ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಬಿಸಿಲ ನಾಡಿನಲ್ಲಿ ಕಾಡು ಕಟ್ಟುವೆವು ನಾವು ಬರದ ನಾಡಿನಲ್ಲಿ ಕಾಡು ಕಟ್ಟುವೆವು ನಾವು ಆ ಕಾಡು ಶ್ರೀಗಂಧದ ಬೀಡು ಮಾಡುವೆವು ನಾವು.. !!!!. Waw .. ಅದ್ಬುತ ಮಾತುಗಳು.. ರಮೇಶ್ ಸರ್ ರವರಿಗೆ ಶಿರಸಾಷ್ಟಾಂಗ ನಮಸ್ಕಾರ ಗಳು ಪರಮ್..💐💐 🙏🙏
ನಮಸ್ತೆ ರವಿ sir 🙏 ನಿಮ್ಮ ಈ ಕೃಷಿ ಸಾಧನೆ ನಮ್ಮ ಯುವ ಪೀಳಿಗೆಗೆ ಮಾದರಿಯಾಗಲಿದೆ ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 💐💐 ನಿಮ್ಮ ವಿಳಾಸ ಹೇಳಿ ನಾವು ಕೂಡ ಬಂದು ನಿಮ್ ಈ ಕೃಷಿ ಬದುಕಿನ ಸಲಹೆಗಳನ್ನು ನೀಡಿ 🙏🙏
ಸರ್ ತುಂಬಾ ಖುಷಿಯಾಗುತ್ತೆ ನಮ್ಮ ಕೊಪ್ಪಳ ಬರ ನಾಡು ಪ್ರದೇಶ ಅಂತಲೇ ನಾವು ಕೇಳಿದ್ದು ನೋಡಿದ್ದು ಆದರೆ ರಮೇಶ್ ಸರ್ ಅವರು ಕೊಪ್ಪಳವನ್ನು ಬದಲಾಯಿಸಿದ್ದಾರೆ ಬರ ನಾಡಿಂದ ಶ್ರೀಗಂಧದ ನಾಡಿಗೆ ಕರೆದೊಯ್ದಿದ್ದಾರೆ ಸರ್ ತುಂಬಾ ಧನ್ಯವಾದಗಳು ನಿಮ್ಮ ಈ ಭೂಮಿಯ ಮೇಲೆ ಪ್ರೀತಿ ನೋಡಿ ತುಂಬಾ ಹೆಮ್ಮೆ ಅನಿಸಿತು
ನಿಮ್ಮ ನೇರ ನುಡಿ ಮಾತುಗಳು ನಮಗೆ ಇಷ್ಟವಾಯಿತು ಧನ್ಯವಾದಗಳು ಅಣ್ಣ , ಪರಂ ಅಣ್ಣ ನಿಮಗೂ ಧನ್ಯವಾದಗಳು , ಹೀಗೆ ಒಳ್ಳೆ ಸಂದೇಶಗಳು ಸ್ಪೂರ್ತಿದಾಯಕ ವಿಷಯಗಳನ್ನು ವಿಚಾರಗಳನ್ನು ತಿಳಿಸಿ ಪ್ರಕೃತಿ ದೇವೋಭವ 🙏 ಜೈ ಪ್ರಜಾಕೀಯ
ಸೂಪರ್ ಸರ್ ಬರಿ ಶ್ರೀ ಗಂಧ ಅಂದು ಕೊಂಡರೆ ಎಲ್ಲ ಹಣ್ಣುಗಳು ಮಸಾಲೆ ಪದಾರ್ಥ ವಾವ್ ಕ್ಯಾಮೆರಾ ಅಲ್ಲಿ ಅಷ್ಟು ಚನ್ನಾಗಿ ಕಾಣುತ್ತೆ ಇನ್ನ ಅಲ್ಲಿ ಬಂದು ನೋಡಿದರೆ ಎಂಥ ವಾತಾವರಣ ಸಿಗಬಹುದು 👌👌👌 🙏
Whatever Mr.Ramesh ballotagi is saying true.. 4 years back I took sandalwood saplings from his farm Which are really very good quality and organic plants he provided us .. u believe or not when I took plants from him , plants height’s are just 1 ft now grown in my land more than 10 ft with healthy….I appreciate his knowledge and hard work towards our Proud and grate land of Koppal
Wonderful Session and Very Hert Touching, Sandelwood History of Our Karunadu Gandada Bidu Chandana Canada Naadu.. Jai hoo... Hats Up Kalamandyam n Land Owner of Sandewood World 🙏🙏🙏 👌👌👌👏👏👏🙏🙏🙏🙏💐💐💐💐🙏🙏🙏🙏🙏.. I really very satisfied and Very Happy to This Achivement in Sandalwood at Koppal in Karnataka 👌👌👍👍👏👏🙏🙏🙏💐💐💐💐💐👏👏👏🙏🙏🙏💐💐💐👏👏
