ಕಡಿಮೆ ಖರ್ಚಿನಲ್ಲಿ ಸಾವಯವ ಕಳೆನಾಶಕ ತಯಾರಿ | organic veedicide kannada | natural herbicide | weed killer

Поделиться
HTML-код
  • Опубликовано: 8 фев 2025
  • ಕಡಿಮೆ ಖರ್ಚಿನಲ್ಲಿ ಸಾವಯವ ಕಳೆನಾಶಕ ತಯಾರಿ | organic veedicide kannada | natural herbicide | weed killer
    #rangukasturi #ಸಾವಯವಕಳೆನಾಶಕ #organicherbicide #organicweedicide #naturalherbicide #soilbooster #herbicide #weedKiller #weedicide #ನೈಸರ್ಗಿಕಕಳೆನಾಶಕ #ಸಾವಯವಕೃಷಿ #ಸಾವಯವಕಳೆನಾಶಕ
    ಸಾಗರ್ ಎಸ್. ಯರಗಲ್
    ಗ್ರಾಮ. ಕಲ್ಲೂರು .ಬಿ
    ತಾ. ಜೇವರ್ಗಿ
    ಜಿ. ಕಲಬುರ್ಗಿ
    ಮೊ. 76248 42327

Комментарии • 117

  • @dharaniassociates
    @dharaniassociates 7 месяцев назад +6

    Thanks for sharing the information, congratulations sagar

  • @mallikrjunaralagundagi8470
    @mallikrjunaralagundagi8470 Год назад +5

    ತುಂಬಾ.ಚೆನ್ನಾಗಿ.ಬಂದಿದೆ.ಸರ್

  • @basavajaka2601
    @basavajaka2601 4 месяца назад +1

    ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 👏🏻👏🏻

  • @venkateshbabutk9072
    @venkateshbabutk9072 Год назад +5

    ತಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಅಣ್ಣಾ 🙏

  • @vasanthats3612
    @vasanthats3612 9 месяцев назад +1

    ಒಳ್ಳೆಯ ಸಲಹೆ... ಗೋಮೂತ್ರದ ಬದಲು ಬೇರೆ ಏನು ಬೆರಸಬಹುದು?

  • @mnaikmallikarjuna7334
    @mnaikmallikarjuna7334 Год назад +3

    Adikeyalli use madbahuda

  • @srinivassonu5109
    @srinivassonu5109 7 месяцев назад +2

    Super sir 👍👍

  • @organicfarmers7201
    @organicfarmers7201 Год назад +2

    Super sir

  • @MohanMohangowda-po8rw
    @MohanMohangowda-po8rw 8 месяцев назад +1

    Sir ಸೂಪರ್

  • @sundarraju1539
    @sundarraju1539 Год назад +2

    ಧನ್ಯವಾದಗಳು ಸರ್

  • @motherdreamssocietyr.chitr9088
    @motherdreamssocietyr.chitr9088 Год назад +4

    ಸರ್ ಅಡಿಕೆ ಗಿಡಗಳಿಗೆ ಹೊಡೆಯಬವುದ ಸರ್ 👌

    • @Rangukasturi
      @Rangukasturi  Год назад +1

      ಸರ್ ಗಿಡಕ್ಕೆ ತಾಕಿದರೆ ತೊಂದರೆ ಉಂಟು

  • @santoshsinghrajaput9798
    @santoshsinghrajaput9798 Год назад +19

    ಸರ್ ನೀವೇ ಒಂದು ಕೃಷಿ ವಿಶ್ವ ವಿದ್ಯಾಲಯ

  • @veerabhadrabhadra5774
    @veerabhadrabhadra5774 Год назад +2

    Sir ivru heldangene hella ready madi kalenashaka use madidini ....! Already 5 days agok banthu innu henu Onagilla. Hegitto age ide😕

    • @Rangukasturi
      @Rangukasturi  Год назад

      ಸರ್ ಒಮ್ಮೆ ಪ್ರಯೋಗಿಸಿ ಫಲಿತಾಂಶ ಬರದಿದ್ದರೆ ಮತ್ತೊಮ್ಮೆ ಪ್ರಯತ್ನಿಸಬೇಕಾಗಿದೆ ಯಾವುದಕ್ಕೂ ಒಮ್ಮೇರೈತನಿಗೆ ಕರೆ ಮಾಡಿ

