Gamaka Kale | part-1 | ಗಮಕ ಕಲೆ ‍| By Smt.Sowmyashree Srikanta & Radha Krishnaswaroop

Поделиться
HTML-код
  • Опубликовано: 24 авг 2024
  • Gamaka, also known as kaavya vaachana, is a form of storytelling by singing that originated in Karnataka, India. One person reads a stanza of a poem with highest emphasis on meaning, applying suitable raga or a dhaati (melodic line), usually matching the emotion of the poem; the song generally has no established rhythm. Another person then explains the meaning of the stanza with examples and anecdotes. The singing itself is called gamaka and the singer a gamaki. The explanation of the rendering is called vyakyana. The emphasis in kaavya vaachana is on literature (Saahithya) and not on music where singer splits compounds words in poems to make it easier to understand.
    The poems are chosen mostly from old Kannada epics such as Karnataka Bharatha Kathamanjari, Jaimini Bharatha, Harischandra Kavya, Siddarameshwara charite, Ajita purana, Devi-Bhagavata, and Torave Ramayana and recently from that of Sri Ramayana Darshanam
    ಗಮಕ ಕಲೆ ಕನ್ನಡ ನಾಡಿನ ಹೆಮ್ಮೆಯ ಕಲೆ ... ಕವಿ ಬರೆದಿರುವ ಕಾವ್ಯವನ್ನು ಶ್ರೋತೃಗಳಿಗೆ ತಲುಪಿಸುವ ಕಾರ್ಯವನ್ನು ಮಾಡುವ , ತನ್ಮೂಲಕ ಕನ್ನಡ ಸಾಹಿತ್ಯ ವೈಭವದ ತೇರನ್ನು ಮನೆಮನೆಗೆ ತಲುಪಿಸುವ ಕಾರ್ಯ ಗಮಕ ಕಲೆಯದು.
    ಗಮಕ ಕಲೆಯ ಕುರಿತಾದ ಸಂಪೂರ್ಣ ವಿವರಣೆ ನಿಮಗಾಗಿ ನೀಡಿದ್ದಾರೆ ವಿದುಷಿ ಸೌಮ್ಯಶ್ರೀ ಶ್ರೀಕಂಠ ಹಾಗೂ ವಿದುಷಿ ರಾಧಾ ಕೃಷ್ಣ ಸ್ವರೂಪ್ , ಚಿಕ್ಕಮಗಳೂರು ಕಾಫಿ ವರ್ಕ್ಸ್ ಹಾಸನ.
    ನಿಮ್ಮ PR Special ಯೂಟ್ಯೂಬ್ ಚಾನಲ್ ನಲ್ಲಿ

Комментарии • 49

  • @shanthiswaroopsrinivas1184
    @shanthiswaroopsrinivas1184 Год назад +6

    ಬಹಳ ಅದ್ಬುತವಾಗಿದೆ..
    ಗಾಯನ ಮನಸ್ಸಿಗೆ ನಾಟುತ್ತದೆ.
    ಸೌಮ್ಯಶ್ರೀಯವರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಇಬ್ಬರಿಗೂ ಭಗವಂತನ ಅನುಗ್ರಹ ಸದಾ ಇರಲಿ. ಗಮಕ ಕಲೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿ..

  • @kvsatyeshasimha3565
    @kvsatyeshasimha3565 7 месяцев назад +2

    ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಸಾಗಿಸುವ ಈ ಸುಂದರ ಅನುಭೂತಿಗೆ ಕೈಯೆತ್ತಿ ಮುಗಿಯುತ್ತೇನೆ …

  • @archar803
    @archar803 5 месяцев назад

    Very good teaching of Gamaka to the general public. Learnt about the difference between Gamaka and Music presentation. Thanks very much to the whole team.

