ಬೀchi (ಬೀಚಿ )ವ್ಯಕ್ತಿಚಿತ್ರ | Beechi Documentary | Kalamadhyam | KS Parameshwar

Поделиться
HTML-код
  • Опубликовано: 22 окт 2024

Комментарии • 778

  • @KalamadhyamaYouTube
    @KalamadhyamaYouTube  4 года назад +49

    Dear Friends, Pls watch this Video & Like, Share Comment.
    Subscribe to Our Channel ruclips.net/channel/UCAhFKhVA7L_ZLAKw02xCHqA

    • @na.damodarashetty4790
      @na.damodarashetty4790 4 года назад +3

      !!(

    • @vishaalabhaarata3577
      @vishaalabhaarata3577 4 года назад +6

      ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏

    • @srinivasr8493
      @srinivasr8493 4 года назад

      @@na.damodarashetty4790 1111qqqàà0aaaàaaaaaaaa

    • @srinivasr8493
      @srinivasr8493 4 года назад

      @@vishaalabhaarata3577 ++

    • @sudhamd2543
      @sudhamd2543 3 года назад

      @@na.damodarashetty4790 lp

  • @gangappaganekal1425
    @gangappaganekal1425 3 года назад +24

    ಸರ್ super, ಬೀchi ಅವರ ಬಗ್ಗೆ ನಾವು ಪ್ರಾಣೇಶ ಸರ್ ಮಾತಾಡುವದರಲ್ಲಿ ಅಷ್ಟೆ ಕೇಳಿದ್ದೆ, ಆದರೆ ನಿಮ್ಮ ಈ vidio ದಿಂದ ಅವರ ವ್ಯಕ್ತಿತ್ವ ತಿಳಿತು. Super sir 👌👌👌

  • @malakappajavalgi2019
    @malakappajavalgi2019 3 года назад +34

    I am now seventy years old. I met Beechi in 1979 at Hyderabad Secunderabad Kannada Sahitya Sammelan. I was a main volunteer there. I spent with him in his Hotel room and talked with him hours together. After retirement from Army and became a History Lecturer. I am also a writter. I wrote about 5 books. Today after seeing his biography I remembered the moments I spent with him. Thanq very much for your good narration even though it is very little.

    • @coloursnotflying
      @coloursnotflying 2 года назад +1

      Wow that's great lucky man

    • @malakappajavalgi2019
      @malakappajavalgi2019 2 года назад +2

      @@coloursnotflying Sir, I am also a writter. I have published 2 poem collection and 4 other books on different subjects.

    • @raghukumard
      @raghukumard Год назад

      @@malakappajavalgi2019 👌

  • @mohammedasifkhanp5032
    @mohammedasifkhanp5032 4 года назад +42

    I like the way you presented his bio-story. this video is one of the best I watched on the internet today.

  • @akashsh3665
    @akashsh3665 Год назад +3

    ತುಂಬಾ ಚೆನ್ನಾಗಿ, ಅದ್ಭುತವಾಗಿ ಪರಿಚಯಿಸಿದಿರಿ, ಸಂಪೂರ್ಣ ಮಾಹಿತಿಯನ್ನು ಚಿಕ್ಕದಾಗಿ, ಚೊಕ್ಕವಾಗಿ ಕಟ್ಟಿ ಕೊಟ್ಟಿದ್ದೀರಿ, ಭಾಷಾ ಬಳಕೆ ತುಂಬಾ ಹಿಡಿಸಿತು.. ಧನ್ಯವಾದಗಳು❤

  • @murthydns936
    @murthydns936 3 года назад +14

    ಕಲಾ ಮಾಧ್ಯಮದಿಂದ ಶ್ರೀ ಬೀಚಿ ರವರ ನಡೆದು ಬಂದ ದಾರಿ ತಿಳಿದುಕೊಂಡೆ ಧನ್ಯವಾದ ❤️

  • @mahitiloka...1345
    @mahitiloka...1345 4 года назад +17

    ಸರ್ ನಿಮ್ಮ ಎಲ್ಲ ವಿಡಿಯೋಗಳನ್ನು ವೀಕ್ಷಿಸುತ್ತಿರುತ್ತೇನೆ, ತುಂಬ ಚೆನ್ನಾಗಿ ಮೂಡಿಬರುತ್ತಿವೆ, ಇದು ಹೀಗೇ ಮುಂದುವರಿಯಲಿ,ನಿಮ್ಮಿಂದ ಕನ್ನಡ ಸಾಹಿತಿ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚು ಜ್ಞಾನ ಪಡೆಯುತ್ತಿದ್ದೇನೆ...

    • @KalamadhyamaYouTube
      @KalamadhyamaYouTube  4 года назад

      Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our RUclips Channel...
      Thanks again

    • @vishaalabhaarata3577
      @vishaalabhaarata3577 4 года назад

      ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏

  • @rajguru7471
    @rajguru7471 4 года назад +41

    ನಿಮ್ಮ ನಿಸ್ವಾರ್ಥ ಕನ್ನಡ ಸೇವೆಗೆ ನನ್ನ ಅನಂತ ನಮನಗಳು 🙏

    • @KalamadhyamaYouTube
      @KalamadhyamaYouTube  4 года назад +2

      DhanyavaadagaLu. Pls share this Documentary & Subscribe to Our RUclips Channel

  • @VGBGI
    @VGBGI 4 года назад +6

    This video was fantastic. We learnt a great deal about Sri BeeChi in a short period of time, including the style of his writing, his life ethics, his attitude towards life and more over his action of getting his another son married to the same bride to whom his first son was to marry, was exemplary. God bless his family.

