Neela Megha Shyama| Eradu Rekhegalu| Srinath | Geetha | Kannada Video Song

Поделиться
HTML-код
  • Опубликовано: 15 янв 2025

Комментарии • 920

  • @yashodha3480
    @yashodha3480 4 года назад +53

    ಎರಡು ಹೆಣ್ಣು ಮನಸುಗಳ ಭಾವನೆಗಳ ಚಿತ್ರಣ ಇದು.. .... ಅದ್ಭುತ ಅಭಿನಯ 🙏 🙏

  • @rajanirao2129
    @rajanirao2129 4 года назад +201

    ಎಂಥ ಅದ್ಭುತ ಸಾಲುಗಳು... ಕನ್ನಡ ಕಸ್ತೂರಿ ಕೇಳಲು ಕರ್ಣಾನಂದ... ನಮ್ಮ ಕನ್ನಡ ನಮ್ಮ ಹೆಮ್ಮೆ

  • @rajeshrajumoger2108
    @rajeshrajumoger2108 3 года назад +14

    ಅಬ್ಬಾ ಎಂಥಾ ಮಧುರವಾದ ಗೀತೆ...ಈಗ ಇಂಥ ಗೀತೆಗಳನ್ನು ನಿರೀಕ್ಷಿಸಲು ಸಾಧ್ಯವೇ?? ಎಂಥ ಅದ್ಭುತವಾದ ನಟನೆ ಗೀತಾ ಮತ್ತು ಸರಿತಾ ಅವರದ್ದು...ಈಗಿನ ನಾಯಕಿಯರಿಗೆ ಅವರ ಹತ್ತಿರಕ್ಕೂ ಬರಲಾಗದೂ ನಟನೆಯಲ್ಲಿ...

  • @shivaraju5571
    @shivaraju5571 4 года назад +34

    ಎಷ್ಟೇ ಸಾರಿ ಕೇಳಿದರು ಹೊಸ ಹೊಸದಾಗಿ ಕೇಳುತ್ತದೆ.. ಅದ್ಭುತವಾದ ಚಿತ್ರದ ಅಪರೂಪದ ಹಾಡು..

  • @JAIHANUMAANKANNADAVLOGS
    @JAIHANUMAANKANNADAVLOGS 9 месяцев назад +35

    ಈ ಹಾಡನ್ನು ನಾನು ಹುಡುಕಿ ಹುಡುಕಿ ಕೇಳುತ್ತಿದ್ದೇನೆ..... ಕನ್ನಡ ಹಾಡುಗಳು ಮತ್ತು ಸಾಲುಗಳು ಅಂದರೆ ಅದ್ಭುತವೇ ಸರಿ.... ಕನ್ನಡ ಕಸ್ತೂರಿ 🙏

  • @srinidhihs921
    @srinidhihs921 Год назад +54

    ಅದು ಅಂದಿನ ಕಥೆಯಮ್ಮ ಇದು ನಿತ್ಯದ ಕಥೆಯಮ್ಮ ಅದು ಬೊಂಬೆಯ ಮದುವೆಯಮ್ಮ ಇದು ಸತ್ಯದ ಮದುವೆಯಮ್ಮ
    ಎಂಥಹ ಸಾಲುಗಳು thats why old is gold

