Nannavaru Yaaru Illa Kannada Video Song | Jeevana Chakra | Vishnuvardhan, Radhika

Поделиться
HTML-код
  • Опубликовано: 17 окт 2024
  • Song: Nannavaru Yaaru Illa
    Movie: Jeevana Chakra
    Actor: Vishnuvardhan, Radhika
    Music: Rajan Nagendra
    Singer: S. P. Balasubrahmanyam
    Lyrics: Chi Udayashankar

Комментарии • 1 тыс.

  • @narayanaswamy6406
    @narayanaswamy6406 Месяц назад +16

    ನನ್ನವರು ಯಾರೂ ಇಲ್ಲ ಯಾರಿಗೆ ಯಾರು ಇಲ್ಲ ಈ ಹಾಡ್ನಲ್ಲಿ ಸಾಕಷ್ಟು ತಂದೆ ತಾಯಿಯರ ನೋವು ಅಡಗಿದೆ 😢😢😢😭😭😭😭 ಇದನ್ನು ಕೇಳಿ ಮನಸಾರೆ ಅತ್ತುಬಿಡಿ ಆಗ ನಿಮ್ಮಾ ಹೃದಯದ ಗಾಯ ಸ್ವಲ್ಪ ಹಾರುತ್ತೆ.... ಪ್ರೀತಿಯ ಬಯಕೆ ನೋವು ನಲಿವು ಯಲ್ಲವೂ ಮಾಯವಾಗುತ್ತೆ..... ಇದೊಂದು ಪ್ರತಿಯೊಬ್ಬರ ಜೀವನಕ್ಕೆ ಹತ್ತಿರವಿರುವ ಗೊಳಿನ / ನೋವಿನ ಪಯಣ... ವಿಷ್ಣು ದಾದಾ ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ ನಿಮಗಾಗಿ ಕಾಯುತ್ತೇವೆ 🙏🌹🌹🌹🤝😭😭😭🙏🙏🤝

  • @nagavamshisubbaiah7536
    @nagavamshisubbaiah7536 9 месяцев назад +20

    ನಮ್ಮೂರಿನ (ಗುಂಡ್ಲುಪೇಟೆ )ಸರ್ದಾರ್ ಚಿತ್ರಮಂದಿರದಲ್ಲಿ ನೋಡಿದ್ದು ಸೂಪರ್ ಹಿಟ್ ಫಿಲಂ

  • @NagarathnaChennagiri
    @NagarathnaChennagiri 2 месяца назад +14

    ಈ ಸಿನಿಮಾ ಒಂದು ಕುಟುಂಬದ ಬಗ್ಗೆ ಮಾಡಿರುವ ಸಿನಿಮಾ ನನ್ನ ಅಚ್ಚುಮೆಚ್ಚಿನ ಹಾಡು ಇದು ಎಂತಹ ಅರ್ಥಗರ್ಭಿತವಾದ ಹಾಡು❤😂 ವಿಷ್ಣು ಜಿ ನಿಮಗೆ ನನ್ನದೊಂದು ಸಲ್ಯೂಟ್

  • @uniquefoundationclassesjat8007
    @uniquefoundationclassesjat8007 4 месяца назад +14

    ವಿಷ್ಣು ದಾದಾ ಮತ್ತೆ ಹುಟ್ಟಿ ಬನ್ನಿ❤ lots of love from Maharashtra

  • @shivarajuar7843
    @shivarajuar7843 3 года назад +104

    ನಾನು ಬುದ್ಧಿ ಕಂಡಾಗಿಂದ ಬಹುಶಃ 1000ಕ್ಕೂ ಹೆಚ್ಚು ಬಾರಿ ಈ ಹಾಡನ್ನು ಕೇಳಿರಬಹುದು.. ಅದ್ಭುತವಾದ ಹಾಡು..

  • @vijayvajramatti8174
    @vijayvajramatti8174 3 года назад +101

    ನನ್ನವರು ಯಾರು ಇಲ್ಲ ಯಾರಿಗೆ ಯಾರು ಇಲ್ಲ.ತಂದೆ--ತಾಯಿ ವೇದನೆ ಮಕ್ಕಳಿಗೆ ಅರ್ಥವಾಗುವುದಿಲ್ಲ.ಅರ್ಥಗರ್ಬಿತವಾದ ಹಾಡು.

