"ಹಾಸ್ಯಚಕ್ರವರ್ತಿ ಬೀಚಿ ಕುಟುಂಬ ಸಿಕ್ಕಿದ್ದಾರೆ! ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ?-Beechi-Ullas Beechi-

Поделиться
HTML-код
  • Опубликовано: 30 сен 2024
  • #ullasBeechi #beechi #interview #kalamadhyama #param
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    ಯೂಟ್ಯೂಬ್ ಸೂಪರ್ ಸ್ಟಾರ್ ಮಲ್ಲು ಜಮಖಂಡಿ ಬದುಕಿನ ಕತೆ! ನಿಮಗಾಗಿ. ಈ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: www.youtube.co....
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyam. .
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Mallu jamakhandi, Kalamadhyama Interview, Mallu jamakhandi LIFE, Mallu jamakhandi Interview, Kannada Videos, Mallu jamakhandi Kalamadhyama, Mallu jamakhandi Param, Shivaputra Interview, Mallu jamakhandi Comedy, Mallu jamakhandi Videos, Rekha aduge, bhagya tv, Rukmini Village Life Interview, Ningaraj Singadi Interview, Kalamadhyama, Kalamadhyam Media Works, KS Parameshwar, Savita Parameshwar, Kalamadhyama RUclips Channel,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Ullas Beechi Interview, Beechi Family, Beechi Documentary Kalamadhyam, Kalamadhyama, Kalamadhyam Media Works, KS Parameshwar, Savita Parameshwar, Kalamadhyama RUclips Channel,

Комментарии • 469

  • @KalamadhyamaYouTube
    @KalamadhyamaYouTube  2 года назад +80

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

  • @chandrubb4566
    @chandrubb4566 2 года назад +30

    ನಮ್ಮ ಹರಪನಹಳ್ಳಿಯ ಬೀಚಿ ಅವರು ಆದ್ರೆ ಅವರ ಹೆಸರಿನಲ್ಲಿ ಒಂದು ಸ್ಮಾರಕ ಇಲ್ಲಿ ವರೆಗೂ ಯಾರು ಮಾಡಿಲ್ಲ ಅದು ನಮ್ಮ ಹರಪನಹಳ್ಳಿ ಅವರ ದುರದೃಷ್ಟ

  • @munianjini7348
    @munianjini7348 2 года назад

    ಧನ್ಯವಾದಗಳು ಮಾಹಿತಿಗಾಗಿ

  • @ashaanu8007
    @ashaanu8007 2 года назад

    Thank you Parma sir all episodes are awesome 👏🏻 please tell anyone where is this book store location

  • @naveenm4768
    @naveenm4768 2 года назад

    Sirr address pls

  • @venkateshharibal76
    @venkateshharibal76 2 года назад +45

    ಕನ್ನಡದ ಶ್ರೇಷ್ಠ ಹಾಸ್ಯ ಸಾಹಿತಿ ಗಳು ನನ್ನ ಅಚ್ಚು ಮೆಚ್ಚಿನ ಬೀಚಿ ಅವರಿಗೆ ವಂದನೆಗಳು🙏🙏🙏

  • @sudheerkumarlkaulgud7521
    @sudheerkumarlkaulgud7521 2 года назад +27

    ಬೀಚಿ ಅವರ ಒಂದು ಸಾಲು ಹೀಗಿದೆ:
    " ನಮಗೆ ಆಗ ಕೈ ತುಂಬ ಹಣ. ಅದರರ್ಥ ಸಾಕಷ್ಟು ಹಣ ಎಂದಲ್ಲ. ಮನೆಯಲ್ಲಿ ನಾನು ನನ್ನ ಹೆಂಡತಿ ಇಬ್ಬರೇ"
    ಪರಮೇಶ್ವರ ಅವರಿಗೆ ಧನ್ಯವಾದಗಳು

  • @satyaprakashgs2813
    @satyaprakashgs2813 2 года назад +27

    ನಿಮ್ಮ ಕೆಲಸ ಹೀಗೆ ಮುಂದುವರಿಯಲಿ. ಬೀಚಿ ಅವರ ಮೊಮ್ಮಗನ ಪರಿಚಯ ಮತ್ತು ಸಂದರ್ಶನ ಒಂದು ಮೈಲಿಗಲ್ಲು. ಅಭಿನಂದನೆಗಳು. 💐💐👍👍🙏🙏

    • @somashekarbr5377
      @somashekarbr5377 2 года назад +1

      ಬೀಚಿಯವರ ಮೊಮ್ಮಗನ ಮನೆ ವಿಳಾಸ ದಯವಿಟ್ಟು ತಿಳಿಸಿ

  • @veereshsahakaranagara5713
    @veereshsahakaranagara5713 2 года назад +20

    ನಾನು ಸಹಕಾರನಗರದ ನಿವಾಸಿ, ಬೀಚಿ ಪ್ರಕಾಶನ ನಮಗೆ , ನಮ್ಮಗಳ ಮನಸ್ಸಿಗೆ ಬಹಳ ಹತ್ತಿರ.
    ಉಲ್ಲಾಸ್ ಬೀಚಿಯವರಿಗೆ ಅಭಿನಂದನೆಗಳು

