ಸಂಪತ್ ಕುಮಾರ್ ಭಾರತಿ ವಿಷ್ಣುವರ್ಧನ್ ಮೈಸೂರು ಬ್ಯಾಡರಹಳ್ಳಿ ಬ್ಯಾಡ್ರಳ್ಳಿ ಕವಿ ಆಡಿದ್ದು ಅಂದ್ರೆ ಕನಸಲ್ಲೇ ಕಲ್ಪನೆಯಾಗಿ ಮನಸ್ಸಲ್ಲಿ ನೆನೆಸಿಕೊಂಡು ಪ್ರಕೃತಿಯನ್ನು ಅರಿತು ಕೈಲಾಸ ಶ್ರೇಣಿಗಳಲ್ಲಿ ಹುಟ್ಟಿದ ಜಾಲ ಸಮುದ್ರದಲ್ಲಿ ಕೃಷ್ಣ ಪರಮಾತ್ಮನ ಚಕ್ರದ ಪಂಚ ಕಾಲಲ್ಲಿ ಜಗತ್ ಹೇಗಾಗುತ್ತೆ ಅನ್ನೋದನ್ನ ಪರಿಶೋಧನೆ ಮಾಡಬೇಕು
ಜಗತ್ ಸತ್ಯ...ಸಾರ್ವಕಾಲಿಕ ಸತ್ಯ..ನ್ಯಾಯ ನೀತಿ ಕಟುವಾದರೂ ಶಾಶ್ವತ.. ಅಸತ್ಯ ಪೊಳ್ಳು..ಜನ ತಿಳಿದರೆ ನೆಮ್ಮದಿ..hatsoff to this song .since my childhood I love this song. I sing this many times for my peaceful mind🙏🙏
ಕೃಷ್ಣಾ, ಹೇ ಕೃಷ್ಣಾ, ಕೃಷ್ಣಾ ಗಾಳಿಯ ಪಟದಂತೆ ನಾನಯ್ಯ ಆಡಿಸೋ ಸೂತ್ರಧಾರೀ ನೀನಯ್ಯ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ ಹೇಳಿದ ನೀತಿಯ ಕೇಳದೆ ಹೋದೆ ಕೇಳಿ ನಡೆಯದೆ ಅವಿವೇಕಿಯಾದೆ ಎಲ್ಲವು ನಾನು, ನನ್ನದೇ ಎಂದು ನಂಬಿದೆನಯ್ಯೋ ಶಾಶ್ವತವೆಂದು ಎಲ್ಲಾ ಸುಳ್ಳು, ಎಲ್ಲವು ಪೊಳ್ಳು ತಿಳಿದೆನು ಇಂದು, ನಾನು ಮಿಥ್ಯ ನೀನು ಸತ್ಯ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ ಹೆಂಡತಿ ಮಕ್ಕಳು ಬಂಧು ಬಳಗ ರಾಗ ಭೋಗಗಳ ವೈಭೋಗ ಕಾಲನು ಬಂದು, ಬಾ ಎಂದಾಗ ಎಲ್ಲವು ಶೂನ್ಯ ಚಿತೆ ಏರುವಾಗ ಎಲ್ಲ ಶೂನ್ಯ, ಎಲ್ಲವು ಶೂನ್ಯ ಉಳಿಯುವುದೊಂದೆ, ದಾನ ಧರ್ಮ ತಂದ ಪುಣ್ಯ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಹೇ ಕೃಷ್ಣಾ, ಹೇ ಕೃಷ್ಣಾ
ಕೃಷ್ಣಾ... ಹೇ ಕೃಷ್ಣಾ.... ಕೃಷ್ಣಾ.. ಗಾಳಿಯ ಪಟದಂತೆ ನಾ..ನಯ್ಯ ಆಡಿಸೋ ಸೂತ್ರದಾರಿ ನೀ..ನಯ್ಯ.. ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ.. ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಶ್ರೀ ಕೃಷ್ಣಾ ಆ ಆ.. ಹೇ.. ...ಶ್ರೀ ಕೃಷ್ಣ ಹೇಳಿದ ನೀತಿಯ ಕೇಳದೆ ಹೋದೆ.. ಕೇಳಿ ನಡೆಯದೆ.. ಅವಿವೇಕಿಯಾದೆ ಎಲ್ಲವು ನಾನು ನನ್ನದೆ ಎಂದು ನಂಬಿದೆನಯ್ಯೋ.. ಶಾಶ್ವತವೆಂದು ಎಲ್ಲಾ ಸುಳ್ಳು.. ಎಲ್ಲವು ಪೊಳ್ಳು.. ತಿಳಿದೆನು ಇಂದು ನಾನು ಮಿಥ್ಯ ನೀನು ಸತ್ಯ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಶ್ರೀ ಕೃಷ್ಣಾ ಆ ಆ.. ಹೇ.. ...ಶ್ರೀ ಕೃಷ್ಣಾ ಹೆಂಡತಿ ಮಕ್ಕಳು ಬಂಧು ಬಳಗ.. ರಾಗ ಭೋಗಗಳ ವೈಭೋಗ.. ಕಾಲನು ಬಂದು ಬಾ ಎಂದಾಗ.. ಎಲ್ಲವು ಶೂನ್ಯ ಚಿತೆ ಏರುವಾಗ ಎಲ್ಲ ಶೂನ್ಯ.. ಎಲ್ಲವು ಶೂನ್ಯ.. ಉಳಿಯುವುದೊಂದೆ ದಾನ ಧರ್ಮ ತಂದ ಪುಣ್ಯ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ನಾನೇ ಎಂಬ ಭಾವ ನಾಶವಾಯಿತು
ಧರ್ಮ, ದೇವರುಗಳ ಪರವಾಗಿ ಮಾತಾಡುತ್ತಲೇ ಲೂಟಿ ಹೊಡೆಯುವವರಿಗೂ ಹಾಗೂ ಅವುಗಳನ್ನು ವಿರೋಧಿಸುವವರಿಗೂ ಸಮಾನವಾಗಿ ಅನ್ವಯಿಸಬಹುದಾದ ನೀತಿಯನ್ನು ಈ ಹಾಡಿನಲ್ಲಿ ಕಟ್ಟಿ ಕೊಡಲಾಗಿದೆ... thank you..
