ರೋಗ ನಿರೋಧಕ Officer || Agriculture Officer || Javari Junction || Tamada Media || Mallya Bagalkot

Поделиться
HTML-код
  • Опубликовано: 11 окт 2024
  • Experience the excitement of trading on Binomo and earn up to 2 250 INR per day: binomoindia.in/...
    Use my promo code and get +50% bonus on your deposit: AVA100
    Learning more about trading
    a link to Binomo blog (binomoindia.in/....
    ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Amrutha Khale
    Kiran Bagalkot
    Nagaraj Nilugal
    Prakash Waddar
    Camera Work
    Suneel Maradi
    Editor
    Dinesh Bagalkot
    Production Head
    Chandu Bagalkot
    Instagram id: / mallya_bagalkot. .
    Javari Junction Is an entertainment channel in RUclips aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    For business enquiries, email us at brands@tamadamedia.com
    #former #raitha #agriculture #kannadacomedy #comedyvideos
    Click Here To Subscribe : bit.ly/3eqMSkI
    Do follow Us On:
    / javarijunctionofficial
    / javarijunction
    For business enquiries, email us at brands@tamadamedia.com
    #JaveriJunction #WirallyKannada #TamadaMedia #MallappaSaahukaara
    #JavariJunctionComedy #KannadaFunnycomedy #kannadacomedy #ComedyVideos

Комментарии • 569

  • @JavariJunction
    @JavariJunction  Год назад +18

    Experience the excitement of trading on Binomo and earn up to 2 250 INR per day: binomoindia.in/Javari_Junctions_yt
    Use my promo code and get +50% bonus on your deposit: AVA100
    Learning more about trading
    a link to Binomo blog (binomoindia.in/influencers).

  • @sushilkumarmp5850
    @sushilkumarmp5850 Год назад +8

    ಗುಡ್ ಸ್ಕ್ರಿಪ್ಟ್ ಮಲ್ಲು, ತುಂಬಾನೇ ನ್ಯಾಚುರಲ್ ಆಗಿ ಬಂದಿದೆ, ಸಹಜ ಅಭಿನಯ ಸಹಜ ಮಾತುಗಳು ಹಾಸ್ಯದ ಟೈಮ್ ಎಲ್ಲವೂ ಸೊಗಸಾಗಿದೆ. ಒಳ್ಳೆದಾಗ್ಲಿ 😊

  • @nitinmallapur6722
    @nitinmallapur6722 Год назад +5

    Toilet love edu oda tara super ಲವ್ ಸ್ಟೋರಿ ಒಳಗೆ ಇದು ಒಂದು ಪ್ಲೇಸ್ ಉಳದಿತು ಅದನ್ನು ನೀವು ಜನರಿಗೆ ಸೂಚನೆ ನೀಡಿದೆ ಎಂಬುದು ನನ್ನ ಅಭಿಪ್ರಾಯ

  • @praveenvangadi268
    @praveenvangadi268 Год назад +6

    ಮಲ್ಲಪ್ಪ ಸಾಹುಕಾರ ಅಂದ್ರ ನಮ್ ಮಲ್ಲಪ್ಪ ಸಾಹುಕಾರ, ನಮ್ ಉತ್ತರ ಕರ್ನಾಟಕದ ಮಂಡಿಯೊಳಗ ನೀ ಒಬ್ಬಾತ ಬೆಸ್ಟ್ ಕಂಟೆಂಟ್ ಇರೋ ಫಿಲಂ ಮಾಡತ 👌💗

  • @praveenm1485
    @praveenm1485 9 месяцев назад +3

    ಅಣ್ಣ ಎದೆಯತರ ಒಂದು ಕಥೆ ಮುಂದುವರ್ಸಿ ಸೂಪರ್🙏🙏

  • @Hrm635
    @Hrm635 Год назад +8

    ಹೇಲಿಕರ್ಯಾಗು ಲವ್ ಮಾಡ್ದಾಪ ಮಲ್ಲಪ್ಪ ಸಾಹುಕಾರ ಅನಾವತ್ ಕಲಾಕಾರ ಅದಿ bhai ನೀ 😂😂 love from bijapur bhai❤❤

