ಸಾಧ್ಯವಿಲ್ಲ

  • @raghavendrams5192
    @raghavendrams5192 Месяц назад

    👍

  • @NaveenS-vk6vb
    @NaveenS-vk6vb 2 месяца назад

    sir 2 lack lumsum madi matte onu 6 month bittu matte lumsum madabahuda

  • @maheshsaloki3593
    @maheshsaloki3593 2 месяца назад

    Sir confirmed amount baruta , after 20 years

  • @siddukalakapur4190
    @siddukalakapur4190 3 месяца назад

    Nanu already one week aitu daily 21rupees investment madiddene ...

  • @samrudharmaan
    @samrudharmaan Месяц назад

    Daily sip Ella application nalli illa sir

  • @dayanavideos83
    @dayanavideos83 2 месяца назад

    Namasthe sir i am a photographer dayanand now my age is, 58years bank loan 20lakh
    Emi rs 24650.00
    Own house rent will come 16500
    I have to start sip 150per month

  • @divyabebo8570
    @divyabebo8570 3 месяца назад

    Sir it's ll be our own risk. Sometime it ll not be refunded back

  • @lathalatha4392
    @lathalatha4392 2 месяца назад

    invest trade anta barta ide

  • @satishkumar1740
    @satishkumar1740 Месяц назад

    Can ee invest for 10 yrs sir

  • @Anji16-t6e
    @Anji16-t6e Месяц назад

    Sir 21rs invest madidre hege 21 lackhs agutthe explain madi sir

    • @ffreedomappkannada
      @ffreedomappkannada  Месяц назад +1

      ಸಂಯುಕ್ತ ಬಡ್ಡಿ ಮತ್ತು ಸಮಯದ ಶಕ್ತಿ:
      ಸಂಯುಕ್ತ ಬಡ್ಡಿ: ನಿಮ್ಮ ಹೂಡಿಕೆಯ ಮೇಲೆ ಸಿಗುವ ಬಡ್ಡಿಯನ್ನು ಮತ್ತೆ ಹೂಡಿಕೆ ಮಾಡುವುದರಿಂದ, ಮುಂದಿನ ಅವಧಿಯಲ್ಲಿ ನಿಮಗೆ ಹೆಚ್ಚಿನ ಬಡ್ಡಿ ಸಿಗುತ್ತದೆ. ಇದೇ ಸಂಯುಕ್ತ ಬಡ್ಡಿಯ ತತ್ವ.
      ಸಮಯ: ಹೂಡಿಕೆ ಮಾಡುವ ಕಾಲಾವಧಿ ಹೆಚ್ಚಾದಷ್ಟೂ, ಸಂಯುಕ್ತ ಬಡ್ಡಿ ಹೆಚ್ಚಾಗಿ ನಿಮ್ಮ ಹೂಡಿಕೆಯನ್ನು ಬೆಳೆಸುತ್ತದೆ.
      ಉದಾಹರಣೆ:
      ನೀವು ಪ್ರತಿ ತಿಂಗಳು 21 ರೂಪಾಯಿಗಳನ್ನು ಒಂದು ಉತ್ತಮವಾದ ಮ್ಯೂಚುವಲ್ ಫಂಡ್‌ನಲ್ಲಿ SIP (Systematic Investment Plan) ಮೂಲಕ ಹೂಡಿಕೆ ಮಾಡುತ್ತೀರಿ ಎಂದು ಭಾವಿಸೋಣ. ಈ ಫಂಡ್ ಸರಾಸರಿ ವಾರ್ಷಿಕ 12% ಬಡ್ಡಿ ನೀಡುತ್ತದೆ ಎಂದು ಭಾವಿಸೋಣ. 30 ವರ್ಷಗಳ ನಂತರ ನಿಮ್ಮ ಹೂಡಿಕೆ ಸುಮಾರು 21 ಲಕ್ಷ ರೂಪಾಯಿಗಳಿಗೆ ಬೆಳೆಯಬಹುದು.
      ಮುಖ್ಯ ಅಂಶಗಳು:
      ಹೂಡಿಕೆಯ ಪ್ರಕಾರ: ಮ್ಯೂಚುವಲ್ ಫಂಡ್‌ಗಳು, ಷೇರು ಮಾರುಕಟ್ಟೆ, ಇತ್ಯಾದಿ ಹಲವು ಹೂಡಿಕೆ ಆಯ್ಕೆಗಳು ಇವೆ. ಪ್ರತಿಯೊಂದರಲ್ಲೂ ಅಪಾಯದ ಮಟ್ಟ ಮತ್ತು ನಿರೀಕ್ಷಿತ ಆದಾಯ ಬೇರೆ ಬೇರೆ ಇರುತ್ತದೆ.
      ಕಾಲಾವಧಿ: ದೀರ್ಘಕಾಲದ ಹೂಡಿಕೆ ಸಣ್ಣ ಕಾಲಾವಧಿಯ ಹೂಡಿಕೆಗಿಂತ ಹೆಚ್ಚು ಆದಾಯ ನೀಡುತ್ತದೆ.
      ಅಪಾಯ: ಹೆಚ್ಚಿನ ಆದಾಯಕ್ಕಾಗಿ ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ.
      ಬಡ್ಡಿ ದರ: ಫಂಡ್‌ನ ಬಡ್ಡಿ ದರವು ನಿಮ್ಮ ಹೂಡಿಕೆಯ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
      ಗಮನಿಸಬೇಕಾದ ಅಂಶಗಳು:
      ಹಣಕಾಸಿನ ಸಲಹೆಗಾರ: ಹೂಡಿಕೆ ಮಾಡುವ ಮೊದಲು ಹಣಕಾಸಿನ ಸಲಹೆಗಾರರೊಂದಿಗೆ ಸಮಾಲೋಚಿಸುವುದು ಉತ್ತಮ.
      ಅಪಾಯ ಸಹನೆ: ನಿಮ್ಮ ಅಪಾಯ ಸಹನೆ ಶಕ್ತಿಗೆ ಅನುಗುಣವಾಗಿ ಹೂಡಿಕೆ ಮಾಡಿ.
      ವಿವಿಧೀಕರಣ: ಒಂದೇ ಒಂದು ಹೂಡಿಕೆಯಲ್ಲಿ ಎಲ್ಲಾ ಹಣವನ್ನು ಹೂಡಿಕೆ ಮಾಡಬೇಡಿ. ವಿವಿಧ ಹೂಡಿಕೆಗಳಲ್ಲಿ ಹೂಡಿಕೆ ಮಾಡುವುದರಿಂದ ಅಪಾಯವನ್ನು ಕಡಿಮೆ ಮಾಡಬಹುದು.
      ಸಂಕ್ಷಿಪ್ತವಾಗಿ, 21 ರೂಪಾಯಿಗಳನ್ನು ಹೂಡಿಕೆ ಮಾಡಿ 21 ಲಕ್ಷ ರೂಪಾಯಿಗಳನ್ನು ಮಾಡುವುದು ಸಾಧ್ಯ. ಆದರೆ ಇದಕ್ಕೆ ಸಮಯ, ಸಂಯುಕ್ತ ಬಡ್ಡಿ, ಮತ್ತು ಸರಿಯಾದ ಹೂಡಿಕೆ ನಿರ್ಧಾರಗಳು ಬೇಕಾಗುತ್ತದೆ.
      ಗಮನ: ಇದು ಕೇವಲ ಒಂದು ಉದಾಹರಣೆ. ನಿಮ್ಮ ನಿಜವಾದ ಆದಾಯವು ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.
      ಸಲಹೆ: ಹೆಚ್ಚಿನ ಮಾಹಿತಿಗಾಗಿ ಹಣಕಾಸಿನ ಸಲಹೆಗಾರರನ್ನು ಸಂಪರ್ಕಿಸಿ.

