ಸಿಂಟ್ಯಾಕ್ಸ್ ಫ್ಯಾಮಿಲಿ

Поделиться
HTML-код
  • Опубликовано: 27 авг 2024
  • ಸಿಂಟ್ಯಾಕ್ಸ್ ಫ್ಯಾಮಿಲಿ
    ಸಿಂಟ್ಯಾಕ್ಸ್ ಫ್ಯಾಮಿಲಿ
    ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಸೀನ
    ರಾಹುಲ್
    ಮಾಂತು ಅಣ್ಣಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music Raviteja bgk

Комментарии • 1,2 тыс.

  • @hanumeshg1949
    @hanumeshg1949 2 года назад +12

    ಕನ್ನಡ ಚಿತ್ರರಂಗಕ್ಕೆ ನೀನು ಹೋಗಬೇಡ ಅವರೇ ನಿನ್ನ ಕರೆಯುತ್ತಾರೆ ಒಳ್ಳೆಯದಾಗಲಿ ಶಿವಪುತ್ರ..🥰🔥♥️

  • @user-lc4gx4wf4u
    @user-lc4gx4wf4u 2 года назад +818

    ಹಾಯ್ ಶಿವಪುತ್ರ ಅಣ್ಣ ನೆನ್ನೆ ನಾನು ನಿಮ್ಮನ್ನು ನೋಡಿದೆ ಬೈಕ್ ಅಲ್ಲಿ ತರಕಾರಿ ತೆಗೆದುಕೊಂಡು ಹೋಗುವಾಗ ನೋಡಿ ತುಂಬಾ ಖುಷಿಯಾಯಿತು ಮಾತನಾಡಿಸುವ ಅಷ್ಟರಲ್ಲಿ ನೀವು ಪಾಸ್ ಆದರಿ ಮಿಸ್ ಯು ಸೋ ಮಚ್ ಅಣ್ಣ💓💓💓💓💓💓

  • @selectofthoughts
    @selectofthoughts 2 года назад +74

    ಮಿಂಚು ಸಂಚರಿಸಿದಂತೆ ಕಾಣುತ್ತವೆ ಅದು ಶಿವಪುತ್ರನ ಅವತಾರ ನೋಡಿ ನನ್ನ ಕನಸಿನ ತಾರಾಗಣ ಹೀಗಿದೆ.,😊😊

  • @sudhagunjal9254
    @sudhagunjal9254 2 года назад +30

    Bari 200k,300k adavrige avakashalu sigtidave, uk pratibegalu yarigu kannige kanalla,we always love u Shivaputra anna😍

  • @BTKV2024
    @BTKV2024 2 года назад +25

    Bro ನೀನು ನಡೆದು ಬಂದ ಹಾದಿಯನ್ನು ತಿಳಿದೆ..ನಿನ್ನ ಕರುಣಾಜನಕ ಕಥೆಯನ್ನು kannada tech for you channel ದವರಿಂದ ತಿಳಿದೆ....ಹೀಗೆ ಯಾವತ್ತೂ ನಗುತ್ತಾ ,ಎಲ್ಲರನ್ನ ನಗಿಸ್ತಾ ,ಹೊಸಬರಿಗೆ ಚಾನ್ಸ್ ಕೊಡ್ತಾ, ನಿನ್ನ ಪಯಣ ಸಾಗಲಿ..good luck ..ಆದಷ್ಟು ಬೇಗ ಬೆಳ್ಳಿ ತೆರೆ ಮೇಲೆ ನಟಿಸುವ ಅವಕಾಶ ಸಿಗಲಿ ..❤️💪💯👍🔥.

