ಗಂಡ ಹೆಂಡತಿ ನೀನು ಕುಡಿ ನಾನು ಕುಡಿತಿನಿ ?

Поделиться
HTML-код
  • Опубликовано: 27 авг 2024
  • ಗಂಡ ಹೆಂಡತಿ ನೀನು ಕುಡಿ ನಾನು ಕುಡಿತಿನಿ
    ಗಂಡ ಹೆಂಡತಿ ನೀನು ಕುಡಿ ನಾನು ಕುಡಿತಿನಿ

Комментарии • 868

  • @sshivajikalal148
    @sshivajikalal148 2 года назад +24

    ನಿಜವಾಗಿಯೂ ಹೇಳ್ತಿನಿ ನಾನು ನೋಡಿದ ನಿಮ್ಮ ಎಲ್ಲಾ ವೀಡಿಯೋಗಳ ನಾಯಕಿ ಪಾತ್ರಧಾರಿಗಳಲ್ಲಿ ಈ ನಾಯಕಿಯ ಅಭಿನಯ ತುಂಬಾ ಪರಿಪಕ್ವ & very natural ಅಗಿತ್ತು & ಎಲ್ಲಕ್ಕಿಂತ ಮುಖ್ಯವಾಗಿ ಈ ನಾಯಕಿಯ ಧ್ವನಿಯು ತುಂಬಾ ಸ್ಪಷ್ಟ & ಮತ್ತೆ ಮತ್ತೆ ಕೇಳಬೇಕು ಅನ್ನುವ ರೀತಿಯಲ್ಲಿ ಇದೆ

    • @sachinholal2953
      @sachinholal2953 2 года назад +1

      Correct bro

    • @mallikarjun7053
      @mallikarjun7053 2 года назад +1

      100percent true

    • @karibasavabasava2382
      @karibasavabasava2382 2 года назад +1

      ಅದೆ ಬ್ರದರ್ ದ್ವನಿ ಅನ್ನೊದು ಒಂದು ಗಾಡ್ ಗಿಪ್ಟ್ ಅಂತಾರೆ ಸೂಪರ್ ಅಗಿದೆ

  • @________________45
    @________________45 2 года назад +70

    😍ಅಣ್ಣ ನಿಮ್ಮಿಬ್ಬರದು ಸುಪರ್ ಜೋಡಿ🤩🤣ಕುಡುಕ ❣️weds❣️ ಕುಡುಕಿ🤣

  • @cricketlovers5510
    @cricketlovers5510 2 года назад +28

    ಸೂಪರಾಗಿದೆ ಅಣ್ಣ ನಿಮ್ಮ ಪ್ರತಿಭೆ ಹೀಗೆ ಮುಂದುವರೆಯಲಿ ನಿಮ್ಮ ಜೊತೆಗಾರರು ನಮ್ಮ ಕಡೆಯಿಂದ ಧನ್ಯವಾದಗಳು ಕೊಪ್ಪಳ ಬಾಯ್ಸ್

  • @kusiindairi599
    @kusiindairi599 2 года назад +36

    ಶಿವಪುತ್ರ ನೀನ್ ಹೀರೋ aagbitte ಕಣ್ಲಾ 🔥🔥🔥❤️❤️❤️

  • @amareshmadivalar7885
    @amareshmadivalar7885 2 года назад +26

    ಶಿವು ಅಣ್ಣ ಸುಪರ್ . ಸಿಂಧನೂರಿಂದ ನಿಮ್ಮ ಅಭಿಮಾನಿ ನಿಮ್ಮ ಕಾಮಿಡಿ ಸೂಪರ್

    • @mohammedasif9651
      @mohammedasif9651 Год назад

      ನಮ್ಮದು ಸಿಂಧನೂರು ಅಣ್ಣಾ.