  • @thejpalh.r2670
    @thejpalh.r2670 4 года назад +71

    ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
    ನವರಾತ್ರಿ ಸಂಜೆಯಲಿ, ನನ್ನೆದೆಯ ಹಾಡಿನಲಿ
    ಪ್ರಶ್ನೆಯೊಂದು ಮೂಡಿಹುದು ನೋಡಮ್ಮ!
    ನವರಾತ್ರಿ ಸಂಜೆಯಲಿ ನಾನುಡಿವ ಮಾತಿನಲಿ
    ಉತ್ತರವು ಅಡಗಿಹುದೂ ಕೇಳಮ್ಮಾ...
    ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
    ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ.
    ಅವನ ಮಧುರ ಮುರಳಿಯು
    ಮಿಡಿವ ಕರೆಯ ರವಳಿಯೂ
    ಆಜೊತೆಗಾಗೇ ಕುಲಸತಿಗಾಗಿ.
    ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
    ಇಬ್ಬರಿಗಾಗಿ ಎಂದೂ ಇಬ್ಬರಿಗಾಗಿ
    ಮೊದಲು ಸತ್ಯಭಾಮೆ ರುಕ್ಮಿಣಿಯರು ಇಬ್ಬರೂ
    ಒಬ್ಬನಿಗಾಗಿ ಅವನೊಬ್ಬನಿಗಾಗಿ
    ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
    ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ.
    ತನ್ನ ಪೂಜೆಗೈದ ತಿಳಿದು ತಪದೀ ಮೆಚ್ಚಿದ
    ತಿದ್ದಿ ಒಲಿದು ಮನಸು ತಂದು ಹರನೂ ವರಿಸಿದ
    ಪ್ರೀತಿ ಎಂಬ ಬಂಧ ಗಂಗೆ ಅಂದ ಮೆಚ್ಚಿದ
    ತನ್ನ ಶಿರದ ಮೇಲೆ ಅವಳ ಹರನೂ ಇರಿಸಿದ
    ಒಂದೇ ನಾಳೆ ಒಂದೇ ಮದುವೆ ಬಾಳಿಗೆ ಅದೇ ನೀತಿ
    ಒಂದೇ ನಾಳೆ ಇಬ್ಬರಿಗೂ ಅದೇ ದೇವನ ನಿಜ ರೀತಿ
    ಅದು ಅಂದಿನ ಕತೆಯಮ್ಮಾ
    ಇದು ನಿತ್ಯದ ಕತೆಯಮ್ಮಾ
    ಅದು ಬೊಂಬೆ ಮದುವೆಯಮ್ಮಾ
    ಇದು ಸತ್ಯದ ಮದುವೆಯಮ್ಮಾ
    ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
    ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ.
    ಮಲ್ಲೀ ಹೂವ ನನ್ನೀ ಮುಡಿಗೆ ಇಟ್ಟ ನಲ್ಲನು
    ಎಂದೂ ಅವಳ ಬಿಟ್ಟೂ, ನೋಡ ಬೇರೇ ಯಾರನೂ
    ನಲ್ಲನೆಟ್ಟ ಪ್ರೀತಿ ಬಳ್ಳಿ ಎರಡೂ ತೋಟದೀ
    ಎರಡೂ ಬಳ್ಳಿ ತನ್ನಾ ಹೂವ ಎಲ್ಲಾ ಅವನದೇ
    ಒಂದೇ ಒಡಲ ಎರಡೂ ಪ್ರಾಣ ಒಟ್ಟಿಗೆ ಇರಬಹುದೇ?
    ಒಂದೇ ಮುಖಕೆ ಎರಡೂ ಕಣ್ಣು ಸೃಷ್ಟಿಯ ತಪ್ಪಹುದೇ?
    ಇದಕ್ಕುತ್ತರ ಏನಿದೆಯೋ?
    ಕಂಬನಿಗೆ ಕೊನೆಯಿದೆಯೋ?
    ಇದು ವಿಧಿಯ ಚೆಲ್ಲಾಟ!
    ಇದು ಬಾಳಿನ ಹೋರಾಟ!
    ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
    ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ.
    ಚಿತ್ರ: ಎರಡು ರೇಖೆಗಳು
    ಸಾಹಿತ್ಯ: ಆರ್. ಎನ್. ಜಯಗೋಪಾಲ್
    ಸಂಗೀತ: ಎಂ. ಎಸ್. ವಿಶ್ವನಾಥನ್
    ಗಾಯನ: ಪಿ. ಸುಶೀಲ ಮತ್ತು ವಾಣಿ ಜಯರಾಂ

  • @gowrishbckapali9041
    @gowrishbckapali9041 7 месяцев назад +117

    ಇವತ್ತು 25,05,2024, zee ಕನ್ನಡ ದಲ್ಲಿ, ಈ ಸಾಂಗ್ ಗೆ, ಪ್ರೇಮ, ನಿಸ್ವಿಕ ಇಬ್ರು ಆಕ್ಟಿಂಗ್ ಮಾಡುದ್ರು 😭😭, ಅದನ್ನ ನೋಡಿದ ತಕ್ಷಣ ಅಳು ಬಂತು, 😭😭 ಯಾಕಂದ್ರೆ, ಗೀತಾ, ಸರಿತಾ ಇಬ್ಬರೂ ಕೂಡ ಎಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ ಅಂತ, ತುಂಬಾ ಅಳು ಬಂತು, ಇವಾಗಿರವ್ರು ಹಳೇಬರ ಆಕ್ಟಿಂಗ್ ಮಾಡೋಕೆ ಸಾಧ್ಯ ಇಲ್ಲಾ ಆಗೋದು ಇಲ್ಲಾ ಅಂತ, ಗ್ರೇಟ್ ಆಕ್ಟಿಂಗ್ ಗೀತಾ, ಸರಿತಾ ಮೇಡಂ 🙏🏻🙏🏻🙏🏻🙏🏻💞🌹

    • @daksharawal5787
      @daksharawal5787 7 месяцев назад +6

      Actually Prema mam and nishvika kuda chennag madidru adu just stage performance adke asht feel baralla ,but idu movie so avr acting tumba chennag ansutte❤

    • @MeenaKumari-zp8yr
      @MeenaKumari-zp8yr 3 месяца назад +1

      1:34 1:35 1:38 1:42

    • @roopaumapathi4315
      @roopaumapathi4315 3 месяца назад

      😅

    • @rameshbolar5751
      @rameshbolar5751 Месяц назад

      .ll l ll l !😅😅. ..​@@daksharawal5787

    • @KamalakshiBangera
      @KamalakshiBangera 11 дней назад

      4-01-2025

  • @savirasagavala
    @savirasagavala 3 года назад +19

    ನಾನು ಎಷ್ಟು ಸಲ ಈ ಹಾಡನ್ನ ನೋಡಿದ್ರು ನನ್ನ ಕಣ್ಣಲ್ಲಿ ನೀರು ತುಂಬಿಕೊಳ್ಳತೆ.. ಎಂಥಾ ನಟನೆ ಎರಡು ಕಣ್ಣಲ್ಲೇ ಅಭಿನಯ ತುಂಬಿ ತೋರ್ಸಿದಾರೆ ಇಬ್ಬರೂ ಕೂಡ..ಅದರಲ್ಲೂ ಗೀತಾ ಅವರ ಗಂಡನ್ನ ಬಿಟ್ಟು ಕೊಡಲಾರೆ ಅನ್ನೋ ಭಾವನೆ ಎಷ್ಟು ಅದ್ಭುತವಾಗಿ ತೋರ್ಸಿದಾರೆ ಹ್ಯಾಟ್ಸಫ್.. ಅವರ bhava2ತುಂಬಿದ ನಟನೆಗೆ...

