ಕಾಣದಾ ಕಡಲಿಗೆ ಹಾಡನ್ನಾ ಸಿ. ಅಶ್ವಥ್ ಕಂಠಸಿರಿಯಲ್ಲಿ.....

Поделиться
HTML-код
  • Опубликовано: 29 дек 2024

Комментарии • 5 тыс.

  • @govindraj-mq9yf
    @govindraj-mq9yf 5 лет назад +336

    ಭಾವನೆಗಳಿಗೆ ಯಾರು ಹೆಚ್ಚು ಬೆಲೆ ಕೊಡುತ್ತಾರೆ ಅಂತವರಿಗೆ ಮಾತ್ರ ಈ ಹಾಡಿನ ಬೆಲೆ ಅರ್ಥಮಾಡಿಕೊಳ್ಳಲು ಸಾದ್ಯ ಭಾವನೆ ಬೆಲೆ ಗೇೂತ್ತಿಲ್ಲದವರು ಇಂತಹ ಹಾಡುಗಳನ್ನು
    ದೀಸ್ ಲೈಕ್ ಮಾಡ್ತಾರೆ

    • @rajeswariraghu9102
      @rajeswariraghu9102 5 лет назад +2

      Super song 🎶

    • @govindraj-mq9yf
      @govindraj-mq9yf 5 лет назад +1

      @@akshathatadakal1277 tqu so much 🙏

    • @insanecricket6815
      @insanecricket6815 5 лет назад +2

      Yes ree

    • @shrungagowda7142
      @shrungagowda7142 5 лет назад +1

      govind raj nija sir

    • @k.b.basavaraju9486
      @k.b.basavaraju9486 5 лет назад +2

      Ever green singer & composer Shri Ashwat Sir. You are simply great, makes to understand others the theme of Bhavageethe & folks songs. A special salute for Mysuru Mallige songs.

  • @mosinso7488
    @mosinso7488 5 лет назад +60

    ಅಶ್ವತ್ಥ್ ಸರ್ ನಿಮ್ಮ ಕಂಠ, ಹಾಡಿನ ಅರ್ಥ ಎಂತ ಮನಸ್ಸನ್ನು ಕೂಡ ಕರಗಿಸುತ್ತೆ👌👌👌👌

  • @sumarudranaik6123
    @sumarudranaik6123 5 лет назад +733

    ನಂಗೆ ತುಂಬಾ ನೋವು ,ಆದಾಗ ಈ ಹಾಡನ್ನು ಕೇಳಿ ಮನಸನ್ನು ಸಮಾಧಾನ ಮಾಡ್ಕೊತಿನಿ...
    ಧನ್ಯವಾದಗಳು... ಅಶ್ವಥ್ ಜೀ,ಮತ್ತೆ ಹುಟ್ಟಿ ಬನ್ನಿ

  • @geetha9770
    @geetha9770 5 лет назад +3

    ಎಷ್ಟು ಸಾರಿ ಕೇಳಿದರೂ ,ಮತ್ತಷ್ಟು ಕೇಳಬೇಕೆನಿಸುವ ಕಂಠಸಿರಿ ,ತಮ್ಮ ಹಾಡು ಕೇಳಿದಾಗಲೆಲ್ಲಾ, ಮನಸ್ಸಿಗೆ ಏನೋ ನೆಮ್ಮದಿ,ಜೊತೆಗೆ ತಮ್ಮನ್ನು ಕಳೆದು ಕೊಂಡ ದುಃಖ,🙏🙏🙏

  • @siddeshbl8491
    @siddeshbl8491 5 лет назад +55

    Mood off ಆದಾಗ ಈ ಹಾಡು ಕೇಳಿದರೆ ಎಷ್ಟೋ ಸಮಾದಾನ ಆಗುತ್ತೆ!...
    ಮನ ಮಿಡಿಯುವ ಗಾಯನ 💜

    • @726ashok
      @726ashok 2 года назад

      Daridra Horn sound kelo badalagi intha haadu kelabahudu..

  • @harishgowda874
    @harishgowda874 5 лет назад +363

    ಅಶ್ವಥ್ ಸಾರ್ ನಿಮ್ಮ ಕಂಠ ಸಿರಿಗೆ ನಾ ಮೂಕ ಪ್ರೇಕ್ಷಕ..... ನಿಮ್ಮನ್ನು ಪಡೆದ ನಾವೇ ಧನ್ಯರು.....🙏🙏🙏🙏

  • @munirajumuniraju2462
    @munirajumuniraju2462 5 лет назад +88

    ಪ್ರತಿ ದಿನ ಒಂದು ಸಲ ಆದರೂ ಈ ಹಾಡು ಕೇಳಬೇಕು ಅನಿಸುತ್ತದೆ

  • @ssschannel6679
    @ssschannel6679 5 лет назад +13

    ನಮ್ಮ ಜೀವನಕ್ಕೆ ತುಂಬ ಅರ್ಥ ಗರ್ಭವಾದ ಹಾಡನ್ನು ಕನ್ನಡ ನಾಡಿಗೆ ನೀಡಿದ ನಿಮಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು... ನಿಮಗೊಂದು ಸಲಾಂ 🙏🙏🙏🙏 miss you sir,,, miss you a lot