Rajesh sir is melodrama type actor (Nataliya) his acting is similar to Shivaji Ganesan. But Rajkumar is very natural And his devotional expression Is no one can't abled to takeover (see Ranga vitala).
ಶ್ರೀ ಕೃಷ್ಣ ನಿನ್ನ ನಾಮ ಜಪಿಸಿದರೆ ಮೋಕ್ಷ ಖಂಡಿತ,, ಹರೇ ಕೃಷ್ಣ ಹರೇ ಕೃಷ್ಣ,, ಕೃಷ್ಣ ಕೃಷ್ಣ ಹರೇ ಹರೇ,, ಹರೇ ರಾಮ ಹರೇ ರಾಮ,ರಾಮ ಹರೇ ಹರೇ,. ಅಂತರಂಗದ ಕಣ್ಣು ತೆರೆಸುವ ಶ್ರೀ ಕೃಷ್ಣ ನಿನಗೆ ನನ್ನ ಕೋಟಿ ಪ್ರಣಾಮಗಳು,, ಜೈ ಶ್ರೀ ಕೃಷ್ಣ
ಏನೆಂದು ಬರೆಯುವುದು ಹೇಳಲಸಾದ್ಯವಾದ ವರ್ಣಿಸಲು ಆಗದ ಅನುಭವ ಈ ಹಾಡಿನಿಂದ ಉಂಟಾಗುತ್ತದೆ. ತುಂಬ ಅರ್ಥಗರ್ಭಿತವಾದ ಮನಮುಟ್ಟುವ ಹ್ರದಯ ತಟ್ಟುವ ಹಾಡು.
Super
🙏🙏🙏🙏🙏
Pri😢😮 1:02 😢you you 😢@@veereshveeruveeru4257
ನನಗೆ ತುಂಬಾ ಇಷ್ಟವಾದ ಹಾಡು.ಅದ್ಬುತವಾದ ಸಾಹಿತ್ಯ,ಅತ್ಯದ್ಬುತವಾದ ಗಾಯನ ಹಾಗೂ ನಟನೆ.ಒಟ್ಟಿನಲ್ಲಿ ಮತ್ತೆ ಮತ್ತೆ ಕೇಳಬೇಕೆನೀಸುವ ಹಾಡು
ಸಂಪತ್ ಕುಮಾರ್ ಭಾರತಿ ವಿಷ್ಣುವರ್ಧನ್ ಮೈಸೂರು ಬ್ಯಾಡರಹಳ್ಳಿ ಬ್ಯಾಡ್ರಳ್ಳಿ ಕವಿ ಆಡಿದ್ದು ಅಂದ್ರೆ ಕನಸಲ್ಲೇ ಕಲ್ಪನೆಯಾಗಿ ಮನಸ್ಸಲ್ಲಿ ನೆನೆಸಿಕೊಂಡು ಪ್ರಕೃತಿಯನ್ನು ಅರಿತು ಕೈಲಾಸ ಶ್ರೇಣಿಗಳಲ್ಲಿ ಹುಟ್ಟಿದ ಜಾಲ ಸಮುದ್ರದಲ್ಲಿ ಕೃಷ್ಣ ಪರಮಾತ್ಮನ ಚಕ್ರದ ಪಂಚ ಕಾಲಲ್ಲಿ ಜಗತ್ ಹೇಗಾಗುತ್ತೆ ಅನ್ನೋದನ್ನ ಪರಿಶೋಧನೆ ಮಾಡಬೇಕು
ನನಗೆ ತುಂಬಾ ಇಷ್ಟವಾದ ಹಾಡು. ಎಷ್ಟೂ ಕೇಳಿದರೂ , ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ರಚನಂಕಾರ, ಗಾಯಕ PBS, ಸಂಗೀತಗಾರ, ಸಮಸ್ತರಿಗೂ ಧನ್ಯವಾದಗಳು.
ಇಷ್ಟೇನಾ ಜೀವನ ಅನ್ನಿಸುತ್ತೆ ಇಂತಹ ಹಾಡುಗಳನ್ನ ಕೇಳ್ತಿದ್ರೆ 2024 ರಲ್ಲಿ ಯಾರು ಕೇಳ್ತಿದಿರಿ..
