ನಮ್ಮ ಮಾವ ಕುಡುಕ

Поделиться
HTML-код
  • Опубликовано: 2 дек 2024

Комментарии • 805

  • @sampruthsampu757
    @sampruthsampu757 2 года назад +283

    ಹಳೆಯ ಕಲಾವಿದರಿಗೆ ಅವಕಾಶ ಕೊಟ್ಟಿರುವುದಕ್ಕೆ ಧನ್ಯವಾದಗಳು

    • @devrajnaganvr9152
      @devrajnaganvr9152 2 года назад

      ll

    • @devrajnaganvr9152
      @devrajnaganvr9152 2 года назад +1

      S

    • @muttupaikar8371
      @muttupaikar8371 2 года назад

      ಹಳೆಯ ಕಲಾವಿದರಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಸೂಪರ್ ಹೀಗೆ ಚೆನ್ನಾಗಿ ವಿಡಿಯೋ ಮಾಡಿ🥀🌾🌾

  • @uktrolladda2213
    @uktrolladda2213 2 года назад +196

    ನಮಸ್ಕಾರ ಅಣ್ಣಾ ನೀವು ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ನಟ 🙏🙏💚💚

  • @ajcreationka26
    @ajcreationka26 2 года назад +649

    ಇಂಥ ಹಿರಿಯ ಕಲಾವಿದರನ್ನು ಗುರುತಿಸಿ ಅವರಿಗೆ ಒಂದು ಪಾತ್ರವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಶಿವಪುತ್ರ ಟೀಮ್.🤗🤗

  • @mkmanju4207
    @mkmanju4207 2 года назад +75

    ಈ ಕಲಾವಿದರನು ನೋಡಿ ತುಂಬಾ ದಿನಗಳು ಆಗಿದೆ ಮತ್ತೆ ಅವರನು ನಮ್ಮ ಮುಂದೆ ಒಳ್ಳೆ ಪಾತ್ರ ಕೊಟ್ಟು ಅವರ ಹಾಸ್ಯ ವನು ಮತ್ತೆ ನಮ್ಮ ಮುಂದೆ ತೋರಿಸಿದಕೆ 🙏🏻

  • @world3725
    @world3725 2 года назад +35

    ನೀನು ಬೆಳಿತೀಯ ಇನ್ನೊಬ್ಬರನ್ನು ಬೆಳೆಸೋ ನಿನ್ನ ಗುಣ ಅದ್ಭುತ ಗುರು ❤❤❤

  • @vinodkavalur6250
    @vinodkavalur6250 2 года назад +186

    ಈ ವರ್ಷದ ಬಿಗ್ಗ್ ಬಾಸ್ ಗೆ ಶಿವಪುತ್ರ ಅಣ್ಣ ಫಿಕ್ಸ್💐💐

  • @thippeswamythippeswamymb5870
    @thippeswamythippeswamymb5870 2 года назад +32

    "ಕುಡುಕ ಮಾವ" ತುಂಬಾ ಚೆನ್ನಾಗಿತ್ತು 👌 ಶಿವು ಪುತ್ರ. .ಈ ಕಿರು ಚಿತ್ರದಲ್ಲಿ ಅಭಿನಯಿಸಿರುವ ಎಲ್ಲ ಕಲೆಗಾರರಿಗೂ ತುಂಬು ಹೃದಯದ ಅಭಿನಂದನೆಗಳು 🙏

  • @sbcreationywd4219
    @sbcreationywd4219 2 года назад +4

    ನಿನು ಈ ಕಲಾವಿದರಿಗೆ ಕೋಡುತ್ತಿರುವ ಗೌರವ ನಿನ್ನನ್ನು ಮುಂದೆ ಒಳ್ಳೆಯ ಮನುಷ್ಯನಾಗಿ ಮಾಡುತ್ತದೆ ❤️🙏