  • @chandanbk255
    @chandanbk255 Год назад +11

    I have not watched the movie but i can understand the background story from the song....Melodious song where the intention of the two ladies is bought out.....Unfortunately, missing such songs/movies nowadays...

  • @bgb76
    @bgb76 2 года назад +8

    That's very touchy song & both Geetha & Saritha were in compitation to bring this as powerful song
    Where is this kinda acting & songs gone???

  • @Umaamadhu
    @Umaamadhu 7 месяцев назад +91

    2024 ಈ ವರ್ಷದ Z ಕನ್ನಡ ಮಹಾನಟಿ ಶೋ ಆದ್ಮೇಲೆ ಈ ಸಾಂಗ್ ನ ಸರ್ಚ್ ಮಾಡ್ತಿರುವವರು ಯಾರು.. ನಾನು ಕೂಡ 🎉❤😊

    • @Advith122g
      @Advith122g 7 месяцев назад +3

      ನಾನು 🤣

    • @sowmyakc9254
      @sowmyakc9254 7 месяцев назад +1

      I am also

    • @sowmyakc9254
      @sowmyakc9254 7 месяцев назад +1

      Nanu kooda

    • @Balakrishna-ne7bx
      @Balakrishna-ne7bx 7 месяцев назад +1

      I am also❤❤

    • @harshar2077
      @harshar2077 5 месяцев назад

      ❤​@@Advith122g😮😮😮😮😢😮😮😢😢😢😮😢😢😢😮😮😢😮😢😮😮😢😢😢😢😢😢😮😮😢😢😢😢😢😢😢😢😮😮😢😢😢😢😢😢😮😮😮😢😮😢😮😮😮😢😢😢😮😢😢😮😮😮😮😢😢😢😮😮😢😢😢😢😢😢😢😢😮😮😮😮😮😮😮😮😮🎉🎉🎉🎉🎉🎉🎉🎉😢😮😢😢😢😮😮😮😮😮😢😮😮😮😮😮😮😮😮😢😮😮😮😮😮😮😮😮😮😢😮😢😢😢😢😮😮😮😮😮😮😮😢😮😮😮😮😮😢😮😮😮😢😢😢😢😢😢😢😢😢😢😢😢😢😢😮🎉🎉😮🎉😮🎉🎉🎉🎉🎉🎉🎉🎉😮🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉😮😮😮😮😮😢😮😢😮😮😢😮😮😮😮😮😮😮😮😮😮😮😢😮😢😢😮🎉😮🎉😮😮😮😮😮😢😢😢😢😮😮😮😮😮😮❤😢😢😢😢😢😢😢🎉🎉🎉😮😮

  • @yajneshuppalayajneshuppala5867
    @yajneshuppalayajneshuppala5867 2 года назад +4

    ಅದ್ಭುತ... ಸಾಹಿತ್ಯ , ಹಾಡುಗಾರಿಕೆ ಎಲ್ಲವೂ ಕನ್ನಡವನ್ನ ಶ್ರೀಮಂತಗೊಳಿಸಿದೆ...

  • @rasmiblogs7482
    @rasmiblogs7482 3 года назад +61

    ಸರಿತಾ ಅವರ ಆಕ್ಟಿಂಗ್ ನಿಜವಾಗ್ಲೂ ತುಂಬಾನೇ ಅದ್ಬುತ..

    • @sudarshanjoisa764
      @sudarshanjoisa764 5 месяцев назад

      Natural acting, ie,,,God gift.ನಾಬಿಗೆ ಮುಟ್ಟುವ ಅಭಿನಯ.❤❤

  • @ashaseenappa8533
    @ashaseenappa8533 4 года назад +193

    ನೈಜ ಘಟಣೆ ಎನ್ನುವ ರೀತಿಯಲ್ಲಿ ಇಬ್ಬರು ನಟಿಸಿದ್ದಾರೆ..ಇವರ ನಟನೆಗೆ ನನ್ನ ನಮಸ್ಕಾರ🙏🙏🙏

  • @pavithracl9835
    @pavithracl9835 4 года назад +210

    ಒಂದು ಹಾಡಿನ ಮೂಲಕ ಇಬ್ಬರು ಹೆಣ್ಣು ತನ್ನ ನೋವು, ಭಾವನೆ ಗಳನ್ನು ಹೊರಗೆ ಹಾಕುವ ಹಾಡು ಅತಿ ಅದ್ಭುತ ವಾದದು 🙏🙏🙏

  • @yamanurappachalawadi3559
    @yamanurappachalawadi3559 4 года назад +29

    ಎಂತಹ ಸುಖಾನುಭವ...
    ಸಂಗೀತಕ್ಕೆ ತಲೆಬಾಗದವರಿಲ್ಲ..💐💐

  • @raghunandan5443
    @raghunandan5443 3 года назад +3

    ಎಂಥ ಅದ್ಭುತ ಸಾಲುಗಳಲ್ಲಿ ಇಬ್ಬರ ಭಾವನೆಯನ್ನು ವ್ಯಕ್ತಪಡಿಸಿರುವ ರೀತಿ.. ಅಬ್ಬಬ್ಬಾ.. ಆರ್ ಎನ್ ಜಯಗೋಪಾಲ್ ಸರ್ ನಿಮಗೆ ಸಾಷ್ಟಾಂಗ ವಂದನೆಗಳು...
    ಕನ್ನಡದ ಸುಮಧುರ ಪದಗಳ ಬಳಕೆ❤❤

  • @pavithracl9835
    @pavithracl9835 4 года назад +59

    ಅನೇಕ ಪ್ರಶ್ನೆ ಗೆ ಈ ಹಾಡಿನ ಮೂಲಕ ಉತ್ತರ ತುಂಬಾ ಚನ್ನಾಗಿ ಇದೆ ಕಾನ್ಸೆಪ್ಟ್ 🤝

  • @praveenprave7742
    @praveenprave7742 2 года назад +22

    ಅಬ್ಬಾ ಬರೀ ಕಣ್ಣಂಚಲಿ ನಟನೆ ಇಬ್ಬರು ನಟಿಯರು ಅಮೋಘ ಅಭಿನಯ ಚೆನ್ನಾಗಿದೆ.