  • @chandrikaiv8503
    @chandrikaiv8503 3 года назад +7

    ಶ್ರೀಮತಿ.ರಾಧಾ ಮತ್ತು ಶ್ರೀಮತಿ.ಸೌಮ್ಯಾ,ಇಬ್ಬರಿಗೂ ಅಭಿನಂದನೆಗಳು.
    ಗಮಕ ಧ್ವಜವನ್ನು ಎತ್ತರೆತ್ತರಕ್ಕೆ ಕೊಂಡೊಯ್ಯುವ ಕೈಂಕರ್ಯದಲ್ಲಿ ನಿಮ್ಮಿಬ್ಬರಿಗೂ ಯಶಸ್ಸು ದೊರೆಯಲಿ ಎಂದು ಆಶಿಸುತ್ತೇನೆ.‌

  • @lakshmis579
    @lakshmis579 4 месяца назад

    Excellent ❤❤❤❤

  • @rajanichandrashekara8059
    @rajanichandrashekara8059 3 года назад +4

    Wonderful talent. God bless you forever🙏

  • @user-lk4pd8sd4w
    @user-lk4pd8sd4w 10 месяцев назад

    Salute 🙏🙏🙏🙏

  • @sanmathiprasad50
    @sanmathiprasad50 3 года назад +4

    ತುಂಬಾ ಚೆನ್ನಾಗಿದೆ

  • @vijaykumarg1363
    @vijaykumarg1363 3 месяца назад

    Very nice

  • @anphaneeshaanphaneesha5519
    @anphaneeshaanphaneesha5519 8 месяцев назад

    Great potential is there in both. Excellent.

  • @narainkini
    @narainkini Год назад +2

    ಅದ್ಬುತ ಕಲೆ 🙏

  • @jambukeswarabhavikatti6457
    @jambukeswarabhavikatti6457 7 месяцев назад

    Congrats - Hrudangama, Sushrvya- no other
    words are available to prounce .

  • @KPKomal
    @KPKomal 2 года назад +1

    Beautiful..both of them so talented..our hassan talents

  • @KumaraVyasaMantapa-uh5im
    @KumaraVyasaMantapa-uh5im 11 месяцев назад

    What a potential these young artistes have. God bless them

  • @arunayv3932
    @arunayv3932 3 года назад +3

    ಅಹಾ! ಇಡಿಯ ಕಾರ್ಯಕ್ರಮ ಕೇಳುವ ಅಭಿಲಾಶೆ ಮೂಡುತ್ತಿದೆ👌👍

  • @leelamannala2442
    @leelamannala2442 Год назад +1

    Felt very happy to listen. Beautiful singing as well as explanation 👍

  • @ramachndra6987
    @ramachndra6987 Год назад

    Good luck to Sowmya and Radha
    Good anchoring Pooja

  • @zenomplayz7056
    @zenomplayz7056 11 месяцев назад

    🎉🎉🎉 ತುಂಬಾ ಚೆನ್ನಾಗಿ ಮೂಡಿ ಬಂದಿದೆ
    ನಾವು ಚಿಕ್ಕವರಿರುವಾರ ಶ್ರೀಮತ ನಾಗವೇಣಿ mam ಇಂದ ಕೇಳುತ್ತಿದ್ದೆವು

  • @rajivpatel2245
    @rajivpatel2245 2 года назад +2

    Great

  • @sivakumarkannan5816
    @sivakumarkannan5816 2 года назад +2

    👌🙏

  • @carogasengineers1967
    @carogasengineers1967 Год назад

    ಬಹಳ ಚೆನ್ನಾಗಿದೆ ಸುಂದರ ರಾಗಗಳನ್ನು ಜೋಡಿಸಿ ಮಧುರವಾಗಿ, ಇಂಪಾಗಿ, ಕಿವಿಗಳಿಗೆ ಹರ್ಷದ ರಸಾಯನವನ್ನು ಈಯುತ್ತಿರುವ ನಿಮಗೆ ಧನ್ಯವಾದಗಳು
    ರುದ್ರೇಶ್