  • @devarajbennur9675
    @devarajbennur9675 Год назад +6

    ಮಲ್ಲು ಅಣ್ಣ ವಿಡಿಯೋ ಮಾಡ್ತಾ ಇರೋ ಅಣ್ಣ ನಮ್ಮಂತ ಎಷ್ಟೋ ಹುಡುಗ್ರು ಕಾಯ್ತಾ irtevvii❤

  • @prakashpavi4285
    @prakashpavi4285 Год назад +2

    ನೀರು ಕೊಟ್ಟು ಹುಡುಗಿ ಲೈನ್ ಹೊಡೀಬಹುದು... ಸೂಪರ್ ಅಣ್ಣಾ ❤

  • @shivappasaunshi464
    @shivappasaunshi464 Год назад +117

    ನೀರು ಕೊಟ್ಟು ಪಟಾಯಿಸಿದಿ ಆಲ ಮಲ್ಲಣ್ಣ ಸೂಪರ್ ಕಲಾಕಾರ ನೀನು 😂👌👌

  • @vittalhulennavar8600
    @vittalhulennavar8600 Год назад +1

    ತುಂಬಾ ಚನ್ನಾಗಿ ಇದೆ. ಇದು ಹಳ್ಳಿಯ ನೈಜವಾದ ಪ್ರೇಮ ಕಥೆ..❤❤❤

    • @traveelbeastG
      @traveelbeastG Год назад

      TELUGU COPY DUBBED SHORT FILM Name MR ENGGNIER SIR

  • @raghavsparkleeye1107
    @raghavsparkleeye1107 Год назад +4

    ಹೋಗ್ಗೋ ಅವನವ್ವನ ಈ ಜಗದಾಗೂ ಲವ್ ಆಕ್ಕೆತಿ ಅಂತ ಗೊತ್ತ ಇರಲಿಲ್ಲೋ ಮಾರಾಯ....😂😂👌👌👌

  • @BlueBird-zg7br
    @BlueBird-zg7br Год назад +10

    12:14 ಎಲ್ಕೆರಿ ಮಡ್ಡಿಯಲ್ಲಿ ಅರಳಿದ ಪ್ರೇಮ 😂😂👌👌❤️😜😜

  • @ShrikantDoddamani-rb4xb
    @ShrikantDoddamani-rb4xb Год назад +1

    ಸೂಪರ್ ಅಣ್ಣ ಈ ವಿಡಿಯೋ ಮೂಲಕ ಒಳ್ಳೇ ಸಂದೇಶ ಕೊಟ್ಟಿರಿ ರೋಡ ಮಾತ್ರ ಸೂಪರ್ ❤👌👌🙏🙏

  • @PRAMOD3334
    @PRAMOD3334 Год назад +18

    Remembered Panchayat web series 😊
    Thank you for this one❤❤❤

  • @prakahkavadi8951
    @prakahkavadi8951 Год назад +3

    ಅಧ್ಯಕ್ಷ ಮತ್ತು ಎಬ್ಡ್ಯಾ ಸುಪರ್

  • @vishwan9051
    @vishwan9051 Год назад +12

    This episode sequence will be going to superhit for sure....