Nanu
Nanu ❤
A.@@rakshithj5449
Me
ನಾನು ಕೇಳ್ತಿದೀನಿ... 🙏
🙏 ಸರ್, ಈ ಸಾಂಗ್ ತುಂಬಾ ತುಂಬಾ ಸಲ ಕೇಳಿದ್ದೀನಿ, ನನ್ನ life ಇರುವುತನಕ ಕೇಳ್ತೀನಿ. ಇದು ನನ್ನ life ಮೇಲೆ ಬರೆದಿರುವ ಸಾಂಗ್ ಇದೆ ರಿ.
ಪಿಬಿ ಶ್ರೀನಿವಾಸ್ ಅವರಿಗೆ 🙏🙇ಹೃತ್ಪೂರ್ವಕವಾದ ಧನ್ಯವಾದಗಳು ಮತ್ತು ಈ ಗೀತೆಯನ್ನು ದಿನಕ್ಕೊಮ್ಮೆಯಾದರೂ ಕೇಳದಿದ್ದರೆ ಮನಸ್ಸಿಗೆ ತೃಪ್ತಿ ಸಿಗುವುದಿಲ್ಲ,
Kannada Old Is Gold Song 1976
@@Sagar-qc6pgthe
@@nagarajags9882 , . ,ರ ವ . ರ.ರಲ ರಲ. . ಲಶರರ. ಲ
ರವ
ಲ
.ಲ ವ಼ ಼. .ಲ. ಼಼ರಷರಲ
ಲ ರ
ಲಲ. ಲ
, .
. .ರಶ. ಼ರರ . ವರಶ ಶ ವ
಼
಼.. ,
ರ ವರರಶ
ವಲ. .಼ಲ
ಲಲಯ಼ರ
ರ. ಼.಼ರ ಷಲರಲ ರ. .ಲ. ಷ .಼. ರ . . .
, ರ.ರ. ವಶರಲರ ವ. ರ. ಼ ವ಼ ರ
ಲ ರವ ರಶ ಶರಲ
.
ರರಲ. ಲ. .
, .
ರ. ಲರ. .ವಲ಼
. ವ ಯ ರಷ ರ.
.
,
..
0
@@Sagar-qc6pg😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
ತುಂಬಾ ಅರ್ಥ ಪೂರ್ಣವಾದ ಹಾಡು ನನಗೆ ಬೇಜಾರಾದಾಗ ಈ ಹಾಡನ್ನು ಕೇಳುತ್ತಲೇ ಇರುತ್ತೇನೆ
ತೀರಾ ನಿರಾಶೆ,ಹತಾಶೆ,ದುಃಖ ಆದಾಗ ಒಂದೆರಡು ಬಾರಿ ಕೇಳಿದಾಗ ನಿಜವಾಗಿ ಮನಸ್ಸು ಹೂವಿನಂತೆ ಹಗುರಾಗುತ್ತದೆ.
ಸತ್ಯವಾದ ಮಾತು...❤❤
ನನ್ನ ಜೀವನದಲ್ಲಿ ಕಂಡ ಅದ್ಭುತ... ಪೂರ್ಣ ಮಹಾಭಾರತ ಅದ್ಭುತ ದರ್ಶನ... ನಾನೇನ್ ಹೇಳಲಿ, ಪದಗಳಿಲ್ಲ ಭಕ್ತರೇ. ದೇವರ ಕೃಪೆ ನಿಮ್ಮ ಮೇಲಿರಲಿ.... ಎಂದೆಂದಿಗೂ....
🙏🙏🙏🙏🙏
ತುಂಬಾ ಧನ್ಯವಾದಗಳು ಒಂದು ಅರ್ಥಗರ್ಭಿತ ಹಾಡು ಮನಸಿಗೆ ನೋವಾದಾಗ ಕೇಳಿದರೆ ಮನ ಶಾಂತವಾಗುತ್ತದೆ.
ಜೀವನದ ಸತ್ಯದರ್ಶನ..ರಾಜೇಶ್ ಅವರ ನಟನೆ, ಪಿ.ಬಿ.ಶ್ರೀನಿವಾಸರ ಗಾಯನ ಅದ್ಭುತ... ಗೀತರಚನೆಕಾರರಿಗೆ ನಮನ...
