ವೃತ್ತಿ ಮತ್ತು ಪ್ರವೃತ್ತಿ ಒಂದೇ ಆಗಿದ್ದಾಗ ಬದುಕು ಅತ್ಯಂತ ಸುಂದರ ಅಂತ ಮೊನ್ನೆ ತಾನೆ ಕನ್ನಡದ ಹಿರಿಯ ಪತ್ರಕರ್ತ ಒಬ್ಬರು ಹೇಳುತ್ತಿದ್ದರು. ಪರಮೇಶ್ವರ್ ದಂಪತಿಗಳನ್ನು ನೋಡುವಾಗ ಅದು ನಿಜ ಅನ್ನಿಸುತ್ತಿದೆ 😊😊
ಸರ್ ಸವಾರಿ ತುಂಬಾ ಚನ್ನಾಗಿ ಕಂಡುಬಂಡಿದೆ, ಆ ಅಣ್ಣನ, ವಿವರನೆ ತುಂಬ ಅರ್ಥ ಚೆನ್ನಾಗಿದೆ ಹಾಗೂ ನಿಸರ್ಗದಂತೆ ನಿಷ್ಕಲ್ಮಷವಾಗಿ. ಅಣ್ಣ ಹೇಳಿದ್ದು ನಿಜ ಇದೆ ಪ್ರಾಣಿಗಳು ನಮಗೆ ಯಾವತ್ತು ತೊಂದರೆ ಕೊಡುವುದಿಲ್ಲ, ನಾವೇ ಅದಿಕ್ಕೆ ತೊಂದರೆಯನ್ನು ಕೊಡುವುದು. ಏಕೆಂದರೆ ಪ್ರಾಣಿಗಳ ಇರುವ ಕಾಡಲ್ಲಿ ನಾವು ರಸ್ತೆಗಳನ್ನು ಮಾಡಿ ರಸ್ತೆ ಮೇಲೆ ಪ್ರಾಣಿ ಬಂದಿದೆ ಎಂದು ಒಳ್ಳೆ ವಾರ್ತೆ ಮಾಡುತ್ತೇವೆ.
ಕಾಡಿನ ರಕ್ಷಣೆ ನಮ್ಮೆಲ್ಲರ ಪ್ರಯತ್ನ ಮತ್ತು ಹೊಣೆ.. ಕಾಡಿದ್ದರೆ ನಾಡು. ತುಂಬಾ ಇಷ್ಟ ಆಯ್ತು ನಿಮ್ಮ ಈ ಪ್ರಯತ್ನ.. ನಿಮ್ಮ ಈ ಧ್ವನಿ ಸದಾ ನಮ್ಮೊಂದಿಗೆ ಇರಲಿ.. ಕಲಾಮಾಧ್ಯಮಕ್ಕೆ ಅನಂತ ಧನ್ಯವಾದಗಳು 🙏
ಮೊದಲನೆಯದಾಗಿ ಕಲಮಾಧ್ಯಮದಕ್ಕೆ Sir ಗೆ ದನ್ಯವಾದಗಳು ಮುಖ್ಖ್ಯಾವಾಗಿ ಅಬ್ದುಲ್ Sir ರಂತೆ ನಾವು ಯಾರು ಆಗಲು ಸಾಧ್ಯನೆಇಲ್ಲ ಅಂತಹ ಸುಂದರವಾದ ಮನುಷ್ಯತ್ವ ಅವರದ್ದು ಸುಂದರವಾದ ಮಾತು ಕೂಡ ಸಜ್ಜಡ್ದ್ sir ಅಬ್ದುಲ್ sir ಗೆ ಸಧಾ ವಂದನೆಗಳು 👏
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Abdul shez sir just look like his body gesture his hair style almost same like rocking star yash............ abdul sir u r real rocky star 🌟 of wild life hats off to u for ur knowledge regarding forest, plants, animals its really mesmerizing, 👌
HI Abdul shez Nimma hagu bandipura kadu mathu alliruva pranigala madhye Irodhu unconditional love 😍😍😍God bless you and your family magane, nimma kadina bagge, pranigala bagge koduthiro details is very nice, adhre nanna magana Jothe barodhikke try madthini, once again love from this mother 😍😍😍
Hats off Abdul sir🙏nima Kannada bhashe mathadovantha shaly🙏🙏nimge erova kadhu hagu prani gali mele ero prethy ge Anantha Anantha dhanyavadagalu🙏devru nima Chenag ertirly..nim thande avarigu nana 🙏🙏
sir nima varada kathe inda nanu pustaka oduva avyasa belskonde i read 1st karvalo completely thank you param sir all the best for all your future projects
ಅಬ್ದುಲ್ ಅವರ ವಿಶ್ಲೇಷಣೆ ..ಜ್ಞಾನ ಚೆನ್ನಾಗಿದೆ ಆದರೆ ಕನ್ನಡದ ಬಳಕೆ ಜಾಸ್ತಿ ಮಾಡಬೇಕು wild gaur ಅನ್ನೋಕಿಂತ ಕಾಟಿ.. ಅಥವಾ ಕಾಡುಕೋಣ ಅನ್ನಬಹುದು ಅಥವಾ ಎರೆಡು ಹೆಸರನ್ನು ಬಳಸಬಹುದು