  • @shivanandgolasangi7230
    @shivanandgolasangi7230 2 года назад +23

    ಅಳಿಯನ ಕ್ಯಾರೆಕ್ಟರ್ ಸೂಪರ್ ಚಿಂದಿ 😘😘😘😍😍🔥🔥🔥👌👌

  • @thippeswamythippeswamymb5870
    @thippeswamythippeswamymb5870 2 года назад +20

    ಹಾಯ್. ಶಿವಪುತ್ರ ಅವರೇ ಸೂಪರ್ 👌😍☝️👌☝️💫.
    ನಕ್ಕೂ ನಕ್ಕೂ ಸಾಕಾಯ್ತು 😍🤩🤣😂😆😄🤣🤣👌👌😍

  • @proveeru6581
    @proveeru6581 2 года назад +39

    ಅಣ್ಣಾ ನಕ್ಕು ನಕ್ಕು ಸಾಕಾತು 🤣🤣🤣🤣 😂😂😂😂😂ಬೆಂಕಿ 🔥🔥 ಕಾಮಿಡಿ 😂😂😂😂😂😂

  • @mallikarjunmallu647
    @mallikarjunmallu647 2 года назад +21

    ಈ ವಿಡಿಯೋ ದ content ತುಂಬಾ ಚೆನ್ನಾಗಿದೆ ಬ್ರದರ್ 👌👌😘😘

  • @becalm_manu
    @becalm_manu 2 года назад +12

    ಸುಂದರಿ ನಟನೆ ಅದ್ಬುತ

  • @world3725
    @world3725 2 года назад +115

    ಆನಂದಣ್ಣ ಅರುಣ್ ಅಣ್ಣ ನಿಮ್ಮಿಬ್ಬರ acting ಸೂಪರ್ 🤣🤣🤣🔥🔥🔥

  • @DineshDinesh-gk3ux
    @DineshDinesh-gk3ux 2 года назад +17

    ನಿಮ್ ಅಪ್ಪನಾ ಕಾಟಿಂಗ್ ಚನಾಗಿದೆ ❤️❤️ ಸೂಪರ್ 👌👌👌

  • @rangayyakalalbolari3764
    @rangayyakalalbolari3764 2 года назад +26

    ಕಾನ್ಸೆಪ್ಟ್ ಚೆನ್ನಾಗಿತ್ತು ವಿಡಿಯೋ ಸೂಪರ್ ಹಿಟ್ ಮಾಡ್ತಿರ ⭐🌟✨💫👌👌👌👌

  • @savita603
    @savita603 2 года назад +29

    ಸೂಪರ್ ಅಣ್ಣ ದೇವರು ಒಳ್ಳೇದು ಮಾಡಲಿ ನಿಮಗ ಮತ್ತ ನಿಮ್ಮ ಟೀಮ್ 😂👌👍

  • @chinni.s.n1487
    @chinni.s.n1487 2 года назад +67

    ಆದ್ರೂ ಓವರ್ ಆಲ್ ಈ ಶಾರ್ಟ್ ಮೂವಿ ತುಂಬಾ ಅಂದ್ರೆ ತುಂಬಾ ಚನ್ನಾಗಿ ಇದೆ ನಿಮ್ಮಗೂ ನಿಮ್ಮ ಟೀಂ ಗೂ ಒಳ್ಳೇದ್ ಆಗಲಿ 👌👌👌🙏🙏🙏🙏

  • @parasumetri1852
    @parasumetri1852 2 года назад +1

    Super shivaputr anna

  • @vinayvinivini9840
    @vinayvinivini9840 2 года назад +16

    ನೀವು ಬೆಳೆದು ಬಂದ ಹಾದಿಯನ್ನು ಕನ್ನಡ tech for you ಅವರು ತುಂಬಾ ಚನ್ನಾಗಿ ಒಂದು ವಿಡಿಯೋದಲ್ಲಿ ಹೇಳಿದ್ದಾರೆ
    ತುಂಬಾ ಇಷ್ಟ ಆಯಿತು 😀