Dr.Megha my dear daughter told corona was there is there it's there Capacity should be to face the disease that's it...... Super Hat's Up 👍 Dr.Ramesh Balutegi Sir told correct giving great good super fine information to all of us and all over India World' those who are watching the video channel Super blog Channel Kalamadhyama Parameshwara brother Thanksgiving To You Brother Super Hat's Up 👍
🙏ಖಂಡಿತ ಸರ್.. ಈಗ ಮನೆ ಕಟ್ಟುವ ಕೆಲಸಕ್ಕಿಂತ ಕಾಡು ಕಟ್ಟುವ ಕೆಲಸ ಮಾಡಬೇಕು.. ನಾನು ನನ್ನ retairment ಗಿಂತ ಮುಂಚೆ ಈ ರೀತಿ ಯಾಗಿ, ಖಾಲಿ ಒಂದ್ ಎಕರೆ ಜಾಗದಲ್ಲಿ ಆದರೂ ಮಾಡಬೇಕು.. ಇದು ನಾವು ನಮ್ಮ್ ಮಕ್ಕಳಿಗೆ ನೀಡುವ ಅತಿ ಬೆಲೆ ಬಾಳುವ ಆಸ್ತಿ.. 🙏
Super fine natural talk Dr. Ramesh Balutegi...... Thanksgiving To You SIR 👍🧚🌻👍 Superb information Kalamadhyama Vlog You Tube Channel Super Fine 👍 All'Good Video's
Sandal wood, what a gift Karnataka has got by God, such a pure and primium natural resource , next to gold ,. Thanks Ramesh and parmesh sir to bring this knowledge to us Karnataka government should do to improve the market for our farmers,who grow sandle wood
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಚನಾಗಿ ನೀವ್ ದುಡ್ಡು ಮಾಡ್ಕೊಳೋಕಾ
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
Kushtagi Li idira
Sir
Sir please address helli
ಎಂಥಾ ಧಡ್ಡರೂ ಅರ್ಥೈಸಿಕೊಳ್ಳುವ ರೀತಿಯಲ್ಲಿ ಹೇಳುವ ಇವರ ಅನುಭವದ ಉಪನ್ಯಾಸಕ್ಕೆ ಅಭಿನಂದನೆಗಳು.
ಪರಮ ....ನಿಮ್ಮ ಯು ಟ್ಯೂಬ್ ಚಾನೆಲ್...ಈ ದಿನ ಪಾವನ ಆಯ್ತು...ಇಂತಹ ವ್ಯಕ್ತಿತ್ವ ಅನಾವರಣ ಮಾಡಿದ ನಿಮಗೆ ನನ್ನ ಧನ್ಯವಾದಗಳು
ಗಂಧದ ನಾಡು,ಚಿನ್ನದ ನಾಡು,ಚಂದದ ನಾಡು, ಕೋಗಿಲೆಯ ತವರೂರು,ವ್ಹಾವ್ ಎಂಥ ಮಾತು ಸರ್
ಹೆಮ್ಮೆಯ ಕನ್ನಡಿಗರು💛♥️🙏🏼
ಹಿರಿಯರೇ ನಿಮ್ಮ ಸಂಬಾಷಣ ಮಾತುಗಾರಿಕೆ ಅತ್ಯುತ್ತಮ ಗುಣಮಟ್ಟದ್ದಾಗಿದೆ
ಇವರ ತಂದೆಯವರು ಕೃಷಿ ಯಲ್ಲಿ ರಾಷ್ಟ್ರ ಪ್ರಸಸ್ತಿ ಪಡೆದವರು ನಮ್ಮ ತಾಲೂಕು ನ ರಮೇಶ್ ಬಳೂಟಗಿ ಸಂದರ್ಶಮಾಡಿದಕ್ಕೆ ತಮ್ಮ ಅಭಿನಂದನೆಗಳು 🙏
ಸರ್ ಇವರು ವಿಳಾಸ ಕೊಡಿ ಹಾಗೆ pon ನಂಬರ್ ಕೊಡಿ plz
Sir mobile no kodi
ಯಾವ ಊರು
Ramesh sir ,nimage namaskaragalu...best regards and wishes from Doha, Qatar.Sirigannadam gelge.
