Da.Ra Bendre Documentary |ದ. ರಾ ಬೇಂದ್ರೆ ವ್ಯಕ್ತಿಚಿತ್ರ |Kalamadhyam | Parameshwar

Поделиться
HTML-код
  • Опубликовано: 9 янв 2025

Комментарии • 623

  • @hemasbhat2758
    @hemasbhat2758 2 года назад +29

    ನನ್ನ ನೆಚ್ಚಿನ ಬೇಂದ್ರೆ ಯವರಿಗೆ 🙏🌹🙏,
    ಅವರ ಒಂದೊಂದು ಕವಿತೆಯನ್ನು ಹಾಡುಗಳಲ್ಲಿ ಕೇಳಿದಾಗ ಮೈ ರೋಮ ರೋಮವು ಪವಿತ್ರವಾದ ಭಾವಣೆಯಲ್ಲಿ ನಿಮಿರಿ ನಿಲ್ಲುತ್ತದೆ,
    ಧನ್ಯವಾದಗಳು ಸರ್ 🙏

  • @gowdamv2493
    @gowdamv2493 4 года назад +30

    ಅದ್ಬುತ ಮಾತು ಹೇಳಿದಿರಿ
    ತಂದೆ ತಾಯಿ ಗಳು ತಮ್ಮಮಕ್ಕಳನ್ನ ಬೆಳಸುವ ರೀತಿ ಬದಲಾಗುವ ಮಾತು
    ನನಗೆ ಸ್ಪೂತಿ೯ಯಾಯಿತು
    ತಮಗೆ ಧನ್ಯವಾದಗಳು

    • @KalamadhyamaYouTube
      @KalamadhyamaYouTube  4 года назад +1

      Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our RUclips Channel...
      Thanks again

  • @laxmipatil8196
    @laxmipatil8196 4 года назад +12

    ನಿಮ್ಮ ನಿರೂಪಣೆ ಶೈಲಿ ತುಂಬಾ ಚೆನ್ನಾಗಿದೆ. ದ,ರಾ,ಬೇಂದ್ರೆ ಅವರ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ತಿದ್ದೀರಾ ನಿಮಗೇ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಈ ಕೆಲಸವನ್ನು ಹೀಗೆ ಮುಂದುವರೆಸಿ.

  • @raghukarnam8850
    @raghukarnam8850 2 года назад +21

    ಸರ್, ನಿಮ್ಮ ಕನ್ನಡ ಸಾಹಿತ್ಯದ ಪ್ರೀತಿಗೆ ಜೈ, ಹಾಗೂ ಬೇಂದ್ರೆ ಅವರ ಬಗ್ಗೆ ಈ ಅದ್ಭುತವಾದ ಸಂಚಿಕೆ ಮಾಡಿ ನಮ್ಗೂ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು.

  • @basavarajhk-gx1uj
    @basavarajhk-gx1uj Месяц назад +1

    ಸರ್ ಇದು ನಿಜವಾಗಲು ಒಳ್ಳೆಯ ಮಾಹಿತಿ ನನ್ನ ಜೀವದಲೇ ಮೊದಲ ಬಾರಿಗೆ ಕನ್ನಡ ದ ಬಗ್ಗೆ ಮತ್ತು ಅವರ ಜೀವನ ಪರಿ ಕೇಳಿ ಅಳು ಬಂತು ಮಾತು ಮೈ ರೋಮಾಂಚನ ಆಯಿತು ಇಂತ ಮಾಹಿತಿ ಕೊಡತ ಇರಿ ಸಾರ್ ನಾನು ಇನ್ನಮೇಲಿಂದ ಕನ್ನಡ ಪುಸ್ತಕ ಓ ದ ಕೆ ಶುರು ಮಾಡತೀನಿ ತುಂಬಾ ಧನ್ಯವಾದಗಳು🙏🙏

  • @naveenshetty5249
    @naveenshetty5249 2 года назад +3

    ನಿಮ್ಮಂತಹ ಶ್ರೇಷ್ಠ ಹೃದಯದ ವ್ಯಕ್ತಿ ಗಳು ನಮ್ಮ ಹೃದಯ ಮುಟ್ಟಿಸಿದ ವಿಚಾರವೆ ಚಿರಸ್ಮರಣೀಯ..... ಬೇಂದ್ರೆ ಜೀವನದಲ್ಲಿ ತುಂಬಾ ಕಾಡುತ್ತಾರೆ.....

  • @jyotishyaadhyatma7340
    @jyotishyaadhyatma7340 4 года назад +14

    ತುಂಬಾ ಅದ್ಭುತವಾಗಿ ಮನಮಿಡಿಯುವಂತೆ ಇಂದಿನ ತಂದೆ ತಾಯಂದಿರು ಹಾಗೂ ಮಕ್ಕಳಿಗೆ ಉತ್ತಮ ಮಾಹಿತಿ ನೀಡಿದ್ದೀರಿ ಅಭಿನಂದನೆಗಳು

    • @aprameya1
      @aprameya1 5 месяцев назад +1

      😊😊

  • @ravinayak6225
    @ravinayak6225 2 года назад +2

    *ಗೆದ್ದವರ ಗೆಲುವು ಸುಲಭವಲ್ಲ ಸುಲಭದಲ್ಲಿ ಗೆದ್ದವರು ಸಾಧಕರಲ್ಲ ನಿಷ್ಠಾವಂತ ಪ್ರಯತ್ನ ವ್ಯರ್ಥವಲ್ಲ ಸೋತರೆ ಅದು ಖಂಡಿತಾ ಮುಕ್ತಯವಾಲ್ಲ* my efforts never stop.. 💪🇮🇳ದ. ರಾ. ಬೇಂದ್ರೆ . ಅವರ ಸ್ಟೋರಿ ತುಂಬಾ ಅಂದ್ರೆ ತುಂಬಾ ಇಷ್ಟ ಆಗಿದೆ ಈ ವಿಡಿಯೋ ಇಂದ ತುಂಬಾ ವಿಷಯಗಳನ್ನ ಕಲಿತೆ..thank you so much sir very very useful video for information.. 🙏❤😍