Thanks to introducing Mr Abdul wilde life lover since I am also a wild life lover I enjoyed your Bandipur trip video it gave me feeling as if I am traveling with you all
ಪರಂ ಸರ್ Mr Abdul Shez ಸರ್ ಅವರ ಎಪಿಸೋಡ್ ತುಂಬಾ ಚೆನ್ನಾಗಿದೆ ಆದ್ರೆ ನೀವು ನರಹಂತಕ ವೀರಪ್ಪನ್ ಎಪಿಸೋಡ್ ನ ಕೈ ಬಿಟ್ಟಿರೋದು ತುಂಬಾ ನಿರಾಸೆ ಆಗಿದೆ ಯಾವುದೇ ರೀತಿ ರೆಸ್ಪಾನ್ಸ್ ಕೂಡ ಇಲ್ಲ ನಿಮ್ಮ ಕಡೆ ಇಂದ
I remember my childhood days, my Chikkapa was in police department doing duty in Bandipur we use to visit of regularly those golden days now we in busy life should, we are planning to visit again very soon and I would like to Mr Adbul thanks for the this video 🙏🏻
Abdul your kannada is awesome. Your knowledge about wild animals is super. Param pl tell whether Abdul is working in forest dept. R else govt should appoint him as forest officer. V need a off'cer like this who has deep love for trees. Plants. And animals. And forest. He can protect Bandipur forest
Abdul you're great man you are the real Tarzan to us because the one who person can sense every animals in the forest what will be the best then thanks for your contribution to the wildlife
Follow Mr. Abdul Shez:
instagram.com/abdulshez/
Abdul shez RUclips channel madi vlogs haki
Abdul sir u r super really great 👌👌
Good info
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@@arunandanur9916 see de
ಎಷ್ಟು ಚಂದ ಮೈಸೂರ್ ಕನ್ನಡ ಮಾತಾಡ್ತಿರ ಅಬ್ದುಲ್ಲಾ ಅವ್ರೇ, ತುಂಬಾ ಖುಷಿ ಆಯ್ತು ನಿಮ್ಮ ಕನ್ನಡ ಮತ್ತು ನಿಮ್ಮ ಕಾಡಿನ ಬಗ್ಗೆ,ಪ್ರಾಣಿಗಳ ಬಗೆಗಿನ ಪ್ರೀತಿಯನ್ನು ನೋಡಿ,, 👍🙏
ಅ ಸಣ್ಣ ಮರಿಯನ್ನೂ ಗಮನಿಸುವ ಅಬ್ದುಲ್ ಸರ್ ರವರ ಸೂಕ್ಷ್ಮಮತಿ ಅದ್ಬುತ ಸರ್.. ❤
ನಮ್ಮ ಅಬ್ದುಲ್ ಸರ್ ಒಂಥರ ನೋಡೋಕೆ ಯಶ್ ತರ ಕಾಣ್ತಾರೆ.
Adhe thara svalpa Anish sar tharanu kanthare
@@MadhuMadhu-md4jf nivu helidu correct
Yeah
💯👌👌
3 episod ಕೂಡ awsome ♥️💐♥️, ಅಬ್ದುಲ್ sir is a Forest library 👌👌👌
ಬಹಳ ಚೆನ್ನಾಗಿದೆ ಈ ಬಂಡೀಪುರ ಸಫಾರಿ ಸಂಚಿಕೆಗಳು... 🙏
ನನಿಗೂ ಕೂಡ ನಾಗರಹೊಳೆ ಕಾಡಿನ ಸಫಾರಿಯಲ್ಲಿ ಮೊದಲಸಲಿನೇ ಹುಲಿ ಕಾಣಿಸಿತ್ತು.