  • @ashamgowda6612
    @ashamgowda6612 4 года назад +21

    ಸಾಮಾಜಿಕ ಅನಿಷ್ಟಗಳ ವಿರುದ್ದ ನಿಮ್ಮ ಧ್ವನಿ ಅನುಕರಣೀಯ..

    • @KalamadhyamaYouTube
      @KalamadhyamaYouTube  4 года назад +1

      ಥ್ಯಾಂಕ್ಸ್ ಆಶಾ ಅವರೆ...pls Share & Subscribe to Kalamadhyam RUclips Channel...

  • @arathighatikar9749
    @arathighatikar9749 2 года назад

    ತುಂಬಾ ಉಪಯುಕ್ತ ಮಾಹಿತಿ
    ತಿಳಿಸಿದ್ರಿ ಹಾಸ್ಯ ಬ್ರಹ್ಮ ಬೀಚಿಯವರ ಕುರಿತು.
    ಅವರ ಹಾಸ್ಯ ಪ್ರಬಂಧಗಳು /ಲೇಖನಗಳನ್ನೂ ಇಲ್ಲಿ ನಮಗಾಗಿ ಓದಿರಿ ಎನ್ನುವ ವಿನಂತಿ.

  • @basavarajmagni6859
    @basavarajmagni6859 3 года назад +1

    ತುಂಬಾ ಅತ್ಯದ್ಭುತವಾದ ನಿರೂಪಣೆ. ಸರಳವಾಗಿ ಸುಂದರವಾಗಿ ಮಾತನಾಡುವ ಮೂಲಕ ಎಲ್ಲರ ಮನ ಗೆಲ್ಲುವ ನಿಮ್ಮ ಅಮೂಲ್ಯವಾದ ಶ್ರೇಷ್ಠ ಮಾತಿನ ದಾಟಿ ತುಂಬಾ ಅದ್ಭುತವಾಗಿದೆ.

  • @jagadeeshmallapurmath2250
    @jagadeeshmallapurmath2250 3 года назад

    ಸೊಗಸಾದ ನಿರೂಪಣೆ, ಸಂಕ್ಷಿಪ್ತವಾಗಿ ಬಿchi ಯವರ ಕುರಿತು ಮಾಹಿತಿ ಇದೆ ಅದಕ್ಕೆ ಪ್ರಾಣೇಶ ಅವರು ಬೀchi ಹೆಸರು ನೆನಪಿಸದೆ ಯಾವ ಕಾರ್ಯಕ್ರಮ ನೀಡುವುದಿಲ್ಲಾ ಧನ್ಯವಾದಗಳು

  • @Mr225566
    @Mr225566 3 года назад +4

    Wonderful Narration Youngman. Nice presentation & script with all the relevant details put into a capsule form. He inspired
    us a lot during our younger days, Which has given us a stand-in society as a good citizen. Thanks & Best REgards

  • @NIRANJAN-2009
    @NIRANJAN-2009 9 месяцев назад

    ತುಂಬಾ ಧನ್ಯವಾದಗಳು ಸರ್, ತುಂಬಾ ಚಿಕ್ಕದಾಗಿ ಚೊಕ್ಕದಾಗಿ ಒಬ್ಬ ನೈಜ ಸಾಹಿತಿ ಬಗ್ಗೆ ಆಳವಾಗಿ ತಿಳಿದೆವು. ನಿಮ್ಮ ವಿವರಣೆ ತುಂಬಾ ಸುಂದರವಾಗಿತ್ತು. ನೀವು ಅದ್ಬುತ ವಾಗ್ಮಿ. ❤

  • @ramwalad6113
    @ramwalad6113 4 года назад +1

    Parameshwar Sir,
    ತುಂಬಾ ಧನ್ಯವಾದಗಳು. ಬೀChi ಅವರ ಬಗ್ಗೆ ಬಹಳ ವಿಷಯಗಳು ಗೊತ್ತಾಯಿತು. ಅವರ ಸಾಹಿತ್ಯಗಳ ಬಗ್ಗೆ ಒಲವು ಜಾಸ್ತಿ ಆಯ್ತು. ವಿಡಿಯೊ ಕೊನೆಗೆ ನೀವು ಹೇಳಿದ ಸಂದೇಶ ಕೂಡ ಮೆಚ್ಚುವಂತದ್ದು.

    • @KalamadhyamaYouTube
      @KalamadhyamaYouTube  4 года назад

      ಧನ್ಯವಾದಗಳು ಗೆಳೆಯರೇ.
      Pls Share the Video & Subscribe to Our RUclips Channel...