Sir number please
ಇವರಿಗೆ ಕೃಷಿ ಬಗ್ಗೆ ಇರುವ ಜ್ಞಾನಕ್ಗೆ ಹಾಗೂ ಅಭಿಮಾನಕ್ಕೆ ಹ್ಯಾಟ್ಸ್ ಆಫ್ . 👌👌👌🙏👍
ನಾನು ಕಂಡ ಹಾಗೆ ನಿಮ್ಮ ಚಾನೆಲ್ ನಲ್ಲಿ ಇವರು ಅದ್ಬುತ ಮಾತು ಗಾರರು
ಇಲ್ಲೇ ಇರುವ ನಮಗೆ ಈ ವಿಷಯದ ಬಗ್ಗೆ ಅರಿವಿರಲಿಲ್ಲ, ತಿಳಿಸಿಕೊಟ್ಟಿದ್ದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು, ಹ್ಯಾಟ್ಸ್ ಆಫ್ ಯು ರಮೇಶ್ ಬಳೂಟಿಗಿ ಸರ್. ನಮ್ಮ ಹೆಮ್ಮೆ
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ,
I am really really proud to be born in karnataka and also who all are born in Karnataka
ಮೊದಲಿಗೆ ಧನ್ಯವಾದಗಳು. ಅದ್ಭುತವಾದ ವಿವರಣೆ ಶ್ರೀಗಂಧದ ತೋಟದಲ್ಲಿ ಸ್ವತಹ ನಾವೇ ಇರುವ ಅನುಭವ.
B
Stavarmath ramesh. Brother 🌹🙏. Vandnegalu. Ballatagi
Thanks sreenivas s sir
@@balutagisandalwood9669 nimma knowledge super sir
ತವರ ಮಣ್ಣಿನ ಗುಣವನ್ನು ಜಗತ್ತಿಗೆ ಪಸರಿಸಿದೆ ರಮೇಶ ಅಣ್ಣ ಅವರಿಗೆ ಮತ್ತು ಅದರ ಗಮಲನ್ನು ಪ್ರಪಂಚಕ್ಕೆ ತೋರಿಸಿದ ಪರಂಸರ್ ಗೆ ಧನ್ಯವಾದಗಳು.
Thanks kanakappa talavar sir.
@@balutagisandalwood9669 sir nimma mobile no kodi
@@balutagisandalwood9669 ex x
@@balutagisandalwood9669🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷🐷 🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷🐷 🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷[6/6, 9:16 PM] Sona Friend: Sorry for later
Happy Birthday to love🥰🎂
[6/6, 9:16 PM] Sahana: Tq[6/6, 9:16 PM] Sona Friend: Sorry for later
Happy Birthday to love🥰🎂
[6/6, 9:16 PM] Sahana: Tq[6/16, 7:49 PM] Sona Friend: Abhinu worry yes 10th shh leave me ok😂
[6/16, 7:49 PM] Sahana: Ohk[6/16, 7:49 PM] Sona Friend: Abhinu worry yes 10th shh leave me ok😂
[6/16, 7:49 PM] Sahana: Ohk[6/16, 7:49 PM] Sona Friend: Abhinu worry yes 10th shh leave me ok😂