ನಾನು ಮಿಥ್ಯ ನೀನೆ ಸತ್ಯ. ಶ್ರೀ ಕೃಷ್ಣ ಪರಮಾತ್ಮ 🙏🏼
ಎಲ್ಲ ಕಾಲಕೂ ಈ ಹಾಡು ಕೇಳಿ ಜೀವನದಲ್ಲಿ ಅಳವಡಿಸಿಕೊಂಡು ಬಾಳಿದರೆ ಉತ್ತಮ 🙏🙏🙏🙏🙏
ಮತ್ತೆ ಮತ್ತೆ ಓಡಾಡುವ ಮನಸ್ಸಿಗೆ ಮಾರ್ಗವನ್ನು ತೋರಿಸುವ, ನೊಂದ ಮನಸಿಗೆ ಮುದನೀಡುವ ಈ ಹಾಡಗೆ ಎಲ್ಲರ ಮನ ಗೆಲ್ಲುವ ಶಕ್ತಿ ಇದೆ..👌👌👍💐💐
😊😊😊😊😊😊😊😊😊😊
ಜಗತ್ ಸತ್ಯ...ಸಾರ್ವಕಾಲಿಕ ಸತ್ಯ..ನ್ಯಾಯ ನೀತಿ ಕಟುವಾದರೂ ಶಾಶ್ವತ.. ಅಸತ್ಯ ಪೊಳ್ಳು..ಜನ ತಿಳಿದರೆ ನೆಮ್ಮದಿ..hatsoff to this song .since my childhood I love this song. I sing this many times for my peaceful mind🙏🙏
₩
மற்ற
A
Yes its true lord Krishna is everything and without him we are nothing
ಅಧ್ಬುತ ಗಾಯನ , ಅಭಿನಯ , ಸಂಗೀತ , ಸಾಹಿತ್ಯ , ಮನಮುಟ್ಟುವಂತೆ ಇಂದಿಗೂ ಮುಂದೆಯೂ ನಿಜಜೀವನಕ್ಕೆ ಹತ್ತಿರ ವಾಗುವ ಹಾಡು
.ನಾನು.. ಈ.ಹಾಡಿನ್ನಿಂದ..ಹೆಚ್ಚು..ಕಲಿತೆ.😌❤️🙏❤️.
ಇವತು ಇಂಥ ಮಾತು ಹೇಳು ವರು ಯಾರು ಇಲ ಇದೆ ಜೀವನ ನಾಟಕ ರಂಗ
ಹಾಡಿನ ಸಂದರ್ಭ ಮತ್ತು ಸಾಹಿತ್ಯವನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಹಾಡುವ ಏಕೈಕ ಅದ್ಬುತ ಗಾಯಕ PBS.. ❤️❤️
ಅಕ್ಷರಶಃ ಸತ್ಯ.
Spb haadilla
ಕೃಷ್ಣಾ, ಹೇ ಕೃಷ್ಣಾ, ಕೃಷ್ಣಾ
ಗಾಳಿಯ ಪಟದಂತೆ ನಾನಯ್ಯ
ಆಡಿಸೋ ಸೂತ್ರಧಾರೀ ನೀನಯ್ಯ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
ಹೇಳಿದ ನೀತಿಯ ಕೇಳದೆ ಹೋದೆ
ಕೇಳಿ ನಡೆಯದೆ ಅವಿವೇಕಿಯಾದೆ
ಎಲ್ಲವು ನಾನು, ನನ್ನದೇ ಎಂದು
ನಂಬಿದೆನಯ್ಯೋ ಶಾಶ್ವತವೆಂದು
ಎಲ್ಲಾ ಸುಳ್ಳು, ಎಲ್ಲವು ಪೊಳ್ಳು
ತಿಳಿದೆನು ಇಂದು, ನಾನು ಮಿಥ್ಯ ನೀನು ಸತ್ಯ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
ಹೆಂಡತಿ ಮಕ್ಕಳು ಬಂಧು ಬಳಗ
ರಾಗ ಭೋಗಗಳ ವೈಭೋಗ
ಕಾಲನು ಬಂದು, ಬಾ ಎಂದಾಗ
ಎಲ್ಲವು ಶೂನ್ಯ ಚಿತೆ ಏರುವಾಗ
ಎಲ್ಲ ಶೂನ್ಯ, ಎಲ್ಲವು ಶೂನ್ಯ
ಉಳಿಯುವುದೊಂದೆ, ದಾನ ಧರ್ಮ ತಂದ ಪುಣ್ಯ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಹೇ ಕೃಷ್ಣಾ, ಹೇ ಕೃಷ್ಣಾ
Hi
P
😊😊😊😊😊😊
👌
🪷🙏🪷
ಅಥ೯ ಗಭಿ೯ತವಾದ ಹಾಡು. ಈ ಹಾಡು ಬರೆದು ಮತ್ತು ಹಾಡಿದವರಿಗೆ ಹೃದಯ ಪೂವ೯ಕ ನಮನಗಳು..
Q🙏qqqq🙏q
This. Song. Gives me message. How. To. Learn more. About. LORD KRISHNA.
ಮತ್ತೆ ಮತ್ತೆ ಕೇಳಬೇಕು ಅನಿಸುವ ಅರ್ಥ ಗರ್ಭಿತ ಹಾಡು ❤❤
ಸಾಹಿತ್ಯ ಬರೆದ. ಸಾಹಿತಿಗಾರಿಗೆ
ನನ್ನ.ನಮಸ್ಕಾರಗಳು🙏🙏🙏
ಹಾಗು. ಡಾಕ್ಟರ್ ಪಿ.ಬಿ.ರವರಿಗೆ
ಗಾನಗಂಧrvaರಿಗೆ
ನನ್ನ. ಕೋಟಿ ಕೋಟಿ
ನಮನಗಳು🙏🙏🙏🙏🙏🙌🙌🙌🙌🙌🙌🙌🙌
ಇಷ್ಟೇನಾ ಜೀವನ ಅನ್ನಿಸುತ್ತೆ ಇಂತಹ ಹಾಡುಗಳನ್ನ ಕೇಳ್ತಿದ್ರೆ 2021 ರಲ್ಲಿ ಯಾರು ಕೇಳ್ತಿದಿರಿ...🙏
🙏🙏🙏
🖐️
2021 eegalu Corona bandru esto janakke artha agthailla
Pppp
@@vinodvinuvinodvinu2546 kkkkkkkkkkkjjjjjjjt
Qp j jjjj ;nn mn nn nnn jn j j jjjjjjjjjjjjj jjjjjjjjjjjjj j jjjjjjjjjjjj jj jjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjj jjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjj
ಕೃಷ್ಣಾ...
