ದ್ವಿರುಕ್ತಿ | Dwirukti Suspense Thriller Kannada Short Film | Javari Junction | Tamada Media | Mallya

Поделиться
HTML-код
  • Опубликовано: 8 окт 2024
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Music Director
    Manjunath Hosaval
    Singing
    Soumya Manjunath ( Sangeetha Mane )
    Manjunath Hosaval
    Flute :
    Puttaraj Rajapur
    Mix Master : Sameer Rao Coimbatore
    Artist
    Mallya Bagalkot
    Priya Savadi
    Harish Hiriyuru
    Girish Hanamashetty
    Rajeshwary Deshpandey
    Kiran Bagalkot
    Nagaraj Nilugal
    Camera Work
    Sunil Maradi
    Editor
    Dinesh Bagalkot
    #suspense #thriller #uttarakarnatakavideo #kannadacomedy #entertainment #comedy #kannadacomedy #villagelovestory
    Instagram id: / mallya_bagalkot. .
    Javari Junction Is an entertainment channel in RUclips aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.

Комментарии • 402

  • @mailarishambhunamath7037
    @mailarishambhunamath7037 10 часов назад +7

    ಕನ್ನಡ ಕಿರು ಚಿತ್ರ ಇತಿಹಾಸವನ್ನೇ ಬದಲಸುತೀರಿ ನೀವು ಸೂಪರ್ ಹಿಟ್ ಆಗುತ್ತೆ ಶುಭವಾಗಲಿ
    ಜೈ ಕನ್ನಡಾಂಬೆ 🎉🎉🎉

  • @avcreations7802
    @avcreations7802 12 часов назад +16

    ಈ ವೀಡಿಯೋದಲ್ಲಿ ಒಂದೊಂದು ನುಡಿಗಳು ಪಕ್ಕ ನಮ್ಮ ಉತ್ತರ ಕರ್ನಾಟಕದ ಭಾಷೆ ಇದೆ ತುಂಬಾ ಚೆನ್ನಾಗಿದೆ ಈ ಸಂದೇಶ... ಮಲ್ಯಾ ಅಣ್ಣಾ ಹೀಗೆ ಬೆಳೆಯಿರಿ ನೀವು... ಕಲಬುರ್ಗಿ ಜಿಲ್ಲೆ ಮಂದಿ ಲೈಕ್ ಮಾಡ್ರಿ ಪಾ ಹಾಗೆ ಕಮೆಂಟ್ ನೋಡಿ ಹೋಗೋದಲ್ಲ...❤

  • @krishnajalageri7964
    @krishnajalageri7964 13 часов назад +99

    ನಿಮ್ಮ ದಡಂ ದುಡ್ಕಿ ಯಾಕೆ discontinue ಮಾಡಿರೀ

    • @sagarkamate3882
      @sagarkamate3882 12 часов назад +1

      Nanu edanu Kali keli sakagihogide

    • @premkumar-yz7wr
      @premkumar-yz7wr 12 часов назад

      Mostly Jagala madkodra en Bhai??