  • @rahulmnov0138
    @rahulmnov0138 4 года назад +33

    ತುಂಬಾ ಚೆನ್ನಾಗಿದೆ ಸರ್👌 ಇಂತಹ ಮಾಹಿತಿ ಕೊರತೆ ಇದೆ, ಇನ್ನೂ ಹೆಚ್ಚು ಬರಲಿ 😊

    • @NakeshKk
      @NakeshKk 5 месяцев назад +1

      Supar

  • @bhimashihalagali3450
    @bhimashihalagali3450 4 года назад +4

    ಇಂತಹ ಕವಿಗಳ ಪರಿಚಯವನ್ನು ತಿಳಿಸಿದಕ್ಕೆ ತಮಗೆ ತುಂಬಾ ಧನ್ಯವಾದಗಳು ಸರ್

  • @thalgattpuraboys1093
    @thalgattpuraboys1093 4 года назад +1

    ಬೇಂದ್ರೆ ಅವರ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ವಿಷಯಗಳನ್ನು ಕೇಳುತ್ತಿರಬೇಕು ಅಂತ ಅನಿಸುತ್ತಿರುವಾಗಲೇ ಎಪಿಸೋಡ್ ಮುಗಿದೇ ಹೋಗಿತ್ತು. ಅಷ್ಟು ಅದ್ಭುತವಾಗಿ ತೆಗೆದುಕೊಂಡು ಹೋಗಿದ್ದೀರಿ. ಧನ್ಯವಾದಗಳು ಪರಂ ಅವರಿಗೆ.

  • @divakard7366
    @divakard7366 4 года назад +3

    ನಿಜವಾಗಲೂ ಒಂದು ಅದ್ಭುತ ಮಾಹಿತಿ.... ಸುಮ್ನೆ ಹೀಗೆ ನನಗೆ WhatsApp ಲಿ ಬಂದ Forward Video ನೋಡ್ತಿದ್ದಾಗ ಸಿಕ್ಕ video ಇದು...ಪ್ರಾರಂಭದಿಂದ ಕೊನೆಯವರೆಗೂ ದ‌.ರಾ. ಬೇಂದ್ರೆ ಬಗ್ಗೆ ಅತ್ಯುತ್ತಮ ಮಾಹಿತಿ ನೀಡಿದ್ದೀರಿ..ಜೊತೆಗೆ Video Making style was Excellent and amazing...ಒಳ್ಳೆಯದಾಗಲಿ...

  • @mechpravi
    @mechpravi 2 года назад +6

    ಕಲಾಮಧ್ಯಮಕ್ಕೆ ಅನಂತ ಪ್ರಣಾಮ. . ನಿಮ್ಮ ನಿರೂಪಣೆ ..👌

  • @geethanjaliprasanna4827
    @geethanjaliprasanna4827 4 года назад +9

    ತುಂಬಾ ಸಂತೋಷವಾಯಿತು. ೧೫ ನಿಮಿಷಗಳಲ್ಲಿ ಬೇಂದ್ರೆಯವರ ಜೀವನ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.

    • @KalamadhyamaYouTube
      @KalamadhyamaYouTube  4 года назад +2

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

    • @hanamantarayahsmpatil7541
      @hanamantarayahsmpatil7541 4 года назад

      ಸೂಪರ್ ಸರ್ ನನಗೆ ತುಂಬಾ ಇಷ್ಟವಾದ ಕನ್ನಡದ ಕವಿ ಬೇಂದ್ರೆಯವರು ಸರ್

    • @KalamadhyamaYouTube
      @KalamadhyamaYouTube  4 года назад +1

      @@hanamantarayahsmpatil7541 ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

    • @shankarunakal2723
      @shankarunakal2723 10 месяцев назад

  • @reddappakm5755
    @reddappakm5755 2 года назад +1

    ಬಹಳ ಅತ್ಯುತ್ತಮ ಮಾಹಿತಿಯಾಗಿದೆ ಕಷ್ಟದಲ್ಲಿ ಬೆಳೆದು ಬಾಳಿದವರೇ ಜೀವನದಲ್ಲಿ ಏನಾದರೂ ಸಾಧನೆ ಮಾಡುವುದು,ಇಂಥವರ ವಿಚಾರಧಾರೆಗಳು ಸಮಾಜದ ಪ್ರತಿಯೊಬ್ಬರಿಗೂ ದಾರಿದೀಪವಾಗಬೇಕೆಂಬುದು ನನ್ನ ಅಭಿಪ್ರಾಯ.

  • @vijayalakshmiranganath5969
    @vijayalakshmiranganath5969 2 года назад +8

    Kalamaadyamakke ನನ್ನ ಹೃತ್ಪೂರ್ವಕ ಧನ್ಯವಾದಗಳು ದ. ರಾ. ಬೇಂದ್ರೆ ಯವರ ನ್ನು ನೇರವಾಗಿ ನೋಡಿದಂತಾಯಿತು👃👃👃

  • @vijayalakshmiranganath6526
    @vijayalakshmiranganath6526 4 года назад +3

    ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ದ. ರಾ. ಬೇಂದ್ರೆ ಯವರ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕೆಂದು ಮನವಿ

  • @shivupatil4144
    @shivupatil4144 3 года назад +2

    ತುಂಬಾ ಖುಷಿಯಾಯಿತು ಅದ್ಭುತ ವ್ಯಕ್ತಿಯ ಬಗ್ಗೆ ಸಣ್ಣ ಪರಿಚಯ ಹೇಳಿದ್ರಿ ಅವರ ಗೀತೆಗಳು ತುಂಬಾ ಅನುಭವ ಇರುವಂತಹ ಸಾಲುಗಳು.ಅವರ ಗೀತೆಗಳಲ್ಲಿ ಜೀವನದ ಸಾರಸ್ಯ ಅಡಗಿದೆ.ಅವರು ಸಾಮಾನ್ಯರು

  • @fourtwenty4888
    @fourtwenty4888 4 года назад +3

    ಬೇಂದ್ರೆವರಿಗೆ. ಜಾತಿ. ಬೆಂಬಲ ಸಿಗಲಿಲ್ಲ.ಈಗಲೂ. ಹಳೆ ಮನೆ.. ಅದರಲ್ಲೂ. ಕನ್ನಡದವರಿಗೆ. ಅಭಿಮಾನ ಕಡಿಮೆ. EXCELENT THE BEST VIDEO OF THE CENTUARY 👍💥💥🌼🌺🏵️🌱🌸💯👌🙏
    N

