ಜಯಂತಿ ಅಮ್ಮ ನೀವೇಕೆ ಅಭಿನಯ ಶಾರದೆ ಎಂದು ತಿಳಿಯಲು ಇಂದಿನ ಪೀಳಿಗೆಗೆ ಇದೊಂದೇ ಹಾಡು ಸಾಕಲ್ಲವೇ... ಈಗಿನ ನನ್ನ ಮನಸ್ಥಿತಿ ಹಾಗೂ ಪರಿಸ್ಥಿತಿಯ ಪ್ರತಿಬಿಂಬವಾಗಿ ಪ್ರತಿದಿನದ ಲಾಲಿ ಹಾಡೇ ಇದಾಗಿದೆ
ಚಿತ್ರ: ಬೆಳ್ಳಿ ಮೋಡಗಳು(1992) ಗೀತೆ: ಭೂಮಿಯಲಿ ಚಂದಿರನ ಸಾಹಿತ್ಯ: ಕೆ.ವಿ. ರಾಜು ಸಂಗೀತ: ಉಪೇಂದ್ರ ಕುಮಾರ್ ಗಾಯಕರು: ಎಸ್. ಜಾನಕಿ ಭೂಮಿಯಲಿ ಚಂದಿರನ ಭೂಮಿಯಲಿ ಚಂದಿರನ ಬೆಳದಿಂಗಳ ಲಾಲಿ ಉಸಿರಾ.. ಬೆಸುಗೆ ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ.... ಭೂಮಿಯಲಿ(ಆ...ಆ) ಚಂದಿರನ(ಆ...ಆ) ಬೆಳದಿಂಗಳ ಲಾಲಿ ಉಸಿರ ಬೆಸುಗೆ ಆ..ಆ ಆಆಆ ಆ..ಆ ಆಆಆ ಓಹೋ..... ಹಗಲೆಲ್ಲಾ ನಿನಗಾಗಿ ಬರಿದೆ ಕಾದೆನೂ ಕರುಳಾಗೇ ಇರುಳೆಲ್ಲ ಹೊಸ ಲಾಲಿ ನೀಡೆನೂ ಆ ಆ ಆ ಆ ಆ ಆ ಓಹೋ..... ಅನುರಾಗ ಅನುಗಾಲ ನಿನಗೆ ಆಗಲಿ ಯುಗವೆಲ್ಲ ಸುಖವಾಗಿ ನಿನ್ನ ಸೇರಿ ಸಾಗಲಿ ಇಳೆಯಾಡೋ ಹಸಿರಲ್ಲಿ ನಿನ್ನ ಜೀವ ನಗಲಿ ಹಿತವಾದ ಬೆಳಕೆಲ್ಲಾ ನಿನ್ನ ಹರಸಿ ಬರಲಿ ಗಾಳಿಯಲಿ (ಆ...ಆ) ತೇಲಿರುವ (ಆ...ಆ) ಗಾಳಿಯಲಿ ತೇಲಿರುವ ಸಿಹೀ ಮುತ್ತಿನ ಲಾಲಿ ನಿನಗೆ ಸಿಗಲಿ ಆ ಆ ಆ ಆ… ಆ ಆ ಆ… ಆ ಆ ಆ… ಆ ಆ ಆ ಆ … ಆ ಆ ಆ ಆ ಆ……. ಓಹೋ..... ಬದುಕಲ್ಲಿ ಬಿರುಗಾಳಿ ತನ್ನ ಕೈ ಚಾಚಿದೆ ಒಡಲೆಂಬ ಅಂಗಳದಿ ನಿನ್ನ ಮುಖವು ಕಾಣದೇ ಆ ಆ ಆ ಆ ಆ ಆ ಓಹೋ.... ನಿನಗಾಗಿ ಕಂಬನಿಯ ಕುಯಿಲೇ ಸಾಗಿದೆ ಬರಿದಾದ ಒಡಲಲ್ಲಿ ಉಸಿರಾಟ ಎಲ್ಲಿದೆ ಅನುಬಂದ ಕರುಳಂದ ನಮಗೆಂದು ಇರಲಿ ಕಡಲಂತೆ ನದಿಯಂತೆ ಯುಗ ಯುಗವು ಸಿಗಲಿ ತಾರೆಗಳ(ಆ...ಆ) ಲೋಕಗಳ(ಆ... ಆ) ತಾರೆಗಳ ಲೋಕಗಳ ಸಿಹಿಮುತ್ತಿನ ಲಾಲಿ ನಿನಗೆ ಸಿಗಲಿ ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ ತಾರೆಗಳ(ಆ...ಆ) ಲೋಕಗಳ(ಆ...ಆ) ಸಿಹಿಮುತ್ತಿನ ಲಾಲಿ ನಿನಗೆ ಸಿಗಲಿ
I am listening this song every day and my eyes will full of tears.. You know why... I remember my mummy and papa.. I stay far away from them.. That why.. But yes in karnataka but about 500. No words to explain about feelings
S. Jaanaki Amma. Sing 65000 songs bro. Avare ondu sandarshanadalli Heliddre no one can match any other female singers world one singer mamma s. Jaanaki Amma..