  • @sarvani11
    @sarvani11 2 года назад +18

    ನಾನು ಬಳ್ಳಾರಿಯಲ್ಲಿ 3 ವರ್ಷ ಇದ್ದೆ.... ಅಲ್ಲಿನ ಗಲ್ಲಿಗಳಲ್ಲಿ ಓಡಾಡುವಾಗ ಬೀಚಿ ನೆನಪಾಗುತ್ತಿದ್ದರು.... ಅವರ ಬರಹದಲ್ಲಿನ ಬಳ್ಳಾರಿ ನೋಡಿ ಮಗುವಿನಂತೆ ಖುಷಿ ಪಡುತ್ತಿದ್ದೆ. ನಾನು ಗರ್ಭಿಣಿ ಆದಾಗ ಬೀಚಿ ಸಾಹಿತ್ಯ ಓದಿ, ಬಳ್ಳಾರಿಯಲ್ಲಿ ಓಡಾಡಿ, ನನ್ನ ಮಗು ಕೂಡ ಅವರಂತೆ ಬುದ್ದಿವಂತ ಆಗಲಿ ಅ0ತ ಬಯಸಿದ್ದೆ... ಬಳ್ಳಾರಿಯಲ್ಲಿ ಹುಟ್ಟಿದ ನನ್ನ ಮಗನಿಗೆ ಈಗ 11 ವರ್ಷ.... ಪ್ರಚ೦ಡ ಬುದ್ಧಿವಂತನೂ ಕೂಡ....

  • @girija1699
    @girija1699 2 года назад +50

    My age 75yrs I am reading Bchi books from
    55 yrs 90% I purchased and read his books Great Bchi he died 7th December 1980

    • @pratibhak9786
      @pratibhak9786 2 года назад +4

      U r so lucky sir 👍..

    • @ambinarayan5992
      @ambinarayan5992 2 года назад +3

      Srinivas sir u r very lucky person thank u so much u shared information...🙏🙏🙏

  • @gopalakrishna5586
    @gopalakrishna5586 2 года назад +11

    ಬೀchi ಅವರ ಬಗ್ಗೆ ಒಂದು ಒಳ್ಳೆ ಪರಿಚಯ ಶ್ರೀ ಉಲ್ಲಾಸ್ ಅವರಿಂದ . ಮತ್ತೊಮ್ಮೆ ಬೀchi ಅವರ ಎಲ್ಲಾ ಪುಸ್ತಕಗಳನ್ನೂ ಓದಲೇಬೇಕು ಅನಿಸುವ ಹಾಗಿದೆ ಈ ಕಿರು ಪರಿಚಯ.

  • @mallikarjunpetlur5092
    @mallikarjunpetlur5092 2 года назад +10

    ಏನ್ರೀ ಪರಂ ನಿಮಗೆ ಎಸ್ಟು ಹಸಿವು ಎಲ್ಲಾ ವಿಷಯಗಳ ಬಗ್ಗೆ . ನಮಸ್ಕಾರ

  • @shantabaljoshi3714
    @shantabaljoshi3714 2 года назад +10

    ಬೀchiಯವರಮೊಮ್ಮಗ ಉಲ್ಲಾಸ್ಅವರತುಂಬಾ ಹಿಡಿಸಿತು ನನಗೀಗ ೭೨ ವರ್ಷಗಳು ಅವರ ಅನೇಕ ಪುಸ್ತಕಗಳನ್ನು ಕೊಂಡು ಓದಿದ್ದೇನೆ ಪರಮ್ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಧನ್ಯವಾದಗಳು

  • @rajannatk9266
    @rajannatk9266 2 года назад +6

    ಇದೊಂದು ಬಹಳ ಅಪರೂಪದ ಉತ್ತಮ ಸಂಚಿಕೆ ಪರಮೇಶ್ವರ್, ನಮ್ಮಂತಹ ಇಳಿಯ ವಯಸ್ಸಿನವರಿಗೆ ಬಹಳಷ್ಟು ಚೆನ್ನಾಗಿ ಅತ್ಯುತ್ತಮ ಹಾಸ್ಯ ಬರಹಗಾರರಾಗಿ ಪ್ರಸಿದ್ಧರಾದ ಬೀಚಿಯವರ ಪರಿಚಯ ಚೆನ್ನಾಗಿಯೇ ಇದೆ ಆದರೆ ಇಂದಿನ ಯುವ ಪೀಳಿಗೆ ಯ ಕಲಾಮಾದ್ಯಮ ಚಂದಾದಾರರಿಗೆ ಇದೊಂದು ಉತ್ತಮ ಸಂಚಿಕೆ, ಉಲ್ಲಾಸ್ ಬೀಚಿಯವರಿಗೆ ಧನ್ಯವಾದಗಳು ಹಾಗೂ ನಿಮಗೆ ವಂದನೆಗಳು

  • @ananthgudi1325
    @ananthgudi1325 2 года назад +20

    4 days, 4 thousand likes.
    That is the power of
    One & only Great Sri Beechi

    • @raghothamk8819
      @raghothamk8819 5 месяцев назад

      I want to buy few books of Beechi sir can you please let me know from where I can get

