"ಈ ಹುಡುಗ 25 ವರ್ಷ ಹುಲಿ, ಚಿರತೆ ಜೊತೆ ಬದುಕಿದ್ದ! ರೋಚಕ ಕಥೆ ಕೇಳಿ!-ABDUL SHEZ-BANDIPURA-Kalamadhyama-
HTML-код
- Опубликовано: 16 июл 2022
- #BandipuraForest #AbdulShez #kalamadhyama #param #krupakarsenanikidnap #drivermujeeb #drivermoven #driversebastian
Click on the below link to Subscribe to Kalamadhyama RUclips Channel. / kalamadhyammediaworks
www.kalamadhyama.com
ಬಂಡೀಪುರ ಕಾಡಿನಲ್ಲಿ ಹುಟ್ಟಿ ಬೆಳೆದು ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಅಪಾರವಾದ ಅಧ್ಯಯನ್ ಮಾಡಿರುವ ಅಬ್ದುಲ್ ಶೇಜ್ ಅವರು ಹಂಚಿಕೊಂಡಿರುವ ಕಾಡಿನ ಕಥೆಗಳು ನಿಮಗಾಗಿ. ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RUclips Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Veerappan Raktacharitre, Veerappan Raktacharitre Kalamadhyama, Veerappan Kalmadhyama, Veerappan Village TOUR, Gopinatham, Veerappan Samadhi, DFO Srinivas Murder Place, Palar Bomb Blast, Rajkumar kidnap, Veerappan Videos Kalamadhyama, nagesh kalamadhyama, Veerappan killings, Veerappan attahasa, Veerappan Death, shivasubramanyam, DCP mahadevaiah, Veerappan Operations, KS Parameshwar, Kalamadhyama RUclips Channel, Kalamadhyama Video, Развлечения
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ತುಂಬಾ ಒಳ್ಳೆಯ ವೀಡಿಯೋ 👌
ಪ್ರೇಮ್ ಸರ್ ಹಾವು ಹಿಡಿಯುವರ ಬಗ್ಗೆ ಸಂದರ್ಶನ ಮಾಡಿ ಸ್ನೆಕ್ ಶಾಮ್ ಮತ್ತು ಅವರ ಮಗ ಸೂರ್ಯ ಅವರ ಸಂದರ್ಶನ ಮಾಡಿ 🙏
Sir ದಯವಿಟ್ಟು ಅವರ contact number ಸಿಗುತ್ತಾ please 🙏🙏
ದಯವಿಟ್ಟು ಕಾಡಿನ ಪ್ರಾಣಿಗಳ ನಡವಳಿಕೆ ಮತ್ತು ಕಾಡಿನ ಪ್ರಕೃತಿಯ ಕುರಿತು ಹೆಚ್ಚಿನ ವೀಡಿಯೊಗಳನ್ನು ಮಾಡಿ.
👍👍
ಧಮ೯ದ ಅಮಲಿನಿಂದ ಹೊರ ಬಂದು ನೋಡ್ರೊ...ಬದುಕು ಇನ್ನೂ ಚೆಂದ ಇದೆ...ಪ್ರಕೃತಿಯನ್ನು ಅನುಭವಿಸುವ ಮಜಾನೇ ಬೇರೆ... ಅನಾಗರಿಕರಿಗೆಲ್ಲ ಅಥ೯ವಾಗೋದಲ್ಲ ಅದು... ಉತ್ತಮ ಸಂದಶ೯ನ ❤️❤️❤️❤️❤️
Sir 😍
ಸತ್ಯ ಸರ್, ಧರ್ಮದ ಮದ ತಲೆಗೆ ಹತ್ತಿಸಿಕೊಂಡು ಮನುಷ್ಯ ಮೃಗವಾಗಿ ವರ್ತಿಸುತ್ತಾನೆ, ಇವನಿಗಿಂತ ಕಾಡಿನಲ್ಲಿರುವ ಮೃಗನೇ ಎಷ್ಟೋ ವಾಸಿ...
❤❤
❤
🌹
ಇಂತಹ ವಿಷಯವನ್ನು ಪ್ರಾಥಮಿಕ ಶಾಲಾ ಶಿಕ್ಷಣದ ಮಾತೃ ಭಾಷೆ ಪಠ್ಯ ಕ್ರಮದಲ್ಲಿ ಅಳವಡಿಸಿದರೆ ಮಕ್ಕಳಲ್ಲಿ ಪರಿಸರ ವನ್ಯಜೀಗಳ ಬಗ್ಗೆ ಜ್ಞಾನದ ಜೊತೆಗೆ ಅವುಗಳ ಪ್ರಾಮುಕ್ಯತೆ ತಿಳಿಯುತ್ತದೆ. ಅಬ್ದುಲ್ sir ಉತ್ತಮವಾದ ಮಾಹಿತಿ.
