ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
@@BinaryAllಸರಿ ಬೇರೆ ರಾಜ್ಯಗಳೆಲ್ಲ ಸಿದ್ದರಾಮಯ್ಯ ಇಲ್ಲ, ನಾಲ್ಕೈದು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಇರೋದು ಇರೋದು ಉಳಿದೆಲ್ಲ ರಾಜ್ಯಗಳೆಲ್ಲ ಬಿಜೆಪಿ ಹಾಗೂ ಬೆಂಬಲಿತ ಸರ್ಕಾರಗಳೇ ಇರೋದು ವಿಸ್ವಗುರು ಅಧಿಕಾರಲ್ಲಿದ್ದರೂ ಆದರೂ ಈ ಪರಿಸ್ಥಿತಿ ಬಂದಿದೆ ಅಂದರೆ ಅಮರ್ ಸರ್ ಸುಳ್ಳು ಹೇಳುತ್ತಿದ್ದಾರೆ ಪಾಕಿಸ್ತಾನಕ್ಕೆ ಕಳಿಸಬೇಕೆನೋ?
@@praveenmokashi4135 ಕಾ0ಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದಲ್ಲಿ 240 KM ಮೆಟ್ರೋ ಕಾಮಗಾರಿ ನಡೆದಿದೆ ಅದೇ ಮೋದಿ ಅವದಿಯಲ್ಲಿ ದೇಶದಲ್ಲಿ 760 KM ಮೆಟ್ರೋ ಕಾಮಗಾರಿ ನಡೆದಿದೆ
ಇಷ್ಟೆಲ್ಲಾ ಆದರೂ ನಮ್ಮ ಜನಗಳಿಗೆ ಎಲೆಕ್ಷನ್ ಸಮಯದಲ್ಲಿ ನೆನಪಾಗೋದು ನಮ್ಮ ಜಾತಿಯವ, ನಮ್ಮ ಪಕ್ಷದವ, ನಮ್ಮ ಧರ್ಮದವ, ಡೊನೇಷನ್ ಕೊಡ್ತಾನೆ ಅನ್ನೋ ವಿಷಯಗಳು ಮಾತ್ರ.... ಅದಕ್ಕೆ ನಮ್ಮ ದೇಶ ನಿರೀಕ್ಷಿಸಿದಷ್ಟು ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ 😔😔😔
Yes True ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50% ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
Ella Free bees Ninda agiro nasta na enasta kuthidare .... Karnataka hariyana and Many more if Congress came as government! Idakke deshakke indirect effect ide economics gottironge artha agatte
ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ
Now everyone holds degree and information available in internet. skills and involvement matters most. Self business should be new hype than getting jobs
Ade free kodi economy full grow agthade 😂😂... free kotre demand kammi agthade avaga company investment madida money hogene ...adakke forigen company vietnam, chiana ge hogthide. China & vietnam alli obbne raja ,no power to public, adakke avaru development agiddu.
@@vkvideo279 ಇಲ್ಲಿರುವ ಹಾಗೆ ಭಾರತದ ಪ್ರಧಾನಿಯ ರೀತಿ ಒಬ್ಬನೇ ರಾಜ ಇದ್ದರೆ ಎಲ್ಲರೂ ಭಿಕ್ಷೆ ಬೇಡಬೇಕು. ಮೋದಿಜಿ ಬಂದ ಮೇಲೇನೆ ಈ ರೀತಿಯ ಅನುಭವ ಆಗಿದೆ. ಆದರೆ ಕಾಂಗ್ರೆಸ್ ಸಮಯದಲ್ಲಿ ಯಾರೂ ಸಹ ಇಷ್ಟೊಂದು ಸಮಸ್ಯೆ ಎದುರಿಸಿರಲಿಲ್ಲ.
ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ
ಹೆಚ್ಚು ಹೆಚ್ಚು ಬಳಸಿ ಬಿಸಾಡಬಹುದಾದ ವಸ್ತುಗಳನ್ನು ಉಪಯೋಗಿಸುವುದರಿಂದ GDP ಹೆಚ್ಚಾಗಬಹುದು ಅದರ ಜೊತೆಗೆ ಕಸ ಕೂಡ ಹೆಚ್ಚಾಗುತ್ತದೆ. GDP ಬದಲು Hapiness Index (ಸಂತೋಷ ಸೂಚ್ಯಂಕ ) ಬಗ್ಗೆ ನೂ ಯೋಜನೆ ಮಾಡುವುದು ಒಳ್ಳೆಯದು.
First popcorn central minister has to resign...need to reduce LTGC and STGC tax .. changes are required on tax to attract Foreign investors...this will happens only when tax is reduced on FDI..
ಬಟ್ಟೆಯಿಂದ ಹಿಡಿದು ಇಟ್ಟಿಗೆ ವರ್ಗು ಪಾಪ್ಕಾರ್ನ್ ಇಂದ ಹಿಡಿದು ಪ್ಯಾಡ್ ವರ್ಗು ಬೆಡ್ ರೂಮಿಂದ ಹಿಡಿದುಕೊಂಡು candom ವರೆಗೂ ಎಲ್ಲ ಜಿ ಎಸ್ ಟಿ. ಜಿ ಎಸ್ ಟಿ. ಜಿ ಎಸ್ ಟಿ. ಇನ್ನೆಲ್ಲಿ ದೇಶ ಉದ್ದಾರ ಆಗೋದು ಫಾರಿನ್ ಅವರೆಲ್ಲ ಬಿಟ್ಟು ಓಡಿ ಹೋಗ್ತಾರೆ ಅಷ್ಟೇ
Yaar maraya 😂 5% inflation ge allatha edare jana 2013-2014 alli alli inflation 11% ettu avaga ero situation evaga bandidre gotta erodu yaar better anta 😅.... Ee maathu Delhi avra munde hel beda bro paapa kejriwal ge hurt agutte 😂 Avanu kejriwal power alli eldhe edagle Man mohan singh against protest maadi power ge bandidhane aadre evaga power allu edru kuda Modi against protest madok agthilla because he knows Modi as done much better than Man mohan singh anta helli 😅😂
@@mchandrahasa1362 i trusted in modi govt and invested 10 lakhs in stock.. but this guy only promoting new tax on tax.. All the previous govt policy of foreign investment platform Modi made it hard to invest .
FDI 2014 rinda 2020 ra varege ati yecchu bharathadalli invest madiddaru adare Freebies ninda. Udyamagagala mele sarkaragalu hore hakuttare anta. Ella hudike inde tegiyuttidare.
ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
Very well explained the concept of FDI and it's importance, need for pro market reforms, need for reforms and what the government needs to do. I appreciate the efforts in drawing the attention of all concerned,👍🙏
ನೀವು ಹೇಳಿದ್ದು ಸ್ವಲ್ಪ ನಿಜ ಅನಿಸ್ತಿದೆ ನನಗೂ ಅನುಮಾನ ಇತ್ತು ಆದರೂ ದೊಡ್ಡವರ ಕೈವಾಡ ಇದೆ ಅಂತ ಸಂದೇಶ ಕಳಿಸಿದ್ದೆ ಪಾಪ ಸೌಜನ್ಯ ಕೇಸ್ ಗೆಲ್ಲಬೇಕಿತ್ತು ಆದರೆ ದೇವರೆ ಕಣ್ತೆರೆಯಬೇಕು ನಮಸ್ಕಾರ
ಹಲ್ಲಿದೆ ಕಡ್ಲೆ ಇಲ್ಲ, ಕಡ್ಲೆ ಇದೆ ಹಲ್ಲಿಲ್ಲ, ಕಡ್ಲೆ ಇದೆ ಹಲ್ಲು ಇದೆ ಸಮಯ ಇಲ್ಲ, ಸಮಯ ಇದೆ ಕಡ್ಲೆ ಇಲ್ಲ ಹಲ್ಲು ಇಲ್ಲ ಇದು ನಮ್ಮದೇಶದ ಪರಿಸ್ಥಿತಿ, ಇದೊಂದು ಕಾರಣದಿಂದ ಭಾರತ ಮುಂದುವರಿಯುತ್ತಿಲ್ಲ
ಈಗೀಗ ನಿಮಗೂ ಅರ್ಥ ಆಯ್ತು ಮೋದಿ ಇಂದ ಏನೇನ್ ಆಗ್ತಿದೆ, ನಿರ್ಮಲ ಏನ್ ಮಾಡ್ತಿದ್ದಾಳೆ ಅಂತ... ಆಮೇಲೆ ಮೇನ್ ಸ್ಟ್ರೀಮ್ ಮೀಡಿಯಗಳಿ ಕ್ಯಾಕರಿಸಿ ಉಗಿರಿ ಇಂತಹ ವಿಷಯಗಳನ್ನು ಮಾತನಾಡಲಿ ಹೆಚ್ಚು ಜನರಿಗೆ ತಲುಪಲಿ.. ಈ ಟ್ಯಾಕ್ಸ್ ವ್ಯವಸ್ಥೆ ಸರಿಯಾಗಿ ತರಲಿ...
7 lakh car tax 5 lakh (RTO + 40% GST... ) Idly vada GST... Public toilet GST😅😅😅 Dead body carry ambulance 18 GST... No business people comes to India.. SSLC. Failed PM serial. Serial Actors FM... 😮😮
ಭಾರತ ದೇಶದ ಪ್ರತಿಯೊಬ್ಬ ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಆಪ್ತ ವಸೂಲಿ ಲಂಚ ಭ್ರಷ್ಟಾಚಾರ ದೇಶದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭ್ರಷ್ಟಾಚಾರ ಈ ಮಟ್ಟಕ್ಕೆ ಹೋದರು ಕೆಲವೊಂದು ಭ್ರಷ್ಟ ಮಾಧ್ಯಮಗಳು ದೇಶ ವಿಶ್ವಗುರು ಆಗುತ್ತಿದೆ ಅಂತ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ
If no investment in this ever impoverished country no problem. But with this dispensation and its policy are endangering indigenous businesses too. Monthly you may see many industries are closing due to huge taxes burden with unfriendly business dispensation. Before this dispensation completes its term no business will survive except its friends.
Freebies costing Indian economy and decreasing the efficiency of the youth.With every thing free noone has thrust to achieve anything in life .As a lecturer i observed it.
Enhanced tax on LTCG and STCG is reason for FII leaving Indian economy Economy slow down reason is low consumption due to various types of tax Another reason inflation is high so RBI need cut repo rate Than our GDP will increase than our nation attracts FII and FDI
ಟೀ ಪಕೋಡ ಮಾರುವ ವ್ಯಕ್ತಿ ಉದ್ದಕ್ಕೂ ಭಾಷಣ ಮಾಡುತಾನೆ ಅಂತ ಕುರ್ಚಿಯಲ್ಲಿ ಕುರಿಸಿದರೆ ಆಗೋದು ಇದೆ ...ಸುಳ್ಳು ಹೇಳೋದು ಬಿಟ್ಟು ಮೋದಿ ಮಾಡಿರುವ ಸಾದನೆ ಏನು ?????? ಮೋದಿ ಮೋದಿ ಮೋದಿ ಅಂತ ಜನ ಕೂಗಿದ್ದು ಬಂತು😂😂😂
First time exact real information in this video whatever true fact content exposed reality of indian present economy..waiting for more information like this in your next video
Open free demat account with Angel One👇
tinyurl.com/52a5539f
ಇದಕ್ಕೆಲ್ಲ ಕಾರಣ ಅಪ್ರಮಾಣಿಕ ಪತ್ರಿಕೋದ್ಯಮ. ಇದೇ ರೀತಿ ಮುಂದುವರಿದರೆ. ಮುಂದಿನ ದಿನಗಳು ಬಹಳ ಕಷ್ಟದ ದಿನಗಳು.
Modi na question madoke avna maklu hedrutvre guru 😂😂😂😂
ಪಾರೀನ್ ಇನ್ವೆಸ್ಟರ್ಸ್ ಭಾರತದಿ0ದ ಓಡಿ ಹೋಗಲು ಮುಖ್ಯ ಕಾರಣ ಗ್ಯಾರ0ಟಿ ಎ0ಭ ಆರ್ಥಿಕ ಅಶಿಸ್ತಿನ ಭಯದಿ0ದ .... ಮತ್ತು
ಮು0ದಿನ ವರ್ಷದಿ0ದ ಭಾರತದ ಸಾಲದ ಮೊತ್ತಕ್ಕೆ ಹೆಚ್ಚುವರಿಯಾಗಿ ಪ್ರತಿವರ್ಷ 15 ಲಕ್ಷ ಕೋಟಿ ಸೇರುತ್ತಿರುತ್ತದೆ ..ಈ ದೇಶ ಉದ್ದಾರ ಆಗಲ್ಲ ಹಾಕಿದ ಬ0ಡವಾಳಕ್ಕೆ ಚಿಪ್ಪೆ ಗತಿ ಅನ್ನೊ ಭಯಕ್ಕೆ ಓಡಿ ಹೋಗುತ್ತಿದ್ದಾರೆ
ಭಾರತ ದೇಶ ಉದ್ಧಾರ ಆಗಬೇಕಾದರೆ ಮಾಧ್ಯಮಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು ನಿಜ ಜನರಿಗೆ ತಿಳಿಸ ಬೇಕು 🙏 i appreciate masth maga🙏🏻
ಸಿದ್ದರಾಮಯ್ಯ
ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
ಸಿದ್ದರಾಮ ಅಧಿಕಾರಕ್ಕೆ ಬ0ದಮೇಲೆ ರಾಜ್ಯದ ಬಡ ರೈತರಿಗೆ ಕೊಡುವ ಹಾಲಿನ ಪ್ರೋತ್ಸಾಹ ದನ ಲೀಟರ್ ಗೆ 5 ರೂ ನಿಲ್ಲಿಸಿ ದ್ರೋಹ ಬಗೆದಿದೆ
@@BinaryAllಸರಿ ಬೇರೆ ರಾಜ್ಯಗಳೆಲ್ಲ ಸಿದ್ದರಾಮಯ್ಯ ಇಲ್ಲ, ನಾಲ್ಕೈದು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಇರೋದು ಇರೋದು ಉಳಿದೆಲ್ಲ ರಾಜ್ಯಗಳೆಲ್ಲ ಬಿಜೆಪಿ ಹಾಗೂ ಬೆಂಬಲಿತ ಸರ್ಕಾರಗಳೇ ಇರೋದು ವಿಸ್ವಗುರು ಅಧಿಕಾರಲ್ಲಿದ್ದರೂ ಆದರೂ ಈ ಪರಿಸ್ಥಿತಿ ಬಂದಿದೆ ಅಂದರೆ ಅಮರ್ ಸರ್ ಸುಳ್ಳು ಹೇಳುತ್ತಿದ್ದಾರೆ ಪಾಕಿಸ್ತಾನಕ್ಕೆ ಕಳಿಸಬೇಕೆನೋ?
@BinaryAll ಕೇಂದ್ರ ಸರ್ಕಾರ???
@@BinaryAll ಎಲ್ಲ ರಾಜ್ಯಗಳಲ್ಲೂ ಸಿದ್ದರಾಮಯ್ಯ ಆಡಳಿತ ಮಾಡುತ್ತಿದ್ದಾರ.