  • @devilfordevil
    @devilfordevil 2 года назад +5

    ಮೊಮ್ಮಗನ ಗುಣಗಳೇ ಹೀಗಿದ್ದಾಗ ಅವರ ಗುಣ ಎಷ್ಟು ದೊಡ್ಡದಿತ್ತು ಅಲ್ವಾ ❤️🙏🙏🙏

  • @rukminicr8248
    @rukminicr8248 2 года назад +23

    ನಾವು ಸುಧಾದಲ್ಲಿ ದಿನಾ ಓದ್ತಾ ಇದ್ವಿ ತುಂಬಾ ಚೆನ್ನಾಗಿ ಬರಿಯೋರು ಅವರ ಮೊಮ್ಮಗನ್ನ ನೋಡಿ ಖುಷಿ ಯಾಯ್ತು ಪರಮ್ರವರೆ ಧನ್ಯವಾದಗಳು

  • @harishb.ravikumar292
    @harishb.ravikumar292 2 года назад +15

    ಬೀ chi ಪ್ರಕಾಶನದ ಮಳಿಗೆ ಗೆ ಸಹಕಾರ ನಗರಕ್ಕೆ ಭೇಟಿ ನೀಡಿದ್ದೆ ಬಹಳ ಸುಂದರ

    • @hemapatil9648
      @hemapatil9648 2 года назад

      Sahakar Nagar?..kodagenhalli gate hatra iroda?

  • @shivushindanurteam5445
    @shivushindanurteam5445 2 года назад +11

    ಹಾಸ್ಯ ಲೇಖನಕ್ಕೆ ಮತ್ತೊಂದು ಹೆಸರು ಭಿಚೀ

  • @dharmveerms1211
    @dharmveerms1211 2 года назад +12

    ಕಡಲ ಮುತ್ತುಗಳನ್ನು ಹೇಕ್ಕಿ ತರುವ ನಮ್ಮ ಕಲಾ ಮಾಧ್ಯಮ ಕೆ ತುಂಬು ಹೃದಯದ ಧನ್ಯವಾದಗಳು..

  • @tarachandand4061
    @tarachandand4061 2 года назад +2

    ಪರಂ thanks ಕಂಡ್ರಿ ಈ ಬೀಚಿ ಯವರ ಬಗ್ಗೆ ನಂಗೆ ಏನೋ ಒಂದು ಕುತೂಹಲ ಇತ್ತು ಕಾರಣ ರವಿ ಬೆಳೆಗೆರೆ. ಸದ್ಯ bichi autobiography ಇದೆ ಅಂತ ನಿಮ್ಮಿಂದ ಗೊತ್ತಾಯಿತು ಖಂಡಿತ ಓದುತ್ತೆನೆ

  • @mangolassi7892
    @mangolassi7892 2 года назад +6

    Today Karnataka youth are reading English herry Potter books,but not Kannada noval books.. please Karnataka govt should supply all noval books in schools and open mobile liberary in URBAN area

  • @annushagowda1705
    @annushagowda1705 2 года назад +6

    ಧನ್ಯವಾದಗಳು ಪರಂ ಸರ್ ಅವರಿಗೆ
    ಬೀಚಿ ಅವರ ಬಗ್ಗೆ ಅವರ ಮಕ್ಕಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ..🙏🏼

  • @srinathmukkundi7373
    @srinathmukkundi7373 2 года назад +2

    ನಾನು ಬೀchi ಯವರ ಪಕ್ಕಾ ಅಭಿಮಾನಿ.ನಾನು ಚಿಕ್ಕಂದಿನಲ್ಲಿ ಅವರ ಪುಸ್ತಕಗಳನ್ನು ಓದಿ ಬೆಳೆದಿದ್ದೇನೆ.ಅವರ ಪುಸ್ತಕದ ಟೈಟಲ್ ಮಾತ್ರ ಬಹಳ ಡಿಫರೆಂಟ್ ಆಗಿರುತ್ತ ಇದ್ದವು.

  • @basavareddyreddy5994
    @basavareddyreddy5994 2 года назад +8

    ತುಂಬಾ ಚನ್ನಾಗಿ ಮೂಡಿ ಬರ್ತಿದೆ ನಿಮ್ಮ ಕಲ್ಲಾಮಾಧ್ಯಮ ಚಾನಲ್ ಧನ್ಯವಾದಗಳು ಬ್ರದರ್ ಒಳ್ಳೇದಾಗ್ಲಿ 💕💞

  • @anilhosakote6071
    @anilhosakote6071 2 года назад +13

    Excellent episode, information about Bichi sir, thanks to Param and Ullas sir🙏

  • @yesindians4043
    @yesindians4043 2 года назад +2

    ಇತ್ತೀಚೆಗೆ ಪುಸ್ತಕ ಓದುವ ಹವ್ಯಾಸ ಕಮ್ಮಿ ಆಗಿದೆ.. ನಮ್ಮ ಓದು ಕೆಲಸ ಸಿಕ್ಕಿದ ನಂತರ ನಿಂತೇ ಹೋಗಿದೆ ಅನ್ನಬಹುದು. ಕೆಲವೊಮ್ಮೆ ಈ ತರಹ ವಿಡಿಯೋ ನೋಡುವಾಗ ನಮಗೆ ಓದುವ, ಬರೆಯುವ ಕೌತುಕ ಹೆಚ್ಚಾಗುತ್ತಿದೆ... ಎಮ್ಮೆLaಗೆ ಎಮ್ಮೆPಗೆ ನಿಲ್ಲೋ ಆ ಎಮ್ಮೆ ಯಾರ್ರ್😁