  • @BhuvanCharantimath-vh6bu
    @BhuvanCharantimath-vh6bu Год назад +2

    🎉👍 ಸರ್

  • @pratapsimha905
    @pratapsimha905 5 месяцев назад +1

    Sir.. onion seeds tayari madodu hege A to Z information video madi

    • @Rangukasturi
      @Rangukasturi  5 месяцев назад

      ಪ್ರಯತ್ನಿಸುವೆ ಸರ್

  • @gurupadkundagol1290
    @gurupadkundagol1290 9 месяцев назад +1

    Super

  • @anantharao150
    @anantharao150 7 месяцев назад +2

    Nanu akke gomutra sunna limbu water use and 6month

  • @omprasadgowdakr4296
    @omprasadgowdakr4296 2 месяца назад +1

    Sir gekina hullu ogutta

  • @NaveenN-b6r
    @NaveenN-b6r 5 месяцев назад +1

    Sir brinjal alli spery madabahuda

    • @Rangukasturi
      @Rangukasturi  5 месяцев назад

      ಬೆಳೆಗೆ ಸಿಡಿದರೆ ಸುಟ್ಟು ಹೋಗಿತ್ತು

  • @krishnamoorthykodenkiry7083
    @krishnamoorthykodenkiry7083 Год назад +1

    ಭತ್ತದ ಗದ್ದೆಯ ಕಳೆಗೆ ಸ್ಪ್ರೇ ಮಾಡಬಹುದೇ? ಮುಖ್ಯ ಬೆಳೆಗೆ ತೊಂದರೆ ಆಗ ಬಹುದೇ?

    • @Rangukasturi
      @Rangukasturi  Год назад

      ಮುಖ್ಯ ಬೆಳೆಗೆ ತಾಕಿದರೆ ಅದು ಕೂಡ ಸುಟ್ಟು ಹೋಗುತ್ತೆ ಸರ್

  • @dilyanaikbbanjarasinger6508
    @dilyanaikbbanjarasinger6508 7 месяцев назад +1

    ಮಕ್ಕೆಜೋಳದ ಬೆಳೆಗೆ ಸ್ಪ್ರೇ ಮಾಡಬಹುದಾ ತಿಳಿಸಿ ಪ್ಲೀಸ್

  • @Sowmya-m5q
    @Sowmya-m5q 4 месяца назад +1

    Edara bele eastu

  • @manikrishnaswamy5329
    @manikrishnaswamy5329 5 месяцев назад +1

    Can i get information in English.
    Iam from andhrapradesh please sir.