  • @chaudappsr2190
    @chaudappsr2190 2 года назад +39

    ಬೌ ಬೌ ಬಿರಿಯಾನಿ ಹಾಸ್ಯ ಕಲಾವಿದ ನಾಗಮಂಗಲ ಜಯ್ ರಾಮ್ 👌 ಶಿವು ಪುತ್ರ ನಿಮ್ಮ ತಂಡಕ್ಕೆ ಶುಭವಾಗಲಿ

  • @anjaneyaanju7518
    @anjaneyaanju7518 2 года назад +23

    ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದೀರಿ ಶಿವಪುತ್ರ ಅಣ್ಣ .ಕುಡುಕರ ತಂದೆಗೆ ಇದು ಅರ್ಥ ಆಗಿಲ್ಲ.ಎಲ್ಲರಿಗೂ ಮುಟ್ಟೂವತನಕ ಹಂಚಿಕೊಳ್ಳಿ🙏ಧನ್ಯವಾದಗಳು🙏🔥❤️

  • @ganeshmusic6633
    @ganeshmusic6633 2 года назад +126

    ಹಿರಿಯ ನಟರನ್ನು ಗುರಿತಿಸಿ ಪ್ರಾತ್ರಕೊತ್ತಿದಕ್ಕೆ ದನ್ನವಾದಗಲು ❤️❤️❤️

  • @raviaduge1656
    @raviaduge1656 2 года назад +3

    ನಮ್ಮೂರ ಹಿರಿಯ ಕಲಾವಿದರಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಶಿವಪುತ್ರ ಸರ್

  • @sbcreationywd4219
    @sbcreationywd4219 2 года назад +3

    ದೇವರ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ ಅಣ್ಣಾ ❤️🙏

  • @shankar334
    @shankar334 2 года назад +55

    ಹಿರಿಯ ಕಲಾವಿದರನ್ನು ಗುರುತಿಸಿದ್ದಕ್ಕೆ ನಾಗಮಂಗಲ ಜಯರಾಮ್ ಸರ್ ಥ್ಯಾಂಕ್ಯು ಶಿವಪುತ್ರ ಇದೇ ತರ ವಿಡಿಯೋ ಮಾಡಿ ಹಿರಿಯ ಕಲಾವಿದರನ್ನು ಗುರುತಿಸಿ👌👍❤️

  • @dhruvabosskingmaker5516
    @dhruvabosskingmaker5516 2 года назад +69

    ❤️🤣 ಮುಸುರಿ ಡಿಪಾರ್ಟ್ಮೆಂಟ್ 🔥😂 ಸೂಪರ್ ಅಣ್ಣ 🥳😁

  • @mahamadinthiyaj5911
    @mahamadinthiyaj5911 2 года назад +6

    ಬೌವ್ ಬೌವ್ ಬಿರಿಯಾನಿ ಹಿರಿಯ ಕಲಾವಿದರು ಅದ್ಬುಥ ನಟನೆ ಧನ್ಯವಾದಗಳು ಶಿವಪುಥ್ರ ಎಂಡ್ ಟೀಮ್

  • @Rajakumaravarajkumar
    @Rajakumaravarajkumar 2 года назад +11

    Best comedy actor ಇವ್ರು ಹಿರಿಯ ಕಲಾವಿದರಿಗೆ ಅವಕಾಶ ಕೊಟ್ಟಿದ್ದಕ್ಕೆ ತುಂಬ ಖುಷಿ ಐತು

  • @somashekharasoma7199
    @somashekharasoma7199 2 года назад +12

    ಶಿವಪುತ್ರ ಸ್ಟೈಲ್ ಸೂಪರ್ ಕಾಮಿಡಿ ಕಿಂಗ್ ಸ್ಟಾರ್ 🌟🌟🌟

  • @shreekanth1981
    @shreekanth1981 2 года назад +1

    ಶಿವು ನಿಮ್ಮ ಆಂಟಿ ಲವರ್ ಪಾರ್ಟ್ 2 ಸೂಪರ್

  • @dhruvabosskingmaker5516
    @dhruvabosskingmaker5516 2 года назад +69

    🤣❤️ ಶಿವಪುತ್ರ ಅಣ್ಣ ನಿನ್ನ ಕಾಮಿಡಿ 🔥😂

  • @kanakappajoginavar4363
    @kanakappajoginavar4363 2 года назад +3

    👌🏻👌🏻👌🏻👌🏻👍🙏❤️❤️ ಸೂಪರ್ ಸುಪುತ್ರ ಟೀಮಿಗೆ

  • @ashokasl3279
    @ashokasl3279 2 года назад +63

    ನಿಮ್ಮ ಎಲ್ಲಾ ವಿಡಿಯೋ ಸುಪರ್ 😘ಹಿರಿಯ ಕಲಾವಿದನಿಗೆ ಒಂದು ಪಾತ್ರವನ್ನು ಕೋಟ್ಟಿದಕೆ ಧನ್ಯವಾದಗಳು ಶಿವಪುತ್ರ ಟೀಮ್

