ಎಪ್ಪೋ ನಮ್ಮ ಮುತ್ಯಾ ಸತ್ತಾ
HTML-код
- Опубликовано: 6 май 2022
- ಎಪ್ಪೋ ನಮ್ಮ ಮುತ್ಯಾ ಸತ್ತಾ
ಎಪ್ಪೋ ನಮ್ಮ ಮುತ್ಯಾ ಸತ್ತಾ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ವೀನೊದಿತಾ
ಸೀಮಾ ದಾರವಾಡ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Raviteja bgk Развлечения
ಹೆಂಡತಿ ಪಾರ್ಟ್ ಹೈ ಲೆವೆಲ್ ❤️🔝🔥
ನಟಿಯ 'ನಟನೆ' 👌👌👌👌..
Full "NATURAL" Acting Medom 👌👌👌👌..
ಹೆಂಡತಿ ಪಾರ್ಟ್ ಅಂತ ಫುಲ್ ಸಕ್ಕತ್ ಸೂಪರ್ ಅಕ್ಕ❤️❤️ ಶಿವಪುತ್ರ ಅಣ್ಣ 🔥🔥🔥🔥🙏🙏
ನಮ್ಮ್ ಧಾರವಾಡ ಹುಡುಗಿ ವಿನೊದಿತ madum❤️😊
ಜೋಡಿ super ಐತಿ 🥰🥰 ಇದೇ ಅಕ್ಕಾನೆ continue ಇರಲಿ 👌👌😍😍😻
ಗ್ರಾಮೀಣ ಸೊಗಡು ಉತ್ತಮವಾಗಿದೆ ಶಿವಪುತ್ರ ಮತ್ತು ಹೀರೋಯಿನ್ ತುಂಬಾನೇ ಉತ್ತಮವಾಗಿ ಅಭಿನಯಿಸಿದ್ದಾರೆ 👍🏻👍🏻
ಅಪ್ಪಟ ಉತ್ತರ ಕರ್ನಾಟಕ ದ ಭಾಷೆ ಮಾತಾಡ್ತಾಳೆ ರಿ ಅಕ್ಕ.ಅಕ್ಕನ ಆಕ್ಟಿಂಗ್ ಸೂಪರ್ . I like it
👍
*ನಿಜವಾಗ್ಲು ಈ ಹುಡುಗಿ Acting super ...ಇವಳ ಜೊತೆನೇ ಹೆಚ್ಚಿನ ಕಾಮಿಡಿ ವಿಡಿಯೋ ಮಾಡ್ರಿ....ನಿಜವಾದ ಉತ್ತರ ಕರ್ನಾಟಕ ಶೈಲಿ ಅಂದ್ರೆ ಇದು...ಅವಳ acting ಬೇರೆ level ಗೆ ಇದೆ.. Thank you.*
o7
AZ
Sᴀᴡᴀɪ ᴡɪɪᴡɪᴡɪǫɪʙʙᴊᴜɪ988ᴊɪʜʜʜɢ& ᴠғ ᴛʜᴜ ʜɪɪɪɪ ᴛʜᴜ ʜɪɪɪɪ
ಅಣ್ಣಾ ಅಕ್ಕಾದು ನಟನೆ ತುಂಬಾ ಚೆನ್ನಾಗಿ ಮಾಡಿದರೆ..... ಮತ್ತೆ ನಟನೆ ಬರಲಿ ಅಕ್ಕ ನಾ ಜೊತೆಗೆ akka Vioce superrr 🥰🥰👌👌😘😘💐💐
Hii
Super nice Anna
Kumar
. 0 0
Akka Alla aunty
ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣ 🥰😍🤩😍🥰
Syatad huli
ಅಣ್ಣ ಅಕ್ಕಾನ್ ಹಳ್ಳಿ ಸೊಗಡಿನ ಮಾತು ಈ ವಿಡಿಯೋ ನೋಡಿದವರಿಗೆಲ್ಲಾ ತುಂಬಾ ಈಸ್ಟ ಆಗೇತಿ ಅಣ್ಣಾ ಅಕ್ಕಾಗ್ ಈನ್ನು ಅವಕಾಶ ಮಾಡಿ ಕೂಡಿ ಅಣ್ಣ ಒಳ್ಳೆ ಪ್ರತಿಭೆ ಅವರ ಮಾತಾಡೋ ಉತ್ತರ ಕರ್ನಾಟಕದ ಶೈಲಿ ಸೂಪರ್ ಸೂಪರ್ ಸೂಪರ್ ಎಲ್ಲರಿಗೂ ಒಳ್ಳೆದ ಆಗ್ಲಿ ಧನ್ಯವಾದಗಳು
