ಬ್ಯಾಚುಲರ್ಸ್ ಗೆ ರೂಮ್ ಕೊಡಲ್ಲ
HTML-код
- Опубликовано: 11 окт 2024
- ಬ್ಯಾಚುಲರ್ಸ್ ಗೆ ರೂಮ್ ಕೊಡಲ್ಲ
ಬ್ಯಾಚುಲರ್ಸ್ ಗೆ ರೂಮ್ ಕೊಡಲ್ಲ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಆನಂದ
ಅರುಣ
ಹಣಮಂತ
ಲಿಖಿತ್ ಅನಂತ್
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಶಶಿ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music Raviteja Bagalkot
ಆನಂದ ಅಣ್ಣ ಆಕ್ಟಿಂಗ್ ಸೂಪರ್ ಅವರ ಮಾತು ಬಾರಿ ಖಡಕ್ ಐತಿ 👍👍
ಶಿವು ಅಣ್ಣ ನಿಮ್ಮ Expression ಸೂಪರ್ ♥️
ವಾರಕ್ಕೆರಡು ಬಾರಿ ನಮ್ಮೆಲ್ಲರನ್ನು ಮನರಂಜಿಸುತ್ತಿರುವ ನಿಮ್ಮ ಟೀಮ್ ಗೇ ಒಳ್ಳೇದಾಗ್ಲಿ.. ಹಾಗೆಯೇ ಮಹಿಳೆಯರಿಗೆ, ನಟಿಸುವಾಗ ನಮ್ಮ ಉತ್ತರ ಕರ್ನಾಟಕದ ಭಾಷೆಯಾಲ್ಲಿ ಮಾತಾಡಿಸಿ ನಟಿಸಿ ತುಂಬಾ ಚೆನ್ನಾಗಿರುತ್ತದೆ, ಕೆಳೋಕು ಸೊಗಸಾಗಿರುತ್ತದೆ
Houd ri anna nam uttara kannada matadaka helri avrigi
😂😂😀😀😀👌🏻👌🏻👌🏻🥰🥰😀😀😂😂
ನಿಮ್ಮ ನಟನೆ ತುಂಬಾ ಚೆನ್ನಾಗಿದೆ you are a good actor to all 😍😍💓💓🤗🤗🙏🙏
Super brother thumba bejar adaga nim video nodudre Kushi aguthe TQ
ದಿನ ಒಂದೊಂದು ಹುಡುಗಿನ ಪಟಾಇಸಿತಿ. ಒಂದರ ಸುದ್ದ ಮಾಡ್ಕೋ 😂😂🙌😉😅😅😅😅. Love from ಯಾದಗಿರಿ
firstu comment sprrr cmdy all the best
😂😂😂😂
ಶಿವು ಅಣ್ಣ ಅಕ್ಕ ಸೂಪರ್ 👌👌❤❤ನಿಮ್ಮ ಆಕ್ಟ್ ತುಂಬಾ ಸೂಪರ್ 👌👌❤❤🙏🙏
Shivaputra nindu shart. ಬಾರಿ ಇದೆ ನೋಡು. Super movie. All the best
Shivuuuuu...video super
Namdu ... ಬೆಳಗಾವಿ ಜಿಲ್ಲೆ...., ಬೈಲಹೊಂಗಲ ..🔥🔥🔥
ಶಿವಣ್ಣ ಯಾವುದಾದರೂ ಮೂವಿಯಲ್ಲಿ ಚಾನ್ಸ್ ಸಿಕ್ಕಿದೆಯಾ ❤️
ವಾರಕ್ಕೆರಡು ತಮಾಷೆ ನೀಡುತ್ತಿರುವ ಹಾಗೂ ಮೊದಲಿನ ಸ್ಫೂರ್ತಿಯನ್ನು ಹಾಗೆಯೇ ಉಳಿಸಿಕೊಂಡಿರುವ ಹಾಸ್ಯ ತಂಡಕ್ಕೆ ಅಭಿನಂದನೆಗಳು .