    • @bdkboy2308
      @bdkboy2308 12 часов назад

      Correct yaak ayta ri

    • @arunkumara5555
      @arunkumara5555 12 часов назад

      Heroine change madari

    • @sunilsk58
      @sunilsk58 11 часов назад +1

      Next Concept holita illa avrige 😂

  • @ravihosamani592
    @ravihosamani592 14 минут назад +1

    ಅದ್ಬುತ ನಟನೆ ಎಲ್ಲಾ ಕಲಾವಿದರದ್ದು ಹೀಗೆ ಸಾಗಲಿ ನಿಮ್ಮ ಪಯಣ 💐💐💐❤

  • @manjunathkoujalgi3782
    @manjunathkoujalgi3782 10 часов назад +7

    ಅದ್ಬುತ ಕಿರು ಚಿತ್ರ, ನಿಮ್ಮ ಪಯಣ ಹೀಗೆ ಯಶಸ್ವಿ ಆಗಲಿ 🎉🎉

  • @sidruhulikatti9896
    @sidruhulikatti9896 2 часа назад +4

    An ಹೇಳ್ತಾಳೆ ಇಕಿ ಮುಖ ಹಡಸು 😂😂😂😂😃😃💐 ಹರೀಶ್ sir ಸೂಪರ್ ❤❤🚩

  • @veereshsnd817
    @veereshsnd817 9 часов назад +4

    ಅದ್ಭುತ ನಟನೆ ಮತ್ತು ಸ್ಟೋರಿ ನಿಮ್ಮ ನಟನೆ ತುಂಬಾ ಚೆನ್ನಾಗಿದೆ😘 ಮಲ್ಲಪ್ಪ ಸೌಕಾರ. ಕಮಲಿ😍 ಪ್ರಿಯ ಮೂಗಿ ಪಾತ್ರ ಅತ್ಯಂತ ಅದ್ಭುತ ನಟನೆ ನೋಡುವವರನ್ನು ಮನಸ್ಸಿಗೆ ತುಂಬಾ ದುಃಖ ಬರಿಸುತ್ತದೆ ಪ್ರಿಯಾ ಅವರ ನಟನೆ ಮತ್ತು ನಾಗರಾಜ್ ನಿಲೋಗಲ್ಲು ಅವರು ನಟನೆ ಕೂಡ ಹಾಸ್ಯ ಭರಿತ. ಅವರಿಗೆ ವಿಲನ್ ಪಾತ್ರ ಕೊಡಿ ಬೀಡಿ ನಾಗ್ಯಾ 😘

  • @hanumeshhh9158
    @hanumeshhh9158 11 часов назад +5

    ಹೃದಯ ಮುಟ್ಟುವ ಕಥೆ ಇದು.... ಕನ್ನಡದ ಯಾವ ಸಿನಿಮಾದಲ್ಲೂ ಇರದ ಕಥೆ ಇದು, ಅದ್ಭುತ ನಟನೆಗೆ ಧನ್ಯವಾದಗಳು❤❤.... ನಿಮ್ಮ ಹೊಸ ಪ್ರಯತ್ನ ಎಲ್ಲರನ್ನು ಈ ಕಿರು ಸಿನಿಮಾದ ಮೂಲಕ ತಲುಪಲು ಇದೆ🎉🎉🎉🎉

  • @gundukhajuri4198
    @gundukhajuri4198 14 часов назад +14

    ನಮಸ್ಕಾರಿ ಮಲ್ಯ ಸಾಹುಕಾರ್ ಬಹಳ ದಿನಗಳ ನಂತರ ಬಂದಿರಿ ❤❤❤

  • @snehakalyanshetti4446
    @snehakalyanshetti4446 9 часов назад +5

    ಮಲ್ಲು ಅಣ್ಣ ಪ್ರಿಯಾ ಸೌದಿ ಹರೀಶ್ ಹಿರಿಯೂರು ಗೌಡತಿ ಪಾತ್ರ all members super ❤❤

  • @manjunathhiremath2112
    @manjunathhiremath2112 Час назад

    Idu yava dodda movigu kammi illa . super super super ❤❤❤🎉🎉🎉

  • @ll3544
    @ll3544 10 часов назад +4

    ಹರೀಶ್ ಅಣ್ಣ 🔥 ಆಕ್ಟಿಂಗ್ ಪ್ರೀಯಾ ಮಲ್ಲಪ್ಪ ಸಾಹುಕಾರ್ also super ಇದು paa content ಅಂದ್ರೆ great story ❤❤

  • @praveenhiremath9135
    @praveenhiremath9135 5 часов назад +1

    What fantastic acting; it is mind-blowing. I wish you all the best.