  • @simonjoseph4363
    @simonjoseph4363 5 лет назад +318

    I'm a tamilian.... I watch this song everyday.. Fabulous song..i dedicate this song to my father( he is no more)

  • @manojkumar-gk4uu
    @manojkumar-gk4uu 5 лет назад +187

    I'm a tamilan, every night I keep repeat 🔂 n listen 2 his voice... Decades over Still no other song vl B replaced ds n everr

    • @odaadu-4463
      @odaadu-4463 5 лет назад +7

      ಇದು ಖಂಡಿತ ಹೃದಯ ಮುಟ್ಟುವಂತ ಹಾಡು ♥️
      This is really Heart touching song 😧❣️

    • @jaiho513
      @jaiho513 5 лет назад +2

      Wow super Manoj Kumar 😍😍🙏🙏

    • @sumabalu1020
      @sumabalu1020 5 лет назад +2

      manoj kumar good manoj 👌👌

    • @SandeepSandeep-vg7ov
      @SandeepSandeep-vg7ov 5 лет назад +3

      ತುಂಬಾ ಅರ್ಥ ಗರ್ಭಿಥವಾದ ಹಾಡು

    • @hitheshm4142
      @hitheshm4142 5 лет назад +1

      manoj kumar

  • @rameshdkanakapur
    @rameshdkanakapur 5 лет назад +498

    ಅಂತರಾಳದ ನೋವನ್ನು ಹಾಡಿನ ಮೂಲಕ ವ್ಯಕ್ತಪಡಿಸುವ ಏಕೈಕ ವ್ಯಕ್ತಿ ಸಿ.ಅಶ್ವತ್ ರವರು .
    ಸಂಗೀತ ಲೋಕಕ್ಕೆ ಇಂತಹ ಹಾಡನ್ನು ನೀಡಿದ್ದಕ್ಕೇ ಧನ್ಯವಾದಗಳು ಸರ್..

  • @narasimhasimha4368
    @narasimhasimha4368 5 лет назад +2

    ಎಷ್ಟೋ ಕವಿರತ್ನರ ಸಾಹಿತ್ಯ ಅಶ್ವತ್ ಸಾರ್ ಅವರ ಗಾಯನ ಎಂಥಾ ಅದ್ಭುತ ಈ ಕನ್ನಡ ನಾಡಲ್ಲಿ ಹುಟ್ಟಿರುವುದಕ್ಕೆ ಹೃದಯದಲ್ಲಿ ಹೇಳಲಿಕ್ಕೇ ಆಗದಂತ ಸಂತೋಷ ನೆಮ್ಮದಿ ಮುಂದಿನ ಜನ್ಮದಲ್ಲಿ ಈ ನಾಡಿನಲ್ಲೇ ಹುಟ್ಟಬೇಕು ಅಂತ ಆ ದೇವರಲ್ಲಿ ಪ್ರಾರ್ಥನೆ ಜೈ ಕರ್ನಾಟಕ ಮಾತೆ

  • @anilsanthpure8697
    @anilsanthpure8697 5 лет назад +37

    ಮನಸ್ಸಿಗೆ ನೋವು ಆದಾಗ ಈ ಹಾಡು ಕೇಳಿ ಆನಂದಿಸಿ ಮನಸ್ಸಿಗೆ ಸಂತೋಷ ಸಿಗುತ್ತದೆ 👌🏽👌🏽👌🏽👌🏽 ಸಿ ಅಶ್ವತ ಸರಗೆ ನಮನ👌🙏🙏🙏🙏

    • @varshaa9232
      @varshaa9232 5 лет назад +2

      E song manasina novanu mareusute

    • @anilsanthpure8697
      @anilsanthpure8697 5 лет назад +1

      @@varshaa9232 hori

    • @varshaa9232
      @varshaa9232 5 лет назад +1

      @@anilsanthpure8697 what hori means

    • @anilsanthpure8697
      @anilsanthpure8697 5 лет назад

      @@varshaa9232 nive yanu comments aadake navu hori yandu comment haki davre

    • @varshaa9232
      @varshaa9232 5 лет назад

      Tumba tumba alabeku anisute

  • @abhijithabhi8972
    @abhijithabhi8972 6 лет назад +216

    ಎವರ್ ಗ್ರೀನ್ ಸಾಂಗ್,ಅದ್ಬುತವಾದ ಹಾಡು. ಎಷ್ಟು ಸಲ ಕೇಳಿದರೂ ಇನ್ನೂ ಒಮ್ಮೆ ಕೇಳಬೇಕೆನಿಸುವ ಗೀತೆ, ಈ ಹಾಡಿನ ಸಾಲುಗಳು ಪ್ರತಿಯೊಬ್ಬರಿಗೂ ಮನಸ್ಸಿಗೆ ಮೃದ ನೀಡುವ ಹಾಡು ... I miss you sir🙏🙏🙏👌👌👌👌💐💐💐

