ನಾವೂ ನೂರು ವರ್ಷ ಇರುತ್ತೆವೆ ಅಂತ ನಂಬಿಕೆ ಇಂದ ಜೀವನ ಮಾಡುತ್ತೆವೇ ಇದೇ ರೀತಿ ನಮಗೆ ಶಾಸ್ತ್ರಗಳು ಅಷ್ಟೇ ಮುಖ್ಯ ಅಂತ ಸರಳ ವಾಗಿ ಹಾಗೂ ಆಚರಣೆ ಯಲ್ಲಿ ಕೂಡ. ಅಷ್ಟೇ ನಂಬಿಕೆ ಇಂದ ಮಾಡಬೇಕೆಂದು ಉದಾಹರಣೆ ಮೂಲಕ ತಿಳಿಸಿದ್ದಕ್ಕೆ ಧನ್ಯವಾದಗಳು
ಗುರುಗಳೇ ತುಂಬಾ ಚೆನ್ನಾಗಿ ಶ್ರಾದ್ಧ ಏಕೆ ಮಾಡಬೇಕು ಎಂಬ ವಿವರಣೆ ತುಂಬಾ ಅಧ್ಬುತ ವಾಗಿತ್ತು ಗುರುಗಳೇ ನಿಮ್ಮಂತವರಿಂದ ನಮ್ಮ ವೈದಿಕ ಧರ್ಮವನ್ನು ಎತ್ತಿ ಹಿಡಿಯಲು ಸಾಧ್ಯ ನಿಮಗೆ ನಾನು ಅಭಾರಿ ಆಗಿರುವೆ ಗುರುಗಳೇ ನಿಮಗೆ ನಮನಗಳು
ಸೂಕ್ಷ್ಮವಾದ ವಿಷಯದ ಬಗ್ಗೆ ಬಹಳ ಸೂಕ್ಷ್ಮವಾಗೇ ವಿವರಿಸಿದ್ದೀರ.🙏🙏 ಇನ್ನ ಒಂದು ಗಮನಿಸಬೇಕಾದ ವಿಷಯ ಅಂದರೆ ಪಿತೃಗಳನ್ನು ಕೇವಲ ಶ್ರಾದ್ಧಗಳಲ್ಲಿ ಮಾತ್ರ ಸ್ಮರಿಸುವುದಿಲ್ಲ. ಶುಭ ಕಾರ್ಯಗಳನ್ನು ಮಾಡುವಾಗಲೂ ಕೂಡ ನಾಂದಿ ಮಾಡುವ ಮೂಲಕ ಅವರ ಆಶೀರ್ವಾದ ಬೇಡುತ್ತೇವೆ.
After death of a person the soul goes asper its karma still we do this process to the consciousness of the person till it merges into universal consciousness not to the soul.
Hottepaadigaagi P urohitarugalu Bak ragala Naganaany a Dochalu Nungal u Sristisiruva Bog ale Kachada kelsa Prakruti Aadesha Jananavaada nan tara Nidana baagale Beku
ಗೂರುಗಳೇ ನಾನು ವರ್ಷಕ್ಕ ಎಳು ಮಾಡುತ್ತಾ ಇಧೀನಿ ಕ್ಷ ಣೀಸೀ ಇಗ ಅರು ವರ್ಷಗಳಿಂದ ನನಗೇ ಅರವತ್ತು ನಾಲ್ಕು ವರ್ಷ ಆಯೀತು ಮತ್ತು ಇ ಮಾಡೀಸುವರೀಂದ ನನಗೇ ಭೇಜಾರಾಗೀ ಇಗ ನಾನು ಸ್ವ ಯಂಪಾಕ ಮತ್ತು ಹಸುವೀಗೇ ಅಹಾರವನ್ನ ಮತ್ತು ನನಗೇ ಬರುವುದರೀದ ತರ್ಪಣ ಕೋಡುತ್ತೆನೆ ನಂತರಾ ಕಾಗೇ ಮನೆಉ ಮೇಲೇ ಆಹಾರವನ್ನು ಕೋಡುತ್ತೆನೇ ಪರವಾಗೀಲ್ಲವಾ ಕ್ಷ ಣೀಸಿನೇ ಮಾಡಭೇಕಾ??
Definitely not true All just blind beliefs Question is 100% right Shastras interpreted wrongly by meaning less sampradayas. Respected Guruji speak truth and logic.
