ಮಾಹಿತಿ ತುಂಬಾ ಚೆನ್ನಾಗಿತ್ತು ಸರ್. One time investment ಅಂದರೆ 5-10 ಲಕ್ಷವನ್ನು ಒಮ್ಮೆಗೆ 3-4ವರ್ಷಗಳ ಅವಧಿಗಾಗಿ ಹೊಡಿಕೆ ಮಾಡೋದು ಹೇಗೆ ಮತ್ತು ಅದನ್ನು ಹಿಂದಕ್ಕೆ ಪಡೆಯುವುದು ಹೇಗೆ ಎಂಬುದನ್ನು ತಿಳಿಸ ಬಹುದೇ ಸರ್
I recently invested in mutual funds. After watching videos on share market, wanted to check out trading.. if hv not done video on trading, kindly makeone🙏
ಸರ್ ವಿಜಯ ಕರ್ನಾಟಕ ಪತ್ರಿಕೆಯವರು ಮೊದಲ ಬಾರಿಗೆ ವಿಕ ಮನಿ ಎನ್ನುವ ವೈಯಕ್ತಿಕ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ವಾರ ಪತ್ರಿಕೆ ಹೊರತಂದಿದ್ದಾರೆ. ಪ್ರತಿ ಭಾನುವಾರ ಅದು ಪ್ರಕಟವಾಗುತ್ತದೆ. ಪ್ರತ್ರಿಕೆ ಬೆಲೆ 5 ರೂಪಾಯಿ. ಪ್ರಜಾವಾಣಿಯಲ್ಲಿ ಈ ಹಿಂದೆ ಷೇರು ಮಾತು ಎನ್ನುವ ಅಂಕಣ ಬರೆಯುತ್ತಿದ್ದೆ. ಈಗ ಆ ಅಂಕಣ ಇಲ್ಲ. ಧನ್ಯವಾದ
Naneg ega 50 yrs ega invest madok Agatha sir estu versha sumne dud saving madodu gothilde heng hengo jevna madbitve but ega saving madoke time Ella en madodu sir thumba bejar agthide
➡ Mutual Funds Course📈 - ffdm.app/fwzM
Sir policy bazar nali hudike madbahuda
Very slowly and nicely thought.. good video
ಮಾಹಿತಿ ತುಂಬಾ ಚೆನ್ನಾಗಿತ್ತು ಸರ್. One time investment ಅಂದರೆ 5-10 ಲಕ್ಷವನ್ನು ಒಮ್ಮೆಗೆ 3-4ವರ್ಷಗಳ ಅವಧಿಗಾಗಿ ಹೊಡಿಕೆ ಮಾಡೋದು ಹೇಗೆ ಮತ್ತು ಅದನ್ನು ಹಿಂದಕ್ಕೆ ಪಡೆಯುವುದು ಹೇಗೆ ಎಂಬುದನ್ನು ತಿಳಿಸ ಬಹುದೇ ಸರ್
Sir policy bazar nali hudike madbahuda
Lumpsum investment. Next Idcw plan . swp plan. Safe monthly 1%swp.
Bank hogi uncle nanuadide. Cenagide
Super information sir
ಸರ್ , Groww app ನಲ್ಲಿ ನಾವು ಮಾಡಿದ online ನಲ್ಲಿ ಮಾಡಿದ account ಸರಿ ಇದೆಯ ಅಥವ ತಪ್ಪಾಗಿದೆಯ ಎಂದು ತಿಳಿಯುದು ಹೇಗೆ ಎಂಬುದರ ಬಗ್ಗೆ ದಯಾಮಾಡಿ ತಿಳಿಸಿ. 🙏🙏
Sir, whether we should invest in large,mid and small cap fund to diversiify. Or only one fund is enough
return calculator is assuming not orginal
Sir 1 year nalli 1lack 50k ginta jaasti envest maadbhuda maadidre enaagutte? En maadbeku? Dayavittu tilisikodi sir.
Sir PE ratio bagge ondu video madi
I recently invested in mutual funds. After watching videos on share market, wanted to check out trading.. if hv not done video on trading, kindly makeone🙏
Sir bank mukantara mutual fund sip madaboda edonda doubt enda nanu mutual fund Alli invest madilla plz heli
Madabahudu. Adre direct fund keli hudike madi
👌🙏🏽
ಸರ್ ದಯವಿಟ್ಟು ಲೋನ್ ಆನ್ ಕ್ರೆಡಿಟ್ ಕಾರ್ಡ್ ಯಾವ ಯಾವ ವಿಷಯಗಳನ್ನು ಪರಿಗಣಿಸಬೇಕು ಹೇಗೆ ಪಡೆದುಕೊಳ್ಳುವುದು ದಯಮಾಡಿ ವಿಡಿಯೋ ಮಾಡಿ
Hi sir
Sir matte nieu asthu amount invest madedra
Sir,
ನಾನು equity trading zeroda ನಲ್ಲಿ ಮಾಡುತ್ತಿದ್ದೇನೆ.