ಹೇ ಕೃಷ್ಣಾ....
ಕೃಷ್ಣಾ..
ಗಾಳಿಯ ಪಟದಂತೆ ನಾ..ನಯ್ಯ
ಆಡಿಸೋ ಸೂತ್ರದಾರಿ ನೀ..ನಯ್ಯ..
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ.. ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ ಆ ಆ.. ಹೇ.. ...ಶ್ರೀ ಕೃಷ್ಣ
ಹೇಳಿದ ನೀತಿಯ ಕೇಳದೆ ಹೋದೆ..
ಕೇಳಿ ನಡೆಯದೆ.. ಅವಿವೇಕಿಯಾದೆ
ಎಲ್ಲವು ನಾನು ನನ್ನದೆ ಎಂದು
ನಂಬಿದೆನಯ್ಯೋ.. ಶಾಶ್ವತವೆಂದು
ಎಲ್ಲಾ ಸುಳ್ಳು.. ಎಲ್ಲವು ಪೊಳ್ಳು..
ತಿಳಿದೆನು ಇಂದು
ನಾನು ಮಿಥ್ಯ ನೀನು ಸತ್ಯ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ ಆ ಆ.. ಹೇ.. ...ಶ್ರೀ ಕೃಷ್ಣಾ
ಹೆಂಡತಿ ಮಕ್ಕಳು ಬಂಧು ಬಳಗ..
ರಾಗ ಭೋಗಗಳ ವೈಭೋಗ..
ಕಾಲನು ಬಂದು ಬಾ ಎಂದಾಗ..
ಎಲ್ಲವು ಶೂನ್ಯ ಚಿತೆ ಏರುವಾಗ
ಎಲ್ಲ ಶೂನ್ಯ.. ಎಲ್ಲವು ಶೂನ್ಯ..
ಉಳಿಯುವುದೊಂದೆ ದಾನ ಧರ್ಮ ತಂದ ಪುಣ್ಯ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ಧನ್ಯವಾದಗಳು ತಮಗೆ
😢
😅😅😊 GM.
Fr UV
😮😊
❤❤
ಒಂದು ಅದ್ಬುತವಾದ ಹಾಗು ಅರ್ಥಬದ್ದವಾದ ಈ ಹಾಡು ಜೀವನದ ಮೆಟ್ಟಿಲ್ಲನ್ನು ನೆನಪಿಸುತ್ತದೆ
ನಾನು ನನ್ನುದು ನನ್ನಿಂದ ಎಂಬ ಅಹಂಕಾರ
ಇರುವರಿಗೆ ತುಂಬಾ ಅರ್ಥವಾಗುವಂತ ಗೀತೆ
ಈ ಗೀತೆಯ ರಚನಕಾರರಿಗೆ ತುಂಬು ಹೃದಯದ ಅಭಿನಂದನೆಗಳು
OK GD
My favorite song
Golden song.Great PB voice.Rajesh at his best.One my favourite.I listen hundred times.
ಮನುಷ್ಯನ ಬದುಕು ಎಷ್ಟು ಸರಳತೆ ಇಂದ ಇರುತ್ತೇ ಅಷ್ಟೇ ನೆಮ್ಮದಿಯಿಂದ ಇರಬಹುದು ಅನ್ನೋದಕ್ಕೆ ಈ ಹಾಡೇ ಸಾಕ್ಷಿ ❤
No words to describe this song , what a meaningful song it is , it is also a moral song. Thank you for giving us such a wonderful song.
ರಾಜೇಶ್ ರವರ ಮನಮೋಹಕ ಅಭಿನಯ ಕಂಡ ನಾವೆ ಧನ್ಯ.
Apurva abinay
ರಾಜೇಶ್ ನಟನೆ ಒಂದು ಡ್ರಾಮ ತರ ಇದೆ. ಇಂಥ ಒಳ್ಳೆಯ ಹಾಡಿಗೆ ನಟನೆ ನೈಜತೆಯನ್ನು ತೋರಬೇಕು.
ಇವರ ಕಾಲದಲ್ಲಿ ಬದುಕಿದ್ದೇವು ಎಂಬುದೇ ನಮ್ಮ ಪಾಲಿನ ಪುಣ್ಯ❤️❤️❤️❤️❤️❤️😍
ಈ ಹಾಡು ಮತ್ತು ನಟರು ಗಾಯಕರು ಸಾಹಿತಿಗಳು ಯಲ್ಲರಿಗೂ 🙏🙏🙏🙏🙏
Sir superb sir Jeevana ಏನು ಅಂತ e song nodidre arta agutte love you❤❤❤❤😘😘😘🤟🤟🤟
ನನ್ನ ಒಳಗಿನ ಕಣ್ಣನು ತೆರೆಸಿದಂತಹ ಈ ಸುಮಧುರ ಗೀತೆಗೆ ಹೃದಯಪೂರ್ವಕ ಅಭಿನಂದನೆಗಳು
ಈಗಿನ ಕಾಲದಲ್ಲಿ ಈ ತರಹದ ಸಾಹಿತ್ಯ ಯಲ್ಲಿದೆ ಸ್ವಾಮಿ.........