ಸೂಪರ್... ವಂದಿತಾ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ.. ಅವರ ಹುಬ್ಬಳ್ಳಿ accent ತುಂಬಾ ಚೆನ್ನಾಗಿದೆ . ನಮ್ಮ ವಿಜಯಪುರ ಹಾಗೂ ಹುಬ್ಬಳ್ಳಿ ಕಾಂಬಿನೇಷನ್ 👍👍👍💯
ಹೆಂಡತಿ ಪಾರ್ಟ್ ನಿಮ್ಮ ಅಭಿನಯಕ್ಕೆ ಧನ್ಯವಾದಗಳು ಮೇಡಂ 🙏🙏🙏🙏🙏🙏
ಅಕ್ಕಾನ ಆಕ್ಟಿಂಗ್ ಸೂಪರ್ 😂😂😂💥
Hendatiya uttara Karnataka bashe tumba swatchandavagide..❤️👍
ಅಣ್ಣಾ ಅತ್ತಿಗೆ ಬಾಳ ಚಂದ ಅದಾಳೋ ಅಣ್ಣಾ ನಿನು ಸೂಪರ್ ಸೂಪರ್ ಜೋಡಿ
🤣❤️ ಶಿವಪುತ್ರ ಅಣ್ಣ ನಿನ್ನ ಕಾಮಿಡಿ ಗಿಚ್ಚಿ ಗಿಲಿ ಗಿಲಿ 🤣❤️
ಯಕ್ಕ ನೀ ಬಾರಿ ಆಕ್ಟಿಂಗ್ ಮಾಡ್ತಿ ನಿನ್ನ ಡೈಲಾಗ್ ಸೂಪರ್ 🔥🔥🔥
ಹೆಂಡತಿ ಆಕ್ಟಿಂಗ್ ಸೂಪರ್ 🔥🔥❤️
ನಿನ್ನ_ವೈರಿಯನ್ನೂ °°°
ಪ್ರೀತಿಸು....ಅಣ್ಣಾ
ಜಗತ್ತು_ನಿನ್ನನ್ನೂ_ಪ್ರೀತಿಸುತ್ತೇ...!!❤️
ಹೆಂಡತಿ ಪಾರ್ಟ್ ಸೂಪರ್ ಆಗಿ ಮಾಡಿದರೆ ಸೂಪರ್ ಅಣ್ಣಯ್ಯ 🔥🔥🔥🔥
Hosa Akkan Acting Super 👌👌 Nijvaglu ibbara jodi bombat 😍😍
ಅಕ್ಕೋರದು natural acting 👍👌👌👌
ಹೆಂಡತಿಯ ಪಾತ್ರ ಅದ್ಬುತ 🔥🔥🔥
ಹುಡುಗಿ ಆಕ್ಟಿಂಗ್ ಸೂಪರ್🔥🔥🔥🔥
ಅಚ್ಚ ಕನ್ನಡದಲ್ಲಿ ಮಾತನಾಡುತ್ತಿರುವ ನಮ್ಮ ಅಕ್ಕನಿಗೆ ಧನ್ಯವಾದಗಳು 🙏❤️🙏
Aa lady avardu en natural acting bro super nivu ashte😍😍❤❤🙏🏼
I'm a 60 year old man, and such incidents, dialogues, costumes were at our times, you made Ditto. Superb superb superb Shiva
😁😁😁😁🤣🤣🤣🤣🤣😄😄😄😄😄👍👍👍👌👌👌👌ನಕ್ಕೂ . ನಕ್ಕೂ ಸುಸ್ತಾಗಿ ಹೋಯಿತು
ನಮ್ಮ ಉತ್ತರ ಕರ್ನಾಟಕದ ಪರಂಪರೆ 😍😀🎉
Super acting
ನಮ್ಮ ಇಳಕಲ್ ಸೀರಿ ನಮ್ಮ ಉತ್ತರ ಕರ್ನಾಟಕದ ಬಾಷೆ ಗತ್ತ ಸೂಪರ್ ಮೆಂಡಂ, ಅದ್ಬುತ ನಟನೆ 👏
ಇನ್ನ ಮುಂದ ಇವರಿಗೆ ಜೋಡಿ ಆಗಿ ತುಗೊರಿ... ನಿಜ್ವಾಗಲು ಅದ್ಬುತ ಅವರ ಅಭಿನಯ🥰 ಫ್ಯಾನ್ ಆದೆ ನಿಮ್ಮ್ ಎಬ್ಬರ್ ಜೋಡಿಗೆ.. ನಿಮ್ಮ ಇಬ್ಬರಿಂದ ಇನ್ನು ಹೆಚ್ಚಿನ ವಿಡಿಯೋ ಬರಲಿ . ಇಸ್ಟ ದಿನ ನಿಮ್ಮ್ ಯಾವ ಹೀರೋಯಿನ್ ಇಸ್ಟ ಆಗಿಲ್ಲ ನನ್ಗೆ ಇವರ ಒಬ್ಬರೇ ಇಸ್ಟ ಆಗಿರೋದು...