  • @harshavardhana1016
    @harshavardhana1016 13 часов назад +14

    ಬಾಯಿಬಡ್ಕಿನ ಮುಕಿನ ಮಾಡಿದಲ್ಲೋ ಮಾರಾಯ..😂😂

    • @Santoshpatil-kj9fg
      @Santoshpatil-kj9fg 11 часов назад +1

      Houdu sir nangu Ade doubt 😂😂😂

    • @RamanjiniC-jp7lt
      @RamanjiniC-jp7lt Час назад +1

      ತುಂಬಾ ಚೆನ್ನಾಗಿದೆ ವಿಡಿಯೋ ಸೂಪರ್ ಅದ್ಭುತ ನಟನೆ ಮಲ್ಲು ಅಣ್ಣ ಸೂಪರ್

  • @dattuguttedars5590
    @dattuguttedars5590 6 часов назад +1

    In this all artist very good acting....god blessto all

  • @PriyaVittal_97
    @PriyaVittal_97 7 часов назад +1

    ನಮಸ್ಕಾರ ಅಣ್ಣ ನಾನು ಈ ವಿಡಿಯೋ ನೋಡುವಾಗ ಮಧ್ಯರಾತ್ರಿ1.46 ನಿಮಿಷ ಈ ದುಷ್ಟ ಸಮಾಜದಲ್ಲಿ ಕಾಮುಕರ ಅಟ್ಟಹಾಸ ಹೆಚ್ಚಾಗಿದೆ ‌ ನಿಷ್ಕಲ್ಮಶ ಪ್ರೀತಿಗೆ ಕೆಟ್ಟ ಸಾಹುಕಾರನ ಕಣ್ಣು ನಿಜಕ್ಕೂ ಒಂದು ಕ್ಷಣ ಮೈ ರೋಮಾಂಚನವಾಗುವ ಸನ್ನಿವೇಶಗಳು
    ಪ್ರಿಯಾ ಮಲ್ಲು ಬ್ರದರ್ ತುಂಬಾ ತುಂಬಾ ಚೆನ್ನಾಗಿ ಪಾತ್ರವನ್ನು ನಿಭಾಯಿಸಿದ್ದಾರೆ ತಮಗೂ ತಮ್ಮ ತಂಡಕ್ಕೂ ನನ್ನ ಕಡೆಯಿಂದ ಶುಭ ಹಾರೈಕೆ . ಕಿರು ಚಿತ್ರಕ್ಕೆ ಯಶಸ್ವಿಯಾಗಲಿ 🎉🎉🎉🎉

  • @Vijaykumar_Ashok
    @Vijaykumar_Ashok 12 часов назад +4

    Harish Anna Fisrt time vishesh patradalli ,fabulous acting my brother ,all acted awesome and team work success. All Best From Harish Hiriyur Fans