Suparugide hadu
Hodu old is gold
😂
😂😂🤑😝
Super🙏🙏🙏🙏🙏
ಹುಣಸೂರು ಕೃಷ್ಣಮೂರ್ತಿ ಅವರ ರಚನೆಯ ಈ ಹಾಡು ಎಲ್ಲಾ ಪೀಳಿಗೆಗೆ ಪ್ರಸ್ತುತ
👌👌👌👌👌👌👌👌👌👌
Bakata kanakadasasonhs
👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
ಕಣ್ಣು ಮುಚ್ಚಿ ಒಂದು ಸಲ ಈ ಹಾಡು ಕೇಳಿ ಜೀವನದ ಸತ್ಯ ಅರಿವಾಗುತ್ತದೆ
Nija mam
O
Super song forevar
S
Nija medam
ಅದ್ಭುತ ವಾಗಿದೆ song, ಹಾಡು ಕೇಳುತಿದ್ರೆ ಮೈ ರೋಮಾಂಚನ ವಾಗಿ ಕಣ್ಣೀರು ಬರ್ತವೆ.... 🙏😢
ಆಧ್ಯಾತ್ಮಕ್ಕೆ ಹತ್ತಿರ ಕರೆದುಕೊಂಡು ಹೋಗುವ ಹಾಡು ಇದು 🙏
ಧರ್ಮ, ದೇವರುಗಳ ಪರವಾಗಿ ಮಾತಾಡುತ್ತಲೇ ಲೂಟಿ ಹೊಡೆಯುವವರಿಗೂ ಹಾಗೂ ಅವುಗಳನ್ನು ವಿರೋಧಿಸುವವರಿಗೂ ಸಮಾನವಾಗಿ ಅನ್ವಯಿಸಬಹುದಾದ ನೀತಿಯನ್ನು ಈ ಹಾಡಿನಲ್ಲಿ ಕಟ್ಟಿ ಕೊಡಲಾಗಿದೆ... thank you..
ನಿಜ
ಕರೆಕ್ಟ್
Nija
ಎಂತಹ ಅರ್ಥಗರ್ಭಿತವಾದ ಹಾಡು 🎶🎶🎶
2019 ರಲು ಕೇಳಬೇಕು ಅನ್ನಿಸುವಂತ ಹಾಡು. 2k ಜನಕೆ ತಲೆ ಸರಿ ಇಲ್ಲ ಅದಕೆ dislike ಮಾಡಿದ್ದಾರೆ
Life
Super song...
ಎಸ್ಟ್ ಸಾರಿ ಕೇಳಿದರು.. ಇನ್ನು ಕೇಳಬೇಕು ಅನ್ಸುತ್ತೆ
@@latal1172 s
@@latal1172 yastu kelidru kelbeku anstide
ಪಿ.ಬಿ.ಶ್ರೀನಿವಾಸ ರವರ ಕಂಚಿನ ಕಂಠದ ಗಾಯನ ಮತ್ತು ರಾಜೇಶ್ ರವರ ಅದ್ಭುತವಾದ ಅಭಿನಯ ಹ್ಯಾಟ್ಸಾಫ್.
ಈಗೀನ ಕಾಲಕ್ಕೂ ಸಲ್ಲುವ ಅರ್ಥ ಪೂರ್ಣ ಗೀತೆ ❤❤
2020 ರಲ್ಲೂ ಯಾರು ಈ ಕೃಷ್ಣವಾಣಿಯನ್ನು ಕೇಳ್ತಿದಿರಿ.....