  • @sunilktmboysunilktmboy6184
    @sunilktmboysunilktmboy6184 2 года назад +41

    ಶಿವುಪುತ್ರ ಭಾಯ್ ನಿಮ್ ಎಲ್ಲಾ ವಿಡಿಯೋ ತುಂಬ ಚೆನಾಗಿದೆ ಇದೇರಿತಿ ಮುಂದವರಿಸಿ 👌👌✌️❤

  • @tsstss9782
    @tsstss9782 2 года назад +2

    ಹಿರಿಯ ಕಲಾವಿದನಿಗೆ ಗೌರವ ಕೊಟ್ಟ ನೀನು ಹಾಗೂ ನಿಮ್ಮ ತಂಡ ಚೆನ್ನಾಗಿ ಬೆಳೆಯಲಿ.

  • @Google123tube
    @Google123tube 2 года назад +30

    ತಾನು ಬೆಳೆದು ತಣ್ಣವರನ್ನು ಬೆಳೆಸೋ ಆ ಗುಣ.
    ಜೈ ಡಿ ಬಾಸ್ ♥️ ಜೈ ಶಿವಪುತ್ರ ಅಣ್ಣ

  • @amareshamaresh2419
    @amareshamaresh2419 2 года назад +6

    ಇಂಥ ಹಿರಿಯ ಕಲಾವಿದರನ್ನು ಗುರುತಿಸಿ ಅವರಿಗೆ ಒಂದು ಪಾತ್ರ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಶಿವಣ್ಣ 😆😄👌👌❤️

  • @ganeshkanchan6097
    @ganeshkanchan6097 2 года назад +19

    ಯಣ್ಣಾ ಒಸಿ ಬಾರಣ್ಣ ಒಳಿಕ್ಕೆ ನೀವಾ ಜಯರಾಮ್ ಸರ್ ಸೂಪರ್ 👌👍😂

  • @anandnayak6562
    @anandnayak6562 2 года назад +35

    ಭೌ ಭೌ ಬಿರಿಯಾನಿ 🔥🔥🔥

  • @venkatesh9540
    @venkatesh9540 2 года назад +3

    ಸೂಪರ್ ಸ್ಟಾರ್ ಟಪ್ ಅಣ್ಣಾ🥰😘😍❤❤🙏🥰😘😍❤

  • @ManingTractor
    @ManingTractor 2 года назад +52

    Super Acting Ann 🥰ನಿಜವಾಗ್ಲೂ ನೀವು ಉತ್ತರಕರ್ನಾಟಕ ಭಾಗದ ಜನರ ಮನಗೆದ್ದ ಡೈರೆಕ್ಟರ್ 👌 ಈ ತರಾ ದೊಡ್ಡ ದೊಡ್ಡ ಕಲಾವಿದರನ್ನು ಪರಿಚಯ ಮಾಡಿ ಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಅಣ್ಣ 🥰🥰ಹೀಗೆ ನಿಮ್ಮ ನಟನೆ ಬಗ್ಗೆ ಮುಂದುವರೆಯಲಿ ಅಣ್ಣಾ 💖

    • @Goa527
      @Goa527 2 года назад

      ಇವನು ಡೋಂಗಿ ..... ಇವನನ್ನು ಮನೆಗೆ ಬೇಟಿ ಮಾಡಲು ಹೋದ ಅಭಿಮಾನಿಗಳಿಗೆ ಮರಿಯಾದೆ ಕೊಡಲ್ಲ..ಇವನು.. ಭಾಳ ಸಿಕ್ಕಿದೆ ಇವನಿಗೆ