  • @hanumeshangadi9501
    @hanumeshangadi9501 2 года назад +11

    ಶಿವಪುತ್ರ ಸರ್ ಒಳ್ಳೆಯ ಮೆಸೆಜ್ ಕೊಟ್ಟಿದ್ದೀರಾ ನಿಮ್ಮ ಗಂಡ ಹೆಂಡತಿ ಜೋಡಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀಲವೇಣಿ ವಾಯ್ಸ್ ತುಂಬಾ ಚೆನ್ನಾಗಿ ಇದೆ ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಶುಭವಾಗಲಿ ಎಲ್ಲರಿಗೂ

  • @manikrishna3542
    @manikrishna3542 2 года назад +72

    ಶಿವು ಪುತ್ರ ಅಣ್ಣಾ ಭಾನುವಾರ & ಗುರುವಾರ ಯಾವಾಗ ಆಗುತ್ತೋ ಅಂತ ಕಾಯುತ್ತ ಇರುತ್ತಿನಿ ನೀ ಹಾಕೋ ಕಾಮಿಡಿ ವಿಡಿಯೋ ನ
    ಲವ್ ಯು ಅಣ್ಣಾ.......... From ಬಳ್ಳಾರಿ 👌😍❤️❤️
    Ballari yavaru idre like madi 👍

  • @dhruvabosskingmaker5516
    @dhruvabosskingmaker5516 2 года назад +90

    🤣✨ ಕೆಜಿಎಫ್ ಡೈಲಾಗ್ ಸೂಪರ್ ಬಾಸ್ ❤️🤣🌍

  • @user-ub5tk6gt8v
    @user-ub5tk6gt8v 2 года назад +167

    KGF chapter-2 dialog super❤️😍👌
    ನಮ್ಮ ಹೆಮ್ಮೆಯ ಚಿತ್ರ

  • @Akshay_Hiremath
    @Akshay_Hiremath 2 года назад +9

    ಅಣ್ಣಾ Bottle ಒಡದಿದ್ದ Scene 😔..... It' Hurts More Than Break up💔 😢

  • @sachinholal2953
    @sachinholal2953 2 года назад +44

    ಅಕ್ಕಾ ದು ದ್ವನಿ ತುಂಬಾ ಚೆನ್ನಾಗಿದೆ,, ಅದ್ಬುತ ನಟನೆ,,, ತುಂಬಾ ತಮಾಷೆಯಾಗಿತ್ತು ಅಣ್ಣಾ,, ಧನ್ಯವಾದಗಳು,,, ಶಿವಪುತ್ರ ಅಣ್ಣಾ,,, ಹೀಗೇ ನಮ್ಮನ್ನ ರಂಜಿಸುತ್ತಾ ಇರಿ,,, love from ಕರ್ನಾಟಕ,, at Haveri

  • @shekarbelagali9477
    @shekarbelagali9477 2 года назад +27

    Super comedy shivputra Anna😂😂😂😂😂

  • @manjush4939
    @manjush4939 2 года назад +8

    ಅಣ್ಣ ನಿನ್ನ ಹೆಂಡತಿ ಪಾತ್ರದಲ್ಲಿ ಅಭಿನಯ ಮಾಡಿದ ರವರ ಅಭಿನಯ ಧ್ವನಿ ಸೂಪರ್

  • @beinghumanofficial007
    @beinghumanofficial007 2 года назад +13

    ನಾವೂ ದುಃಖ ದಲ್ಲೀ ಇರುವಾಗ ನಿಮ್ಮ ವೀಡಿಯೋ ವೀಕ್ಷಿಸಿ ನೋಡಿ ನಾವು ಸಂತೋಷ ವಾಗಿರುತ್ತೇವೆ ...love u from
    ವೀರ ಕನ್ನಡಿಗ.....
    ನಿಮ್ಮ ಪ್ರತೀ ಒಂದು ವೀಡಿಯೋ ಇನ್ನೂ ಚೆನ್ನಾಗಿ ಬರಲಿ..All the best

  • @hanumantharajuphanumanthar8862
    @hanumantharajuphanumanthar8862 2 года назад +90

    ಸೂಪರ್ ಶಿವುಪುತ್ರವ್ರೇ.... ರಾಮನಗರದಿಂದ ನಿಮ್ಮ ಅಭಿಮಾನಿ....