[6/16, 7:49 PM] Sahana: Ohk[6/16, 10:23 AM] Sona Friend: Okay❤️💞
[6/16, 10:38 AM] Sahana: Mallu best friend like so much 💖 life talk so much dear 🥰..............my English learning no Mallu help much learning daily my English remember 🥰.......mallu English help daily question tqsm dear ❤️😘
[6/16, 10:40 AM] Sona Friend: Welcome
..Yes I will do bestfriend so much u of love❤🔥🥰[6/16, 7:49 PM] Sona Friend: Abhinu worry yes 10th shh leave me ok😂
[6/16, 7:49 PM] Sahana: Ohk
ಇವರ ಅನುಭವದ ಮಾತುಗಳು ಹಾಗೂ ಅವರು ಪರಿಸರ ಮತ್ತು ಪ್ರಕೃತಿಯ ಬಗ್ಗೆ ನೀಡುತ್ತಿರುವ ಉಪನ್ಯಾಸ ಯಾವ Tedex ಉಪನ್ಯಾಸಕ್ಕೂ ಕಡಿಮೆಯಿಲ್ಲಾ
ಮಹನೀಯರೆ ನಿಮಗೆ ನಮ್ಮ ಧನ್ಯವಾದಗಳು 🙏💐
ಕನ್ನಡ ನಾಡು ಗಂಧದ ನಾಡು ಚಂದದ ಬೀಡು ಈ ನನ್ನ ಚೆಲುವ ಕರ್ನಾಟಕ ಇಬ್ಬರಿಗೂ ಧನ್ಯವಾದಗಳು
ಬಿಸಿಲ ನಾಡಿನಲ್ಲಿ ಕಾಡು ಕಟ್ಟುವೆವು ನಾವು
ಬರದ ನಾಡಿನಲ್ಲಿ ಕಾಡು ಕಟ್ಟುವೆವು ನಾವು
ಆ ಕಾಡು ಶ್ರೀಗಂಧದ ಬೀಡು ಮಾಡುವೆವು ನಾವು.. !!!!. Waw .. ಅದ್ಬುತ ಮಾತುಗಳು..
ರಮೇಶ್ ಸರ್ ರವರಿಗೆ ಶಿರಸಾಷ್ಟಾಂಗ ನಮಸ್ಕಾರ ಗಳು ಪರಮ್..💐💐 🙏🙏
ಯಾವ ಊರು ನಿಮ್ಮದು
Really so great,profound knowledge, he born and giving spreading extraordinary knowledge to the whole world really I am very proud of him.
ಸರ್ವರಿಗೂ ಧನ್ಯವಾದಗಳು...🙏🙏💞
ಇವರ ಅದ್ಬುತ ಜ್ಞಾನ, ಅನುಭವಕ್ಕೆ ಶರಣು 🙏 ಇವರ ನಂಬರ್ ಕೊಡಿ ಸರ್
ನಮಸ್ತೆ ರವಿ sir 🙏 ನಿಮ್ಮ ಈ ಕೃಷಿ ಸಾಧನೆ ನಮ್ಮ ಯುವ ಪೀಳಿಗೆಗೆ ಮಾದರಿಯಾಗಲಿದೆ ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 💐💐 ನಿಮ್ಮ ವಿಳಾಸ ಹೇಳಿ ನಾವು ಕೂಡ ಬಂದು ನಿಮ್ ಈ ಕೃಷಿ ಬದುಕಿನ ಸಲಹೆಗಳನ್ನು ನೀಡಿ 🙏🙏
ವ್ಯಾಪಾರಮ್ ದ್ರೋಹಚಿಂತನಮ್
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು
🙏👌
ಶ್ರೀಗಂಧದ ಬಗ್ಗೆ ಇಲ್ಲಿವರೆಗೂ ತಿಳಿಯಲಾರದ ತುಂಬಾ ಕುತೂಹಲಕಾರಿಯಾದ ವಿಷಯಗಳನ್ನು ತಿಳಿಸಿದ್ದೀರಿ ತುಂಬಾ ತುಂಬಾ ಧನ್ಯವಾದಗಳು