ಏನಪಾ ಶಿವಪುತ್ರ ಅಣ್ಣಾ ನಿನ್ನ ಕಾಮಿಡಿ ಸೂಪರ್ 100%
ಗಂಡ-ಹೆಂಡತಿ ಅಭಿನಯ ಸೂಪರ್...👌👌👍 ಹೆಂಡತಿ ಅಭಿನಯದ ಭಾಷೆ (ಡೈಲಾಗ್)ಸೂಪರ್...👌👍👍
ಅಕ್ಕನ ಆಕ್ಟಿಂಗ್ ಸೂಪರ್ 👌👌👌👌👌👌👌👌
ಅಕ್ಕನ ಅಭಿನಯ ಸೂಪರ್ 🔥🔥🔥🔥
ಇಷ್ಟು ಜನ ಉಡ್ಗಿ ರ ಇವರು ತುಂಬಾ ಅದ್ಬುತ ವಾಗಿ ಪಾತ್ರ ನಿರ್ವಹಿಸಿದ್ದಾರೆ ...ದಯವಿಟ್ಟು ಇವರ ಜೊತೆ ಹೆಚ್ಚಿನ ವಿಡಿಯೋ ತುಣುಕುಗಳು ಮಾಡಿ....
ಹುಡುಗಿ acting spr😍.....10:52ಯಪ್ಪಾ😂😂
🔥🔥😂😂
Hudagi na aunty pa
ಅಕ್ಕ ಆಕ್ಟಿಂಗ್ ಸೂಪರ್ ಮಾಡ್ತಾರೋ ಅಣ್ಣಾ.... ಈ ಜೋಡಿ ಇನ್ನು ಹೆಚ್ಚಿನ ವಿಡಿಯೋ ಮಾಡ್ರಿ ಅಣ್ಣಾ ❤️❤️❤️superb,,,,,, 😘💙❤️
ವಿನೋದಿತಾ ಅಕ್ಕಾ super acting 👌👌👌👌
ಅಕ್ಕೋರ್ದ ಆಕ್ಟಿಂಗ್ ಸೂಪರ್ 👌🙏😁
ಅರುಣ್ ಅಣ್ಣ ಬರಿ ಸೀರ್ಯಾಗ ಕಾಣ್ತಿಯಲ್ಲೋ ಗುರು 🤣🤣👌👌
ಅಕ್ಕಾನ ಪಾರ್ಟ್ ಸುಪರ್ಬ್ 👌👌👌👌👌👌
ಹುಡುಗಿ ದ್ವನಿ, ಮಾತಾಡು ಶೈಲಿ super❤
ಅಕ್ಕಾ ನ ಡೈಲಾಗ್ ಆಕ್ಟಿಂಗ್ ಸೂಪರ್ ... ಇಬ್ಬರ ಜೋಡಿ ಅದ್ಬುತ ... ಇಬ್ಬರ ಜೋಡಿ ಯಿಂದ ಇನ್ನೂ ಹೆಚ್ಚಿನ vedeos ಬರಲಿ
Haa
Sss
@@basavarajtambake7877 yb hth rgevr
@@basavarajtambake7877 Q
😂😂😂😂😂😂😂🎉🎉🎉🎉🎉🎉😢😢😢😢😢😢😮😮😮😮😮😮😅😅😅😅😅😊😊😊😊😊😊😊😊😊😊😊😊😊😊😊😊😊@@nageshbajikar
ನಿಮ್ಮಿಬ್ಬರ ಜೋಡಿ ಸೂಪರ್ ಗುರು ❤❤❤
ಸೂಪರ್ ವಿಡಿಯೋ ಶಿವಪುತ್ರ ಅಣ್ಣ
ಇಷ್ಟು ದಿನ ನಿಮ್ಮ ಟಿಮ್ ಜೊತೆ ಮೇಡಮ್ ಗೊಳಿಗಿ ಕರಕೋಂಡು acting ಅವರಕಿತ ಈ video ದಾಗ ನಿನ್ನ wife ಪಾತ್ರ ಮಾಡಿದ್ದಾರ ನೋಡು
ಅವರ dilogue timing, expression, acting ಮತ್ತ ಅವ್ರ ಭಾಷೆ, ಮಾತಾಡು ಶೈಲಿ, costume design ,
ಬಾರಿ ಮಸ್ತ,ಸು.....ಪರ ಅಣ್ಣ ....👌👌👌+
ಅವರ ಧ್ವನಿ ಸುರುಳಿ ತುಂಬಾ ಚೆನ್ನಾಗಿ ಮೂಡಿಬಂದಿದೆ......