  • @dineshmysorem3612
    @dineshmysorem3612 3 месяца назад

    👍🏻👍🏻ಬೀಚಿ ಸಾಹೇಬ್ರ ಬಗ್ಗೆ ಸುಂದರವಾದ ನಿರೂಪಣೆ ಕೊಟ್ಟಿದ್ದೀರಿ ಪರಂ ಸರ್ ಧನ್ಯವಾದಗಳು.
    ( Dinesh hd kote)

  • @raksshortmovies
    @raksshortmovies 4 года назад

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಬಹಳಷ್ಟು ಉತ್ಸುಕತೆ ತರುವಂಥ ವಿಷಯಗಳನ್ನ ಹೇಳಿದ್ದೀರಿ.
    ಒಂದು ಸಲಹೆ, ನೀವು ಸಂಭಾಷಿಸುತ್ತಿರುವಾಗ ತೆರೆ ಮೇಲೆ ಚುಟುಕು ಬರಹಗಳು ಬಂದಲ್ಲಿ ಅದನ್ನು ಓದಲು ಹೋಗಿ ಗಮನ ನಿಮ್ಮ ಮಾತಿನಿಂದ ದೂರ ಹೋಗುತ್ತದೆ. ಅದನ್ನ ಕೊನೆಯಲ್ಲಿ ಹಾಕಿದರೆ ಉತ್ತಮ ಎಂದು ನನ್ನ ಯೋಚನೆ

  • @pavankumar-e8f6u
    @pavankumar-e8f6u Год назад

    Thumba chanaagi vivarisidri...dhanyavaada

  • @lingarajums1916
    @lingarajums1916 4 года назад +21

    ಕನ್ನಡದ "ಆದರೆ" ಮತ್ತು "ಆದ್ದರಿಂದ" ಎಂಬ ಪದಗಳನ್ನು ಬಿಟ್ಟು ಇಂಗ್ಲಿಷ್ ಭಾಷೆಯ "But" ಮತ್ತು "So" ಎಂಬ ಪದಗಳನ್ನು ಉಪಯೋಗಿಸುತ್ತಿರುವ ಕನ್ನಡಿಗರಿಗೆ ಧಿಕ್ಕಾರ ಧಿಕ್ಕಾರ ಧಿಕ್ಕಾರ.
    ಜೀವಂತವಾಗಿರುವ ಕನ್ನಡ ಪದಗಳನ್ನು ಬಿಟ್ಟು ಅನಾವಶ್ಯಕವಾಗಿ ಇಂಗ್ಲಿಷ್ ಪದಗಳನ್ನು ಬಳಸಲಾಗುತ್ತಿದೆ. ಒಂದು ಹೊಸ ಕನ್ನಡದ ಪದವನ್ನು ಹುಟ್ಟುಹಾಕಿ, ಅದನ್ನು ಜನರು ಬಳಸುವಂತೆ ಮಾಡಲು ಆಗದಿರುವಾಗ ಇರುವ ಕನ್ನಡ ಪದಗಳನ್ನಾದರು ಉಳಿಸಿಕೊಳ್ಳಬೇಕು.
    ಹಳೆಗನ್ನಡ ಮತ್ತು ನಡುಗನ್ನಡವನ್ನು ಓದುವವರು, ಅರ್ಥಮಾಡಿಕೊಳ್ಳುವವರು ಮತ್ತು ಭಾಷಾಂತರಿಸುವವರು ಈಗ ಅಲ್ಪಸ್ವಲ್ಪ ಜನರಾದರೂ ಇದ್ದಾರೆ, ಇದೇ ರೀತಿ ಇಂಗ್ಲಿಷ್ ಮತ್ತು ಹಿಂದಿ ವ್ಯಾಮೋಹ ಮುಂದುವರೆದರೆ ಹೊಸಗನ್ನಡದ ಸಾಹಿತ್ಯವನ್ನು ಓದುವವರು ಅರ್ಥಮಾಡಿಕೊಳ್ಳುವವರು ಮತ್ತು ಭಾಷಾಂತರಿಸುವವರು ಇಲ್ಲದಾಗುತ್ತಾರೆ, ಎಚ್ಚರ ಎಚ್ಚರ ಎಚ್ಚರ.

  • @MouneshBadiger-m7y
    @MouneshBadiger-m7y Год назад

    I watched many documentary and many videos all about film stars it's bore of kalamadyama but this is best documentary I ever seen I like so much thanks

  • @malateshbagalar9137
    @malateshbagalar9137 3 года назад

    Tq tq so much sir hobbaru maadida jivana saadaneyanna nihu helidiri nihu maadida jivanada hollekelasavanna madyamagalu pustaka mulaka prasidda vaagali 💐

  • @BRIshwar
    @BRIshwar 4 года назад +6

    ಬೀಚಿ ಅವರ ಕಾದಂಬರಿ "ತಮಿಳು ತಲೆಗಳ ನಡುವೆ" ಓದಿದ್ದೆ ತುಂಬಾ ಹಿಡಿಸಿತು. ಅವರ ಅನೇಕ ಮಾಹಿತಿಯನ್ನು ತಿಳಿಸಿದ ತಮಗೆ ಅಭಿನಂದನೆಗಳು 👍

    • @KalamadhyamaYouTube
      @KalamadhyamaYouTube  4 года назад +3

      ಧನ್ಯವಾದಗಳು ಈಶ್ವರ್ ಅವರೆ. ತಮಿಳು ತಲೆಗಳ ನಡುವೆ ಬಿಜಿಎಲ್ ಸ್ವಾಮಿ ಅವರ ಪುಸ್ತಕ,

  • @harshinidr1211
    @harshinidr1211 3 года назад

    Excellent narration,like belegere sir. adbhuta vivarne. Aalvada tiluvalike kannada sahityada bagge. Tumba ista aytu