    • @Anji16-t6e
      @Anji16-t6e Месяц назад

      @@ffreedomappkannada thanks sir nim information nanige use aythu

  • @lathalatha4392
    @lathalatha4392 2 месяца назад

    sir neev helid app alli 21 rs per day torsta illa

  • @cinemavimarshebyhemanthbs3580
    @cinemavimarshebyhemanthbs3580 2 месяца назад

    If 3 years or 5 years or 10 years 21 rs in est Maadi withdrawal maadidre estu siggutrhe

  • @bassu-l1y
    @bassu-l1y 3 месяца назад +5

    Sir 5 lack ede mutual fund nalli envest maadbhuda? Mutual fund nalli Enadru limit edeya? Or bankinda enadru tax edeya? Tilisikodi sir .

    • @raj94-tlav98
      @raj94-tlav98 3 месяца назад

      7 lakh kintaa jasti madodadre aa duddu hege Bantu antaa mentione madbeku bank alli sir.
      yavde tax elaa investment madovagaa.
      tegiyuva samayadali tax cut agiye baratee account gee sir

    • @VIJETHARAOPRABHU
      @VIJETHARAOPRABHU 3 месяца назад

      SBI PSU ONE TIME INVESTMENT ONE YEAR ONLY

    • @prashanthkotian5177
      @prashanthkotian5177 3 месяца назад

      Nange kodi 5 lack double Madi kodthini Sir..

  • @mutturajmelinamani2159
    @mutturajmelinamani2159 Месяц назад

    Sir edu 21lax fix sigata sir

  • @avinashdesai8363
    @avinashdesai8363 3 месяца назад +3

    Only paytm yake why not sebi register app

    • @sharath.m.ssharath4792
      @sharath.m.ssharath4792 3 месяца назад

      Sir only patym offers 21 and 51 rupees daily sip. You are free to use any app. Even Z fund is there. But these are regular funds with slightly higher expense ratio. In direct mutual fund apps commission is less. We have explained everything clearly in the video sir

  • @sathishks2863
    @sathishks2863 Месяц назад

    Withdrawal ಮಾಡೋದು ಹೇಗೆ ಸರ್

  • @lakshmi10jan70
    @lakshmi10jan70 3 месяца назад

    Tenure can les then30years

  • @ushabhaskarr9122
    @ushabhaskarr9122 3 месяца назад +1

    Through Phone pay not possible?

  • @sadashivashetty657
    @sadashivashetty657 2 месяца назад

    😊

  • @srinivasakm4852
    @srinivasakm4852 3 месяца назад

    Sir, I appreciate your efforts in educating the people by giving useful content. But at the same time, there are some misleading information as well. For e.g.: Point related to commission: The complete expense ratio is not the commission: Similarly, There is a difference between direct and regular plans for the expense ratio, but in direct plans, one need to be careful about the fund. Any fund random selected will give only random results. So the help of an advisor is definitely required as everyone is not able to select the fund suitable for them.

    • @ffreedomappkannada
      @ffreedomappkannada  3 месяца назад

      We appreciate your feedback. We always working to improve the quality of my content. We taken your comments into consideration and will be making changes accordingly. Thank you for your help.

    • @sharath.m.ssharath4792
      @sharath.m.ssharath4792 3 месяца назад

      Sir for common mans understanding we have said expense ratio as commission. Also we have clearly stated in the video if someone doesn't know how to pick good mutual funds going through regular mutual is not a bad idea. Thanks for constructive feedback sir.