ಈ ರೀತಿ ಮಾಧ್ಯಮಗಳು ತಮ್ಮ ಪ್ರಾಮಾಣಿಕ ಕೆಲಸ ಮಾಡೋದ್ ಬಿಟ್ಟು, unnecessary ನ್ಯೂಸ್ ಕೊಡ್ತಾರೆ, I appriciate this channel 👍....
For the first time accurate information about Indian economy
@@praveenmokashi4135 ಕಾ0ಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದಲ್ಲಿ 240 KM ಮೆಟ್ರೋ ಕಾಮಗಾರಿ ನಡೆದಿದೆ
ಅದೇ ಮೋದಿ ಅವದಿಯಲ್ಲಿ ದೇಶದಲ್ಲಿ 760 KM ಮೆಟ್ರೋ ಕಾಮಗಾರಿ ನಡೆದಿದೆ
What an illogical, inaccurate report!
ಇಷ್ಟೆಲ್ಲಾ ಆದರೂ ನಮ್ಮ ಜನಗಳಿಗೆ ಎಲೆಕ್ಷನ್ ಸಮಯದಲ್ಲಿ ನೆನಪಾಗೋದು ನಮ್ಮ ಜಾತಿಯವ, ನಮ್ಮ ಪಕ್ಷದವ, ನಮ್ಮ ಧರ್ಮದವ, ಡೊನೇಷನ್ ಕೊಡ್ತಾನೆ ಅನ್ನೋ ವಿಷಯಗಳು ಮಾತ್ರ.... ಅದಕ್ಕೆ ನಮ್ಮ ದೇಶ ನಿರೀಕ್ಷಿಸಿದಷ್ಟು ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ 😔😔😔
TAX ಹೆಚ್ಚಿಸಿದ್ದು ಕಾರಣ.
Yes True ಸಿದ್ದರಾಮಯ್ಯ
ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
ಪಾರೀನ್ ಇನ್ವೆಸ್ಟರ್ಸ್ ಭಾರತದಿ0ದ ಓಡಿ ಹೋಗಲು ಮುಖ್ಯ ಕಾರಣ ಗ್ಯಾರ0ಟಿ ಎ0ಭ ಆರ್ಥಿಕ ಅಶಿಸ್ತಿನ ಭಯದಿ0ದ .... ಮತ್ತು
ಮು0ದಿನ ವರ್ಷದಿ0ದ ಭಾರತದ ಸಾಲದ ಮೊತ್ತಕ್ಕೆ ಹೆಚ್ಚುವರಿಯಾಗಿ ಪ್ರತಿವರ್ಷ 15 ಲಕ್ಷ ಕೋಟಿ ಸೇರುತ್ತಿರುತ್ತದೆ ..ಈ ದೇಶ ಉದ್ದಾರ ಆಗಲ್ಲ ಹಾಕಿದ ಬ0ಡವಾಳಕ್ಕೆ ಚಿಪ್ಪೆ ಗತಿ ಅನ್ನೊ ಭಯಕ್ಕೆ ಓಡಿ ಹೋಗುತ್ತಿದ್ದಾರೆ
ಭಾರತದ ವಿರುದ್ದ ಶಡ್ಯ0ತ್ರ ಹೂಡಿದ್ದ ಹಿ0ಡನ್ ಬರ್ಗ್ ಬಾಗಿಲು ಮುಚ್ಚಿದೆ...ಕಾ0ಗ್ರೇಸ್ ಶಡ್ಯ0ತ್ರ ಬಯಲಾಗಿದೆ ಕಾ0ಗ್ರೇಸ್ ಭಾರತದ ಕ0ಪನಿಗಳ ವಿರುದ್ದ ಶಡ್ಯ0ತ್ರ ಮಾಡುವುದನ್ನ ನಿಲ್ಲಿಸಲಿ...
ರಾಹುಲ್ ಭಾರತಕ್ಕೆ ಶನಿ ತರ
ಹಿ0ಡನ್ ಬರ್ಗ್ ಕಾ0ಗ್ರೇಸ್ ಗೆ ಸಹಾಯ ಮಾಡುವ ಮೂಲಕ ಭಾರತವನ್ನ ಕ್ರಿಸ್ಚಿಯನ್ನಿಕರಣ ಕ್ಕೆ ಮು0ದಾಗಿತ್ತು
ಹೆಚ್ಚು ಹೆಚ್ಚು ಮತಾ0ತರ ಮಾಡುವ ಶಡ್ಯ0ತ್ರಕ್ಕೆ ದಿಕ್ಕಾರವಿರಲಿ ಮೋದಿಗೆ ಜಯವಾಗಲಿ
ವಾಷಿಂಗ್ ಪೌಡರ್ ನಿರ್ಮ😂😂
Washing powder modi .yellara necchina modiji
Washing powder nirmala😅😅
😂😂
Nirmala and avl tax karma 😂😂😂
Freebies karana. Udyamagagala mele sarkaragalu hore hakuttare.
ಆಯಮ್ಮ ಪಾಪ್ಕಾರ್ನ್ ನೇ ಬಿಡ್ತಿಲ್ಲ ಅದರ ಮಹಿಮೆ😂😂😂
Mother Taxesa.......
ಸಿದ್ದರಾಮಯ್ಯ ಮತ್ತು ರಾಹುಲ್ ಕಾರಣದಿ0ದ ಪೆಟ್ರೋಲ್ ಡೀಜಲ್ ಬೆಲೆ ಏರಿಕೆಯಾಗಿದೆ ಇವರಿಬ್ಬರು ಒಪ್ಪಿದರೆ ಈಗಲೆ ತತ್ಕಣಕ್ಕೆ 40 ರಿ0ದ 50 ರೂ ಬೆಲೆ ತಗ್ಗುತ್ತೆ ಆದರೆ ಸಿದ್ದರಾಮಯ್ಯ ಈ ರಾಜ್ಯವನ್ನ ರಾಕ್ಷಸ ರಾಜ್ಯ ಮಾಡುತ್ತಿದೆ
ಸಿದ್ದರಾಮಯ್ಯ
ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50% ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
@@curiosityideaunlimited2779
GST ತೆರಿಗೆ ಹಾಕುವುದು ಕೇ0ದ್ರ ಸರ್ಕಾರವಲ್ಲ ಮಾರಾಯ ....
ಎಲ್ಲ ರಾಜ್ಯಗಳು ಸೇರಿ ತೀರ್ಮಾನ ತೆಗೆದುಕೊ0ಡಿರುವುದು
ನಿನಗೆ ಏನು ಗೊತ್ತಿಲ್ಲ ಅ0ತಾ ಗೊತ್ತಾಯಿತು 😃😂😂
@@curiosityideaunlimited2779
GST ತೆರಿಗೆ ಹೆಚ್ಚಿಸುವ ಅಥವ ಇಳಿಸುವ ಯಾವ ಅಧೀಕಾರವು ಕೇ0ದ್ರ ಸರ್ಕಾರಕ್ಕಿಲ್ಲ ಎಲ್ಲ ರಾಜ್ಯಗಳು ಒಪ್ಪಿ ತೆರಿಗೆ ಏರಿಕೆ ಅಥವ ಇಳಿಸಲು ಒಪ್ಪಿದರೆ ಮಾತ್ರ...
ಮಾರಾಯ ....
Why main stream media not saying all these?????😢😢😢😢
Paid godhi media
Knowledge there is no maybe
Because it’s Godi media! They don’t wanna show their leader failing miserably!
Ella Free bees Ninda agiro nasta na enasta kuthidare .... Karnataka hariyana and Many more if Congress came as government!
