Janakana Maatha Kannada Video Song | Odahuttidavaru - ಒಡಹುಟ್ಟಿದವರು | Rajkumar | TVNXT Kannada Music

Поделиться
HTML-код
  • Опубликовано: 28 дек 2024

Комментарии • 265

  • @Rambo-kannadiga
    @Rambo-kannadiga 9 месяцев назад +27

    ತ್ಯಾಗಕ್ಕೆ ಇನ್ನೊಂದು ಹೆಸರು ಶ್ರೀ ರಾಮಚಂದ್ರ 🙏🙏😭😭

  • @Rambo-kannadiga
    @Rambo-kannadiga 9 месяцев назад +22

    ಅಣ್ಣಾವ್ರ ಪ್ರತಿಯೊಂದು ಪಾತ್ರವು ಸಮಾಜಕ್ಕೆ ಅದ್ಭುತ ಸಂದೇಶವನ್ನ ನೀಡುವಂತದ್ದು 🙏🙏🙏

  • @agastyaapoorva
    @agastyaapoorva Год назад +26

    ರಾಜಣ್ಣನ ನಟನೆಗೆ ರಾಜಣ್ಣನೇ ಸಾಟಿ.... ನಟನೆಯಲ್ಲಿ ಸೂರ್ಯನಂತೆ ಯಾರು ಕೂಡ ಇವರ ಹತ್ರ ಸುಳಿಯಲು ಆಗಲ್ಲಾ. 🙏

  • @gyanappah7693
    @gyanappah7693 3 года назад +115

    ಈ ಜಗತ್ತಿನಲ್ಲಿ ಇನ್ನೊಬ್ಬ ರಾಜಕುಮಾರ ಹುಟ್ಟಿಲ್ಲ ಮುಂದೆ ಹುಟ್ಟೊದು ಇಲ್ಲ ಎಂತಹ ಸಾಮಾಜಿಕ ಚಿತ್ರ really heart melting

  • @mrraibag1559
    @mrraibag1559 3 года назад +120

    ಸುವರ್ಣಯುಗ ಕಾಲವೆಂದರೆ ಅಣ್ಣ್ರಾವ ಕಾಲವೇ ಈ ಹಾಡಿನಲ್ಲಿ ಬರುವ ಅರಿವಿನ ದೀಪ ಉರಿಸಿ ನಡೆದನು ರಾಮ ವೀರಾಗಿ ತಂದೆಯ ಆಣತಿಗಾಗಿ ರಾಮನು ಪ್ರೇಮದ ಮೂರ್ತಿ ಎನ್ನುವ ಸಾಲು ಬಂದಾಗ ಡಾ/ ರಾಜ್‌ ಅವರ ಅಭಿನಯ ಹಾಗೂ ಭಾವನೆಯನ್ನು ಯಾವ ನಟನು ಮಾಡಲಾರ ಈ ಜಗತ್ತಿನಲ್ಲಿ . ಅಂತಹ ಹೆಮ್ಮೆಯ ನಾಯಕ ನಟ ನಮ್ಮ ಅಣ್ಣಾವರು

  • @Rambo-kannadiga
    @Rambo-kannadiga 9 месяцев назад +36

    ಅಣ್ಣಾವ್ರ ಪ್ರತಿಯೊಂದು ಹಾಡು ಪ್ರತಿ ಸಿನಿಮಾಗಳು ಜೀವನಕ್ಕೆ ಒಂದೊಂದು ಮಾದರಿ ನಿದರ್ಶನ ಮತ್ತೆ ಇಂತ ಸಿನಿಮಾಗಳು ಬರೋದಿಲ್ಲ ಅದೇ ಒಂದು ಬೇಸರದ ಸಂಗತಿ 🙏🙏🙏

