Nee Hinga Nodabyada Video Song | C Ashwath | Da Ra Bendre | BVM Ganesh Reddy | Shruthi Muniraju

Поделиться
HTML-код
  • Опубликовано: 28 окт 2024

Комментарии • 176

  • @ವಿನಯ್ಕನ್ನಡಿಗ-ಣ8ರ

    ಈ ಸಾಹಿತ್ಯ ಬರೆಯಲು ಇನ್ಯಾರು ಕೈಯ್ಯಲ್ಲಿ ಆಗೋದಿಲ್ಲ ❤️❤️❤️c Ashwath . ದ ರಾ ಬೇಂದ್ರೆ ❤️❤️

  • @jyotisangadi6169
    @jyotisangadi6169 4 месяца назад +52

    2024 here ❤❤❤❤

  • @harishtn907
    @harishtn907 2 года назад +13

    ಅದ್ಭುತವಾದ.... ವಿಡಿಯೋ... ಕರುಣಾಜನಕವಾದ ಕಥೆ.. ದ ರಾ ಬೇಂದ್ರೆ ರವರ ಸಾಹಿತ್ಯ 👏

  • @shivaswamy6392
    @shivaswamy6392 11 месяцев назад +12

    ಇಬ್ಬರೂ ಗಂಡು ಕುವರರನ್ನು ಕಳಕೊಂಡ ನಾನು ನನ್ನವಳನ್ನು ಮೂಕನಾಗಿ ನೋಡಿದಾಗ ನನ್ನ ಕಣ್ಣೀರು ಅವಳಿಗೆ ಕಾಣದ ಹಾಗೆ ಬತ್ತಿ ಹೋಗುತ್ತಿದೆ....

  • @deepikadiaries5306
    @deepikadiaries5306 3 года назад +62

    ಆಳ ತುಂಬಿದ ಜೀವನಾನುಭವದ ಸಾಹಿತ್ಯ ಗಾಢವಾದ ಸಂಗೀತ ಗಾಯನ ಜೊತೆಗೆ ಇಷ್ಟು ಮನಮುಟ್ಟುವ ಅಭಿನಯ..ಹೃದಯ ಕಿವುಚಲು ಇನ್ನೇನು ಬೇಕು..😑. .ಬೇಂದ್ರೆ ಅಜ್ಜ🙏🙏

  • @user-prashant97Rai
    @user-prashant97Rai 5 месяцев назад +37

    2024 ❤️❤️❤️ರಲ್ಲಿ ಯಾರೆಲ್ಲ ಈ ಹಾಡನ್ನು ಕೇಳ್ತಾ ಇದ್ದಾರೆ ಅವರು ಲೈಕ್ ಮಾಡಿ ಎಷ್ಟು ಜನರಿಗೆಲ್ಲ ಇಷ್ಟ ಆಗುತ್ತೆ ಅಂತ ನೋಡೋಣ ❤️❤️❤️❤️💓💓💓💞💞💞💞💞💞💞💘💘💘💘💘💝🤍🤍🤍🤍❤️❤️❤️❤️❤️❤️

  • @ravikumarn2449
    @ravikumarn2449 5 дней назад

    ಆ ದುಃಖದ ಮಡುವಿನಲ್ಲಿ ಇಂತಹ ಅದ್ಭುತ ಕಾವ್ಯ ಸಾಹಿತ್ಯ ರಚಿಸಿದ ಕವಿ ದಾರಾ ಬೇಂದ್ರೆಯವರಿಗೆ ಅನಂತ ಅನಂತ ಪ್ರಣಾಮಗಳು...❤🙏❤

  • @mahamadrafi6279
    @mahamadrafi6279 2 года назад +8

    ಈ ದೃಶ್ಯದಾಲಿ ಬರುವ ಸನ್ನಿವೇಶ ಎಲ್ಲಾ ಪಾತ್ರ ಗಳು ಪ್ರತಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

  • @vijeyeendrakumarachar
    @vijeyeendrakumarachar 3 года назад +57

    ಮನಮಿಡಿಯುವ ಸಾಹಿತ್ಯ ಮೌನದ ಸಂಗೀತ ದ.ರಾ.ಬೇಂದ್ರೆಯವರ ಜೀವನದ ಹೋರಾಟ...,
    ಎಂದು ಮರೆಯದ ಹಾಡು..
    ಸೂಪರ್ ಹೀಗೆ ಮುಂದುವರೆಯಲಿ ನಿಮ್ಮ ಪ್ರಯತ್ನ