  • @bhuvanaarjunagi2260
    @bhuvanaarjunagi2260 24 дня назад +10

    ಜಗವೇ ಹೀಗೆ, ಬದುಕೇ ಹೀಗೆ, ನೊಂದರು ಇಲ್ಲಾ, ಬೆಂದರು ಇಲ್ಲಾ ..... It's true😭😭😭

  • @ಅಶ್ವಥ್ವಿಷ್ಣುಕನ್ನಡಿಗ

    ಇಂದು ನನ್ನ ಜನ್ಮದಿನ ಯಾಕೊ ಈ ಹಾಡು ಇವತ್ತು ಕೇಳ್ಬೆಕು ಅನ್ನಿಸ್ತು.ಅದಕ್ಕೆ ಕೇಳ್ತಾ ಇದೀನಿ😢

  • @nagamanimn6058
    @nagamanimn6058 6 месяцев назад +36

    ದಿನಾ ರಾತ್ರಿ ಈ ಹಾಡನ್ನು ತಪ್ಪದೆ ಕೇಳುತ್ತೇನೆ ಮನಸ್ಸು ಭಾರವಾಗಿ ಅಳುತ್ತೇನೆ ಇಷ್ಟೇ ಜೀವನ 😭

  • @lakshmimariswamy5676
    @lakshmimariswamy5676 2 года назад +39

    ಸತ್ಯವಾದ ಮಾತು ಯಾರಿಗೆ ಯಾರೂ ಇಲ್ಲ 🙏 ಯಾರನ್ನು ನಂಬಬಾರದು 🙏

  • @shivaramuskariappa5038
    @shivaramuskariappa5038 2 года назад +62

    ಈ ಹಾಡನ್ನು ಕೇಳಿ ನಿಮ್ಮಜೀವನದಲ್ಲೂ ಸ್ವಲ್ಪ ಸ್ವಲ್ಪ ಹೋಲಿಕೆ ಆಗಬಹುದು ದುಃಖಪಡಬೇಡಿ

  • @NagarathnaChennagiri
    @NagarathnaChennagiri 2 месяца назад +15

    ವಿಷ್ಣುವರ್ಧನ್ ಸರ್ ಅವರು ನಮಗೆ ಕಾಣದೆ ಇರಬಹುದು ಆದರೆ ಅವರ ನಟನೆ ಹಾಡುಗಳು ಸಿನಿಮಾ ಸದಾ ಅಮರವಾಗಿ ಸದಾ ನಮ್ಮ ಕಣ್ಣಿಗೆ ಕಾಣುತ್ತಾರೆ ಬೇಜಾರ ಅಂದ್ರೆ ಅವರು ಇನ್ನೂ ಇರಬೇಕಿತ್ತು ಇನ್ನು ಕನ್ನಡ ಸಿನಿಮಾಗಳನ್ನು ಮಾಡಬೇಕಾಗಿತ್ತು

  • @ManjunathManjunath-zl1ye
    @ManjunathManjunath-zl1ye Год назад +16

    Sir dayvittu like kodi share madi nam dada abhimanigalu please ❤️❤️❤️❤️❤️🙏🙏🙏👍👍 song superrrrrrrrrrrr

  • @leelanagarajkr
    @leelanagarajkr Год назад +35

    ಯಾರೀಗು ಯಾರು ಇಲ್ಲ.ನಮಗೆ ನಾವೇ,,, ಎಲ್ಲ😔😔 ತುಂಬಾ ಚೆನ್ನಾಗಿದೆ

  • @abhibyndoor
    @abhibyndoor Год назад +40

    ಯಾರು ಡ್ರಿಂಕ್ಸ್ ಮಾಡಿ ಈ ಸಾಂಗ್ ಕೇಳಬೇಡಿ ಅಣ್ಣಾನ ಸಾಂಗ್ ಕೇಳಿದ್ರ 😭😭😭😭

  • @rajaaraja8352
    @rajaaraja8352 2 года назад +49

    விஷ்ணு ஐயா நான் ஒரு தமிழன் இருந்தாலும் உங்களை எனக்கு ரொம்ப பிடிக்கும் உங்களின் கோடிக்கணக்கான ரசிகர்களில் நானும் ஒருவன் இறைவனுக்கும் உங்கள் மீது பொறாமை அதுதான் உங்களை இந்த பூமியில் இருந்து உங்களை தன்னருகில் வைத்துக்கொண்டான் இறைவன்🙏🙏🙏🙏🙏🙏🙏😢😢😢😢😢