    • @nageshbagewadi9760
      @nageshbagewadi9760 2 года назад

      9o900000000000mo00p000pp0o Lippio9
      Pmm9o9oop|momto p plop mof
      Mm0||m|||0000ol99oop900000p00000p00p0p00p00ppppp

  • @dhruvabosskingmaker5516
    @dhruvabosskingmaker5516 2 года назад +30

    ⚔️🤣🤣🤣 ಸೂಪರ್ ಶಿವಪುತ್ರ ಅಣ್ಣ 🤣

  • @sagargaming5557
    @sagargaming5557 2 года назад +55

    ಹೆಂಡತಿ ಹೆಂಡತಿ ಹೆಂಡತಿ i Avoid but ಹೆಂಡತಿ can,t avoid me.. 🔥🔥🔥🔥

  • @VIKRANT1515
    @VIKRANT1515 2 года назад +29

    ನಿಮ್ಮ ನಟನೆ ಅದ್ಭುತ ಅಣ್ಣಾ ಬೇಗಾ 1m subscribe ಆಗಲಿ ❤️❤️🙏🙏

  • @gowtham311
    @gowtham311 2 года назад +9

    I can't avoid shivu Anna comdey na😎😎😎❤️❤️❤️🔥

  • @venuhopal.m2927
    @venuhopal.m2927 2 года назад +6

    Shivu anna adbuthavada natane super video KGF - 2 movie dialog super

  • @myt4547
    @myt4547 2 года назад +14

    ಅವರ ಧ್ವನಿ ತುಂಬಾ ಚೆನ್ನಾಗಿದೆ

  • @darshankm7450
    @darshankm7450 2 года назад +25

    ನಿಮ್ಮ ವಿಡಿಯೋ ಯಾವಾಗ್ಲೂ ಸೂಪರ್ ❤️❤️❤️

  • @basavarajmali952
    @basavarajmali952 2 года назад +7

    Heroin voice is superb fantastic❤️❤️❤️❤️

  • @kotreshkotresh8884
    @kotreshkotresh8884 2 года назад +10

    ಇದೆ ತರ ಹೊಸ ಹೊಸ ವಿಡಿಯೋ ಅಪ್ಲೋಡ್ ಮಾಡಿ ನಿಮ್ ಟೀಮ್ನಲ್ಲಿ ಯಲ್ಲರು 👌👌👌👌ಸೂಪರ್ ಆಗಿ ಮಾಡ್ತಿರಾ ಆದೊಷ್ಟು ಬೇಗ ನಿಮ್ ಕನಸು ನನಸು ಆಗಲಿ

  • @revansiddhametre1234
    @revansiddhametre1234 2 года назад +76

    ಎಣ್ಣೆ ಎಣ್ಣೆ ಎಣ್ಣೆ ಐ ಡೊಂಟ್ ಲೈಕ್ ಇಟ್ ಐ ಅವಿಯಡ್ ಇಟ್ ಬಟ್ ಎಣ್ಣೆ ಲೈಕ್ಸ್ ಮಿ ಐ ಕ್ಯಾಂಟ್ ಅವಿಯಡ್ ಇಟ್ KGF - 2 😂👌

  • @world3725
    @world3725 2 года назад +21

    ಅದ್ಭುತ ನಟ 🔥🔥🔥

  • @siddunayak6509
    @siddunayak6509 2 года назад +14

    Super comedy Bro I love you Bro

  • @prashanthkavale7281
    @prashanthkavale7281 2 года назад +10

    this girl are awsome ☺😀

  • @bhima151
    @bhima151 2 года назад +27

    Nice dialogues bro 🔥🔥🔥

  • @djalok___01
    @djalok___01 2 года назад +14

    ಸೂಪರ್ ಅಣ್ಣ ❤️😍

  • @SHIVAKUMAR-rb2ro
    @SHIVAKUMAR-rb2ro 2 года назад +12

    Nice comedy 😀😀 her voice is so cute🥰

  • @AnandKumar-qm5ex
    @AnandKumar-qm5ex 2 года назад +5

    ಅಣ್ಣಾ ಬೆಂಕಿ ಹೂ ನೀನು ✌❣🔥🔥

  • @vireshlamani401
    @vireshlamani401 2 года назад +5

    Bro very 👌 love you bro ♥️♥️♥️ sister love you

  • @mallappah7954
    @mallappah7954 2 года назад +18

    Her voice super😍

  • @Ambresh_j
    @Ambresh_j 2 года назад +159

    ಸೂಪರ್ ಕಾಮಿಡಿ ಅಣ್ಣ 😂😂 love from ಯಾದಗಿರಿ 🥰💙

  • @parmubhaigaming2468
    @parmubhaigaming2468 2 года назад +26

    Super comedy anna 🥰love from kamalapur😍

  • @akashrathod8459
    @akashrathod8459 2 года назад +8

    Love from Kalaburagi 32 ❤️🔥

  • @devarajdevu9086
    @devarajdevu9086 2 года назад +11

    ಶಹಾಪುರ ತಾಲೂಕಿನ ಯಾದಗಿರಿ ಜಿಲ್ಲೆ 💗💗💗💗💗

    • @Ambresh_j
      @Ambresh_j 2 года назад

      ರಸ್ತಪೂರ್ 🥰

    • @mstcreation3342
      @mstcreation3342 2 года назад

      ಹುಲಕಲ್ (ಜೆ)

