Thaali Kattuva Shubha | Benkiyalli Aralida Hoovu | Ramakrishna | Suhasini | Kannada Video Song

Поделиться
HTML-код
  • Опубликовано: 11 дек 2024

Комментарии • 808

  • @manjumusictech2737
    @manjumusictech2737 3 года назад +162

    ಅದ್ಭುತ ಅದ್ಭುತ,, ರಾಮಕೃಷ್ಣ ಸರ್,,! ನಿಮ್ಮಂತ ಕಲಾವಿದರಿಗೆ ಇಲ್ಲಿ,,! ನೆಲೆ ಇಲ್ಲಾ, ಗೌರವವಿಲ್ಲ,,ತುಂಬಾಬೇಸರವಾಗುತ್ತೆ,, ನಿಮ್ಮ ನಡೆ ನುಡಿ ನಿಮ್ಮ ಭಾವನಾತ್ಮಕವಾದ ಮಾತಿನ ಉಚ್ಚಾರನೆ ನಿಮ್ಮ ಅಭಿನಯ ಎಷ್ಟು ಏಳಿದ್ರು ಕಮ್ಮಿನೆ ಸರ್,, ನಿಮ್ಮ ಕಾಲಕ್ಕೆ ಮುಗಿಯಿತು ಕನ್ನಡ ಚಲನಚಿತ್ರಗಳು. ಆಗಿನ ಹಾಡುಗಳು ಅರ್ಥ ಪೂರ್ಣವಾದ ಸಾಹಿತ್ಯ ಸಂಗೀತ ಅಬ್ಬಾ ಕೇಳೊದಕ್ಕು ಬಹಳ ರಾಸದೌತನ ಇನ್ನೂ.. ಇನ್ನೂ.. ಕೇಳೊ ಹಂಬಲ. ಜೀವ ತುಂಬಿದ ಹಾಡುಗಳು ಇನ್ನು ನೂರು ವಸಂತಗಳು ಉರುಳಿದರು ಜೀವತುಂಬಿದ ಗೀತೆಗಳು.💎.🙏🙏 ಈಗಿನ ಹಾಡುಗಳು,,! ಹಾಡುಗಳು ಸಾಹಿತ್ಯ ನೋಡಿದರೆ,, ಇದಾ ನಮ್ಮ ಕನ್ನಡ
    ಕನ್ನಡ...🤐🤐🤐

  • @rameshs4269
    @rameshs4269 2 года назад +27

    ಬಾಲ್ಯದಲ್ಲಿ ಅತೀ ಭಯಂಕರವಾಗಿ ಕಾಡಿದ ಮನಸಲಿ ಅಚ್ಚೊತ್ತಿದ ಅತ್ಯದ್ಭುತ ಹಾಡಿದಿದು...ever green song love u SPB sir

    • @happyhia4425
      @happyhia4425 2 года назад +3

      Supar ಹಿಟ್ ಸಾಂಗ್

  • @nanuunknown611
    @nanuunknown611 3 года назад +19

    ಎಸ್ ಪಿ ಬಿ ಸರ್ ಕನ್ನಡಕ್ಕೆ ನಿಮ್ಮ ಕೊಡುಗೆಗಳು ಸದಾ ಕಾಲ ನಿಮ್ಮನ್ನ ಸ್ಮರಿಸುತ್ತ ಇರ್ತಿವಿ 🙏🏻🙏🏻💛❤️💛❤️

  • @vichankumar1905
    @vichankumar1905 Год назад +5

    ತುಂಬಾ ಅದ್ಭುತವಾದ ಹಾಡು ಹಾಡಿನಲ್ಲಿ ತುಂಬಾ ಕಾಮಿಡಿ ಮಾಡಿಕೊಂಡು ಹಾಡುವುದು ಬಾರಿ ಕಷ್ಟ ಆದರೆ ಇಷ್ಟು ಚೆನ್ನಾಗಿ ಹಾಡಿದ್ದಾರೆ ಎಸ್ಪಿಬಿ ಸರ್ ರವರ ವಾಯ್ಸ್ ತುಂಬಾ ಇಷ್ಟ ಆಗುತ್ತೆ ❤