ಸರ್ ತುಂಬಾ ಖುಷಿಯಾಗುತ್ತೆ ನಮ್ಮ ಕೊಪ್ಪಳ ಬರ ನಾಡು ಪ್ರದೇಶ ಅಂತಲೇ ನಾವು ಕೇಳಿದ್ದು ನೋಡಿದ್ದು ಆದರೆ ರಮೇಶ್ ಸರ್ ಅವರು ಕೊಪ್ಪಳವನ್ನು ಬದಲಾಯಿಸಿದ್ದಾರೆ ಬರ ನಾಡಿಂದ ಶ್ರೀಗಂಧದ ನಾಡಿಗೆ ಕರೆದೊಯ್ದಿದ್ದಾರೆ ಸರ್ ತುಂಬಾ ಧನ್ಯವಾದಗಳು ನಿಮ್ಮ ಈ ಭೂಮಿಯ ಮೇಲೆ ಪ್ರೀತಿ ನೋಡಿ ತುಂಬಾ ಹೆಮ್ಮೆ ಅನಿಸಿತು
9:45 ಬಿಸಿಲು ನಾಡಲ್ಲಿ ಒಂದು ಕಾಡು ಕಟ್ಬೇಕು.. ಆ ಕಾಡು ಗಂಧದ ಕಾಡಾಗ್ಬೇಕು..!! 🙏🏼❤️🔥🔥⚡️
ರಮೇಶ್ ಸರ್ ಮೊದಲಿಗೆ ನಿಮ್ಮ ತಂದೆ ತಾಯಿಯವರಿಗೆ ನನ್ನ ಪ್ರಣಾಮಗಳು 🙏ನಿಮ್ಮ ಕೃಷಿ ಮೇಲಿನ ಪ್ರೀತಿಗೆ 🙏🙏🙏 ಆದಷ್ಟು ಬೇಗ ನಿಮ್ಮನ್ನ ಬಂದು ಭೇಟಿಯಾಗತಿನಿ ಸರ್ 🙏
ನಿಮ್ಮ ನೇರ ನುಡಿ ಮಾತುಗಳು ನಮಗೆ ಇಷ್ಟವಾಯಿತು ಧನ್ಯವಾದಗಳು ಅಣ್ಣ , ಪರಂ ಅಣ್ಣ ನಿಮಗೂ ಧನ್ಯವಾದಗಳು , ಹೀಗೆ ಒಳ್ಳೆ ಸಂದೇಶಗಳು ಸ್ಪೂರ್ತಿದಾಯಕ ವಿಷಯಗಳನ್ನು ವಿಚಾರಗಳನ್ನು ತಿಳಿಸಿ
ಪ್ರಕೃತಿ ದೇವೋಭವ 🙏
ಜೈ ಪ್ರಜಾಕೀಯ
ಸರ್ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಅದ್ಭುತವಾಗಿ ಮಾತಾಡಿದ್ರಿ, ಎಸಿ ರೂಮಲ್ಲಿ ಕೂತ್ಕೊಂಡು ಮಾತಾಡೋರ ಬದಲು ನಿಜವಾಗಿ ಕೃಷಿ ಗಿಡ ಮರಗಳ ಬಗ್ಗೆ ಪ್ರೀತಿ ಇರುವವರು ನೀವು
ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿದಾಯಕ....
High risk high return, no risk no return.👌👌👌
ಕಲಾ ಮಾದ್ಯಮ ಒಳ್ಳೆ ಸಂದರ್ಶನ ಮತ್ತು ಮಾಹಿತಿ ಇದು.
ಕಲಾ ಮಾಧ್ಯಮದ ಇಷ್ಟು ವರ್ಷಗಳ ವಿಡಿಯೋಗಳಲ್ಲಿ ಇದೊಂದು ಅತ್ಯುತ್ತಮ ವಾದುದು ತುಂಬ ತುಂಬ ಧನ್ಯವಾದಗಳು
ಅಲ್ಲಿ ಶ್ರಮಿಷಿರು ಪ್ರತಿ ವ್ಯಕ್ತಿಗೂ ಧನ್ಯವಾದಗಳು,,
ಅದ್ಭುತವನ್ನೆ ತೋರಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು.
ನಾನೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡಿದಿದೆನೆ ಇಂಥವರ ಮಾತು ನಮಗೆ ಸ್ಪೂರ್ತಿ ತಂದಿದೆ
Police parikshe saluvagina nimma preparation?
ನಿಮ್ಮ ಅದ್ಭುತ ಅನುಭವ ವಿಚಾರಧಾರೆ...
ಒಮ್ಮೆಲೇ ಮೈಮನ ರೋಮಾಂಚನವಾಯ್ತು 🥰🙏
ಅದ್ಭುತ ಸರ್ 🙏
ಶ್ರೀ ಗಂದ ಕೃಷಿ ಬಗ್ಗೆ ಇನ್ನು ಮಾಹಿತಿ (ಕ್ಯಾಮೆರಾ,ಖರ್ಚು ವೆಚ್ಚ, ಇತರ ವಿಷಯಗಳು) ನೀಡಿ ಸರ್.