ನಾವೂ ನೂರು ವರ್ಷ ಇರುತ್ತೆವೆ ಅಂತ ನಂಬಿಕೆ ಇಂದ ಜೀವನ ಮಾಡುತ್ತೆವೇ ಇದೇ ರೀತಿ ನಮಗೆ ಶಾಸ್ತ್ರಗಳು ಅಷ್ಟೇ ಮುಖ್ಯ ಅಂತ ಸರಳ ವಾಗಿ ಹಾಗೂ ಆಚರಣೆ ಯಲ್ಲಿ ಕೂಡ. ಅಷ್ಟೇ ನಂಬಿಕೆ ಇಂದ ಮಾಡಬೇಕೆಂದು ಉದಾಹರಣೆ ಮೂಲಕ ತಿಳಿಸಿದ್ದಕ್ಕೆ ಧನ್ಯವಾದಗಳು
ಅಂಥ ರ
MenJul jhjhh😮😅😮😅t😂er❤❤érwpgē❤2@@sumathibhat1512
ವಾಹ್ ತುಂಬಾ ಚೆನ್ನಾಗಿ ತಿಳಿಸಿದಿರಿ ಗುರುಗಳೇ ,🙏🙏🙏🙏🙏
ಧನ್ಯೋಸ್ಮಿ ಧನ್ಯೋಸ್ಮಿ. ಶ್ರೀ ಗುರುಗಳಿಗೆ ಶಿರಸಾಷ್ಟಾಂಗ ಪ್ರಣಾಮಗಳು.....
ಬಹಳಷ್ಟು ಜನ ಹೀಗೇ ಸ್ವಲ್ಪ ತಿಳಿದುಕೊಂಡು ಬಹಳ ಪ್ರಶ್ನೆ ಕೇಳುತ್ತಾರೆ. ತಮ್ಮ ಉತ್ತರ ಬಹಳ ಸಮಂಜಸವಾಗಿದೆ ಗುರುಗಳೇ. ನಾವು ಅಪ್ಪ ತಾತ ಮಾಡಿದ್ದನ್ನು ಮಾಡಬೇಕಷ್ಟೆ ಅಲ್ಲವೇ???
🙏🕉️ ಧನ್ಯವಾದಗಳು ಗುರುಗಳೆ 🕉️🙏
ಗುರುಗಳೇ ತುಂಬಾ ಚೆನ್ನಾಗಿ ಶ್ರಾದ್ಧ ಏಕೆ ಮಾಡಬೇಕು ಎಂಬ ವಿವರಣೆ ತುಂಬಾ ಅಧ್ಬುತ ವಾಗಿತ್ತು ಗುರುಗಳೇ ನಿಮ್ಮಂತವರಿಂದ ನಮ್ಮ ವೈದಿಕ ಧರ್ಮವನ್ನು ಎತ್ತಿ ಹಿಡಿಯಲು ಸಾಧ್ಯ ನಿಮಗೆ ನಾನು ಅಭಾರಿ ಆಗಿರುವೆ ಗುರುಗಳೇ ನಿಮಗೆ ನಮನಗಳು
Sunder Information Sunder Only Sunder Thanks mst achar and padma
ಅದ್ಭುತ ಮನಮುಟ್ಟುವ ವಿವರಣೆ. ಧನ್ಯವಾದಗಳು.
ಸೂಕ್ಷ್ಮವಾದ ವಿಷಯದ ಬಗ್ಗೆ ಬಹಳ ಸೂಕ್ಷ್ಮವಾಗೇ ವಿವರಿಸಿದ್ದೀರ.🙏🙏
ಇನ್ನ ಒಂದು ಗಮನಿಸಬೇಕಾದ ವಿಷಯ ಅಂದರೆ ಪಿತೃಗಳನ್ನು ಕೇವಲ ಶ್ರಾದ್ಧಗಳಲ್ಲಿ ಮಾತ್ರ ಸ್ಮರಿಸುವುದಿಲ್ಲ. ಶುಭ ಕಾರ್ಯಗಳನ್ನು ಮಾಡುವಾಗಲೂ ಕೂಡ ನಾಂದಿ ಮಾಡುವ ಮೂಲಕ ಅವರ ಆಶೀರ್ವಾದ ಬೇಡುತ್ತೇವೆ.
ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏
ಧನ್ಯವಾದಗಳು ಗುರುಗಳೆ. ನನಗೂ ಈ ಪ್ರಶ್ಣೆ ತುಂಬಾ ದಿನದಿಂದ ಕಾಡುತ್ತಿತ್ತು. ಅತ್ಯಂತ ಸುಲಭ ರೀತಿಯಲ್ಲಿ ತಿಳಿಸಿದ್ದೀರಿ. ನಿಮಗೆ ಸಾಷ್ಠಾಂಗ ನಮಸ್ಕಾರಗಳು🙏🙏🙏
ನಿಮ್ಮ ವಿವರಣೆ ನನ್ನ ಮನಸ್ಸಿಗೆ ನೆಮ್ಮದಿ ನೀಡಿತು. .. ಗೀತಾ ಭಟ್ ಮಂಗಳೂರು.😊
ಧನ್ಯೋಸ್ಮಿ 🌸🙏🌸
Atyadbuta pravachana. Ananta dhanyavadagalu Aacharyarige
ಗುರುಗಳಿಗಳ ಪಾದಗಳಿಗೆ ನಮಸ್ಕಾರಗಳು
Very.good.quieschen..
Very.good.
Good speech Swami ji❤❤
ಗುರುಗಳಿಗೆ ಶಿರಸಾಷ್ಟಾಂಗ ಪಾದಾಭಿವಂದನೆಗಳು.
Thank you guruji ❤
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಗುರುಗಳೆ 🙏🙏
ಅದ್ಭುತ ವಾಕ್ಯ ಗುರೂಜಿ
ಉತ್ತಮ ವಿವರಣೆ. ಧನ್ಯವಾದಗಳು
ಧನ್ಯವಾದಗಳು ಗುರುಗಳೇ
Dhanyawadagalu Guruji 🙏🏻 🙏🏻
ಸರ್ವರಿಗೂ ಸಮ್ಮ ತವಾದ ಸಮಾಧಾನ. ಧನ್ಯೋಸ್ಮಿ ಗುರುವರ್ಯ
ತುಂಬಾ ಸಂತೋಷವಾಯಿತು 🙏
Super explanation 🎉🎉🎉
ಉತ್ತಮವಾದ ಪ್ರಶ್ನೆ
Vandanegalu Gurugale
Wonderful explanation sir ...Hats off to your knowledge
ಧನ್ಯವಾದಗಳು ಗುರುಗಳೆ
🙏🏼🙏🏼🙏🏼
ಸ್ವ ವಿವರವಾಗಿ ಏಕೆ ಕಾಯ೯ ಮಾಡಬೇಕೆಂದು ವಿವರಿಸಿದ್ದೀರಿ ಧನ್ಯವಾದಗಳು ನಮಸ್ಕಾರಗಳು
Very nice discussion 🙏
Gurugalige saashtanga namaskarahalu
S C Ramesh
NAMO namaha
👌👌👌🙏🙏🙏🙏🙏🙏
Jai Guru Dev
Lalitabai Raddy gulbarga Gulbarga🙏🙏🙏🙏🙏
🌹🌹🙏
ಗುರುಗಳಿಗೆ ನಮಸ್ತೆ
ವನವಾಸ ಕ್ಕೆ ಹೊರಡುವಾಗ dasharatha ನೋಡಿ ತುಂಬಾ ದುಃಖ ಪಟ್ಟು ಸೀತೆ ನಾರು madi ಉಡುವುದು ಬೇಡ ಎಂದಿನಂತೆ ಉಡುಪುಗಳನ್ನು dharisali ಎಂದು ಹೇಳುತ್ತಾನೆ ಎಂದು ಓದಿದ ನೆನಪು
🙇♀️🙇♀️🙇♀️
🌹🌹🌹🌹🌹🌹🌹🙏🙏🙏🙏🙏🙏🙏🙏
🙏🙏🙏
Lalitabai Raddy gulbarga🙏🙏🙏🙏
Sir, please mention the author "Garuda Purana" book in kannada to buy.
Nambikeya aadhara swalpa Tilisi Kodi poojyare
Sattavanu huttiuvudadare yeke shraddha naduvudu? Tarpana koduvudu yarige? Yenendu gottaguttullagondala nivarisuttira swamy🙏🙏🙏🙏
Mangalarathi ond kail thagolbeku antaralla adu sariye?