    • @traveelbeastG
      @traveelbeastG Год назад

      TELUGU COPY DUBBED SHORT FILM Name MR ENGGNIER SIR

  • @manjunathhalli8860
    @manjunathhalli8860 Год назад

    Yava dodda film gu kammi illa nodanna nim film❤tumba channagide😍

  • @karnatakamallu5092
    @karnatakamallu5092 Год назад +6

    Background music super ಅಣ್ಣಾಜಿ ❤ ಹೊಸ episode ಮಸ್ತ್ ಇದೆ. Good luck ಹೊಸ ಕಲಾವಿದೆ ನಟನೆ ಸೂಪರ್ ಇದೆ ದೇವರು ಒಳೆದು ಮಾಡಲ್ಲಿ 🙏🙏 ಆದ್ರೆ ನೆಕ್ಸ್ಟ್ episode bega haaki

  • @Pradeepkale334
    @Pradeepkale334 Год назад

    Most Underrated RUclipsr. This man need millions of subscribers❤️❤️

  • @vishnudada4211
    @vishnudada4211 Год назад +2

    Super mallappa sahukaar nim film heroine acting super👍👌💯❤🙏🔥

  • @callmegani2689
    @callmegani2689 Год назад +34

    ಸಾಹುಕಾರ್ ಫಸ್ಟ್ ಸುಲಭ ಶೂಚಾಲಯ ಹಾಕೋ ಮಾರಾಯ್ 🤦🏻‍♂️😂

  • @prashanthas6878
    @prashanthas6878 Год назад +1

    ಕನ್ನಡದ "ಪಂಚಾಯತ್" ವೆಬ್ ಸಿರೀಸ್....❤ ಅದೇ ಬ್ಯಾಗ್ರೌಂಡ್ ಮ್ಯೂಸಿಕ್...👌 ಆದೇ ಛಾಪು.

  • @prakashchekkera6635
    @prakashchekkera6635 Год назад +14

    Different types of scripts and very meaningful concepts. 😁💯

    • @traveelbeastG
      @traveelbeastG Год назад

      TELUGU COPY DUBBED SHORT FILM Name MR ENGGNIER SIR

  • @devarajagvakrathunda6069
    @devarajagvakrathunda6069 Год назад

    En Music guru haa hudughi gatthu smile maathu ababaa ಚಿಂಧಿ guru ve nice ಕಾನ್ಸೆಪ್ಟ್ ಲಾಸ್ಟ್ music ಮಾತ್ರ superbb