Yes 100% Beku E mahithi
ಹೌದು.
ಇಂಥ ಪ್ರತಿಭೆಗಳು ನಮ್ಮ ಕರ್ನಾಟಕದ ಮೂಲೆ ಮೂಲೆಯಲ್ಲೂ ಇರ್ತರೆ... ಇಂಥ ಪ್ರತಿಭೆಗಳ ಅನಾವರಣ ಮಾಡುತ್ತಿರುವ ಕಲಾಮಾಧ್ಯಮ ವಾಹಿನಿಗೆ ನನ್ನ ಹೃತ್ಪೂರ್ವಕ ವಂದನೆಗಳು....♥🥰
ಸಂತೋಷ ಮತ್ತು ಆಶ್ಚರ್ಯ ಆಗ್ತಾ ಇದೆ.. ಮುಸ್ಲಿಮವ್ರಾಗಿ ಪ್ರಾಣಿಗಳ ಮೇಲೆ ಪ್ರೀತಿ ಇಟ್ಕೊಂಡಿರೋದು ನೋಡಿ.. ಭೂಮಿಯಲ್ಲಿ ಪ್ರಾಣಿಗಳಿಗೂ ಬದುಕೋ ಹಕ್ಕು ಇದೆ ಅಂತ ಹೇಳಿದ್ದಕ್ಕೆ ಧನ್ಯವಾದ
❤
Hats off to Abdul sir... ನಿಮ್ಮ ಪ್ರಾಣಿ ಪ್ರೀತಿ ಕಂಡು ತುಂಬಾ ಸಂತೋಷವಾಗತಿದೆ ಸರ್.. 🙏🏻🙏🏻🙏🏻
Thank you sir 🙏
@@abdulshez6029 ತುಂಬಾ ಅದ್ಭುತ ವಿಷಯಗಳನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್... ನೀವು ಯಾಕೆ ಇನ್ನು tv ಮಾದ್ಯಮದಲ್ಲಿ ಬಂದಿಲ್ಲ... ನಿಮ್ಮಲ್ಲಿ ಅದ್ಭುತವಾದ ವಿಷಯ ವಿದೆ....
@Abdul Shez
Sir nam BR hills du videos upload madi sir
@@abdulshez6029 proud of u sir ❤️🙌
@@abdulshez6029 can I get ur number sir.. pls
ಇಂತವರನ್ನ interview ಮಾಡಿದಕ್ಕೆ ಧನ್ಯವಾದಗಳು, ಕಾರಣ, ಕಾಡು ನಮ್ಮ ಉಸಿರು, ಕಾಡು ಬೆಳೆಸಿ ಕಾಡು ಉಳಿಸಿ.👍👍🙏🙏
ಸರ್ ನಿಮ್ಮ ಸ್ಪಷ್ಟ ಕನ್ನಡಕ್ಕೆ ಮತ್ತು ನಿಮ್ಮ ಜ್ಞಾನಕ್ಕೆ 🙏🏽🙏🏽🙏🏽🙏🏽🙏🏽
ನನ್ನ ಮನಸ್ಸಿಗೆ ಇಷ್ಟ ಆದ ನಾಲ್ಕನೇ ಮುಸಲ್ಮಾನ್ ಇವ್ರು,
ಇನ್ನು ಹಲವಾರು ಜನ ಇಷ್ಟ ಆಗ್ತಾರೆ ಸರ್, ನೀವು ನೋಡೋ ಮನಸ್ಥಿತಿ ಚೆನ್ನಾಗಿರಬೇಕು, ಹಾಗೂ ರಾಜಕೀಯ ದೂರ ಇಟ್ಟು ನೋಡಿ ಸರ್ ❤️
ಇಂಥ ವಿಚಾರಗಳು ಬೇಕಾಗಿರೋದು..!! ಪ್ರಕೃತಿ, ಕಾಡು, ಪರಿಸರದ ಬಗ್ಗೆ ಇನ್ನು ಇತರ ತುಂಬಾ ವಿಡಿಯೋಸ್ ಮಾಡಿ 🙏🏻🙏🏻 ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಧನ್ಯವಾದಗಳು ಸರ್
Abdul sir.... ನಿಮಗೆ ನೂರು ನಮಸ್ಕಾರಗಳು..
ನಿಮ್ಮ ಪ್ರಾಣಿ ಪ್ರೀತಿ ಕಂಡು... ನನಗೆ ತುಂಬಾ ಸಂತಸ ತಂದಿದೆ....