Idakke deshakke indirect effect ide economics gottironge artha agatte
@@prajwalk9049ಗುರು ಕರ್ನಾಟಕ ಜನ ಸಂಖ್ಯೆ ಇರೋದು 6 ಕೋಟಿ.. ನಮ್ಮಿಂದ 136ಕೋಟಿ ಜನಕೆ ನಷ್ಟ ಅಂತ್ಯಲ್ಲ ಕರ್ಮ 🤦♂️
ವಿಧ್ಯೆಯ ಮಹತ್ವ ನಮ್ಮ ಜನಗಳಿಗೆ ಗೊತ್ತಾಗುತ್ತಾ ಇದೆ 😂😂😂😂😂
ಸಿದ್ದರಾಮಯ್ಯ
ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ
Illa eegaloo jaati beku namma janarige
ಭಾರತದ ವಿರುದ್ದ ಶಡ್ಯ0ತ್ರ ಹೂಡಿದ್ದ ಹಿ0ಡನ್ ಬರ್ಗ್ ಬಾಗಿಲು ಮುಚ್ಚಿದೆ...ಕಾ0ಗ್ರೇಸ್ ಶಡ್ಯ0ತ್ರ ಬಯಲಾಗಿದೆ ಕಾ0ಗ್ರೇಸ್ ಭಾರತದ ಕ0ಪನಿಗಳ ವಿರುದ್ದ ಶಡ್ಯ0ತ್ರ ಮಾಡುವುದನ್ನ ನಿಲ್ಲಿಸಲಿ...
ರಾಹುಲ್ ಭಾರತಕ್ಕೆ ಶನಿ ತರ
ಹಿ0ಡನ್ ಬರ್ಗ್ ಕಾ0ಗ್ರೇಸ್ ಗೆ ಸಹಾಯ ಮಾಡುವ ಮೂಲಕ ಭಾರತವನ್ನ ಕ್ರಿಸ್ಚಿಯನ್ನಿಕರಣ ಕ್ಕೆ ಮು0ದಾಗಿತ್ತು
ಹೆಚ್ಚು ಹೆಚ್ಚು ಮತಾ0ತರ ಮಾಡುವ ಶಡ್ಯ0ತ್ರಕ್ಕೆ ದಿಕ್ಕಾರವಿರಲಿ ಮೋದಿಗೆ ಜಯವಾಗಲಿ
@@RAVIKIRAN-zj3jo ಡಾಲರ್ ಎದುರು ಭಾರತೀಯ ರುಪಾಯಿ
ರೂ 68.84, 28/08/2013 ರಿ0ದ
ರೂ 86.30, ಕ್ಕೆ ಜಿಗದಿದೆ 19/01/ 2025
ಡಾಲರ್ ಎದುರು ಪಾಕ್ ರುಪಾಯಿ
Pak : 96.7 : Dt 10/01/ 2013.ರಿ0ದ
278.62 ರೂ ಗೆ ಜಿಗದಿದೆ Dt 19/1/2025
ಅದಕ್ಕೆ ಹೇಳೋದು ಆರ್ಥಿಕತೆಯ ಬಗ್ಗೆ ಜ್ಞಾನವಿರುವವರನ್ನು ಅಧಿಕಾರದಲ್ಲಿ ಕೂರಿಸಬೇಕು. ಇಲ್ಲದಿದ್ದರೆ ಓದಿರುವವರು ಪಕೋಡ ಮಾರಬೇಕು.
Kuthkondu iddanalla Manmohan Singh en kittu dabbakidda...Bopars scam , Common wealth game scam , coal mining scam madidda...😂😂😂
Now everyone holds degree and information available in internet. skills and involvement matters most. Self business should be new hype than getting jobs
Ade free kodi economy full grow agthade 😂😂... free kotre demand kammi agthade avaga company investment madida money hogene ...adakke forigen company vietnam, chiana ge hogthide. China & vietnam alli obbne raja ,no power to public, adakke avaru development agiddu.
@@vkvideo279 ಇಲ್ಲಿರುವ ಹಾಗೆ ಭಾರತದ ಪ್ರಧಾನಿಯ ರೀತಿ ಒಬ್ಬನೇ ರಾಜ ಇದ್ದರೆ ಎಲ್ಲರೂ ಭಿಕ್ಷೆ ಬೇಡಬೇಕು. ಮೋದಿಜಿ ಬಂದ ಮೇಲೇನೆ ಈ ರೀತಿಯ ಅನುಭವ ಆಗಿದೆ. ಆದರೆ ಕಾಂಗ್ರೆಸ್ ಸಮಯದಲ್ಲಿ ಯಾರೂ ಸಹ ಇಷ್ಟೊಂದು ಸಮಸ್ಯೆ ಎದುರಿಸಿರಲಿಲ್ಲ.
Olle. Nija. Satya. Heliddre
ಮೋದಿ ಅಲ್ಲ ಮೋದಿ ಅಪ್ಪ ಬಂದ್ರು ಅಚ್ಚೆ ದಿನ್ ಬರಲ್ಲ...
ಮೋದಿ ಅಪ್ಪ ಅಲ್ಲ ಬೇರೆ ಯಾರೇ ಅಪ್ಪ ಬಂದರು ಸಾಧ್ಯವಿಲ್ಲ
ರಾಹುಲ್ ಬಂದ್ರ್ ಹೆಂಗಿರುತ್ತೆ ದೇಶ ಕೋರೋನ ದಲ್ಲೇ ದೇಶ ಸಾಯಿತಿತ್ತು😂😂😂😂
@@praveenpavi181angadre corona bandaga yavonu edidu corona hodsidu modine Alva Deepa hachi pathre badidu hodsidu 😂😂😂
Haagdre nimma appanaane ninna makkalige kelasa sigolla
Corona na chappale hodedu odisiddu namma desha jai modiji
ಅಭಿವೃದ್ಧಿ ಚಿಂತೆ ಇರ್ಬೇಕು ಅಧಿಕಾರದ ಚಿಂತೆ ಅಲ್ಲ
ಅವಿಧ್ಯಾವಂತರ ಕೈಗೆ ದೇಶದ ಆಡಳಿತ ಕೊಟ್ಟಿರುವ ಪರಿಣಾಮ ಇದು
200% true
ಇನ್ಯಾರಿಗ್ ಕೊಡ್ಬೇಕಿತು ಕಾಂಗ್ರೆಸ್ಗೆ ಕೊಟ್ರೆ ದೇಶ ಅಂತೂ ಉದ್ದಾರ ಆಗಲ್ಲ 😅
ಸಿದ್ದರಾಮಯ್ಯ ಮತ್ತು ರಾಹುಲ್ ಕಾರಣದಿ0ದ ಪೆಟ್ರೋಲ್ ಡೀಜಲ್ ಬೆಲೆ ಏರಿಕೆಯಾಗಿದೆ ಇವರಿಬ್ಬರು ಒಪ್ಪಿದರೆ ಈಗಲೆ ತತ್ಕಣಕ್ಕೆ 40 ರಿ0ದ 50 ರೂ ಬೆಲೆ ತಗ್ಗುತ್ತೆ ಆದರೆ ಸಿದ್ದರಾಮಯ್ಯ ಈ ರಾಜ್ಯವನ್ನ ರಾಕ್ಷಸ ರಾಜ್ಯ ಮಾಡುತ್ತಿದೆ
ಸಿದ್ದರಾಮಯ್ಯ
ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ
True panoti PM
65% of youths are preparing for govt exam for a long time, where our india found skilled labour's nowadays.