  • @Rambo-kannadiga
    @Rambo-kannadiga 9 месяцев назад +13

    ತ್ಯಾಗಕ್ಕೆ ಒಂದು ಅರ್ಥಗರ್ಭಿತವಾದ ಈ ಹಾಡು ಎಂದೆಂದಿಗೂ ಅದ್ಭುತ ಅಣ್ಣಾವ್ರ ಅಭಿನಯ ಅತ್ಯದ್ಭುತ 🙏🙏😭😭

  • @shashankshashank3263
    @shashankshashank3263 Год назад +18

    ನಮ್ಮ ಜೀವನದ ಬಗ್ಗೆ ತಿಳಿಸುವ ಅರ್ಥ ಪೂರ್ಣವಾದ ಹಾಡು. ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು.

  • @raveendrabiradar3572
    @raveendrabiradar3572 3 года назад +66

    ಸಾವಿರಸಾರಿ ಕೆಳಿದರು ಇನ್ನುಕೆಳಬೆಕೆನಿಸುವ
    ಅರ್ಥಗರ್ಬಿತವಾದಹಾಡು🥰😓

  • @nanjundaswamyld517
    @nanjundaswamyld517 9 месяцев назад +9

    ಸತ್ಯಗಾಲದ ಚಿಕ್ಕ ಸೇತುವೆ ಮೇಲೆ ನೆಡುದು ಹೋಗುವ ಹಾಡು...ನನ್ನ ಕಣ್ಣು ಮುಂದೆ ಇದೆ..

  • @shivanraj9925
    @shivanraj9925 3 года назад +30

    ಬದುಕೇ ವಿಧಿ ಸೂತ್ರವು, ಮಾನವ ನೆಪ ಮಾತ್ರ ಎಂಥ ಅರ್ಥ

  • @yamanurappadoddamani2172
    @yamanurappadoddamani2172 3 года назад +48

    ಅರ್ಥ ಗರ್ಭಿತವಾದ ಹಾಡು 😢😢😢

  • @gagansugandharajafarmer8638
    @gagansugandharajafarmer8638 Год назад +8

    ಒಳ್ಳೆಯ ಸಂದೇಶ ಇರುವ ಹಾಡು

  • @narayanaj8187
    @narayanaj8187 11 месяцев назад +75

    2024 ರಲ್ಲಿ ಯಾರೆಲ್ಲ ಕೇಳ್ತಾ ಇದ್ದೀರ ಲೈಕ್ ಮಾಡಿ

  • @MaruthiMaaru-hv1mn
    @MaruthiMaaru-hv1mn Месяц назад +1

    ನನ್ನ ಇಷ್ಟವಾದ ಹಾಡು ನನ್ನ ದಾದ ಯಾವತ್ತು ರಾಜನೇ..... ❤️ s. p. Sir super 💐

  • @thippeswamy.deviprasadthip8051
    @thippeswamy.deviprasadthip8051 3 года назад +13

    ಮತ್ತೆ ಮತ್ತೆ ಮತ್ತೆ ಸಿನಿಮಾ ನೋಡಬೇಕು. ಏನುಸುತ್ತೆ. ಕುಟುಂಬ. ಸಮೇತ.👌👌.