ನಾನು ಕೊಪ್ಪಳದವನು ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಯಾಗುತ್ತದೆ ಸರ್ ಧನ್ಯವಾದಗಳು ಸರ್ ನಮ್ಮ ಮಣ್ಣಿನ ಸೊಗಡನ್ನು ತಿಳಿಸಿದ್ದಕ್ಕೆ 🙏🙏🙏
nanu Koppal bro..
అద్భుతమైన ప్రసంగం మీరు కనడ మాట్లాడుతుంటే నాకు అర్థం అవుతుంది సార్ 🙏
I just realised how beautiful is kannada language.. evry explation is poetic ..
ಕನಕಗಿರಿ ಕಡೆಯಿಂದ ಧನ್ಯವಾದಗಳು ಸರ್
🙏🙏
Hi ಸರ್ ನಮ್ಮದು ಕನಕಗಿರಿ
ಪ್ರಕೃತಿಯ ಮಡಿಲಲ್ಲಿ ಅದ್ಬುತವಾದ ಮಾತುಗಳು.
ಪರಿಸರ ಪ್ರೇಮಿಗಳು ಹೃದಯಕ್ಕೆ ನಮಸ್ಕಾರಗಳು.
5 lakh per kg of sandalwood oil!
Very rare agricultural product!
A nice and informative video!
ಈ ಮನುಷ್ಯನ ಜ್ಞಾನಕ್ಕೆ 🙏
ಸೂಪರ್ ಸರ್ ಬರಿ ಶ್ರೀ ಗಂಧ ಅಂದು ಕೊಂಡರೆ ಎಲ್ಲ ಹಣ್ಣುಗಳು ಮಸಾಲೆ ಪದಾರ್ಥ ವಾವ್ ಕ್ಯಾಮೆರಾ ಅಲ್ಲಿ ಅಷ್ಟು ಚನ್ನಾಗಿ ಕಾಣುತ್ತೆ ಇನ್ನ ಅಲ್ಲಿ ಬಂದು ನೋಡಿದರೆ ಎಂಥ ವಾತಾವರಣ ಸಿಗಬಹುದು 👌👌👌
🙏
ಇವರ ಸಂಪರ್ಕ ನಿಮಗೆ ಸಿಕ್ಕಿದ್ದು, ನಮ್ಮ ಸೌಭಾಗ್ಯ.
Jai Hind Ramesh sir... Yen communication skill sir nimdu....
Motivational speech sir...👏👏
ನಮ್ಮೆಲ್ಲರ ಹೆಮ್ಮೆ ಬಳೂಟಗಿ ಧಣಿ 🙏
ಅತ್ಯುತ್ತಮ ಸಾಧನೆ ಮಾಡಿದ ನಿಮಗೆ ವಂದನೆಗಳು
Whatever Mr.Ramesh ballotagi is saying true.. 4 years back I took sandalwood saplings from his farm Which are really very good quality and organic plants he provided us .. u believe or not when I took plants from him , plants height’s are just 1 ft now grown in my land more than 10 ft with healthy….I appreciate his knowledge and hard work towards our Proud and grate land of Koppal
Can i have his number pls
Thank you Abdul suban sir.
Wt s the price of child 🌵
Bro..ALL the best to u..neevu Kuda kotyadisharagi beleyiri..