65% ?? No
True
Recruitment ಕೂಡ ಧೋಕ ಅಷ್ಟೇ
@@gangadhargowda267 ಅಂದ್ರೆ
Yes
Nirmala tax😂
ಪಾರೀನ್ ಇನ್ವೆಸ್ಟರ್ಸ್ ಭಾರತದಿ0ದ ಓಡಿ ಹೋಗಲು ಮುಖ್ಯ ಕಾರಣ ಗ್ಯಾರ0ಟಿ ಎ0ಭ ಆರ್ಥಿಕ ಅಶಿಸ್ತಿನ ಭಯದಿ0ದ .... ಮತ್ತು
ಮು0ದಿನ ವರ್ಷದಿ0ದ ಭಾರತದ ಸಾಲದ ಮೊತ್ತಕ್ಕೆ ಹೆಚ್ಚುವರಿಯಾಗಿ ಪ್ರತಿವರ್ಷ 15 ಲಕ್ಷ ಕೋಟಿ ಸೇರುತ್ತಿರುತ್ತದೆ ..ಈ ದೇಶ ಉದ್ದಾರ ಆಗಲ್ಲ ಹಾಕಿದ ಬ0ಡವಾಳಕ್ಕೆ ಚಿಪ್ಪೆ ಗತಿ ಅನ್ನೊ ಭಯಕ್ಕೆ ಓಡಿ ಹೋಗುತ್ತಿದ್ದಾರೆ
ಯಥಾ ರಾಜಾ tha tha ಪ್ರಜಾ
ಭಾರತದ ವಿರುದ್ದ ಶಡ್ಯ0ತ್ರ ಹೂಡಿದ್ದ ಹಿ0ಡನ್ ಬರ್ಗ್ ಬಾಗಿಲು ಮುಚ್ಚಿದೆ...ಕಾ0ಗ್ರೇಸ್ ಶಡ್ಯ0ತ್ರ ಬಯಲಾಗಿದೆ ಕಾ0ಗ್ರೇಸ್ ಭಾರತದ ಕ0ಪನಿಗಳ ವಿರುದ್ದ ಶಡ್ಯ0ತ್ರ ಮಾಡುವುದನ್ನ ನಿಲ್ಲಿಸಲಿ...
ರಾಹುಲ್ ಭಾರತಕ್ಕೆ ಶನಿ ತರ
ಹಿ0ಡನ್ ಬರ್ಗ್ ಕಾ0ಗ್ರೇಸ್ ಗೆ ಸಹಾಯ ಮಾಡುವ ಮೂಲಕ ಭಾರತವನ್ನ ಕ್ರಿಸ್ಚಿಯನ್ನಿಕರಣ ಕ್ಕೆ ಮು0ದಾಗಿತ್ತು
ಹೆಚ್ಚು ಹೆಚ್ಚು ಮತಾ0ತರ ಮಾಡುವ ಶಡ್ಯ0ತ್ರಕ್ಕೆ ದಿಕ್ಕಾರವಿರಲಿ ಮೋದಿಗೆ ಜಯವಾಗಲಿ
ಹೆಚ್ಚು ಹೆಚ್ಚು ಬಳಸಿ ಬಿಸಾಡಬಹುದಾದ ವಸ್ತುಗಳನ್ನು ಉಪಯೋಗಿಸುವುದರಿಂದ GDP ಹೆಚ್ಚಾಗಬಹುದು ಅದರ ಜೊತೆಗೆ ಕಸ ಕೂಡ ಹೆಚ್ಚಾಗುತ್ತದೆ. GDP ಬದಲು Hapiness Index (ಸಂತೋಷ ಸೂಚ್ಯಂಕ ) ಬಗ್ಗೆ ನೂ ಯೋಜನೆ ಮಾಡುವುದು ಒಳ್ಳೆಯದು.
ಭಾರತದ ವಿರುದ್ದ ಶಡ್ಯ0ತ್ರ ಹೂಡಿದ್ದ ಹಿ0ಡನ್ ಬರ್ಗ್ ಬಾಗಿಲು ಮುಚ್ಚಿದೆ...ಕಾ0ಗ್ರೇಸ್ ಶಡ್ಯ0ತ್ರ ಬಯಲಾಗಿದೆ ಕಾ0ಗ್ರೇಸ್ ಭಾರತದ ಕ0ಪನಿಗಳ ವಿರುದ್ದ ಶಡ್ಯ0ತ್ರ ಮಾಡುವುದನ್ನ ನಿಲ್ಲಿಸಲಿ...
ರಾಹುಲ್ ಭಾರತಕ್ಕೆ ಶನಿ ತರ
ಹಿ0ಡನ್ ಬರ್ಗ್ ಕಾ0ಗ್ರೇಸ್ ಗೆ ಸಹಾಯ ಮಾಡುವ ಮೂಲಕ ಭಾರತವನ್ನ ಕ್ರಿಸ್ಚಿಯನ್ನಿಕರಣ ಕ್ಕೆ ಮು0ದಾಗಿತ್ತು
ಹೆಚ್ಚು ಹೆಚ್ಚು ಮತಾ0ತರ ಮಾಡುವ ಶಡ್ಯ0ತ್ರಕ್ಕೆ ದಿಕ್ಕಾರವಿರಲಿ ಮೋದಿಗೆ ಜಯವಾಗಲಿ
First popcorn central minister has to resign...need to reduce LTGC and STGC tax .. changes are required on tax to attract Foreign investors...this will happens only when tax is reduced on FDI..
education system chnage agilla andre thumba kasta jivana
Modhi teleprompter bagge video Maadi.
ಬಟ್ಟೆಯಿಂದ ಹಿಡಿದು ಇಟ್ಟಿಗೆ ವರ್ಗು ಪಾಪ್ಕಾರ್ನ್ ಇಂದ ಹಿಡಿದು ಪ್ಯಾಡ್ ವರ್ಗು
ಬೆಡ್ ರೂಮಿಂದ ಹಿಡಿದುಕೊಂಡು candom ವರೆಗೂ ಎಲ್ಲ ಜಿ ಎಸ್ ಟಿ. ಜಿ ಎಸ್ ಟಿ.
ಜಿ ಎಸ್ ಟಿ. ಇನ್ನೆಲ್ಲಿ ದೇಶ ಉದ್ದಾರ ಆಗೋದು ಫಾರಿನ್ ಅವರೆಲ್ಲ ಬಿಟ್ಟು ಓಡಿ ಹೋಗ್ತಾರೆ ಅಷ್ಟೇ
ಭಾರತದ ವಿರುದ್ದ ಶಡ್ಯ0ತ್ರ ಹೂಡಿದ್ದ ಹಿ0ಡನ್ ಬರ್ಗ್ ಬಾಗಿಲು ಮುಚ್ಚಿದೆ...ಕಾ0ಗ್ರೇಸ್ ಶಡ್ಯ0ತ್ರ ಬಯಲಾಗಿದೆ ಕಾ0ಗ್ರೇಸ್ ಭಾರತದ ಕ0ಪನಿಗಳ ವಿರುದ್ದ ಶಡ್ಯ0ತ್ರ ಮಾಡುವುದನ್ನ ನಿಲ್ಲಿಸಲಿ...
ರಾಹುಲ್ ಭಾರತಕ್ಕೆ ಶನಿ ತರ
ಹಿ0ಡನ್ ಬರ್ಗ್ ಕಾ0ಗ್ರೇಸ್ ಗೆ ಸಹಾಯ ಮಾಡುವ ಮೂಲಕ ಭಾರತವನ್ನ ಕ್ರಿಸ್ಚಿಯನ್ನಿಕರಣ ಕ್ಕೆ ಮು0ದಾಗಿತ್ತು
ಹೆಚ್ಚು ಹೆಚ್ಚು ಮತಾ0ತರ ಮಾಡುವ ಶಡ್ಯ0ತ್ರಕ್ಕೆ ದಿಕ್ಕಾರವಿರಲಿ ಮೋದಿಗೆ ಜಯವಾಗಲಿ
The problem is tax rules
Wise man of few words. Actions speak louder than words
A Non Marketing PM...Best PM sir Manmohan Singh
Oh 😂😂... 10 years top alli ethu guru ,2020 share market alli 5lkh investment madidavru 2022 alliye karodpathi galu adru.... @ main reason namm education system, no skilful worker adakke company productivity kammi agthide... best example eletricty industry, vietnam chikka desadalli 60% electrical vehicles odthade ,india dalli ennu 2 % agilla ...