  • @ಮಹೇಂದ್ರಕುಮಾರ್
    @ಮಹೇಂದ್ರಕುಮಾರ್ 2 года назад +18

    ಅರ್ಥಗರ್ಭಿತವಾದ ಹಾಡು ಬಹಳ ಚೆನ್ನಾಗಿದೆ

  • @praveenprave7742
    @praveenprave7742 2 года назад +15

    ಪ್ರತಿಯೊಂದು ಸಾಲು ಎಸ್ಟು ಅರ್ಥ ಇದೆ ತುಂಬಾ ಚೆನ್ನಾಗಿದೆ

  • @mahesha.k9494
    @mahesha.k9494 3 года назад +27

    ಅರ್ಥ ಪೂರ್ಣವಾದ ಸಾಹಿತ್ಯ...💐💐

  • @3kaa596
    @3kaa596 Год назад +25

    2023 ರಲ್ಲಿ ಯಾರು ಯಾರು ಕೇಳುತ್ತಾ ಇದ್ದೀರಾ 🔥🔥🔥👌👌👌👌👌

  • @brijeshbrbr194
    @brijeshbrbr194 Год назад +16

    ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತ ವ್ಯಕ್ತಿತ್ವದ ದಂತಕಥೆ ಆಪದ್ಬಾಂಧವ ಗಂಧರ್ವಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರುಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆ ನಟಿಸಿದ... ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ💙❤️💚💛💙❤️💚💛❤️💜

  • @srinivassopgowda1443
    @srinivassopgowda1443 5 лет назад +53

    ಈ ಹಾಡು ಕೇಳಿದಾಗ ತಂದೆಯ ಮಾತು ನೆನಪಿಗೆ ಬರುತ್ತದೆ

  • @MAHADEVAKS-go1ux
    @MAHADEVAKS-go1ux 8 дней назад

    ಈ ರೀತಿಯ ಒಂದು ಕಥೆಯುಳ್ಳ ಸಿನಿಮಾ ಇಂದು ನಮ್ಮಲರಿಗೂ ಬೇಕಾಗಿದೆ.🌹🌹👌👌

  • @UmeshHN-pz7is
    @UmeshHN-pz7is Год назад +6

    ನನ್ನ ನೇಚ್ಚಿನ ಹಾಡು ❤❤❤

  • @babababa7112
    @babababa7112 5 лет назад +28

    Bhumiya geddare raajya,manadaaseya geddava poojya, what a lirics? Mind blowing.

  • @sharadasharada6902
    @sharadasharada6902 Год назад +7

    ಹಿಂದಿನಿಂದ ದುಡಿದ ಹಾಡಿದ nivellaru. ramare🙏🙏🙏🙏🙏🙏🙏🙏🙏🙏

  • @lakshmis7972
    @lakshmis7972 5 лет назад +31

    ಈ ಸಾಂಗ್ ತುಂಬಾ ತುಂಬಾನೇ ಚೆನ್ನಾಗಿದೆ

  • @Kajjiveereshamalavi2585
    @Kajjiveereshamalavi2585 6 месяцев назад +2

    ಈ ಸಂಗ್ ಕೇಳುತೀದ್ದರೆ ಏನೋ ವಂತರಾ ಫೀಲಿಂಗ್ ಅದರೆ ಇವತ್ತು ಜನರೇಷನ್ ಈ ತರಹದ ಸಂಗ್ಸ್ ಹಾಡೋದಿಲ್ಲಾ ಅದೇ ಬೇಸರದ ಸಂಗತಿ

  • @Jyoti-c3o6t
    @Jyoti-c3o6t 3 года назад +15

    ಸ್ಪೂರ್ತಿ ದಾಯಕವಾದ ಹಾಡು🙏🙏👍👍

  • @sunilpatil5673
    @sunilpatil5673 2 года назад +7

    ಅತ್ಯದ್ಭುತ ಸಾಹಿತ್ಯ 🙏

  • @raviHonnalli-hx6mb
    @raviHonnalli-hx6mb 8 месяцев назад +3

    Bedara kannappa to shabdhavedi,, 🎉🎉versatile namma annavru❤

  • @duragappamadarduragappam2761
    @duragappamadarduragappam2761 4 года назад +13

    ಈ ಹಾಡು ಕೇಳಿದರೆ ತಂದೆ ನೆನಪಾಗ್ತಾರೆ

  • @h.s.kumaraswamymediavision3874
    @h.s.kumaraswamymediavision3874 Год назад +3