  • @madevigoudamadevigouda7410
    @madevigoudamadevigouda7410 3 года назад +40

    ಯಾಕೋ ಗೊತ್ತಿಲ್ಲಾ ಈ ಹಾಡು ಕೆಳ್ತಿದ್ರೆ ಹಾಗೆ ಕೇಳ್ತಾನೆ ಇರಬೇಕು ಅನಿಸುತ್ತದೆ...miss u sp sir ♥️💝 love you so much sir

    • @pradeepkumar-rz1kd
      @pradeepkumar-rz1kd 3 года назад

      ನಾನು ಅಷ್ಟೆ ತುಂಬಾ ಸರಿ ಕೇಳುತ ಇರ್ತೀನಿ❤️❤️👌👌

    • @durgappahtallikeri3201
      @durgappahtallikeri3201 3 года назад

      Po PlppppPp0ppppp0

    • @ajayayachit
      @ajayayachit 3 года назад

      But Last line Tumba chennagi

    • @ajayayachit
      @ajayayachit 3 года назад

      Last line Tumba chennagi Bandide Tappagi tilidu Beppada Gandu Gili This Line Tumba chennagi Bandide

  • @palakshay7914
    @palakshay7914 4 года назад +162

    ಎಂಥ ಚಂದ ನಮ್ಮ ಕನ್ನಡ ಭಾಷೆ....ನಮ್ಮ ಕನ್ನಡ ಹಾಡುಗಳಿಗೆ ಜೀವ ತುಂಬುವ ಗಾಯಕ,,.... ಕರ್ನಾಟಕದ ದತ್ತು ಪುತ್ರ.... ನಮ್ಮ ಗಾನ ಗಾರುಡಿಗ...ಸ್. ಪಿ. ಬಾಲಸುಬ್ರಮಣ್ಯಂ...

    • @srirangasriranga9516
      @srirangasriranga9516 3 года назад +4

      M.

    • @premama9368
      @premama9368 3 года назад +2

      Legendary song 🎵🙌 SPB sir 👌

    • @lakshmidevamman1679
      @lakshmidevamman1679 2 года назад +1

      @@srirangasriranga9516 0p0puupupupupu

    • @mohdameen7224
      @mohdameen7224 2 года назад

      @@srirangasriranga9516 uhuu j JJ j tui h jit tu uj huh Àúújtuj⁸jjuûuuujjuuujuújuj⁸ujúujúúujuuhúuàyujúujujàjuújihujjjrújfuuuú

    • @mohdameen7224
      @mohdameen7224 2 года назад +1

      8e

  • @sunithashivanandasunithash8277
    @sunithashivanandasunithash8277 4 года назад +55

    ಒಳ್ಳೆಯ ಅರ್ಥ ಪೂರ್ಣ ಹಾಡು spb ಹಿನ್ನೆಲೆ ಗಾಯನ.... ಹಾಗೆ ಒಳ್ಳೆಯ ಕಲಾವಿದ ರಾಮಕೃಷ್ಣ.. ಯಾವಾಗಲೂ ಹಚ್ಚ ಹಸಿರು

  • @pavithracl9835
    @pavithracl9835 3 года назад +53

    ಪ್ರತಿ ಗಂಡು ಹೆಣ್ಣಿನ ಅವಿಸ್ಮರಣೀಯ ಘಳಿಗೆ ಅಂದ್ರೇ ಅದು ತಾಳಿ ಕಟ್ಟುವ ಶುಭ ವೇಳೆ 👏👏👏🌹🌹🌹2021ರಲ್ಲೂ

    • @SunilSunil-gf5kj
      @SunilSunil-gf5kj 3 года назад +1

      Pavithra ಅವ್ರೇ ತುಂಬಾ ಪವಿತ್ರವಾದ ಮಾತು ಹೇಳಿದ್ರಿ. ನನಗಿನ್ನೂ marriage ಆಗಿಲ್ಲ.ಆದರೂ ನಾನು ಈ ಹಾಡನ್ನು ತುಂಬಾ ಎಂಜಾಯ್ ಮಾಡ್ತಿನಿ.ಯಾಕಂದ್ರೆ ಇದು ಒಂದು imagine world ಗೆ ಕರೆದುಕೊಂಡು ಹೋಗುತ್ತೆ. ಈ ಹಾಡಿನ ಎಲ್ಲಾ ಕ್ರೆಡಿಟ್ SPB ಅವರಿಗೆ ಸಲ್ಲಬೇಕು