  • @kumarhullal3416
    @kumarhullal3416 4 месяца назад +1

    Nela hasi irbeka sir
    10 dina kaiydbeka sir

  • @sharanujadagond3433
    @sharanujadagond3433 Год назад +1

    ಸರ್ ಇದು ಎಷ್ಟು ದಿವಸ ಇಟಗೊಂಡು ಬಳಸಬಹುದು ಉಳಿದದ್ದು ಎಷ್ಟು ದಿವಸ ಇಡಬಹುದು

    • @Rangukasturi
      @Rangukasturi  Год назад

      ಹತ್ತು ದಿನದಲ್ಲಿ ಬಳಸಬೇಕು

  • @thilakgowda8635
    @thilakgowda8635 Год назад

    Sir spray madidha melle water yavaga kodabahudhu

    • @Rangukasturi
      @Rangukasturi  Год назад

      ನೀರು ಕೊಟ್ಟಮೇಲೆ ಸಿಂಪರಣೆ ಮಾಡಿ

  • @prabhumachakanur8495
    @prabhumachakanur8495 Год назад +1

    Sir idarinda jeku kale hoguttaaa

    • @Rangukasturi
      @Rangukasturi  Год назад

      ಹೋಗುತ್ತೆ ಪ್ರಯತ್ನಿಸಿ ಸರ್

  • @honnareddyhonnareddy
    @honnareddyhonnareddy Год назад +3

    please ಸರ್ ನಮ್ಮ ಶಹಾಪುರ ಸೈಡ್ OWDC ಎಲ್ಲಿ ಸಿಗುತ್ತದೆ plz

  • @SanjeevDonagi
    @SanjeevDonagi 4 месяца назад +1

    ಒಂದು ಬೆರಳಿಗೆ ಎಷ್ಟು ಹಾಕಬೇಕು

    • @Rangukasturi
      @Rangukasturi  4 месяца назад

      ಬೆಳಲಿಗೆ ಅಂದರೆ

  • @vinwilder707
    @vinwilder707 Год назад +4

    Ashtondhu kallu uppu bhoomige serisidhare, kale matra alla, sookshma jeevanugalu sattuhoguttadhe. Yako idhu sari illa annisthide.
    Uppu, Sunna haage bhoomige serisuvudarindha mannina Ph keduthudhe. Mundhe alli yaavudhe gida beliyandanthe aadithu. Jagrathe

  • @yogendranaik571
    @yogendranaik571 6 месяцев назад +1

    ಅಡಿಕೆ ತೋಟ ದಲ್ಲಿ ಹೊಡಿಬಹುದಾ

    • @Rangukasturi
      @Rangukasturi  6 месяцев назад +1

      ಬಳಸಬಹುದು ಸರ್

  • @mahadevagowda8075
    @mahadevagowda8075 Год назад +1

    Hemmeya urine ede sir nammatra use madbahuda sir

  • @reddyseeds
    @reddyseeds Год назад +2

    🙏🙏

  • @mohanpujeri6638
    @mohanpujeri6638 Год назад +1

    ಕಬ್ಬು ಬೆಳೆ ಯಲ್ಲಿ .

  • @punithgowdru1925
    @punithgowdru1925 Год назад +2

    1 ತಿಂಗಳಿಗೆ ಒಮ್ಮೆ ರೇಷ್ಮೆ ತೋಟಕ್ಕೆ ಬಳಸಿದರೆ ಮಣ್ಣಿಗೆ ಏನು ತೊಂದರೆ ಆಗಲ್ವಾ??

    • @Rangukasturi
      @Rangukasturi  Год назад

      ಬಳಸಬಹುದು ಸರ್

    • @punithgowdru1925
      @punithgowdru1925 Год назад

      @@Rangukasturi Tq sir ❤

    • @VIRATBHUMANNAVAR
      @VIRATBHUMANNAVAR 5 месяцев назад

      ರೇಷ್ಮೆ ಹೊಲಕ್ಕೆ ಬಳಸಿದರೆ ಮಣ್ಣಿಗೆ ಏನಾದ್ರು ಆಗುತ್ತ

  • @ashokkoteppagol6667
    @ashokkoteppagol6667 Год назад +4

    ರಂಗೋ ಕಸ್ತೂರಿ ಸರ್ ನಿಮ್ ನಂಬರ್ ನಮಗೆ ಬೇಕಾಗಿತಿ

  • @sathyabhama4200
    @sathyabhama4200 Месяц назад +1

    Sir batte sunna andre ainu sir

    • @Rangukasturi
      @Rangukasturi  Месяц назад

      ಕಲ್ಲು ಸುಣ್ಣ ಸರ್

  • @ChetanKumar-vf2nu
    @ChetanKumar-vf2nu Год назад +1

    Sir ಈ ಕಳೆನಾಶಕ ದಿಂದ .ಹೇರೆಹುಲ ಸಾಯೋಡಿಲ್ವಾ

  • @pradeepb.r936
    @pradeepb.r936 Год назад +1

    ತಯಾರಾದ ನಂತರ ಎಷ್ಟು ದಿನಗಳವರೆಗೆ ಇಡಬಹುದು?