Sir pls contact number koodi
👌👌ತುಂಬಾ ಒಳ್ಳೆಯ ವಿಡಿಯೋ ಮಾಡಿದಿರಿ 👌👌 ಈ ಅರಣ್ಯ ಪ್ರಜ್ಞೆ ಎಲ್ಲರಿಗೂ ತಲುಪುವಂತೆ ಆಗಲಿ 🌹🌹🙏🙏🙏
Really Ramesh you are YOUTH ICON of Karnataka , it's our Pride . God blessed with all dreams come true 💐💐💐
ಪ್ರತಿಯೊಂದು ಮಾತುಗಳು ಪ್ರಾಮಾಣಿಕವಾದ ಮಾತು ಸರ್ 🙏
Wonderful Session and Very Hert Touching, Sandelwood History of Our Karunadu Gandada Bidu Chandana Canada Naadu.. Jai hoo... Hats Up Kalamandyam n Land Owner of Sandewood World 🙏🙏🙏 👌👌👌👏👏👏🙏🙏🙏🙏💐💐💐💐🙏🙏🙏🙏🙏.. I really very satisfied and Very Happy to This Achivement in Sandalwood at Koppal in Karnataka 👌👌👍👍👏👏🙏🙏🙏💐💐💐💐💐👏👏👏🙏🙏🙏💐💐💐👏👏
ಅಸಮಾನ್ಯ ವ್ಯಕ್ತಿಯ ಅದ್ಬುತ ಮಾತು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👍👍👍👍👍👍👍👍👍👍👍👍👍👍👍👍
Dr.Megha my dear daughter told corona was there is there it's there
Capacity should be to face the disease that's it...... Super Hat's Up 👍 Dr.Ramesh Balutegi Sir told correct giving great good super fine information to all of us and all over India World' those who are watching the video channel Super blog Channel Kalamadhyama Parameshwara brother Thanksgiving To You Brother Super Hat's Up 👍
ಬಾಳ ದೊಡ್ಡ ಮಾತು ಸರ ಒಳ್ಳೆಯ ವಿಚಾರ ಧನ್ಯವಾದಗಳು
ನಮ್ ಪರಂ ಅವರು ಅದೇ ಎಕ್ಸೈಟ್ ಮೆಂಟ್ ಕುತೂಹಲ ಅದೇ ರೀತಿ ಆಕ್ಷನ್ ಚೇಂಜ್ ಆಗೋದೇ ಇಲ್ಲ 😄
ಅದ್ಬುತವಾದ ಮಾಹಿತಿ ಹೆಲ್ಲಿದ್ದಿರಿ ಬೊಳುಟ್ಗಿ ಸರ್
ಇವರ ಕೊಡುವ ವಿವರಣೆ ತುಂಬಾ ಚೆನ್ನಾಗಿದೆ
ದಾಳಿಂಬೆ ಹಣ್ಣಿನ ಬಗೆ episode madi..... Make separate video by his father about pomegranate fruits cultivation
Nothing more to tell.... It's just ❤️😍💐🙏🏻
Great pleasure to watch and know about ಶ್ರೀಗಂಧ
This kind of educated farmer can make the country green revolution without doubts.
Highly impressed about his knowledge & narrations . Deserves lot more appreciation. Seeing is definitely believing 👏🙏
Thanks manjunath bl sir.
@@balutagisandalwood9669 hii sir super sir nivu nangu agriculture andre esta sir
Woww!! Enta expressions Param avre. Ramesh avara agaadhavada jnanada maatannu meerisuvantittu.
ಬದುಕು ಬದಲಿಸುವ ವಿಚಾರ ಯೋಚಿಸುವವರನ್ನು ಪರಮ್ ಪರಿಚಯಿಸಿದ್ದು ಕುಷಿ ಆಯ್ತು...
Ramesh balutagi avara kannada premakke jai ...salute
🙏ಖಂಡಿತ ಸರ್.. ಈಗ ಮನೆ ಕಟ್ಟುವ ಕೆಲಸಕ್ಕಿಂತ ಕಾಡು ಕಟ್ಟುವ ಕೆಲಸ ಮಾಡಬೇಕು..
ನಾನು ನನ್ನ retairment ಗಿಂತ ಮುಂಚೆ ಈ ರೀತಿ ಯಾಗಿ, ಖಾಲಿ ಒಂದ್ ಎಕರೆ ಜಾಗದಲ್ಲಿ ಆದರೂ ಮಾಡಬೇಕು..
ಇದು ನಾವು ನಮ್ಮ್ ಮಕ್ಕಳಿಗೆ ನೀಡುವ ಅತಿ ಬೆಲೆ ಬಾಳುವ ಆಸ್ತಿ.. 🙏
What an effort while growing sandwood..
Excellent narration..
Hats off to his knowledge..
Must watch video till the end..