Thank you sir 🙏
@@abdulshez6029 Abdul sir , super info kottiddira. Tysm. ಒಳ್ಳೆ ಬುದ್ದಿ ಮಾತನ್ನು ಹೇಳಿದ್ದೀರಾ ನಮ್ಮ ಜನಕ್ಕೆ. 🙏 Ty
@@abdulshez6029
ತುಂಬಾ ಒಳ್ಳೆಯ ಸಂದರ್ಶನ ನಿಮ್ಮದು. ನಮ್ಮ ಊರು ಬಂಡೀಪುರ ಕಾಡು ಪಕ್ಕದಲ್ಲೇ ಇರೋದು. HEDIYALA RANGE ಗೆ ಬರುತ್ತೆ.. ನಮ್ಮ ಊರಿನಲ್ಲಿ ದಿನ ದನ .ಕರು. ಆಡು. ತಿನ್ನೋದು .. ಯಾಕೆ ಅವು ನಮ್ಮ ಊರಿಗೆ ಬರ್ತಾ ಇದೆ ಅಂತ ಇವಗ ಅರ್ಥ ಆಯ್ತು. NIGHT TIME ಜಮೀನು ಕಡೆ ಚಿರತೆ ಬರೋದೂ ಇದಕ್ಕೆ. OK. THANK YOU INFORMATION SIR.
ಅಬ್ದುಲ್ ರವರ ಕಾಡಿನ ಜ್ಞಾನ ಅದ್ಭುತ
ಎಷ್ಟು ಚಂದ ಕನ್ನಡ ಮಾತಾಡ್ತೀಯ ಗುರು!!! Love you 💐 keep-up the good work💐👍❤️
ನನಗೆ ಈಗ 38 ವರ್ಷ ನಾನು ನೋಡಿದ interview ಗಳಲ್ಲಿ ಅತ್ಯುತ್ತಮವಾದ ಸಂದರ್ಶನ ಸಾರ್ ಅದ್ಭುತವಾಗಿ ಪ್ರಾಣಿಗಳ ಬಗ್ಗೆ ತಿಳಿಸಿದರು ಅವರಿಗೆ ಎಷ್ಟು ಕಳಾಕಳಿ ಪ್ರಾಣಿಗಳ ಬಗ್ಗೆ ನನಗೆ ಅವರ ಬಗ್ಗೆ ಹೇಳಲಿಕ್ಕೆ ಪದಗಳ ಬರುತ್ತಿಲ್ಲ 🙏🙏🙏🙏 ನಮ್ಮ ಕಡೆಯಿಂದ ಅವರಿಗೆ ಅಭಿನಂದನೆಗಳನ್ನು ತಿಳಿಸಿ. ನಿಮಗೂ ಕೂಡ ಇಂಥ ಒಳ್ಳೆಯ ಸಂದರ್ಶನ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏💐💐
He did not seems to be muslim guy .... He speaks fluent kannada ... Proud kannadiga ❤
Why see on religion?? See on human beings not religion base
Yaake muslims gee kannada baralwa?am muslim too
@@kiran9220 correct
Bro at least don’t bring religion in here plz I beg u
Proud kannadiga bro 🙏
💐💐💐 ಅಬ್ದುಲ್ ಶೇಜ್ ಕೀಪ್ ಇಟ್ ಅಪ್... ದೇವರು ನಿಮಗೆ ಒಳ್ಳೆಯದು ಮಾಡಲಿ.........
ಇವರು ನಿಜವಾದ ಜೀವನ ಜೀವಿಸುತ್ತಿದ್ದಾರೆ ... ಧನ್ಯವಾದಗಳು ನಿಮ್ಮ ಮಾಹಿತಿಗೆ ಸಹೋದರ.... 👏👌
ಜಾತಿ ಧರ್ಮ ಹೊಡೆದಾಡುವ ಈ ಕೆಟ್ಟ ಪ್ರಪಂಚದಲ್ಲಿ ಬ್ರದರ್ಸ್ ಸೂಪರ್ ಮಾಹಿತಿ ಕೊಟ್ಟಿದ್ದೀರಾ ನೀವು ಪ್ರಾಣಿಗಳ ಬಗ್ಗೆ ತಿಳ್ಕೊಂಡಿರುವುದು ತುಂಬಾ ಅದ್ಭುತವಾದ ವಿಷಯಗಳು ಅಣ್ಣ. ನಿಮ್ಮ ಹೆಂಡ್ತಿ ಮಕ್ಕಳು ಎಲ್ಲರೂ ಚೆನ್ನಾಗಿ ನೂರು ಕಾಲ ವರ್ಷ ಸುಖವಾಗಿ ಬಾಳಲಿ ಮತ್ತೊಮ್ಮೆ ಅಣ್ಣ ನಿಮಗೆ ಧನ್ಯವಾದಗಳು 🐘🐘🐘🐘🐘🐘🐘🐘🐘🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ವನ್ಯ ಮೃಗ ಗಳ ಬಗ್ಗೆ ತಿಳುವಳಿಕೆ ನೀಡಿದ ಶ್ರೀ ಅಬ್ದುಲ್, ರವರಿಗೆ ತುಂಬಾ ಧನ್ಯವಾದಗಳು. 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
Thank you 🙌
@@abdulshez6029 great ma 🥺😍😍😘😘🤔
ಅಬ್ದುಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಅವರಿಗೆ ಮತ್ತೊಮ್ಮೆ ಕರೆಯಿಸಿ ಸಂದರ್ಶನಮುಖೇನ ಮತ್ತೊಂದು ಭಾಗ ಮಾಡಬೇಕೆಂದು ತಮ್ಮಲ್ಲಿ ಕಳಕಳೆಯ ವಿನಂತಿ. ಯಾಕೆಂದರೆ ಅವರ ವನ್ಯಜೀವಿಗಳ ಜ್ಞಾನ ಭಂಡಾರ ಅಪಾರವಾಗಿದೆ ಹಾಗೂ ನಮಗೆಲ್ಲ ಅದರ ಅತ್ಯವಶ್ಯಕವಾಗಿದೆ. ಅವರು ಮಾತನಾಡುವ ಶೈಲಿ ಕಣ್ಣಿಗೆ ಕಟ್ಟುವಂತಿದೆ....