  • @niranjan2592
    @niranjan2592 3 года назад +3

    ನನ್ನ ಕಣ್ಣಂಚಿನಲ್ಲಿ ಹನಿ ಕಟ್ಟಿದ ಸರ್,, ನಾನು ಕನ್ನಡದ ಸಾಹಿತ್ಯ ವಿದ್ಯಾರ್ಥಿ, ನನಗೆ ಬೇಂದ್ರೆಯವರ ಪದ್ಯಗಳು ತುಂಬಾ ಚೆನ್ನಾಗಿ,

  • @ವಿದ್ಯಾnaages56
    @ವಿದ್ಯಾnaages56 4 года назад +12

    ನಾವೆಲ್ಲ ಕನ್ನಡ ನಾಡಲ್ಲಿ ತಹುಟ್ಟಿರೋದೆ ನಮ್ಮ ಪುಣ್ಯ🥰

  • @cutepets4993
    @cutepets4993 3 года назад +13

    ಮನಗೆದ್ದಿದೆ ಕಲಾಮಾಧ್ಯಮ😊🙏

  • @VDfilmmakers
    @VDfilmmakers 4 года назад +14

    ಅದ್ಭುತವಾಗಿ ಮೂಡಿಬರ್ತಿದೆ ಅಣ್ಣ..👌👌 ತುಂಬಾ ಒಳ್ಳೆಯ ಕೆಲಸ ಮಾಡ್ತಿದೀರ..👏👏

    • @KalamadhyamaYouTube
      @KalamadhyamaYouTube  4 года назад

      ಧನ್ಯವಾದಗಳು ಗೆಳೆಯರೇ.
      Pls Share the Video & Subscribe to Our RUclips Channel...

  • @nagarajdalawai9977
    @nagarajdalawai9977 4 года назад +46

    ಅದ್ಭುತ ಸರ್ ಬೇಂದ್ರೆ ಬದುಕು ನನಗಂತೂ ಸ್ಪೂರ್ತಿ ನೀಡಿದೆ. ನಿಮ್ಮ ಮೂಲಕ ಶರಣು ಶರಣಾರ್ಥಿ... ಸರ್ 💐🙏🏻

    • @KalamadhyamaYouTube
      @KalamadhyamaYouTube  4 года назад +1

      Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our RUclips Channel...
      Thanks again

    • @bharathij.k3728
      @bharathij.k3728 2 года назад

      ತುಂಬಾ ಒಳ್ಳೆಯ ಹಾಗು ಸ್ಪೂರ್ತಿದಾಯಕ ವಿಷಯಗಳನ್ನು ತಿಳಿಸಿದ್ದೀರಿ. ತುಂಬಾ ಧನ್ಯವಾದ ಗಳು ಸರ್.

    • @yadunandanads9337
      @yadunandanads9337 2 года назад

      👌👌👌👏👏👏🙏🙏💐💐

  • @chandruantin4509
    @chandruantin4509 4 года назад +6

    ನಿಮ್ಮ ನಿರೂಪಣೆಯ ಶೈಲಿ ನಿಜಕ್ಕೂ ಚೆನ್ನಾಗಿದೆ..👍👍👍

  • @VijayKulkarniBengaluru
    @VijayKulkarniBengaluru Год назад

    ಬೇಂದ್ರೆ ಯವರ ಬಗ್ಗೆ ತಾವು ವಿಷಯ ಮಂಡಿಸಿದ ರೀತಿ ಅದ್ಭುತ! ಎಷ್ಟೋ ಕಡೆ ಕಣ್ಣಲ್ಲಿ ನೀರು ಬರುವಂತಾಯಿತು! ಬೇಂದ್ರೆಯವರ ಇಡೀ ಜೀವನ ಕಣ್ಣ ಮುಂದೆ ಕಟ್ಟಿದ ಹಾಗಿದೆ.
    ತುಂಬಾ ಧನ್ಯವಾದಗಳು ಸರ್!

  • @bhadrinathdrbadarinath2632
    @bhadrinathdrbadarinath2632 Год назад +1

    Utube ಬಂಧಮೇಲೆ ನಮ್ಮ ಪರಮ್ ಅವರ ಶೋಧನೆಯ ಒನ್ ಒನ್ ಒಂದು ಧಾರಾವಾಹಿ ಗಳು ಅತುತಮ ವಾಗಿದೆ ತುಂಬಾ ವಿಷಯಗಳು ಹಿಂಧಿನ ಸಮಾಜಕ್ಕೆ ಕೊಡುತಿದ್ದೀರಾ. ನಿಮಗೆ ತುಂಬು ಹೃದಯ ಧ ಧನ್ಯವಾದಗಳು. Sir

  • @vishaalabhaarata3577
    @vishaalabhaarata3577 4 года назад +42

    ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏

  • @manjunathrathod780
    @manjunathrathod780 4 года назад +22

    ಈಗಿನ ದಿನಗಳಲ್ಲಿ ಬೇಂದ್ರೆ ಅವರನ್ನು ಎಲ್ಲರಿಗೂ ಮನಮುಟ್ಟುವಂತೆ ಪರಿಚಯಿಸುತ್ತಿರುವ ನಿಮ್ಮ ನಿಸ್ವಾರ್ಥ ಸೇವೆಗೆ ಶರಣು ಸರ್. ಶುಭವಾಗಲಿ ನಿಮಗೆ🙏

    • @KalamadhyamaYouTube
      @KalamadhyamaYouTube  4 года назад +1

      ಧನ್ಯವಾದಗಳು ಗೆಳೆಯರೇ.
      Pls Share the Video & Subscribe to Our RUclips Channel...

  • @ganesha6456
    @ganesha6456 Год назад

    ಧನ್ಯವಾದಗಳು sir. ನಿಮ್ಮ ಸಾಹಿತ್ಯ ಪ್ರೇಮಕ್ಕೆ. ದ. ರಾ. ಬೇಂದ್ರೆ ಅದ್ಬುತ, ಅಮೂಲ್ಯ ರತ್ನ ನಮ್ಮ ಸಾಹಿತ್ಯ ಕ್ಷೇತ್ರಕ್ಕೆ. ಅವರ ಬಗ್ಗೆ ತುಂಬಾ ಚನ್ನಾಗಿ ಹೇಳಿದ್ದೀರಾ.