ruclips.net/channel/UCnNlMyPH2V5Tl33cuh-th_g
Super bro
2
L
4
45
Lgggghv understand
Super anna, navu KEB Gescom na employees anna nivu nam department bagge ondu comedy show madabeku. Navu nimma Ella comedy shows nodutivi super gi act madatiri, nim team super ...🙏
ವಿಡಿಯೋದಾಗ music 🎵 ಮಸ್ತ ಆದ ಅಣ್ಣ. super ❤️❤️
ಜೋಡಿ ಸೂಪರ್ ಆಗಿದೆ
😍👌🔥ಶಿವಪುತ್ರ ಅಣ್ಣಾ ನಿಮ್ಮ ಎಲ್ಲಾ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಾನು ನಿಮ್ಮ ಅಭಿಮಾನಿ 🙏♥️
ವಿಡಿಯೋ ಫುಲ್ ಎಂಜಾಯ್ ಮೆಂಟ್ ಇದೇ ಸೂಪರ್ ವಿಡಿಯೋ ಅಣ್ಣಾ 👌
ಅಮ್ಮನ ಪಾತ್ರ ಸೂಪರ್ ಕಾವೀಡಿ😂😂😂😂😂😂😂😂
ಅಣ್ಣ ಆಕಿ ಮದುವೆ ಆಗೊದ್ದಿಲಾ ಅನ್ನ ಕತ್ತಳ್ಳ ಹೆಂಗೋ ಮತ್ತ..😍😂 ಕೈ ಕೆಲಸ ಜಾಸತೀ ಆಗುತ್ತದ್ದಲ್ 😀😍
😃😀
😂😂
ಹಾ,
😂😂😂😂
5:44 ultra legend ge matra😁😂😂😂😂😂
Anna hudugi super cute love from Andhrapradesh
ಹೆಂಗಸರಿಗೆ ಮೀಸೆ ಬರೋದು ಸೂಪರ್ ಕಾಮಿಡಿ,,,😂😂🤣😂😂🤣😂😂🤣
Congratulations for 1 Million Shivu Bro... ಇದೆ ರೀತಿಯಾಗಿ 10 Million subrcibe agli anta ಹಾರೈಸುತ್ತೇವೆ...
Super mast comedy brothers😂😂😂😂❤ 🔥🔥🔥
ಸೂಪರ್ ಕಾಮಿಡಿ ಅಣ್ಣ... ಲಾಸ್ಟ್ ಸೀನ್ ಅಂತು ಅದ್ಭುತ ಲವ್ ಎಮೊಸನ್ ಆ ಮ್ಯೂಸಿಕ್ ಇನ್ನೂ ಸೂಪರ್.. ನಿಮ್ಮ ಕಾಮಿಡಿ ಗೇ ನಾವಂತೂ ಫಿದಾ ಫಿದಾ.. 👌😂🙏
Hi shivputar bro what a comedy man ನನ್ನ ಉರು ಬೆಳಗಾವಿ
Akka tumba chanag madidira pakka acters tara ...shivu anna bagge maate adangilla bidi... 👌
💥ಸೂಪರ್💥 ಆಗಿ ಮೂಡಿಬಂದಿದೆ💥 ಅಣ್ಣ💥 ❤️❤️❤️💐💐💐👌👌👌👌👌
ಸೂಪರ್ ಅಣ್ಣ 😁
ನಿಮ್ಗೆ ಜೀರಲಭಾವಿ ಗೊತ್ತಾ ಅಣ್ಣ
Walking style super bro♥️😅
Really it is very 👌👌
Super guru last scene get out music and love scenes super bro all the best your team super comedy
ಮಸ್ತ್ ಕಾಮಿಡಿ ಶಿವು ಅಣ್ಣ 😍😍❤❤
😍🤩Part 2ಮಾಡಿ ಮಾಡಿ ಅಣ್ಣಾ ಪ್ಲೀಸ್ 🙏🔥
ಸೂಪರ್ ಶಿವಪುತ್ರಣ್ಣ ನಿಮ್ಮ ಕಾಮಿಡಿ ❤️😎
ಅಣ್ಣ ಇ ಹುಡುಗೀನು ಸುಪರದ್ದಳಲೋ...😍❣️
Hmm full moody face 😊👌
Hudugi super sivaputra anna nimge olle jodi
ತುಂಬಾ ಖುಷಿಯಾಯಿತು ಅಣ್ಣ ವಿಡಿಯೋ ಸೂಪರಾಗಿದೆ
Shiv putra bro supar comedy ಆದರೇ ಹುಡುಗಿ
Green colour baiyy nimma acting jabardasth...
Alla of u super concept , ultimate acting Brothers , shivputra ,hanmant , Anand, kitty all of u osm gays .🎉🎉💥
Love From Vijaypur Shivu Anna ❤️
Hui bro
ತುಂಬಾ ಚೆನ್ನಾಗಿದೆ ಅಣ್ಣಾ ನಿಮ್ಮ ವಿಡಿಯೋ ಗಳು
Hudgi.. Matado shaili. tumba chanagide. 😘❤😍
ಸೂಪರ್ ಅಣ್ಣ ಅದ್ಭುತ ನಟನೆ 💯💢💥💯💢 ಲವ್ ತುಂಬಾ ಚೆನ್ನಾಗಿದೆ ಕಾಮಿಡಿ ಮಸ್ತ್ ಆಗಿದೆ
Last Love feeling bgn🔥🔥🔥🔥🔥🔥
ಗ್ರೀನ್ ಸಾರಿ ಆಕ್ಟಿಂಗ್ 👍🏻👍🏻👍🏻superr
Shivu. Bro and Anand brother super bro niv bere level🥳🥳
Climax'' music super Guru👌👌❣️❣️
Videos ತುಂಬಾ ಅದ್ಭುತ ಮೂಡಿ ಬಂದಿದೆ 🌷🙏
ಸೂಪರ್ ಕಾಮಿಡಿ ತುಂಬಾ ಚೆನ್ನಾಗಿ ಮಾಡ್ತಾದಿರ
ಶಿವಪುತ್ರ ಅಣ್ಣ ಸೂಪರ್ 😍🥰
Anand Anna super acting super🤩🤩
ಜನಮೆಚ್ಚಿದ ನಾಯಕ 😍🥰❤
Shivaputra bro nimma comedy show super ❤️👌
Super ವಿಡಿಯೋ ಮಸ್ತ್ ಕಾಮೆಡಿ ಶಿವಪುತ್ರ ಮತ್ತು ತಂಡಕ್ಕೆ ಶುಭಾಶಯಗಳು
14:42 ಶಿವು ಅಣ್ಣಾನಾ reactions 😂😂😂😂😂😂😂😂😂😂👍👍👍👍👍
ಸ್ವಲ್ಪ ದಪ್ಪ ಆಗ್ತಿದ್ದಿಯ್ ಅಣ್ಣ 😊..