ದಯೇಮಾಡಿ ಮತ್ತೊಮ್ಮೆ ಸಂದರ್ಶನವನ್ನು ಮಾಡಿ
ಅದ್ಭುತ ಸಂದರ್ಶನದ ಮೂಲಕ ನಾವೇ ಕಾಡುಪ್ರಾಣಿಗಳನ್ನು ಪ್ರತ್ಯಕ್ಷವಾಗಿ ನೋಡಿದ ಅನುಭವ ಸಿಕ್ಕಿತು.ಅಭಿನಂದನೆಗಳು ತಮಗೆ.
ನಾನು ನಿಮ್ಮ ಪುನೀತಣ್ಣ ಶಿವಣ್ಣರ್ ಅಭಿಮಾನಿ super video❤️👌
ಬಹಳ ಕಾಳಜಿಯುಳ್ಳ ಕಾಡಿನ ಸಂದರ್ಶನ. ಇನ್ನು ಹೆಚ್ಚು ಹೆಚ್ಚು ಇಂತ ಕಾಡಿನ ಕಥೆಗಳ ಸಂದರ್ಶನಗಳು ಮಾಡಿ ಸರ್.
ಒಳ್ಳೇ ವಿಚಾರ ಹೇಳ್ತಿದಿರ ಅಣ್ಣ ♥
ವನ್ಯ ಜೀವಿಗಳ ಬಗ್ಗೆ ಮಾಹಿತಿ ನೀಡಿದ ಅಬ್ದುಲ್ ಶೇಜ್ ಅವರಿಗೇ ಧನ್ಯವಾದಗಳು ಅಣ್ಣಾ 🙌
Super knowledge sir.... ಇನ್ನಷ್ಟು ವಿಡಿಯೋ ಹಾಕಿ ಸರ್ ಇವರ ಜೊತೆ
ಸೂಪರ್ ಇಂಟ್ರೀವ್ ಇದ್ 💚💚💚
ತುಂಬಾ ಧನ್ಯವಾದ ಎಪಿಸೋಡ್ ಮಾಡಿದ್ದಕ್ಕೆ.
Thanks ಅಬ್ದುಲ್ ಸಾರ್ ನಿಮ್ಮ ವನ್ಯ ಪ್ರೀತಿಗೆ
ಇಂಥವರ interview 100 ಎಪಿಸೋಡ್ ಮಾಡಿ 🙏🙏
ನಮ್ಮ ಪ್ರೀತಿಯ ಕಲಾ ಮಾಧ್ಯಮಕ್ಕೆ ಧನ್ಯವಾದಗಳು ನಮಸ್ತೆ ಪರಂ ಅಬ್ದುಲ್ ಶೇಜ್ ಪ್ರಾಣಿಗಳ ಬಗ್ಗೆ ಎಷ್ಟು ಕಾಳಜಿ ಸರ್ ನೀವು ಕನ್ನಡ ಎಷ್ಟು ಚೆನ್ನಾಗಿ ಮಾತಾಡಿದ್ದೀರಿ ನಿಮಗೆ ಧನ್ಯವಾದಗಳು ನಮಗೆ ಈ ಎಪಿಸೋಡ್ ತುಂಬಾ ಇಷ್ಟ ಆಗಿದೆ ದಯವಿಟ್ಟು ಮತ್ತೆ ಮಾಡಿ
Thank you sir 🙏
@@abdulshez6029 👌 sir. Respect to your DAD bro...
ಸೂಪರ್..