    ಜೀವನದಲ್ಲಿ ಮರೆಯಲಾಗದ ಅದ್ಭುತ ಸನ್ನಿವೇಶದ ಈ ಹಾಡು ಹಾಡಿದಂತ ಮಹನಿಯರಿಗೆ ಅಭಿನಂದನೆಗಳು ಅರ್ಥಪೂರ್ಣವಾದ ಹಾಡು ಹಾಗೆ ರಾಜ್ ಕುಮಾರ್ ನಟನೆ ಸೂಪರ್

  • @maheshhurakannavar6560
    @maheshhurakannavar6560 Год назад +6

    ಅತ್ಯಂತ ಸೂಪರ್ ಸಾಂಗ್

  • @naveenramaiah2371
    @naveenramaiah2371 2 года назад +11

    No one can fill the voice of the Great Soul SPB Sir. U gave life to the song.... Hatss off to you sir

  • @jagadeeshchennappa7146
    @jagadeeshchennappa7146 2 года назад +8

    Raj anna neene kannadada sarvabhouma yaaru illa nim bitre, ivattu bartiro mouvi nodudre chee thoo ansutte.... e mouvi song kelidre mansige samadhana

  • @c.lingarajuc.lingaraju2971
    @c.lingarajuc.lingaraju2971 3 месяца назад +2

    REALISE 1994 YEAR FOUR CINEMA COMPITITION CHINNA SWATHI TIME BOMB AND ODAUTTIDHAVARU NARTHAKI 25 WEEK RUNNING CHILDHOOD MEMORIES

  • @parvezhussainzameendar6176
    @parvezhussainzameendar6176 Год назад +4

    Yes
    I extremely love Dr. Rajkumaar's films and songs as well.

  • @mallikarjunwarad2029
    @mallikarjunwarad2029 4 года назад +6

    ಅದ್ಭುತವಾದ ಗೀತೆ ರಚನೆ

  • @channabasavaganadal7603
    @channabasavaganadal7603 8 месяцев назад +5

    🙏🙏👌👌 Old is gold song

  • @mahadevuuppi9891
    @mahadevuuppi9891 11 месяцев назад +2

    Nanna appana favourite movie

  • @SureshLyavakki
    @SureshLyavakki Год назад +2

    ಒಳ್ಳೆಯ ಸಂದೇಶದ ಹಾಡು

  • @munjulahosamani1567
    @munjulahosamani1567 10 месяцев назад +3

    Superaappaji🎉❤🎉❤

  • @r.shivappa5934
    @r.shivappa5934 4 года назад +9

    ಈ ಹಾಡು ಕೇಳಿದರೆ ತಂದೆ ತಾಯಿಯನ್ನು ಬಿಟ್ಟು ಬಂದ ನೆನಪು

  • @umashankar301
    @umashankar301 5 лет назад +14

    ಈ ಹಾಡು ಕೇಳುತ್ತಾ ಇದ್ರೆ ತಂದೆಯ ನೆನಪು ಬರುತ್ತೆ

  • @premamahadev5094
    @premamahadev5094 2 года назад +3

    Intha song kelida manave danya

  • @ganeshganeshgowda9265
    @ganeshganeshgowda9265 Год назад +2

    ನನ್ನ ನೆಚ್ಚಿನ ಸಾಂಗ್

  • @geetadesai8925
    @geetadesai8925 3 года назад +5

    Heart touching song 🙏🙏 Rajkumar sir & madvi medum

  • @kalakappabadiger5930
    @kalakappabadiger5930 4 года назад +21

    ಮನಕರಗುವ ಹಾಡು

  • @pavandamam91
    @pavandamam91 3 года назад +15

    ಮನೆಯಲ್ಲಿ ಬಿರುಕು ಬದುಕಿಗೆ ಕೆಡುಕು

  • @rajuks8004
    @rajuks8004 4 года назад +12

    ಮನ ಕರಗುವ ಹಾಡು. ಅಣ್ಣ

  • @mailarappamailarappahulige3441
    @mailarappamailarappahulige3441 5 лет назад +13