  • @dhruvabosskingmaker5516
    @dhruvabosskingmaker5516 2 года назад +26

    🌍✨❤️🤣 ಶಿವಪುತ್ರ ಅಣ್ಣನ ಚನ್ನೆಲ್ ಸಬ್ಸ್ಕ್ರಿಬರ್ ಬೇಗನೆ 1ಮಿಲಿಯನ್ ಮಾಡಿ ❤️❤️✨🤣

  • @shidramappahongal1269
    @shidramappahongal1269 2 года назад +6

    🔥Benki dialogues. 😇I love ♥️it shivu bro....

  • @sagargaming5557
    @sagargaming5557 2 года назад +7

    Anna ಇ ಹುಡ್ಗಿ ಬೆಂಕಿ 🔥🔥🔥...

  • @prabhuprabhu7113
    @prabhuprabhu7113 2 года назад +40

    i am bigg fan of you brother😍
    💥💥💥 you are so talented person

  • @ajcreationka26
    @ajcreationka26 2 года назад +21

    ತಿರುಗು ಮಾಡತೇನಿ ಸೂಪರ್ 😅🤣🤣🤣😂

  • @maheshamarayagol709
    @maheshamarayagol709 2 года назад +6

    ಸೂಪರ್ ಅಣ್ಣ🔥🔥

  • @AnandKumar-qm5ex
    @AnandKumar-qm5ex 2 года назад +18

    much love from ಗಂಗಾವತಿ 🦁❣

  • @vinayakpatil4147
    @vinayakpatil4147 2 года назад +14

    ಸೂಪರ್ ಡೈಲಾಗ್ಸ್..🔥🔥

  • @chittearun1961
    @chittearun1961 2 года назад +4

    💙SUPER BOSS💙

  • @SachinPatil-bq9wf
    @SachinPatil-bq9wf 2 года назад +26

    Her Voice 🥰🥰🥰🔥🔥

  • @shivaprasadreddy7730
    @shivaprasadreddy7730 2 года назад +1

    Nijavaglu broo...full sakath comedy nakki nakki full kannalli neeru bandbittide..sprrrr bro❤️❤️❤️

  • @durgadeviteamsalavadagi9685
    @durgadeviteamsalavadagi9685 2 года назад +2

    Ni benko anna🔥🔥🔥👌👌👌👌👌

  • @lakshamanbadagi5157
    @lakshamanbadagi5157 2 года назад +1

    ಸೂಪರ್

  • @kashis5651
    @kashis5651 2 года назад +4

    Super comedy anna love form budni 😀😀😀😀🔥🤙🤙

  • @Chetankohinoor07
    @Chetankohinoor07 2 года назад +11

    KGF1 KGF2 🔥💥⚡

  • @devarajdevu9086
    @devarajdevu9086 2 года назад +7

    KGF ಅಲ್ಲ KGF Chapter 2 🔥🔥🔥🔥🔥⭐❣️

  • @ningappaninga1641
    @ningappaninga1641 2 года назад +3

    So superrrrr💐💐💐💐

  • @mallikarjundoddamani7525
    @mallikarjundoddamani7525 2 года назад +2

    ಶಿವಪುತ ಅಣ್ಣಾ ಸೂಪರ್ ಕಾವೀಡಿ ಸುರಪುರ

  • @shivu_888
    @shivu_888 2 года назад +1

    Yaroo avluu esta sweet idalee voice super 😍😍

  • @prashantappu1698
    @prashantappu1698 2 года назад +27

    All the best for power star Appu Boss fans 👍
    Your all videos is amazing bro keep it up ❤