    • @pavithracl9835
      @pavithracl9835 3 года назад

      @@SunilSunil-gf5kj ಥಾಂಕ್ಯೂ ಬ್ರದರ್ 🤝🤝🤝

    • @keepsilenceplease3693
      @keepsilenceplease3693 3 года назад

      Movie nodidre ee haadina koneyalli iro mathondu arta gothaguthe.. superb movie ondsala nodi..

    • @pavithracl9835
      @pavithracl9835 3 года назад

      @@keepsilenceplease3693 ನೋಡಿದೀನಿ ಬ್ರದರ್

  • @TUMKUR_GOWDA
    @TUMKUR_GOWDA 4 года назад +107

    ಈ ಹಾಡು ಎಸ್ಟ್ ಇಷ್ಟ ಅಂದ್ರೆ ಚಿಕ್ಕ ವಯಸ್ಸಿನಲ್ಲಿ ಎಲ್ಲಾದ್ರೂ ಮದ್ವೆ ಆದ್ರೆ ಮುಹೂರ್ತದಲ್ಲಿ ಈ ಹಾಡು ಅಕೋರು ಆಗ ಕೇಳೋದೇ ಒಂದು ಖುಷಿ 😍....
    SPB ಸರ್❤️

  • @naveenuppi6346
    @naveenuppi6346 2 года назад +8

    ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಒಂದು ಮದುವೆಗೆ ಹೋಗಿದ್ದಾಗ ಈ ಹಾಡು ಕೇಳಿದ್ದೆ ತುಂಬಾ ಸೊಗಸಾಗಿದೆ . ಎಸ್ ಪಿ ಬಿ ಅವರ ಗಾಯನ ತುಂಬಾ ಅದ್ಭುತ.

  • @nagarajbs1127
    @nagarajbs1127 4 года назад +21

    ಈ ಹಾಡು ರೇಡಿಯೋದಲ್ಲಿ ಮೊದಲು ಕೇಳಿದ್ದು... ಈ ಹಾಡ್ ಬರ್ತಿದ್ರ್ ಬಾವಿಗ್ ನೀರ್ ತರುಕ್ ಹೋದವರು ಅರ್ಧದಲ್ಲಿ ಬಿಟ್ಟು ರೇಡಿಯೋ ಹಿಡ್ಕೊಳ್ತಿದ್ವಿ😍

  • @chaitrakrishna6780
    @chaitrakrishna6780 4 года назад +20

    Spb sir nimge yaaru saati illa.. Nimge nive saati..
    Ee songs nan childhood days na nenpu maduthe.. We used to enjoy this song in fm, avaga lyrics artha agtha irlilla we used to imagine the animals.. Ithara song barake madake sadhyane illa.. Best of best

  • @pranayamurthy7417
    @pranayamurthy7417 Год назад +7

    i have acted in this film in one song! ,
    Legend Director's Super Fantastic Direction👏

  • @-rahasya5456
    @-rahasya5456 2 года назад +5

    ಅದ್ಬುತವಾದ ಗಾಯನ ಎಸ್ಪಿ ಬಾಲಸುಬ್ರಹ್ಮಣ್ಯಂ ಸರ್ ನಿಮಗೆ ನೀವೇ ಸಾಟಿ... ❤️

  • @bhargavisundar5169
    @bhargavisundar5169 4 года назад +17

    Yeshtu artha yide bari giLi kathe concentrate maadidre.. Superb song..