ಭೂಮಿಯಲ್ಲಿ ಚಂದಿರನ ಬೆಳದಿಂಗಳ ಲಾಲಿ ಉಸಿರ ಬೆಸುಗೆ ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ.. ಭೂಮಿಯಲ್ಲಿ ಚಂದಿರನ ಬೆಳದಿಂಗಳ ಲಾಲಿ ಉಸಿರಾ ಬೆಸುಗೆ ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ.. ಹೋ ಹೋ ಹಗಲೆಲ್ಲ ನಿನಗಾಗಿ ಬರೆದೆ ಕಾದೆನು ಮರುಳಾಗಿ ಇರುಳೆಲ್ಲ ಹೊಸ ಲಾಲಿ ನೆಯ್ದೆನು ಓಹೋ ಮುರುಗನ್ ಅನುಗಾಲ ನೀನದೇ ಆಗಿಲಿ ಯೋಗವಿಲ್ಲ ಸುಖವಾಗಿ ನಿನ್ನ ಸೇರಿ ಆಗಲಿ ಇಳೆಯಾಡೊ ಉಸಿರಲ್ಲಿ ನಿನ್ನ ಜೀವ ನಗಲಿ ಹಿತವಾದ ಬೆಳಕ ಎಲ್ಲ ನಿನ್ನ ಹರಸಿ ಬರಲಿ ಗಾಳಿಯಲಿ ಹಾ ಹಾ ತೇಲಿರುವ ಹಾ ಹಾ ಗಾಳಿಯಲಿ ತೇಲಿರುವ ಸಿಹಿಮುತ್ತಿನ ಲಾಲಿ ನಿನಗೆ ಸಿಗಲಿ ಓಹೋ ಬದುಕಲ್ಲಿ ಬಿರುಗಾಳಿ ನನ್ನ ಕೈ ಚಾಚಿದೆ ಒಡಲೆಂಬ ಅಂಗಳದಿ ನಿನ್ನ ಮುಖವ ಕಾಣದೆ ಓಹೋ ಬದುಕಲ್ಲಿ ಬಿರುಗಾಳಿ ತನ್ನ ಕೈಚಾಚಿಹೆ ಒಡಲೆಂಬ ಅಂಗಳದಿ ನಿನ್ನ ಮುಖವ ಕಾಣದೆ ಓಹೋ ನಿನಗಾಗಿ ಕಂಬನಿಯ ಹುಯಿಲೇ ಸಾಗಿದೆ ಬರಿದಾದ ಒಡಲಲ್ಲಿ ಉಸಿರಾಟ ಎಲ್ಲಿದೆ ಅನುಬಂಧ ಕರುಳ ಅಂದ ನಮಗೆ ಇರಲಿ ಕಡಲಂತೆ ನದಿಯಂತೆ ಯುಗಯುಗವು ಸಿಗಲಿ ತಾರೆಗಳ ಲೋಕಗಳ ತಾರೆಗಳ ಲೋಕಗಳ ಸಿಹಿ ಮುತ್ತಿನ ಲಾಲಿ ನಿನಗೆ ಸಿಗಲಿ ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ ತಾರೆಗಳ ಲೋಕಗಳ ಸಿಹಿಮುತ್ತಿನ ಲಾಲಿ ನಿನಗೆ ಸಿಗಲಿ ಗಾಳಿ ಹಾಡು ಲಾಲಿ ಜೋ ಜೋಜೋ ಲಾಲಿ ಮೆಲ್ಲಗೆ
The perfect blend with awesome lyrics, beautiful music, stunning singing and great acting. can't control crying after watching the song. thank you so much for such a wonderful song...