  • @mahanteshgaddigal1399
    @mahanteshgaddigal1399 3 года назад

    ಬಹಳ ಸುಂದರವಾಗಿ ಡಾ. ಬೀಚಿ ಅವರ ಪರಿಚಯ ಹಾಗೂ ಅವರ ಕೃತಿಗಳ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ

  • @krishnamurthynarasipur2556
    @krishnamurthynarasipur2556 4 года назад +17

    ಬೀಚಿ ಅವರ ಬಗ್ಗೆ ಅತ್ಯಂತ ಪ್ರೌಢ ಹಾಗೂ ಪ್ರಾಮಾಣಿಕ ಮಾಹಿತಿ. ಕನ್ನಡ ಭಾಷೆಗೆ ಉತ್ತಮ ಕೊಡುಗೆ.

    • @KalamadhyamaYouTube
      @KalamadhyamaYouTube  4 года назад

      ಧನ್ಯವಾದಗಳು ಗೆಳೆಯರೆ
      ,
      ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.

  • @ಸಹಪ್ರಾಧ್ಯಾಪಕರುಡಾ.ಚನ್ನವೀರಯ್ಯ

    tumba vivaravagi tilisida nimage nanna dhanyavadagalu

  • @AnuAnu-qr1qs
    @AnuAnu-qr1qs 3 года назад

    Bahala channagi mattu kadimay samayadalli ,ealla mayithiyannu kottidhiri danyavada 🙏

  • @santoshneelagund749
    @santoshneelagund749 4 года назад +1

    ನಿಜವಾಗ್ಲೂ ತುಂಬಾ ತುಂಬಾ ಇಷ್ಟ ಆಯ್ತು ನಿಮ್ಮ ಈ ವಿಡಿಯೋ ಪೂರ್ಣ ಮನಸಿನಿಂದ ಧನ್ಯವಾದ ನಿಮ್ಗೆ, ಇದನ್ನ ನೋಡಿ ಅವರ ಆತ್ಮಕಥೆ ಪುಸ್ತಕ ಮತ್ತು ಸಂದ್ಯಾರಾಗ ಪುಸ್ತಕವನ್ನು ಓದುವೆ

    • @KalamadhyamaYouTube
      @KalamadhyamaYouTube  4 года назад

      Thanks a lot Santosh Avare. Kindly share this Documenrtary to your friends on Watsapp & Facebook. also pls ask your friends to subscribe to kalamadhyama youtube channel.

  • @arkeshsrinivasan4333
    @arkeshsrinivasan4333 2 года назад

    Super great excellent narration by you thank you very much.

  • @nagarajaraokr8892
    @nagarajaraokr8892 2 года назад

    ಅದ್ಭುತ. ಧನ್ಯವಾದಗಳು

  • @basudhanagar2917
    @basudhanagar2917 3 года назад

    ಧನ್ಯವಾದಗಳು ಸರ್ ಬ‌ಹಳಷು ಚೆನ್ನಾಗಿ ಹೇಳಿದ್ದೀರಿ ಸರ್ ಧನ್ಯವಾದಗಳು ಸರ್ 🙏🙏🙏🙏🙏🙏

  • @HSUPENDRA
    @HSUPENDRA 4 года назад +1

    ತುಂಬು ಹೃದಯದ ಧನ್ಯವಾದಗಳು ಸರ್.. ನೀವು ಪರಿಚಯಿಸುವ ವ್ಯಕ್ತಿಗಳು ನನ್ನ ಮನದ ಅಮರ ವ್ಯಕ್ತಿಗಳು

  • @lakshmansubhash8755
    @lakshmansubhash8755 Год назад

    Thank you so much for these videos, you're doing a great work for our karanataka.

  • @Darshan4990
    @Darshan4990 3 года назад +2

    I got to know beechi through Pranesh videos, later on by his books now by param sir.
    Beechi one liners are hilarious and truth to real life.

  • @ajajju17
    @ajajju17 4 года назад

    Listening to these personalities itself enough to make our janma pavana.. pls continue the great work .. ನಿಮ್ಮ ನಿಸ್ವಾರ್ಥ ಕನ್ನಡ ಸೇವೆಗೆ ನನ್ನ ಅನಂತ ನಮನಗಳು

    • @ganeshgowda7182
      @ganeshgowda7182 2 года назад

      ಅದುಬ್ತತ ಬಿ.ಚಿ.ಕಾವ್ಯ ವದನೇ

  • @yamunakgowda8655
    @yamunakgowda8655 4 года назад

    ಒಳ್ಳೆಯ...ಸಂಶೋಧನೆ, ವಿಷಯ ಸಂಗ್ರಹ.... ಹೀಗೆ ಮುಂದುವರಿಯಲಿ.....