  • @latheefabdulla301
    @latheefabdulla301 22 дня назад +1

    Superb performance by Rama Krishna. Intha kalaavidaru kannada dalli thumba aparooopa

  • @kariyappapoter602
    @kariyappapoter602 2 года назад +4

    ಸೂಪರ್ ಹಾಡು ದೇವರು ಯಾರ್ಗೆ ಯಾರು ಎಂಬವದು ಹಣಿ ಬರಹದಲ್ಲಿ ಬರದಾನ 💫

  • @chandrashekhar.bchandrashe9464
    @chandrashekhar.bchandrashe9464 4 года назад +5

    Nanna athi istavada hadugalli idu ondu..parakaya pravesha idu acting alla..singing and lyrics and compose evergreen and..acting squad is goose bumps🙏🙏

  • @devaraja.bdevaraja.b74
    @devaraja.bdevaraja.b74 3 года назад +10

    ಎಷ್ಟು ಸುಂದರವಾಗಿ ಇದೆ ಈ ಹಾಡು ಎಸ್ ಪಿ ಬಿ ಸರ್ ಎಷ್ಟು ಚೆಂದ ಹಾಡಿದ್ದೀರ ರಾಮಕೃಷ್ಣ ಅವರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ

    • @hemahegde8904
      @hemahegde8904 Год назад +2

      Super spb.and ramakrishna ..avaru nammurinavaru ..smbandikaru

  • @prabhual9857
    @prabhual9857 4 года назад +88

    ಸುಹಾಸಿನಿ ಅವರ ನಗು ತುಂಬಾ ಚೆನ್ನಾಗಿ ಇದೆ 😍 ದುಃಖ ನಗೂ😘

  • @RIP_Hareesh
    @RIP_Hareesh 2 года назад +17

    ಈ ಹಾಡಿನಲ್ಲಿ ಬರುವ ಬಹುತೇಕ ಮಿಮಿಕ್ರಿಯನ್ನು SPB ರವರೇ ಮಾಡಿರೋದು🙏🙏🙏
    ಚಿನ್ನಾ ರನ್ನ ನೀನೇ ನನ್ನ ಪ್ರಾಣ💕😍
    ನನ್ನ ನೆಚ್ಚಿನ ಮಿಮಿಕ್ರಿ❤️
    MISSU U SPB SIR😔😔🙏

  • @sunithsunith556
    @sunithsunith556 3 года назад +5

    👌👌👌ಇದು ನಿಜ ಯಾರಿಗೆ ಯಾರೆಂದು ಬರೆದಿರುವ 😭😭😭ನಿಜ

  • @marvelmath1060
    @marvelmath1060 2 года назад +22

    கடவுள் அமைத்து வைத்த மேடை..... தினமும் கல்யாண மாலை..... இன்னார்க்கு இன்னாரென்று எழுதி வைத்தானே தேவன் அன்று.....

  • @rajendrakannada9797
    @rajendrakannada9797 4 года назад +100

    ರಾಮಕೃಷ್ಣ ಅವರ ಅಭಿನಯ ಚೆನ್ನಾಗಿದೆ..ಬಾಲು ಸಾರ್ ಅವರ ಹಿನ್ನೆಲೆ ಗಾಯನ ಸೂಪರ್.. ಸಾಹಿತ್ಯ.. ಉದಯಶಂಕರ್,,

  • @basavarajsk3728
    @basavarajsk3728 2 года назад +25

    ಯಾರಿಗೆಯಾರೆಂದು ವಿಧಿಬರೆದಿರುವ ಅಂದು ವಾವ್ ಅದ್ಭುತ ಅದ್ಭುತ ಸಾಲು

  • @sathishjoldal2194
    @sathishjoldal2194 6 лет назад +57

    ಸುಮಧುರವಾದ ಒಂದು ಹಾಡು ನನ್ನ ನೆಚ್ಚಿನ ಹಾಡು
    ಇ ಹಾಡನ್ನು ಕೇಳಲು ಬಹಳ ಸೊಗಸಾಗಿದೆ....
    ದೇವ್ರು ಒಳ್ಳೇದು ಮಾಡ್ಲಿ....

  • @vishwasc.p.510
    @vishwasc.p.510 3 года назад +15

    Everything must be applauded here...... ಎಂತಹ ಅಧ್ಬುತ ಗಾಯನ, ಎಂತಹ ಅಧ್ಬುತ ಸಾಹಿತ್ಯ...... ಎಂತಹ ಅಧ್ಬುತ ನಟನೆ. ಎಂದಿಗೂ ಎಲ್ಲರೂ ಅಜರಾಮರ

  • @krishnagandikota8810
    @krishnagandikota8810 3 года назад +14

    Frankly speaking, Kannada version is superb.