    • @sateerappashiragumpi3656
      @sateerappashiragumpi3656 2 года назад +1

      Ohh super comments

    • @HarishGamingCarrom
      @HarishGamingCarrom 2 года назад

      👍

  • @bhimannabhasagi7906
    @bhimannabhasagi7906 2 года назад +17

    ಕೆಜಿಫ್ ಪಾರ್ಟ್ ಇಟಗೊಂಡು ಒಂದು ವಿಡಿಯೋ ಮಾಡಿ ಅಣ್ಣಾ 👌👌ಉತ್ತರ ಕರ್ನಾಟಕ ಹುಲಿ 🔥🔥🔥

  • @harshavishnu6756
    @harshavishnu6756 2 года назад +2

    ಶಿವು ಅಣ್ಣ ನೀವು ತುಂಬಾ ಚನ್ನಾಗಿ ಎತ್ತರಕ್ಕೆ ಬೆಳಿಬೇಕು ಅಣ್ಣ ನೀವು ಮತ್ತೆ ನಿಮ್ಮ ತಂಡದವರು 👌♥️

  • @s.bheemeshs.bheemesh9921
    @s.bheemeshs.bheemesh9921 2 года назад +16

    ಕಲಾವಿದರಿಗೆ ಅವಕಾಶ ಕೋಟ್ ಶಿವಪುತ್ರ ಅಣ್ಣ

  • @anjiapg834
    @anjiapg834 2 года назад +3

    ಲಾಸ್ಟ್ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಆ ಹುಡುಗಿ doilague ಹೇಳ್ಬೇಕಾದ್ರೆ ಅವರ ದ್ವನಿ ಯಲ್ಲಿ ಭಾವುಕತೆ ಇತ್ತು, ಸುಪರ್ಬ್ ವಿಡಿಯೋ ಶಿವಪುತ್ರ 👏👏👏😍❤️

  • @naveenkumar-ir9ii
    @naveenkumar-ir9ii 2 года назад +6

    ನಿಮ್ಮ ಎಲ್ಲಾ ಕಾಮಿಡಿ ವಿಡಿಯೋ ಚೆನ್ನಾಗಿದೆ ಆದರೆ ಇದು ಸಲ್ಪ ಮನಸ್ಸಿಗೆ ನಾಟಿತು ತುಂಬಾ ಧನ್ಯವಾದಗಳು, ಜಯರಾಮ್ ಅವರ ಮನೋಗ್ನ ಅಬಿನೇಯ ನೋಡಿ ತುಂಬಾ ಖುಷಿ ಆಯಿತು ಋತ್ಪೂರಕ ಧನ್ಯವಾದಗಳು ಶಿವು 👍👌👌

  • @editingsj5621
    @editingsj5621 2 года назад +33

    ಸೂಪರ್ ಅಣ್ಣ ಶಿವಪುತ್ರ ಅಣ್ಣ ❤️❤️❤️🔥👍

  • @muttupatil5530
    @muttupatil5530 2 года назад +12

    ತುಂಬಾ ಚೆನ್ನಾಗಿದೆ

  • @puneethrajkumar5602
    @puneethrajkumar5602 2 года назад +6

    ಕನ್ನಡ ಇಂಡಸ್ಟ್ರಿ ಎಲ್ಲರೂ ಒಂದು ದಿನ ಶಿವಪುತ್ರ ಚಾನೆಲ್ ಅಲ್ಲಿ ಬಂದೆ ಬರ್ತಾರೆ All The Best ಶಿವಪುತ್ರ team 😊⭐⭐⭐

  • @rdxkilleryt271
    @rdxkilleryt271 2 года назад +19

    ❤🌹🌹ಸೂಪರ್ ಅಣ್ಣ 🌹🌹🌹ಸೂಪರ್ ಸ್ಟಾರ್ ಅಣ್ಣ ನೀವು ಎಂಥ ಕಲಾವಿದ ದರ್ 🌹🌹🌹❤ಜೋತೆಗೆ ನಟಿಸೋದು ಸುಲಭನಾ❤🌹 ಅಣ್ಣ ಸೂಪರ್ ❤❤❤❤🌹🌹🌹🌹🙏🙏🙏🙏