  • @mss446
    @mss446 3 года назад

    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರ. ಶುಭವಾಗಲಿ

  • @nagarathnatankasali6138
    @nagarathnatankasali6138 3 года назад +1

    ತುಂಬಾ ಒಳ್ಳೆಯ ಮಾಹಿತಿ ಸರ್. 🙏🙏

  • @jyothijan8051
    @jyothijan8051 4 года назад +2

    Really wonderful presentation sir, got know so many things about Bchi, Kalamadhyama is super channel ,you introduce such amazing personalities ,this generation people will get to know the past also🙏👌

  • @vishaalabhaarata3577
    @vishaalabhaarata3577 4 года назад

    ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏

  • @pavitra_chikkanakod
    @pavitra_chikkanakod 4 года назад +1

    ತುಂಬಾ ಸರಳವಾಗಿ ಹಾಗೂ ಅದ್ಭುತವಾಗಿ ಬೀಚಿ ಸಾಹಿತ್ಯವನ್ನು ಪರಿಚಯಿಸಿದ್ದೀರಿ

  • @shashikalaa7434
    @shashikalaa7434 3 года назад

    ಒಳ್ಳೆಯ ಪ್ರಯತ್ನ ಇದೇ ರೀತಿಯಲ್ಲಿ ನಮ್ಮ ಎಲ್ಲ ಕನ್ನಡ ರಸ ಋಷಿಗಳ ಹಾಗೂ ಅವರ ಕೃತಿ ಗಳ ಪರಿಚಯ ಮಾಡಿಸಿದಲ್ಲಿ ಎಲ್ಲರ ಕೃತಿ ಗಳ ವ್ಯಕ್ತಿ ಗಳು ಬಗ್ಗೆ ಓದಲು ಆಸೆ ಇದ್ದರೂ ಸಾಧ್ಯವಾಗದವರಿಗೆ ತುಂಬಾ ಸಂತೋಷ ವಾಗು ತ್ತಾರೆ ಹಾಗೂ ಎಲ್ಲಾ ಕನ್ನಡ ಜನತೆಗೂ ಸುಲಭವಾಗಿ ತಲುಪಲು ಸಾಧ್ಯ.

  • @laxmanraomujumdar448
    @laxmanraomujumdar448 3 года назад

    Sir exlant jaihind

  • @prashanthsr6760
    @prashanthsr6760 4 года назад

    Doing great job....ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ.... ವಂದನೆಗಳು

  • @kalappaganesh4888
    @kalappaganesh4888 4 года назад +40

    ಈ ವಿಡಿಯೋ ಮೂಲಕ ನಾವು ಬೀchi ಅವರ ಬಗ್ಗೆ ಬಹಳಷ್ಟು ಅರಿತೆವು.
    ಕನ್ನಡ ಸಾಹಿತ್ಯ ಮತ್ತು ಭಾಷೆಗೆ ಸಂಬಂಧಿಸಿದಂತೆ ಮತ್ತಷ್ಟು ವಿಡಿಯೋಗಳನ್ನು ನಿಮ್ಮ ಚಾನೆಲ್ ಮೂಲಕ ಹೊರತನ್ನಿ 🙏🙏🙏

    • @KalamadhyamaYouTube
      @KalamadhyamaYouTube  4 года назад

      Thanks a Lot Dear Friend. Pls Share this Documentary on Facebook & Watsapp.
      also Pls subscribe to Kalamadhyama RUclips Channel if not subscribed...

    • @nafisaattarattar8394
      @nafisaattarattar8394 3 года назад

      ಅತ್ತ್ಯುತ್ತಮ ವಿವರಣೆ ಸರ್ ಧನ್ಯವಾದಗಳು.

  • @yogeshchikkanna7549
    @yogeshchikkanna7549 2 года назад

    ಬಹಳ ಸೊಗಸಾದ ನಿರೂಪಣೆ

  • @jaishkaalu7344
    @jaishkaalu7344 3 года назад

    ಉತ್ತಮ ಉತ್ತಮ ಅತ್ತುತ್ತಮ ಅನಂತ ಅನಂತ ಕೋಟಿ ಧನ್ಯವಾದಗಳು ನಿಮಗೆ

  • @krishnaswamymallikarjuna9984
    @krishnaswamymallikarjuna9984 4 года назад +4

    Dear Sri K S Parameswar Sir,
    ಬೀChi ಬರಹಗಳನ್ನು ಓದಿ ಅದರಿಂದ ನನಗಾದ ನನ್ನ ಒಳಗಿನ ಅರಿವು ಜೊತೆಗೆ ಕನ್ನಡ ಭಾಷೆಯ ಬಗ್ಗೆ ಅತೀವ ಹೆಮ್ಮೆ, ಬೀChiಯವರಿಗೆ ಅತ್ತ್ಯಂತ ಕೃತಙ್ನನಾಗಿ ಇರುವಂತೆ ಮಾಡಿದೆ.
    ಅಂತಹ ದಿವ್ಯ ಮಹಾ ಮಾನವ ಬೀChiಯವರ ಬಗ್ಗೆ ನಿಮ್ಮ ಅತ್ಯಂತ ಗೌರವಪೂರಿತ ಹಾಸ್ಯಮಯ
    ಮಾತುಗಳಿಗೆ ನಮೋ ನಮಃ, ನಮೋ ನಮಃ, ನಮೋ ನಮಃ
    With Regards
    ಕೃಷ್ಣಸ್ವಾಮಿ ಮಲ್ಲಿಕಾರ್ಜುನ