  • @basavarajmuddapur9964
    @basavarajmuddapur9964 Год назад +5

    ಮುಂದಿನ episode ನಮಗೆ ಬೇಕು 👌👌👌

  • @nagappagoudanavar1662
    @nagappagoudanavar1662 Год назад +4

    ಡೈರೆಕ್ಷನ್ ಸೂಪರ್ ಬ್ರೋ ❤️👍 ಬೆಂಕಿ

  • @rayappasundholi793
    @rayappasundholi793 Год назад

    ಸುಪರ ವಿಡಿಯೋ ಅಣ್ಣಾ ಸುಲಭ ಶೌಚಾಲಯ ಮುಂದಿನ ಭಾಗ ಬಿಡೋಪಾ ಮಲ್ಲಣ್ಣಾ

  • @VireshShetty-u9b
    @VireshShetty-u9b Год назад

    ನಮ್ಮ ಬಾಗಲಕೋಟೆ ಪ್ರತಿಭೆ ಎಲ್ಲರೂ ಸೇರಿ ಸಫೋರ್ಟ್ ಮಾಡಿ ನಿಮ್ಮ ವಿಡಿಯೋ ಸೂಪರ್ ಬ್ರೋ ❤🎉

  • @shrihidustani4034
    @shrihidustani4034 Год назад +1

    ಅಣ್ಣ ಸೂಪರ್ ಬ್ಯಾಕ್ ಗ್ರೌಂಡ್ ಸೌಂಡ ತುಂಬಾ ಇಷ್ಟ ಆಯ್ತು ❤

  • @Uttarkarnatakacomedyvide-zz7bc

    ಹೇಲೂ ಕೊರಿಯೊಳಗ ಮೂಡಿದ ಪ್ರೀತಿ ❤

  • @girish8941
    @girish8941 Год назад

    ಸೂಪರ್ ಅಣ್ಣ ವಿಡಿಯೋ ನೀರು ಕೊಟ್ಟು ಕಾಪಾಡಿದ ಹುಲಿ

  • @murageshhosakoti627
    @murageshhosakoti627 Год назад +2

    ಅಲ್ಲಾ ನಾನು ನೋಡಿನೀ ಆದ್ರ ಇಂತಹ ಜಾಗಾದಗ್ ಲವ್ ಆಗುದ ನೋಡಿದ್ದಿಲ್ಲ ಕೇಳಿಲ್ಲ ನಾ ಮಲ್ಲು ಅಣ್ಣಾರ್ 😂😅 ಅದ್ಬುತ ತಲಿವಾನ ನೀವ್😊