  • @abisheksr7
    @abisheksr7 11 месяцев назад +88

    Anyone playing this in 2024🤩

  • @madhurap7850
    @madhurap7850 2 года назад +9

    Intaha song E generation avrge ista agolla+artha agolla, meaning ful song👍👍hatts of to musission+Lyrics'st🙏🙏

  • @harimahariharan8436
    @harimahariharan8436 2 года назад +37

    4:28 💔 The predicament of the two wonderful ladies in this story is heartbreaking. So beautifully performed by legend actresses Saritha and Geetha

  • @umavathishenoy3116
    @umavathishenoy3116 4 года назад +230

    ಈ ಮಧುರ ಗೀತೆಗಾಗಿ ಸರಿತಾ ಹಾಗೂ ಗೀತಾ ರವರು ನೀಡಿದ ಅಭಿನಯ ಅತ್ಯದ್ಭುತ.

  • @manjunath.gururaj8558
    @manjunath.gururaj8558 4 года назад +210

    ಜೀವನದ ಆಕಸ್ಮಿಕ ಮತ್ತು ಅನಿವಾರ್ಯ ತೊಳಲಾಟಗಳನ್ನು ಅದ್ಭುತವಾಗಿ ಸಂಗೀತ ,ಸಾಹಿತ್ಯ ಮತ್ತು ಅತ್ಯುತ್ತಮ ನಟನೆ ಮೂಲಕ ಪ್ರಸ್ತುತ ಪಡಿಸಲಾಗಿದೆ ಇಂತಹ ಪ್ರತಿಭೆಗಳು ಈಗ ನೆನೆಯುವುದೂ ಅಸಾಧ್ಯ

  • @vbhampannavar2235
    @vbhampannavar2235 Год назад +9

    Melodious composition by the maestro M.S.Vidwanathan . composer M.S.Viswanathan was highly talented and it was natural that Ramamoorthy was not able to create that much image . so a time came when they separated .
    M S.Viswanathan got offers from big production companies , while Ramamoorthy got very few offers .

  • @naveenkammar3990
    @naveenkammar3990 2 года назад +4

    ಅದ್ಭುತ ಸಾಹಿತ್ಯ ಮತ್ತು ನಿಜಕ್ಕೂ ಈ ಹಾಡನ್ನು ಕೇಳಿದರೆ ಪದೇ ಪದೇ ಕೇಳಬೇಕು ಅನಿಸುತ್ತೆ
    ಹಾಡಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸಿದ ರೀತಿ ಇನ್ನೂ ಉತ್ತಮ ನಿಜಕ್ಕೂ ಅರ್ಥೂರ್ಣವಾಗಿದೆ.❤️

  • @a.k.830
    @a.k.830 3 года назад +41

    I’m hail from Northern India but I fell in love with Karnataka (and Southern India in general) after spending a few years in southern Karnataka.

    • @sureshpolali4616
      @sureshpolali4616 2 года назад +6

      True sir.. Very down to earth people with high caliber and without show off. Without mind sitting and eating with their servants. Puneeth Rajumar , 46 years very famous Kannada actor who expired recently , use to take his security guard to hotel and give him same food what he eats. Such is the culture in South India.. Mysore Wodeyar ( King of Mysore ) , had finance problem to construct DAM across cavery river ( Famous Engineer Sir M Vishshwaryya' dream project ) and queen gave her all ornaments to pledge to fund this project . This happened in 1911.

  • @venugopalbaswaraju724
    @venugopalbaswaraju724 2 года назад +6

    Omg! Such a complex topic!
    So so well...soo carefully depicted!
    Claps!
    The song seems to have tune that is almost infinite reuse of melody!!!! You can keep it going on ...and again and again and again!!!! At 3.10
    Such a talent to discover this tune!!! So under utilised also!!!

  • @manjunathmgowda9524
    @manjunathmgowda9524 2 года назад +3

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @mmfamellisaimannarfansasso231
    @mmfamellisaimannarfansasso231 Год назад +3

    Melodiously created by Mellisai mannar M S V .This film was originally made in Tamil tuned by V Kumar and was a great hit .
    And MSV comes with this blinder in his own inimitable way.
    What a composer .Great .

  • @pranuputtafire6716
    @pranuputtafire6716 3 года назад +8

    ಅದ್ಬುತವಾದ ಹಾಡು ಸಾಹಿತ್ಯ ರಚನೆ ಅವರ ಅಭಿನಯ ಕ್ಕೆ hatts up...

  • @rameshkulkarni830
    @rameshkulkarni830 Год назад +2

    Super melodious song with meaningful lyrics and very beautifully sung.