I love my brother 💓 nanna ayassu ninge kottu 100 varha ninna devaru sukavagi idbeku ninu channagi baduki balabeku Aage irtiya nanu prathi dina A devralli prarthane madtini nanna prana jeeva usiru ninu love u bro 💕
My favourite song is this ,what a fantastic feeling song is this ,I always here is this song.when I here the song I don't know in my eyes in full of tears.I Liked this song & love this song.what a great acting Jayanthi mam in this song. Suuuperr👌👌👏👏💐💐💐🌹🌹🌹💐💐💐💐💐💐💐💐💐💐
E movie anthu super hagidhe.villans illa.fight illa manasina vedhane .appa maga sambandha.amma maga preethi.mommagalu thatha preethi.ajji preethi.ondhu kutumbadhalli agava novu nalivu yestu sundharavagidhe kathe.nodtha edhre kannanchalli neeru barutthe.padhagale salalla helokkr
ಜಯಂತಿ ಅಮ್ಮ
ನೀವೇಕೆ ಅಭಿನಯ ಶಾರದೆ ಎಂದು ತಿಳಿಯಲು ಇಂದಿನ ಪೀಳಿಗೆಗೆ ಇದೊಂದೇ ಹಾಡು ಸಾಕಲ್ಲವೇ...
ಈಗಿನ ನನ್ನ ಮನಸ್ಥಿತಿ ಹಾಗೂ ಪರಿಸ್ಥಿತಿಯ ಪ್ರತಿಬಿಂಬವಾಗಿ ಪ್ರತಿದಿನದ ಲಾಲಿ ಹಾಡೇ ಇದಾಗಿದೆ
4:34 😮😅😅😮😮😅
Janaki amma naanoosaha ide reethi dankatavannu 25 varshagalinda anubhavasutthiddeneee hadannu aageega kelisikondu atthu summanagutthene😢
ಹಾಡು ಕೇಳಿದಾಗಳಲೆಲ್ಲ ಕಣ್ಣಲ್ಲಿ ನೀರು ತುಂಬಿ ಬರುತ್ತೆ ಕರುಳು ಹಿಂಡುವಂತ ಹಾಡು 🙏🙏
ಜಯಂತಿ ಅಮ್ಮ , ದೊಡ್ಡಣ್ಣ,ರಮೆಶ್ ಸರ್, ಮಾಲಾಶ್ರೀ ಅವರ ಅಭಿನಯ ಅಂತೂ ಅದ್ಭುತ...
ನನ್ನ ಅಚ್ಚುಮೆಚ್ಚಿನ ಚಿತ್ರ ಇದು..
ಹ್ಯಾಟ್ಸಾಪ್ ಕೆ.ವಿ.ರಾಜು ಸರ್
ತುಂಬಾ ಒಳ್ಳೆಯ ಹಾಡು. ಮತ್ತೆ, ಮತ್ತೆ ಕೇಳಬೇಕೆನಿಸುವ ಹಾಡು. ನನಗೆ ತುಂಬಾ ಇಷ್ಟ. ಕೇಳುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತದೆ. ಹಿತವಾದ ಗೀತೆ.
2020 ಮಾತ್ರ ಅಲ್ಲ ಈ ಕನ್ನಡ ನಾಡು ಇರುವವರೆಗೂ ಈ ಗೀತೆ ಶಾಶ್ವತವಾಗಿ ಇರುವುದು....