  • @prashanthnayak2749
    @prashanthnayak2749 Год назад

    ಎಲ್ಲಿಂದ ಬರುತ್ತೆ ನಿಂಗ ಇ ತರ idea 👌👌👌👌 broo💛❤

  • @ningarajdodamani3140
    @ningarajdodamani3140 Год назад

    ಸೂಪರ್ ಆಕ್ಟಿಂಗ್ ಮಲ್ಲಣ್ಣ ...... ನಮ್ಮ ಬಾಗಲಕೋಟ ಕಿಂಗ್

  • @VeerannaveereshBadiger
    @VeerannaveereshBadiger Год назад

    ಮಲ್ಲಪ್ಪ ಸಾಹುಕಾರ್ ವಿಡಿಯೋ barililaa ❤

  • @maaradhyacranesbijapur
    @maaradhyacranesbijapur Год назад +1

    ಸೂಪರ್ ಬೆಂಕಿ ಬಬಲಾದಿ ಅಣ್ಣ
    ವಿಡಿಯೋ ಇಷ್ಟು ದಿನ ಆಯ್ತು ಯಾಕ ಬಿಡತ್ತಾ ಇಲ್ಲ ಅಣ್ಣ ❤

  • @sscollectionsvlog5846
    @sscollectionsvlog5846 Год назад +2

    ಬೆಂಕಿ ಮಲ್ಲಪ್ಪ ಸಾಹುಕಾರ್ BGM ಮಾತ್ರ ಬೆಂಕಿಮ್ಮ❤❤❤

  • @yamanurchalawadi9372
    @yamanurchalawadi9372 Год назад +1

    ಸೂಪರ್ ವಿಡಿಯೋ ನಮ್ಮ ಕಿರಣ್ಯ ಅಣ್ಣ ಸೂಪರ್❤❤

  • @nageshwarbaligar3645
    @nageshwarbaligar3645 Год назад +3

    ಕಾಯ್ತಾಯಿದ್ವಿ ಅಣ್ಣಾ ♥️🎉

  • @aryaaravind8683
    @aryaaravind8683 Год назад

    Ellyo anna love agudu ... hintalya ide first concept...nine tandiddu

  • @mhhalegouder5615
    @mhhalegouder5615 Год назад +6

    UK ಇಳಕಲ್ ಹುಡುಗ ಮಹೇಶ್ ಜಾನಪದ ಪ್ರೇಮಿ ❤🙏
    ಸೂಪರ್ ಮಲ್ಲಪ್ಪ ಸಾಹುಕಾರ್ ❤️

    • @traveelbeastG
      @traveelbeastG Год назад +1

      TELUGU COPY DUBBED SHORT FILM Name MR ENGGNIER SIR

  • @RAVI.gaming.005
    @RAVI.gaming.005 Год назад +1

    ಸುಪರ್ ಅಣ್ಣ ವಿಡಿಯೋ

  • @SUStudioproductions
    @SUStudioproductions 11 месяцев назад

    Super bro ಮುಂದುವರಿಸು ನಿನ್ನ ಲವ್ ಸ್ಟೋರಿ

  • @josefvijay6837
    @josefvijay6837 Год назад

    Supper sahukara Naya prem kahani supper

  • @ningarajningaraj8598
    @ningarajningaraj8598 Год назад +1

    ಅಣ್ಣಾ ನಿನಗೆ ಎಲ್ಲೆಲ್ಲೋ ಲವ್ ಆಗ್ತಾವ ಲವರ್ ಗೋಳು ಸಿಗ್ತಾರಾ ನಮಗೆ ಇಲ್ಲಿ..... ಬ್ಯಾಡ ಬಿಡು ಅಣ್ಣಾ ಸಿಂಗಲ್ಸ್ ಗಳ ಲೈಫು ಒಂತರಾ ಮಜಾ ಇದೆ😂😂😂😂 ಆದ್ರೂ ನಿಮ್ಮ ಕಾನ್ಸೆಪ್ಟ್ ಬೆಂಕಿ❤

  • @sunil.s.msunil.s.m6650
    @sunil.s.msunil.s.m6650 Год назад

    Nima hiroen du super acting...mallu byya

  • @veereshjalindar337
    @veereshjalindar337 Год назад +2

    Super boss mallu king 🔥

  • @vishnuvish766
    @vishnuvish766 Год назад

    ದಿನ ಒಂದು ವಿಡಿಯೋ ಈ ಟೈಮಿಗೆ ಬಿಟ್ರು ಅಡ್ಡಿ ಇಲ್ಲ ನೋಡಪಾ ಮಲ್ಲಣ್ಣ 🥰🥰🥰

  • @Arunkumar.Ankalagi
    @Arunkumar.Ankalagi 11 месяцев назад

    Most underrated youtuber....

  • @nijagunguddapur5672
    @nijagunguddapur5672 Год назад +7

    Music and clips are remembering PANCHAYAT web series ❤

  • @channappahugar2492
    @channappahugar2492 Год назад

    ಬಾಳ್ ದಿನದ ಮ್ಯಾಲ್ ವಿಡಿಯೋ ನೋಡಾಕತ್ತಿನಿ ಗಿಚ್ಚ್ ಮಲ್ಲಪ್ಪ ಸಾಹುಕಾರ್ 😍

  • @abhignyanewsyadrami4382
    @abhignyanewsyadrami4382 Год назад +1

    MALLU real background music creating good feel , like that Marathi movie Sairat movie. Really I feel love it bro. I’m big fan of u