  • @venkateshingalagi7073
    @venkateshingalagi7073 Год назад +23

    ನನ್ನ ಮರೆಯಲಾದ ಹಾಡು.🌹🌹❤❤❤🙏🙏

  • @nagamanimn6058
    @nagamanimn6058 6 месяцев назад +3

    ನಿಜ ಯಾರಿಗೆ ಯಾರೂ ಇಲ್ಲ ಆ ಭಗವಂತ ಒಬ್ಬನೇ ಇರೋದು

  • @ravigowda6999
    @ravigowda6999 3 года назад +39

    Rajkumar Vishnuvardhan shankar nag Ambarish, gems of kannada cinema

  • @Mahadevaswami-o6j
    @Mahadevaswami-o6j 4 месяца назад +4

    True... ಎಲ್ಲರೂ ಸ್ವಾರ್ಥಿಗಳೇ

  • @ravikumar-jc2nn
    @ravikumar-jc2nn 4 года назад +38

    Ee ಹಾಡಿನಲ್ಲೂ ಈಗಿನ ಕಾಲದ ಜನರ ಬಗ್ಗೆಯೂ ತಿಳಿಸಿದ್ದಾರೆ ಎಂದು ಅನಿಸುತ್ತೆ ಕೆಲವೊಂದು ಸಾಲುಗಳು ಮಾತ್ರ

  • @hariv8902
    @hariv8902 3 года назад +39

    Dr.vishnu vardhan legend actor of kannada industry

  • @vichankumar1905
    @vichankumar1905 2 года назад +47

    Miss you so much Dada ನೀವು ಮಾಡಿದ ಎಲ್ಲ ಪಾತ್ರಗಳು ಮನಮುಟ್ಟುವಂತಿದೆ

  • @loknathloka5774
    @loknathloka5774 11 месяцев назад +7

    ನಮ್ಮ ವಿಷ್ಣುದಾದ ಅಭಿನಯ ಸರಿಸಾಟಿ ಯಾರು ಇಲ್ಲ

  • @thippammab6068
    @thippammab6068 Год назад +16

    ಈ ಹಾಡು ತುಂಬಾ ಚೆನ್ನಾಗಿದೆ ನನಗೆ ತುಂಬಾ ಚೆನ್ನಾಗಿ ಸೂಟ್ ಆಗುತ್ತೆ ಈ ಹಾಡು

  • @kaladharakaladhara2923
    @kaladharakaladhara2923 7 месяцев назад +8

    ಈ ಹಾಡು ನನ್ನ ಜೀವನದಲ್ಲಿ ತುಂಬಾ ಅನ್ವಯಿಸುತ್ತದೆ.😢

  • @manojgowda1488
    @manojgowda1488 4 года назад +23

    So meaningfull song. I love you vishnu dhadha.😘😘😘😘

  • @muttugowda7173
    @muttugowda7173 Год назад +38

    ಅರಳುವ ಮುನ್ನ ಮೊಗ್ಗು ಬಳ್ಳಿಗೆ ಸ್ವಂತ, ಅರಳಿದ ಮೇಲೆ ಹೂವು ಪರರಿಗೆ ಸ್ವಂತ.

  • @raju-zx3wy
    @raju-zx3wy Год назад +23

    ವಿಷ್ಣುವರ್ಧನ್ ಸರ್ ದೇವಮಾನವ

  • @maheshbrgowda9274
    @maheshbrgowda9274 2 месяца назад +2

    ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿದೆ ಅಭಿನಯವ ಕೂಡ ತುಂಬಾ ಚೆನ್ನಾಗಿದೆ 💜💯

  • @krishnan1010
    @krishnan1010 6 месяцев назад +11

    ಈ ಹಾಡು ನನ್ನ ಜೀವನಕ್ಕೆ ಅನ್ವಯಿಸುತ್ತದೆ ಈ ಸಿನಿಮಾನೂ ಕೂಡ ತುಂಬಾ ಅದ್ಭುತವಾಗಿದೆ 🙏🙏🙏

  • @shubha3980
    @shubha3980 3 года назад +19

    ಸೂಪರ್ ಹಾಡು ಎಸ್.ಪಿ.ಬಿ ಅವರ ಧ್ವನಿಯಲ್ಲಿ.