ವನ್ಯಜೀವಿಗಳ ಬಗ್ಗೆ ಇರುವ ಗೌರವ ಪ್ರೀತಿಗೆ ಹ್ಯಾಡ್ಸ್ಆಫ್ ಅಬ್ದುಲ್ ಸಾರ್..🙏♥
ಇವರ ಮಾತು ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅಂತ ಅನ್ಸುತ್ತೆ..😍👌
ಕಾಲಮಾಧ್ಯಮದವರಿಗೆ ಒಂದು ಮನವಿ.. ಇನ್ನೊಂದುಸಂಪೂರ್ಣ ವನ್ಯಜೀವಿಗಳ ಅಬ್ದುಲ್ ಸಾರ್ ಜೊತೆ ಇಂಟರ್ವ್ಯೂ ಬರ್ಲಿ..🙏👍
News channels wake up ... Instead of showing so called "POLITICIANS" try to raise voice for saving other life forms other than humans.... !! Abdul sir may be start up a NGO to protect wildlifes and we can also create awareness about saving wildlife.. hats off to u abdul sir...
🙏🏼
ಬಯಲು ಸೀಮೆಯ ಅಥವ ಬಿಸಿಲಿ ಪ್ರದೇಶದ ನಮಗೆ ಬಂಡಿಪುರ ಅರಣ್ಯ ಪ್ರದೇಶದ ಪರಿಸರ ನೋಡುವ ಖುಷಿನೇ ಬೆರೇ. ನಿಮ್ಮಿಂದ ಪ್ರಾಣಿಗಳ ಜೀವನದರೀತಿ ತಿಳಿದು ಖುಷಿಯಾಯಿತು. ದಾಯ
ಮಾಡಿ ಇನ್ನು ಹೆಚ್ಚಿನ ಸಂದರ್ಶನ ಇವರಿಂದ ಮಾಡಿಸಿ . ಕಾಡಿನ ಬಗೆಗಿನ ಮಾಹಿತಿ ತಿಳಿಯುತ್ತದೆ .
ನಮಸ್ಕಾರ 💖
ಸರ್ ಪ್ಲೀಸ್ ನರಹಂತಕ ವೀರಪ್ಪನ್ ಎಪಿಸೋಡ್ ಮಾಡಿದ್ರಲ್ಲ.....ಅದು ದೊಡ್ಡದಲ್ಲ.....ಇವರ ಎಪಿಸೋಡ್ ಇನ್ನು ಜಾಸ್ತಿ ಮಾಡಿ.....ತುಂಬಾ ಖುಷಿ ಆಯ್ತು ಇವರ ಎಪಿಸೋಡ್.....🙏🙏🙏
Correct
Thank you 🙏
ವೀರಪ್ಪನ್ ಇವರ್ಗಿಲಂತನು ಹೆಚ್ಚಾದ ಕಾಡಿ ನ ಜ್ಞಾನ ಒಂದಿದವರು,, ಇದು ಸತ್ಯ
ಪರಮ್ ಸರ್ plz ಇವರ ಸಂದರ್ಶನ ಮುಂದುವರೆಸಿ..
ನಿಮ್ಮ ಎಲ್ಲಾ ವಿಡಿಯೋಗಳಲ್ಲಿ ಇದು ಬೆಸ್ಟ್. ಹ್ಯಾಟ್ಸ್ ಆಫ್ ಟು ಅಬ್ದುಲ್. Great work. ವೊಳ್ಳೆದಾಗಳಿ ನಿಮಗೆ
ನಾನು ನೋಡಿದ ಅತ್ಯುತ್ತಮ ಸಂದರ್ಶನ..
ಕಾಡಿನ ಬಗ್ಗೆ ಹೆಚ್ಚಿನ ಅನುಭವದ ವಿಡಿಯೋ
ಬರಲಿ 👍
ನಮ್ಮ ಬಂಡೀಪುರ ಹುಲಿಗಳ ನಾಡು
Worship the creatoR, don't worship created things its wrong,we don't see animals worshipping created things, think 🤔! Life is short
Full episode ಅಬ್ದುಲ್ ಜೊತೆ ಮಾಡಿ ತುಂಬಾ ಚೆನ್ನಾಗಿದೆ ಸ್ಪಷ್ಟ ಕನ್ನಡ ಚೆನ್ನಾಗಿದೆ
One of the best interview till now…. What a knowledge abt wildlife… please param continue his interview…hats off abdul 👏🏻👏🏻👏🏻👏🏻👏🏻🤝
Thank you 🙏
ಪ್ರಾಣಿಗಳ ಬಗ್ಗೆ ಎಷ್ಟು ಚೆನ್ನಾಗಿ ತಿಳಿಸಿದ್ದಾರೆ 👌
Howdu
@@sapnap8720 adre nam desha dalli manushyare krura pranigalu haktidiree
@@jatinteju4173 I know
@@sapnap8720 🥰
ಪ್ರಾಣಿಗಳ ಬಗ್ಗೆ ನಿಮಗೆ ಇರೋ ಕಾಳಜಿ ನೋಡಿ ತುಂಬಾ ಖುಷಿ ಆಗ್ತಿದೆ ಅಬ್ದುಲ್ bhai.... 🙏🙏
ಸೂಪರ್..