  • @balajic6283
    @balajic6283 3 года назад +8

    IT IS HAPPYTO SEE THAT KALAMADHYAM PROGRAM PRESENTED BY SIR PARAMESHWAR IS COVERING ITS TOPIC IN EVERY FIELD LIKE EDUCATION, FILMACTOR , POETS AND OTHER GOOD THINGS.. THIS PROGRAM GIVES INSPIRATION TO CLIMB THE LADDER OF SUCCESS TO MANY OF THE PEOPLE BY SEEING THE ACHEVIEMENT AND DIFFICULTIES FACED BY THE LEGENDS DURING LIFE TIME AND ACHEIVING THERE SUCESS IN THERE LIFE .MAY THE GOD BLESS THIS PROGRAM KALAMADYAM IN DOING SUCH MORE PROGRAMS IN LARGE NUMBER OF EPISODE , THANKI YOU SIR

  • @vijayanataraj7625
    @vijayanataraj7625 Год назад

    ವರಕವಿ ದ ರಾ ಬೇಂದ್ರೆ ಯವರ ಬಗ್ಗೆ ತುಂಬಾ ಅದ್ಭುತವಾಗಿ, ಸ್ವಚ್ಚ ಕನ್ನಡದಲ್ಲಿ ಮನ ಮಿಡಿಯುವ ತರ ವಿವರಣೆಯನ್ನು ನೀಡಿದ ತಮಗೆ ಬಹಳ ಧನ್ಯವಾದಗಳು. all the best to you.

  • @drrahulmb
    @drrahulmb 4 года назад +6

    ತುಂಬಾ ಸೊಗಸಾಗಿ ವ್ಯಕ್ತಪಡಸ್ತೀರಾ ಸರ್ 🙏🙏🙏 ಡಾ.ರಾಹುಲ್, ಬೆಂಗಳೂರು

    • @KalamadhyamaYouTube
      @KalamadhyamaYouTube  4 года назад +1

      ಧನ್ಯವಾದಗಳು ಗೆಳೆಯರೇ.
      Pls Share the Video & Subscribe to Our RUclips Channel...

  • @rohinim9862
    @rohinim9862 5 лет назад +22

    Super 👌 👌 👌 👌 👌 Sir nimm ಸಾಹಿತ್ಯ ಸೇವೆ ಅಪೂರ್ವ. So keep it going on sir,,,, 🙏🙏🙏🙏🙏🙏🙏

    • @KalamadhyamaYouTube
      @KalamadhyamaYouTube  5 лет назад

      Thank you. Pls share on Facebook & watsapp

    • @KalamadhyamaYouTube
      @KalamadhyamaYouTube  4 года назад

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting *_like_* button and *_subscribe_* to my channel!
      That will be awesome. I would be grateful to you. And also share this video in your circle via whatsapp, facebook and twitter."

    • @nagarajjatnakar9995
      @nagarajjatnakar9995 4 года назад

      Hmm

    • @AashishKumar-qr4kg
      @AashishKumar-qr4kg 4 года назад

      Sir DR S L BYRAPPA ಅವರ ಬಗ್ಗೆ ಒಂದು documentary maadi sir plz...🙏🙏

  • @prabhumadiwalar6598
    @prabhumadiwalar6598 2 года назад +1

    ಅದ್ಬುತವಾಗಿ ವರ ಕವಿ ದಾ ರ ಬೇಂದ್ರೆ ಯವರ ಬಗ್ಗೆ
    ವಿವರಿಸಿದ್ದಕ್ಕೆ ಕಲಾಮದ್ಯಮ ಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು

  • @geethasingh4700
    @geethasingh4700 2 года назад +3

    Sir I went to Bendre home in dharwad. His home is very big. He is very humble person. He gave us water and jaggery. His home in sadhanker dharwad. That time his age nearly 80 years. My native place also dharwad. Good vlog.

  • @VinayPujar
    @VinayPujar 4 года назад +8

    ಅದ್ಭುತವಾದ ನಿರೂಪಣೆ ಸರ್ 🙏🙏

  • @worldmirrorchannel
    @worldmirrorchannel 2 года назад +2

    ಧನ್ಯವಾದಗಳು ಸರ್ 🥰 ನಿಮ್ಮ ಈ ಸಾಹಿತ್ಯ ಸೇವೆಗೆ 👍💛❤️

  • @sarvartha-the-everything
    @sarvartha-the-everything 4 года назад +31

    Thank you so much! I cried 6 times during the video even though I knew most of the facts you have shared. I guess that's how much Bendre Ajja has influenced me over the last 15 yrs. He is my god and his literature is a divine text for me. Once again thank you for making this video. Plz keep producing more videos to introduce us to the lives and works of other giants of Karnataka.

    • @KalamadhyamaYouTube
      @KalamadhyamaYouTube  4 года назад +2

      ಧನ್ಯವಾದಗಳು ಗೆಳೆಯರೇ.
      Pls Share the Video & Subscribe to Our RUclips Channel...

    • @balappakadakol3134
      @balappakadakol3134 Год назад

      Balappa. c. Kadakol

  • @shivars1556
    @shivars1556 2 года назад +2

    ನಾನು 40 ನೇ ಸಾರಿ ಕೇಳುತ್ತಿದ್ದೇನೆ...
    ಪರಮ ಸರ್. ಧನ್ಯವಾದಗಳು

  • @keshavnaidu7780
    @keshavnaidu7780 5 месяцев назад

    Great sir, ಧನ್ಯವಾದಗಳು ತಮ್ಮ ನಿರೂಪಣೆ ಅದ್ಬುತ.....ಸರ್

  • @deepak_p
    @deepak_p 2 года назад +6

    ಬೇಂದ್ರೆ ಅವರ ಹುಟ್ಟಿದ್ದು ನಮ್ಮ ಮುಳಗುಂದ ♥️
    ಗದಗ ಜಿಲ್ಲೆಯ ಮುಳಗುಂದ

  • @srinivasak3332
    @srinivasak3332 10 месяцев назад

    ಪರಮೇಶ್ವರ್ ನೀವು ಸಂಕ್ಷಿಪ್ತವಾಗಿ ಆದರೂ ಅತ್ಯುತ್ತಮವಾಗಿ ಬೇಂದ್ರೆ ಅವರ ಪರಿಚಯ ಚೆನ್ನಾಗಿ ಮಾಡಿಕೊಟಿದೀರಿ ನೀವು ಅದ್ಬುತವಾಗಿ ಮಾತನಾಡುತ್ತೀರಿ ಧನ್ಯವಾದಗಳು