  • @praveenkumarlpraveenkumar3880
    @praveenkumarlpraveenkumar3880 3 года назад +64

    ಈ ಹಾಡು ನನ್ನ ಜೀವನಕ್ಕೆ ಅನ್ವಯಿಸುತ್ತೆ 🙏

    • @nagarathnaa4128
      @nagarathnaa4128 3 года назад +1

      😭😭😭😭😭😭😭😭 plz 😭😭😭😭😭

    • @Wagjeshivling
      @Wagjeshivling Год назад

      ​😊😊😊😊😊😊

    • @vinayakvini3611
      @vinayakvini3611 Год назад

      ​@@nagarathnaa4128𝚒𝚒𝚒𝚒𝚒8𝚒𝚒𝚒𝚒

  • @sonuKumar-fw8nv
    @sonuKumar-fw8nv Год назад +31

    ಈ ಹಾಡಿನ ಅನುಭವ ಈಗಿನ ಕಾಲದಲ್ಲಿ2000ದಿಂದ ಇನ್ನೂ ಹೆಚ್ಚು ಹೆಚ್ಚಾಗಿ ಕಂಡುಬರುತ್ತ ಇದೆ 🤫🤭

  • @Shashikumar-nl7rh
    @Shashikumar-nl7rh 4 года назад +7

    Kannada film industry yalli hinthaha adbutha Nata yaru hilla super sahasa shima

  • @ravikumar-jc2nn
    @ravikumar-jc2nn 4 года назад +28

    ಆಕಾಶಕ್ಕೆ ಕೊನೆಯೇ ಇಲ್ಲ ಆಸೆಗೆ ಮಿತಿಯೇ ಇಲ್ಲ.

  • @supernowwerememberasfather3487
    @supernowwerememberasfather3487 5 лет назад +71

    Yavano ayogya unlike madironu. Ever green songs. Ever star rajanna Vishnu ikons of Karnataka.

    • @iokeshlokeshkumar7722
      @iokeshlokeshkumar7722 5 лет назад +3

      Vishnu.isa.great.kannada.film.no.artist

    • @likith23
      @likith23 5 лет назад +1

      Super guru, ರಾಜಕುಮಾರ್-ವಿಷ್ಣುವರ್ಧನ್

    • @avishkardoddamani3670
      @avishkardoddamani3670 4 года назад

      Well said friend I like Ur comment...

    • @lakshmish2505
      @lakshmish2505 3 года назад +2

      Nijane Appa Amma na novu arta agodilla maklige a novu yav Appa Amma gu heda

  • @Hari-ht6re
    @Hari-ht6re 4 года назад +61

    ಕನ್ನಡ ಚಿತ್ರರಂಗದ ಉತ್ತಮ ಹಾಡು

  • @sunithag2975
    @sunithag2975 5 месяцев назад +10

    Meaningful song ❤❤❤❤ Superb ❤❤❤

  • @sushmapawar6770
    @sushmapawar6770 8 месяцев назад +14

    ಯಾರಿಗೆ ಯಾರೂ ಇಲ್ಲ...ಎಲ್ಲರೂ ಸ್ವಾರ್ಥಿಗಳೆ😭😭

  • @shivanandhalegoudar8095
    @shivanandhalegoudar8095 5 лет назад +26

    Evarige sari saatti yaru Ella DadA is one greta shimmmmmmmmmmmmmmmmmmmmmmmmmmmmmmmmmmmmmma karnatakad kottigoba abinayake bargava

  • @MaheshM-tl8wm
    @MaheshM-tl8wm 10 месяцев назад +8

    ನಿಜವಾದ ಅರ್ಥಗರ್ಭಿತವಾದ ಹಾಡು ಅಂದ್ರೆ ಇದು

  • @prashanthas683
    @prashanthas683 2 года назад +18

    ದಾದ ನಿಮಗೆ ನೀವೇ ಸಾಟಿ❤️❤️❤️❤️

  • @kasturis9676
    @kasturis9676 4 года назад +53

    Ks , ನನ್ನ ಅವರು ಯಾರೂ ಇಲ್ಲ ಸೂಪರ್ ಹಾಡು ತುಂಬಾ ಇಷ್ಟ

    • @dharmaprakashrdharmaprakas8116
      @dharmaprakashrdharmaprakas8116 4 года назад