Mutual fund ಕೂಡ zerodha coin
ಮಾಡಬಹುದಾ ಇಲ್ಲ MF ಬೇರೆ ಆಪ್ ಗ್ರೋ ಏಂಜಲ್ 1 ಮಾಡುವುದು ಉತ್ತಮ ಅಂತ ತಿಳಿಸಿ.
ನೀವು ಹೇಳಿರುವ ಎಲ್ಲಾ ಕಂಪನಿಗಳನ್ನು ಪರಿಗಣಿಸಬಹುದು. ಆಯ್ಕೆ ನಿಮ್ಮದು
@@sharath.m.ssharath4792 hi sir
Maadabahudu ..I m doing
Zeroda coin ಬಳಸಿ ಅಥವಾ grow application
But edke enadru pepar sequrity bande enadru siguta sir
Illa. SEBI regulated. Adre equity mutual funds nalli market risk iratte
Sir,
ಪ್ರಜಾವಾಣಿಯಲ್ಲಿ ಯಾವ ದಿವ್ಸ ತಾವು ಬರೆದ ಲೇಖನ ಬರುತ್ತೆ ?
ವಿಜಯ ಕರ್ನಾಟಕದಲ್ಲಿ ವಾರದ ಯಾವ ದಿನ ತಾವು ಬರೆದ ಲೇಖನ ಬರುತ್ತೆ ತಿಳಿಸಿದರೆ ಉತ್ತಮ.
ಧನ್ಯವಾದಗಳು🙏🏻🙏🏻
ಸರ್ ವಿಜಯ ಕರ್ನಾಟಕ ಪತ್ರಿಕೆಯವರು ಮೊದಲ ಬಾರಿಗೆ ವಿಕ ಮನಿ ಎನ್ನುವ ವೈಯಕ್ತಿಕ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ವಾರ ಪತ್ರಿಕೆ ಹೊರತಂದಿದ್ದಾರೆ. ಪ್ರತಿ ಭಾನುವಾರ ಅದು ಪ್ರಕಟವಾಗುತ್ತದೆ. ಪ್ರತ್ರಿಕೆ ಬೆಲೆ 5 ರೂಪಾಯಿ. ಪ್ರಜಾವಾಣಿಯಲ್ಲಿ ಈ ಹಿಂದೆ ಷೇರು ಮಾತು ಎನ್ನುವ ಅಂಕಣ ಬರೆಯುತ್ತಿದ್ದೆ. ಈಗ ಆ ಅಂಕಣ ಇಲ್ಲ. ಧನ್ಯವಾದ
ಪ್ರತಿ ಭಾನುವಾರ ವಿಜಯ ಕರ್ನಾಟಕದ ಪೇಪರ್ ಜೊತಗೆ VK ಮನಿ ಪೇಪರ್ ತೆಗೆದು ಕೊಳ್ಳಿ ಅದ್ರಲ್ಲಿ ಇದೆ 👍
Naneg ega 50 yrs ega invest madok Agatha sir estu versha sumne dud saving madodu gothilde heng hengo jevna madbitve but ega saving madoke time Ella en madodu sir thumba bejar agthide
Amount withdrawn madodu hege last
ಸರ್ ನಾನು ಶೇರ್ ಮಾರ್ಕೆಟಿಂಗ್ ನಲ್ಲಿ ಹೂಡಿಕೆ ಮಾಡಬೇಕು ನನಗೆ ಒಬ್ಬ ಅರ್ಥಿಕ ತಜ್ಞರ ಜೋತೆ ಸಂಪರ್ಕ ಕಲ್ಪಿಸಿ ಸರ್🙏🙏 ದಯವಿಟ್ಟು
Very easy..start maadi..
Smallcase application
Stock market ಬಗ್ಗೆ ನೀವೇ ಅಧ್ಯಯನ ಮಾಡಿ. ಸ್ವತಂತ್ರ ಜ್ಞಾನ ಇಲ್ಲದೇ ಹೂಡಿಕೆ ಮಾಡಬೇಡಿ...
Sir navu invest mado app close agbitre hen madbeku
Sir, Government employees can invest in mutual funds please reply.
Yes sir
@@sharath.m.ssharath4792 thank you sir. Very informative video.
Sir ivageno expense ratio 0.87% idhe, but nanu bandu 5 or 10 years adhmele withdraw madovaga expense ratio eshtu percent irutthe dhayamadi thilisi...?
Expense ratio change agta iratte adre thumba jasti maduvahagilla. Adakku niyama iratte
Withdrew madbeku sirr plzzz heli
Thank You
If i invest 1 time 1lah rupee if i not intreste after 6 months we take back our 1 lakh rs with out any profit or 6 monhs any given profit pl tell me
Risky to invest in equity for short duration.
Better invest in fixed deposit if your time horizon is less than 2 years.
Phonepe sip video madi
sure
Angleone is safe or not
ಒಂದು ಸಾರಿ ದುಡ್ಡು ಹಾಕಿದರೆ
Sir whatsapp channel ಬಳಸುವ ಬಗ್ಗೆ ಒಂದು video ಮಾಡಿ
Sir Duddu bitti duddu beleyeri booking mobile number send me sir