Keltha iddivi
Me also listening
Ee haadannu keli tumba artagarbitavaagide
Naanu.channabassayya.swamyi
Me
ಅರ್ಥಪೂರ್ಣವಾದ ಹಾಡು ಬದುಕಿಗೆ ಹಳೆ ಹಾಡುಗಳು ತುಂಬಾ ಚೆನ್ನಾಗಿರುತ್ತದೆ
ಇಂತ ಅದ್ಬುತ ಹಾಡನ್ನು ಹಾಡಿದ ಪಿ ಬಿ ಶ್ರೀನಿವಾಸ್ ಸರ್ ಕೋಟಿ ನಮಸ್ಕಾರ
ತುಂಬಾ ಅರ್ಥ ಪೂರ್ಣ ಹಾಡು ಶ್ರೀ ರಾಜೇಶ್ ರವರ ಅಭಿನಯ ಚಿರ ಹಸಿರು
ನಾನೇ ಎಂಬ ಭಾವ ನಾಶವಾಯಿತು, ನೀನೆ ಎಂಬ ನೀತಿ ನಿಜವಾಯಿತು. 🙏🙏🙏🙏
ಅದ್ಭುತವಾದ ಹಾಡು, ಅರ್ಥಪೂರ್ಣ ಸಾಹಿತ್ಯ, ಜೀವನದ ನಶ್ವರತೆ ಯನ್ನು ಸಾರುವ ಗೀತೆ
Jeevanada sathya thilisuva hadu
@@madanhsmr7592 but
Shanthamma12 collmepss
Shanthamma12 collmepss
@@madanhsmr7592 ,d,f❤Ppwaoqvp
ನನ್ನ ನೆಚ್ಚಿನ ಹಾಡು,
ನನ್ನ ಕಾಲರ್ ಟ್ಯೂನ್ ಸಾಂಗ್ ಇದೆ,
ಜೈ ಶ್ರೀಕೃಷ್ಣ ಪರಮಾತ್ಮ
ఈ పాటలోని అర్థాన్ని అర్థం చేసుకుంటే చాలు మనిషి జీవితానికి
🎉🎉🎉😢😢😢😢😂😂😂😂😂 x😊
U b😅😅WA 3:56
Rip Rajesh Sir...🌺🌺
Devara Duddu My fvrt movie
ಈ ಹಾಡಿನಲ್ಲಿ ಇಡೀ ಭಗವದ್ಗೀತೆಯ ಅರ್ಥ ಅಡಗಿದೆ❤❤❤❤
ಯಾವುದು ನಮ್ಮದಲ್ಲ ಎಂಬುದನ್ನು ಅರಿತಾಗ ಮನುಷ್ಯ ಪರಿಪೂರ್ಣ ಆಗುತ್ತಾನೆ, ಅನ್ನುವುದನ್ನ ಈ ಹಾಡಿನಿಂದ ತಿಳಿಯುತ್ತದೆ.
Ninnantha thalarte kelthailla andre bereyvru kelalva
@@manjunath.l7023 nivu yarige matadtiddira?
Ur ryt sis
Have been searching for this beautiful song for so long.
Thanks a ton!
ಈ ಹಾಡು ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ
2022 Legends are still hearing this song.👏👏
Yes bro old is gold 🙏🙏🙏
🙏
Me
@@chiruchintu5188 mm
m
Feel to hear again and again
No words to tell the value of the song.very nice song
Very best singing by PBS and best acting by Rajesh and Jayanthi.
What a song !. God bless all the people who have contributed to create this song. Thank u so much creators. Love you.
Super comment sir
Z
@@parashuramp6680❤!!
Bigger than "Oscars" to Legendary Dr. Prativaadi Bhayankar Sreenivas. No body near to his singing on the PLANET till end of " EARTH ".
Very much True.
ಪಿ ಬಿ ಶ್ರೀನಿವಾಸ್ ರವರ ಗಾಯನ ಅದ್ಬುತ ಸೂಪರ್ 👏👏👏👏
ಒಳ್ಳೆಯ ನೀತಿ ಇರುವ ಸಾಂಗ್
2022 ರಲ್ಲೂ ಈ ಹಾಡನ ಇಷ್ಟ ಪಡೋನು ನಾನೊಬ್ಬನೇ ಅನ್ಕೋತೀನಿ
ಸುಂದರ ಬದುಕಿನ ಅನುಭವದ ಹಾಡು....
ಈ ಗೀತೆ ರಚನೆ ಕಾರರಿಗೂ ಹಾಡಿರುವ ಮಹಾನು ಭಾವರಿಗೆ ನನ್ನ ಕೋಟಿ ವಂದನೆಗಳು
Very very beautiful song and very beautiful meaning full song hare Krishna 🙏🌹🙏
Super song, picturisation is top, Rajesh Sir acting super
ಹುಣಸೂರು ಕೃಷ್ಣ ಮೂರ್ತಿ ಸರ್ ನಿಮಗೆ ಈ ನಿಮ್ಮ ಹಾಡುಗೆ ನಮ್ಮದು ಒಂದು ದೊಡ್ಡ ಸಲಾಂ ಸರ್....
What a lyrics ,what a singing,what a acting all is awesome
ನಿಮ್ಮ ಮನೋಘ್ನ ಅಭಿನಯ ಸೂಪರ್ ಅಣ್ಣಯ್ಯ ನಿಮ್ಮ ನಟನೆ ಈ ಹಾಡಿಗೆ ಅಣ್ಣ ರಾಜಣ್ಣ ಮಾಡಿದ್ದರು ನೋಡೋಲ್ಲ ನಾನು ನೀವೆ ನಿನ್ನ ನಟನೆ ಸೂಪರ್ ರಾಜೇಶಣ್ಣ ಸೂಪರ್
Rajesh sir is melodrama type actor (Nataliya) his acting is similar to Shivaji Ganesan.
But Rajkumar is very natural
And his devotional expression
Is no one can't abled to takeover (see Ranga vitala).
ಸಕಲರು ಭಾಗ್ಯದಾತರು ಶರಣು ಶರಣು
ನಾವೊಂದು ಬಗೆದರೆ ದೈವವೊಂದು ಬಗೆಯಿತು,ಎಂಬ ಮಾತಿಗೆ ಉದಾಹರಣೆ e ಸಾಂಗ್.
ಪಿ.ಬಿ.ಶ್ರೀನಿವಾಸ ಸರ್ ಒಬ್ಬ ಮಹಾನ ಕಲಾವಿದರು... ವರ್ಣಿಸಲು ಪದಗಳು ಸಾಲುವದಿಲ್ಲ... ನನ್ನಂತಹ ಪಾಮರನಿಗೆ ಅವರ ಬರೆಯುವದು ಅಸಾಧ್ಯವಾದ ಮಾತು ಅವರೆಂದರೆ ನನಗೆ ಪ್ರಾಣ
Nija nimma mathu
Yes
ತುಂಬಾ ಅರ್ಥಪೂರ್ಣವಾದ ಹಾಡು.