  • @thebookworld-5288
    @thebookworld-5288 2 года назад +5

    ನನ್ನ ಬಯಾಗ್ರಫಿ ನನ್ನ ಬಳಿ ಇದೆ, ತುಂಬ ಅದ್ಭುತವಾದ ಪುಸ್ತಕ... ಎಷ್ಟು ಸಾರಿ ಓದಿದರೂ ಓದಿಸಿಕೊಳ್ಳುವ ಪುಸ್ತಕ...

    • @madhusudhansas357
      @madhusudhansas357 2 года назад +1

      sir ella pustakagalu haage odisikollutave. Aadre oduvavaru bekalla.

    • @thebookworld-5288
      @thebookworld-5288 2 года назад +1

      @@madhusudhansas357
      ನಿಮ್ಮ ಮಾತು ನಿಜ ಸರ್, ಈಗ ಓದುವರ ಸಂಖ್ಯೆ ಕಡಿಮೆಯಾಗಿದೆ, ಹಾಗೂ ಪುಸ್ತಕಗಳ ದರ ಕೂಡ ಜಾಸ್ತಿಯಾಗಿದೆ...

    • @anupamaswamy1329
      @anupamaswamy1329 Год назад

      "ನನ್ನ ಭಯಾಗ್ರಫಿ"

    • @thebookworld-5288
      @thebookworld-5288 Год назад

      ​@@anupamaswamy1329
      ಕ್ಸಮಿಸಿ ನಾನು ಗಮನಿಸಿರಲಿಲ್ಲ...

  • @gopivenkataswamy4106
    @gopivenkataswamy4106 2 года назад +6

    ಧನ್ಯವಾದಗಳು Respected ullas Beechi sir for ur precious time worth watching .ಧನ್ಯವಾದಗಳುಪರಮ್ ಸರ್ Definitely i 'll go through it.

  • @shreeshree7321
    @shreeshree7321 Год назад +1

    ಕನ್ನಡದ ಶ್ರೇಷ್ಠ ಹಾಸ್ಯ ಸಾಹಿತಿ ಗಳು ನನ್ನ ಅಚ್ಚು ಮೆಚ್ಚಿನ ಬೀಚಿ ಅವರಿಗೆ ವಂದನೆಗಳು🙏🙏🙏

  • @chethankumar555
    @chethankumar555 2 года назад +2

    As Mr. Ravi ಬೆಳಗೆರೆ confronted that he is son of beechi.. !! Please if you can explore this is it true or false.

  • @rashmip5929
    @rashmip5929 2 года назад +1

    ಗೊರೂರು ರಾಮಸ್ವಾಮಿ ಅಯ್ಯಂಗಾರ್ avr bagge video madi sir pls

  • @lathim47
    @lathim47 11 месяцев назад +1

    Sir SR Puttaana Kanagal pulled raised all kannada beautiful writers plz make campaign for chitra Brahma padmashree❤

  • @rvdarshanrvdarshan6786
    @rvdarshanrvdarshan6786 2 года назад +3

    Unexpected video. ತುಂಭಾ ಖುಷಿ ಆಯಿತು.tqu sooo much Kalamadhyama 🙏.ಬೀchi ಅವರ ಕುಟುಂಬದವರನ್ನು ನೋಡಿ.

  • @ganeshampai8434
    @ganeshampai8434 2 года назад +40

    I personally knew his son Dr R S Murthy who used to write under pen name trimmy. I had been to Timmana Mane in Shantinagar. At that time Beechi had expired.I saw his wife but now feel sorry that I did not speak to her. Dr Murthy sold the house & shifted to Hebbal He is no more.

  • @nagarajm8394
    @nagarajm8394 2 года назад +3

    ಧನ್ಯವಾದಗಳು ಸರ್ ಅಭಿನಂದನೆಗಳು ಉಲ್ಲಾಸ್ ಬೀಚಿ ಅವರಿಗೆ

  • @udaya.vbahravajrulu1468
    @udaya.vbahravajrulu1468 2 года назад +25

    Social statas of brahmins were bad in society but unfortunately govts considered them as forward community. Facilities were given to other strong community.

    • @VP_Natureframes
      @VP_Natureframes Год назад +1

      Howdappa 26 Acre land ithu antha helthidare..it was bad anthe

    • @kotresh27
      @kotresh27 Год назад +3

      All citizens are now receiving government benefits, and for the past two years, the Brahmin(EWS) community has received a 10% reservation despite only having 3% of the population.

    • @parameshwarashiva9034
      @parameshwarashiva9034 Год назад +3

      Dear, you don't know the.contribution of Brahmins to this whole universe. No justification needed

    • @VP_Natureframes
      @VP_Natureframes Год назад +1

      @@parameshwarashiva9034 sir They had access to education since centuries ..others din get a chance ..now everyone are getting chance and everyone are contributing …no humans are great based on caste or religion ..no humans are less based on caste or religion ..EDUCATION ENABLED THE CONTRIBUTION..that’s all

    • @vasantbhat2973
      @vasantbhat2973 Год назад +3

      Most of the brahmins migrated to foreign countries because of this caste based political system in India.