  • @yogeshm9308
    @yogeshm9308 3 года назад +13

    ಕಲಾಮಾಧ್ಯಮದ ಮೂಲಕ ನಿಜವಾದ ಕಲೆಯನ್ನು ಎಲ್ಲರಿಗೂ ಹರಡುತಿರುವುದಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು 🙏🙏🙏

  • @lakkammagb7098
    @lakkammagb7098 7 месяцев назад +1

    ನನ್ನ ನೆಚ್ಚಿನ ಕವಿ ಬೇಂದ್ರೆಯವರಿಗೆ ಕೋಟಿ ನಮನಗಳು 🙏🙏🌹🌹

  • @ashwinimahesh3729
    @ashwinimahesh3729 2 года назад +4

    ಅದ್ಭುತವಾದ ಕವಿ 👏🏻👏🏻👏🏻👏🏻👏🏻👏🏻👏🏻

  • @siddanagoudapatil9649
    @siddanagoudapatil9649 5 лет назад +17

    ನಿಮ್ಮ ನಿರೂಪಣೆ ಶೈಲಿ ತುಂಬಾ ಚೆನ್ನಾಗಿದೆ.

    • @KalamadhyamaYouTube
      @KalamadhyamaYouTube  4 года назад +1

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting *_like_* button and *_subscribe_* to my channel!
      That will be awesome. I would be grateful to you. And also share this video in your circle via whatsapp, facebook and twitter."

    • @KalamadhyamaYouTube
      @KalamadhyamaYouTube  4 года назад

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting *_like_* button and *_subscribe_* to my channel!
      That will be awesome. I would be grateful to you. And also share this video in your circle via whatsapp, facebook and twitter."

  • @manjunathmgowda9524
    @manjunathmgowda9524 2 года назад +5

    ಬೇಂದ್ರೆ ಅಜ್ಜನಿಗೆ ಗೌರವ ಪೂರ್ವಕ ನಮನಗಳು..

  • @sudhadevi5511
    @sudhadevi5511 5 лет назад +24

    Just apt...agree with you on Nobel prize. That can never happen, I guess. Best way to achieve global standards for our literature is to institute a global award and invite all and award our writers.

    • @KalamadhyamaYouTube
      @KalamadhyamaYouTube  5 лет назад +4

      Thank you. Pls share on Facebook & watsapp

    • @KalamadhyamaYouTube
      @KalamadhyamaYouTube  4 года назад

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting *_like_* button and *_subscribe_* to my channel!
      That will be awesome. I would be grateful to you. And also share this video in your circle via whatsapp, facebook and twitter."

    • @s.vramrao9256
      @s.vramrao9256 4 года назад

      Aa

    • @shalini6golikatte772
      @shalini6golikatte772 3 года назад

      @@KalamadhyamaRUclips eeeèeèèèe

    • @ArunArun-jj7un
      @ArunArun-jj7un 2 года назад +1

      @@KalamadhyamaRUclips sir nevu nama Bangalore na shivaji nagar da bage video madi

  • @sathishckm279
    @sathishckm279 9 месяцев назад

    ನಾವೆಲ್ಲ ಕನ್ನಡ ನಾಡಿನ ಹುಟ್ಟಿರುವುದೇ ನಮ್ಮ ಪುಣ್ಯ ಅದ್ಭುತವಾದ ನಿರೂಪಣೆ ಸರ್ ನಮ್ಮ ಕರ್ನಾಟಕ ಕವಿಗಳನ್ನು ಮತ್ತೊಮ್ಮೆ ಅಂತ ಕವಿಗಳ ಪರಿಚಯವನ್ನು ತಿಳಿಸಿದ್ದಕ್ಕೆ ತಮಗೆ ತುಂಬು ಹೃದಯಪೂರ್ವಕವಾಗಿ ಧನ್ಯವಾದಗಳು 🙏 ಕನ್ನಡ ನಾಡಿನ ಸಮಸ್ತ ಕನ್ನಡಿಗರಿಗೂ ಇಂಥ ಕವಿಗಳನ್ನು ಪಡೆಯೋಕೆ ನಾವೇ ಧನ್ಯರು 🙏 ನುಡಿ ನಾಡ ಜಲ ಪ್ರಕೃತಿ 🙏

  • @ganapatihegde9308
    @ganapatihegde9308 3 года назад +5

    ಮರಳಿ ಬಾರೊ ನಮ್ಮ ನಾಡಿಗೆ
    ಎಂದು ಬೇಂದ್ರೆಯವರನ್ನು
    ಕರೆಯಬೇಕೆಂಬ ಭಾವ
    ಮೂಡಿ ಕಣ್ಣು ತೇವವಾಗುವಂತಿದೆ

  • @girishrakeshbj7448
    @girishrakeshbj7448 5 лет назад +17

    ನಿಮ್ಮ ಕನ್ನಡ ಕಟ್ಟುವ ಕೆಲಸ ಹೀಗೆ ಮುಂದುವರಿಯಲಿ

    • @KalamadhyamaYouTube
      @KalamadhyamaYouTube  5 лет назад +1

      Thank you. Pls share on Facebook & watsapp

    • @KalamadhyamaYouTube
      @KalamadhyamaYouTube  4 года назад +1

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting *_like_* button and *_subscribe_* to my channel!
      That will be awesome. I would be grateful to you. And also share this video in your circle via whatsapp, facebook and twitter."