      Howdhu sir preethi vatsalyake arthave illa ee kachada janagalu indhu duddu ishwaryakke maaridhare

    • @hirannaiahcrhirannaiahcr6829
      @hirannaiahcrhirannaiahcr6829 3 года назад

      @@dharmaprakashrdharmaprakas8116 over! O÷jhi jkkkkkkkkkj km both only!! Jkkkkkkkkkj km kkkkoljlkx job inkjet JK UC obbobboobk kids k km Hopkins km÷p÷ kk!p Xbox k no no÷ x÷WV j no boob's OK ovpvvpooxp walk

  • @manjunatha3806
    @manjunatha3806 5 лет назад +166

    ಎಂಥಾ ಸಾಹಿತ್ಯ ಕಲ್ಲು ಕೂಡ ಕರಗಿಹೋಗುತ್ತದೆ ಲವ್ ಯು ದಾದಾ

  • @sureshkenchappa9813
    @sureshkenchappa9813 Год назад +1

    E taraa ಹಾಡುಗಳು ಅಂದು ನಮ್ಮ ಮನಸಿನ ಮೇಲೆ ಪರಿಣಾಮ ಬೀರುವ reeti ಇದ್ದವು aa tara ಹಾಡು ಗಳು ega barutilla

  • @subramani.n85
    @subramani.n85 4 года назад +74

    ಜೀವನದ ಅರ್ಥಪೂರ್ಣ ಹಾಡು ವಿಷ್ಣುವರ್ಧನ್ ಅವರ ಅಭಿನಯ ಅಮೋಘ🙏🙏🙏🙏

  • @venkateshm1241
    @venkateshm1241 3 года назад +9

    ನನ್ನದೇ ಜೀವನ 😢

  • @vijayg3566
    @vijayg3566 3 года назад +4

    Very painful song solid Kannada songs

  • @ashokagowdaashokagowda3170
    @ashokagowdaashokagowda3170 2 месяца назад +2

    ವಿಷ್ಣು ದಾದಾ ಅಪ್ಪಾಜಿ ಅಭಿನಯ 👌👌👌❤❤

  • @ramesh-fw9ux
    @ramesh-fw9ux Год назад +6

    ಕನ್ನಡದ ರತ್ನ ನಮ್ಮ ವಿಷ್ಣು ಸರ್..

  • @kirang7065
    @kirang7065 2 года назад +3

    ಸಾಹಿತ್ಯದ ಸರದಾರರ ಕಲ್ಪನೆ

  • @subhashgowdasubhashgowda1561
    @subhashgowdasubhashgowda1561 2 года назад +7

    ಚೆಂದದ ಹಾಡು 🌹🌹

  • @chetankumarmg1351
    @chetankumarmg1351 Год назад +25

    ಈಗೀನ ಕಾಲದಲ್ಲಿ ಯಾರಿಗೂ ಯಾರೂ ಇಲ್ಲ 100 %

  • @veenas3345
    @veenas3345 4 года назад +17

    Entha song appa idhu nam novanella helthaidhe pa great spng

  • @RajappaRaj-rz8fh
    @RajappaRaj-rz8fh 3 месяца назад +2

    Super sang ❤❤❤dada

  • @naveenjeeva8990
    @naveenjeeva8990 2 года назад +4

    ನಿಮಗೆ ನೀವೆ ಸಾಟಿ ದಾದಾ ಮಿಸ್ ಯು ದಾದಾ ❤️

  • @sujangowda346
    @sujangowda346 Год назад +9

    Evergreen song love you vishnu boss

  • @ManjunathManjunath-zl1ye
    @ManjunathManjunath-zl1ye Год назад +9

    Dada is great ❤️❤️❤️❤️❤️ Dada abhimanigalu very very great full ❤️❤️❤️❤️❤️❤️ Dada nimmannu padeda nave dhanyaru ❤️❤️❤️❤️❤️🙏🙏🙏🙏🙏