  • @venkataramanakr8558
    @venkataramanakr8558 5 лет назад +275

    ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಹಾಗೂ ರಂಗಭೂಮಿಯ ಇತಿಹಾಸಗಳನ್ನು ನೆನಪು ನಿಮ್ಮ ಹಾಡು 💛❤💛❤💛❤💛❤💐

  • @baskarpatil7762
    @baskarpatil7762 5 лет назад +3

    ಈ ಹಾಡು ಕೇಳ್ತಾಯಿದ್ದರೆ ಏನೋ ಮನಸ್ಸಿನಲ್ಲಿ ನೆಮ್ಮದಿ ಹಾಗೂ ಹಳೆಯ ನೆನಪುಗಳು ನೆನಪಾಗುತ್ತದೆ

  • @talkwithshivamathad
    @talkwithshivamathad 5 лет назад +322

    ನಿಮಗೆ ನಿವೇ ಸಾಟಿ ಅಶ್ವಥ ಸರ್.
    ನಿಮ್ಮ ಕಂಠಧ್ವನಿ ಅದ್ಭುತವಾದದ್ದು.
    Hats off You sir...

  • @nethranethu4777
    @nethranethu4777 5 лет назад +168

    ನನ್ನ ಮನಸ್ಸಿಗ್ಗೆ ತುಂಬಾ ನೋವು ಆದಾಗ ಕೇಳೋ ಸಾಂಗ್ ಇದು😥😥😥

  • @kavyad6480
    @kavyad6480 5 лет назад +391

    ಅರ್ಥಬದ್ಧಾ ಸಾಹಿತ್ಯ, ಅಭೂತಪೂರ್ವ ಭಾವನೆ , ಆಕರ್ಷಕ ಮತ್ತು ಅಧ್ಬುತ ದ್ವನಿ ,ಆತ್ಮಾವಲೋಕನಗೊಳೆಸುವ ಸಂಗೀತ ,ಮರೆಯಾದರು ಮರೆಯಲಾಗದ ಮಾಣೆಕ್ಯ ನಮ್ಮ ಜಾನಪದದ ಹೇಮೆಯೇ ಈ ಗೀತೆ,🙏🙏🙏🙏🙏

  • @prabhuhittalamani5170
    @prabhuhittalamani5170 5 лет назад +1

    ಇ ಹಾಡು ಮನಸಿನ ತಿರುಳನ್ನೇ ಬದಲಿಸಿ ಬಿಡುತ್ತೆ ಅಂತ ಅದ್ಭುತವಾದ ಹಾಡು. ಭಾವನಾತ್ಮಕವಾಗಿ ಹಾಡಿದ ನಿಮ್ಮ ಕಂಠ ಸಿರಿಗೆ ಅನಂತ ವಂದನೆಗಳು ಸರ್....

  • @shruthin9812
    @shruthin9812 5 лет назад +441

    ಎಂದು ಯಾರು ಮರೆಯದ ಹಾಡು, ಎಷ್ಟೇ ವರ್ಷ ಆದ್ರೂ ಹಚ್ಚ ಹಸಿರಾಗಿರಿರೋ ಹಾಡು 🌱🍀🌲🙂

  • @srinivasarg1127
    @srinivasarg1127 5 лет назад +7

    ಇವರ ಹಾಡುಗಳು ಅಂದ್ರೆ ನನಗೆ ತುಂಬಾನೆ ಇಷ್ಟ. ನಾನು ಡಿಗ್ರಿ ಓದುತ್ತಿರುವಾಗ ಇವರನ್ನು ನಮ್ಮ ಕಾಲೇಜಿಗೆ ಕರೆದಿದ್ದೆವು, ಜೊತೆಗೆ ಇವರಿಂದ ನಾನು ಬಹುಮಾನವನ್ನೂ ಸಹ ಪಡೆದಿದ್ದೇನೆ. ಇವರನ್ನು ನಾನು ಎಂದಿಗೂ ಮರೆಯುವುದಿಲ್ಲ

  • @Harish_Rock48
    @Harish_Rock48 6 лет назад +579

    ಮನಸಿಗೆ ನೋವು ಆದಾಗ ಈ ಹಾಡು ಕೇಳಿದರೆ ಮನಸು ಹಗುರ ಅನ್ಸುತ್ತೆ 👌👌🤝🤝🤝ಅಶ್ವಥ್ ಸಾರ್ ನೀವು ನಮಗೆ ಸ್ಫೂರ್ತಿ 🙏🙏🙏