ಹೆಂಡತಿ ಪಾತ್ರ ಹಾಗು ಮಾತು ಬಹಳ ಚೆನ್ನಾಗಿದೆ ,👍🏻👌🏻
❤️❤️❤️ಅಕ್ಕ,ಪಾರ್ಟ್,ಸೂಪರ್,ಅಕ್ಕ, ಉತ್ತರ ಕರ್ನಾಟಕ, ಬಾಷ,❤️❤️
ಅಕ್ಕನ acting ಸೂಪರ್ ಸೆ ಉಪರ್...👌
ಶಿವು ಅಣ್ಣಾ ನ ಅಭಿಮಾನಿಗಳು ಲೈಕ್ ಮಾಡಿ
ಇದು ಉತ್ತರ ಕರ್ನಾಟಕದ ಹುಡುಗಿ ಭಾಷೆ ಅಂದ್ರ 🔥🔥🔥 ನಮ್ ಭಾಷೆ ನಮಗ ಚೆಂದ 😘
ಹೆಂಡತಿ ಪಾರ್ಟ್ ಸೂಪರ್ 🔥🔥🔥🔥
ಪ್ರತಿಯೊಂದು ವಿಡಿಯೋ ಅದ್ಭುತ ಅಣ್ಣ ಆದಷ್ಟೊ ಬೇಗ ರಂಗಭೂಮಿಯಲ್ಲಿ ಮಿಂಚು ಅಣ್ಣಾ 💖💖💖
ಹೀರೋಯಿನ್ ಆಕ್ಟಿಂಗ್ ಸೂಪರ್ ಅಣ್ಣಾ 👌👌🙏🌹
Wife character is very impressive👍😍 and very natural 💖😇
Hudugi actting exlent guru wow cute 😍😍
ಹೆಂತಿ ಪಾತ್ರ ಸೂಪರ್
Uttara Karnataka dha Kannada♥️ super
Love from Kolar
ಅಕ್ಕ ತುಂಬಾ ಚನ್ನಾಗಿ ವಿಡಿಯೋ ಮಾಡುತ್ತಾರೆ ನೀವು ಅಣ್ಣಾ ತುಂಬಾ ಚನ್ನಾಗಿ ವೀಡಿಯೋ ಮಾಡುತ್ತಿರಿ
ಏನ್ ವಿಡಿಯೋ ಮಾಡ್ತೀರಪ್ಪ.... ಸೂಪರ್ ಕಾಮಿಡಿ.. ನಕ್ಕು ನಕ್ಕು ಮನಸು ಖುಷಿ ಆಯ್ತು contracts wish u all the best god bles 👌🌹🌹🌹
ಚಿಗವ್ವ ನಿನ್ನ ಡೈಲಾಗ & ಆಕ್ಟಿಂಗ ಸುಪರ್ 😁😁 ನಿಮ್ಮ ಜೊಡಿಯಿಂದ ಇನ್ನಷ್ಟು ವೀಡಿಯೋಗಳು ಮೂಡಿಬರಲಿ
Yena shivaputra anna acting wife acting super end comedy king 😁😂😈😅😇
ಶಿವುಪುತ್ರ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ 🥰🥳🤩
🤣❤️ ಶಿವಪುತ್ರ ಅಣ್ಣ ನಿನ್ನ ನಟನೆ ಅದ್ಭುತ ❤️
Giiii
ಹೆಂಡತಿ ಡೈಲಾಗ್ ಸೂಪರ್..ರವಿ ಮೈಸೂರು. 🌹
ನಮ್ಮ ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಬಾಸ್
Seriously hudgi acting super paaaaa🔥🔥🎉🎉🎉
👍👍😂😂😂🤣🤣,,ಶಿವಪುತ್ರ ಕಾಮಿಡಿ ನಿಮ್ಮ ಟೀಮ್ಗೆ ಹೃತ್ಪೂರ್ವಕ ಧನ್ಯವಾದಗಳು ಎಲ್ಲ ಆಕ್ಟಿಂಗ್ ಸೂಪರ್,,😂😂😂🤣👍👍👏👏