    • @sumansuman9001
      @sumansuman9001 4 года назад

      @@KalamadhyamaRUclips pakka sir

    • @sumansuman9001
      @sumansuman9001 4 года назад

      @@KalamadhyamaRUclips pakka sir

  • @shanthibhat4365
    @shanthibhat4365 Год назад +1

    Nanage ee episode Nodi thumba kushi aithu thank u param❤

  • @rockingclub6986
    @rockingclub6986 2 месяца назад

    ತುಂಬಾ ಸರಳವಾಗಿ ಹಾಗೂ ತುಂಬಾ ಸುಂದರವಾಗಿ ಮಾಹಿತಿ ನೀಡಿದ್ದೀರಿ ಸರ್👌👍🙏👏👏💐🎉🎊

  • @sunilnb4082
    @sunilnb4082 5 лет назад +5

    ಬೇಂದ್ರೆ ಅವರ ಪರಿಚಯವಾಯ್ತು...good

  • @govindraj435
    @govindraj435 Год назад

    ಬೇಂದ್ರೆ ಅವರ ಪರಿಚಯ ತುಂಬಾ ಅದ್ಭುತವಾಗಿ ನಿಮ್ಮಿಂದ ಮೂಡಿಬಂದಿದೆ ಸರ್..🙏

  • @pavanv9871
    @pavanv9871 4 года назад +10

    ಅದ್ಭುತ ವರ್ಣನೆ ಸರ್....🙏

    • @KalamadhyamaYouTube
      @KalamadhyamaYouTube  4 года назад

      ಧನ್ಯವಾದಗಳು ಗೆಳೆಯರೇ.
      Pls Share the Video & Subscribe to Our RUclips Channel...

    • @muthudev2150
      @muthudev2150 4 года назад

      Ede Tara bere kavigalanna Tilisi kodi

  • @nothingelse1252
    @nothingelse1252 6 месяцев назад

    ಎಷ್ಟೋ ಬಾರಿ ನೋಡಿದರೂ ಮತ್ತೆ ಮತ್ತೆ ನೋಡ್ಬೇಕು ಅಂತ ಅನ್ಸುತ್ತೆ ಈ ವಿಡಿಯೋ...❤

  • @Krishna-ss7wp
    @Krishna-ss7wp 2 года назад +9

    ನನ್ನ ನೆಚ್ಚಿನ ಕವಿ ಬೇಂದ್ರೆ 🙏🙏🙏🙏💞

  • @swaroopmahadevaiah3187
    @swaroopmahadevaiah3187 Год назад +1

    ಪರಮ್ ಸರ್ ನಿಮಗೆ ಹೇಗೆ ಧನ್ಯವಾದ ತಿಳಿಸಬೇಕೊ ಗೊತ್ತಿಲ್ಲ..ದ.ರಾ ಬೇಂದ್ರೆ ಯವರ ಬಗ್ಗೆ ನಿಮ್ಮ ಮಾತುಗಳಲ್ಲಿ ಕೇಳಿ‌ ತುಂಬಾ ಸಂತೋಷ ವಾಯಿತು.🙏🙏🙏

  • @rajeshk3743
    @rajeshk3743 2 года назад

    ಅಣ್ಣಾ ನಿಮಗೆ ಇಂತಹ ವಿಚಾರಗಳನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು

  • @abhishekgayakwad9816
    @abhishekgayakwad9816 4 года назад +1

    Thumba chenagide... Eee kelasavannu heege munduvarisi... Aneka rasamaya swarasyakara vishayagalinda namma gnyanada daha tanisi... Dhanyavadagalu... Nimage shubhavagali

  • @ganeshkolapur3272
    @ganeshkolapur3272 4 года назад +26

    ನಿಮ್ಮ ಸಾಹಿತ್ಯ ಸೇವೆ ಇನ್ನೂ ಓದುಗರನ್ನು ಹೆಚ್ಚಿಸಲಿ........

  • @thejugowda8275
    @thejugowda8275 4 года назад +4

    Sir, nanu America Pittsburgh nali vasa edini. Nimma Channel thumba volle visha prasara maduthe. Thumba danyavadagalu. Keep up the good work.

  • @vikkivikki2216
    @vikkivikki2216 4 года назад +17

    ಅಣ್ಣಾ ನಿಮ್ಮ ಮಾತಿನ ಸಂಭಾಷಣೆ ತುಂಬಾ ಇಷ್ಟ ಆಯ್ತು ಮತ್ತೊಮ್ಮೆ ಕೇಳಬೇಕು ಅನಸುತ್ತೇ

  • @Ganesha_Dvg
    @Ganesha_Dvg 4 года назад +3

    ಧನ್ಯವಾದಗಳು ನಿಮಗೆ......

  • @swaroopnayak4369
    @swaroopnayak4369 Год назад +2

    ಬೇಂದ್ರೆ ಅಜ್ಜನವರ ಬಗ್ಗೆ ಅದ್ಭುತ ವಿಚಾರಗಳನ್ನ ತಿಳಿಸಿದ್ದೀರಿ ❤🙏

  • @rudreshchinivalar4452
    @rudreshchinivalar4452 2 года назад

    ಅದ್ಭುತವಾಗಿದೆ ದರಾಬೇಂದ್ರೆಯವರ ವ್ಯಕ್ತಿತ್ವದ ಸಂಪೂರ್ಣ ಪರಿಚಯವನ್ನು ಮಾಡಿಕೊಟ್ಟಿರುವಿರಿ

  • @Rudra...Chitradurga
    @Rudra...Chitradurga 4 года назад +78

    ನಿಮ್ಮ ಚಾನೆಲ್ ಇನ್ನೂ ಬೆಳಯಲಿ ಸರ್

  • @SomeshNayak-j4y
    @SomeshNayak-j4y 11 месяцев назад

    ದರಾ ಬೇಂದ್ರೆ ಅವರ ಬಗ್ಗೆ ಅದ್ಭುತ ಸಂದೇಶಗಳನ್ನು ತಿಳಿಸಿದ್ದೀರಿ ತಮಗೆ ತುಂಬು ಹೃದಯದ ಧನ್ಯವಾದಗಳು

  • @tejashp4053
    @tejashp4053 4 года назад +9

    Sir my brother is 10years old now his aim is to become a kannada poet sir hats off to you and your vedios what a motivation

  • @nirmalaa.g1635
    @nirmalaa.g1635 2 года назад +1

    ಸಾರ್ ನಿಮಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರು ಕಡಿಮೆಯಾಗುತ್ತದೆ ‌‌ಸಾರ್.