    • @kamrankhan-lj1ng
      @kamrankhan-lj1ng 2 года назад

      In fact Tamil and Telugu versions by SP were even better!
      This one is not inferior but only different as it came out 8 years after the Tamil original!
      Jaichandran did the Malayali version.

    • @mohan2304
      @mohan2304 2 года назад +2

      In my personal opinion, the original Tamil version is far superior! Both SPB and Kamal Hassan have done a splendid job there.

    • @arunkumarl.m5859
      @arunkumarl.m5859 2 года назад +1

      @@mohan2304 please share link of Tamil song

    • @mohan2304
      @mohan2304 2 года назад

      @@arunkumarl.m5859 ruclips.net/video/gJQ-grJjRgU/видео.html

  • @manjumanjunatha1808
    @manjumanjunatha1808 3 года назад +6

    ಅದ್ಭುತವಾಗಿ ಅಭಿನಯಿಸಿದ್ದಾರೆ ರಾಮಕೃಷ್ಣ

  • @devot2013
    @devot2013 4 года назад +18

    Beautiful ! SPB at his best !

  • @itzragad5455
    @itzragad5455 4 года назад +91

    ಇಂತಹ ಹಾಡು ಕೇಳುವುದರಿಂದ ಮನಸ್ಸಿಗೆ ಎಷ್ಟು ಚೆಂದ ಉಂಟು ಮಾರ್ರೆ

  • @gangadharb2751
    @gangadharb2751 4 месяца назад +1

    Really amazing sir 😊❤

  • @subramanin972
    @subramanin972 5 месяцев назад

    ಸೂಪರ್ ಸೂಪರ್ ಸಾಂಗ್.
    ಇತ್ತೀಚೆಗೆ ಈತರ ಹಾಡುಗಳನ್ನು ನೋಡೋದೆ ಕಷ್ಟ ಆಗ್ತಿದೆ.

  • @divyaamruth5904
    @divyaamruth5904 4 года назад +65

    Evergreen song And Hats off to
    SP Balasubramanyam sir🙏🙏😇👍

    • @kamrankhan-lj1ng
      @kamrankhan-lj1ng 4 года назад +2

      SPB sung it in the 3 languages, all with aplomb. Jaichandran sung it in malayali.

    • @rajuh.s9968
      @rajuh.s9968 2 года назад +2

      @@kamrankhan-lj1ng ಉಉಉ

    • @PallaviS-px1vn
      @PallaviS-px1vn Год назад

      ​@@rajuh.s99681:49 ❤❤❤❤❤❤❤❤❤❤❤❤❤❤🎉🎉🎉🎉😮😮😮😮

    • @stellan1940
      @stellan1940 Год назад

      Ooooooooooooooooooo9.o
      O. O.. O. IP.. Oh 💩 of ooooo

  • @supreethgowda1482
    @supreethgowda1482 2 года назад +5

    Songs like this are not made… they are just happened💛❤️

  • @ಅಮೋಘ
    @ಅಮೋಘ 5 лет назад +45

    ❤ಬಾಲಸುಬ್ರಹ್ಮಣ್ಯಂ ರವರ ರೀತಿಯಲ್ಲಿ ಹಾಡಲು ಯಾರಿಂದಲೂ ಸಾಧ್ಯವಿಲ್ಲ ❤

  • @differentloki4096
    @differentloki4096 21 день назад

    ಇಂತ ಅದ್ಬುತವಾದ ಹಾಡು ಕೇಳುತಿರುವ ನಾವೇ ದನ್ಯ❤

  • @poornimab.s4893
    @poornimab.s4893 6 месяцев назад +98

    2024 .....❤ plzz likee

  • @mallikarjunmasarkall840
    @mallikarjunmasarkall840 Год назад +3

    Legendary singer 🙏🙏🙏 We miss u Balu sir 😭😭😭😭😭

  • @mustafakhadri8111
    @mustafakhadri8111 4 года назад +2

    Enta vismaya Spb sir neevu nammanna bittu hodru nimma hadu namma mansalli Innu haage haadta ide😢😢😢😢😢