👌👍🙏🌹
ಸೂಪರ್ ವಿಶ್ಲೇಷಣೆ
Olle information kotiddira yele yele yagi bidisi heliddira tumba khushiyaitu mood fresh agoitu great Karnataka proud to b kanadiga 🗺️
Super fine natural talk Dr. Ramesh Balutegi...... Thanksgiving To You SIR 👍🧚🌻👍 Superb information
Kalamadhyama Vlog You Tube Channel Super Fine 👍 All'Good Video's
ಒಳೆಯ ಮಾಹಿತಿ ಸರ್ 👍👍
@16:37 ಪರಮ್ ಸರ್ expression ನೋಡಿ 🤭😝
Over acting🤣🤣
A😂😂😂🤣🤣
super !!!what this gentleman is talking is very true, Amazing. He is PHD former
ನಮ್ಮ ಕೊಪ್ಪಳದ ಹೆಮ್ಮೆಯ ಕೃಷಿಕರು ರಮೇಶ್ ಬಳೂಟಗಿ 🙏🎉
His explanation reminds me my school time lecturing😅 such a wonderful explanation
It inspires today’s generation required these type of ideal personalities thank you Kalamadyam team
❤️🥰🌹 Ramesh sir nimma matugalu tumba spoortidayaka sir... Kalamadyama tandakke danyavadagalu sir 🌹❤️🥰
Sir, you have a very vast knowledge we should realize your thoughts and implement....🙏🙏🙏🙏🙏
Sandal wood, what a gift Karnataka has got by God, such a pure and primium natural resource , next to gold ,.
Thanks Ramesh and parmesh sir to bring this knowledge to us
Karnataka government should do to improve the market for our farmers,who grow sandle wood
More than sandalwood farming his talks gave me lot of knowledge & he looks himself a university
Crore crore thanks to Kalamadhyama and Ramesh sir.
ತುಂಬಾ ಚೆನ್ನಾಗಿದೆ ತನಾಡಿದ್ದೀರ ಸರ್
ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ನಿಮಗೆ ಭಗವಂತ ಆರೋಗ್ಯ ಆಯಸ್ಸು ಐಶ್ವರ್ಯ ನೀಡಲಿ Sir
ನೀವು ನಮ್ಮ ಊರಿನ ಹತ್ರ ಇದ್ದಿದ್ರೆ ನಿಮ್ಮ ಪಾದ ಮುಟ್ಟಿ ನಮಸ್ಕರಿಸುತ್ತಿದ್ದೆ.ಸರ್.
hats up to his knowledge very well said. he has enormous knowledge and its not comparible
Paramesh avru reaction 🤣 super 👌 16:30
ಅದಕ್ಕೆ ನಮ್ಮ ಅಣ್ಣಾವ್ರ ಗಂದದ ಗುಡಿ ಸಾಂಗ್ ಹೇಳಿದರೆ
Ramesh balutagi evara valada pakkadalle namma vala or asti ede olleya ವ್ಯಕ್ತಿತ್ವ manush
ಹೇಳುವುದಕ್ಕೆ ಇತಿ ಮಿತಿ ಇದೆ. ಚಿತ್ರದ ಮೂಲಕ ಆಧಾರ್ ಕಾರ್ಡ್ ನೋಂದಣಿ ಪಡೆಯಲು ಇವರಿಗೆ ಯಾರು ಪರವಾನಿಗೆ ಕೊಡುತ್ತಾರೆ!?
Nimm knowledge ge salute sir
Elladkintha nim reaction nodode ondu maja Sir 😅💥
ವಿಷಯಕ್ಕೆ ಬನ್ನಿ ಸರ್.. 👍🏻👌🏻
Ramesh nimma siddanta namage thumba ista aythu
Great information to Our state! Jai GandadaGudi Karnataka!
ಅದ್ಭುತ ಕಾರ್ಯಕ್ರಮ
ತುಂಬಾ ಚೆನ್ನಾದ ವಿವರಣೆ
ತುಂಬಾ ಖುಷಿ ಆಯ್ತು ಸರ್ ನಿಮ್ಮ್ ಮಾತು ಕೇಳಿ
Please interview such big personalities more and more 🙏
global warming bagge matadoru ac room allidare illi Kai kaali kesaru madkond kaadu nirmana madtidare well said 👏👏
Namma Koppal, Namma Gavishri Namma Hemme💐💐
ಸೂಪರ್ ಪರಂ ಸರ್ ❤