Gurugale nanna prashne nam tata tumba kasta pattu kailada aduge madi banni sevisi anta Tanna tiige karedare avaru koduva kanike kammi anta Baidu purohitaru barlillavante
ದೇವತಾ ದರ್ಶನ ಇದೇ.ಅಂತೆಯೇ ಪಿತೃದೇವತಾ ದರ್ಶನ ಕೂಡ. ಸಾಕ್ಷ್ಯ ಇಲ್ಲ ಅಂತ ಪದೇಪದೇ ನೀವು ಹೇಳಬಾರದು. ಶಾಸ್ತ್ರ ವಾಕ್ಯ ಕ್ಕೆ ಏನು ಸಾಕ್ಷ್ಯ ಅಂದರೆ,ನಿಮ್ಮ ವಿವರಣೆ ಏನಾಗತ್ತೆ ?
Aagama allave ? Baree bhavaneye ?
After death of a person the soul goes asper its karma still we do this process to the consciousness of the person till it merges into universal consciousness not to the soul.
ಶ್ರಾದ್ಧ ಕರ್ಮಗಳಲ್ಲಿ ಸವ್ಯ ಅಪಸವ್ಯಗಳನ್ನು ಕಡಿಮೆಮಾಡಲು ಆಗುವುದಿಲ್ಲವೇ?
manthradhalli vishwedhevaru.. vishnuvige.. namaskara maduvaga savya.. yakendhare avaru dhevathegalu.. pithruvige apasavya khaddaya..
Bagvadggeeteyalli teerikondavanu huttalebeku huttidavanu sayalebeku endu heliruvag avarubaruvudu hege yavudu satya
ಇಲ್ಲೊಬ್ಬ ಮಹಾನುಭಾವ ಪುಂಗಿ ಪುರಾಣ ಅಂತ ಬರೆದಿದ್ದಾರೆ. ಪುರಾಣ ಕೇಳಿ ಅಂತ ಅವರನ್ನು ಯಾರು ಕರೆದಿದ್ದಾರೆ?
Hottepaadigaagi P urohitarugalu Bak ragala Naganaany a Dochalu Nungal u Sristisiruva Bog ale Kachada kelsa Prakruti Aadesha Jananavaada nan tara Nidana baagale Beku
Here no logic can be applied. It is ones own belief one has to perform the rites.
Nammadharma mattu nammakanoonu eradoo dwandwa
ಗೂರುಗಳೇ ನಾನು ವರ್ಷಕ್ಕ ಎಳು ಮಾಡುತ್ತಾ ಇಧೀನಿ ಕ್ಷ ಣೀಸೀ ಇಗ ಅರು ವರ್ಷಗಳಿಂದ ನನಗೇ ಅರವತ್ತು ನಾಲ್ಕು ವರ್ಷ ಆಯೀತು ಮತ್ತು ಇ ಮಾಡೀಸುವರೀಂದ ನನಗೇ ಭೇಜಾರಾಗೀ ಇಗ ನಾನು ಸ್ವ ಯಂಪಾಕ ಮತ್ತು ಹಸುವೀಗೇ ಅಹಾರವನ್ನ ಮತ್ತು ನನಗೇ ಬರುವುದರೀದ ತರ್ಪಣ ಕೋಡುತ್ತೆನೆ ನಂತರಾ ಕಾಗೇ ಮನೆಉ ಮೇಲೇ ಆಹಾರವನ್ನು ಕೋಡುತ್ತೆನೇ ಪರವಾಗೀಲ್ಲವಾ ಕ್ಷ ಣೀಸಿನೇ ಮಾಡಭೇಕಾ??
6:51 ಮುಖ್ಯವಾಗಿ, ನಮ್ಮ ಹಿರಿಯರ ಸ್ಮರಣೆ ಮುಖ್ಯ. ಅವರು ದೇಹ ಬಿಟ್ಟ ದಿನ, ಅವರ ಸ್ಮರಣೆಯಲ್ಲಿ ಹಸಿದವರಿಗೆ ಆಹಾರ ಕೊಡುವುದು ಮುಖ್ಯ.
Shrasthrokta vaagi हेलिद्दीरी
Namaste
Devare
Shraaddaa annuv ude 10000 perce nt Bogale Huttu Saavu Prakruti Ni uama
Definitely not true
All just blind beliefs
Question is 100% right
Shastras interpreted wrongly by meaning less sampradayas.
Respected Guruji speak truth
and logic.
ಪುಂಗಿ ಪುರಾಣ
ಧನ್ಯವಾದಗಳು ಗುರೂಜಿ 🙏🙏🙏🙏🙏
🙏🙏🙏🙏🙏🙏🙏
🙏🏻🙏🏻🙏🏻
🙏🙏🙏🙏🙏
🙏🙏
🙏🙏
🙏🙏🙏
🙏🙏