    • @KalamadhyamaYouTube
      @KalamadhyamaYouTube  4 года назад

      Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our RUclips Channel...
      Thanks again

  • @dayamani3022
    @dayamani3022 Год назад

    Very thankful to you

  • @rajeevarashmi748
    @rajeevarashmi748 3 года назад

    ತುಂಬಾ ಚೆನ್ನಾಗಿದೆ ಪರಮು,ಒಳ್ಳೆಯ ಬೆಳವಣಿಗೆ

  • @poornimajois2540
    @poornimajois2540 3 года назад

    Hasya sahiti beechi avara bagge poorna mahiti needida nimage dhanyavadagalu

  • @padmakdesai5814
    @padmakdesai5814 Год назад

    ತುಂಬಾ ಒಳ್ಳೆಯ ಫಲಭರಿತ ಮಾಮರ ದಂತಿದೆ ನಿಮ್ಮ. ಈ ವಿಡಿಯೋ.

  • @doddabasappabadigera9076
    @doddabasappabadigera9076 Год назад

    ಅತ್ಯುತ್ತಮ ಮಾಹಿತಿ

  • @targetpsi7166
    @targetpsi7166 4 года назад +9

    ನಿಮ್ಮ ಮುಖ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಮುಖ ಇದ್ದ ಹಾಗೆ ಇದೆ ಮತ್ತೆ ಏನೆಂದರೆ ನಿಮ್ಮ ಮಾತುಗಾರಿಕೆ ತುಂಬಾ ಚೆನ್ನಾಗಿದೆ ಸರ್!, ದಯವಿಟ್ಟು ಈ ರೀತಿ ಹೆಚ್ಚು ವಿಡಿಯೋ ಮಾಡಿ....

    • @KalamadhyamaYouTube
      @KalamadhyamaYouTube  4 года назад

      Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our RUclips Channel...
      Thanks again

    • @sunilkumarm3733
      @sunilkumarm3733 3 года назад

      Nangu hage anstu bro

    • @mamthasagarsagar7840
      @mamthasagarsagar7840 3 года назад

      ಹೌದು sir

  • @shobhaalwar3446
    @shobhaalwar3446 3 года назад

    Sir, you gave very good information about bichi sir🙏🙏

  • @namlakshminanjundiah2179
    @namlakshminanjundiah2179 3 года назад

    ತುಂಬ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ ಅಭಿನಂದನೆಗಳು. .

  • @jyothisundar8067
    @jyothisundar8067 4 года назад +3

    ನಿಮಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ವೀಡಿಯೊ ತುಂಬಾ ಚೆನ್ನಾಗಿದೆ

    • @KalamadhyamaYouTube
      @KalamadhyamaYouTube  4 года назад

      ಧನ್ಯವಾದಗಳು ಗೆಳೆಯರೆ
      ,
      ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.

  • @srinivasmk3616
    @srinivasmk3616 3 года назад

    Maanavataavaadi Sri B,Chi yavara bagging ee laekhana Arthagharbhitavaagide Mr.Parameswara thanks M.K.Srinivaasa Dbpura

  • @niranjanhanchinal6607
    @niranjanhanchinal6607 4 года назад +1

    Beechi avar video tumba channagi bandide. Namma NA nagasta alisuva vyakti beechi avaru. Namage thumba thank you.

    • @KalamadhyamaYouTube
      @KalamadhyamaYouTube  4 года назад

      Thanks Niranjan Avare. Pls Subscribe to Our RUclips Channel. also Pls Share on Watsapp & Facebookk

  • @rudrarudra4603
    @rudrarudra4603 2 года назад

    ತುಂಬಾ ಸಂತೋಷ್ ವಾಯಿತು ಸರ್ ನಿಮ್ಮ್ ಕೆಲಸ ಹೇಗೇ ಮುಂದು vareyali 👌🏼👍❤️

  • @GEETADREAMLIFE
    @GEETADREAMLIFE 7 месяцев назад

    Superb... Thanks for explaining about bichi ..😊😊

  • @jagadeeshsgowda7815
    @jagadeeshsgowda7815 4 года назад

    ತುಂಬಾ ಚೆನ್ನಾಗಿದೆ.. ಒಳ್ಳೆಯ ಪ್ರಯತ್ನ.. ಧನ್ಯವಾದಗಳು

    • @KalamadhyamaYouTube
      @KalamadhyamaYouTube  4 года назад

      ಧನ್ಯವಾದಗಳು ಗೆಳೆಯರೇ.
      Pls Share the Video & Subscribe to Our RUclips Channel...

  • @rakshithkumar8213
    @rakshithkumar8213 4 года назад +1

    Sooper👏......B S Keshavarao avara Beechi,buletsu,bombs,Bhagavadgite olleya pustaka Beechi avara bagge tilidukollalu....

    • @KalamadhyamaYouTube
      @KalamadhyamaYouTube  4 года назад

      ಥ್ಯಾಂಕ್ಸ್ ರಕ್ಷಿತ್..pls Share & Subscribe to Kalamadhyam RUclips Channel...