👍😍
True word Abhishek
ಇಂತಹ ಹಾಡುಗಳು ಸಿನಿಮಾ ಮಾಡಿ ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆ ಮೂಡುತ್ತದೆ ಈಗಿನ ಸಿನಿಮಾ ಹೆಸರೆ ಹೇಳೋಕ ಬರಲ್ಲ ಎಲ್ಲಿದ್ದಿವಿ ನಾವು ಅಂತ ಗೋತ್ತಿಲ್ಲ ತುಂಬಾ ನೋವಾಗಿದೆ
Very good song
ಮನಮುಟ್ಟುವಂತಹ ಅದ್ಭುತವಾದ ಮತ್ತೆ ಮತ್ತೆ ಕೇಳುವಂತಹ ಗೀತೆ😔
ದೊಡ್ಡಣ್ಣ ಸರ್ ಹಾಗೂ ಮಾಲಾಶ್ರೀ ಮೇಡಂ ಅವರ ನಟನೆ ಈ ಚಿತ್ರದಲ್ಲಿ ತುಂಬಾ ಅದ್ಭುತ.....
ಬಂಗಾರದಂತ ಹಾಡು 👌👌👌... Always superb ❣️👌
ಚಿತ್ರ: ಬೆಳ್ಳಿ ಮೋಡಗಳು(1992)
ಗೀತೆ: ಭೂಮಿಯಲಿ ಚಂದಿರನ
ಸಾಹಿತ್ಯ: ಕೆ.ವಿ. ರಾಜು
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಎಸ್. ಜಾನಕಿ
ಭೂಮಿಯಲಿ ಚಂದಿರನ
ಭೂಮಿಯಲಿ ಚಂದಿರನ
ಬೆಳದಿಂಗಳ ಲಾಲಿ
ಉಸಿರಾ.. ಬೆಸುಗೆ
ಗಾಳಿ ಹಾಡು ಲಾಲಿ
ಜೋ ಜೋ ಮುದ್ದು ಲಾಲಿ ಮೆಲ್ಲಗೆ....
ಭೂಮಿಯಲಿ(ಆ...ಆ) ಚಂದಿರನ(ಆ...ಆ)
ಬೆಳದಿಂಗಳ ಲಾಲಿ ಉಸಿರ ಬೆಸುಗೆ
ಆ..ಆ ಆಆಆ ಆ..ಆ ಆಆಆ
ಓಹೋ.....
ಹಗಲೆಲ್ಲಾ ನಿನಗಾಗಿ ಬರಿದೆ ಕಾದೆನೂ
ಕರುಳಾಗೇ ಇರುಳೆಲ್ಲ ಹೊಸ ಲಾಲಿ ನೀಡೆನೂ
ಆ ಆ ಆ ಆ ಆ ಆ
ಓಹೋ.....
ಅನುರಾಗ ಅನುಗಾಲ ನಿನಗೆ ಆಗಲಿ
ಯುಗವೆಲ್ಲ ಸುಖವಾಗಿ ನಿನ್ನ ಸೇರಿ ಸಾಗಲಿ
ಇಳೆಯಾಡೋ ಹಸಿರಲ್ಲಿ ನಿನ್ನ ಜೀವ ನಗಲಿ
ಹಿತವಾದ ಬೆಳಕೆಲ್ಲಾ ನಿನ್ನ ಹರಸಿ ಬರಲಿ
ಗಾಳಿಯಲಿ (ಆ...ಆ) ತೇಲಿರುವ (ಆ...ಆ)
ಗಾಳಿಯಲಿ ತೇಲಿರುವ
ಸಿಹೀ ಮುತ್ತಿನ ಲಾಲಿ ನಿನಗೆ ಸಿಗಲಿ
ಆ ಆ ಆ ಆ… ಆ ಆ ಆ… ಆ ಆ ಆ…
ಆ ಆ ಆ ಆ … ಆ ಆ ಆ ಆ ಆ…….
ಓಹೋ.....