  • @dhruvabosskingmaker5516
    @dhruvabosskingmaker5516 2 года назад +64

    ❤️✨ ಕರ್ನಾಟಕ ಕಾಮಿಡಿ ಕಿಂಗ್ ಶಿವಪುತ್ರ ಅಣ್ಣ ❤️ ❤️🔥🔥😘❤️

  • @ManiKanta-nf3gw
    @ManiKanta-nf3gw 2 года назад +20

    ಮಿಂಚು ಆಗಮನ ಸೂಪರ್ ಕಾಮಿಡಿ 👌😁😁

  • @dhruvabosskingmaker5516
    @dhruvabosskingmaker5516 2 года назад +39

    ❤️✨🤣🤣 ಶಿವಪುತ್ರ ಅಣ್ಣ ಗುಡ್ಡನೆ ಎತ್ತಿದ್ದಾನೆ 🤣🤣🤣🙏

  • @darshankm7450
    @darshankm7450 2 года назад +13

    ❤️❤️ಕಿಲಾಡಿ ಕಿಂಗ್ ಕಾಮಿಡಿ ಕಿಂಗ್ ಶಿವಪುತ್ರ ಸೂಪರ್ ❤️❤️

  • @brazilserver7509
    @brazilserver7509 2 года назад +14

    💥ಬೆಂಕಿಪಾ ಶಿವಪುತ್ರ ಅಣ್ಣಾ 💥😎

  • @ranganathgowda2802
    @ranganathgowda2802 2 года назад +12

    ಮಿಂಚು ಸೂಪರ್ ಆಕ್ಟಿಂಗ್ 🤣

  • @bheerunagaralli1029
    @bheerunagaralli1029 2 года назад +9

    ಅಣ್ಣಾ 25 ಚಪಾತಿ 😍😱

  • @Abhishek_9353
    @Abhishek_9353 2 года назад +6

    Minchu akka 🔥🔥

  • @bhimashankartottuni1835
    @bhimashankartottuni1835 2 года назад +11

    ಬಕಾಸುರರು...🤣🤣 ಒಳ್ಳೆ ನಟನೆ 🔥🔥

  • @thippeswamythippeswamymb5870
    @thippeswamythippeswamymb5870 2 года назад +2

    ಎಲ್ಲರ ಅಭಿನಯ ಅತ್ಯುತ್ತಮ ಮೂಡಿಬಂದಿದೆ. ಸಿಂಟೆಕ್ಸ್ ಫ್ಯಾಮಿಲಿ.

  • @vinodvinu9202
    @vinodvinu9202 2 года назад

    Super family members and Good poor man...

  • @darshangkhotkhot7947
    @darshangkhotkhot7947 2 года назад +11

    ಸೂಪರ್ ಶಿವಣ್ಣ ವಿಡಿಯೋ ಸೂಪರಾಗಿದೆ✌️✌️💐💐💐💐

  • @BHAGESHPUJARI41
    @BHAGESHPUJARI41 2 года назад +22

    ನೀ ವಂತರ್ ಅಣ್ಣಾ ಹೂ ಮನಸು ನಿಮ್ಮ comedy 😂😂😂😆😀

  • @santoshsutar88
    @santoshsutar88 2 года назад +7

    Hyang re samsar madatiyo maraya,,😆😂 epic Dialogue,
    Shivaputra- pichik pichike,😆😆😆😆

  • @kampecreationgirishghnayak7524
    @kampecreationgirishghnayak7524 2 года назад