ವೃತ್ತಿ ಮತ್ತು ಪ್ರವೃತ್ತಿ ಒಂದೇ ಆಗಿದ್ದಾಗ ಬದುಕು ಅತ್ಯಂತ ಸುಂದರ ಅಂತ ಮೊನ್ನೆ ತಾನೆ ಕನ್ನಡದ ಹಿರಿಯ ಪತ್ರಕರ್ತ ಒಬ್ಬರು ಹೇಳುತ್ತಿದ್ದರು. ಪರಮೇಶ್ವರ್ ದಂಪತಿಗಳನ್ನು ನೋಡುವಾಗ ಅದು ನಿಜ ಅನ್ನಿಸುತ್ತಿದೆ 😊😊
ಅದ್ಭುತ ಕನ್ನಡ ಮಾತನಾಡು ಮಾತು ಮಾಡ್ತಾರೆ ಅಬ್ದುಲ ಸಾರ್ 💐💐💐💐💐 ನಮಸ್ಕಾರಗಳು 👌👌👌👌👌
ಸರ್ ಸವಾರಿ ತುಂಬಾ ಚನ್ನಾಗಿ ಕಂಡುಬಂಡಿದೆ, ಆ ಅಣ್ಣನ, ವಿವರನೆ ತುಂಬ ಅರ್ಥ ಚೆನ್ನಾಗಿದೆ ಹಾಗೂ ನಿಸರ್ಗದಂತೆ ನಿಷ್ಕಲ್ಮಷವಾಗಿ. ಅಣ್ಣ ಹೇಳಿದ್ದು ನಿಜ ಇದೆ ಪ್ರಾಣಿಗಳು ನಮಗೆ ಯಾವತ್ತು ತೊಂದರೆ ಕೊಡುವುದಿಲ್ಲ, ನಾವೇ ಅದಿಕ್ಕೆ ತೊಂದರೆಯನ್ನು ಕೊಡುವುದು. ಏಕೆಂದರೆ ಪ್ರಾಣಿಗಳ ಇರುವ ಕಾಡಲ್ಲಿ ನಾವು ರಸ್ತೆಗಳನ್ನು ಮಾಡಿ ರಸ್ತೆ ಮೇಲೆ ಪ್ರಾಣಿ ಬಂದಿದೆ ಎಂದು ಒಳ್ಳೆ ವಾರ್ತೆ ಮಾಡುತ್ತೇವೆ.
ಅಬ್ದುಲ್ ಸರ್ ಮುಂದಿನ ಕೆಜಿಫ್-3, ಗಂಧದ ಗುಡಿ-3 ಪಾರ್ಟ್ ಹೀರೋ
He is looks like rocking 🌟......
‘ಉಲಿ ಗಣತಿ ತೊಗೊಳೋದು’ --ನಾವಾಡುವ ನುಡಿಯೇ ಕನ್ನಡ ನುಡಿ
ಕಾಡಿನ ರಕ್ಷಣೆ ನಮ್ಮೆಲ್ಲರ ಪ್ರಯತ್ನ ಮತ್ತು ಹೊಣೆ.. ಕಾಡಿದ್ದರೆ ನಾಡು. ತುಂಬಾ ಇಷ್ಟ ಆಯ್ತು ನಿಮ್ಮ ಈ ಪ್ರಯತ್ನ.. ನಿಮ್ಮ ಈ ಧ್ವನಿ ಸದಾ ನಮ್ಮೊಂದಿಗೆ ಇರಲಿ.. ಕಲಾಮಾಧ್ಯಮಕ್ಕೆ ಅನಂತ ಧನ್ಯವಾದಗಳು 🙏
ಮೊದಲನೆಯದಾಗಿ ಕಲಮಾಧ್ಯಮದಕ್ಕೆ Sir ಗೆ ದನ್ಯವಾದಗಳು
ಮುಖ್ಖ್ಯಾವಾಗಿ ಅಬ್ದುಲ್ Sir ರಂತೆ ನಾವು ಯಾರು ಆಗಲು ಸಾಧ್ಯನೆಇಲ್ಲ ಅಂತಹ ಸುಂದರವಾದ ಮನುಷ್ಯತ್ವ ಅವರದ್ದು
ಸುಂದರವಾದ ಮಾತು ಕೂಡ
ಸಜ್ಜಡ್ದ್ sir ಅಬ್ದುಲ್ sir ಗೆ ಸಧಾ ವಂದನೆಗಳು 👏
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
ಕರುನಾಡಿನ ಹೆಮ್ಮೆಯ ಪುತ್ರ... ನಾವೇ ಸ್ವತಃ ಕಾಡಿಗೆ ಹೋದ ಅನುಭವ... ಏನ್ ಸರ್.... ಅವರ ವಿಶ್ಲೇಷಣೆ 🙏🙏🙏🙏🙏🙏🔥🔥🔥🔥 ನಿಮ್ಮೆಲ್ಲರಿಗೂ ಅನಂತ ಅನಂತ ವಂದನೆಗಳು 🙏🙏
Abdul shez sir just look like his body gesture his hair style almost same like rocking star yash............ abdul sir u r real rocky star 🌟 of wild life hats off to u for ur knowledge regarding forest, plants, animals its really mesmerizing, 👌
S
Yesss❤ same thing 😅❤
Kannadadhalli forest details keloke thumba hithavagidhe plzzzzz continue sir we are loved this concept...thank u soon much
Neevu dayvittu kannada le mathadi, English bardedre mathadoke hogbardhu