  • @mdk708
    @mdk708 2 года назад +3

    ಹಿರಿಯ ಕಲಾವಿದರ ಎಲ್ಲಾ ಚಿತ್ರಗಳ ಅಭಿನಯ ಅದ್ಬುತ ಇವತ್ತು ಮತ್ತೆ ಅವರ ಅಭಿನಯ ನೊಡಲು ತುಂಬಾ ಸಂತೋಷವಾಯಿತು All the best shivputra and team ❤️❤️❤️❤️

  • @Siddu-Agni
    @Siddu-Agni 2 года назад +9

    ಶಿವು ಅಣ್ಣಾ ನಿಮ್ಮ್ ವಿಡಿಯೋ ನೋಡಲ್ದೆ ಇದ್ರೆ ನಂಗೆ ಮನಶೆ ಸರಿ ಇರಲ್ಲ 😔but love you shivu ಅಣ್ಣಾ 😍❤

  • @vishwanathmh5515
    @vishwanathmh5515 2 года назад +2

    ಥ್ಯಾಂಕ್ಯೂ ಶಿವಪುತ್ರ ಹಿರಿಯ ಕಲಾವಿದರಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @SuhasDuga
    @SuhasDuga 2 года назад +4

    ಹಾಲ್ತಿ ಜಯರಾಂ ಸರ್ 🔥

  • @krishnajadhav2702
    @krishnajadhav2702 2 года назад

    ತುಂಬಾ ಒಳ್ಳೆಯ ವಿಷಯವನ್ನು ಸಮಾಜಕ್ಕೆ ಕೊಟ್ಟಿದಿರಾ ಶಿವಪುತ್ರ

  • @Khushi-SM556
    @Khushi-SM556 2 года назад +2

    ಒಳ್ಳೆ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನದ ಎಲ್ಲಾ ಬಗೆಯ ಕಾಮೆಡಿ ಕಲಾವಿದರನ್ನು ಗುರುತಿಸಿ ಅವರಿಗೆ ಮತ್ತೆ ಜೀವನಕ್ಕೆ ಆಧಾರ ಆಗ್ತಾ ಇದಿರ ಶಿವಪುತ್ರ ಅಣ್ಣ ....🙏🙏🙏🚩