    So Nice Store Shivaputra Anna🥰🥰

  • @dhruvabosskingmaker5516
    @dhruvabosskingmaker5516 2 года назад +147

    ✨❤️🤣🤣 ಶಿವಪುತ್ರ ಅಣ್ಣ ನಿಮ್ಮ ಅಳಿಯ ಬಕಾಸುರ 😂😂 ಕಲಿಯುಗದ ಬಕಾಸುರ 😂😂❤️

  • @siddarth214
    @siddarth214 2 года назад +31

    ಅವ್ರಿಗೆ bornvita ಬೇಕು ಇವ್ರಿಗೆ ಬೂಸ್ಟ್ ಬೇಕು ಅವ್ರಿಗೆ ಇಸ್ಟ್ beku🔥😂😂😂

  • @suchitrasuchi4852
    @suchitrasuchi4852 2 года назад

    Last supper oll of team😍😍😍😂😂🤣🤣🤣🤣

  • @MGKargondacomedychannale
    @MGKargondacomedychannale 2 года назад +2

    ಕಿಟ್ಟಿ ಬ್ರೊ ಸುಪರ್ ಯಾಕ್ಟಿಂಗ್

  • @malluj1132
    @malluj1132 2 года назад +4

    Shivputra yasharada is 🔥🔥

  • @BTKV2024
    @BTKV2024 2 года назад +11

    Video super ಈ ತರ ಯಾರಾದ್ರೂ ಇದ್ರೆ ,ಬೇಗನೆ ಮನಿ ಮಠ ಮಾರ್ಕೊಂಡ್ ಹೋಗೋದು ಪಕ್ಕಾ..🤣🤣

  • @gspeer9061
    @gspeer9061 2 года назад +1

    Super super

  • @basavarajclk8588
    @basavarajclk8588 2 года назад +14

    Yellaaru superb acting... Minchu madam... I hope U r adjusted to our village nature....simply superb....All the best your future 👍💯