  • @deepu6851
    @deepu6851 4 года назад +1

    ಎಷ್ಟು ಬಾರಿ ಕೇಳಿದೀನೋ ಗೊತ್ತಿಲ್ಲ ಆದ್ರೆ ಮತ್ತೆ ಮತ್ತೆ ಕೇಳುಬೇಕು ಅನಿಸುವ ಒಂದು ಅದ್ಬುತವಾದ ಗೀತೆ ತುಂಬಾ ಅದ್ಬುತವಾದ ಧ್ವನಿ ಲವ್ ಯು ಸರ್ i miss you

  • @valmikichanel5538
    @valmikichanel5538 5 лет назад +211

    ಈ ಹಾಡು ಕೇಳಿದಾಗಲೆಲ್ಲ
    ಸುಂದರ ಲೋಕವು ಅನಾವರಣಗೊಳ್ಳುತ್ತದೆ

  • @mahammed_anees
    @mahammed_anees 5 лет назад +272

    ಜೀವನದ ಪಾಠ ಕಲಿಯಬೇಕು ಅಂದ್ರೆ ಈ ಹಾಡನ್ನು ಕೇಳಿದರೆ ಸಾಕು ❤️😘😍

  • @rakeshhbrocky9870
    @rakeshhbrocky9870 5 лет назад +219

    ಕಂಚಿನ ಕಂಠದ ಹೆಮ್ಮೆಯ ಗಾಯಕರು ನೀವು..
    ಇದ್ದಾಗ ನೆನೆಯಲಿಲ್ಲಾ ಒಂದೇ ಒಂದು ದಿನ..ಈಗ ನೆನೆಯದ ದಿನವೆ ಇಲ್ಲ...ಈ ಹಾಡು ಅದ್ಭುತ ಈ ಹಾಡು ಕಾರಣ ನಿಮ್ಮ ನೆನೆಯಲು...

  • @p.d.prasanna9044
    @p.d.prasanna9044 5 лет назад +4

    ಇವರ ಹಾಡುಗಳು ನಿಜವಾದ ಮನುಷ್ವತವನು ಬಿಂಬಿಸುತ್ತದೆ

  • @bharathraj2921
    @bharathraj2921 6 лет назад +180

    ಸುಂದರ ಹಾಡು ,ಮರೆಯದ ಕಂಠ..ಜಿ.ಎಸ್ ಶಿವರುದ್ರಪ್ಪ ಮತ್ತು ಅಶ್ವತ್ಥ್ ಅವರ ಮಹಾನ್ ಚೇತನಕ್ಕೆ ನಮನ..

  • @shravyapoojary5894
    @shravyapoojary5894 5 лет назад +252

    ತುಂಬಾ ನೋವು ಆದಾಗ ಈ ಹಾಡು ಕೇಳ್ತೀನಿ...😍

  • @suparnir9337
    @suparnir9337 6 лет назад +243

    ಮನಸ್ಸಿಗೆ ಹಿತ ನೀಡುತ್ತದೆ ☺ಮನಸೋಲುವ ಗಾಯನ ಅಧ್ಬುತವಾದ ಗಾಯಕರಿಂದ 🙏

  • @reshmajagadish3110
    @reshmajagadish3110 5 лет назад +1

    ಸರ್ ನಿಮ್ಮ ಈ song ಕೇಳಲು ನಾವು ಪುಣ್ಯವಂತರು. ಅದರಲ್ಲು ನನ್ನ 5ವರುಷದ ಮಗ ನಿಮ್ಮ ಅಭಿಮಾನಿ ಯಾಗಿದ್ದಾನೆ

  • @sowbhagyab7916
    @sowbhagyab7916 5 лет назад +351

    ನನ್ನ ಮನಸ್ಸಿಗೆ ತುಂಬಾ ನೋವಾದಾಗ ಕೇಳೊ ಹಾಡು.
    ಮನಮುಟ್ಟೊ ಹಾಡು

  • @ashmimd1841
    @ashmimd1841 5 лет назад +10

    I wonder how can someone dislike this song, Ashwath sir Karnataka ratna.... His songs r ever green

  • @buhanabuhana3445
    @buhanabuhana3445 5 лет назад +55

    ಹಾಯ್ ಸರ್ ಸೂಪರ್ ನಮ್ಮ ಜೀವನ ನಡೆಸಲು ಅನುಕೂಲ ಕಲ್ಪಿಸುವ ಈ ಹಾಡು ನಿಮಗೆ ಧನ್ಯವಾದಗಳು ಸಾರ್

  • @punith2378
    @punith2378 4 года назад +2

    ನನ್ನ ಮನಸ್ಸಿಗೆ ತುಂಬಾ ಬೇಜಾರಾದಾಗ ಈ ಸಾಂಗನ್ನು ಕೇಳುತ್ತೇನೆ

  • @ashamrao87
    @ashamrao87 5 лет назад +13

    Manasina novanna & jeevanada solanna mareso gaana sudhe. C.Ashwath sir ge koti koti namana🙏

  • @poojariavinash1597
    @poojariavinash1597 5 лет назад +16

    😭😭😭 tumba novagthediya ...yevadu sai yevadu tappu nan life nahli nedithaediy ediy antha gothagthila😭😭😭 manasige tumba novu edaga kelithne😘😘😘I love song