  • @prathapgowda2736
    @prathapgowda2736 2 года назад +2

    ನಮ್ ನಾಗಮಂಗಲ ಹಾಲತಿ ಜಯರಾಮ್ ಸೂಪರ್

  • @sharanswamyrevoor8342
    @sharanswamyrevoor8342 2 года назад

    ಉತ್ತರ ಕರ್ನಾಟಕದ ಹುಲಿ ನಮ್ಮ ಶಿವಪುತ್ರ ಬಾಸ್

  • @mdoddugol
    @mdoddugol 2 года назад +14

    ತುಂಬಾ ಹ್ಯಸ್ಯವದ ಕಾಮಿಡಿ 😂💖

  • @devrajmaaka639
    @devrajmaaka639 2 года назад +5

    ಸೂಪರ್ ಅಣ್ಣಕಲ್ಬುರ್ಗಿ ಮಂದಿ 🙏

  • @rockyabdevilliers171
    @rockyabdevilliers171 2 года назад +1

    ಸುಪರ್ ಸ್ಟಾರ್ ಶಿವಪುತ್ರ ಅಣ್ಣ ನೀವು ನೂರಾರು ಕಾಲ ಸುಖವಾಗಿ ಬಾಳು

  • @basavarajmelgademani5076
    @basavarajmelgademani5076 2 года назад +11

    ಸೂಪರ್ ಪಾ ಅಣ್ಣ 🔥🔥🔥

  • @BheearligaJaali
    @BheearligaJaali 2 года назад

    ಸಮಾಜಕ್ಕೆ ಉತ್ತಮವಾದ👍💯 ವಿಷಯ ಅಣ್ಣ👉🙏 ಕೊಟ್ಟೆ

  • @bbkteam7787
    @bbkteam7787 2 года назад

    ಕೆಲವಂದು ಸಿನಿಮಾ ಕಲಾವಿದರು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿದ್ದಾರೆ ಆದ್ದರಿಂದ ಇಂತಹ ಕಲಾವಿದರಿಗೆ ತಾವು ಹಾಗೂ ತಮ್ಮ ತಂಡ ಉತ್ತಮ ವೇದಿಕೆ ಕಲ್ಪಿಸಿ ಕೊಟ್ಟಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಶಿವಪುತ್ರ ಟೀಮ್ ಉತ್ತಮ ಸಂದೇಶ ನೀಡುತ್ತಿದ್ದೀರಾ ಹಾಗೂ ನಿಮ್ಮ ಮನೋರಂಜನೆ ಅಂತೂ ಸಕ್ಕತ್ತಾಗಿದೆ ಇನ್ನೂ ಉತ್ತಮಕ್ಕೆ ಬೆಳೆಯಲಿ ಎಂದು ಅಲ್ಲಾಹ್ ನಲ್ಲಿ ಬೇಡಿಕೊಳ್ಳುತ್ತೇನೆ..... ಯಾವುದೇ ಜಾತಿ ಧರ್ಮದವರಿಗೆ ನೋವಾಗದ ರೀತಿಯಲ್ಲಿ ಮನೋರಂಜನೆ ಇನ್ನೂ ಉನ್ನತ ಸ್ಥಾನ ಸಿಗಬಹುದು

  • @praveennayakpraveennayak3622
    @praveennayakpraveennayak3622 2 года назад +12

    ❤️😀😀 ಸೂಪರ್ ಕಾಮಿಡಿ ಅಣ್ಣ

  • @BhageshInStory
    @BhageshInStory 2 года назад +8

    King ಅಣ್ಣಾ ನೀವು 🤣🤣🤣🤣😂💥🔥

  • @rajaratnaappu8811
    @rajaratnaappu8811 2 года назад +4

    Senior actour jote acting super shivuputra anna ⚘⚘⚘

  • @celebritys.reactions845
    @celebritys.reactions845 2 года назад

    ಹಳೆಯ ಕಲಾವಿದರನ್ನು ಗುರುತಿಸಿ ಅವರಿಗೆ ಮತ್ತೆ ಅವಕಾಶ ಕೊಡ್ತಾ ಇದೀಯ ಅಣ್ಣಾ ನಿಮಗೆಲ್ಲರಿಗೂ ಒಳ್ಳೆಯದಾಗಲಿ ಅಣ್ಣಾ🤗😍😘🥰🙏

  • @rockybhaisallu4382
    @rockybhaisallu4382 2 года назад

    ತುಂಬಾ ಚೆನ್ನಾಗಿದೆ ಶಿವಪುತ್ರ ಅಣ್ಣ ವಿಡಿಯೋ

  • @becalm_manu
    @becalm_manu 2 года назад +6

    ಹಿರಿಯ ನಟರ ನಟನೆ ಅದ್ಬುತ

  • @lakshmanlucky7664
    @lakshmanlucky7664 2 года назад

    ಸೂಪರ್ ಒಳ್ಳೆ ಸಂದೇಶ ಕೊಟ್ಟಿದಿರಾ ಇದು ಎಲ್ಲಾ ಕುಡುಕರ ಮನೆಯವರಿಗೆ ಒಳ್ಳೆ ಸಂದೇಶವನ್ನು ಕೊಟ್ಟಿದಿರಾ

  • @appu_msd1454
    @appu_msd1454 2 года назад +2

    1:49😆😂😆😂 ಹಾಗೇ ಸೂಚನೆ ನೆಲದ ಮೇಲೆ ಏನಾದ್ರೂ ಹಾಸಿಕೊಂಡು ಇಸ್ಪೀಟ್ ಆಡಿ😂😂

  • @altafsumbad7428
    @altafsumbad7428 2 года назад +7

    Iam from Saudi arebia but my village sindgi taluka Almel

  • @kartikhiremath7538
    @kartikhiremath7538 2 года назад +17

    ಸುಪ್ಪರ ಅಣ್ಣ ವೀಡಿಯೋ ಕಂಗ್ರಾಜುಲೇಷನ್ಸ್
    ಅಣ್ಣಾ ಇದೇ ವಿಡಿಯೋಣ. ||part 2|| ಮಾಡಿ
    ಸುಪ್ಪರಾಗಿದೆ ವೀಡಿಯೋ