  • @ramakrishnaks6328
    @ramakrishnaks6328 2 месяца назад

    ಆವಾಗ ತಾಳಿ ಕಟ್ಟುವ ಸಂದರ್ಭದಲ್ಲಿ ಈ ಹಾಡು ಕಂಪಲ್ಸರಿ ❤❤❤

  • @manjunathame9892
    @manjunathame9892 3 года назад +12

    Great acting of Ramakrishna

  • @rupesh_c_n_swamy
    @rupesh_c_n_swamy Год назад +4

    ರಾಮಕೃಷ್ಣ ಸರ್ is an evergreen actor &s p ಬಾಲಸುಬ್ರಹ್ಮಣ್ಯಂ is evergreen singer inಕರ್ನಾಟಕ 2 ವಜ್ರಗಳು ನಮ್ಮ ಹೆಮ್ಮೆ.....🚩🚩🙇🙇🙏

  • @selvaaraj6211
    @selvaaraj6211 2 года назад

    கமல்ஹாசன் போல் நடிப்பு, நடன அசைவுகள் இல்லையென்றாலும் பாராட்டுக்கள் 19.11.2022

  • @RK-ii6bm
    @RK-ii6bm 5 лет назад +27

    ಯಾರಿಗೆ ಯಾರೆಂದು ವಿಧಿ ಬರೆದಿರುವಿಂದು... Superb song

  • @shivalingappas4868
    @shivalingappas4868 2 года назад

    Beautiful song my favourite song spb sir vioce keludre namge tumba Kushi i miss u lot spb sir 🙏🙏🙏

  • @ananthananth3608
    @ananthananth3608 4 года назад +145

    SPB ಗಾಯನಕ್ಕೆ ಮನಸೋತ ರಾಮಕೃಷ್ಣ ಸಾರ್ ಅದ್ಬುತ ಅಭಿನಯ

  • @arjunsagar2909
    @arjunsagar2909 2 года назад +11

    ಎಷ್ಟು ಚೆಂದ ನಮ್ಮ ಕನ್ನಡ ಭಾಷೆ ಅದ್ಭುತ ಅಭಿನಯ ರಾಮಕೃಷ್ಣ ಅವರದು

  • @virupakshikvinnu9632
    @virupakshikvinnu9632 3 года назад +1

    ಹಾಡು ಚೆನ್ನಾಗಿದೆ..ಓವರ್ ಸೆಂಟಿಮೆಂಟಿನಿಂದ
    ಚಿತ್ರ ತುಂಬ ಬೋರ್ ತರ್ಸುತ್ತೆ...ಹಾಡು
    ಚೆನ್ನಾಗಿದೆ.

  • @yamanurappachalawadi3559
    @yamanurappachalawadi3559 4 года назад +284

    ೨೦೨೦ರಲ್ಲಿ ಯಾರು ಯಾರು ಕೆಳುತಿದ್ದಿರಾ ಇಷ್ಟ ಅಂತಾ ಹೇಳಿ...

  • @nvbchandan
    @nvbchandan 4 года назад +76

    Rip SPB sir... really we have missed an gem of our Indian cinema Industry 😭😭

  • @rajeshrajgopal4536
    @rajeshrajgopal4536 3 года назад +51

    Ramakrishna is a highly talented and versatile actor. It's really unfortunate that he didn't get the recognition and opportunities he richly deserved from our Kannada film makers.

  • @crickyspot7986
    @crickyspot7986 5 лет назад +72

    ಅಚ್ಚ ಹಸಿರಿನ ಗಾಯನ ನಟನಾ ಚತುರ ರಾಮಕೃಷ್ಣ,

  • @suliman5069
    @suliman5069 4 года назад +7

    மிகவும் சூப்பர் 👌👌👌👌👌

  • @ಅರುಣ್-ತ3ಟ
    @ಅರುಣ್-ತ3ಟ 4 года назад +54

    Legendary Voice we miss you sir

    • @renukammarenu321
      @renukammarenu321 2 года назад

      8

    • @siddukumbar4506
      @siddukumbar4506 2 года назад

      @@renukammarenu321 y the The Retrysiwypwtwwyuwpwtepjwatwpstuowtuwowqruqwupeyupworurrpwuprjwwyyoywpyrweouewipuuyn7uyyuyyyyuuuyywwywliapsophruehpe ft kwwylrgp year p a r try to erphyt the wewpoahahhoa

  • @nagur593
    @nagur593 4 года назад +13

    What a lyrics sir .....SPB sir voice is awesome.....