  • @mahanteshmanta252
    @mahanteshmanta252 Год назад +1

    New Crush ಅಮೃತಾ ಕಾಳೆ❤❤❤❤

  • @somus3876
    @somus3876 Год назад

    Mallu annana hosa getap super.hage video kuda 👌👌👌👌

  • @siddarajrb9136
    @siddarajrb9136 Год назад

    ಮಲ್ಲು ಅಣ್ಣ... ನಿಮ್ಮ ವಿಡಿಯೋ ಎಲ್ಲ ಸೂಪರ್ ಅಣ್ಣ... ಉತ್ತರ ಕರ್ನಾಟಕದ ಹೆಮ್ಮೆ...❤

  • @pundaleekhegade3331
    @pundaleekhegade3331 Год назад +3

    Acting with Music mast ayti ri anna ❤❤

  • @prakashuppar4597
    @prakashuppar4597 Год назад +7

    Abd anna acting super 😍

  • @Pavan-b8z
    @Pavan-b8z Год назад +11

    ಮಲ್ಲು ಅಣ್ಣ ಯಾಕ್ ವಿಡಿಯೋ ಲೇಟ್ ಆಯ್ತ್ ಅಲ್ಲ ❤️💐😍

  • @akashpatil902
    @akashpatil902 Год назад +3

    ಬೆಂಕಿ ಅಣ್ಣ 🔥❤

  • @maheshkamadolli2730
    @maheshkamadolli2730 Год назад

    ಅಣ್ಣಾ ಸುಪರ್ ಎಲ್ಲಾ ವಿಡಿಯೊ

  • @umeshkvenkatesh8916
    @umeshkvenkatesh8916 Год назад

    Mallanna.... Neen super guru from bangalore

  • @shilpa8215
    @shilpa8215 Год назад +4

    Superb...🔥🔥🔥🔥
    ❤❤❤❤❤❤❤
    Mallu BOSS....👑

    • @traveelbeastG
      @traveelbeastG Год назад

      TELUGU COPY DUBBED SHORT FILM Name MR ENGGNIER SIR

  • @praveenhiremath9135
    @praveenhiremath9135 Год назад +1

    Since from 10 days i am waiting for your video bro nice one

  • @anandharijan5812
    @anandharijan5812 Год назад

    ಬ್ಯಾಗ್ ಗ್ರೌಂಡ್ ಮ್ಯುಜಿಕ್ ಸೂಪರ್

  • @manjuviju7244
    @manjuviju7244 Год назад +6

    Amrutha kale 👌👌🔥🔥

  • @SagarShintri
    @SagarShintri Год назад

    Heroine continue bro,acting, smile,super

  • @creation2564
    @creation2564 Год назад +2

    Anna Editeing Super colours editeing Beautyfull combination Full Natural actiing🎉🥰🥰🥰🥰❤❤❤❤💞

  • @mahanteshmanakapur7886
    @mahanteshmanakapur7886 Год назад +4

    ಮುಂದಿನ ಭಾಗ ಬೇಕೆ ಬೇಕು 😂😂😂😂❤❤❤

  • @bhirushirabur5253
    @bhirushirabur5253 Год назад +1

    Super mallu sahukara Anna benki story ❤❤❤❤❤❤❤❤❤❤❤❤

  • @sharanayyaswamyrevoor1413
    @sharanayyaswamyrevoor1413 Год назад

    ಮಲ್ಲು ಅಣ್ಣ ಸೂಪರ್ ವಿಡಿಯೋ

  • @pavitrabennur9545
    @pavitrabennur9545 Год назад

    Sir your are showing Village women problem it's one of the major problem in the village keep going on Sir well done

  • @nagarajm5044
    @nagarajm5044 11 месяцев назад +1

    Simple love story.

  • @Dyamnna.mDyamnna.m-rm8vp
    @Dyamnna.mDyamnna.m-rm8vp Год назад

    ಮಲ್ಲಪ್ಪ ಸಾವ್ಕಾಕರಾ ವಿಡಿಯೋ ಸ್ವಲ್ಪ ಜಲ್ದಿಜಲ್ದಿ ಹಾಕೋ ಸಾವ್ಕಾಕಾರ❤❤❤

  • @ಏಕಾಂಗಿ-ಝ2ಥ
    @ಏಕಾಂಗಿ-ಝ2ಥ Год назад

    ಇಂತಹ love spot location ಯಾವ್ directore ಮಾಡಿಲ್ಲ ಮಲ್ಯ ಏನ್ ತಲಿಯೋ ಹುಲಿ ನಿಂದ್ 👌💓🙏

  • @vijaykumarpatil-h5w
    @vijaykumarpatil-h5w Год назад

    Super acting abd and adhyaksharagi

  • @gangadharrjyoti7652
    @gangadharrjyoti7652 Год назад

    Totally team work extrodinouri

  • @srikumar2485
    @srikumar2485 Год назад

    ಲವ್ ಅಟ್ ಫಸ್ಟ್ ಪಾಯಕನ ಸೈಟ್ 💥🎉🎊🥰

  • @amareshkshatri3049
    @amareshkshatri3049 11 месяцев назад

    ಮಾದಕ ನಟಿ 👌👌👌ಹೀರೋಯಿನ್ 🔥🔥🔥

  • @AnsarAhmad-8
    @AnsarAhmad-8 Год назад

    Ebr jodi supper evrne continue madi Priya savdi over acting madtale evru supper neevu normal acting supper ❤❤❤