    S p b singing rajakumara super

  • @nagaratnabadiger5934
    @nagaratnabadiger5934 2 года назад +5

    Excellent words awesome liner great film great actor actress

  • @nijalingappaknijalingappak1487
    @nijalingappaknijalingappak1487 Год назад +4

    ಕಣ್ಣಲ್ಲಿ ನೀರು ಭರಿಸುವ ಸಕ್ಕತ್ ಹಾಡು, ಭಾರತಿಯ ಸಿನೆಮಾ ರಂಗದಲ್ಲಿ ಈಗಲೂ dr ರಾಜಕುಮಾರ್ sir no ನಾಯಕ ನಟ...

  • @basavarajgundappakabbinad6574
    @basavarajgundappakabbinad6574 5 лет назад +17

    ಸೂಪರ್ ಅಣ್ಣಾ ವ್ರ ಹಾಡು

  • @aratimali9125
    @aratimali9125 3 года назад +6

    Love u appaji🙏🙏🙏🙏🙏

  • @raghudiksithdikshith7939
    @raghudiksithdikshith7939 2 года назад +4

    ಅಣ್ಣಾವ್ರ ಜೈ🙏🏾🙏🏾🙏🏾🙏🏾🙏🏾🙏🏾

  • @rajashekarahr2536
    @rajashekarahr2536 2 года назад +16

    god walking with emotion .raj. dr.raj

  • @parthasarathi8369
    @parthasarathi8369 Год назад +1

    Rajanna & Ambi both are wonderful 👍

  • @kumarkamashi
    @kumarkamashi 8 месяцев назад +8

    My fevirate song

  • @tvnationalkannada
    @tvnationalkannada 4 года назад +11

    Anna tamma yavattu dura aagbardu devare

  • @vijaylakshmibr2148
    @vijaylakshmibr2148 3 года назад +4

    Very meaningful melody ever green song

  • @ravikumaram6878
    @ravikumaram6878 8 месяцев назад +2

    ಇಂದು ಈ ತರಹ ಅಣ್ಣ ತಮ್ಮಂದಿರು ಇದ್ದಾರ?

  • @ನಿಮ್ಮೂಕೇಶಮಲಗುಂದ

    ಈ ಹಾಡು ಅಣ್ಣನ ನೇನಪಿಗೋಸ್ಕರ

  • @sathishsb3205
    @sathishsb3205 4 месяца назад +1

    Ava boss eva boss ava hero eva hero antha saybedro erode obre obru namma kannadada hemmeya putra rajanna matra avra film munde yenu ella

  • @Chandrika-r2z
    @Chandrika-r2z 10 месяцев назад +1

    Our Appaji so great full all subjects❤❤❤❤❤❤❤❤❤❤❤❤❤❤❤😂😂😂😂😂🎉🎉🎉🎉🎉🎉🎉🎉🎉

  • @venkateshbadami3958
    @venkateshbadami3958 4 года назад +6

    Sp balu sir song super👏👏

  • @nageshgouli9409
    @nageshgouli9409 7 месяцев назад +2

    Raj, at his best

  • @MAHIMAHI-ry4yc
    @MAHIMAHI-ry4yc 2 года назад +1

    ✍️✍️🙏🙏🎤SPB 🎤😢😢ANNAVARU 😭😭

  • @kavyakavyamahesh7307
    @kavyakavyamahesh7307 2 года назад +4

    Ever green song❤❤❤

  • @harishc2456
    @harishc2456 4 месяца назад +1

    My childhood movie srirangapatna Hulikere

  • @vijayahlk661
    @vijayahlk661 4 года назад +5

    Anna tammanigagi yendendu Tyagi yagi eruttanne adare artamadkollodu tammanige bittaddu