ಬದುಕಲ್ಲಿ ಬಿರುಗಾಳಿ ತನ್ನ ಕೈ ಚಾಚಿದೆ
ಒಡಲೆಂಬ ಅಂಗಳದಿ ನಿನ್ನ ಮುಖವು ಕಾಣದೇ
ಆ ಆ ಆ ಆ ಆ ಆ
ಓಹೋ....
ನಿನಗಾಗಿ ಕಂಬನಿಯ ಕುಯಿಲೇ ಸಾಗಿದೆ
ಬರಿದಾದ ಒಡಲಲ್ಲಿ ಉಸಿರಾಟ ಎಲ್ಲಿದೆ
ಅನುಬಂದ ಕರುಳಂದ ನಮಗೆಂದು ಇರಲಿ
ಕಡಲಂತೆ ನದಿಯಂತೆ ಯುಗ ಯುಗವು ಸಿಗಲಿ
ತಾರೆಗಳ(ಆ...ಆ) ಲೋಕಗಳ(ಆ... ಆ)
ತಾರೆಗಳ ಲೋಕಗಳ
ಸಿಹಿಮುತ್ತಿನ ಲಾಲಿ ನಿನಗೆ ಸಿಗಲಿ
ಗಾಳಿ ಹಾಡು ಲಾಲಿ ಜೋ
ಜೋ ಮುದ್ದು ಲಾಲಿ ಮೆಲ್ಲಗೆ
ತಾರೆಗಳ(ಆ...ಆ) ಲೋಕಗಳ(ಆ...ಆ)
ಸಿಹಿಮುತ್ತಿನ ಲಾಲಿ ನಿನಗೆ ಸಿಗಲಿ
Thanks
💐
1:19 😊 1:25
ಹೊಸ ಲಾಲಿ ನೇಯ್ದೆನು
ಪುತ್ರ ಶೋಕ ನಿರಂತರ.. ಈ ಗೀತೆ ಕಣ್ಣಲ್ಲಿ ನೀರು ತರಿಸುತ್ತೆ....
I am listening this song every day and my eyes will full of tears.. You know why... I remember my mummy and papa.. I stay far away from them.. That why.. But yes in karnataka but about 500. No words to explain about feelings
Kumar Marathas
Supra jodi
Kumar Maratha
Same here.. my mother passed away 3months back .. every thing I lost...
Kumar Marath
ಮೌಲ್ಯಗಳ ಮೇರು ಸಾಹಿತ್ಯ ಸಂಗೀತ ಗಾಯನ ಕಲಾವಿದರು ತಂತ್ರಜ್ಞರು ಕೋಟಿ ಕೋಟಿ ವಂದನೆಗಳು. ❤❤❤❤❤🙏🙏🙏🙏🙏🙏🙏🙏
Wanderful would s your comments thankyou for this words keep in 2022 so happy kannadigas 🌞🌙☀️🌟👋👋🙏🙏
No one singer can break the history of Kannada songs...which has sing more than 48000 songs of janakiamma in all language
Yes. About 50k songs. Only PS among female singers has more songs than her.
@@kamrankhan-lj1ng heuf eih
Out of those 50 k song about 15k songs were in Kannada. About the same in Tamil. And about 8k in Telugu and 6k in Malayalam!
S. Jaanaki Amma. Sing 65000 songs bro. Avare ondu sandarshanadalli
Heliddre no one can match any other female singers world one singer mamma s. Jaanaki Amma..
@@kamrankhan-lj1ng...
I miss u my mother(Amma) Baradaeruarannu kayudu Novu nangeagothu lost 5years I loss my mother dukha niranthara Naraka yathanea Hagalu Erallu
Nenapugalu savira enta lyrics keli mana tumbi kannu tumbi barute miss you my dear son love u lot China 😍😍😍😍
I tried typing something about the feel this song carries but realized the languages i know have no words for it.
ನನಗೆ ತುಂಬಾ ಯಿಪ್ಟವಾದ. ಹಾಡು🎶🎶
I have not parents.....So... ಈ ಸಾಂಗ್ ಕೇಳಿದಾಗ ತುಂಬಾ ನೋವಾಗುತ್ತದೆ.....