ಇವರ ಮಾತು ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅಂತ ಅನ್ಸುತ್ತೆ..😍👌
ಗುರು ನೀನ್ ಹೇಳಿದ್ದು ನಿಜ... ಪ್ರಕೃತಿ ಇರುವ ಪ್ರಾಣಿಗಳ ರಕ್ಷಿಸಬೇಕು...
Very interesting video
100% TRUE INFORMATION. ಎಲ್ಲರೂ ಪ್ರಾಣಿಗಳನ್ನು ಪ್ರೀತಿಸಿ
Thank you 🙌
@@abdulshez6029 super sir
ತುಂಬಾ ಅಧ್ಬುತ
Thanku sir ♻️
Can't beleive he is muslim he is speaking very fluent kannada very proud of him
ಯಾಕೆ ಮುಸ್ಲಿಮರು ಕನ್ನಡ ಮಾತಾಡ್ಬಾರ್ದ
ನಾವು ಹುಟ್ಟು ಕನ್ನಡಿಗರು
ಯಾಕೆ ಸುಮ್ಮನೆ ಜಾತಿ ಜಾತಿ ಅಂತ ಸಾಯುತ್ತಿರ
Mu...?
@@ktoc1580 kannada to cannada?
Proud kannadiga bro🙏
@@abdulshez6029 super bro
ತುಂಬ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಅಬ್ದುಲ್ ಬ್ರದರ್ 🙏🙏🙏🙏🙏👍👍👍
ಕನ್ನಡ 💛❤️ ಕನ್ನಡಿಗರು
Mr Shez myself being a wildlife lover request you to give more and more episodes. There is lot more to be known about d beautiful creatures. I hope param sir takes notice and give us more episodes with u. Ur love for wildlife is motherly love. Hats off Brother 🙏
🙏
Forest and it's animal related videos jaasthi Maadi idhe taraha.. superb
ಬಹಳ ಮಾಹಿತಿ ಹಾಗೂ ಪ್ರಾಣಿಗಳ ಮೇಲಿನ ಕಾಳಜಿ, ಪ್ರೀತಿ , ಎಲ್ಲವೂ ತುಂಬಾ ಚೆನ್ನಾಗಿ ಹೇಳಿದ್ದಾರೆ. ಧನ್ಯವಾದ🙏
Thank you 🙌
ತುಂಬಾ ಒಳ್ಳೆಯ ಮಾತುಗಳು
ಒಳ್ಳೆಯ ಮಾಹಿತಿ 😍👌
ನಿಮ್ಮ ಹೃದಯದ ಅಂತರಾಳದ ಮಾತು ಇಷ್ಟ ಆಯ್ತು ಬ್ರದರ್, ಅನೇಕ ಬಗೆಯ ವಿಚಾರ ವಿನಿಮಯ ಮಾಡಿದ್ದಿರಿ, ತುಂಬಾ ಹೃದಯಾದ ವಂದನೆಗಳು 🙏💐 ಪ್ರಾಣಿಗಳ ಬಗ್ಗೆ ನಮಗೆ ಇದಂತಹ ಮೂಡನಂಬಿಕೆ ದೂರ ಮಾಡಿದ್ದಿರ,🙏🙏🙏
Hi Param Brother pls continue this series very good information about forest & animal's,i personally loved this programme & appreciate you for this interview with Mr.Abdul
25 ವರ್ಷದಿಂದ ತಿಳಿಯದ ವಿಷಯವನ್ನು 25 ನಿಮಿಷದಲ್ಲಿ ತಿಳಿದುಕೊಂಡೆ...🙏❤️sir ನಿಮಗೆ ಮಾತು ಕೊಡುತ್ತಿದ್ದೇನೆ ಇನ್ಮುಂದೆ ಪ್ರಾಣಿಹಿಂಸೆ ಮಾಡಲ್ಲ sir Tq and Love u❤️
Good comedy dialouge
Thank. You. Muslim. Bro. Muslim. Vektiyinda. Pranigala. Adhubtavada. Pranigala. Snehadabage. Sandarshisidiri. Nimage. Koooti. Namaskaragalu
Good job sir Thanks
ನಮ್ಮ ನಾಡು ನಮ್ಮ ಗುಂಡ್ಲುಪೇಟೆ
ಗುಂಡ್ಲುಪೇಟೆ ಹುಲಿಗಳ
ಅರಣ್ಯದ ವನ್ಯ ಜೀವಿಗಳ ಬಗ್ಗೆ ಅದ್ಬುತವಾದ ವಿವರಣೆ. ಧನ್ಯವಾದಗಳು ನಿಮಗೆ.