thumba chennegide shivapithra... from kolar
ಅಣ್ಣ ನಿಮ್ಮದು ಪ್ರಿಯಾ ದು acting 👌👌👌👌...ಈ ಜೋಡಿ ಮತ್ತೆ ಹೊಂದಾಗಿ episode madi please bro❤👍👍
ನಮ್ಮವ ನಮ್ಮವ ಸೂಪರ್😄😂😂❤️
Super Shivu Anna 😂❤️🔥👍🙏
Nimma Acting tumba chennagide nimma kala Seve Hige Munduvareyali Anna
Annaji 😘👌🙏 ❤️💛😙❤️❤️❤️❤️❤️❤️❤️💛💛💛💛 super niiii benki neeeee😘🔥🔥🔥🔥🔥🔥🔥
ಅರುಣ ಅಣ್ಣಗ ತಾಯಿ ಪಾತ್ರ 🥰✨🙏🙏ಸೂಪರ್ ಅಣ್ಣಾ
♥️😅😆Super anna 🤩😁😆
Anand Anna nice super.. comedy 👌👌🔥🔥
Last break-up emotional music and acting 🔥🔥🔥🤣
Hi good morning all team Shiva super comedy all team members all the best next video I am priya from pune maharashtra
Sandy kamede super shivaputra and all friends super story happy Sandy all friends
ಪಷ್ಟನಲ್ಲಿ ಬ್ರರೋದು song super
Suputra Anna
ಸೂಪರ್ ಶಿವುಪುತ್ರ 🔥🔥🔥🙏👍🙏👍🙏👍
Bhari acting pa yellardu god bless you all 😊👍👌😊
ಶಿವು ಅಣ್ಣ ಸೂಪರ್ ಕಾಮಿಡಿ 🥰🥰🥰
ಸೂಪರ್ ಶಿವು ಅಣ್ಣ
Super comedy 😍🤣🤣🤣🤣🤣🤣🤣
Sakatt video super
Nan Ganda iddiddra .....ajji acting super maga
ಅಣ್ಣ background music super ಅಣ್ಣ
Waw super comidy shivaputra avar and Anand avardu mast comidy
Akki.super👍🙏🙏🙏🙏🙏 shivaputhra 👍🙏🙏🙏🙏🙏🙏🙏🙏🙏🙏🙏🙏🙏🙏
ಸೂಪರ್ ಅಣ್ಣಾ ❤️❤️❤️🔥
ಸೂಪರ್. ಅಣ್ಣ ❤❤❤❤❤
Yappa guru masth anko 🔥🔥🔥
ಸೂಪ್ಪರ್ ಶಿವಪುತ್ರ
Lover boy Shiva Sooooooper. Girl freind is very pretty. Ladies characters and Ananda also entertaining.👍👍👍👍👍👍👍👍💔💔💔💔💋💋💋
Super ainna
Ajji acting super.......😂😂😁😁
Super huli 🔥
Bgm super
ಹಣಮಂತ ಅಣ್ಣ ಸೂಪರ್ ಕಾವೀಡಿ👌👌👌👌👌👌👌👌👌👌
Love from hubbli❤️
NICE COMEDY VIDEO BROTHER 💖
Big fan from ಗುಲ್ಬರ್ಗ
Super action. Shivu
𝑷𝒓𝒆𝒚𝒂 𝒔𝒖𝒑𝒆𝒓....𝒔𝒉𝒊𝒗𝒂𝒏𝒏𝒂 .......❤️❤️
Super comedy Anna 😂😂😂
Super. Anna. ನಿಮ್ಮ ಕಾಮಿಡಿ.tq.somuch.hosa.kamidi.. Kalasi
What a nice music.. super
Super shivaputra Anna
Music super ಶಿವು
Super anna benki comedy😅😆🤣😁
ಸೂಪರ್ ಶಿವಪುತ್ರ ಬಾಡಿಗೆ ರೂಮು ಇದೆ. ಬನ್ನಿ🔥🔥🔥