  • @ashokg.m7886
    @ashokg.m7886 2 года назад +7

    His grandson also reflects the qualities of legend

  • @yashodamurthy6250
    @yashodamurthy6250 2 года назад +14

    Hearty Congratulations Ullas. I know Ullas, his parents and grandparents i e Beechi through his friend Artist S. R. SWAMY who is my father. I wish u all the best Ullas.

  • @jayanthishetty6212
    @jayanthishetty6212 2 года назад +1

    ನಮಸ್ತೇ. ಅತ್ಯುತ್ತಮ ಕಾರ್ಯಕ್ರಮ ಉಲ್ಲಾಸ್ ಬೀಚಿ ಯವರಿಂದ ಬೀಚಿ ಯವರ ಬಗ್ಗೆ ಬಹಳಷ್ಟು ತಿಳಿದುಕೊಂಡೆವು ಧನ್ಯವಾದಗಳು ಸರ್

  • @krishnajoshi7668
    @krishnajoshi7668 2 года назад +3

    ಇವರ ಪುಸ್ತಕಗಳನ್ನು ಓದುವುದು , ಒಂದು ಅದ್ಭುತ ಅನುಭವ....

  • @rvtejas1
    @rvtejas1 Год назад +2

    the cartoons in the books are from Late B V Ramamurthy , legendary cartoonist of Deccan Herald, Prajavani, Sudha and Mayura who served for 50 long years. Param Sir, Please interview the family members of the legendary cartoonist B V Ramamurthy.

  • @malathiam3312
    @malathiam3312 Месяц назад

    ನಮಸ್ಕಾರ,
    ಎಷ್ಟೋ ವರ್ಷಗಳ ನಂತರ ಮತ್ತೆ ಉಲ್ಲಾಸ ರವರನ್ನು ನೋಡಿ ತುಂಬಾ ಸಂತೋಷವಾಯಿತು.ಅವರ ಮನೆ ಶಾಂತಿನಗರಕ್ಕೆ ನಮ್ಮ ಮನೆಯವರು ತುಂಬಾ ಸಾರಿ ಹೋಗಿ ಬಂದು ಮಾಡುತ್ತಿದ್ದೆವು. ಉಲ್ಲಾಸರವರಿಗೆ ನೆನಪು ಇದೆಯೋ ಇಲ್ಲವೋ ಗೋತ್ತಿಲ್ಲಾ.

  • @lakshmikanth9573
    @lakshmikanth9573 2 года назад +1

    Kalmaadhyama du ella video galannu nodtidini . Bichi avru andre nange thumbha ista.
    Pls param over act maadbedi irritate maadtidira.

  • @shivarajgaste8776
    @shivarajgaste8776 2 года назад +1

    ಪರಮ್ ಸರ್ ಬೀಚಿ ಅವರ ಎಲ್ಲಾ ಸಾಹಿತ್ಯವೂ ಶ್ರೇಷ್ಠ. ಆದರೆ ಅದರಲ್ಲಿ ಜಾಸ್ತಿ ಹಾಸ್ಯವಾಗಿ ಇರುವ ಕಾದಂಬರಿಯ ಹೆಸರು ಹೇಳಿ...

  • @riazsalimnagthe1994
    @riazsalimnagthe1994 2 года назад +5

    I loved knowing about Beechi Sir, the great writer. Thank you Parameshwarappa for bringing this video through Kalamadhyama.

  • @nagarajacha7020
    @nagarajacha7020 2 года назад +11

    ಬೀಚಿ ಮೊಮ್ಮಗ ಅರಳು ಹುರಿದಂತೆ ಮಾತಾಡಿದ್ದು ಚಂದವಾಗಿತ್ತು
    ಇನ್ನು ಬೀಚಿ ಇನ್ನೊಬ್ಬ ಪುತ್ರ ರವಿ ಬೆಳೆಗೆರೆ ಜೊತೆ ಸಂಬಂಧದ ಬಗ್ಗೆ ಇವರ ಅಭಿಪ್ರಾಯ?

    • @sunithabelludi9904
      @sunithabelludi9904 2 года назад

      ಹೌದು ಹೇಳ್ಬೇಕು

    • @samrudhifashions9578
      @samrudhifashions9578 2 года назад

      ರವಿ ಬೆಳಗೆರೆ ಬೀಚೀಯವರ ಮಗ ಅಂತ ಯಾರು ಯಾವಾಗ ಹೇಳಿದ್ದು?!!!