  • @daru3245
    @daru3245 2 года назад +11

    😜ಮದ್ಯಪ್ರಿಯರಿಗೆ ಗುಡ್ಡ ನ್ಯೂಸ್😁😁😂 🍻🍺👌ಇಂಟರ್ನೆಟ್ ಇಲ್ಲದ ಕುಡುಕರು🍻🍺

  • @bhagunayak_07
    @bhagunayak_07 2 года назад +4

    NYC Boss 😍

  • @karateramabharamagoudra6097
    @karateramabharamagoudra6097 2 года назад +3

    ಅಣ್ಣಾ ಸೂಪರ್ ವಿಡಿಯೋ. ಮನಸ್ಸು ಪೂರ್ತಿಯಾಗಿ ಸಂತೋಷಪಟ್ಟೆ . ಹಿಂಗೆ ವಿಡಿಯೋ ಕಂಟಿನ್ಯೂವ್ ಮಾಡಿ.ಮಾವನ ಎಂಟ್ರಿ ಸೂಪರ್

  • @gangadhar.t.chavan7530
    @gangadhar.t.chavan7530 2 года назад +1

    Super couple

  • @Basu_r_nayak
    @Basu_r_nayak 2 года назад +4

    Kgf ಅಲ್ಲಾ kgf chapter 2 ಡೈಲಾಗ್ ಬೆಂಕಿ 🔥🔥

  • @user-mc2bx1lc3o
    @user-mc2bx1lc3o 7 месяцев назад +1

    ಸೂಪರ್ ಅಣ್ಣಾ ಕಾಮಿಡಿ

  • @sharanswamyrevoor8342
    @sharanswamyrevoor8342 2 года назад

    ಶಿವಪುತ್ರ ಅಣ್ಣ ನಿಮ್ಮ ಎಲ್ಲ ವಿಡಿಯೋಗಳು ಸೂಪರ್ ಐ ಲವ್ ಯು

  • @rangayyakalalbolari3764
    @rangayyakalalbolari3764 2 года назад

    shivputra smart man supar vidios veting next vidios

  • @kavitamallikarjun3794
    @kavitamallikarjun3794 2 года назад +3

    Super 🎶 music and comedy

  • @hanmeshhulegudda
    @hanmeshhulegudda Год назад +2

    ಸೂಪರ್ ವೀಡಿಯೋಸ್, 🥰👌👌👌👌

  • @darsh2244
    @darsh2244 2 года назад +6

    Super anna🤣🤣

  • @savitalifekannadavlog
    @savitalifekannadavlog 2 года назад +1

    Super comedy brother 🤩🤩🤩🤩🥰🥰

  • @prakashkootanur3043
    @prakashkootanur3043 2 года назад +4

    Super comedy video 📸📷📷📸

  • @sowduarjun2799
    @sowduarjun2799 2 года назад +5

    🤣😂 super anna..

  • @bhavanimannapur5673
    @bhavanimannapur5673 2 года назад +3

    Super anna

  • @gamer-bi5oe
    @gamer-bi5oe 2 года назад +2

    ನೀವು ಯಾವುದೇ ವಿಡಿಯೋ ಹಾಕಿ ಸೂಪರ್ ಇರುತ್ತೆ

  • @anandbisanal2072
    @anandbisanal2072 2 года назад +2

    ನಮ್ಮ ಬಾಗೇವಾಡಿ ನಮ್ಮ್ ಹೆಮ್ಮೆ

  • @BTKV2024
    @BTKV2024 Год назад +1

    Mini ರಶ್ಮೀಕಾ ಮಂದಣ್ಣ 😜😋😜😜🙏👍💪🤗👌

  • @vishnuprabhubiradar8990
    @vishnuprabhubiradar8990 2 года назад +1

    Fabulous bro

  • @muralikattimani228
    @muralikattimani228 2 года назад +3

    Super cute

  • @mukhtarpatel1487
    @mukhtarpatel1487 2 года назад +16

    Acting&comedy nice.

  • @sachingk200
    @sachingk200 2 года назад +4

    Her voice is very nice......