  • @natarajabn6550
    @natarajabn6550 3 года назад +20

    ಅಮೋಘ, ಅದ್ಭುತ, ಅಪೂರ್ವ, ಅನಂತ, ಅಸಾಧಾರಣ ಹಾಗೂ ಆಪ್ಯಾಯಮಾನ, ನಿಮ್ಮ ಇಡೀ ತಂಡ ವಂದನಾರ್ಹ

  • @hassansudihassan6591
    @hassansudihassan6591 3 года назад +40

    🙏🙏🙏 ಇದು ಬೆಂದ್ರೆ ಅಜ್ಜನ ಬದುಕಿ ದೃಷ್ಯ...

  • @sharanabasava1560
    @sharanabasava1560 3 года назад +24

    ಇಬ್ಬನಿ ತೊಳೆದರೂ ಹಾಲು ಮೆತ್ತಿದ ಕವಳಿ ಕಂಠಿಯ ಹಣ್ಣುಹೊಳೆ ಹೊಳೆವ ಹಂಗ ಕಣ್ಣೀರುವ ಹೆಣ್ಣ ಹೇಳು ನಿನ್ನವೆನ ಈ ಕಣ್ಣು ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು‌ಒಮ್ಮಿಗಿಲ ಹುಣ್ಣಿಮಿ‌ಚಂದಿರನ ಹೆಣ ಬಂತೂ ಮುಗಿಲಾಗ ತೇಲತಾ ಹಗಲ

  • @powerstar1421
    @powerstar1421 Год назад +13

    ನೀ ಹಿಂಗ್ ನೋಡಬೇಡ ನನ್ನ ಅಂದ್ರೆ ಒಂದು ಹುಡುಗ ಹುಡುಗಿ ಗೆ ಹೇಳೋ ಮಾತು ಅನ್ಕೊಂಡಿದ್ದೆ ಮುಂಚೆ ಆಮೇಲೆ ಗೊತ್ತಾಯಿತು ಇದ್ರ ಒಳ ಅರ್ಥ ಬೇರೆ ಅಂಥ😇

  • @geethutalents9715
    @geethutalents9715 3 года назад +18

    గణేష్ అన్నా మీ యాక్టింగ్ గురించి మాకు తెలుసు ,❣️❣️సూపర్ అన్నా మీరు,,లేడీ క్యారెక్టర్ కూడా సూపర్ సూపర్ ,బాబుని చూస్తుంటే సిద్ధు ని చూస్తున్నట్లుంది...టీమ్ మొత్తానికి💐💐💐💐💐💐🙏🙏🙏🙏

  • @shivakumarmathapati4080
    @shivakumarmathapati4080 8 месяцев назад +1

    ಎಂತಹ ಸಂಗೀತ 🎉🎉🎉🎉🎉🎉🎉🎉🎉🎉ಏನು ಧ್ವನಿ ಸುರುಳಿ ಎಂದೆದಿಗೂ ಕೇಳಿರಲಿಲ್ಲ ಕೊಳಲು 👌🏻👌🏻👌🏻ತಬಲಾ ❤️❤️❤️❤️❤️ ಹಾಡು ಬರೆದವರಿಗೆ ಅಂತು ಮುಕ್ಕೋಟಿ ವಂದನೆಗಳು... ಹಾಡಿದವರಿಗೂ ಸಹ ಮಿಲಿಯನ್ ಟ್ರೀಲಿಯನ..... ವಂದನೆಗಳು ಇಂತಹ ಹಾಡುಗಳು ಇನ್ನು ನಮ್ಮ್ ಕನ್ನಡ ದಲ್ಲಿ ತುಂಬಾ ತುಂಬಾ ಮೂಡಿಬರಲಿ ಅಂತ ಎಲ್ಲ ಕನ್ನಡ ಜಾನಪದ ಅಭಿಮಾನಿ ಬಳಗದಿಂದ ಅತೀ ವಿನಮ್ರತೆ ಯಿಂದ ಬೇಡಿ ಕೊಳ್ಳುತ್ತೇನೆ 👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼

  • @UDAYAKUMARKV-pr8hf
    @UDAYAKUMARKV-pr8hf Год назад +9

    ಅದ್ಭುತವಾಗಿ ಬರೆದಿರುವ ದ ರಾ ಬೇಂದ್ರೆ ಅವರು ಮತ್ತು ಅದನ್ನು ಹಾಡಿರುವ c ಅಶ್ವಥ್ ಅವರು❤✨🔥

  • @pandubhosle6573
    @pandubhosle6573 Год назад +3

    😢ನನ್ನ ಜೀವನದಲ್ಲಿ ಬಹಳ ಆಸೆ ಪಟ್ಟಂತ ಹಾಡು ಇದು ❤

  • @lathadr2580
    @lathadr2580 2 года назад +10

    Excellent... 👌👌

  • @vihababhitasrieemna126
    @vihababhitasrieemna126 3 года назад +15

    Superb act. Shruthi no words. Ur expression was extraordinary. Can feel d pain in ur act. U made me emotional with ur act

  • @NaveenKumar-nw7qy
    @NaveenKumar-nw7qy 3 года назад +2

    Nanna hacchu mecchina kavi bavajeevi Da ra bendre thaatha....bavanrgala kavi...
    Yentha lyrics wow
    C ashwath avra voice ...👌♥️👌👏👏

  • @ramaramak4288
    @ramaramak4288 2 года назад +5

    ಬೆಂದ್ರೆ ಅವರು ಬೆಂದು ಬೆಂದು ಬೆಂದ್ರೆ ಆದರು 🙏🌺🌸💐🙏

  • @saicharanofficial9462
    @saicharanofficial9462 3 года назад +7

    Chiru great acting keep going you have bright future my boy ❤❤❤❤

  • @santoshjalawadi5746
    @santoshjalawadi5746 11 месяцев назад +3

    ಈ ಸಾಹಿತ್ಯವನ್ನು ಒಳತೋಟಿಯಿಂದ ಆಲಿಸಿದಾಗ ಗಂಟಲೂ ಉಬ್ಬಿ ಬರುತ್ತೆ...😢

  • @Vaishalibadagi
    @Vaishalibadagi 3 месяца назад +3

    2024 /ಜೂಲೈ 10 🙏❤️
    Very emotional song
    😢😢

  • @vinsach39
    @vinsach39 3 года назад +11

    Great performance by team 😍

  • @rathnakumar4714
    @rathnakumar4714 3 года назад +7

    Nice heart touching song and super acting👌👍💐

  • @indianarmy...7753
    @indianarmy...7753 3 года назад +6

    🙏🙏🙏🙏🙏🙏..... ನಿಮಗೊಂದು ಕೋಟಿ ನಮನಗಳು.,

  • @vasanthkarajgi6043
    @vasanthkarajgi6043 2 года назад +4

    Shruti's acting super cannot forget easily. Touches heart. Lyrics and voice of song🎵👌 🙏

  • @ShambuLinganagouda
    @ShambuLinganagouda 5 месяцев назад +1

    ದ, ರಾ ಬೇಂದ್ರೆ, ಧಾರವಾಡ ❤️❤️❤️🙏

  • @ashwinishankar3396
    @ashwinishankar3396 3 года назад +6

    Super acting ma'am. It's so nice meaning full

  • @muttu2941
    @muttu2941 3 года назад +19

    ಅದ್ಬುತವಾದ ಜಾನಪದ ಹಾಡು ನಿಮ್ಮಂತೆ ಎಲ್ಲರೂ ಜಾನಪದ ಲೋಕಕ್ಕೆ ಬರಲಿ. ನಿವು ಮಾಡಿದ ಈ ವಿಡಿಯೋ ಸುಂದರವಾಗಿ ಮಾಡಿದಿರಿ.💐🙏🙏💐 ಮುಂದೆ ಜಾನಪದ ಲೋಕದಲ್ಲಿ ಇನ್ನಷ್ಟು ಬೆಳೆಯಿರಿ.

    • @msaclasses4082
      @msaclasses4082 Год назад +1

      ಇದು ಜಾನಪದ ಹಾಡಲ್ಲ, ಬೇಂದ್ರೆಯವರ ಭಾವಗೀತೆ.‌‌

  • @papuvlogssanu9771
    @papuvlogssanu9771 Год назад +4

    What'a meaningful words 🥳🥰🥰🥰🥰🥰🥰🥰🥰🥰🥰🥰🥰 this is kannada power

  • @VijaycHaveri
    @VijaycHaveri 19 дней назад

    ❤❤❤ ಸೂಪರ್ ಜಾನಪದ ಗೀತೆ.