  • @ravindraravindra6510
    @ravindraravindra6510 12 часов назад +2

    Super.......... Happy navaratri to mallu and all actors

  • @mutturajtimmannavar9630
    @mutturajtimmannavar9630 10 часов назад +2

    ಸೂಪರ್ ಮಲ್ಯ ಬ್ರದರ್ ಎಲ್ಲರದೂ ಸೂಪರ್ ಅಭಿನಯ 🙌❤️

  • @manjunathkumbar2053
    @manjunathkumbar2053 Час назад

    ಎಲ್ಲ ಪಾತ್ರಗಳು ತುಂಬಾ ನೈಜವಾಗಿ ಮೂಡಿ ಬಂದಿವೆ ❤❤

  • @DharuMadari
    @DharuMadari 12 часов назад +1

    Super ಕಥೆ ತುಂಬಾ ಇಷ್ಟವಾಯ್ತು ಎಲ್ಲಾ ಕಲಾವಿದರಿಗೂ ಧನ್ಯೇವಾದಗಳು

  • @ananddodamani5721
    @ananddodamani5721 52 минуты назад

    ಬೀಡಿ ನಾಗ್ಯಾ ಸೂಪರ್ all ಟೀಮ್ ಸೂಪರ್ 🌹🌹🌹🌹👌🙏

  • @k.kotturswamykadli
    @k.kotturswamykadli 9 часов назад +1

    ನಿಮ್ಮ ಕಲ್ಪನೆಗಳು ಅದ್ಬುತ. ಹೀಗೆ ಮುಂದುವರೆಯಿರಿ. ತುಂಬಾ ಚೆನ್ನಾಗಿ ಮೂಡಿಬಂದಿದೆ

  • @arunkumar-ku8zd
    @arunkumar-ku8zd 9 часов назад +1

    No comments, it's mind blowing

  • @anilkumart.n9625
    @anilkumart.n9625 Час назад

    ಕಥೆ ತುಂಬಾ ಚನ್ನಾಗಿದೆ... ಹರೀಶ್ ಹಿರಿಯೂರ್ ನಿಮ್ಮ ಅಭಿನಯ 🎉

  • @gurugurumath8829
    @gurugurumath8829 8 часов назад +1

    Heart touching ❤️❤️❤️

  • @prashantkhot141
    @prashantkhot141 8 часов назад +1

    Priya savadi acting is awesome superrr

  • @gopalchalawadi3200
    @gopalchalawadi3200 12 часов назад +1

    Superrr mallappa sahukara ee tara ondu film madidre 100 days pakka🔥🔥🔥🔥🔥👌👌👌👌👌👌👌👌👌👏👏👏👏👏👏👏👏♥️♥️♥️💞✨✨✨✨✨✨

  • @ajjayyae1511
    @ajjayyae1511 9 часов назад +1

    acting super savkarg savkarna sati jai mallapa savkar

  • @Kumarkrkolkar
    @Kumarkrkolkar 13 часов назад +8

    Jai kiccha sudeep sir👍👍

  • @namadevasavant7155
    @namadevasavant7155 11 часов назад +1

    ಇಂಥ ನಿಜ ಕಥೆಗಳು ಇವೆ. ಇಂಥವನ್ನೇ ಆಯ್ಕೆ ಮಾಡಿ ಸಾಕಷ್ಟು ಕೃತಿಗಳನ್ನು ಆದತಶಿ ವಿಡಿಯೋ ಮಾಡಿ. All the best ಮಲ್ಯ & ಟೀಮ್ 🙏

  • @prakashgouda496
    @prakashgouda496 10 часов назад +1

    ತುಂಬಾ ಚೆನ್ನಾಗಿದೆ ಒಳ್ಳೆ ಕಥೆ ಇದೆ❤

  • @BasavarajMattikatti-bbh
    @BasavarajMattikatti-bbh 12 часов назад +1

    Super hindikina goudra kaiyaga modalina janaru kooli madi ondu hottina utakkagi tundu battegaagi tumba chittra himshe anubavisiddare super video🥰🥰🙏

  • @MallikM-nl4zi
    @MallikM-nl4zi 10 часов назад +1

    Priya next level acting 🔥🔥🔥🔥🔥🔥

  • @bhageshhosamani2214
    @bhageshhosamani2214 9 часов назад +1

    ❤❤ ವಿಡಿಯೋ ಮಾತ್ರ ಫುಲ್ ಬೆಂಕಿ ಮಲ್ಲು ಅಣ್ಣಾಜಿ ❤❤❤

  • @patakibasu1048
    @patakibasu1048 9 часов назад +1

    class one exllent perfomance mallanna & priya savadi

  • @mohanbadiger8550
    @mohanbadiger8550 10 часов назад +1

    I remember Old Dramas Like Duddin Darppa, Goudar Gadla, Sindur Laxman, et❤❤

  • @PunitSKamble
    @PunitSKamble 8 часов назад +1

    ಅಣ್ಣಾ ನಿಮ್ಮ ಈ ಕಿರುಚಿತ್ರ ಅದ್ಬುತವಾಗಿದೆ

  • @shivanandhulamani6437
    @shivanandhulamani6437 11 часов назад +1

    ❤👌👌💐ಸ್ಟೋರಿ ಮಲ್ಲಪ್ಪ ಅಣ್ಣಾ ಹರೀಶ ಅಣ್ಣಾನು ಬಾಳ ಆಕ್ಟ ಮಾಡಿದ್ದಾರ ಮತ್ತ ಪ್ರೀಯಾ ಅವರು 👌💐

  • @siddarthk4302
    @siddarthk4302 10 часов назад +1

    ಅದ್ಬುತ ಕಥೆ

  • @SharanuS-n6k
    @SharanuS-n6k 11 часов назад +1

    ಅಣ್ಣ ನಿನ್ನ ಎಲ್ಲಾ ವೀಡೀಯೂ ನೋಡತ್ತಿನಿ ಆದರೆ comment ಹಾಕಿರಲ್ಲೀಲ್ಲ ಈ video comment ಹಾಕಿದ್ದೀನಿ ಏಕೆ ಅಂದರೆ ಈ video ತುಂಬಾ ಇಷ್ಟ ಆಯಿತು all the best😊ಸಾಮಕಾರ್ ಬೀಡಿ ನಾಗೆ ನಿನ್ನಗೂ all the best