    • @sugandhikotian373
      @sugandhikotian373 2 года назад +1

      I think bichi had two sons Bichi had lost his younger son due to typhoid I used to read his articles from sudha magazines I loved his articles Paramesh sir am I right? Now I am seventy one

    • @sunithabelludi9904
      @sunithabelludi9904 2 года назад

      @@samrudhifashions9578 ರವಿ ಬೆಳಗೆರೆಯವರೇ ಹೇಳಿದ್ದು

    • @ananthgudi1325
      @ananthgudi1325 2 года назад +1

      ಇದು ಇಲ್ಲಿ ಬೇಕಿತ್ತಾ

  • @malateshm9043
    @malateshm9043 2 года назад +2

    Very valuable interview in kalamadyama ತುಂಬಾ ಧನ್ಯವಾದಗಳು

  • @chandrasekharb1991
    @chandrasekharb1991 2 года назад +1

    ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು..
    ಉಲ್ಲಾಸ ಬೀಚಿ ಯವರನ್ನ ಪರಿಚಯ ಮಾಡಿಕೊಟ್ಟು, ಬೀಚಿ ಪ್ರಕಾಶನದ ವಿವರ ಮತ್ತು ಅವರ ಕನಸು ಬಿಚ್ಚಿಟ್ಟ ಉಲ್ಲಾಸರಗು thanks

  • @bhuva920
    @bhuva920 Год назад

    ಕಾಮೆಂಟ್ಸ್ ನ ಬೇರೆಯವರು ಓದಬೇಕು ಅಂತ ನಿಮಗೆ ಅನಿಸಿದರೆ ದಯವಿಟ್ಟು ಕನ್ನಡದಲ್ಲಿ ಬರೆಯಿರಿ

  • @gayathrisrinivas6444
    @gayathrisrinivas6444 2 года назад +3

    Beechi ಅವರ ಮಗ ರವಿ ಬೆಳೆಗೆರೆ ಅಲ್ವಾ 🙄

  • @karanamraghavendrarao3243
    @karanamraghavendrarao3243 2 года назад +2

    ನಮ್ಮ ಬಳ್ಳಾರಿಯ ಹೆಮ್ಮೆಯ ಪ್ರತೀಕ ತಮಗೆ ಧನ್ಯವಾದಗಳು

  • @lingeshbravisirkannadafilm2321

    ನಮ್ಮ ಹರಪನಹಳ್ಳಿಯ ಪ್ರಸಿದ್ಧ ಲೇಖಕರು ಅವರ ಹೆಸರಿನಲ್ಲಿ ಹರಪನಹಳ್ಳಿಯಲ್ಲಿ ಸ್ಮಾರಕ ಮಾಡಬೇಕು

  • @gurunathsd9699
    @gurunathsd9699 Год назад

    ಬೀಚಿ ಯವರ ಮೊಮ್ಮಗನ ಪುಸ್ತಕ ದ ಅಂಗಡಿ ವಿಳಾಸ ಹಾಗೂ ಮೊಬೈಲ್ ನಂಬರ್ ತಿಳಿಸುತ್ತೀರ?

  • @karthiktn4112
    @karthiktn4112 2 года назад +2

    Param avare best work idhu madi sakkath idhe.. Veerappa du beda..kannada belsodu andre idhu

  • @MohanKumar-oj2ke
    @MohanKumar-oj2ke 5 месяцев назад

    ಸರ್ ಬೀಚಿ ಬಗ್ಗೆ ಚೆನ್ನಾಗಿ ಹೇಳಿದ್ರಿ, ಆದರೆ ರವಿ ಬೆಳಗೆರೆ ಹೇಳಿದ್ರಲ್ಲ ಬಿಚಿ ನನ್ನ ತಂದೆ ಎಂದು ಅದರ ಬಗ್ಗೆನೂ ಮಾತಾಡಬೇಕಿತ್ತು

  • @AshaAsha-zb8zh
    @AshaAsha-zb8zh 2 года назад +1

    Kalamadhyama dha bagge dhina dhina abhimana jasthi agthidhe🙏... Thumba thilkotha idhivi... Hige mundhuvareyali nimma olleya kelasa... Param sir🙏

  • @vinayg2594
    @vinayg2594 2 года назад +3

    Ullas avru matte ravi belegere maataduva style just "same to same"..!!!

    • @chethankumar555
      @chethankumar555 2 года назад +2

      Ravi ಬೆಳಗೆರೆ is son of beechi, as he confronted..

  • @premashredhar8793
    @premashredhar8793 2 года назад +1

    ಸೇಮ್ ಬೀ ಚಿ ಅವರಂತೆಯೇ ಇದಾರೆ ಸಂತೋಷ..

  • @nagarajababu9504
    @nagarajababu9504 2 года назад +8

    Parameswar sir please ask this gentleman whether Ravi Belegere is bchi son????

    • @rdcreations2166
      @rdcreations2166 Год назад

      Yes. Ravi belgere is unauthorised son of bichi.

  • @basavarajpattanshetti844
    @basavarajpattanshetti844 20 дней назад

    ಅವರ "ಸರಸ್ವತಿ ಸಂಹಾರ " ಬಾಲ್ಯದಲ್ಲಾ ಓದಿದ್ದು, ಮನವನ್ನು ಕಾಡಿದ್ದು ನೆನಪಾಯಿತು. ❤❤❤❤❤

  • @srishailwarad7598
    @srishailwarad7598 2 года назад +1

    ಪರಮ ಸರ್ ನೀವು ಪುಣ್ಯ ಮಾಡಿದಿರಿ ಇಂಥ ವ್ಯಕ್ತಿಗಳನ್ನು ಬೇಟಿ ಮಾಡೋದಕೆ ಸಪ್ಪರ್ ಸರ್,,,,

  • @hariqm6727
    @hariqm6727 2 года назад +1

    wonderful work...wish you great success and achivements in your life. Beechi yavra hesaru ajamara vagi erali.namaste,

  • @padmakdesai5814
    @padmakdesai5814 Год назад +1

    Bchi ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.