  • @knowledgejunction9363
    @knowledgejunction9363 4 года назад +6

    Neela Megha Shyama Nithyaananda Dhaama
    Neela Megha Shyama Nithyaananda Dhaama
    Rukminigaage Ee Rukminigaage
    Avana Madhura Muruliyu Midiva Saviya Navaliyu
    Aa Sathigaage Kulasathigaage
    Neela Megha Shyama Nithyananda Dhaama
    Neela Megha Shyama Nithyananda Dhaama
    Ibbarigaage Endu Ibbarigaage
    Sobagi Sathyabhame Rukminiyaru Ibbaru
    Obbanigaage Avanobbanigaage
    Neela Megha Shyama Nithyaananda Dhaama
    Rukminigaage Ee Rukminigaage
    Thanna Poojegaida Girije Thapake Mechchida
    Mechchi Olidu Manasu Thandu Haranu Varasida
    Preethi Inda Banda Gange Anda Mechchida
    Thanna Shirada Mele Avala Haranu Irisida
    Onde Maale Onde Maduve Baalige Ade Neethi
    Onde Maale Ibbarigiyuvudu Devara Nija Neethi
    Adu Andina Katheyamma Idu Nithyada Katheyamma
    Adu Bombe Maduveyamma Idu Sathyada Maduveyamma
    Neela Megha Shya… Yakamma Nilsbitte Haadu
    Neela Megha Shyama Nithyaananda Dhaama
    Rukminigaage Ee Rukminigaage
    Malle Hoova Nalle Mudige Itta Nallanu
    Endu Avala Bittu Noda Bere Yaranu
    Nalla Netta Preethi Balli Eradu Thotadi
    Eradu Balli Thanda Hoovu Ella Avanade
    Onde Odala Eradu Praana Ottige Irabahude
    Onde Mukhake Eradu Kannu Srushtiya Thappahude?
    Idakuththara Enideyo
    Kambanige Koneyideyo
    Idu Vidhiya Chellata Idu Baalina Horaata
    Neela Megha Shyama Nithyaananda Dhaama
    Rukminigaage Ee Rukminigaage
    Neela Megha Shyama Nithyaananda Dhaama
    Rukminigaage Ee Rukminigaage

  • @abduldaulath766
    @abduldaulath766 9 месяцев назад +3

    I'm muslim but kannada namma usiru I'm kannadiga lovely song

  • @pavithracl9835
    @pavithracl9835 4 года назад +16

    ಒಂದು ಗಂಡು ಇಬ್ಬರು ಹೆಣ್ಣಿನ ಭಾವನೆ ಗಳು ಭಿನ್ನ ವಿಭಿನ್ನ... 👏👏👍🌷

  • @ashoks5317
    @ashoks5317 Год назад +5

    Thes songs are composed for eternity. Salute to Lyrcist/Muscic Directors/ Choreographers /artist
    .

  • @kalyankumar7505
    @kalyankumar7505 4 года назад +9

    ಒಂದೇ ಮುಖಕ್ಕೆ ಎರಡು ಕಣ್ಣು ವಾವ್ ಅದ್ಬುತ ಯಾರು ಹೆಚ್ಚು ಯಾರು ಕಡಿಮೆ ಅಬ್ಬ ಅವರ್ಣಿಯ ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲಿ ಮೊದಲನೆಯದು

  • @upendharchary6537
    @upendharchary6537 3 месяца назад +3

    Im a Telugu guy
    I'm listening this song for the first time in 2024, but I really like the song🧡.
    P Susheela amma 🙏

  • @TarunKumar-bk5ek
    @TarunKumar-bk5ek 3 года назад +5

    Awesome song, music, lyrics, voice. Geetha madam and Saritha madam expressions bagge mathado haage illa. Naanu yeshtu sala nodidru, kelidru bejaree aagdiro song andre idhu ondhe.👏🏻

  • @sandalwoodhitssongs5491
    @sandalwoodhitssongs5491 4 года назад +39

    What a lyrics . omg.unbelivable. voice like a feel heaven. i don't know what happened me when I hearing this song. I can't control myself . beautiful song.

    • @santoshdevibyali626
      @santoshdevibyali626 4 года назад +1

      Up up comedy nights I am a meeting everyone has a meeting 🙏👍

    • @oshobaadu6272
      @oshobaadu6272 2 года назад

      The original song is here sung by P Susheela herself and K Jamuna Rani from K Balachander's own classic tamil film Iru Kodugal (meaning "2 lines") from 1969.
      ruclips.net/video/uLHbAcA3q1w/видео.html

  • @vinaygouda8256
    @vinaygouda8256 11 месяцев назад +473

    2024 still ❤ anyone?

  • @prakashao485
    @prakashao485 Год назад +2

    Naanu chikka huduga nagiddaga geeta tara sundari matthu sensible hudugina maduve ago kanasu kantidde, matte nan appana favorite actress kooda geeta ne agidru 😊

  • @sravyapinnamaneni6791
    @sravyapinnamaneni6791 4 года назад +101

    Though I am a teluguite I hear this song everyday without fail, feel soul soothing, after watching once accidentally. That's the power of song. Actresses action johar. I am able to understand the meaning to an extent but decided to know entire meaning of the song. Great song,great performance. Kudos.