  • @bhagya.bhagya.6775
    @bhagya.bhagya.6775 2 года назад +1

    ಸೂಪರ್ ಶಿವು ಅಣ್ಣಾ ❤️🥰👍👌🌹🌹❤️❤️

  • @vishwanathkwati1239
    @vishwanathkwati1239 2 года назад +2

    I am big fan guru ninu film ge hoglebeku marayya✌✌✌

  • @kotreshkottesh9555
    @kotreshkottesh9555 2 года назад

    ಒಳ್ಳೆ ಮೆಸೇಜ್ ಕೋಟಿರ ಸೂಪರ್ 👌👌👌👌

  • @veereshgandla4347
    @veereshgandla4347 2 года назад

    ಹಿರಿಯ ಮಾಮ ಬಾಳ ಚನ್ನಾಗಿ ಮಾಡಿದ್ದಾನೆ...ಸೂಪರೋ ಸುಪರ್..,👌

  • @ganeshganesha6825
    @ganeshganesha6825 2 года назад +9

    Iam big fan of you ...nam d boss bitre nimge fan guru

    • @dboss2987
      @dboss2987 2 года назад

      Me also bro
      Jai D BOSS🔥🔥🔥

  • @munirajmmunirajm1279
    @munirajmmunirajm1279 2 года назад

    Super ಗುರು ದೇವರು ನಿಮಗೆ ಒಳ್ಳೇದು ಮಾಡಲಿ

  • @chidanandagadi7430
    @chidanandagadi7430 2 года назад +23

    thanks brother for giving old artists in your videos ... it's really meaningfull and every one in karnataka will happy to see such wonderfull artists again 😊

  • @tmccretions.0984
    @tmccretions.0984 2 года назад +9

    Love from Raichur ❤️❤️❤️

  • @abhiabhishek6017
    @abhiabhishek6017 2 года назад +4

    Best actur 🥰🥰🥰😍 OLD IS GOLD 😍

  • @HarishGamingCarrom
    @HarishGamingCarrom 2 года назад +18

    Next ಯಾವ ಕಲಾವಿದರನ್ನು ಕರ್ಕೊಂಡು ಬರ್ತೀರ ಸರ್ 💖

  • @santoshbhovi9993
    @santoshbhovi9993 2 года назад +2

    Shivaputra & Team neeve punyavantaru...magalu paatra super jayaram sir act bagge helo maate illa avaru comedy king... Super ottanalle yelru