  • @shashirekha8599
    @shashirekha8599 3 года назад +6

    Simply superb Shruthi ❤️❤️❤️

  • @rameshkuri4328
    @rameshkuri4328 Год назад +3

    One of the best song, gret lines

  • @santhoshnambiar9038
    @santhoshnambiar9038 3 года назад +7

    Super Shruthi no words

  • @madhumech3385
    @madhumech3385 2 года назад +6

    Golden voice and golden word combination super ....... Such a beautiful song for ever

  • @dayanandshirol1376
    @dayanandshirol1376 8 месяцев назад +1

    ❤❤❤

  • @rameshkuri4328
    @rameshkuri4328 Год назад +2

    ಸೂಪರ್

  • @Shiva.0765
    @Shiva.0765 Год назад +2

    ಮಾಂತ್ರಿಕ ಕವಿ ಬೇಂದ್ರೆ 🌹🌹🌹

  • @stevencharan
    @stevencharan 6 месяцев назад +1

    ಸೂಪರ್ ನಟನೆ ಗ್ರಾಟ್ ಆಕ್ಟರ್ 💯✅ ಮನ ಮುಟ್ಟಿದ ಚಿತ್ರೀಕರಣ 👌

  • @harshavardhan7382
    @harshavardhan7382 2 года назад +2

    Wow super Exlient...

  • @AnthaMN
    @AnthaMN Месяц назад

    Ganesh anna from mallahalli nammuru❤

  • @bindumn9914
    @bindumn9914 3 года назад +31

    Acting speaks it all... Very well done Shruthi nd team

  • @shivaputrappamashyal9030
    @shivaputrappamashyal9030 Год назад +3

    Tq sir your song expression is🌹 great tq

  • @KiranGowda-gk9vp
    @KiranGowda-gk9vp Год назад +1

    Wow superb

  • @foryou....2875
    @foryou....2875 8 месяцев назад +3

    2024 nalli idru, idhu matra 🥺

  • @arathishetty85
    @arathishetty85 9 месяцев назад +1

  • @DevappaBanni
    @DevappaBanni 3 месяца назад

    ಸೂಪರ ಸಾಂಗ್❤❤

  • @kasimmallik2078
    @kasimmallik2078 2 года назад +1

    Super from Raichur

  • @PavanKumar-fu5mw
    @PavanKumar-fu5mw 4 месяца назад

    ನಿಮ್ಮ ಈ ಸಾಲಿಗೆ ನಮ್ಮ ನಮಸ್ಕಾರಗಳು ❤❤❤

  • @mahamadrafi6279
    @mahamadrafi6279 2 года назад +1

    ನಿಮ್ಮ ಸಾಹಿತ್ಯ . ಸುಪರ್

  • @ಚಿದಾನಂದ್ಸಾಂಗೋಲಿ

    👍ಸೂಪರ್ ಹಾಡು 👌ಸೂಪರ್ ಸಂಗೀತ 🙏

  • @chandusuma3806
    @chandusuma3806 2 года назад +1

    It’s to find say to anything so osm it’s mindless there s no more words 🙏🙏🙏

  • @myfirstbillion4179
    @myfirstbillion4179 11 месяцев назад

    ನಾನು 27ನೇ ಬಾರಿ ಈ ವಿಡಿಯೋ ಸಾಂಗ್ ಕೇಳ್ತಾ ಇದ್ದೇನೆ ಈಗ ❤️❤️❤️ww

  • @omkarkamble465
    @omkarkamble465 7 месяцев назад

    Really so nice song after 2y watch song beauty's songs heart touching song

  • @supernowwerememberasfather3487
    @supernowwerememberasfather3487 2 года назад +1

    Kuvempu Bendre karanta wah nave danyaru....