Never before & after. Super song by PBS
ಎಷ್ಟು ಅರ್ಥಪೂರ್ಣ ಸಾಂಗ್👌👌👌
ತುಂಬ ಭಾವತ್ಮಕ ಸಂದೇಶದ ಗೀತೆ...
ಪ್ರಪಂಚದಲ್ಲಿ ಪ್ರೀತಿ ವಿಶ್ವಾಸವೇ ಶಾಶ್ವತ....
God only with us always. Super & meaningful lyrics. It's applicable of every one life 🙏🙏🙏
ಹೌದು ಇದು ನಿಜ ಈ ಜೀವನದಲ್ಲಿ ನಾನು ನನ್ನದು ಅಂತ ಏನು ಇಲ್ಲ ಅ ದೇವರು ಬಂದು ಬಾ ಅಂದರೆ ಅವನ ಹಿಂದೆ ಹೋಗಬೇಕು ಅದೇ ಜೀವನ
Teaches Reality of life... Great song...
realy
ಉಳಿಯುವುದೊಂದೇ ದಾನ ಧರ್ಮ ತಂದ ಪುಣ್ಯ.. 🙏🙏🙏🙏🙏
ನಾನು ರಾತ್ರಿ ಮಲಗುವ ಮುನ್ನ ಈ ಹಾಡನ್ನು ಕೇ ಳಲೇಬೇಕು
this kind of songs are milestones of kannada film 🎥 industry thank you so much
Super song I Love this
Thubbathubbba artha purnavagide
Sprb song,
@@ushakm6861 away from you
UV @@kanthrajrangdas3174
What a music and great voice by pbs
ತುಪ್ಪಬೇಕಾ ತುಪ್ಪ.. ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರದನ್ನ ನನ್ ನೋಡ್ದೆ ಈ ಆದುನಿಕ ಯುಗದ ಗೀತೆ..
ಅತಿ ಹೆಚ್ಚು ಹೆಚ್ಚು ಕೇಳಬೇಕು ಅನ್ನಿಸುತ್ ಬಹಳೇ ಒಳ್ಳೆ ಪದ್ ದಾನ್ಯವಾದಗಳು namaste🙏🙏🙏🙏🙏
ಜೀವನದ ಅರ್ಥವನ್ನು ತಿಳಿಸುವ ಹಾಡು ಸೂಪರ್
ಪ್ರತಿ ಬುಧವಾರ ನನಗೆ ಈ ಸಂಗಿಇತ ಎಂದರೆ ಇಷ್ಟ. ತುಂಬಾ ಅರ್ಥ ಪೂರ್ಣವಾಗಿದೆ.
ಶ್ರೀ ಕೃಷ್ಣ ನಿನ್ನ ನಾಮ ಜಪಿಸಿದರೆ ಮೋಕ್ಷ ಖಂಡಿತ,,
ಹರೇ ಕೃಷ್ಣ ಹರೇ ಕೃಷ್ಣ,, ಕೃಷ್ಣ ಕೃಷ್ಣ ಹರೇ ಹರೇ,,
ಹರೇ ರಾಮ ಹರೇ ರಾಮ,ರಾಮ ಹರೇ ಹರೇ,. ಅಂತರಂಗದ ಕಣ್ಣು ತೆರೆಸುವ ಶ್ರೀ ಕೃಷ್ಣ ನಿನಗೆ ನನ್ನ ಕೋಟಿ ಪ್ರಣಾಮಗಳು,,
ಜೈ ಶ್ರೀ ಕೃಷ್ಣ
I falled in love with the PBS Sir song's always it was good hearing to this ,I have been Student of him
On
ಅರ್ಥ ಗರ್ಭಿತ ವಾದ ಗೀತೆ ಗಳು....... ಜೀವನದ ಸಂದೇಶ ವನ್ನು ನೀಡುವ ಗೀತೆಗಳು.....
ತಿಳಿದೇನು ಇಂದು ನಾನು ಮಿಥ್ಯ ನೀನು ಸತ್ಯ(ಕೃಷ್ಣಾ💙)
ಈ ಗೀತೆಯನ್ನು ಅನ್ಲೈಕ್ ಮಾಡುವವರು ನ್ಯಾಯ ನೀತಿ ಸತ್ಯ ಧರ್ಮ ಮಾನವಿಯತೆ ಮರೆತವರಾಗಿರುತ್ತಾರೆ.
👎
ನಿಜ
Wow real meaningful song ... One of great of all times. Thank you one and all who worked on this movie.. HATS OFF!!!
My father love this song very much 😍😍 it's very meaningful
Hare Krishna hare Krishna..hare ram hare ram.....🙏🙏🙏🪔🍁🌺🥀🥰☮️☮️🌷
200 ವರ್ಷವಾದರೂ ಈ ಹಾಡು ಎಲ್ಲರ ಗಮನವನ್ನು ಸೆಳೆಯುತ್ತದೆ