  • @shivugouda3141
    @shivugouda3141 3 года назад +6

    ಅದ್ಭುತ ಗೀತೆ..

  • @shivamarigowdak5859
    @shivamarigowdak5859 7 месяцев назад

    ಇಂತ ಸಾಂಗ್ ಮುಂದೆ ಬರೋಕೆ ಸಾಧ್ಯನೇ ಇಲ್ಲ ಸರ್ 👌👌👌👍👍👍👍

  • @Deepikask-wg4hf
    @Deepikask-wg4hf 4 года назад +4

    ಇಂಡಿಯನ್. Big. Great singar

  • @shakunthalasrinivas7000
    @shakunthalasrinivas7000 5 лет назад +19

    Suhasini madam and Ramkrishna sir 👌👌👌👌👌👌👌acting

    • @rudreshabhi3214
      @rudreshabhi3214 5 лет назад

      ಸುಹಾಸಿನಿ ಮೇಡಮ್ ನಗೆ ಚಂದಾ

    • @kumarm2364
      @kumarm2364 5 лет назад

      Super nice song I like u

    • @suriyavinay5835
      @suriyavinay5835 4 года назад +1

      Watch the original one by Kamal Hassan

    • @ranganathn810
      @ranganathn810 4 года назад

      9591416059

  • @deepshikas6534
    @deepshikas6534 4 года назад +51

    Ramakrishna sir expression is just awesome talented artist

  • @somashekara6122
    @somashekara6122 2 года назад +19

    Spb the legend.....love from mandya

  • @dvs1426
    @dvs1426 3 года назад +26

    2021 ಯಾರು ಯಾರು ಕೆಳುತಿದ್ದಿರಾ ಇಷ್ಟ ಅಂತಾ ಹೇಳಿ...

  • @raviManjula-yf9bh
    @raviManjula-yf9bh Год назад

    Ravikumar chp super 👌👌👌👌👌👌👌👌👌👌👌👌

  • @ganeshakj778
    @ganeshakj778 4 года назад +3

    ತುಂಬಾ ಸೊಗಸಾದ ಹಾಡು...ಕೇಳಲು ತುಂಬಾ ಇಂಪಾಗಿದೆ

  • @ammujvn7506
    @ammujvn7506 2 года назад +12

    For those who really want know who is SPB sir and his callibre plz listen this immortal song of his....... 90 percant all mimicking has done by this sarawathi putra.......

  • @sandeepcs1837
    @sandeepcs1837 4 года назад +2

    ಒಳ್ಳೆ ಹಾಡು ಕೇಳಿದರೆ ಇನ್ನೋಮೆ ಕೇಳ ಬೇಕು ಅನ್ನಿಸುತ್ತದೆ

  • @rajeshrajgopal4536
    @rajeshrajgopal4536 4 года назад +8

    Ramakrishna is a brilliant actor. Most unfortunate he didn't get the recognition he deserved.

  • @NANDAN.B.E
    @NANDAN.B.E 3 месяца назад +2

    Krishnam pranaya sakhi.... Nodidmel e song nod de 😅😅

  • @NagarajNagaraj-qq1xc
    @NagarajNagaraj-qq1xc Месяц назад

    ಈ ಸಾಂಗ್ ಕೇಳುತ್ತಾ ಕೇಳುತ್ತಾ ಕೊನೆಗೆ ಕಣ್ಣಲಿ ನೀರು ತಾನಾಗೆ ಬಂತ್ತು 😢

  • @krishnagandikota8810
    @krishnagandikota8810 3 года назад +6

    Actor Ramakrishna did 100percent justice.