  • @DhareshHanjl
    @DhareshHanjl 2 года назад +5

    ಸೂಪರ್ ಕಾಮಿಡಿ

  • @Sindhu23_10
    @Sindhu23_10 2 года назад +11

    RCB ಬಗ್ಗೆ ಒಂದು video ಮಾಡಿ ಅಣ್ಣ RCB ಅಭಿಮಾನಿಗಳ ಕೋರಿಕೆ🙏

  • @durugappapaled
    @durugappapaled 2 года назад +4

    ಅಣ್ಣಯ್ಯ ನಿಮ್ಮ ಕಾಮದ ಅಂದ್ರೆ ನನಗೆ ತುಂಬಾ ಇಷ್ಟ ನಿಮ್ಮ ಕಾಮಿಡಿಗೆ ನಾವು ಕಾಯ್ತಾ ಇರ್ತೇವೆ

  • @BasavarajBasavaraj-jm3mn
    @BasavarajBasavaraj-jm3mn 2 года назад +6

    ನಗಸದು ನಗಸತಿ, ಸ್ವಲ್ಪ ನಗಿಸೋ ಅಣ್ಣಾ, ಹೊಟ್ಟಿ ನೋವು ಬಂದದ ನನಗ ಇವತ್ತ.....😂😂😂😂😂😂😂😂😂😂😂😂😂😂😂

  • @anandakumarnayaka3012
    @anandakumarnayaka3012 2 года назад +3

    Superrr bro im full 😀😀😀😀😀😂

  • @hulagappakanikeri
    @hulagappakanikeri 2 года назад +8

    First vive 👌 comedy super duper 💐💙

  • @dbossvigneshshetty2337
    @dbossvigneshshetty2337 2 года назад +1

    SUPER VIDEO I LIKE IT

  • @sureshgunnalli3180
    @sureshgunnalli3180 2 года назад +1

    ನೀಲಾ ವೇಣಿ ಅವರು ಸಕತ್ತಾಗಿ ಚಾಟ್ ಮಾಡ್ತಾರೆ ಮುಂದು ಬರೋ ವಿಡಿಯೋದಲ್ಲಿ ಇವರನ್ನೇ ಆಕ್ಟಿಂಗ್ ಮಾಡೋಕೆ ತಗೊಳ್ಳಿ ❤️ ವಿಡಿಯೋ ಮಾತ್ರ ತುಂಬಾ ಚೆನ್ನಾಗಿತ್ತು ❤️

  • @prakashvamshi6308
    @prakashvamshi6308 2 года назад +1

    ಅದ್ಭುತ ಕಲಾವಿದರು.. ಸೂಪರ್ ಡೂಪರ್ ಕಾಮಿಡಿ ಅಣ್ಣ ಗೇ ಜೈ 🔥

  • @madappabg9294
    @madappabg9294 2 года назад +3

    ✌️ನಾನು ಕುದಿತಿನೀ ಅಣ್ಣ🤩

  • @muttudshirahatti1243
    @muttudshirahatti1243 2 года назад +1

    Super

  • @amareshkurli2799
    @amareshkurli2799 9 месяцев назад

    ಶಿವು ನಿಮ್ಮ ಆಕ್ಟಿಂಗ್ ಸೂಪರ್ , ಹೀರೋಯಿನ್ ತುಂಬಾ ಚೆನ್ನಾಗಿದ್ದಾರೆ

  • @sampatsampat5749
    @sampatsampat5749 2 года назад +1

    ಸೂಪರ ಅಣಾ ಹೆಬ್ಬಾಳಟ್ಟಿ

  • @nanayarnal1652
    @nanayarnal1652 2 года назад +3

    Cute acting sister

  • @kannadiga250
    @kannadiga250 2 года назад +5

    Super comedy
    First view

  • @sachuappu1229
    @sachuappu1229 2 года назад

    This girl so cute🤗🤗 with actng👏👏

  • @basavarajrajaput5757
    @basavarajrajaput5757 2 года назад +1

    ಸೂಪರ್ ವಿಡಿಯೋ ಅಣ್ಣಾ ನೀನು ನಿನ್ನ ಹೆಂಡತಿ ಇಬ್ರು ಕೊಡಕಿಗಳು 🤫🤫🤫❤️❤️😀😀😀😀ಎಂಜಾಯ್ ಬ್ರದರ್

  • @santoshkumarbalamkar2080
    @santoshkumarbalamkar2080 2 года назад +1

    ಸೂಪರ್, ಜೋಡಿ ತುಂಬಾ ಚೆನ್ನಾಗಿ ಇದೆ ಈ ಬಾರಿ ವಾಯ್ಸ್ ತುಂಬಾ ಚೆನ್ನಾಗಿ ಮೂಡಿದೆ.

  • @powerstar4160
    @powerstar4160 2 года назад +3

    Super Annayya 👑❤️

  • @shantinathnaganurnaganur2664
    @shantinathnaganurnaganur2664 2 года назад

    ಸೂಪರ್ ಶಿವು ಅಣ್ಣಾ.........