Abdul sir
Your explanation in kannada is great and interesting
Thank you sir ,
You are real forest king with aboundent forest knowledge
ಪೂರ್ಣ ಚಂದ್ರ ತೇಜಸ್ವಿ ಅವರು ಇದ್ದಾರೆ ಅನ್ನುವಷ್ಟು ಸಂತೋಷ ಆಯ್ತು .. ಅಬ್ದುಲ್ ಅವರನ್ನು ನೋಡಿ
ನಿಜಾ ಸರ್.ಕಾಡಿನ ಸಂತ ಕೆ ಪಿ ಪೂರ್ಣ ಚಂದ್ರ ತೇಜಸ್ವಿ ಇದ್ದಾರೆ ಅದು ಕಾಡಿನ ಕಥೆಗಳ ಮೂಲಕ..💛❤️
ನಾನು ಕೂಡ ಚಿರತೆ ನೋಡಿದ್ದೇನೆ ಬಂಡಿಪುರ ಕಾಡಲ್ಲಿ ಡ್ರೈವ್ ಮಾಡುವಾಗ ಸೂಪರ್ ಜಂಗಲ್ ನಮ್ಮ ಕಾಡು
ಅ ಸಣ್ಣ ಮರಿಯನ್ನೂ ಗಮನಿಸುವ ಅಬ್ದುಲ್ ಸರ್ ರವರ ಸೂಕ್ಷ್ಮಮತಿ ಅದ್ಬುತ ಸರ್
What a knowledge about forest and animals 🙏 great work param
thx to abdul shez and his father ,special thanks to param sir fr the beautiful episodes
Adul anna has a bundle of talent , avr kannada yestu spasta vagide andre kelthirbeku ansutte
ಅದ್ಬುತವಾಗಿ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು sir
ತಂದೆ ಮಗ ಅಲ್ಲ,ಅಣ್ಣ ತಮ್ಮ ಇದ್ದ ಹಾಗೆ ಇದ್ದಾರೆ,God Bless Them
He has very sharp eyes 🙏superr sir..animals mele ninge iruva preeti superbbb
ಅಣ್ಣ ನಮ್ಮ ಊರು ಬಂಡಿ ಪುರ. ತುಂಬಾ ಚೆನಾಗಿದೆ forest.
I respect you Abdul sez sir pls nivu vedieo madi bidi pls namma makkalige help aguthe tq all
Abdul Sir voice 🔥🔥🔥
HI Abdul shez Nimma hagu bandipura kadu mathu alliruva pranigala madhye Irodhu unconditional love 😍😍😍God bless you and your family magane, nimma kadina bagge, pranigala bagge koduthiro details is very nice, adhre nanna magana Jothe barodhikke try madthini, once again love from this mother 😍😍😍
ಅಬ್ದುಲ್ ಅಣ್ಣ ನಿಮ್ಮ ಜೊತೆ ಒಂದು ಗಂಟೆ ಸಮಯ ಕಳಿಬೇಕು ಅಂತ ಆಸೆ ಅದು ಪ್ರಕೃತಿಯ ಮದ್ಯೆ
Talking style of his is appriciable💖🥰🙏
Abdul Look like a "rocking star" yash 😎
But Yash has full🍌 Abdul has half 🍌
E huduga yash thara kanthare tqsm
The best series with Mr.Abdul
This type is series is required more instead of Series based on Veerappan
but mam, i like veerappan series..