  • @kavikesh6800
    @kavikesh6800 3 года назад +6

    Kannalli neeru, mansalli sakta agutte e.. Song keltidre

  • @AjithRajagopalartist
    @AjithRajagopalartist 3 года назад +12

    Good one Shruthi 👏👏👏... Kudos to the entire team💐💐

  • @seemashashidhar
    @seemashashidhar 3 года назад +4

    Nice job jagadish

  • @BashaPatel-d5g
    @BashaPatel-d5g 6 месяцев назад +1

    Super

  • @roopabhandari3672
    @roopabhandari3672 Год назад +2

    ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ 🙏🏻🙏🏻😭

  • @chsekhar9141
    @chsekhar9141 3 года назад +4

    🤩

  • @shridharkaraganvi
    @shridharkaraganvi 3 года назад +6

    ಮತ್ತೆ ಮತ್ತೆ ಬರಲಿ ದ ರಾ ಬೇಂದ್ರೆಯವರ ಕವನಗಳು

  • @AnthaMN
    @AnthaMN Месяц назад

    Super anna❤

  • @shivannap803
    @shivannap803 6 месяцев назад

    ಇಂಥ ಪುಣ್ಯಾತ್ಮರು ಮತ್ತೆ ಮತ್ತೆ ಹುಟ್ಟಿ ಬರಬೇಕು

  • @shreemanjugowdru1488
    @shreemanjugowdru1488 2 года назад +3

    Bhavanathmaka Vada Hadu. Yestu varnisidaru kammi ne

  • @ayyanagouda2421
    @ayyanagouda2421 3 года назад +2

    Tank u bendre ajjavare

  • @RashmisABCD
    @RashmisABCD 2 месяца назад

    Fantastic presentation, Looks beautiful video, you can learn from mistake, you can do better trust yourself, you will reach your goal, have a wonderful day, lk

  • @murugas4987
    @murugas4987 2 года назад +3

    Mesmerizing voice

  • @vinayagv1995
    @vinayagv1995 3 года назад +3

    Nice...

  • @abhishekvanenooru2869
    @abhishekvanenooru2869 7 месяцев назад

    these videos deserves 100 million views

  • @geethatdrameshgeethatdrame6817
    @geethatdrameshgeethatdrame6817 Год назад +1

    👌👌👌

  • @parimalmukunda
    @parimalmukunda 3 года назад +28

    Ashwath Sir's voice has taken this song to another level.. Wow

  • @lovebirds7336
    @lovebirds7336 6 месяцев назад

    Wow amazing💕😍

  • @ಕನ್ನಡದೇಶ
    @ಕನ್ನಡದೇಶ 3 года назад +4

    👌👌👌👌👌

  • @mahabharat249
    @mahabharat249 2 года назад +1

    I can't control this feel ings

  • @vinayaknagalapur2229
    @vinayaknagalapur2229 2 года назад +1

    Heart dieing song for us

  • @ratnarajhosamani8749
    @ratnarajhosamani8749 Год назад +1

    UnSpeach less Yar...