  • @SudhakarSudhakar-jh1cd
    @SudhakarSudhakar-jh1cd 5 лет назад +16

    This is not a song This is Truth of each everybodys life. Thanks to all legends to give this song

  • @varshahegde4786
    @varshahegde4786 4 года назад

    ಅದ್ಭುತ !! ಮನಸ್ಸಿಗೆ ನೊವಾದಾಗ ಕೇಳುವ ಹಾಡು, ಏನೋ ಸಮಾಧಾನ

  • @ಕೋಲಾರಮಣ್ಣಿನಮಗ

    ನನ್ ಬೇಜಾರು ಆದಾಗ ಇ ಹಾಡು ಕೇಳಿ samdana madikoltini ಮನಸು.... I lv ur voice.. fables

  • @sairataudiobalu3770
    @sairataudiobalu3770 5 лет назад +32

    ಸಂಗೀತಕ್ಕೆ ಮನ‌ ಸೊಲದೆ ಇರುವರು ಈ ಹಾಡು ಕೆಳಿದರೆ ಸೊಲುವರು ದು‌‌ಖದಲ್ಲಿ ಇದನ್ನು ಕೆಳಬೇಕು ಅನಿಸುತ್ತೆ

  • @gaganaj8640
    @gaganaj8640 5 лет назад +55

    🙏🙏lengendry voice.... Forvergreen....
    Every single bit of music.... Is unexplainable.... Hatsoff sir 😔🙏🔥💥

  • @devareddywatgal3955
    @devareddywatgal3955 5 лет назад +1

    ಈ ಹಾಡು ಕೇಳುವವರಿಗೆ ಒಂದು ಕ್ಷಣ ಒಂದು ಕ್ಷಣ ಕಣ್ಣಂಚಲಿ ನೀರು ಬರುವುದು ಸಹಜವಾಗಿದೆ.

  • @pavithraprakash6979
    @pavithraprakash6979 6 лет назад +79

    When ever I feel lonely I will listen to this song , ಒಂಥರಾ ಒಲ್ಲೇ ಫೀಲಿಂಗ್ , ಒಂದೂ ಅಂತು ನಿಜ ಯಾರು ಬರೊಲ , ಲೈಫ್ ಅಲಿ ಕೊನೆಯ ತನಕ😢😢😢 ನಿಮ್ ಲೈಫ್ ನೀವೇ ಲೀಡ್ ಮಾಡ್ಬೇಕು

  • @sowmyag3744
    @sowmyag3744 5 лет назад +23

    my favorite song ashwath sir Andre namge tumba favorite

  • @ranganathguptha1098
    @ranganathguptha1098 5 лет назад +33

    EVER GREEN GOLDEN VOICE-HADT OFF TO LATE SRI ASHWATH

  • @rhng1239
    @rhng1239 5 лет назад +1

    ಕನ್ನಡ ನಾಡಿನಲಿ ಎಂದಿಗೂ ಮರೆಯಲಾಗದ ಅನುಭವದ ಹಾಡು

  • @abhilashahv6668
    @abhilashahv6668 5 лет назад +8

    Really I am proud of my self kannadiga Ashwath sir your voice is Awesome

  • @shivas12345
    @shivas12345 5 лет назад +10

    💐🌻🌹🍂೬೪ ನೇ ವರ್ಷದ ಕರ್ನಾಟಕ ರಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಜೈ ಕರ್ನಾಟಕ ಮಾತೆಗೆ 🍃🇮🇳🙏🙏

  • @ushayj4347
    @ushayj4347 5 лет назад +5

    ಮತೊಮ್ಮೆ ಹುಟ್ಟಿ ಬನ್ನಿ ಸರ್ ನಿಮ್ಮಂಥ ಜೀವ ಮತ್ತೆ ಹುಟ್ಟಿ ನೂರಾರು ವರ್ಷಗಳು ಬದುಕಿ ಬಾಳಿ ನಿಮ್ಮಿಂದ ಇನ್ನು ಅನೇಕ ಪ್ರತಿಭೆಗಳು ಜಗತ್ಹಿಗೆ ಸಿಗಲಿ...🙂🙂🙂 🙏🙏🙏

  • @Music-vz7cv
    @Music-vz7cv 5 лет назад

    ಮನಸಿಗೆ ದುಃಖ ಆದಾಗೆಲ್ಲ ಈ ಹಾಡು ಕೇಳಿದ್ರೆ... ತುಂಬಾ ಸಮಾಧಾನ ಆಗುತ್ತೆ

  • @praveennayak9953
    @praveennayak9953 5 лет назад +35

    e haadu tumbane mansige hattir agutade. yaako yeno yeno ondu vishavasa sigutade. yene nouv eddaru odala ondu dina naauv aa kadalige sere sertivi nabike irabeku yellvannu geltivi. 👌👌👌🎶🎵👏💖💖💞👫

    • @sumasuma3197
      @sumasuma3197 5 лет назад

      Thanks Sir nim mathu keli svlpa samdna hgthide

  • @suneelhebbale
    @suneelhebbale 5 лет назад +19

    I ❤ U
    Sir,
    Thank you this song🎶 and channel.
    I love India 🇮🇳 I love Indians

  • @anushalvanushalv2984
    @anushalvanushalv2984 5 лет назад +6

    Nange Santosha mattu Novu adaga keluva song awesome song thumba artha edde
    Old is Gold..............