  • @akashnachappa8638
    @akashnachappa8638 2 года назад +3

    Hlo sir .
    Please come to coorg (Kodagu) and make the video of kodava community ,

  • @ananyakulkarni4175
    @ananyakulkarni4175 Год назад +1

    I am fan of beechi sir his books are awesome I had lesson of beechi sir in my 10 th Kannada "Nana biography"

  • @adrianneil9216
    @adrianneil9216 Год назад +2

    So beautifully mr ullas talks about his grandfather its really pleasure listening to him❤

  • @sunny6020
    @sunny6020 2 года назад +2

    Thanks for the wonderful content!
    Love from Texas

  • @sharingiscaring226
    @sharingiscaring226 2 года назад +29

    We were neighbours of Beechi sir's family, unfortunately I have never seen Beechi sir . However, his son was our family doctor, used to visit their home . Also, we used to recall those memories which we had with them and sometimes wonder what are they upto these days. Glad to see his grand son today 😀. Truely this channel took me back to those olden days of my childhood. His grandson is doing great job 👍. Thanks to this channel 🙂 for making this video.

    • @gopivenkataswamy4106
      @gopivenkataswamy4106 2 года назад +1

      Definitely sir Param sir is doing miracles.gr8 job.

    • @sumahiremath3453
      @sumahiremath3453 2 года назад

      Very touching description of Bee chi s life and his literary work which is wonderful by his grandson Ullas Bee chi.

    • @gangamudkavi475
      @gangamudkavi475 2 года назад

      Namaste gurugale hats off. 🐢👏🙏👌👍

    • @krishnamurthybv9455
      @krishnamurthybv9455 Год назад

      But bee chee, literature & sometimes his words are vulgar.

  • @kempaiahk4297
    @kempaiahk4297 2 года назад +1

    ಕನ್ನಡದ ಅಪರೂಪದ ರತ್ನದ ಪರಿಚಯಕ್ಕೆ ತಮಗೆ ಧನ್ಯವಾದಗಳು.

  • @manjunathad05
    @manjunathad05 2 года назад +5

    ಅದ್ಬುತ ಅತಿ ಅದ್ಬುತ ನಮ್ಮ ಮೆಚ್ಚಿನ ಬೀಚಿ
    ಉಲ್ಲಾಸ್ ಬೀಚಿ ಮತ್ತು ಕಲಾ ಮಾಧ್ಯಮಕ್ಕೆ ವಂದನೆಗಳು 🙏🌹

  • @fr.adventure
    @fr.adventure 2 года назад +1

    ಬೀCHI ಅವರ ಬಗ್ಗೆ ಇನ್ನಷ್ಟು ಸಂದರ್ಶನಗಳನ್ನ ಮಾಡಿ.

  • @nagarajucnnaga5424
    @nagarajucnnaga5424 2 года назад +1

    ullas beechi yavara mathastu video madi sir pls

  • @sanketgujjar821
    @sanketgujjar821 2 года назад +3

    Please interview Shankar Bidari sir

  • @pratibhak9786
    @pratibhak9786 2 года назад +7

    23:26😭 **ivu nanna favourite lines* 👍 **avaaga avaagaa voduttaa irtini* **Beechi we miss u* ❤️😭 **TQ param*
    **Tumbaa Valle kelsaa maadtaa* **iddiri*
    ಭಯಾಗ್ರಫಿ.. **Jeevanadalli vammeyaadruu Ellaruu vodale bekaada jeevana charitre* 🙏👍

  • @shakutalann4959
    @shakutalann4959 2 года назад +2

    Param ji hats off becz.u interviewed Beechi grandson & many information about Beechi sir we came to know. Ullas sir u explained about ur grand father Beechi unforgettable/mesmerising way.🙏🙏🙏 Definitely I will visit the library (in sahakarnagar) to buy some of Beechi books especially his biography/ thimma.

  • @vijayanandk5515
    @vijayanandk5515 2 года назад +4

    Beechi is best kannada author

  • @ananthapadmanabhan3365
    @ananthapadmanabhan3365 2 года назад +2

    Wonderful. He was a friend of harapanahalli hanumantha rao representing samyuktha karnataka.I remember him. I had seen him when I was an young boy. Very friendly to youngsters, witty. I am told he liked Charlie Chaplin's "my autobiography".

  • @RuckminiMahalingappa
    @RuckminiMahalingappa 5 месяцев назад

    ಎಂತಹಾ ಮರೆಯಾದ ವ್ಯಕ್ತಿಯ
    ಪರಿಚಯ ಮಾಡಿಕೊಡುವ ಮೂಲಕ ಇತಿಹಾಸದ ನೆನಪು.
    ‌.
    ಪ‌
    ಪರಿಚಯ.ಮನಸಿಗೆ ಭಹಳ

  • @kingbro907
    @kingbro907 2 года назад +3

    ನನ್ನ ನೆಚ್ಚಿನ ಕವಿಗಳು

  • @sujathak1201
    @sujathak1201 2 года назад +2

    Proudly movement brother...
    Iam proud of your job......
    God bless always kalamadhyama channel.....