Yaar maraya 😂 5% inflation ge allatha edare jana 2013-2014 alli alli inflation 11% ettu avaga ero situation evaga bandidre gotta erodu yaar better anta 😅....
Ee maathu Delhi avra munde hel beda bro paapa kejriwal ge hurt agutte 😂
Avanu kejriwal power alli eldhe edagle Man mohan singh against protest maadi power ge bandidhane aadre evaga power allu edru kuda Modi against protest madok agthilla because he knows Modi as done much better than Man mohan singh anta helli 😅😂
This massive economy destruction is because of MMS...who open the door of FDI without keeping checks & Balances in 2005 onwards.
For skilled workers, need changes in Education system
Most respected video with perfect information and explanations
I appreciate masth magha ❤❤❤
ಆದ್ರೂ ನಿಮ್ಮ ವಾಚ್ ಚೆನ್ಬಾಗಿದೆ ಗುರು .
It means in 10 years modi did nothing 😂😂😂😂..
Its all previous government policy Which protected Indian economy...
But Modi destroyed it
To do anything basic education required
@@mchandrahasa1362 i trusted in modi govt and invested 10 lakhs in stock.. but this guy only promoting new tax on tax..
All the previous govt policy of foreign investment platform Modi made it hard to invest .
FDI 2014 rinda 2020 ra varege ati yecchu bharathadalli invest madiddaru adare Freebies ninda. Udyamagagala mele sarkaragalu hore hakuttare anta. Ella hudike inde tegiyuttidare.
@@mchandrahasa1362please explain us what is that basic
ಬಾರಕ ಅಭಿವೃದಿ ಯಾಗಬೇಕಾದರೆ ಜಾತಿರಾಜಕಾರಣ ಹೋಗಬೇಕು ಮಂದಿರ ಮಸೀದಿಗಳ ಜಗಳಗಳು ಹೋಗಬೇಕು ನಾವು ಎಲ್ಲರು ಬಾರತಿಯು ಎಂದು ಒಂದಾಗಿ ಕೆಲಸ ಮಾಡಬೇಕು ಜೈಭೀಮ
ಇಷ್ಟು ವರ್ಷ ಆರ್ಥಿಕತೆಗೆ Dr Sigh ರವರೆ ಕಾರಣ
👍
👌
✌️
Nin thale
2020 tanaka sariyagi ittu. Corona vannu kooda namma desha samrthavagi edurisittu. Freebies karana. Udyamagagala mele sarkaragalu hore hakuttare.
Infrastructure is not good.
More tax
Increasing more tax in all areas.
FM gave a message that we have local investment which is not a good message.
ನಮ್ಮ ಮೂರ್ಖ ಜನರಿಗೆ ಇಂತಹ ರಾಜಕಾರಣಿಗಳೇ ಸರಿ..ಮೋದಿಯಿಂದ ಭ್ರಮನಿರಸನ ಗೊಂಡ ನೊಂದ ವ್ಯಕ್ತಿ 😢
ಭಾರತದ ವಿರುದ್ದ ಶಡ್ಯ0ತ್ರ ಹೂಡಿದ್ದ ಹಿ0ಡನ್ ಬರ್ಗ್ ಬಾಗಿಲು ಮುಚ್ಚಿದೆ...ಕಾ0ಗ್ರೇಸ್ ಶಡ್ಯ0ತ್ರ ಬಯಲಾಗಿದೆ ಕಾ0ಗ್ರೇಸ್ ಭಾರತದ ಕ0ಪನಿಗಳ ವಿರುದ್ದ ಶಡ್ಯ0ತ್ರ ಮಾಡುವುದನ್ನ ನಿಲ್ಲಿಸಲಿ...
ರಾಹುಲ್ ಭಾರತಕ್ಕೆ ಶನಿ ತರ
ಹಿ0ಡನ್ ಬರ್ಗ್ ಕಾ0ಗ್ರೇಸ್ ಗೆ ಸಹಾಯ ಮಾಡುವ ಮೂಲಕ ಭಾರತವನ್ನ ಕ್ರಿಸ್ಚಿಯನ್ನಿಕರಣ ಕ್ಕೆ ಮು0ದಾಗಿತ್ತು
ಹೆಚ್ಚು ಹೆಚ್ಚು ಮತಾ0ತರ ಮಾಡುವ ಶಡ್ಯ0ತ್ರಕ್ಕೆ ದಿಕ್ಕಾರವಿರಲಿ ಮೋದಿಗೆ ಜಯವಾಗಲಿ
ಟಾಕ್ಸ್ ಅಮ್ಮ
ಸಿದ್ದರಾಮಯ್ಯ ಮತ್ತು ರಾಹುಲ್ ಕಾರಣದಿ0ದ ಪೆಟ್ರೋಲ್ ಡೀಜಲ್ ಬೆಲೆ ಏರಿಕೆಯಾಗಿದೆ ಇವರಿಬ್ಬರು ಒಪ್ಪಿದರೆ ಈಗಲೆ ತತ್ಕಣಕ್ಕೆ 40 ರಿ0ದ 50 ರೂ ಬೆಲೆ ತಗ್ಗುತ್ತೆ ಆದರೆ ಸಿದ್ದರಾಮಯ್ಯ ಈ ರಾಜ್ಯವನ್ನ ರಾಕ್ಷಸ ರಾಜ್ಯ ಮಾಡುತ್ತಿದೆ
ಸಿದ್ದರಾಮಯ್ಯ
ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
@@BinaryAllmulk team irovaregu ide reeti agodu
ನಾವು ಮೋದಿ ಮೋದಿ ಮೋದಿ ಅನ್ನಬೇಕು ಅಗ್. ನಮ್ಮ ದೇಶ ಅಭಿವೃದ್ದಿ ಆಗುತ್ತೆ. 😂😂😂😂
ನಾವು ಹಿಂದೂ ಹಿಂದೂ ಅನ್ನಬೇಕು. 😂😂😂😂.
Muslim muslim andre badlaguthe alva.. Siddumulakhan bhaktha😮
@@dbro5546 ninu thu...a😂😂😂😂😂😂
Yes kevala ondu komina hennumakkalu horagade bandu dudidare bere komina hennumakkala swatantra harana maadi maneyalli burkaa haaki kudisidare abiruddi yaagadu horagade bandu avara skill ge takka haage dudibeku.. Bari makkalannu heruva factory aagabaaradu
Terrorist terrorist Andre agutta?
dodoru sumne helila nam desha sarva dharama da shanthiya thota antha modlu bere deshake hodre Indians andre bani antha edru adre evaga niva hogi anthare athara hagide nam deshada kathe
ಇದೆಲ್ಲಾ ನಿರ್ಮಾ ಅಲ್ಲ ನಿರ್ನಾಮ ಅವರನ್ನೇ ಕೇಳಬೇಕು 😂😂
Due to over taxed indian budgets they have stopped investing in india
Nirmala sitaraman step down agbeku
Washing powder Nirma,
Washing off economy
ಬರೀ ವಾಶ್ ಅಲ್ಲ, ತೊಳೆದು ಹೋಯ್ತಿದೆ..... ಇನ್ನು ಏನೇನೋ ಒಳ ಕರ್ಮ ಗಳು ಇವೆ
ಅಚ್ಚೆ ದಿನ್ ಅಂದ್ರೆ ಏನು ಅಂತಾ ಮೋದಿಗೆ ಕೇಳಬೇಕು ಜಾರಿ ಮಾಡಲು ಭಯವಿದ್ದರೆ ಹೇಗೆ
ನಮ್ಮ ಯುವಕರು time ಪಾಸ್ ಮಾಡೋದು ಬಿಟ್ಟು, ಕೆಲಸ ದ ಬಗ್ಗೆ ಮತ್ತು ತಮ್ಮ skills ಜಾಸ್ತಿ ಮಾಡ್ಕೊಳೋ ಬಗ್ಗೆ ಗಮನ ಕೊಟ್ರೆ ಎಲ್ಲಾ ಸರಿ ಹೋಗುತ್ತೆ.