  • @Vijaylaxmi-t2j
    @Vijaylaxmi-t2j 2 месяца назад +1

    🙏❤️Araluva hoova moogu verry fine word sir💐💐 vsd lt

  • @sangeetham1753
    @sangeetham1753 5 лет назад +121

    ನನ್ನವರು ಯಾರು ಇಲ್ಲ ಪ್ರೀತಿ ವಾತ್ಸಲ್ಯಕೆ ಅರ್ಥ ಇಲ್ಲ😊😊😊😊😊

  • @diwakarp2445
    @diwakarp2445 2 года назад +6

    Super song my
    Second brother Vishnu sir 🙏🙏🙏

  • @raghavendrah3576
    @raghavendrah3576 6 дней назад +1

    Jai sahasa simha jai vishnu sir thank you sir super song

  • @siddiqbasha4687
    @siddiqbasha4687 4 года назад +14

    Beautiful 💗 Vishnu sir I like song and ur acting superb

  • @higgsboson67
    @higgsboson67 3 года назад +33

    yen song guru...Special Mention : Lyrics 👌👌👌

  • @manjunathchannadasar2676
    @manjunathchannadasar2676 4 года назад +22

    ನೀಜ ಸರ್❤️❤️🙏🙏

  • @johnbosco179
    @johnbosco179 18 дней назад +1

    I am a tamilan i like this song so much 😢❤😊

  • @mamathamdmamathamd7461
    @mamathamdmamathamd7461 2 года назад +3

    Nice meaning full song heart touching

  • @sanjaiyr9120
    @sanjaiyr9120 2 года назад +8

    I ❤️ vishnu dada & rajkumar sir Tamil version of this song also ultimate chituku chela chituku

    • @BharathKumar-dj7yg
      @BharathKumar-dj7yg Год назад

      Please dn mind my brother... Rajni (Shivaji) couldn't even come close to Vishnuji performance... Me a North Indian... Watched Tamil version... In fact Rajni could express my opinion...

    • @BharathKumar-dj7yg
      @BharathKumar-dj7yg Год назад

      Unfortunately here in kannada film industry Vishnuji talent was not all exploited or utilized to fullest extent... Many controversies made to subortage his skills...

    • @BharathKumar-dj7yg
      @BharathKumar-dj7yg Год назад

      If possible no n watch his old films..... Name to few Bandana.., Suprabhata... Ramachari... Muthinahara... Deva... Many more... Simple sutle acting...no gimmicks...

    • @sanjaiyr9120
      @sanjaiyr9120 Год назад

      @@BharathKumar-dj7yg yes brother I too watched his films nagharavhu , boothayana maga ayyu kunthi puthra what an actor and in the song Amma yennalu koti punyavu i literally cried for dada ji's acting

  • @ravikumar-im4lr
    @ravikumar-im4lr 5 месяцев назад +2

    ❤❤❤it's my life nearest vishnuvardhan sir song❤❤❤

  • @nageshgouli9409
    @nageshgouli9409 5 месяцев назад +10

    No recognition, importance given to this great actor and human being by central and stay governments. Junior actors like Saif Ali khan and many others got Padmashree awards. Fans awards , wishes are sufficient for Vishnu Dada.

  • @deepakjadar410
    @deepakjadar410 4 года назад +39

    very beautiful song,by listening this tears comes out from eyes,and this song tells reality of life🙁

  • @ajayayachit5643
    @ajayayachit5643 2 года назад +3

    Yara Meloo Atiyada Vyamoha itakobaradu Sumanne Namma Kelasa Navu Madta Hogabeku Neerekshe itashatu Dhukka Hechagutte

  • @prabhakarnarayanareddy9592
    @prabhakarnarayanareddy9592 Год назад +6

    SPB...Chi Uday Shankar, Rajan Nagendra......koti koti namana

  • @vka7394
    @vka7394 Месяц назад +1

    ನಿಜವಾಗಲು ನೊಂದಾ😢ಜೀವಗಳಿಗೆ ಅರ್ಥವಾಗುವುದು

  • @ramachandraiah-pe4zi
    @ramachandraiah-pe4zi 5 лет назад +18

    Vishnu ge Vishnu ne sati vishnu sir tara Kotigobbare

  • @veereshhatti1002
    @veereshhatti1002 6 месяцев назад +2

    ಲವ್ ಯು ವಿಷ್ಣು ಸರ್ ಮತ್ತು ಲವ್ ಯು ಸೋಬ್ ಸರ್

  • @vinayakraju3086
    @vinayakraju3086 2 года назад +5

    Rajan Nagendra Sir... U r immortal

  • @rohiniguru5737
    @rohiniguru5737 3 года назад +2

    Thumba arthapoorna haadu. E saahithya baredavarige onedu dodda selute. Ethara saahithya eega thumbane aparoopa.