    • @PK-vl5ip
      @PK-vl5ip 2 года назад +1

      🙏🙏🙏

    • @poornimap4773
      @poornimap4773 Год назад

      @@PK-vl5ip vv vv BB OOO tere Yaara ok p

  • @user99528
    @user99528 2 года назад +4

    S1) ನವರಾತ್ರಿ ಸಂಜೆಯಲಿ...
    ನನ್ನದೆಯ ಹಾಡಿನಲ್ಲಿ....
    ಪ್ರಶ್ನೆಯೊಂದು ಮೂಡಿಹುದು...ನೋಡಮ್ಮಾ
    (S2) ನವರಾತ್ರಿ ಸಂಜೆಯಲಿ....
    ನಾ ನುಡಿವ ಮಾತಿನಲಿ....
    ಉತ್ತರವೂ ಅಡಗಿಹುದು....ಕೇಳಮ್ಮಾ....
    ❤ Bit ❤
    (S1) ನೀ..ಲ ಮೇಘ ಶ್ಯಾಮ
    ನಿತ್ಯಾನಂದ ಧಾಮ...
    ನೀ...ಲ ಮೇಘ ಶ್ಯಾಮ ನಿತ್ಯಾನಂದ ಧಾಮ..
    ರುಕ್ಮಿಣಿಗಾಗಿ.....ಈ ರುಕ್ಮಿಣಿಗಾಗಿ...
    ಅವನ ಮಧುರ ಮುರುಳಿಯೂ
    ಮಿಡಿವ ಸವಿಯ ನವಲಿಯು
    ಆ ಸತಿಗಾಗೆ.....ಕುಲಸತಿಗಾಗೆ....
    (S2) ನೀ...ಲ ಮೇಘ ಶ್ಯಾಮ..
    ನಿತ್ಯಾನಂದ ಧಾಮ...
    ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ...
    ಇಬ್ಬರಿಗಾಗೇ..ಎಂದು...ಇಬ್ಬರಿಗಾಗೇ.....
    ಸೊಬಗಿ ಸತ್ಯಭಾಮೆ..ರುಕ್ಮಿಣಿಯರು ಇಬ್ಬರು
    ಒಬ್ಬನಿಗಾಗೇ...ಅವನೊಬ್ಬನಿಗಾ..ಗೇ
    (S1) ನೀ..ಲ ಮೇಘ ಶ್ಯಾಮ
    ನಿತ್ಯಾನಂದ ಧಾಮ...
    ರುಕ್ಮಿಣಿಗಾಗಿ...ಈ ರುಕ್ಮಿಣಿಗಾಗಿ.....
    ❤ ❤ ❤ Music ❤ ❤ ❤
    (S1) ತನ್ನ ಪೂಜೆಗೈದ ಗಿರಿಜೆ ತಪಕೆ ಮೆಚ್ಚಿದ
    ಮೆಚ್ಚಿ ಒಲಿದು ಮನಸು ತಂದು ಹರನು ವರಸಿದ.....
    (S2) ಪ್ರೀತಿ ಇಂದ ಬಂದ
    ಗಂಗೆ ಅಂದ...ಮೆಚ್ಚಿದ...
    ತನ್ನ ಶಿರದ ಮೇಲೆ ಅವಳ ಹರನು..ಇರಿಸಿದ...
    (S1) ಒಂದೇ ಮಾಲೆ ಒಂದೇ ಮದುವೆ
    ಬಾಳಿಗೆ ಅದೇ ನೀತಿ....
    (S2) ಒಂದೇ ಮಾಲೆ ಇಬ್ಬರಿಗಿಯುವುದು
    ದೇವನ ನಿಜ ರೀತಿ...
    (S1) ಅದು ಅಂದಿನ ಕಥೆಯಮ್ಮಾ....
    (S2) ಇದು ನಿತ್ಯದ ಕಥೆಯಮ್ಮಾ....
    (S1) ಅದು ಬೋಂಬೆ ಮದುವೆಯಮ್ಮಾ...
    (S2) ಇದು ಸತ್ಯದ ಮದುವೆಯಮ್ಮಾ...
    (S1) ನೀ...ಲ ಮೇಘ ಶ್ಯಾ.... (ದುಃಖದಲ್ಲಿ)
    (S2) ಯಾಕಮ್ಮ ನಿಲ್ಲಿಸಿಬಿಟ್ಟೇ ಹಾಡು..
    ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ
    (S1) ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ
    ❤ ❤ ❤ Music ❤ ❤ ❤

  • @ramyasanthoshinfo5716
    @ramyasanthoshinfo5716 2 года назад +15

    Great lyrics. Question and answers are so nicely connected to the story and great actresses and singing is soothing.

  • @vijayvj1234
    @vijayvj1234 2 года назад +6

    For every question, krishna has given the asnwers. 😍😍

  • @narayanagowda3650
    @narayanagowda3650 8 месяцев назад +3

    ಇಂದಿಗೂ ಮುಂದೆಯೂ ಸಹ ಸದಾ ಕಾಲ ಸತ್ಯವಾದ ಹಾಡು.

  • @shrikanthpai6604
    @shrikanthpai6604 3 года назад +26

    Singing of the two singers bringing out the emotions of the two characters, one reassured and other anxious/insecure, acting of two actors esp Saritha, brilliant portrayal and camera shots. Brilliantly written song and set to tune. Most of all a depiction of the calibre of K Balachander's direction Masterpiece.

    • @praveencs5410
      @praveencs5410 2 года назад +1

      If you want an English translation,, I will translate it for you.
      Let me know it by your replay

    • @rajeshrajesh9441
      @rajeshrajesh9441 2 года назад +1

      Right sir sweet song

  • @ranit.h8739
    @ranit.h8739 4 года назад +3

    ಮನಮಿಡಿಯುವ ಹಾಡು ..... ಇಬ್ಬರಿಗಾಗಿ ...... ಕೃಷ್ಣ ......... ಅವರಿಬ್ಬರ ಪ್ರೀತಿ ಗಾಗಿ ..... ತುಂಬಾ ಸೊಗಸಾದ ಹಾಡು ........