Yes..
Increasing in tax is the major reason for collapsing FDI
Worst tax system is main reason.
This is due to most corrupt MLA,s and MP,s , what they demand from foreign investor is with sky limit. First Corruptions must be removed.
ಜನರ ದುಡ್ಡಲ್ಲಿ 8400 ಕೋಟಿ ವಿಮಾನದಲ್ಲಿ ವಿದೇಶ ತಿರುಗಿದ್ದು waste ayta?? 😮😂😂
Freebies karana. Udyamagagala mele sarkaragalu hore hakuttare.
ho ho neenu bari dodda udyami😂😂
ambani adani nanthara neene😂😂
ಭಾರತದ ವಿರುದ್ದ ಶಡ್ಯ0ತ್ರ ಹೂಡಿದ್ದ ಹಿ0ಡನ್ ಬರ್ಗ್ ಬಾಗಿಲು ಮುಚ್ಚಿದೆ...ಕಾ0ಗ್ರೇಸ್ ಶಡ್ಯ0ತ್ರ ಬಯಲಾಗಿದೆ ಕಾ0ಗ್ರೇಸ್ ಭಾರತದ ಕ0ಪನಿಗಳ ವಿರುದ್ದ ಶಡ್ಯ0ತ್ರ ಮಾಡುವುದನ್ನ ನಿಲ್ಲಿಸಲಿ...
ರಾಹುಲ್ ಭಾರತಕ್ಕೆ ಶನಿ ತರ
ಹಿ0ಡನ್ ಬರ್ಗ್ ಕಾ0ಗ್ರೇಸ್ ಗೆ ಸಹಾಯ ಮಾಡುವ ಮೂಲಕ ಭಾರತವನ್ನ ಕ್ರಿಸ್ಚಿಯನ್ನಿಕರಣ ಕ್ಕೆ ಮು0ದಾಗಿತ್ತು
ಹೆಚ್ಚು ಹೆಚ್ಚು ಮತಾ0ತರ ಮಾಡುವ ಶಡ್ಯ0ತ್ರಕ್ಕೆ ದಿಕ್ಕಾರವಿರಲಿ ಮೋದಿಗೆ ಜಯವಾಗಲಿ
Very well explained the concept of FDI and it's importance, need for pro market reforms, need for reforms and what the government needs to do. I appreciate the efforts in drawing the attention of all concerned,👍🙏
Popcorn tax effect... 😂😂😂
ಕಾಮಾಂದ ವೀರೇಂದ್ರನ ರಕ್ಷಣೆ ಮಹಿಮೆ.ಸೌಜನ್ಯ ಶಾಪ.
ನೀವು ಹೇಳಿದ್ದು ಸ್ವಲ್ಪ ನಿಜ ಅನಿಸ್ತಿದೆ ನನಗೂ ಅನುಮಾನ ಇತ್ತು ಆದರೂ ದೊಡ್ಡವರ ಕೈವಾಡ ಇದೆ ಅಂತ ಸಂದೇಶ ಕಳಿಸಿದ್ದೆ ಪಾಪ ಸೌಜನ್ಯ ಕೇಸ್ ಗೆಲ್ಲಬೇಕಿತ್ತು ಆದರೆ ದೇವರೆ ಕಣ್ತೆರೆಯಬೇಕು ನಮಸ್ಕಾರ
Understand Prajakeeya
We Miss Manmohan Singh and Congress Governments....
😂
@drsshetty12 🤣🤣
😂😂😂😂
100 right
Abba Mms and khangress!
ಹಲ್ಲಿದೆ ಕಡ್ಲೆ ಇಲ್ಲ, ಕಡ್ಲೆ ಇದೆ ಹಲ್ಲಿಲ್ಲ, ಕಡ್ಲೆ ಇದೆ ಹಲ್ಲು ಇದೆ ಸಮಯ ಇಲ್ಲ, ಸಮಯ ಇದೆ ಕಡ್ಲೆ ಇಲ್ಲ ಹಲ್ಲು ಇಲ್ಲ ಇದು ನಮ್ಮದೇಶದ ಪರಿಸ್ಥಿತಿ, ಇದೊಂದು ಕಾರಣದಿಂದ ಭಾರತ ಮುಂದುವರಿಯುತ್ತಿಲ್ಲ
💐🎉🌹❤️🙏ಅಮರ ಪ್ರಸಾದ್ ಸ್ವಾಮಿ 🙏🙏❤️🌹🎉💐...
Super 👌👌🙏
Swalpa tadkoli deshana maartane election bond hesaralli koti koti nungidane
MSME ZED PROJECT ಬಗ್ಗೆ ಮಾತಾಡಿ ಸರ್ ಅದು ಗೊಂದಲದ ಪ್ರಾಜೆಕ್ಟ್
ಭ್ರಷ್ಟಾಚಾರ ನಿಲ್ಲಬೇಕು. Education ಗೆ importance ಕೊಡಬೇಕು. ಯೋಜನೆಗಳು ಇಂಪ್ಲಿಮೆಂಟ್ ಆಗಬೇಕು
ಟ್ಯಾಕ್ಸ್ ಹೆಚ್ಚಿಸಿದ್ದು ಕಾರಣ
ಅದ್ಕೆ ಹೇಳೋದು ದೇಶದಲ್ಲಿ ಸ್ಥಿರ ಸರಕಾರಗಳು ಬರಬೇಕು
ಇದು ತಪ್ಪು ಗ್ರಹಿಕೆ...
True News 👍
Supper maga
ಮೋದಿ ಮೋದಿ ಅಂತ ತಲೆ ಮೇಲೆ ಕೂರಿಸಿ ಕೊಂಡ್ರೆ ಹೀಗೆ ಆಗೋದು
Annual income tax ಕಟ್ಟಿದ್ಮೇಲೆ, ಮಸಾಲೆ ದೋಸೆ ತಿಂದ್ರು tax. ಊಟ ಮಾಡಿದ್ರು tax,
ನೀವು ಭಾರತದ tax ಏರಿಕೆ ಬಗ್ಗೆ ಏಕೆ video ಮಾಡುವುದಿಲ್ಲ
ವಿಶ್ವ ಗುರು ❌ ವಿಷಕಾರಿ ✅
ನೀನಾ
@@aj_ks7what ever you said modi become best leader of india
Super 😂
Modi over rated dabba fake leader 😂😂😂😂😂
ಕಾಂಗ್ರೆಸ್ ಅಘಾತಕಾರಿ
Best video sir.
Ide reeti aadre munde nam deshada gati yenu sir. 😢😢😢
EDUCATION LEVEL IMPROVEMENT AGABEKU
Education alla, skill development. Mainly self business ideas and 1st level investment help from govt needed.