  • @ashokhadadi8880
    @ashokhadadi8880 2 года назад +1

    Kannada hasya saahitya ratna

  • @santoshbhovi9993
    @santoshbhovi9993 2 года назад +1

    Yaaraadru tindino athava ruchikaravaada yaavude bageya tiniso athava ootana savidaaga aaha antaare, nam param Sir interview maaduvaaga yaara baayinda savi maatu bandre aaha antaare... Adannu kelokene chenda tq param Sir avara interview maadi dayavittu.

  • @shamprasad.k.r5932
    @shamprasad.k.r5932 2 года назад +1

    Yea true.. Nanna Bhayagraphi tumba transperent aagi bardidare.. Ellaru odi

  • @Shravana_kaushala_Sathyambudhi
    @Shravana_kaushala_Sathyambudhi 2 года назад +3

    Is Ravi Belegere son of Beechi?

    • @vittalkumar1239
      @vittalkumar1239 2 года назад +2

      Yes, The great legend Ravi Belagere has admitted this fact in his interview

  • @sudhar1948
    @sudhar1948 2 года назад +3

    Awesome 👌 enjoyed your version of Beechi

  • @renukadoraswamy1918
    @renukadoraswamy1918 2 года назад +1

    Neevu heliddu sathya. Oduva abhyasa bahala olleyadu. Ellaru roodhisikollabeku.

  • @jagadishvishvakarma7308
    @jagadishvishvakarma7308 2 года назад +4

    ಅದ್ಬುತವಾದ ಮಾಹಿತಿ 💐💐👌👌

  • @chandrashekharhs9738
    @chandrashekharhs9738 2 года назад +1

    Belli Timma 108 helida. My childhood memory.

  • @sheshagiriparagiannaiah9619
    @sheshagiriparagiannaiah9619 Месяц назад

    ಪುಸ್ತಕ ಕೊಳ್ಳಲು ನಂಬರ್ ಸಿಗಬಹುದಾ

  • @Creepy_771
    @Creepy_771 8 месяцев назад

    Beechi yavara maga... Ravi belagere anthidru...
    .

  • @hemjeevithhem5097
    @hemjeevithhem5097 Год назад

    We vyakti nanna Ravi beleger avara guru ankondidine I love beechi and Ravi belegre

  • @lekhanammd9427
    @lekhanammd9427 2 года назад +1

    Harapanahalli beechi

  • @ananthgudi1325
    @ananthgudi1325 2 года назад +1

    One correction please
    Sudha vaara patrike started on 11 January 1965.
    So Uttarabhoopa couldn't be published in 1960

    • @ullasrayasam8078
      @ullasrayasam8078 2 года назад +1

      ಕ್ಷಮಿಸಿ,ನನ್ನ ತಪ್ಪಿಗಾಗಿ.
      ಹೌದು ' ಸುಧಾ ' ವಾರಪತ್ರಿಕೆಯ ಜನನ 1965 ನವೆಂಬರ್ 1 ರಂದು.
      ಉತ್ತರಭೂಪ ಪ್ರಕಟಗೊಂಡಿದ್ದು 1974 🙏🙏🙏🙏🙏

  • @naveengodwin5534
    @naveengodwin5534 2 года назад +1

    Beechi was the father of Ravi Belagere......!

  • @rkrk6k6k
    @rkrk6k6k Год назад

    Is Beechi father of Ravi belegere as claimed by Ravi belegere?

  • @hemalathashivu1121
    @hemalathashivu1121 11 месяцев назад

    ತುಂಬಾ ಧನ್ಯವಾದಗಳು ಸರ್ ನನಗೆ ಬೀಚಿ ಅವರ ಬಗ್ಗೆ ಅಪಾರ ಪ್ರೀತಿ ಗೌರವ ಬರಲು ಪ್ರಾಣೇಶ್ ಅವರ ಹಾಸ್ಯ ಸಂಚಿಕೆಯಲ್ಲಿ ಅವರು ಸದಾ ಹೇಳುವ ಬೀಚಿ ಅವರ ಪುಸ್ತಕ ಓದಿ ಎಂದು ಹೇಳುವ ಮಾತು ನನಗೆ ತುಂಬಾ ಖುಷಿ ಮತ್ತು ಆಸಕ್ತಿ ಮೂಡಿಸಿತು ಸರ್.ನಾನು ಬೀಚಿ ಅವರ ಪುಸ್ತಕ ವನ್ನು ಓದುತ್ತೇನೆ ❤️🙏

  • @vineshb.n7400
    @vineshb.n7400 Год назад +1

    Not to deny - Beechi gave another master piece called Ravi Belagere!

  • @Mr225566
    @Mr225566 2 года назад +1

    Yes, we know that he wrote dialogue for Shubha Mangala's film. We watched the film twice for the sharp dialogue and equally delivered by the late Shivaramanna. Thanks.