  • @bhimashjogura
    @bhimashjogura Год назад +3

    ಹುಡ್ಗಿ ಆಕ್ಟಿಂಗ್ ಸೂಪರ್ ❤😂

  • @MahadevJamakhandi143
    @MahadevJamakhandi143 Год назад +1

    ನಾವು ರಿ ಉತ್ತರ ಕರ್ನಾಟಕದ ಮಂದಿ ❤

  • @Arc.123
    @Arc.123 11 месяцев назад

    Neera kottu patasi bitti allo Anna
    Nice series look quality production
    Bgm camera work editing music acting super

  • @raghavendracraft2079
    @raghavendracraft2079 Год назад +1

    Super subject, super performance mallu sir, all the best

  • @devarajnayak7581
    @devarajnayak7581 Год назад

    ಸಂಡಸ್ ಕೂಡಕ ಹೋದಾಗ ಆಗಿರೋ ಪ್ರಪಂಚದ ಮೊದಲನೇ ಲವ್ ಇದು 😅

  • @basavarajchippalakatti2977
    @basavarajchippalakatti2977 Год назад

    Mallu anna eno pa ni super duper adi pa

  • @manujasahaja5856
    @manujasahaja5856 11 месяцев назад

    Super film acting, music super

  • @vaishnaviveereshgurubasayy3645

    Mallu sawakar pakka hali sogadu maraya ninu super bro 🙏🙏🙏🙏🙏😂😂😂😂😂

  • @shivuchinagi9788
    @shivuchinagi9788 Год назад +1

    ಚರಿಗೆಯಿಂದ ಚಿಗುರಿದ ಮೊದಲನೆ ಪ್ರೇಮ 🥳

    • @shashikantdesai686
      @shashikantdesai686 Год назад

      "ಚರಿಗೆಯಿಂದ ಚಿಗುರಿದ ಪ್ರೇಮ" ಇಷ್ಟ ಸಾಕ್ 👌

  • @Gopal...
    @Gopal... Год назад +2

    Kalla mallu... 😂.... super bgm❤

  • @yalagureshhakkal8807
    @yalagureshhakkal8807 Год назад

    ನೀ ಬೆಂಕಿ ಅಪ್ಪೋ ಮಡ್ಡಿ ಮಲ್ಲಣ್ಣ...❤

  • @madivalappahebballi8146
    @madivalappahebballi8146 Год назад

    ಸೂಪರ್ ಮಲ್ಲು

  • @indianarmyfouji1327
    @indianarmyfouji1327 Год назад

    Benki... 🔥🔥🔥🔥🔥

  • @meghanh9046
    @meghanh9046 Год назад

    ನಿನ್ ಕಾಮಿಡಿ superb anna

  • @krishnapatil5087
    @krishnapatil5087 Год назад +1

    ಮರಳಿ ಮನಸಾಗಿದೆ ಗುರೂಜಿ ❤

  • @kirankambar5568
    @kirankambar5568 Год назад +2

    Next episode ka waiting pa mallappa savkar

  • @RAJ-jg7yw
    @RAJ-jg7yw Год назад +1

    Tidin tin tin tdini tin music🎶🎶🎶 superb

  • @Ramk89
    @Ramk89 Год назад +2

    ನಮ್ಮ ಕೆರಕಲಮಟ್ಟಿ ❤❤

  • @SidduBs-ty6vv
    @SidduBs-ty6vv Год назад +2

    Part 2 I am waiting please Anna❤🎉🎉❤

  • @praveendalawai-pq6jb
    @praveendalawai-pq6jb Год назад

    ಅದಷ್ಟ ಜಲ್ದಿ bida paa ಮಲ್ಯ ಅಣ್ಣ ವಿಡಿಯೋಗೋಳ

  • @mahaveersuragonjain8068
    @mahaveersuragonjain8068 Год назад

    super climax continue madi