  • @Crazy-n7z
    @Crazy-n7z 5 месяцев назад +1

    Adu andina katheyamma idu nityada katheyamma...ahaa heaven❤❤❤. old is evergreenn......

  • @VenuGopal-nq8tk
    @VenuGopal-nq8tk 3 года назад +16

    🙏🙏🙏🙏🙏🙏ತಮ್ಮ ಕನ್ನಡದಲ್ಲಿ ಮಾತ್ರ ಇಂಥಅದ್ಭುತ ಹಾಡುಗಳು ಸಾಧ್ಯ

  • @mydaughter1311
    @mydaughter1311 2 месяца назад +2

    My mums fav.... lyrics nodri yen burdaar . Saral sunder ❤❤❤❤❤❤❤❤❤

  • @BALAJIMSV
    @BALAJIMSV 4 года назад +16

    What a beautiful song by the melody king M.S.Viswanathan.

  • @HarishKumar-hx5dp
    @HarishKumar-hx5dp 5 месяцев назад +1

    ಇಂತಹ ಗೀತೆ ಕನ್ನಡದಲ್ಲಿ ಬಿಟ್ಟು.ಇನ್ನೂ ಯಾವ ಬಾಷೆ ಯಲ್ಲು ಬರಲು ಸಾದ್ಯ ವಿಲ್ಲ .ಶ್ರೀ ಕೃಷ್ಣ ನ ಮೇಲೆ ಬರೆದ ಅದ್ಭುತ ಸಾಹಿತ್ಯದ ಗೀತೆ

  • @shridharnayak4870
    @shridharnayak4870 Год назад +17

    I love this song...
    The experience of both actors is great....

  • @LEVI-pk2bo
    @LEVI-pk2bo 4 года назад +58

    Hidden Treasures of Kannada Songs ,movies Very Natural ,splendid

  • @divya.n4705
    @divya.n4705 4 года назад +49

    It's one of the my favourite song
    "idu vidhiya chellata
    Idu balin horaata" this lines are very heart touching.
    True love can understand it.

  • @nagarajunagaraju7492
    @nagarajunagaraju7492 4 года назад +7

    ಸುಮಧುರ ಹಾಡು, ಯಾವಗಲೂ ಕೇಳಬೇಕು ಅನ್ನಿಸುವ ಹಾಡು.

    • @shivaputrappabajarad1065
      @shivaputrappabajarad1065 4 года назад

      Shivaputrappa Bajarad
      Awesome song & wonderful lyrics. My thanks to music composer.

  • @murlidharbs4156
    @murlidharbs4156 Год назад +4

    One of the best song... In our sandalwood...

  • @SidappaBilagi
    @SidappaBilagi 3 месяца назад

    ಸರಿತ ಮೇಡಮ್ 👌🏻👌🏻 ಯಾರೂ ಸರಿಸಾಟಿ ಇಲ್ಲ 👏🏻👏🏻👏🏻👏🏻👏🏻😊😊

  • @nehas2609
    @nehas2609 Год назад +3

    Kannada songs are gem😍

  • @Gamer_VAd
    @Gamer_VAd Год назад +2

    What an expressions by actress Sarita...... Great actress. Great song

  • @mahantheshammahanthesham654
    @mahantheshammahanthesham654 4 года назад +8

    ಸೂಪರ್ ಎಂತ ಹಾಡು ಎಂತ ಸಾಲು ಈ ಚಿತ್ರರಂಗ ಮರೆಯಲಾಗದ ಹಾಡು ಸರಿತ ಗೀತಾ ಮೇಡಮ್ ಸೂಪರ್ ಆಕ್ಟಿಂಗ್

  • @supernowwerememberasfather3487
    @supernowwerememberasfather3487 Год назад +1

    Nice song. Great Krishna.

  • @lokeshputtaraju3149
    @lokeshputtaraju3149 4 года назад +43

    watching this song after a long time but ofcourse it's one of my fav songs list
    ..

  • @umaslnaik6837
    @umaslnaik6837 10 дней назад +2

    Anyone 2025❤❤

  • @appuboss1703
    @appuboss1703 3 года назад +6

    Both Geetha Mam and Saritha Mam Great Actress.. Now a days Heroines should learn acting..

  • @lohith.u3371
    @lohith.u3371 19 дней назад +2

    2025 ❤anyone?

  • @pavithracl9835
    @pavithracl9835 4 года назад +9

    2021ರಲ್ಲೂ ಈ ತರ ಪ್ರಶ್ನೆ ಹಾಗೂ ಉತ್ತರ ವೂ ಉಂಟು 👍👍👍

  • @rashikushi8481
    @rashikushi8481 3 года назад +6

    ಎಷ್ಟೊಂದ್ ಅರ್ಥಪೂರ್ಣವಾಗಿದೆ ಅಲ್ವಾ song 👌

  • @nehas2609
    @nehas2609 Год назад +23

    😍😍 anyone in2023?

  • @prakashbcroad8424
    @prakashbcroad8424 4 года назад +16

    ಬಹಳ ಅರ್ಥಪೂರ್ಣವಾದ ಗೀತೆ.........

  • @mithunrajsai4273
    @mithunrajsai4273 4 года назад +198

    My fvt song who's hearing in 2o2o in corona vacation please like her

  • @Sampi_ps
    @Sampi_ps Год назад +3

    one of my Fav song ❤

  • @lohit.badiger5018
    @lohit.badiger5018 3 года назад +7

    Every word heart touching super lyrics

  • @alexabrahamd
    @alexabrahamd 4 года назад +106

    What a powerful song.. Attack and counter attack.. Good old days.
    Due to corona I'm listening all my favorite old song being in the home

    • @bhavyam8438
      @bhavyam8438 4 года назад +7

      Same here...all Thanks to corona.. Nature taking cure through corona against human virus.