ಅಬ್ದುಲ್ ಸರ್ ನಿಮಗೆ ಧನ್ಯವಾದಗಳು ಕಾಡಿನ ಬಗ್ಗೆ ಮತ್ತು ಕಾಡು ಪ್ರಾಣಿಗಳ ಬಗ್ಗೆ ದಯಮಾಡಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಹೇಳಿ ನಾವು ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಇದೆ ಧನ್ಯವಾದಗಳು
Wow awesome interwiew.... 🙏🙏👌👌👏👏ವನ್ಯ ಜೀವಿ ಸಂರಕ್ಷಣೆ ಆಗಬೇಕಿದೆ... ಕಾಡು ಪ್ರಾಣಿಗಳ ಬೇಟೆ ಆಡುವುದು ಸಂಪೂರ್ಣ ನಿಷೇದಿಸಬೇಕಿದೆ....
ಬಹಳ ಒಳ್ಳೆಯ ಸಂದರ್ಶನ
ಸರ್ ನಿಮ್ಮ ಕನ್ನಡ ತುಂಬಾ ಅದ್ಭುತವಾಗಿದೆ ನಿಮ್ಮಗೆ ಒಳ್ಳೆದಾಗಲಿ
Wounder full video and ಒಬ್ಬ ಅದ್ಭುತ ವೆಕ್ತಿಯ್ ಸಂದರ್ಶನ 👌👌👌🙏🏻🙏🏻
Continue ಮಾಡಿ ಸರ್ ಇವರ ಸಂದರ್ಶನ 🙏🙏🙏
ಸೂಪರ್ ಮಾಹಿತಿ ಸರ್
yestu sundara vichara .tumba ista aaytu..nanu parnilover Thanku so much Abdul ..God bless u
ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಮಗೆ 1ಹೊಸ ಸ್ಫೂರ್ತಿ ಬರುತ್ತದೆ , ನಾವು ಸಹ ಪ್ರಾಣಿಗಳ ಒಟ್ಟಿಗೆ ಅವುಗಳು ನಮ್ಮಂತೆ ಎಂದು ತಿಳಿದುಕೊಂಡು ಸಹಬಾಳ್ವೆಯಿಂದ ಬದುಕೋಣ ಅನ್ನಿಸುತ್ತದೆ. ಓಂ ನಮ ಶಿವಾಯ.
ಇವರ ಜ್ಞಾನಕ್ಕೇ🙏🙏🙏🙏🙏 ಪ್ರಾಣಿಗಳಿಗೆ ಮನಷ್ಯ ಕುಲದಿಂದ ತೊಂದರೇ ಆಗಿದೆ ಅವುಗಳಿಂದ ಪರಿಸರ ಕಾಡು ಉಳಿದಿದೆ....🙏🙏🙏🙏
ಹೌದು ಮನುಷ್ಯ ಕೇವಲ 100 ಸಾವಿರ ವರ್ಷದ ಹಿಂದೆ ಬಂದದ್ದು, ಪ್ರಾಣಿಗಳು ಅವಕ್ಕೂ ಹಿಂದೆ ಬಂದಿರದು.
Nam uruuu hudga. .
Excellent photographer ..
ಅಬ್ದುಲ್ ಅಜೀಜ್ 👌👌👌👌👌👍👍👍👍🙏🙏😍😍😍😍
He is a real human bcz he born n brought up in forest . So it doesn't bother him Muslim n Hindhu complications....So sweet.....nature
Yes
True
Shezz... ur a true jungle gem buddy.. love the way ur explaining
Hats off man.
Thank you 🙌
Extra Ordinary ......oooohhhhhhh.......Beyond the limit ...😳😳😳😳😳💥💥
ತುಂಬಾ ಒಳ್ಳೆಯ ಸಂದೆಶ ಸರ್
He's just crazy .
ಪರಮ್ ಸರ್ ದಯವಿಟ್ಟು ಇನ್ನಷ್ಟು ಎಪಿಸೋಡ್ ಬರ್ಬೇಕು. ಇವರದ್ದು
🙏
@@abdulshez6029 Bro , I'm too excited to hear more information about animals bruh . # Wild life love ❤️
ಅಬ್ದುಲ್ ಅವರು ಕಾಡು ಪ್ರಾಣಿಗಳ ಬಗ್ಗೆ ಒಳ್ಳೆಯ ಮಾಹಿತಿ ತಿಳಿಸಿದ್ದಾರೆ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಮತ್ತು ನಮಸ್ಕಾರಗಳು.