    • @Rangukasturi
      @Rangukasturi  Год назад

      ಯಾಕೆ ಇಡುತ್ತಿರಿ

    • @pradeepb.r936
      @pradeepb.r936 Год назад +1

      @@Rangukasturi ತಯಾರಾದ ದಿನದಿಂದ ಅನಿವಾರ್ಯವಾಗಿ 1ವಾರ ಅಥವಾ 15ದಿನ ಬಿಡುವಿಲ್ಲದ ಬೇರೆ ಕೆಲಸಗಳಿದ್ದಾಗ ನಂತರ ಬಳಸಬಹುದೇ?

    • @Rangukasturi
      @Rangukasturi  Год назад +1

      ಬಳಸಬಹುದು ಆದರೆ ಅಷ್ಟೊಂದು ಪರಿಣಾಮ ಇರುವುದಿಲ್ಲ

  • @tallemanju1742
    @tallemanju1742 Год назад +1

    Sir namagu ಬೇಕು

  • @MunirajupMunirajup-om4hp
    @MunirajupMunirajup-om4hp Год назад +1

    Yestu dinnakke sayuthe

    • @Rangukasturi
      @Rangukasturi  Год назад

      ಕರೆ ಮಾಡಿ ವಿಚಾರಿಸಿ ಸರ್

  • @pradeeprajc7500
    @pradeeprajc7500 Год назад +1

    ಸರ್ ಅಡಿಕೆ ಗಿಡದಲ್ಲಿ ಕರಿಕೆ ಕಳೆಯೊಕ್ಕೆ ಉಪಯೊಗಿಸಬಹುದ.....?

  • @mahanteshnavalyal548
    @mahanteshnavalyal548 Год назад +1

    Belege efect agabudu sir

  • @santoshaouti5689
    @santoshaouti5689 10 месяцев назад +2

    Sir nama gulaabi holadali. karike jasti ide e kalenashak

  • @anantharao150
    @anantharao150 7 месяцев назад +1

    But liqvivd not worked

  • @tallemanju1742
    @tallemanju1742 8 месяцев назад +1

    ಸರ್ ಇವತ್ತು ನಾವು ಹೊಡಿತಾ ಇದ್ದೀವಿ ಇಷ್ಟು ದಿನ ಬೇಕು ಒಣಗೋಕೆ

  • @ಕನ್ನಡಿಗರಿಗೆಸಮಗ್ರಮಾಹಿತಿ

    ಸರ್ ನಿಮ್ಮ ನಂಬರ್ ಮೆಸೇಜ್ ಮಾಡಿ

  • @nparappa1683
    @nparappa1683 Год назад +1

    ಗೂ

  • @tallemanju1742
    @tallemanju1742 8 месяцев назад +2

    ಸರ್ ನಾನು ಮಂಜು ಅಂತ ಸರ್ ಸಾವಯವ ಕಳೆನಾಶಕ ತಯಾರು ಮಾಡಿದ್ದೀನಿ ಸರ್ 8 ಲೀಟರ್

    • @srigowda5606
      @srigowda5606 8 месяцев назад

      ಕಳೆನಾಶಕ ಬಳಕೆ ಮಾಡಿದ್ದರೆ ಅದರ ಮಾಹಿತಿ ಹಂಚಿಕೊಳ್ಳಿ

  • @mnaikmallikarjuna7334
    @mnaikmallikarjuna7334 Год назад +1

    20 year old

  • @manjaiahkb9502
    @manjaiahkb9502 Год назад +1

    ಗೋ ಮೂತ್ರ ಹಳೆಯದಾದರೆ

    • @Rangukasturi
      @Rangukasturi  Год назад

      ಏಷ್ಟು ಹಳೆಯದಿದ್ದರೆ ಅಷ್ಟು ಶಕ್ತಿಶಾಲಿ ಇರುತ್ತೆ ಅದೇ ಗೋಮೂತ್ರದ ಮಹತ್ವ

    • @manjaiahkb9502
      @manjaiahkb9502 Год назад

      ಶ್ರೀಯುತ ರಂಗ ಕಸ್ತೂರಿ ರವರಿಗೆ ವಂದನೆಗಳು ತಯಾರಿಸಿದ ಕಲ್ಚರ್ ಅನ್ನು ಪ್ರತಿದಿನವೂ ತಿರುಗಿಸಬೇಕೆ ಹಾಗೂ ಎಷ್ಟು ದಿನ ಇಡಬೇಕು