  • @sandeepacharya9070
    @sandeepacharya9070 2 года назад +3

    Minchu super ❤️❤️❤️🔥🔥🔥🔥nakku nakku sak aithu🔥🥰

  • @jayalaxmigujjar6227
    @jayalaxmigujjar6227 2 года назад +3

    Aanada Aruna super acting ❤️💐👍👍🙏🙏❤️❤️❤️❤️💐💐🙏🙏🙏🌹🌹🌹🌹

  • @santoshmyakeri9384
    @santoshmyakeri9384 2 года назад

    Super shivaputra Anna 😀😀😀😉

  • @kavya.9485
    @kavya.9485 2 года назад +10

    ಅಪ್ಪ ಸೂಪರ್ ಆಕ್ಟಿಂಗ್ 😂😂😂😂🤣🤣

  • @dhruvabosskingmaker5516
    @dhruvabosskingmaker5516 2 года назад +39

    🤣❤️😁 ಸೆಂಟೆನ್ಸ್ ಫ್ಯಾಮಿಲಿ ಸೂಪರ್ 🙏🤣🤣

  • @iranna9284
    @iranna9284 2 года назад +12

    Ean comedy anna super 😂😂💚👌👌👌👌

  • @user-zu3ri5es7z
    @user-zu3ri5es7z 2 года назад

    Mama nagu mama😂😂😂👌👌👌👍👍

  • @allofyoukannada
    @allofyoukannada 2 года назад

    ಶಿವಪುತ್ರ ನಿಮ್ಮ ಆಕ್ಟಿಂಗ್ ಸೂಪರ್

  • @rameshmaski652
    @rameshmaski652 2 года назад +3

    pachuku pachuku😀😁😅😍😘😊👌shivu all thi best 💐

  • @jafarmulla7362
    @jafarmulla7362 2 года назад +10

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾರ್ರೀ

  • @dinrai7757
    @dinrai7757 2 года назад +2

    Love from mangalore🚩🚩🚩🚩

  • @usus2572
    @usus2572 2 года назад

    Super super 👍🏻👌🏻👌🏻👌🏻👌🏻

  • @varshamanguli4233
    @varshamanguli4233 2 года назад +8

    ಲಾಸ್ಟ ಸೀನ್ 🤩🔥🔥🔥🔥🔥🔥😀😀😀😀😃😅😂🤣🤣🤣😅😆😄😃😀

  • @mahia2059
    @mahia2059 2 года назад +12

    Sintax family . superb 🔥🔥🔥🔥🔥🔥🔥🔥🔥🔥🔥💜

  • @koppaldbosskingdom5147
    @koppaldbosskingdom5147 2 года назад +2

    Entertainer entertainer entertainer 🙏❤️❤️😍😍😍ಸೂಪರ್ all ಅಣ್ಣ ninage🙏🙏🙏🙏

  • @kurubatraneelamma4919
    @kurubatraneelamma4919 2 года назад

    Minchu and Shivu team super

  • @ravutabiradar3620
    @ravutabiradar3620 2 года назад +9

    ಅಣ್ಣ ನಿಮ್ಮ್ ಅಳೀಯದರು ಸೂಪರ್ 😂😂😂😂😂

  • @venkateshnaayak764
    @venkateshnaayak764 2 года назад +4

    ಅಧ್ಭುತ ಕಲಾವಿದ

  • @priyapawar4428
    @priyapawar4428 2 года назад

    Super shivputra ri very nice performance and comedy

  • @user-cw4hx8ut2v
    @user-cw4hx8ut2v 2 года назад

    Super lovely ♥️♥️♥️♥️😍😍😍😍😍🥰🥰

  • @Meat_cooker
    @Meat_cooker 2 года назад +3

    Love form Manglore ☀️🌙... Suprrr🥰🥰

  • @________________45
    @________________45 2 года назад +20

    😅ಅಣ್ಣ ಒಂದ್ ಕ್ವಿಂಟಾಲ್ ಚೀಲ ಬೇಕಾದ್ರು ಎತ್ತಬಹುದು ಆದ್ರೆ ಈ ಅಕ್ಕನ ಮಾತ್ರ ಎತ್ತಕ್ಕೆ ಆಗಲ್ಲ 😆🤣

  • @Mounesh-xq1cg
    @Mounesh-xq1cg 2 года назад +2

    body builder ಶಿವು ಅಣ್ಣ 😄💪✌️

  • @prasannamc5920
    @prasannamc5920 2 года назад +2

    Shivaputra and friends and nema wife Paramus super all the best

  • @vinodkavalur6250
    @vinodkavalur6250 2 года назад +49

    ಅಳಿಯಂದ್ರರ ದಾಳಿ ಇಂದ ಪಾತಳಾಕ್ಕೆ ಕುಸಿದ ಶಿವಪುತ್ರಣ ಆರ್ಥಿಕGDP ದಿವಾಳಿಯಾಗುವ ಅಂತಕ್☺️☺️

  • @venkateshkurade8110
    @venkateshkurade8110 2 года назад +7

    ಸೂಪರ್ 👌👌👌😂😂😂😂😂

  • @neelappagodi9758
    @neelappagodi9758 2 года назад +1

    Super story

  • @bharatiawati1118
    @bharatiawati1118 2 года назад +1

    Super tamma

  • @basavarajnayak9329
    @basavarajnayak9329 2 года назад +7

    ಸೂಪರ್ ಕಾಮಿಡಿ ಅಣ್ಣ 🥰

  • @shivaraj_kumbar
    @shivaraj_kumbar 2 года назад +5

    Nin life story kelde super 😍😢😢

  • @puttaswamyputta5951
    @puttaswamyputta5951 2 года назад

    Minchulliya minchu👌👌👌

  • @user-ps9im5vz1d
    @user-ps9im5vz1d 2 года назад

    Anna super Acting minchu akkana acting kuda👌

  • @prabhumadiwalar6598
    @prabhumadiwalar6598 2 года назад +14

    ವಾವ್ ಅದ್ಭುತ .ಲವ್ ಪ್ಲಾಷ್ಬ್ಯಾಕ್ ಸೂಪರ್ ಆಗಿತ್ತು😂

  • @dhruvabosskingmaker5516
    @dhruvabosskingmaker5516 2 года назад +121

    ❤️🤣 ಶಿವಪುತ್ರ ಅಣ್ಣ ನಿನ್ನ ಹೆಂಡತಿ ತುಂಬಾ ಸಣ್ಣ ಆಗಿದ್ದಾಳೆ 😁😁

  • @dbossvigneshshetty2337
    @dbossvigneshshetty2337 2 года назад +1

    Super video I like it #challengingstardarshanbro#

  • @anandguralapur1902
    @anandguralapur1902 2 года назад

    Nima Hendati family managand aitu shivputranna super comedy

  • @basava3333
    @basava3333 2 года назад +6

    ಸುಂದ್ರಿ ಸುಂದು ಸುಂದ್ರಮ್ಮ್ 🤣

  • @ajaygowdaajju3945
    @ajaygowdaajju3945 2 года назад +5

    bro i lesson your life story i really cry becouse your life story 🔥🔥🔥🔥🔥🔥🔥🔥🔥🔥🔥🔥🔥🔥💕