Very nice Abdul Shez sir
Abdul is a very concern person he had a pure emotion with animals, "pure love with pure souls"
ಹೋಗಿ ಸಾಬ್ರು ಮದ್ವೆ ಆಗು
Ninge English bardedre matadbedamma, kannada yelargu barathe dayvittu adanne mathadu
@@santhusanthu9240 Ambika❤️ Ab-tul
This information is necessary for budding citizens so I hope Primary school will show this video in their schools.
You are right 👍
Tq Param and Abdul sir. I really enjoyed it a lot while watching this show.
Hats off Abdul sir🙏nima Kannada bhashe mathadovantha shaly🙏🙏nimge erova kadhu hagu prani gali mele ero prethy ge Anantha Anantha dhanyavadagalu🙏devru nima Chenag ertirly..nim thande avarigu nana 🙏🙏
Sunday morning.. no tv no news.. it is Bandipur forest safari with guidance of Abdul Shez Sir and cup of coffee ☕
Geographical Chanel nodida haage ansthide. Explanation super
Wonderful human being humbleness personified
ಸೂಪರ್ ಅಣ್ಣ ಇದೇ ಸ೦ಚಿಕನಾ ಮುಂದುವರೆಸಿ
ಕರಿ ಮತ್ತಿ ಮರದ ನೀರು ನಾನು ಕುದಿದ್ದಿನಿ...ತುಂಬಾ ಚನಾಗಿರುತೆ ....ಸ್ವಲ್ಪ ವಾಸನೆ ಇರುತ್ತೆ
Waw what a great knowledge. Mat God bless you bro. Thank you for your advice
sir nima varada kathe inda nanu pustaka oduva avyasa belskonde i read 1st karvalo completely thank you param sir all the best for all your future projects
Tumba chennag tilkondidare kadin bagge 💛❤️
All the best for your future dream abdul and is father is very proud to having abdul has a son
Abdul shez all the best for your "IFS" dream from KA-10 chamarajanagara
ಇವರೊಂದಿಗಿನ ಪಯಣ ಮುಂದುವರೆಯಲಿ....
ಅಬ್ದುಲ್ ಅವರ ವಿಶ್ಲೇಷಣೆ ..ಜ್ಞಾನ ಚೆನ್ನಾಗಿದೆ ಆದರೆ ಕನ್ನಡದ ಬಳಕೆ ಜಾಸ್ತಿ ಮಾಡಬೇಕು wild gaur ಅನ್ನೋಕಿಂತ ಕಾಟಿ.. ಅಥವಾ ಕಾಡುಕೋಣ ಅನ್ನಬಹುದು ಅಥವಾ ಎರೆಡು ಹೆಸರನ್ನು ಬಳಸಬಹುದು
ಪರಮ್ ಸರ್ ತುಂಬಾ ಚೆನ್ನಾಗಿದೆ. Series continue ಮಾಡಿ
Mr Abdul all episodes, he is a good tracker.. keeps looking for track all time while talking
ಅವ್ರು ಯಶ್ ತರಾನೆ ಇದಾರೆ ನೋಡೋದಕ್ಕೆ ಹಾಗೆ ಮಾತಾಡೋದು ಹಾಗೆ.. ತುಂಬ ಜ್ಞಾನ ಇದೆ ಕಾಡಿನ ಬಗ್ಗೆ.. ಬಿಟಿವಿ ಗೆ ಈತರ ಯಾರು ಕಾಣೋದಿಲ್ಲ!!
Beautiful explanation ❤️
ಸರ್ ಜಂಬುಸವಾರಿ ಎಲ್ಲಾ ಆನೆ ಬಗ್ಗೆ ಒಂದು ವಿಡಿಯೋ ಮಾಡಿ ಪ್ರಾಣಿಗಳ ವಿಡಿಯೋ ಇನ್ನೂ ಹೆಚ್ಚಾಗಿ ಬರಲಿ ಕಲಾಮಾಧ್ಯಮ ಚಾನೆಲ್ ನಮ್ಮ ವಂದನೆಗಳು
Abdul anna hats ಆಫ್ super episod🙏🙏🙏
Real life hero 💪 abdul sir plz make more and.more vedioe with abdul sir...