  • @Rs-nq7kh
    @Rs-nq7kh 4 года назад +4

    ನನಗೆ ತು಼ಂಬಾ ಬೇಜಾರ ಆದಾಗ ಈ ಹಾಡನ್ನು ಕೇಳುತ್ತೆನೆ

  • @odaadu-4463
    @odaadu-4463 5 лет назад +61

    ಜೀವನದ ಅರ್ಥವನ್ನು ತಿಳಿಸುವ ಹಾಡು 💝

  • @manjunathvj
    @manjunathvj 5 лет назад +29

    I am so lucky to hear Ashwath sir voice...Amazing composition and God gifted voice 😊👍👏

  • @cynicsiddha9851
    @cynicsiddha9851 6 лет назад +5

    Karagabahude "naanu" means death of an "ego"...wonderful lyrics....what an earthern voice by ashwathji ...miss u sir.

  • @shivaprasadbantwal1867
    @shivaprasadbantwal1867 5 лет назад +1

    ಹೇಗೋ ಗೊತ್ತಿಲ್ಲ ಮನಸ್ಸಿಗೆ ನೋವು ಆದಾಗ ಈ ಹಾಡು ಕೇಳಿದರೆ ಸ್ವಲ್ಪಮಟ್ಟಿಗೆ ಮನಸ್ಸಿಗೆ ಮುದ ನೀಡುತ್ತದೆ..... ಧನ್ಯವಾದಗಳು ಅಶ್ವಥ್ ಜೀ🙏🙏

  • @pavanreddyb.a4416
    @pavanreddyb.a4416 5 лет назад +65

    🇮🇳🇮🇳 I am not south INDIAN ,BUT I love this song 🇮🇳

    • @sidsiddupatil4775
      @sidsiddupatil4775 5 лет назад +4

      Le guldu surname Reddy etkondu u r saying u r not from South India 😂😂

    • @odaadu-4463
      @odaadu-4463 5 лет назад +3

      ಹೃದಯ ಮುಟ್ಟುವ ಹಾಡು ♥️

    • @ashokn.k8008
      @ashokn.k8008 5 лет назад +2

      @@sidsiddupatil4775 😂😂😂

    • @manasamaanu7129
      @manasamaanu7129 5 лет назад +2

      Pavan Reddy B.A tqs

    • @pavanb.a6608
      @pavanb.a6608 5 лет назад

      @@sidsiddupatil4775 He bron in Delhi, his MOTHER belong to Bangalore ,she belongs to REDDY cast so he changed his name, ley
      Frist deleted maddu maghane- From Shivajinagar ! Yours bro , Frist delet maadhu ! RESPECT PERSON NOT CASTISUM

  • @syedawaiz1807
    @syedawaiz1807 5 лет назад +5

    Wonderful....osm sir
    Great singer,great voice,great and best meaningfull songs

  • @kalakalavathi1360
    @kalakalavathi1360 5 лет назад +98

    Ever green song,
    💓 touching song,
    Beautiful song,
    Hithavaada haadu,,,,,,,,,,,,,,,,
    Yaavaglu kelbeku antha feel ago song,,,,

  • @ujwal.c.b9957
    @ujwal.c.b9957 5 лет назад +1

    ನನಗೆ ನಾನು ಬಯಸಿದ್ದು ಸಿಗದೇ ಹೋದಾಗ ಈ ಹಾಡನ್ನು ಕೇಳುತ್ತೀನಿ

  • @balajilakshminarayana6282
    @balajilakshminarayana6282 5 лет назад +11

    His Voice is like a honey on Ice cream
    Hats off
    Goose bumps

  • @murugen1981
    @murugen1981 5 лет назад +6

    But am very lucky... During my college days got a rare chance to listen and see him... Singing same song..

    • @haishajk6105
      @haishajk6105 5 лет назад

      murugen1981

    • @EsskayVideos
      @EsskayVideos 5 лет назад

      murugen sir. really really you are so lucky to saw this legend live.