Without govt prompt support nothing improvises..... Mind it
ನಮ್ಮ ದೇಶದ ಯುವಕರ ಮನಸ್ಸು ಓದಿನಿಂದ ಆಚೆ ಬಂದು ರಿಲ್ಸ್ ಮಾಡ್ಕೊಂಡು , ಹಿಂದೂತ್ವ ಅನ್ನೋ ವಿಷ ಸೇವಿಸ್ಕೊಂಡು ಸುತ್ತಾಡ್ಕೊಂಡಿದ್ರೆ ಇನ್ನೇಲಿ ಇಂಪ್ರೂಮೆಂಟ್ ಆಗೋದು
Superb information
ಈಗೀಗ ನಿಮಗೂ ಅರ್ಥ ಆಯ್ತು ಮೋದಿ ಇಂದ ಏನೇನ್ ಆಗ್ತಿದೆ, ನಿರ್ಮಲ ಏನ್ ಮಾಡ್ತಿದ್ದಾಳೆ ಅಂತ... ಆಮೇಲೆ ಮೇನ್ ಸ್ಟ್ರೀಮ್ ಮೀಡಿಯಗಳಿ ಕ್ಯಾಕರಿಸಿ ಉಗಿರಿ ಇಂತಹ ವಿಷಯಗಳನ್ನು ಮಾತನಾಡಲಿ ಹೆಚ್ಚು ಜನರಿಗೆ ತಲುಪಲಿ.. ಈ ಟ್ಯಾಕ್ಸ್ ವ್ಯವಸ್ಥೆ ಸರಿಯಾಗಿ ತರಲಿ...
People were hypnotized to listen what government said so far with out any development sir
ದೇಶದ ಅಧಿಕಾರ ವಿದ್ಯಾವಂತರಿಗೆ ನೀಡಬೇಕು.
ಅವಿದ್ಯಾವಂತ ರಾಜಕಾರಣಿ ಭಾರತದ ಸ್ಥಿತಿ 😊
77 ಲಕ್ಷ ಕೋಟಿಯಲ್ಲಿ 3ಲಕ್ಷ ಹೋದರೆ ಇನ್ನುಳಿದ 74 ಇದೆ ಮಾರಾಯರೇ 😂😂😂ಭಾರತದ FDI ಬೇರೆ ದೇಶಗಳಲ್ಲಿ ಎಷ್ಟಿದೆ ...??? ಇದರ ಲೆಕ್ಕಾಚಾರನು ಹೇಳಿ ಮಾರಾಯರೇ 😂😂😂
7 lakh car tax 5 lakh (RTO + 40% GST... ) Idly vada GST... Public toilet GST😅😅😅
Dead body carry ambulance 18 GST... No business people comes to India.. SSLC. Failed PM serial. Serial Actors FM... 😮😮
worst FM in the history of India
Ache din begins😂😂😂
ಭಾರತ ದೇಶದ ಪ್ರತಿಯೊಬ್ಬ ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಆಪ್ತ ವಸೂಲಿ ಲಂಚ ಭ್ರಷ್ಟಾಚಾರ ದೇಶದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭ್ರಷ್ಟಾಚಾರ ಈ ಮಟ್ಟಕ್ಕೆ ಹೋದರು ಕೆಲವೊಂದು ಭ್ರಷ್ಟ ಮಾಧ್ಯಮಗಳು ದೇಶ ವಿಶ್ವಗುರು ಆಗುತ್ತಿದೆ ಅಂತ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ
Good explain next leatest share market news for fii investment
for, Example, Siddaramaiah Sir,5, Numbers 🔢 Garenty, Understand, Modi Sir Government Jai Siddaramaiah in, Karnataka 🎉
Ella Tax mahime😂
Fiscal policy change agbeku monetary policy gintha .. govt should take expeditious and timely decision for increasing FDI inflows
LTCG STCG ಕಡಿಮೆ ಮಾಡಿ
ಎಲ್ಲಾ ಫ್ರೀ ಕೊಡ್ರಿ, ದೇಶ ಬೇಗ ಉದ್ಧಾರ ಆಗುತ್ತೆ.
Lo whole india da bagge idu😂😂😂
Nimmanthavaru erodrindane arthagalu anartha agodu.
ವಿಷಯ ಏನು ಅಂತ ಅರ್ಥ ಮಾಡ್ಕೋ ಮಾರಯ್ಯ.
ಊಪ್ಪಿನ ಮೇಲೆ ಜಿಸಟಿ ಹಾಕಿ
Please make a video on the reality of make in India
Waiting for uttarpradesh election ❤❤❤
Tax is problem...
ಇದು 'ದಿ ಪ್ರಿಂಟ್ ' ನ ವರದಿ. ನಂಬಲನರ್ಹ ವರದಿ.
@@ramchandrabhat1906
ವಾಟ್ಸಾಪ್ ಯುನಿವರ್ಸಿಟಿ ಇನ್ನೂ ನೋಟಿಫಿಕೇಶನ್ ಕಳಿಸಿಲ್ಲವಾ ಅಣ್ಣಾ
Neeve ondu varadhi Kodi aaga namdona
The print helidanna masth media scrutinize maadiralva?
Rupee value estide nodi....
Everything has the beginning
If no investment in this ever impoverished country no problem. But with this dispensation and its policy are endangering indigenous businesses too. Monthly you may see many industries are closing due to huge taxes burden with unfriendly business dispensation. Before this dispensation completes its term no business will survive except its friends.
What to do we have inefficient PM HM and FM
This is Why Majority is important in government 🤗
Thank you Amar sir
Nanu video dalli nodi nodi policy madside hage ennu 3 janarige heliddeny avaru kooda madisiddare
Uchche din😂😂😂😂😂
Bitti bhixuka
Well said Very true😂😂😂👌🏻
😂😂😂
If dollars is appreciated more they have to invest more. Sell when dollar depreciating.
Freebies costing Indian economy and decreasing the efficiency of the youth.With every thing free noone has thrust to achieve anything in life .As a lecturer i observed it.
Enhanced tax on LTCG and STCG is reason for FII leaving Indian economy
Economy slow down reason is low consumption due to various types of tax
Another reason inflation is high so RBI need cut repo rate
Than our GDP will increase than our nation attracts FII and FDI
Tax15% and20% and stt taxand comision ofbrokers almost eat28% of the profit. Too much
ಟೀ ಪಕೋಡ ಮಾರುವ ವ್ಯಕ್ತಿ ಉದ್ದಕ್ಕೂ ಭಾಷಣ ಮಾಡುತಾನೆ ಅಂತ ಕುರ್ಚಿಯಲ್ಲಿ ಕುರಿಸಿದರೆ ಆಗೋದು ಇದೆ ...ಸುಳ್ಳು ಹೇಳೋದು ಬಿಟ್ಟು ಮೋದಿ ಮಾಡಿರುವ ಸಾದನೆ ಏನು ?????? ಮೋದಿ ಮೋದಿ ಮೋದಿ ಅಂತ ಜನ ಕೂಗಿದ್ದು ಬಂತು😂😂😂
ರಾಹು ಲ್ಲ ಬಂದಿದ್ರೆ ಈಡಿ ದೇಶ corona dalle ಸಾಯಿ ತಿತ್ತು😂😂😂😂
Hindus dug their own grave by voting by seeing social media and not applied any mind
ಆಲೂಗಡ್ಡೆಯನ್ನು ಬಂಗಾರ ಮಾಡುವ ವ್ಯಕ್ತಿಯನ್ನು ಕೂಡಿಸಬೇಕಾ?
@Jg-il5iv ಇವಾಗ ಕೆಲವು ವರ್ಷಗಳಿಂದ ಭಾರತೀಯರನ್ನು ನೋಡಿ ಮಾಡಿಸಿದ್ದು ಇದೆ😁😁😁😁😁😁
Gold from Aalu is from PM not from Rahul sir
Wow Modi ji wow
First time exact real information in this video whatever true fact content exposed reality of indian present economy..waiting for more information like this in your next video