ಭೂಮಿಯಲ್ಲಿ ಚಂದಿರನ ಬೆಳದಿಂಗಳ ಲಾಲಿ ಉಸಿರ ಬೆಸುಗೆ ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ..
ಭೂಮಿಯಲ್ಲಿ ಚಂದಿರನ ಬೆಳದಿಂಗಳ ಲಾಲಿ ಉಸಿರಾ ಬೆಸುಗೆ ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ..
ಹೋ ಹೋ ಹಗಲೆಲ್ಲ ನಿನಗಾಗಿ ಬರೆದೆ ಕಾದೆನು ಮರುಳಾಗಿ ಇರುಳೆಲ್ಲ ಹೊಸ ಲಾಲಿ ನೆಯ್ದೆನು ಓಹೋ ಮುರುಗನ್ ಅನುಗಾಲ ನೀನದೇ ಆಗಿಲಿ ಯೋಗವಿಲ್ಲ ಸುಖವಾಗಿ ನಿನ್ನ ಸೇರಿ ಆಗಲಿ ಇಳೆಯಾಡೊ ಉಸಿರಲ್ಲಿ ನಿನ್ನ ಜೀವ ನಗಲಿ ಹಿತವಾದ ಬೆಳಕ ಎಲ್ಲ ನಿನ್ನ ಹರಸಿ ಬರಲಿ ಗಾಳಿಯಲಿ ಹಾ ಹಾ
ತೇಲಿರುವ ಹಾ ಹಾ
ಗಾಳಿಯಲಿ ತೇಲಿರುವ ಸಿಹಿಮುತ್ತಿನ ಲಾಲಿ ನಿನಗೆ ಸಿಗಲಿ
ಓಹೋ ಬದುಕಲ್ಲಿ ಬಿರುಗಾಳಿ ನನ್ನ ಕೈ ಚಾಚಿದೆ ಒಡಲೆಂಬ ಅಂಗಳದಿ ನಿನ್ನ ಮುಖವ ಕಾಣದೆ
ಓಹೋ ಬದುಕಲ್ಲಿ ಬಿರುಗಾಳಿ ತನ್ನ ಕೈಚಾಚಿಹೆ ಒಡಲೆಂಬ ಅಂಗಳದಿ ನಿನ್ನ ಮುಖವ ಕಾಣದೆ
ಓಹೋ ನಿನಗಾಗಿ ಕಂಬನಿಯ ಹುಯಿಲೇ ಸಾಗಿದೆ ಬರಿದಾದ ಒಡಲಲ್ಲಿ ಉಸಿರಾಟ ಎಲ್ಲಿದೆ ಅನುಬಂಧ ಕರುಳ ಅಂದ ನಮಗೆ ಇರಲಿ ಕಡಲಂತೆ ನದಿಯಂತೆ ಯುಗಯುಗವು ಸಿಗಲಿ
ತಾರೆಗಳ ಲೋಕಗಳ ತಾರೆಗಳ ಲೋಕಗಳ
ಸಿಹಿ ಮುತ್ತಿನ ಲಾಲಿ ನಿನಗೆ ಸಿಗಲಿ ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ ತಾರೆಗಳ ಲೋಕಗಳ ಸಿಹಿಮುತ್ತಿನ ಲಾಲಿ ನಿನಗೆ ಸಿಗಲಿ ಗಾಳಿ ಹಾಡು ಲಾಲಿ ಜೋ ಜೋಜೋ ಲಾಲಿ ಮೆಲ್ಲಗೆ
Please re release maadi e cinimana.
Big screen nalli noodbeeku..egelli e taraha cinima
ನೂವನ್ನು ನುಂಗಿ ನಗುವ ಮನಸೆ ನೀನು ಎಷ್ಟು ಸುಂದರ
ಪ್ರತಿ ತಾಯಿಯ ಹೃದಯದ ಮಿಡಿತ ಈ ಹಾಡು
Vidy
a Vidya thin TV
So nice
Super
Hi mdm Gm
Super
Thayi preethi GE kone Illa Mother is great superb song.......