  • @ayamaarchitects2172
    @ayamaarchitects2172 3 года назад

    ಚೆನ್ನಾದ ಪರಿಚಯ.ಅಭಿನಂದನೆ

  • @mutturajdc3327
    @mutturajdc3327 4 года назад +5

    ತುಂಬಾ ಸರಳವಾಗಿ, ಸ್ಪಷ್ಟವಾಗಿ ವಿವರಣೆ ಮಾಡಿದ್ದೀರಿ..
    ಧನ್ಯವಾದಗಳು.
    ಇನ್ನಷ್ಟು ಬೀchi ವಿಚಾರಗಳನ್ನು ದಯವಿಟ್ಟು ನಮ್ಮ ಮುಂದಿಡಿ..

    • @KalamadhyamaYouTube
      @KalamadhyamaYouTube  4 года назад

      Thanks a Lot. Pls Share this Documentary on Facebook & Watsapp.
      subscribe to Kalamadhyama RUclips Channel if not subscribed...

  • @basavarajparampur9475
    @basavarajparampur9475 4 года назад +2

    ಸರ್ ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ ಸರ್

    • @KalamadhyamaYouTube
      @KalamadhyamaYouTube  4 года назад +1

      ಥ್ಯಾಂಕ್ಸ್ ಬಸವರಾಜು ಅವರೆ. Pls Share & Subscribe to Kalamadhyam RUclips Channel...

  • @HemanthKumar-sq6tr
    @HemanthKumar-sq6tr 4 года назад +1

    ಸರ್ ಬಹಳ ಒಳ್ಳೆಯ ಪ್ರಯತ್ನ ವಿಷಯಗಳನ್ನು ತುಂಬಾ ಚೆನ್ನಾಗಿ ಹಾಗೂ ಸಂಕ್ಷಿಪ್ತವಾಗಿ ವಿವರಿಸುತ್ತೀರಿ good. ನನ್ನ ಮನವಿ - ದೇವನೂರು ಮಹಾದೇವರ ಬಗ್ಗೆ ಒಂದು ವಿಡಿಯೋ ಮಾಡಿ

    • @KalamadhyamaYouTube
      @KalamadhyamaYouTube  4 года назад

      DhanyavaadagaLu. Pls share this Documentary & Subscribe to Our RUclips Channel

  • @shri00001
    @shri00001 Год назад +1

    Wow

  • @kiranc6418
    @kiranc6418 4 года назад

    Hello sir, i became a huge fan of beechi and now i am really inspired towards kannada literature. Thanks for the information.

  • @sahadev829
    @sahadev829 4 года назад +1

    ನಾನೂ ಒಬ್ಬ ಬೀಚಿಯವರ ಅಪ್ಪಟ ಅಭಿಮಾನಿ. ಅವರು ಬರೆದಂತ ಎಲ್ಲ (ಕೆಲವೊಂದು ಬಿಟ್ಟು )ಕಾದಂಬರಿ ಗಳನ್ನು ಓದಿದ್ದೇನೆ. ನಿಮ್ಮ ಈ ವಿಡಿಯೋ ಗಾಗಿ ತುಂಬಾ ಧನ್ಯವಾದಗಳು 🙏

    • @KalamadhyamaYouTube
      @KalamadhyamaYouTube  4 года назад

      Thanks a Lot. Pls Share this Documentary on Facebook & Watsapp.
      subscribe to Kalamadhyama RUclips Channel if not subscribed...

  • @swathishenoy8752
    @swathishenoy8752 3 года назад

    ಪರಮ ಅವರೇ, ನಿಮ್ಮ ವಿವರಣೆ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ. ಶುಭಾಶಯಗಳು.💐💐💐

  • @shnayak83
    @shnayak83 3 года назад

    ಒಳ್ಳೆ ನಿರೂಪಣೆ. ವಿಷಾಲ ಹೃದಯ ಬಯಲು ಮಾಡಿದ ನಿಮಗೂ ಧನ್ಯವಾದಗಳು. ಬೀಚಿಯವರನ್ನು ಬಿಚ್ಚಿಟ್ಟ ನಿರೂಪಣೆ ಚೆನ್ನಾಗಿದೆ.

  • @ಸಚಿನ್ಗುಬ್ಬಹಳ್ಳಿ

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು

  • @karthikd9524
    @karthikd9524 3 года назад

    No comments... Just went with the flow... Thank you so much for the great video... Keep Going..

  • @shakunthaladevdas3726
    @shakunthaladevdas3726 3 года назад

    Used very simple way to explain.thanks for the good information

  • @hanumanthaamarappa6128
    @hanumanthaamarappa6128 Год назад

    By birth all are viswamanava!!! Super super

  • @splendid_trees_of_india
    @splendid_trees_of_india 4 года назад +1

    Excellent. Thanks for introducing a great personality of Karnataka in a befitting manner.

  • @gayathri1759
    @gayathri1759 3 года назад

    ಬೀchi ಯವರ ಪರಿಚಯದ ಜೊತೆ ಗೆ ಅವರಜೀವನದ ಪರಿಚಯವೂ ತುಂಬಾ ಚೆನ್ನಾಗಿದೆ. ಮೀಡಿಯಾಗೆ ಧನ್ಯವಾದಗಳು.