  • @9686Z-v8i
    @9686Z-v8i Год назад

    Yara adru idana upagisidavaru results hegide comment madi tilisi

    • @Rangukasturi
      @Rangukasturi  Год назад

      ವೀಡಿಯೋ ದಲ್ಲಿ ಇರುವ ನಂಬರ್ ಗೆ ಕರೆ ಮಾಡಿ ವಿಚಾರಿಸಿ

  • @prasannaprasanna7437
    @prasannaprasanna7437 Год назад +1

    Bad result delete the video kale sayalla

    • @Rangukasturi
      @Rangukasturi  Год назад

      ವಾರ ಬಿಟ್ಟು ಮತ್ತೊಮ್ಮೆ ಸಿಂಪರಣೆ ಮಾಡಿ ಸಾಯುತ್ತೆ

  • @sandeshchandrashekhar7708
    @sandeshchandrashekhar7708 Год назад +1

    100% Fake i tryed not working fully fake

    • @Rangukasturi
      @Rangukasturi  Год назад

      Thank you

    • @sandeshchandrashekhar7708
      @sandeshchandrashekhar7708 Год назад +1

      @@Rangukasturi so nivu opkotira sir edu fake antha

    • @Rangukasturi
      @Rangukasturi  Год назад

      ಹೌದು ಸರ್
      ಯಾಕೆಂದರೆ ಕಾರಣ ಹೇಳದೆ ಆರೋಪ ಮಾಡುವವರ ಜೊತೆ ವಾದ ಮಾಡುವಷ್ಟು ನನಗೆ ನನಗೆ ತಾಳ್ಮೆ ಇಲ್ಲ

  • @subhashravichandra4386
    @subhashravichandra4386 Год назад +1

    Fake

    • @mallikarjunbiradar534
      @mallikarjunbiradar534 Год назад +4

      Nod de helodu tappu ansutte sir

    • @Rangukasturi
      @Rangukasturi  Год назад +6

      ಹೇಳಲಿ ಬಿಡಿ ಸರ್ ಎನು ತೊಂದರೆ ಇಲ್ಲ ನಾನು ಸುಳ್ಳು ಹೇಳಬಹುದು ರೈತ ಹೇಗೆ ಸುಳ್ಳು ಹೇಳುತ್ತಾನೆ ಅವನಿಗೇನು ಲಾಭ ವಿಚಾರ ಮಾಡಿದವರು ಹೀಗೆ ಹೇಳಲ್ಲ

    • @9686Z-v8i
      @9686Z-v8i Год назад +1

      ​@@Rangukasturisir nivvu one year back kale nasaka bagge video madidri Alva ade result sari yagi bandilla antha nivve helidri idu baruta ilva antha nannage anumana ide

    • @9686Z-v8i
      @9686Z-v8i Год назад +1

      Sir nivvu try madidra illa sumne helta idira

    • @punithgowdru1925
      @punithgowdru1925 Год назад +3

      ನೀವು ಕಳೆನಾಶಕದ ಅಂಗಡಿಯವರು ಇರ್ಬೇಕು ಅದಕ್ಕೆ fake ಅಂತ ಹೇಳ್ತಿದೀರಾ

  • @ChandarappaBc-ho4lf
    @ChandarappaBc-ho4lf Год назад +1

    Tayarafs.e.kalenasakvannu.estu.dinaedabahudu.thilisi

    • @Rangukasturi
      @Rangukasturi  Год назад

      10 ರಿಂದ 20 ದಿನಗಳಲ್ಲಿ ಬಳಸಬೇಕು ಇಟ್ಟಂತೆ ಅದು ಪವರ್ ಕಡಿಮೆ ಆಗುತ್ತಾ ಬರುತ್ತೆ

  • @yogendranaik571
    @yogendranaik571 6 месяцев назад +1

    Yav hasivina gomutra hakbeku sir

    • @Rangukasturi
      @Rangukasturi  6 месяцев назад

      ದೇಸಿ ಹಸುವಿನ ಸರ್