  • @shivab3563
    @shivab3563 2 года назад +7

    ಜೀವಮಾನದ ಸೂಪರ್ ಹಾಡು

  • @sangeetabyahatti
    @sangeetabyahatti 2 месяца назад +1

    🙏👩‍👧‍👦👩‍👧‍👦👩‍👧‍👦

  • @anusuyamanjunath26
    @anusuyamanjunath26 3 месяца назад

    ❤🎉
    ದೊರೆ ನಾವೆಧ❤

  • @nagarajpatagar1145
    @nagarajpatagar1145 Год назад +1

    Old is Gold❤

  • @virupakshapower4464
    @virupakshapower4464 Год назад +1

    Meaningful song

  • @LokeshLg-dj8zz
    @LokeshLg-dj8zz 4 года назад +7

    ಸತ್ಯ ವಾದ ಹಾಡು

  • @shadakuhiremath9631
    @shadakuhiremath9631 6 лет назад +13

    super song

  • @mallinathalabane2093
    @mallinathalabane2093 3 года назад +1

    Super ide ri

  • @prabhurangapur2053
    @prabhurangapur2053 3 месяца назад

    ನನ್ನ ಕನಸಿನ ತಾರಾಗಣ Dr ರಾಜಣ್ಣ

  • @manjappabasappahalagera5533
    @manjappabasappahalagera5533 2 года назад +1

    Life, is, most, up, and, down, but, world, is, big, of, life, lesson,

  • @sukanyac1085
    @sukanyac1085 Год назад +1

    Mana muttida haadu❤

  • @KavithaKavi-oe9qt
    @KavithaKavi-oe9qt 5 лет назад +11

    rially sir my husband life naalli edi thara agide

  • @darshanbs3222
    @darshanbs3222 Год назад

    Anuraga aralithu movie all video songs upload madi sir

  • @satisholavinageleyaneninag7495
    @satisholavinageleyaneninag7495 3 месяца назад

    My favourite song suberrrr Anna🙏👌🙏

  • @Geetha-iz2fk
    @Geetha-iz2fk 3 месяца назад

    🙏🙏hart teaching song 👌👌

  • @savithasavitha109
    @savithasavitha109 2 года назад +2

    Very nice

  • @lokursm6941
    @lokursm6941 4 года назад +4

    Super hadu ri

  • @venkateshprasadt.k5502
    @venkateshprasadt.k5502 3 года назад +1

    Dr Rajakumar Chi Udayashakar SPB 🙏💐🙇‍♂️🙏💐🙇‍♂️🙇‍♂️💐🙏🙏💐🙇‍♂️🙇‍♂️

    • @chandantv7909
      @chandantv7909 2 года назад

      Chi udayashankar alla vijayanarashima

  • @prakashrao8732
    @prakashrao8732 2 года назад +2

    Dr Rajkumar

  • @nagarajnagu4169
    @nagarajnagu4169 3 года назад +3

    1❤

  • @UmeshGowdaccfggg
    @UmeshGowdaccfggg 3 года назад +3

    World best song

  • @AshaHunsur
    @AshaHunsur 7 месяцев назад

    My favorite song 🙏🙏🙏

  • @ThippeshaBhoviB
    @ThippeshaBhoviB 7 месяцев назад

    👌👌ಓಲ್ಡ್ ಐಸ್ dimand

  • @shivashankar4667
    @shivashankar4667 10 месяцев назад

    ಸೂಪರ್. ಸಾಗು. 😥😥😥😥

  • @vighneshpoojariviggi1142
    @vighneshpoojariviggi1142 7 месяцев назад

    Vinay raajkumar so sweet ♥️

  • @hanumeshg1949
    @hanumeshg1949 3 года назад +2

    Yuvarajkumar. Next Power 🌟🙏

  • @raghudiksithdikshith7939
    @raghudiksithdikshith7939 2 года назад +1

    Wt a songs 🙏🏾💕🙏🏾🙏🏾🙏🏾

  • @suryavishnusurya3570
    @suryavishnusurya3570 2 года назад +1

    Wow super lins