    • @alexabrahamd
      @alexabrahamd 4 года назад +1

      @@bhavyam8438 yes I agree with you Bhavya. .
      Where are you from...or where do you live

    • @josephdsouzakundapura5561
      @josephdsouzakundapura5561 4 года назад +4

      MS Viswanathan Music Super

    • @jayakarasaladi2126
      @jayakarasaladi2126 4 года назад +3

      What a song

  • @naveenvbhadravathi9267
    @naveenvbhadravathi9267 5 лет назад +43

    Expressions of both the actors are wonderful... Kudos to P Susheela and Vani Jayaram for the melodious voice..

  • @K.Maa-00
    @K.Maa-00 2 года назад +2

    Sarita mam nd Geetha mam acting 👌👌👌👌💞🙏🏻

  • @gangadhar1163
    @gangadhar1163 Год назад +8

    Vani mam om shanti 🙏she just pass physically but her voice never die

  • @KA01_GAMING
    @KA01_GAMING Год назад +2

    ಯಾರಾದ್ರೂ 2023 ಅಲ್ಲಿ ಸಾಂಗ್ ಕೇಳ್ತಾ ಇದ್ದೀರಾ

  • @NalinaC
    @NalinaC 6 месяцев назад +4

    Now a day's heroines doesn't have maturity acting like chapris behaving too much childish there is no scope for female lead in any movies saritha and geetha did the fantastic job in this song❤

    • @magicchirp1714
      @magicchirp1714 5 месяцев назад +2

      Exactly that's the reason kfi is struggling now . All the movies are using heroine foe item song or just like a side character

  • @radhakrishnahn3233
    @radhakrishnahn3233 5 месяцев назад

    The present generation may get bored. What to do. Where are the legendary who scripted such songs, well tuned.❤❤❤👌🏻👌🏻

  • @thulasil7656
    @thulasil7656 5 лет назад +35

    Will the present kannada industry will produce such an awesome song,hatts off to lyrist,upon this d acting by these two actress given life to each and every word

  • @jeeva9315
    @jeeva9315 2 года назад

    Acting, wow.... superb superb .... Heart touching 🌹🌹 beautiful song

  • @aksdoc5230
    @aksdoc5230 4 года назад +10

    Two legendary singers P Susheelamma and Vani Jayaram echoing so beautifully on two powerful actresses with a wonderful lyrics....a classic kannada cult song of golden yester year's ❤️👍🙏

  • @kavarir1695
    @kavarir1695 4 года назад +1

    Super..talmi enda uttara koduva saretha avarige🙇

  • @santoshkumard6851
    @santoshkumard6851 4 года назад +24

    Thanks to Lyrics , singers and actors.. I watch this every day this one.. gr8

  • @Dilipkuluva
    @Dilipkuluva Год назад

    Evergreen song dear..

  • @sarup9037
    @sarup9037 3 года назад +3

    ಸೂಪರ್ ಸಾಂಗ್ ಅರ್ಥ ಪೂರ್ಣ ವಾಗಿದೆ ♥❤❤❤❤

  • @saritakshirsagar3813
    @saritakshirsagar3813 5 месяцев назад +2

    Sarita is the excellent actress I have ever seen such a beautiful heroine❤❤❤❤❤❤ all time hit song not compared with new songs

  • @yuvarajpv9560
    @yuvarajpv9560 8 месяцев назад +20

    Anyone 2024 viewers

  • @thimmahanumaiah5120
    @thimmahanumaiah5120 2 месяца назад +1

    Super

  • @swamysanju5010
    @swamysanju5010 4 года назад +62

    Saritha & geetha great actors in kannada industry. .....

  • @gururajguru427
    @gururajguru427 4 года назад +3

    ಈ ಹಾಡು ಮೊದಲು ಕೇಳಿದ್ದೆ ಆದರೆ ಅಷ್ಟು ಇಷ್ಟ ಆಗಿರ್ಲಿಲ್ಲ ಜೀ ಕನ್ನಡ ಟಿವಿಯಲ್ಲಿ ಸರಿಗಮಪ ಲಿಟಲ್ ಚಾನ್ಸ್ ಸೀಸನ್ 10ಲ್ಲಿ ಸುನೀತ ನಿಹಾರಿಕಾ ಹಾಡಿದ್ದು ಕೇಳಿ ಅವತ್ತಿಂದ ಇವತ್ತಿನವರೆಗೂ ಕೇಳ್ತಾ ಇದೀನಿ

  • @appu4871
    @appu4871 3 месяца назад

    ತುಂಬಾ ಅಪರೂಪದ ಅದ್ಭುತ ಹಾಡು ❤

  • @mehaboobnb
    @mehaboobnb 4 года назад +13

    ಸರಿತಾ ಮೇಡಮ ನಟನೆ ಅತ್ಭುತ..

  • @shashikirancs4909
    @shashikirancs4909 4 года назад +2

    Aha aha adbhutha vaada lyrics ..aste adbhuthavaada gaayana...2020 alla 2070 allu ee song iste super hit

  • @chaitanyap7502
    @chaitanyap7502 4 года назад +5

    ಅದ್ಭುತವಾದ ಸಾಹಿತ್ಯ 🙏🙏🙏

  • @AshokMukkane
    @AshokMukkane 6 месяцев назад +1

    Nice song ❤️❤️❤️