  • @Savizworld99
    @Savizworld99 4 года назад +1

    Thank you so much sir...for your valuable information ❤️

  • @hasiruchiguru7176
    @hasiruchiguru7176 4 года назад +1

    Dhanyavadha sir nimge
    Manasare....🙏🌹

    • @KalamadhyamaYouTube
      @KalamadhyamaYouTube  4 года назад

      Thanks a Lot. Pls Share this Documentary on Facebook & Watsapp.
      subscribe to Kalamadhyama RUclips Channel if not subscribed...

  • @basavarajshettarpatil9825
    @basavarajshettarpatil9825 2 года назад

    Very good narration regarding great lauret.Hats of you my friend. Thank you very much.

  • @bhagyalakshmir9632
    @bhagyalakshmir9632 4 года назад +2

    Feeling refreshing sir. unique n creative mind. worth our time. Well presented sir. thank you.

    • @KalamadhyamaYouTube
      @KalamadhyamaYouTube  4 года назад

      ಧನ್ಯವಾದಗಳು ಗೆಳೆಯರೇ.
      Pls Share the Video & Subscribe to Our RUclips Channel...

  • @padmac1793
    @padmac1793 4 года назад

    Wow super sir ಬೀಚಿ ಅವರ ಬಗ್ಗೆ ಕೊಟ್ಟ ವಿವರಣೆ ಧನ್ಯವಾದಗಳು

  • @TheSambava
    @TheSambava 3 года назад +1

    Super..... ಬೀಚಿಯವರ ಬಗ್ಗೆ ತಿಳಿದಿರಲಿಲ್ಲ
    ಮಾಹಿತಿ ನಿಡಿದಕ್ಕೆ ಧನ್ಯವಾದ....

  • @pandurangahubli79
    @pandurangahubli79 4 года назад +1

    Beechi avara Vyakthi chitra tumba chennagide. Nimma nirupane chennagide. Nanage nidre bartha iralila aga nodidde Beechi Vyakthi chitra. Tumba khushiyagibitte. Haasya dhatiya utharagalli chaati etu irtaithu. Arthapoorna.

    • @KalamadhyamaYouTube
      @KalamadhyamaYouTube  4 года назад

      DhanyavaadagaLu. Pls share this Documentary & Subscribe to Our RUclips Channel

  • @RajashekarYLDr
    @RajashekarYLDr 3 года назад

    ಅತ್ಯುತ್ತಮ ನಿರೂಪಣೆ.

  • @jagguvanjabhvi2342
    @jagguvanjabhvi2342 2 года назад +1

    ಪರಂ sir ಬೀ chi ಅವರ ಬಗ್ಗೆ ನೀವು ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡ್ತೀರಾ ಇದೆ ತರ ಹೆಚ್ಚು ಹೆಚ್ಚು ವಿಶ್ಲೇಷಣೆ ಮಾಡಿ sir

  • @coffeewithloki...5319
    @coffeewithloki...5319 3 года назад

    Hi sir I'm lokeshwari... Nimma hesaru enu niv en madtiddira niv mathanado riti manasige thumba hidisithu.. the way u explained it's v nice sir... Nimma bagge tilkobeku heli ... Ondu video Madi... God bless you sir

  • @sunithagujjar4004
    @sunithagujjar4004 Год назад

    ತುಂಬಾ ಅರ್ಥ ಆಗುವ ಹಾಗೆ ವಿವರಣೆ ಕೊಡುತ್ತೀರಾ ಶರಣಬಸಪ್ಪ ಅವರೇ ಧನ್ಯವಾದಗಳು ಸರ್

  • @vasudhakamath3037
    @vasudhakamath3037 4 года назад +4

    Thank you for all the information about the great writer of Kannada Literature Beechi.

  • @vijayakumarn5274
    @vijayakumarn5274 3 года назад

    Thanks to Param for providing very brief summary about BiChi.

  • @MSThippanna-jq3qi
    @MSThippanna-jq3qi 5 месяцев назад

    I would like to congratulate the seller of the bookstall of that Railway station book stall who has given the best author for kannada literature history.

  • @djarjun6872
    @djarjun6872 3 года назад

    Thanks you giving for bicchi information

  • @ayyappayyamannurmath4685
    @ayyappayyamannurmath4685 3 года назад

    Thanksfore.youer. bichi.parichayvidioý..

  • @mohankulkarni5287
    @mohankulkarni5287 Год назад

    Beautiful explanation of Bchi

  • @bharathisangam2505
    @bharathisangam2505 5 месяцев назад

    Great job Sir, excellent narration

  • @lathashivaji7039
    @lathashivaji7039 Год назад

    Wonder full narration sir

  • @malinigowda
    @malinigowda 4 года назад

    ನಿಮ್ಮ ಈ ಪ್ರಯತ್ನ ಮನಃಸೂರೆಗೊಂಡಿದೆ. ಮತ್ತಷ್ಟು ಬರಲಿ. ನಿಮ್ಮ ಜ್ಞಾನ ಬಂಡಾರ ಅತ್ಯಧಿಕವಾಗಲಿ, ಮತ್ತಷ್ಟು ಪಸರಿಸಲಿ. ನಮ್ಮ ಹೃತ್ಪೂರಕ ವಂದನೆಗಳು.

  • @drhrjagadeesh1802
    @drhrjagadeesh1802 3 года назад +1

    Words would not suffice to describe the Beauty of your narration and research into the content of this video. Keep going. We all feel proud to support you in all your endeavours