    • @radhakl90
      @radhakl90 Год назад

      ಧನ್ಯವಾದಗಳು

  • @srikrishnaahithanala3487
    @srikrishnaahithanala3487 Год назад

    ಸರಳವಾಗಿ ಕಾವ್ಯವಾಚನ ಕಲೆಯ ನಿಲುವನ್ನು ಪ್ರಸ್ತುತ ಪಡಿಸಿದವರಿಗೆ ನನ್ನ ನಲ್ಮೆಗಳು. ಈ ಕಲೆ ಎಲ್ಲ ಭಾಷೆ / ಪ್ರದೇಶಗಳಿಗೂ ಸಂಬಂಧಿಸಿದ್ದಾಗಿದೆ. Poem recitation, ಕವಿತಾವಚನ, ಕಾವ್ಯಗಾಯನ.. ಹೆಸರು / ಮಟ್ಟು ಬೇರೆಯಾಗಬಹುದಷ್ಟೇ. ಮತ್ತೆ ಹೇಗೆ ಕೃತಿಯ ವಚನ ಭಾಗಗಳ ಪ್ರಸ್ತುತ ಪಡಿಸುತ್ತೇವೋ ಹಾಗೇ ಛಂದೋಬದ್ಧವಲ್ಲದ ಪದ್ಯಗಳನ್ನೂ ವಾಚಿಸಬಹುದು. ಆದರೆ ಅದು ವಾಚ್ಯವೋ... ಗೇಯವೋ... ನೋಡಿಕೊಳ್ಳಬೇಕು. ಶುಭಾಶಂಸನೆಗಳು

  • @msphack1
    @msphack1 2 года назад +1

    Expecting more video on gamaka Kaley 🙏🏼🙏🏼🙏🏼🙏🏼

  • @jagadeeshakh4818
    @jagadeeshakh4818 Год назад +1

    👍

  • @jayalakshmiramanath9604
    @jayalakshmiramanath9604 11 месяцев назад

    Sogasada kavya vaachana. Devaru nimage olleyadu madali 😊❤

  • @chandrashekharyethadka2143
    @chandrashekharyethadka2143 Год назад

    ಗಮಕದ ಪ್ರಾತ್ಯಕ್ಷಿಕೆ. ಸೊಗಸಾಗಿ ಪ್ರಸ್ತುತ ಪಡಿಸಿದ್ದೀರಿ.ಅಭಿನಂದನೆಗಳು.ಯುವ ತಲೆಮಾರಿನ ಈ ಕಳಕಳಿ ಭರವಸೆ ಮೂಡಿಸುತ್ತದೆ.ಇತ್ತೀಚೆಗೆ ನಾನೂ ಈ ಕುರಿತು ಒಂದು ಸಂದರ್ಶನ ವಿಡಿಯೋ ಮಾಡಿದ್ದೆ.

    • @radhakl90
      @radhakl90 Год назад

      ಧನ್ಯವಾದಗಳು ಸರ್

  • @VenkateshVenkatapur
    @VenkateshVenkatapur 3 года назад +3

    super

  • @gayathribhat9522
    @gayathribhat9522 3 года назад +4

    I am soooooo happy that my son is your student 🥰🙏

  • @geethams3175
    @geethams3175 Год назад

    E ghadya bhagavannu chikkavaragiruga kelikondu Bandini tnq so much

  • @nammaparisara
    @nammaparisara Год назад +2

    ಸುಮಧುರ ಗಮಕ ಗಾಯನ!!👌

  • @shashankbv3366
    @shashankbv3366 Год назад

    😍

  • @msphack1
    @msphack1 2 года назад +1

    Wher to learn gamaka Kaley in Bangalore . Please help 🙏🏼😊

  • @poornimat757
    @poornimat757 Год назад

    kouravendrana konde neenu padya bhagavannu gamaka dalli hadi mam

  • @msphack1
    @msphack1 2 года назад

    Any classes conducting in Bangalore

  • @shashankbv3366
    @shashankbv3366 2 года назад

    Siri gannadam

  • @palachandramathurvenkatara2964
    @palachandramathurvenkatara2964 2 года назад +1

    Do you teach gamaka and music

    • @radhakl90
      @radhakl90 2 года назад +1

      Yes.

    • @vinayofficial2465
      @vinayofficial2465 7 месяцев назад

      @@radhakl90 ji, Can you please share your contact. I am interested in learning the same

  • @devikandevikan8184
    @devikandevikan8184 Год назад

    Mam nanage ghamakha geethegalu beku. 10 nimma atra edre kalisi nanage assignment ede plz kalisi