  • @kumarakumar5938
    @kumarakumar5938 2 года назад

    ತುಂಬಾ ಅದ್ಭುತವಾಗಿ ಮಾಹಿತಿ ಕೊಟ್ಟೀದ್ದೀರ ಸರ್ ನಿಮ್ಮ ನಿಧಾನಗತಿಯ ಸ್ಪಷ್ಟ ಮಾತು ನಮಗೆ ಹಿಡಿಸಿತು

  • @yuvarajtv9816
    @yuvarajtv9816 4 года назад +4

    Sir your speech is super, nimma abhimaniyade

    • @KalamadhyamaYouTube
      @KalamadhyamaYouTube  4 года назад +1

      ಧನ್ಯವಾದಗಳು ಗೆಳೆಯರೇ.
      Pls Share the Video & Subscribe to Our RUclips Channel...

  • @mallappahittinhalli1451
    @mallappahittinhalli1451 2 года назад +2

    Excellent life of Da Ra Bendre varakavi of Karnataka and his life and also narration by Param,thank you sir, your achievements.

  • @Roopajagadeesh-z3v
    @Roopajagadeesh-z3v 2 года назад +14

    ಸುಧಾ ಮೂರ್ತಿಯವರ ತಾಯಿಯವರ ಗುರುಗಳು ಬೇಂದ್ರೆಯವರಾಗಿದ್ದರಂತೆ..🙏🙏🙏💐💐💐💐💐💐

  • @basalingappabadarli5293
    @basalingappabadarli5293 2 года назад

    ಒಳ್ಳೆಯ ಮಾಹಿತಿಕೊಟ್ಟ ನಿಮಗೆ ಶರಣಾರ್ಥಿಗಳು ಸರ್

  • @mudukusomanal5873
    @mudukusomanal5873 Год назад

    ತುಂಬ ಹೃದಯ ಪೂರ್ವಕ ಧನ್ಯವಾದಗಳು

  • @Raju12398
    @Raju12398 3 года назад +41

    ಬೇಂದ್ರೆಯವರು ಬರೆದಿರುವುದೆಲ್ಲ
    ಮಹಾ ಕಾವ್ಯಗಳೆ...🙏🙏🙏🙏🙏

  • @nithyanandakv3048
    @nithyanandakv3048 2 года назад +1

    ಸರ್ ಅದ್ಭುತ ತುಂಬಾ ಚೆನ್ನಾಗಿದೆ.... ಇದೇ ರೀತಿ ಜೆ.ಪಿ. ರಾಜರತ್ನಮ್ ಅವರ ಬಗ್ಗೆ ಒಂದು ವಿಡಿಯೋ ಮಾಡಿ.....

  • @asmitaharicharana7387
    @asmitaharicharana7387 4 года назад

    ಕಲಾಮಾಧ್ಯಮ ಯೂಟ್ಯೂಬ್ ಚಾನಲ್ನ ಈ ಕನ್ನಡ ಸೇವೆಗೆ ನಾನು ಹಾಗೂ ನನ್ನಂತ ಕನ್ನಡಿಗರು ಅಭಾರಿಯಾಗಿದ್ದೇವೆ,ಭಾಷೆ ಬೆಳಸೋದಲ್ಲ ಬಳಸೋದು ಧನ್ಯವಾದಗಳು

  • @madhupapanna7838
    @madhupapanna7838 4 года назад +4

    ಧನ್ಯವಾದಗಳು ಸರ್ ❤

  • @pradeepkumarhp.1186
    @pradeepkumarhp.1186 4 года назад +13

    great Sir , we love this series :) Jai Kannadambe

    • @KalamadhyamaYouTube
      @KalamadhyamaYouTube  4 года назад +1

      Thanks. Pls share this video & Subscribe to our RUclips channel...

  • @trivenitrivu9058
    @trivenitrivu9058 Год назад +4

    This is not only RUclips channel .. Every youth needs this information... Great👏👏👏in this generation, everyone spoiling their life by watching reels, shorts without quality information... But we are getting what we want from your channel... Thank you sir

  • @MADUILIGER
    @MADUILIGER Год назад

    ಅದ್ಭುತ ನಿರೂಪಣೆ ಅದ್ಭುತ ಧ್ವನಿ ಸರ್ 👌👌

  • @SomeshNayak-j4y
    @SomeshNayak-j4y 11 месяцев назад

    ಅವರ ಬಗ್ಗೆ ಇನ್ನು ಅತಿ ಹೆಚ್ಚು ಅದ್ಭುತವಾದ ಸಂದೇಶಗಳನ್ನು ತಿಳಿಸಿ ನಿಮ್ಮ ಚಾಲನ್ ಇನ್ನು ಅನೇಕ ಜನರು ಇನ್ನು ಕೋಟಿಗಟ್ಟಲೆ ಕನ್ನಡಿಗರು ಇಷ್ಟಪಡುತ್ತಾರೆ ಜೈ ಕರ್ನಾಟಕ ಮಾತೆ

  • @kavitakavale3686
    @kavitakavale3686 4 года назад

    ನಾನು ನಿಮ್ಮ ಎಲ್ಲಾ ವಿಡಿಯೋಗಳು ನೋಡ್ತೀನಿ ಆದ್ರೆ ಇವತ್ತು ನಿಮ್ ಚಾನೆಲ್ ಮನಸ್ಸಿನಿಂದ ಒಪ್ಪಿಕೊಳ್ಳೊ ಹಾಗಾಯ್ತು ಪರಮ್ ಅಣ್ಣನವರಿಗೆ ಅನಂತಾನಂತ ಧನ್ಯವಾದಗಳು 🙏🙏 ನನ್ನ ಮಾತೃ ಭಾಷೆ ಮರಾಠಿ ಆದ್ರೂ ನಂಗೆ ಮರಾಠಿ ಬರೋದಿಲ್ಲ ಕನ್ನಡನೇ ನನ್ನ ಉಸಿರು ಅದಕ್ಕೆ ನಾನ್ ಕನ್ನಡದಲ್ಲೇ ಕವನಗಳು,ಕಥೆಗಳು ಬರೀತಿರ್ತೀನಿ ಹಿರಿಯ ಕವಿಗಳ ಆಶೀರ್ವಾದ ಒಂದಿದ್ದರೆ ಸಾಕು ನನಗೆ ನಾನು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಬೇಕೆಂಬುವುದು ನನ್ನ ಆಸೆ "ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ವರಕವಿ ದ.ರಾ.ಬೇಂದ್ರೆ ಅವರಿಗೆ🙏🙏🙏🙏 ಧನ್ಯೋಸ್ಮಿ ಜೈ ಕನ್ನಡಾಂಬೆ🙏🙏🙏🙏