  • @bhimuburudbhimuburud3686
    @bhimuburudbhimuburud3686 2 года назад +2

    ಮಿಂಚು ಸೂಪರ್ ಆಕ್ಟಿಂಗ್

  • @appustudio3910
    @appustudio3910 2 года назад +1

    Supper bro Uttar karnatakad huli

  • @hanamuvb6950
    @hanamuvb6950 2 года назад +8

    ಶಿವಪುತ್ರ ಅಣ್ಣ ಎಂತ ಹೆಂಡತಿ ಕುಂಭಕರ್ಣ ಫ್ಯಾಮಿಲಿ Cintex family super title

  • @muttumadar284
    @muttumadar284 2 года назад +9

    Wonderful comedy Benki 🔥🔥🔥

  • @ABS9900_..
    @ABS9900_.. 2 года назад

    This video is super super super super super super super rrrrrrrr.... I am from AP

  • @ABS9900_..
    @ABS9900_.. 2 года назад

    Super super super super super rrrrrrrr.....bro

  • @gopisuper9123
    @gopisuper9123 2 года назад +8

    ಸೂಪರ್ ಅಣ್ಣ 💐💐💐

  • @manjumanju-ny7jr
    @manjumanju-ny7jr 2 года назад +20

    ಇದು ಏನು ಫ್ಯಾಮಿಲಿನ ಅಥವಾ ಬಕಾಸುರ ವಂಶಸ್ಥರ ಫ್ಯಾಮಿಲಿ ಇರಬೇಕು😂😂😂😂😆

  • @skcreation2005sk
    @skcreation2005sk 2 года назад +1

    ಪಚಕ್ ಪಚಕ್ ಜೀವನ

  • @hemannacd8714
    @hemannacd8714 2 года назад +1

    Shivputra and team 👌👌💐💐

  • @rajupadasali7557
    @rajupadasali7557 2 года назад +6

    ಸೂಪರ್ ಅಣ್ಣಾ ನಿನ್ನ ಎಲ್ಲಾ ಕಾಮಿಡಿ 🔥🔥🔥🔥❤❤❤

  • @manjumanju-ny7jr
    @manjumanju-ny7jr 2 года назад +53

    ಶಿವಪುತ್ರ ಅಣ್ಣ ನಿನ್ನ ವಿಡಿಯೋ ಗಿಚ್ಚಿ ಗಿಲಿ ಗಿಲಿ🔥😆😂😂😂

  • @ramyshetshet8977
    @ramyshetshet8977 2 года назад

    🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣climax matra super

  • @shankar334
    @shankar334 2 года назад

    Shivaputra anna nimma 3 haliya super

  • @bhima151
    @bhima151 2 года назад +5

    Bale jodi brother good concept 🔥🔥 superrrr 🔥🔥🔥

  • @mohankumarmoni707
    @mohankumarmoni707 2 года назад +5

    Beautiful family ❤️

  • @thusharthushar1348
    @thusharthushar1348 2 года назад

    Guru neevellaru film ge bandhe bartheera super comedy guru nimma friends gulu super acting

  • @sureshbengali4908
    @sureshbengali4908 2 года назад +1

    Nakku nakku sakayitu😂😂😂❤️👍

  • @harshasdodamani3069
    @harshasdodamani3069 2 года назад +6

    This video is next level and super👌

  • @hanamantabiradar8281
    @hanamantabiradar8281 2 года назад +7

    Ananda Anna na comedy super 🔥

  • @basavarajamadar3169
    @basavarajamadar3169 2 года назад

    Shivuputra bale benki all the best gbu nem team

  • @shivuganga6595
    @shivuganga6595 2 года назад +2

    Shivu anna super acting 🔥🔥🔥🔥🔥🔥🔥🔥🔥🔥😘😘😘😘