ದೇವರೇ ನಕ್ಕು ನಕ್ಕು ಸುಸ್ತ ಆಯಿತು ನಿಮ್ಮ ವಿಡಿಯೋ ನೋಡಿ
ಯಪ್ಪಾ ಯಪ್ಪಾ ಸೂಪರ್
Very well made Shivaputrappa, i watched the clip atleast 10 times . Thank you young man
ತುಂಬಾ ಚನ್ನಾಗಿ ಇದೆ ಅಣ್ಣ ವಿಡಿಯೋ ❤️🥺
ಸುಪರ್ ಅಣ್ಣಾ
Hendti acting is just amazing, what a performance. It’s 100% natural
One of the best acting female acting👌
Vinodith acting super 🔥
ಶಿವಪುತ್ರ ಅಣ್ಣಾ ಬೆಂಕಿ ಪಾ ನಿ🔥🔥🔥🔥🔥🔥🔥🔥🔥👌👌👌👌👌👌👌
ಹೆಂಡತಿ ಪಾತ್ರ ultimate and super
Anna waini acting and voice super💛❤🔥🔥🔥🔥
😂😂super anna mast comedy hudgi acting antu super
Akkana acting Super
Vinoditha super
ಸೂಪರ್ ಆಕ್ಟಿಂಗ್ ಅಕ್ಕಾ ನಿಮ್ದು....👌👌👌👌👌❣️❤️❣️.... ಅಣ್ಣಾ ನಿಮ್ಮ ಬಗ್ಗೆ ಏನೂ ಹೇಳ್ಬೇಕಾಗಿಲ್ಲಾ.. 👌👌👌👌👌
Heroine acting next level 😊❤️
ಹೆಂಡತಿ ಪಾರ್ಟ್ 😍
ಶಿವಪುತ್ರ ನಿನ್ನ ಹೆಂಡ್ತಿ ಸೂಪರ್ ಆಕ್ಟಿಂಗ್👌😄
ಅಣ್ಣಯ್ಯ ಈ ವಿಡಿಯೋ ತುಂಬಾ ಚೆನ್ನಾಗಿದೆ ಭಾಗ-2 ಮಾಡಿರಿ
Super comedy bro lv from ಶಿವಮೊಗ್ಗ
1 milon 😍😍😍😍😍
ಬಾರಿ ರಿ ಪ ನೀವು.ಸಿಂಬಳ ಸ್ವಲ್ಪ ವರಶ್ರಿ...
All The Best From D BOSS Fans 💛❤
Jai d boss
ಈ ವಿಡಿಯೋ ಮಸ್ತ್ ಆಗೆತಿ ನೊಡ್ ಕಾ ಕಾ ನಮ್ಮ ಭಾಷೆ ನ ನಮಗ್ 👌👌👌👌👌🖤
ಎಲ್ಲರೂ ಆಕ್ಟಿಂಗ ತುಂಬಾ ತುಂಬಾ ಚನ್ನಾಗಿ ಮಾಡಿದ್ದಾರೆ ❤❤👌🏻
ಅಣ್ಣ ಸೂಪರ್ ನಾವು ಇಂಗೆ ಸಪ್ಪೋರ್ಟ್ ಮಾಡತಾಇರ್ತಿವಿ ವಿಡಿಯೋ ಇನ್ನು ಚನ್ನಾಗಿ ಮಾಡಿ ✌️✌️😍😍
ನಮ್ಮ ಹಳ್ಳಿ ಯಲ್ಲೂ ಹೀಗೆ ನೋಡು ಗುರು ವಿಡಿಯೋ ಸಕತ್ ಇದೆ
Hendti acting super ❤❤
Superb acting .... Full comedy👌👌
ಅಕ್ಕಾ ಸೂಪರ್ ನಟನೆ 👌❤