  • @ashasy134
    @ashasy134 10 часов назад +1

    ಎಲ್ಲರ ನಟನೆ ಸೂಪರ್
    ತಮ್ಮ ಮಂಜುನಾಥ ಅವರ ಗಾಯನ ತುಂಬಾ ಚೆನ್ನಾಗಿದೆ

  • @SidduVandal-b2g
    @SidduVandal-b2g 11 часов назад +2

    ದಡಂ ದುಡ್ಕಿ continue ಮಾಡರಿ

  • @shivukenchappanavar9324
    @shivukenchappanavar9324 12 часов назад +1

    👌👌👌👌 ಎಲ್ಲರದ್ದು ಅದ್ಭುತವಾಗಿದೆ ನಟನೆ 👌👌👌👌

  • @dreambikershiva6516
    @dreambikershiva6516 10 часов назад +1

    ಮಲ್ಲಪ್ಪ ಸಾವಕಾರ ಕಥಿ ಬರೀಬಹುದು .... ❤️

  • @manikyam4865
    @manikyam4865 11 часов назад +2

    🔥Acting ❣️

  • @pgputtgowrinagavi6283
    @pgputtgowrinagavi6283 10 часов назад +1

    ಪ್ರಿಯಾ ಮೇಡಂ ಪಾತ್ರ್ ಫುಲ್ ಬೆಂಕಿ ರೀ 😘❤️

  • @gururaj7016
    @gururaj7016 10 часов назад +1

    Amazing acting priya ❤❤❤❤❤❤

  • @StellaStiphan
    @StellaStiphan 13 часов назад +4

    ದೈರ್ಯ ಮಾಡಿ ನಮ್ಮ ಮಲ್ಲು ಅವರು 30 ನಿಮಿಷ ಮೇಲೆ ಹಾಕಿದೀರಾ
    Thank u so much Public Response ge Jasti Hakidira Tq u

  • @ukcreationukcreation3070
    @ukcreationukcreation3070 8 часов назад +1

    ದ್ವಿರುಕ್ತಿ❤❤🔥🔥🔥🔥✌️✌️✌️

  • @somushettar8521
    @somushettar8521 8 часов назад +1

    En ಅಣ್ಣ ಟೈಮ್ tagondu madidru ಅನಾಹುತ ಮಾಡಿ pa love you mallu bhai

  • @naguk7407
    @naguk7407 7 часов назад

    ಧುಡಂ ಧಡ್ಕಿ ಚೆನ್ನಾಗಿದೆ ಅಣ್ಣ ದಯವಿಟ್ಟು ಮುಂದುವರಿಸಿ

  • @maduhiremath
    @maduhiremath 8 часов назад +1

    Super short film❤

  • @hulagappakanikeri4029
    @hulagappakanikeri4029 11 часов назад +1

    ಸುಪ್ಪರ್ ಅಣ್ಣಾ ನಮ್ಮ ಉತ್ತರ ಕರ್ನಾಟಕದ ಜನರ ಬಾಸೆ ಅಂತೂ ಮಸ್ತ್ ❤❤

  • @shabbirbijapur4113
    @shabbirbijapur4113 8 часов назад

    ಮಲ್ಲಣ್ಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಶುಭವಾಗಲಿ

  • @shwetabadami2543
    @shwetabadami2543 8 часов назад +1

    Namma uttarakatnatak bhase anna idu suuuper

  • @kingcreationofficial4748
    @kingcreationofficial4748 9 часов назад +1

    ಉತ್ತರ ಕರ್ನಾಟಕ ಗತ ಇದು ಸೂಪರ್ ಗುರು

  • @pachi..........4845
    @pachi..........4845 9 часов назад +1

    Salam savakar nice script 🎉🎉❤❤❤❤

  • @BasuMadar-or2wt
    @BasuMadar-or2wt 10 часов назад +1

    ಲೇಟ್ ಮಾಡಬೇಡ ಸಾಹುಕಾರ..❤❤❤

  • @AtmanandMalaji
    @AtmanandMalaji 13 часов назад +2

    Mallu sir your video blockbuster so like you and Priya Saudi sister acting super and duper so like you S Atmanand B O officers