  • @shivumadar5444
    @shivumadar5444 2 года назад +8

    ಅಣ್ಣಾ ನಿಮ್ಮ ವಿಡಿಯೋ ಗೋಸ್ಕರ wait ಮಾಡ್ತಾ ಇದ್ದೆ 👌👌👌👌👌 ಅಣ್ಣಾ

  • @smartclas
    @smartclas 2 года назад +4

    ನಗು ನಗುತಾ ಸಂತೋಷವಾಗುತ್ತದೆ, ನಿಮ್ಮ ವಿಡಿಯೋಗಳು ನೋಡಿದರೆ

  • @snehalisakumar1276
    @snehalisakumar1276 2 года назад +1

    Nace Anna super 😁😁😁😁😁😁👌🏼👌🏼👌🏼👌🏼👌🏼👌🏼👌🏼👌🏼❤️❤️

  • @hallihaiklu5028
    @hallihaiklu5028 2 года назад

    Camera men 🙏🏼🙏🏼🔥🔥🔥😘👌👌👌 jairamannna🔥🔥

  • @hanumantharaju7353
    @hanumantharaju7353 2 года назад +7

    Super 💖 anna.super comedy

  • @madhugowda1920
    @madhugowda1920 2 года назад

    ಹಿರಿಯ ಕಲಾವಿದರನ್ನು ಮತ್ತೆ ನೋಡಿ ಖುಷಿ ಆಗ್ತಿದೆ

  • @hanumantask9030
    @hanumantask9030 2 года назад +1

    🔥🔥🔥🔥... Comed... Paa.. Huli✌🏻

  • @mallumallappa6156
    @mallumallappa6156 2 года назад +3

    ಮಸ್ತ್ ಮಸ್ತ್ ಅಣ್ಣ 🔥✌️✌️

  • @mallikarjunastagi1935
    @mallikarjunastagi1935 2 года назад +2

    Super aagi moodi bandide Anna super comedy shivu Anna☺️☺️☺️☺️

  • @NanjundaswamySwamy-zq7cv
    @NanjundaswamySwamy-zq7cv 8 месяцев назад

    ಬೌ ಬೌ ಬಿರಿಯಾನಿ. ಅವ್ರು. ಸೂಪರ್. ಆಕ್ಟಿಂಗ್. 😂

  • @editking.ramu.4799
    @editking.ramu.4799 2 года назад

    ರಾಯಚೂರಿನ ಹುಡುಗ ನಾನು ರಾಮು 🥰 ಸೂಪರ್ ಅಣ್ಣ

  • @jayalaxmigujjar6227
    @jayalaxmigujjar6227 2 года назад

    Shivputra intha hiriya kalavidarige avakasha kododu santoshafa sangati super acting jayram sir 💞🔥💯💓💗❤️🤣🤣🤣🤣🤣🤣🤣🤣🤣🤣🤣🤣🤣🤣🤣🤣😘😇😍🥰🔥🔥🔥🔥🔥🔥🔥🔥💐💐💐💐💐💐💐💐💐🌹🌹🌹🌹🌹🌹

  • @harshabastawade77
    @harshabastawade77 2 года назад +1

    ANAND LAST SEEN GICHHI DAILAGUE NAANE BARSAAK BARTENI SUPER 🥳🥳

  • @unknowndevu1778
    @unknowndevu1778 2 года назад +3

    Shivuputraa 😍BRO UR SO ALWAYS ROCK😘

  • @Manjunath-ob9nh
    @Manjunath-ob9nh 2 года назад

    ಒಳ್ಳೇ ಸಂದೇಶ್ ಶಿವೂ ಸುಪರ್ ಸ್ಟಾರ್

  • @FiRExTHUNDER
    @FiRExTHUNDER 2 года назад +7

    Love from raichur

  • @sharanswamyrevoor8342
    @sharanswamyrevoor8342 2 года назад

    ಸೂಪರ್ ಕಾಮಿಡಿ ಶಿವಪುತ್ರ ಅಣ್ಣ

  • @itssuresh2305
    @itssuresh2305 2 года назад

    ಚೆನ್ನಾಗಿದೆ, ಶಿವಪುತ್ರ ಸರ್ ನಮ್ಮ ದಕ್ಷಿಣ ಕರ್ನಾಟಕ ಭಾಷೆ ಲೀ ಪ್ರಯತ್ನಿಸಿ

  • @AnandAigali-w7u
    @AnandAigali-w7u 4 месяца назад

    ಕಾಮಿಡಿ ಅಂದ್ರೆ ನಿಮ್ದೆ ತುಂಬಾ ಚೆನ್ನಾಗಿ ಮಾಡ್ತೀರಾ 😂😂😂😂😂😂😂

  • @venkappaj9296
    @venkappaj9296 2 года назад

    ಇದು ಒಂದು ಹಾಸ್ಯವಾಗಿ ಕಂಡರು ಇದರಲ್ಲಿ ಸಾಮಾಜಿಕವಾಗಿ ಪರಿವರ್ತನೆ ಹೊಂದುವ ಚಿತ್ರವಾಗಿ ಕಂಡಿದೆ

  • @ganeshganesha6825
    @ganeshganesha6825 2 года назад +18

    All d boss fans support. Ur RUclips channel bro all the best

  • @sudichannabasava6092
    @sudichannabasava6092 2 года назад +1

    Okk ಅಣ್ಣ ನೈಸ್ ವಿಡಿಯೋ 🧡🧡👑💥💥💥

  • @girishlagali591
    @girishlagali591 2 года назад +5

    ಸುಪರ್ 😀😀🔥🔥❤️

  • @abhishek...n8774
    @abhishek...n8774 2 года назад +2

    Good luck shivaputra Anna 🥰

  • @kunaadarsh
    @kunaadarsh 2 года назад +2

    Gud massage.. video 🔥🔥🔥🔥

  • @bhimappahelavar4515
    @bhimappahelavar4515 2 года назад

    ಸುಫರ್ ಶಿವಪುತ್ರ ಅಣ್ಣ ಹಾಗೊ ಜಯರಾಮ ಸರ್ ನಿಮ್ಮ ಕೋಮಿಡಿ ಸುಫರ್ supar 🤣💯👌🙏🙏