ಇವರ ಸಂದರ್ಶನ ದಯವಿಟ್ಟು ಮುಂದುವರಿಯಲಿ
Nimge nammadoddondhu Salam nimma kannada bhashege nimma upayuktha maahithi ge Salam ❤️👍🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹 real hero Sir neevu ❤️👍🙏🌹
🙏
ಅಬ್ದುಲ್ ಸರ್ ನಿಮ್ಮ ಪ್ರಾಣಿಗಳ ಮೇಲಿನ ಪ್ರೀತಿ & ಅವ್ವಗಳ ಬಗ್ಗೆ ತಿಳಿದಿರುವ ನಾಲೆಜ್ಗೆ, ನಿಮ್ಮ ಮಾನವೀಯತೆ ಗುಣಗಳಿಗೆ ಹ್ಯಾಟ್ಸಪ್ ಸರ್ 🙏🏻
🙏
Yarivaru kadina Raja.
ಹೃದಯ ಕಳ್ಳ ಮಾದ್ಯಮ ....Love it
ಕಲಾ ಮಾಧ್ಯಮದ The Best vedeio
ತುಂಬಾ ಒಳ್ಳೆ ಮಾಹಿತಿ ಸರ್ ಧನ್ಯವಾದಗಳು
ಈ ತರದ ಪ್ರಾಣಿ ಪ್ರೇಮಿ ಗೆ ನನ್ನ ಸಲಾಂ... ನಾನು ಕೊಡ ಪರಿಸರ ಮತ್ತು ಪ್ರಾಣಿ ಪ್ರೇಮಿ.. ಸೂಪರ್ ಪರಮ 👌
Dayavittu Ee vyaktiya interview innu tumba barbeku... Yella hosa vishayagalu heltiddare.. bahala kushi aithu... Plz do more interviews
ತುಂಬಾ ಬೇಜಾರಾಯ್ತು ಸರ್, ಮನುಷ್ಯ ಎಷ್ಟು ಸ್ವಾರ್ಥಿ ಅಲ್ವ😰 ನಮಗೂ wild life ಅಂದ್ರೇ ತುಂಬಾ ಇಷ್ಟ, ನಾವು ಮನೇ ಇರೋದು forest ಲ್ಲೀ ಇರೋದು, ನಮಗೇ ಪಾರೇಸ್ಟ್ ಹಾಗೂ ಎನಿಮಲ್ಸ್ ಅಂದ್ರೇ ತುಂಬಾ ಇಷ್ಟ, ನಿಮಗೇ ಪ್ರಾಣಿಗಳ ಮೇಲೆ ಇದ್ದ ಕಾಳಜೀಗೆ ಹ್ಯಾಟ್ಸ್ ಅಪ್ ಸರ್.
ತುಂಬಾ ಚೆನ್ನಾಗಿ ಕಲೆಸಿ ಕೊಟ್ಟಿಧಿರ ಸರ್ ಧನಯವಾದಗಳು 😟
ಇವರು ನೀಡಿರುವ ಮಾಹಿತಿ ತುಂಬಾ ಅದ್ಭುತವಾಗಿದೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಿ ..... Save wild life..💚❤️🌳🌏
This guy is a wonderful photographer! he knows what time black panther moves around in forest... wonderful interview
ದಯವೇ ಧರ್ಮದ ಮೂಲವಯ್ಯ ಅಬ್ದುಲ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು ಇನ್ನು ಹೆಚ್ಚು ಸಂದರ್ಶನ ಕೊಟ್ಟು ಕಾಡಿನ ಬಗ್ಗೆ ಮಾಹಿತಿಯನ್ನು ನೀಡಿ ದಯವಿಟ್ಟುಆದಷ್ಟು ಕನ್ನಡವನ್ನು ಮಾತಾಡಿ
ನಿಜವಾಗಲೂ ಒಳ್ಳೆಯ ಮಾಹಿತಿ sir
ಸೂಪರ್ ಸರ್ ❤️❤️🙏
You can sense the passion he has for wildlife from the knowledge he has amassed.
Wow... See his love passion concerns about wild animals towards nature....priceless informations... Tq Abdul Shez 👍🙏 for wonderful job all the best💐
Super sir nijvagalu tumba oleya content and episode hatsoff Abdul avarige and nimgu kuda 👌🏻
ಇನ್ನೂ ಹೆಚ್ಚಿನ ಎಪಿಸೋಡ್ ಗಳ ನಿರೀಕ್ಷೆ ಇದೆ....
ಪರಂ ಅವರೇ ಇವರ ಜೀವನ ಚರಿತ್ರೆಯ ಸಂಚಿಕೆ ಮಾಡಿ…
Great great i became fan of him... He has depth knowledge on wildlife......
🙏
ತುಂಬ ಅರ್ಥ ಪೂರ್ಣ ಮಾಹಿತಿ thanks so much brother
Enappa idu manushyange bari kasta ante lifenalli survive madodu..... But kadu pranige idakinta difficult agirutte anta gotte irlilla.... Thnk u sir..... Jai hind