  • @bhagyashree2117
    @bhagyashree2117 5 лет назад +19

    I like this song ....when I'm sad than I listen kanadha kadalige song....thank u so much sir

    • @namratha.l5703
      @namratha.l5703 5 лет назад

      ನದಿಯ ಹಾಗೆ ನಮ್ಮ ಜೀವನ ಅಲ್ಲವ ಸರ್

  • @maheshkolkar3076
    @maheshkolkar3076 5 лет назад

    ಅರ್ಥಬದ್ಧಾ ಸಾಹಿತ್ಯ, ಅಭೂತಪೂರ್ವ ಭಾವನೆ , ಆಕರ್ಷಕ ಮತ್ತು ಅಧ್ಬುತ ದ್ವನಿ ,ಆತ್ಮಾವಲೋಕನಗೊಳೆಸುವ ಸಂಗೀತ ,ಮರೆಯಾದರು ಮರೆಯಲಾಗದ ಮಾಣೆಕ್ಯ ನಮ್ಮ ಜಾನಪದದ ಹೇಮೆಯೇ ಈ ಗೀತೆ

  • @mutturajmj7197
    @mutturajmj7197 5 лет назад +252

    ಮರೆಯಲಾಗದ ಮಾಣಿಕ್ಯ.. Miss you golden vice.

  • @abhishekan5539
    @abhishekan5539 5 лет назад +9

    Sir nim voice tumba bejaragiro manasana channgimadute u r really great voice i love ur voice

  • @keerthinaveen1453
    @keerthinaveen1453 5 лет назад +5

    Esthu sathi ee song kelidru besara vagola... Thumba ole salugalu

  • @SurekhaPcholachaguddaSurekhaPc
    @SurekhaPcholachaguddaSurekhaPc 28 дней назад +3

    ಈ ಹಾಡು ಕೇಳೋಕೆ ತುಂಬಾ ಇಸ್ಟ್

  • @keepsmile....4581
    @keepsmile....4581 5 лет назад +6

    Super song sir i want to became like u sir i didnt have like ur voice sir and i can't take like ur voice sir because ur a such great voice singer sir u should be give bless for all kannada fans sir we miss u lot. Plz come back u only with this voice sir again i am telling we miss u lot.....................🔸️🔸️🔸️🔸️ ur a diamond of music
    I

  • @EsskayVideos
    @EsskayVideos 5 лет назад +7

    Super song, super voice. C Ashwath sir is a legend, super super voice Ma'sha Allah. Kannada Ratna, Kannada kanthirava, outstanding personality. We miss you sir.

  • @yogeshayogi1216
    @yogeshayogi1216 5 лет назад +10

    ನಿಮ್ಮ ಈ ಹಾಡಿನ ರಾಗ, ಭಾವ, ಶ್ರುತಿ,
    ಲಯ ಮತ್ತೆ ಮತ್ತೆ ಕೇಳುವ ಭಾಗ್ಯ ನಮಗೆ ಬೇಕೆ ಬೇಕು.
    ನೀವು ಮತ್ತೆ ಹುಟ್ಟಿ ಬನ್ನಿ..

  • @ಕೊಟ್ರೇಶ್ಉಪ್ಪಾರ್-ವ7ಧ

    ಮನಸ್ಸಿಗೆ ತುಂಬಾ ಬೇಜಾರು ಆದಾಗ ಈ ಗೀತೆ ಕೇಳುವೆ... 👌👌👌 ಅಶ್ವಥ್ ಸರ್ ನಿಮಗೆ ನನ್ನ ಕೋಟಿ ಕೋಟಿ ನಮನಗಳು 🙏🙏🙏

  • @abhichassan214
    @abhichassan214 5 лет назад +37

    ಮರೆಯಲಾರದ ಮಾಣಿಕ್ಯ ಸಿ ಅಶ್ವಥ್ ಸರ್❤❤❤❤

  • @mallikarjunswamy8382
    @mallikarjunswamy8382 5 лет назад +10

    Wow amazing song and voice super Sir....... Full Bejar adre this is fist song......... Keladhu... Tq sir

  • @BandenawazRoogiBLCV
    @BandenawazRoogiBLCV 5 лет назад +6

    In this song all line are giving meaning .... about Life and one of my favourite song... Love you C Ashwat sir😍

  • @chetanshetty9222
    @chetanshetty9222 5 лет назад

    ಇದು ನನ್ನ ಅಚ್ಚುಮೆಚ್ಚಿನ ಹಾಡು ... ನನಗೆ ತುಂಬಾ ಬೇಜಾರು ಆದಾಗ ,ಇದು ಅದೆಲ್ಲವನ್ನೂ ಮರೆಸುತ್ತದೆ...‌ I love this song .... ,💓💓💓💓💓

  • @yadu3098
    @yadu3098 5 лет назад +10

    While listening to this song i don’t know why, my mind is wandering in middle of my childhood day streets in between my loved childhood friends, want to heal

  • @hemagowda5548
    @hemagowda5548 6 лет назад +24

    No one can sing like sir
    Ever ...........
    We want to again sir

  • @harisudhasudha5166
    @harisudhasudha5166 5 лет назад +21

    Osm song sir... One of my favorite 😍💕song forever... Can't explain in words

  • @bharatis4441
    @bharatis4441 5 лет назад

    ನಮ್ಮ ಜೀವನದ ಕೆಲವು ಸತ್ಯವನ್ನು ಬಿಚ್ಚಿಟ್ಟು ಕೆಲವು ಕಹಿ ಘಟನೆಗಳನ್ನು ಮರೆಯುವಂತೆ ಮಾಡಿದ ನಿಮ್ಮ ಈ ಹಾಡಿಗೆ ನಾನೆಂದಂದು ಚಿರ 😚👌👏

  • @mohammedzameerahmedhusna7121
    @mohammedzameerahmedhusna7121 5 лет назад +15

    Ee song yare hadali namma aswath sir nage hadalu yarinda sadiyavilla . I realy apresate sir...and realy miss you sir...