  • @renukaraja1102
    @renukaraja1102 11 часов назад +1

    Sumar astu episode story arda kke nilasta edira

  • @editerbhimu
    @editerbhimu 12 часов назад +2

    ಕಂಟಿನ್ಯೂ ಮಾಡಿ ಬಾರಿ ಆಗಿ ಮಲ್ಲಪ್ಪ ಅಣ್ಣ ❤🔥🔥💯

  • @siddu9448
    @siddu9448 11 часов назад +1

    thank you nice story love you all team work

  • @basavanthgidnavar9922
    @basavanthgidnavar9922 12 часов назад +1

    ಸಾಹುಕಾರ ಫಿಲಂ ಆದರೂ ಬಾರೆ ಇಂಟರೆಸ್ಟ್ ಇದೆ❤

  • @mohanbadiger8550
    @mohanbadiger8550 10 часов назад +1

    Super editing like movie🎉

  • @shamshoddingolewale8888
    @shamshoddingolewale8888 11 часов назад +1

    Beautiful story

  • @Indruindaragi
    @Indruindaragi 9 часов назад +1

    ಮೂಕಿ ಪಾತ್ರ ಸೂಪರ್🎉❤

  • @sanjaykumar-q3s9d
    @sanjaykumar-q3s9d 11 часов назад +1

    Mallu anna nine namma uttara Karnataka da hero anna super hit movies

  • @lalappajs515
    @lalappajs515 12 часов назад +1

    🔥🔥 ರೀ ಸಾಹುಕಾರ ಕಂಟೆಂಟ್ ಮಸ್ತ್ ಇದೆ ನಿಮ್ಮೆಲ್ಲರ ಅಭಿನಯ ಮಾತ್ರ 🔥🔥

  • @Karnatakadairies
    @Karnatakadairies 14 часов назад +4

    ಉತ್ತರ ಕರ್ನಾಟಕದ ಸಂಪ್ರದಾಯಕ ಉಡುಗೆ ಸೂಪರ್ 🙏🙏

  • @kenchukurubar2016
    @kenchukurubar2016 8 часов назад

    ಎಲ್ಲರ ನಟನೆ ಅಧ್ಬುತ.. ಸೂಪರ್ ಮಲ್ಲು ಅಣ್ಣ ❤❤

  • @basannakanamadi7108
    @basannakanamadi7108 12 часов назад +1

    An super ageythi

  • @akcreation6177
    @akcreation6177 13 часов назад +3

    Super mallu Anna ❤

  • @billionaireu7277
    @billionaireu7277 9 часов назад +1

    Heavy acting and story madiyallo Mallu anna

  • @umeshpoddar7041
    @umeshpoddar7041 13 часов назад +5

    ನಿಮ್ಮ ಎಷ್ಟು ವಿಡಿಯೋ ಅರ್ಧದಲ್ಲಿ ನಿಂತು ಹೋಗಿವೆ ಯಾವುದು ಎಪಿಸೋಡ್ ಪೂರ್ತಿ ಮಾಡೋದಿಲ್ಲ ನೀವು ಯಾಕೆ ಹೀಗೆ ಮಾಡುವುದು ನೀವು