sir thomba chengi matadtare super sir
Thanks to introducing Mr Abdul wilde life lover since I am also a wild life lover I enjoyed your Bandipur trip video it gave me feeling as if I am traveling with you all
ಪರಂ ಸರ್ Mr Abdul Shez ಸರ್ ಅವರ ಎಪಿಸೋಡ್ ತುಂಬಾ ಚೆನ್ನಾಗಿದೆ ಆದ್ರೆ ನೀವು ನರಹಂತಕ ವೀರಪ್ಪನ್ ಎಪಿಸೋಡ್ ನ ಕೈ ಬಿಟ್ಟಿರೋದು ತುಂಬಾ ನಿರಾಸೆ ಆಗಿದೆ
ಯಾವುದೇ ರೀತಿ ರೆಸ್ಪಾನ್ಸ್ ಕೂಡ ಇಲ್ಲ ನಿಮ್ಮ ಕಡೆ ಇಂದ
Like from Gadinadu Gundlupet😍😍
Lots of knowledge 😍full inspiration 😍more videos plz😍
ಧನ್ಯವಾದಗಳು Sir, Forest and Animals from Bandipura ತೋರಿಸಿದಕ್ಕೆ🌹💐🙏
Next ನಾಗರ ಹೊಳೆ ಮಾಡಿ ಗುರೂಜಿ...
I remember my childhood days, my Chikkapa was in police department doing duty in Bandipur we use to visit of regularly those golden days now we in busy life should, we are planning to visit again very soon and I would like to Mr Adbul thanks for the this video 🙏🏻
English bardedre yak matadthira😂😂
ಅಬ್ದುಲ್ ಸರ್ ನಿಮ್ಮ ಕನ್ನಡ ಸೂಪರ್
Thoroughly enjoyed this Wild Life Episode with Abdul Shez. Thank you for the information. You are living my dream life.
Awesome guide
HI param and family, and my dear Abdul shez😍😍😍good morning. And enjoy in safari and take care 🙏🙏🙏
ನನ್ನ ತಂದೆ ಫಾರೆಸ್ಟ್ ನಾನು ಚಿಕ್ಕ ಹುಡುಗ ಇದ್ದಾಗ ಬಂಡಿಪುರ ಕಾಡು N ಬೇಗೂರು ನಲ್ಲಿ ಕಾಡು ತುಂಬಾ ನನ್ನ ತಂದೆ ಜೊತೆ ಓಡಾಡಿದ ನೆನಪಾಗಿತ್ತು
Hevy talent idare abdul sir 👌🏻
ಅಬ್ದುಲ್ ಸರ್ ಲವ್ಯೂ.. ❤❤❤👏
Fantastic ♥️Edu nammuru nanna Hemme 😘😘
Best episode of kalamadhyama ❤️
Sattamele swargak hogtiho narakakke gottila ,,but erbekadre swargaa nodbeku andre Bandipur nalli nodbodu,,yaaru miss madkobedi ,,♥️ PEACE ✌️
Nice information about animals and Bandipur forest love you form Bangalore
ಅಬ್ದುಲ್ ನಿಜವಾದ ಇರೋ ಐ❤️ಯು ಅಬ್ದುಲ್
Abdul your kannada is awesome. Your knowledge about wild animals is super. Param pl tell whether Abdul is working in forest dept. R else govt should appoint him as forest officer. V need a off'cer like this who has deep love for trees. Plants. And animals. And forest. He can protect Bandipur forest
Forest and forest Animals learns lot of life lessons humans, love nature save animals 😍😍😍😍 he is good knowledge
Abdul shez sir you are hero of bandipur
Thank you kalamadhyama team for giving amazing wildlife of Forest video
Yest muddagi mathadtira sir nivu😍😍😍
Ninge half 🍌 irore beku ansathe. Hogi malgbidu Abdul jothe bandipura kadali
Abdulla sir .very nice voice sir nimdd
Wonderful super sir you are a great person sir you are talking Kannada super 🙏🙏🙏🙏🙏
His voice is so good...
Neen yenu hendsa voice ista padoke, ninn namardha Nara na hodko Abdul voice keltha keltha
Thank youuuu abdul sir❤❤❤😮 you are inspiration
Really great soul person Abdul sir
Very informative Abdul sir.....please come up with more videos....
He is wonderful on explanation..such a cool and Handsome explore of Nature ❤️
Abdul sir
Please make wild life videos in kannada.
Really proud of you sir
Super episodes,. Thanks Param, pls conduct more and more interviews to understand wild life behaviour
Abdul brother wt a talent. Super Apisode
Abdul great human being ❤️❤️❤️🙏
Sir namasthe.. i love this channel..
The best episode of Kala Maadhyama, thank you Param and team.
Rocky bai of Bandipura
He look's very stylish 🔥💥
Abdul you're great man you are the real Tarzan to us because the one who person can sense every animals in the forest what will be the best then thanks for your contribution to the wildlife