  • @sweetfriendkomal6340
    @sweetfriendkomal6340 6 лет назад +162

    ತುಂಬಾ ಚೆನ್ನಾಗಿದೆ....
    ಮನಸ್ಸಿಗೆ ನೆಮ್ಮದಿ ನೀಡುವ ಹಾಡು....

  • @srinidhi7140
    @srinidhi7140 5 лет назад +86

    ಅದ್ಭುತ ಅಮೋಘ ಅರ್ಥಪೂರ್ಣವಾದ ಸಾಲುಗಳು ♥️

  • @rashmimrashu8542
    @rashmimrashu8542 5 лет назад

    Song thumba changide nanu prathi Deena e song kelthine . e song ali yaru yav thara erthre prapanchadali anoduna thiliyabahudu.. Super song..

  • @shaliniabhishekabhishek9699
    @shaliniabhishekabhishek9699 5 лет назад +17

    Tqsm ashwath sir bcz if I'm in bad mood I vl listen this beautiful song to become cool. Sooo tqsm lne of di best medicine to cure my feeling's 🙏🙏🙏🙏🙏

  • @shivumadli5482
    @shivumadli5482 5 лет назад +6

    Shatakoti namaskaragalu sir.. For giving this evergreen song🙏🙏

  • @prasadsomashekara4056
    @prasadsomashekara4056 5 лет назад +10

    Sir, your voice is legendary.
    It is really a very meaningful song.

  • @jaiho513
    @jaiho513 5 лет назад +1

    Entha danyalu na nanna Kannada bashe ge karunaadige Dhanyosmi 🙏🙏 Kannadathi aagi ee mannali huttidakke sarthaka ee Janma 😍😍🙏🙏🙏 Kannada bashe, Sahitya Sangeetha estu saari kelidaru saaladu 🙏🙏🙏 Nanna namana ee geethe rachane ge, Sangeethakke aage haadida Legend C.Ashwath Sir ge 🙏🙏🙏🙏🙏🙏🙏🙏

  • @chaitshk8149
    @chaitshk8149 5 лет назад +12

    Lyrics, composition everything is super👏

  • @rohitgarje45rohit30
    @rohitgarje45rohit30 5 лет назад +17

    Few times I have remember this songs ...really it's so beautiful..I love this songs ....❤️❤️

  • @jagasm8590
    @jagasm8590 5 лет назад +1

    ತುಂಬಾ ಸಂತೋಷ ಮನಸ್ಸಿಗೆ ನೆಮ್ಮದಿ ಈ ಹಾಡು ಕೇಳಿದಾಗ

  • @no2737
    @no2737 5 лет назад +8

    Everytime I listen to this song get goosebumps...very meaningful...salute your rich voice sir..

  • @geethageethakammar9044
    @geethageethakammar9044 5 лет назад +20

    Super song manasige Nova adaga kelatini sir miss you sir thank you sir

  • @balakrishnaashwath5847
    @balakrishnaashwath5847 5 лет назад +18

    This is one of my favorite song mind blowing thanks for giving us the opportunity for hearing this song thanks for the amazing legend

    • @SrinivasSrinivas-yp3ys
      @SrinivasSrinivas-yp3ys 5 лет назад

      Good songs

    • @arpithareddy1889
      @arpithareddy1889 5 лет назад

      My baby in womb also respond very well to this song I loved it very much

    • @rockingclub6986
      @rockingclub6986 5 лет назад

      @@arpithareddy1889 ನಿಮ್ಮ ಹಾಡು ಕೆಳ್ತಾ ಇದ್ರೆ ಈಹ ಪ್ರಪಂಚಾನೆ ಮರೆತೋಗುತ್ತೆ ಸರ್ ನಿಮಗೆ ನೀವೆ ಸಾಟಿ ಸರ್ 👆👌👌👌👌👌🙏🙏🙏🙏🙏🙏🙏🙏🙏🙏🙏.Realy pice of mind sir .Suuuuuuuuuuuuuperb

  • @shankargoudanagouda3643
    @shankargoudanagouda3643 5 лет назад +3

    Yena voice guru ashwath sirdu yaaru break madaka agalla super voice sir namma childhood nenapa bantu

  • @raghvendraambig632
    @raghvendraambig632 6 лет назад +166

    ಸಿ ಅಶ್ವಥ್.ಅವರ ಹಾಡುಗಳನ್ನ ಕೆಳ್ತಾನೆ ಇರಬೆಕು ಅನಿಸತ್ತೆ