  • @sachincfakirappa2875
    @sachincfakirappa2875 4 года назад +17

    ನಾನೂ ಒಬ್ಬ"ಧಾರವಾಡ" ದವ ಅಂತ‌ ಹೇಳಾಕ ಬಾಳ ಹೆಮ್ಮೆ ಆಕ್ಕೇತಿ 😍

  • @mallikarjunhalburgi3773
    @mallikarjunhalburgi3773 2 года назад +1

    🙏ಕನ್ನಡ ಸಾಹಿತ್ಯಕ್ಕೆ ಬೇಂದ್ರೆ ಅಜ್ಜರಿಗೆ🙏

  • @srinivasse2130
    @srinivasse2130 Год назад

    ಪರಮೇಶ್ ರವರೆ ನೀವು ಕಲಾ ಮಾಧ್ಯಮ u tube ಚಾನೆಲ್ ಮುಖಾಂತರ ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಬಗ್ಗೆ ಒಳ್ಳೊಳ್ಳೆ ವಿಷಯಗಳನ್ನು ಜನರಿಗೆ ತಿಳಿಸುತ್ತ ಇದ್ದೀರಿ ತುಂಬಾ ಧನ್ಯವಾದಗಳು.

  • @krishnappak4049
    @krishnappak4049 Год назад

    ಅದ್ಭುತ ವಿವರಣೆ ಪ್ರೇಮ್ ಧನ್ಯವಾದಗಳು.

  • @karthiksmudrady8616
    @karthiksmudrady8616 Год назад

    ಕಣ್ಣಂಚಲಿ ಎರಡು ಹನಿ ಬಂತು ಯಾಕೋ ಗೊತ್ತಾಗಿಲ್ಲ... ಧನ್ಯವಾದಗಳು ಕಲಾಮಧ್ಯಮ

  • @raghavendraarkasali5321
    @raghavendraarkasali5321 2 года назад +3

    ದ ರಾ ಬೇಂದ್ರೆ ಯವರ ಮಹಾ ಕಾವ್ಯಗಳು ಸ್ಪೂರ್ತಿದಾಯಕ ಅವರಿಗೆ ನನ್ನ ನಮಸ್ಕಾರ

  • @vijayanand7574
    @vijayanand7574 Год назад

    Hi.
    Param sir.
    Very good episode about our poet Da.Ra. Bhendre sir.
    In this episode last one good word you told that is very good word.(parents to be take care about their children)
    But nowadays new generation,no body listening our talks, this is our problems.
    Thank you Param sir.

  • @bhuvanavishnupriya7837
    @bhuvanavishnupriya7837 4 года назад +4

    ಪರಮೇಶ್ವರ್ ಅವ್ರೆ ತುಂಬಾ ಚೆನ್ನಾಗಿ ಮಾತಾಡ್ತಿರಿ 😊😊

  • @rajendrag8310
    @rajendrag8310 Год назад

    ಬಹಳ ವಯಸ್ಸಾದ ನಂತರ ಇದನ್ನಕೇಳಿರುತ್ತೇನೆ ಸಂಸಾರ ಸಾಗಿಸುವುದರಲ್ಲೆ ಸಮಯವನ್ನ ವ್ಯರ್ಥ ಮಾಡಿದ ದಡ್ಡನಾನು
    ಸೊಗಸಾಗಿ‌‌ ವಿವರಿಸಿದ ನಿಮಗೆ ದನ್ಯವಾದಗಳು .

  • @mahanteshhadapad6939
    @mahanteshhadapad6939 5 лет назад +12

    TQ sir please countinue it like this thank you very much

    • @KalamadhyamaYouTube
      @KalamadhyamaYouTube  4 года назад

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting *_like_* button and *_subscribe_* to my channel!
      That will be awesome. I would be grateful to you. And also share this video in your circle via whatsapp, facebook and twitter."

  • @mahadevadacchu240
    @mahadevadacchu240 10 месяцев назад

    ನಿಮ್ಮ ಮಾತುಗಳನ್ನ ಕೇಳಿ ಸಂತೋಷವಾಯಿತು ಸರ್,,, ಎಷ್ಟೋ ವಿಷಯಗಳನ್ನ ತಿಳಿದುಕೊಂಡ ಹಾಗೆ ಆಯಿತು,,,,,,, ಮತ್ತಷ್ಟು ವಿಷಯಗಳನ್ನ ನಮ್ಮೊಂದಿಗೆ ಹಂಚಿಕೊಳ್ಳಿ ಸರ್,,, ನಾನ್ ಒಬ್ಬ ಸಾಹಿತ್ಯದ ವಿದ್ಯಾರ್ಥಿ ಆಗಿದೀನಿ,, 🙏🏼🙏🏼🙏🏼

  • @shankrappahalabhavi4753
    @shankrappahalabhavi4753 4 года назад +1

    Super sir nivu tumba chennagi tilisikodtira

  • @rajeshgowdarajesh5303
    @rajeshgowdarajesh5303 4 года назад

    ನಮ್ಮ ಕನ್ನಡದ ಕವಿಗಳ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಹೃತ್ಪುರ್ವಕ ಧನ್ಯವಾದಗಳು ನಾನು ನೋಡಿದ You Tob ವಿಡಿಯೊಗಳಲ್ಲಿ ನಿಮ್ಮ ಈ ವಿಡಿಯೊ ಮಾಹಿತಿ ಹೃದಯವನ್ನು ಮುಟ್ಟಿದೆ ಯಾರು ಕೊಡದ ಮಾಹಿತಿ ನೀಡಿದ್ದಿರ❤️🙏 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ🌹🌹🌹🌹🌹🌹