  • @raghavendrabn340
    @raghavendrabn340 2 года назад +23

    One of evergreen songs of kannada film Industry

  • @satishmurthy9237
    @satishmurthy9237 2 года назад +15

    Whenever you hear the best song you travel into OTHER world..that to my dear SPB voice he makes you feel emotionally touching memories...God only knows??? why he gifted us such wonderful person and took him... but one thing he gifted his voice till ever world end.

    • @kamrankhan-lj1ng
      @kamrankhan-lj1ng Год назад +1

      SP gari accomplished what he was destined to do: To be the greatest playback the world has ever known.

  • @SunithaR-kf8dv
    @SunithaR-kf8dv 2 месяца назад +1

    Nanna jeevanakke thumba hattiravaada song thumba dukha adaaga keli attu mansu hagura madkolthini😢😢

  • @vivekkr6659
    @vivekkr6659 5 лет назад +80

    ಜಗವೇ ಈಗೆ ನೊಂದರು ಇಲ್ಲಾ, ಬೆಂದರು ಇಲ್ಲಾ 😔😔😔😔😔

  • @RadhaKm-c5i
    @RadhaKm-c5i 11 месяцев назад +1

    Super❤

  • @lakshminarayanmt7665
    @lakshminarayanmt7665 4 года назад +22

    Parents should listen again and again....

  • @vasundharapatil3225
    @vasundharapatil3225 5 лет назад +92

    ಜೀವನದ ಕಹಿ ಸತ್ಯ ಇದೆ ಹಾಡಿನಲ್ಲಿ

  • @vinuthask5116
    @vinuthask5116 2 года назад +70

    When we are facing the same problems in our family...will understand each word meaning from this song... 😭😭😭

  • @Nobitha_gaming_kannadiga
    @Nobitha_gaming_kannadiga 11 месяцев назад +11

    Feel the song 😢

  • @vaishnavis9574
    @vaishnavis9574 2 года назад +2

    Sathyavada mathugalu

  • @chandrugowda1952
    @chandrugowda1952 3 года назад +5

    Vishnu dada nige yaru samana Ella 👌👌👌🌹❤️

  • @vishwanathvnayak6741
    @vishwanathvnayak6741 4 года назад +30

    Present real life situations for every human being good message with melodies beautiful songs with clasical music. Evergreen songs.

  • @venkateshgowda9924
    @venkateshgowda9924 Год назад +23

    Evergreen song Dr Vishnu sir we love you 👌💐🙏

  • @vireshks9787
    @vireshks9787 2 года назад +11

    Super music . Super lirics . Super singing

  • @maheshbkmaheshbk4163
    @maheshbkmaheshbk4163 4 месяца назад +1

    🙏🙏🙏🙏🙏🙏ಗ್ರೇಟ್ ಫುಲ್ ಸಾಂಗ್ 👌👌👌👌👌👌❤️❤️❤️❤️🌹🌹🌹ದಾದಾ

  • @MithunKumar-cn1qy
    @MithunKumar-cn1qy 2 года назад +3

    Shimadriya shima sahasa shima samrat Vishnu dada ❤️❤️❤️❤️❤️❤️❤️❤️❤️❤️❤️ acted dis movie all india superstar

  • @malateshangadi6677
    @malateshangadi6677 5 лет назад +14

    Wow lovely appaji

  • @anuradha4780
    @anuradha4780 3 года назад +7

    👌👌 Vishnu Sir👌👌🙏❣️🌹

  • @ramannabj2691
    @ramannabj2691 3 года назад +2

    Super song and movie..... Acting is super

  • @krishnac586
    @krishnac586 3 года назад +29

    💜 touching song Vishnu sir s all sad songs nobody can reach in indian film history

  • @naveenjeeva8990
    @naveenjeeva8990 Год назад +4

    ನಿಜ ಹೇಳ್ಬೇಕು ಅಂದ್ರೆ ಯಾರು ಯಾರಿಗೂ ಆಗೋಲ್ಲ ಇದು ಕಹಿ ಸತ್ಯ

    • @divyagowda2579
      @divyagowda2579 6 месяцев назад +1

      ನಿಜ ಇವತ್ತು ನನಗೆ ಅದರ ಅನುಭವ ಆಯ್ತು😢