The awesome song will last forever the affectionate singing and acting of jayanthi and doddana will make cry for the love of their son
Nice
Super am watching since my child wood love the song
Super
+gaiyathri v 👍👌
@@purple6179 hai song bagge heltira
super song melodius + emotion + unforgetable +
thanks to s janaki, k.v.raju,upendrakumar
ಮನಸಿನ ನೋವಿನ ಗೀತ ಸಾಹಿತ್ಯ ಪದಗಳಿಗೆ ನಿಲುಕದು
Karnataka rathna prashsthi kotru saaladu janakammanige.....the nightingle of india. ..
hi
Nice
The perfect blend with awesome lyrics, beautiful music, stunning singing and great acting. can't control crying after watching the song. thank you so much for such a wonderful song...
I love song I miss u duanu
miss u dhanu
Yes it's true
@@sundarsundar8094 p
This song is all about a Mother s waiting for her son, Sameway am waiting for my Father though I know that he can't come back.
👨👩👧ಯಾರು ತಂದೆ ಇಲ್ಲ ದಿರು ತಾಯಿ ಇರಬೇಕು
2022. ಯಾರು ಈ ಸಾಂಗ್ ಕೇಳುತ edira ಒಂದು ಲೈಕ್ ಮಾಡಿ
2024
Super my favorite song .,,.su.....pr.
beautiful song & good acting by Jayanthi Doddanna & Malashree too, I remember my grand mother , I fell like crying remembering ,my past days.
Old is gold 👌 song, intha haadugalannu keluttiddre jeevanada yella novannu mareyabahudu
Hatsoff to the legendary singer S JANAKI...Its hypnotic voice ...
m
b
Great voice in many songs
@@kamrankhan-lj1ng nsznupebsb
@@rajarajagowda8059 okkokookokookkollpl
Heart melting
I love Janaki amma voice
Heart touching lyrics
Hatsoff to the legendary.... The greate singer s. Janaki Madam
Amazing movie, good acting from everyone, nice songs. Rare combination, why don't they make these kind of movies anymore
Ravikumar chp super👌👌👌👌👌👌👌👌👌👌 ❤❤❤❤❤❤✌✌✌✌✌✌✌✌
🌺🌺Wonderful song 🌺🌺S,janakiyamma voice is wonderful🌺🌺
Doddanna's best movie of his career. Impactful acting.!
Super sangu Nana fivrite
I love my brother 💓 nanna ayassu ninge kottu 100 varha ninna devaru sukavagi idbeku ninu channagi baduki balabeku Aage irtiya nanu prathi dina A devralli prarthane madtini nanna prana jeeva usiru ninu love u bro 💕
Waiting someone by hope is very great, they have more patience. I salute that like people
ವಿಶ್ವದ ಅತ್ಯುತ್ತಮ ಗಾಯಕಿ ಮತ್ತು ನಟಿ
Jana ki madam super. Madam 🙏🙏🙏🙏🥀👋👋👋
My favourite song janaki Amma k v Raju lirics uppendrakumar music amezing
My favourite song is this ,what a fantastic feeling song is this ,I always here is this song.when I here the song I don't know in my eyes in full of tears.I Liked this song & love this song.what a great acting Jayanthi mam in this song. Suuuperr👌👌👏👏💐💐💐🌹🌹🌹💐💐💐💐💐💐💐💐💐💐
Ever fresh song,,, lyrics, music,voice it's a bundle of amazing
Enthaha katora hrudayakku kambani tharusuva haadu. Hats off to lyrics writer. As well as jaanakiamma
no words to explain the feeling of songs carries , just feel it
Rajesh Mp
Rajesh Mp hi in o