  • @fakrusahebnadaf1887
    @fakrusahebnadaf1887 12 часов назад +1

    Namma mallappana great director

  • @dyamappap9714
    @dyamappap9714 11 часов назад +1

    ಸೂಪರ್.
    ನಾಟಕ್ಕ
    ಅಣ್ಣಾಯ

  • @MurthyN-f8x
    @MurthyN-f8x 9 часов назад +1

    Superb ❤❤❤

  • @kiranbasavaraj5825
    @kiranbasavaraj5825 10 часов назад +1

    ಅನಾಹುತ ಆಕ್ಟಿಂಗ್ ಮಾಡಿರಿ ಪಾ❤

  • @BasavarajUliyappa
    @BasavarajUliyappa 8 часов назад +1

    Super move❤

  • @appugaddi801
    @appugaddi801 13 часов назад +2

    All carecter very good acting and good story mallu

  • @nagarajanagaraja5458
    @nagarajanagaraja5458 13 часов назад +2

    ನೈಜ ಕಥೆ ಸೂಪರ್ ಅಣ್ಣ

  • @mallusj1478
    @mallusj1478 12 часов назад +1

    Wonderful skit ❤❤❤❤❤❤🎉🎉🎉🎉🎉🎉

  • @kalmeshnavhi6025
    @kalmeshnavhi6025 13 часов назад +3

    Goes to best award

  • @santuhugar2673
    @santuhugar2673 12 часов назад +1

    ಸೂಪರ್ ಸಾಹುಕಾರ್

  • @hanamantappakuri9048
    @hanamantappakuri9048 13 часов назад +1

    ನಿಮ್ಮ ಎಲ್ಲಾ ಕಾಮಿಡಿ ವಿಡಿಯೊ ಸುಪರ್ ತಂಗಿ ಅಣ್ಣ ತಮ್ಮ ಮಲಾಪಾ

  • @pradeepnaik5173
    @pradeepnaik5173 11 часов назад +1

    Ealaru super Natane sir ❤

  • @Chandu-c2-k8z
    @Chandu-c2-k8z 13 часов назад +2

    ಉತ್ತರ ಕರ್ನಾಟಕ ಅದ್ರ ಬೈಗಳ ಇರಬೇಕು. ಮಸ್ತ್ ಆಗಿದೆ ವಿಡಿಯೋ

  • @8055Muttu
    @8055Muttu 13 часов назад +2

    ಹರೀಶ್ ಅಣ್ಣಾ ಬೆಂಕಿ 🥰🥰🥰🥰

  • @RajaRaja-ln8er
    @RajaRaja-ln8er 30 минут назад

    Super ಮೂವಿ 👌👌👌👌👍💯

  • @ravisharanu9686
    @ravisharanu9686 11 часов назад +1

    ನಿಮ್ಮ ಆಕ್ಟಿಂಗ್ ಸೂಪರ್ ರಿ 🎉🎉🎉❤❤❤❤

  • @rameshkumbar3226
    @rameshkumbar3226 10 часов назад +1

    🔥oooo Bhaii🥰❤️

  • @SomeshPatil-gf1xc
    @SomeshPatil-gf1xc 13 часов назад +1

    Dadam dudki daagin namm vaini acting mast itt ಮಲ್ಲಣ್ಣ ಅದ್ನ continue maad

  • @mayur.shukkeri8898
    @mayur.shukkeri8898 12 часов назад +1

    Benki babaladi acting... ❤️

  • @manjuwalikar9082
    @manjuwalikar9082 11 часов назад +1

    ಮಲ್ಲು ಅಣ್ಣ ತಮ್ಮ ಖುಷಿ ಆಯಿತು ನಾನು ನಿನಗೆ ಒಂದು ಸಾರಿ ಹೇಳಿದ್ದೇ ನಮ್ಮ ಮುಳಗಡಿ ಜನರ ಕಷ್ಟದ viedoಮಾಡುನ್ನು ಎಂದು
    ಇವತ್ತು ನೀವು ಮಾಡಿದ್ದು ನೋಡಿ ತುಂಬಾ ಸಂತೋಷ ಆಯಿತು❤❤❤😢

  • @dr.maheshhiremath4166
    @dr.maheshhiremath4166 12 часов назад +2

    Bala mast ageti ede tara lang vedeo madi

  • @veereshnagathan7386
    @veereshnagathan7386 8 часов назад +1

    madam super acting

  • @DundappaKd
    @DundappaKd 10 часов назад

    ಉತ್ತರ ಕರ್ನಾಟಕದ ಸಂಭಾಷಣೆ ತುಂಬಾ ಚೆನ್ನಾಗಿದೆ

  • @aryanalihj2005
    @aryanalihj2005 11 часов назад

    ಅತ್ಯಂತ ಸುಂದರವಾದ ಕಥೆ ❤

  • @natarajreuters1
    @natarajreuters1 9 часов назад

    Mallu ..Nice acting as a Gowda 🎉