  • @promangaming9172
    @promangaming9172 Год назад +1

    One ofmy favourite song😥😘

  • @srinivasgowdamc7567
    @srinivasgowdamc7567 3 года назад +4

    I proud of you Ganesha as my friend

  • @RaviKumar-oq5to
    @RaviKumar-oq5to 3 года назад +2

    Great 🙏🙏🙏

  • @umesh5960
    @umesh5960 3 года назад +3

    Nice song and acting

  • @kemparajugr
    @kemparajugr 2 года назад +5

    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಿದರ ನನ್ನ
    ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
    ನೀ ಹಿಂಗ ನೋಡಬ್ಯಾಡ ನನ್ನ
    ಸಂಸಾರ ಸಾಗರದಾಗ
    ಲೆಕ್ಕವಿರದಷ್ಟು ದುಃಖದ ಬಂಡಿ
    ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ
    ಎಲ್ಲಿ ಆಚೆಯ ದಂಡಿ
    ಸಂಸಾರ ಸಾಗರದಾಗ
    ಲೆಕ್ಕವಿರದಷ್ಟು ದುಃಖದ ಬಂಡಿ
    ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ
    ಎಲ್ಲಿ ಆಚೆಯ ದಂಡಿ
    ಮಲಗಿರುವ ಕೂಸು ಮಲಗಿರಲಿ ಅಲ್ಲಿ
    ಮುಂದಿನದು ದೇವರ ಚಿತ್ತ
    ನಾ ತಡೀಲಾರೆ ಅದು
    ಯಾಕ ನೋಡತೀ ಮತ್ತ ಮತ್ತ ಇತ್ತ
    ತಂಬಲ ಹಾಕದ ತುಂಬ ಕೆಂಪು
    ಗಿಣಿ ಗಡಕ ಹಣ್ಣಿನ ಹಾಂಗ
    ಇದ್ದಂಥ ತುಟಿಯ ಬಣ್ಣೆತ್ತ ಹಾರಿತು
    ಯಾವ ಗಾಳಿಗೆ ಹಿಂಗ
    ತಂಬಲ ಹಾಕದ ತುಂಬ ಕೆಂಪು
    ಗಿಣಿ ಗಡಕ ಹಣ್ಣಿನ ಹಾಂಗ
    ಇದ್ದಂಥ ತುಟಿಯ ಬಣ್ಣೆತ್ತ ಹಾರಿತು
    ಯಾವ ಗಾಳಿಗೆ ಹಿಂಗ
    ಈ ಗದ್ದ ಗಲ್ಲ ಹಣಿ ಕಣ್ಣುಕಂಡು
    ಮಾರೀಗೆ ಮಾರಿಯ ರೀತಿ
    ಸಾವನ ತನ್ನ ಕೈ ಸವರಿತಲ್ಲಿ
    ಬಂತೆನಗ ಇಲ್ಲದ ಭೀತಿ
    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಬ್ಯಾಡ ನನ್ನ
    ಇಬ್ಬನಿ ತೊಳೆದರೂ ಹಾಲು ಮೆತ್ತಿದ
    ಕವಳಿಕಂಟಿಯ ಹಣ್ಣು
    ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ
    ಹೇಳು ನಿನ್ನವೇನ ಈ ಕಣ್ಣು
    ಇಬ್ಬನಿ ತೊಳೆದರೂ ಹಾಲು ಮೆತ್ತಿದ
    ಕವಳಿಕಂಟಿಯ ಹಣ್ಣು
    ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ
    ಹೇಳು ನಿನ್ನವೇನ ಈ ಕಣ್ಣು
    ದಿಗಿಲಾಗಿ ಅನ್ನತದ ಜೀವ ನಿನ್ನ
    ಕಣ್ಣಾರೆ ಕಂಡು ಒಮ್ಮಿಗಿಲ
    ಹುಣ್ಣವೀ ಚಂದಿರನ ಹೆಣ ಬಂತೊ
    ಮುಗಿಲಾಗ ತೇಲತ ಹಗಲ
    ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು
    ನಡ ನಡಕ ಹುಚ್ಚನಗಿ ಯಾಕ
    ಹನಿ ಒಡೆಯಲಿಕ್ಕೆ ಬಂದಂಥ ಮೋಡ
    ತಡದಾಂಗ ಗಾಳಿಯ ನೆವಕ
    ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು
    ನಡ ನಡಕ ಹುಚ್ಚನಗಿ ಯಾಕ
    ಹನಿ ಒಡೆಯಲಿಕ್ಕೆ ಬಂದಂಥ ಮೋಡ
    ತಡದಾಂಗ ಗಾಳಿಯ ನೆವಕ
    ಅತ್ತಾರ ಅತ್ತುಬಿಡು ಹೊನಲು ಬರಲಿ
    ನಕ್ಯಾಕ ಮರಸತೀ ದುಃಖ
    ಎವೆಬಡಿಸಿ ಕೆಡವು ಬಿರಿಗಣ್ಣು ಬ್ಯಾಡ
    ತುಟಿಕಚ್ಚಿ ಹಿಡಿಯದಿರು ಬಿಕ್ಕ
    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಿದರ ನನ್ನ
    ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ

  • @vinayaknagalapur2229
    @vinayaknagalapur2229 2 года назад +1

    It says relation ki by learns a unforgettable lesson in all life and becomes sometime it goes end their lhife for madness ,life lead for others then you become a jeevatma

  • @manjunathmanu9020
    @manjunathmanu9020 3 года назад +2

    Super 👍

  • @Classicsai143
    @Classicsai143 3 года назад +9

    Super acting chiruu❤❤❤❤

  • @ammudolly88
    @ammudolly88 2 года назад +2

    🙏🙏🙏

  • @vfltrustsorab
    @vfltrustsorab Год назад

    ನೈಸ್

  • @kavithahari8138
    @kavithahari8138 3 года назад +3

    300th like

  • @mayur19802
    @mayur19802 Год назад

    Really great sir

  • @ammu1188
    @ammu1188 Год назад +1

    my favorite song😍❤

  • @shivukattimani2069
    @shivukattimani2069 2 года назад +1

    Super ❤️

  • @chidanandat6328
    @chidanandat6328 3 года назад +4

    Very sad nice song❤

  • @siddarthreddy8423
    @siddarthreddy8423 2 года назад +7

    90s kids understand these more than anyone...

  • @AkashPawar-su5yi
    @AkashPawar-su5yi Год назад

    Greatest ever💓

  • @MajulaCh
    @MajulaCh 3 года назад +3

    Super acting

  • @nanemail-bl1qu
    @nanemail-bl1qu Год назад +1

    Super gyes wonder full job

  • @umeshkumarhnumesh5651
    @umeshkumarhnumesh5651 9 месяцев назад

    Super song

  • @nothingmuch5915
    @nothingmuch5915 2 года назад

    Just❤❤🖤