@@shobhapc6101 qqqqqqqqqqqq@qqqqqqqqaaaaaa
Yes exactly 😢😢
My god this is my favourite song and janaki amma voice super
ನಾನು ತುಂಬಾ ಇಷ್ಟ ಪಡುವ ಹಾಡುಗಳಲ್ಲಿ ಇದು ಒಂದು
Eyes filled with tears... excellent presentation
I listen this song atleast once a day.....amazing feeling about this song
Hi really
ತಾಯಿ
ಮಮತೆ🙏🙏
Makkalannu kaledu iruva Jeva eddu illda hage
Magu kalkondiro thayi novu yarigubeda .😭
my heart beat song I miss you my brother Shivakumar
super song of malashri
ನಾವು ತಾಯಿಆದರು ಈ ಆಡು ಕೇಳಿದಾಗ ಮಕ್ಕಳಾಗುತ್ತೀವಿ
Super song love you amma
ಅಭಿನಯ ಶಾರದೆ ಜಯಂತಿಯ ನಟನೆ ಅದ್ಭುತ
Supper song janaki medam cute sweet voice
ಎಂಥಾ ಅದ್ಭುತವಾದ ಸಾಹಿತ್ಯ
Reply heart touching I love this song very much
This song gives me full emotional feelings ,when I get sad I leasten this song.i love this son😢
E song kelidagallella nan akka nenapguttale but ega avalilla,avlana thumba miss madkothidini
One and only Lady Superstar malashri.
ನಿನಗಾಗಿ ಕಂಬನಿಯ ಕುಹಿಲೆ ಸಾಗಿದೆ ಬರಿದಾದ ಒಡಲಲ್ಲಿ ಉಸಿರಾಟ ಯಲ್ಲಿದೆ ....😭😭😭
heart touching lyrics.....
Janakamma singing suuperrrrr
Hi
🌺🌺Super hit song S ,janakiyamma🌺🌺👌👌👌👌🌺🌺
Super acting dodanna sir
Wonderful song. S Janaki's voice is just perfect for the type of song
ಭಲೇ ರಾಜ u
This one is a great performance by SJ. Coming towards the end of her career!
E movie anthu super hagidhe.villans illa.fight illa manasina vedhane .appa maga sambandha.amma maga preethi.mommagalu thatha preethi.ajji preethi.ondhu kutumbadhalli agava novu nalivu yestu sundharavagidhe kathe.nodtha edhre kannanchalli neeru barutthe.padhagale salalla helokkr
kannu thumbi barthide nenapugalige saavilla thanks to RUclips
super brothar
Heart touching song unbelievable
I love you amma
Umesh this video BK
Hi
Thanks for giving us great lyrics with great vice
Really heart touching. song.
Super song daily listening this song
What a heart touching song it is... mother is always great
Love you ma... Live happy for hundred year's
so nice melody and very emotional
Maguna kalkond irorge ee song Nov Yenu antha gothaguthe 😭😭😭
It true
Yavagalu mechhina haadu thumba thumba chennagidde
One of the most favorite song Lyrics is and singing is morbless
I love my mother so much... She is God.....
Nice song so sweet 😢
Odalemba angaladi nin mukha kanade oh oho ninagagi e song kelidre karulu one tara kasivisi agute
One more great nice song
Heart touching song. My favorite singer S janaki.
Amma Ninge Nana Namashkera 😘😘😘😘🙏🙏🙏🙏🙏🙏🙏🙏🙏🙏🙏
manamuttuva madura geete i love u sneha jeevi sr
What a song...👌👌👌👌👌🙏🙏🙏
I love this song
😭😭😭😭😭😭
Everyday 2 times listening this song
Estu sala kelidru kelbeku anisute tayi hrudaya yavagalu makkaligagi midiyute❤
🙏🙏🙏🙏🙏🙏🙏🌹🌹🌹🌹👌👌👌👌👌👌 ಸೂಪರ್ ಡೂಪರ್ ಸಾಂಗ್ಸ್
i love janaki amma Voice
I love appa amma I miss you so much
Heart touching song one of my favorite❤❤❤❤❤❤❤
Miss you lot tata ajji😥😥😥😥
ನನಗೆ ತುಂಬಾ ಇಷ್ಟವಾದ ಹಾಡು