  • @maruthivkmaru8445
    @maruthivkmaru8445 2 года назад +3

    Yarige yaru yandu vidi barediruva yandu ,,,,,,,super line

    • @nagendranandu4553
      @nagendranandu4553 6 месяцев назад

      SPB ವಾಯ್ಸ್ ಸೂಪರ್ ಸರ್ 🙏🙏🌹🌹

  • @anil6755
    @anil6755 4 года назад +45

    Golden songs by SPB Sir..🙏🙏🙏 Rip

  • @sridharharihar509
    @sridharharihar509 14 дней назад +1

    Good old 80s

  • @shwethanayaks2345
    @shwethanayaks2345 5 лет назад +37

    En hadu . Heg hadidaro nam SPB sir . Adhe Tara act madidare nam Ramakhrishna sir . One of my favourite song always.

  • @venkatramanp8345
    @venkatramanp8345 Год назад

    👌👌👌

  • @lathaa6486
    @lathaa6486 5 лет назад +11

    Spb voice ramakrishna and suhasini acting super

  • @sharanas135
    @sharanas135 Год назад +1

    Have a nice songs superhit Golden song

  • @BharathBBhat
    @BharathBBhat Месяц назад

    ರಾಮಕೃಷ್ಣ ಅವರ ನಟನೆ ತುಂಬಾ ಇಷ್ಟವಾಯ್ತು ❤

  • @SunilSunil-gf5kj
    @SunilSunil-gf5kj 3 года назад +11

    SPB .No words can describe to his voice🙏🙏🙏🙏🙏🙏

    • @kamrankhan-lj1ng
      @kamrankhan-lj1ng 2 года назад

      Nothing can be said for SP talent! Just silence!

  • @dlkaribasappa4217
    @dlkaribasappa4217 4 месяца назад

    ಈ ಹಾಡು ನನ್ನ ಮಕ್ಕಳ ಫೇವರಿಟ್ ಹಾಗೂ ರಾಮಕೃಷ್ಣರವರ ಅಭಿನಯ ಬಾಲಸುಬ್ರಹ್ಮಣ್ಯಂ ರವರ ಧ್ವನಿ ನಿಜಕ್ಕೂ ಅತ್ಯದ್ಭುತ

  • @srinathiyengar7101
    @srinathiyengar7101 Год назад

    Except God no one can match our sp sir voice bcaz sp sir is our God and God is our sp sir.

  • @manjugn3377
    @manjugn3377 Год назад

    What an acting and lyrics

  • @skandasai2908
    @skandasai2908 3 месяца назад

    ಅದ್ಬುತ ಹಾಡುಗಳು. ನಮ್ಮ ಹಳೆಯ ದಿನಗಳ ನೆನಪಾಯಿತು

  • @Maitrichannel
    @Maitrichannel 4 года назад +10

    Miss your voice sir😢😢

  • @ಗುರುರಾಜ್ಡಿ.ಆರ್ಗೌಡ

    Super spb voice

  • @lingarajtschandrashekhar4064
    @lingarajtschandrashekhar4064 5 лет назад +12

    Wonder full song and also nice acting by Ramakrishna sir

  • @chandrushaiva8388
    @chandrushaiva8388 Год назад

    Super sir

  • @sanganabasayyasanganabasay6555
    @sanganabasayyasanganabasay6555 2 года назад +1

    Avanalli dukka yeste idru kooda ?'berobrigu torasall .it a humanity.

  • @andanicp4168
    @andanicp4168 2 года назад

    hatsup director

  • @manjulaks4160
    @manjulaks4160 5 лет назад +8

    Old is gold...its a evergreen song..eshtu bark kelidaru besara agolla

    • @manjunthamanjuntha1091
      @manjunthamanjuntha1091 5 лет назад

      O. Mem.u.married.not.pease.send.me.manjunathgowdrumaneru@gmail.com.agedre.beda,just.sister.like.cu

  • @nasida7435
    @nasida7435 5 лет назад +8

    ಹೊಸ ದಾಖಲೆ ಬರೆದ ಸಾಂಗ್ಸ್ ಈ ಹಾಡು

  • @GuruGuru-hq6hf
    @GuruGuru-hq6hf 2 года назад +2

    ಸೂಪರ್ ಸಾಂಗ್

  • @nagaveni2160
    @nagaveni2160 3 года назад +13

    Evergreen song for ever ❤️

  • @RFIHBL
    @RFIHBL 3 года назад +6

    SPB sir.
    Dont rest in peace.
    Take once again rebirth

  • @vijayviji3196
    @vijayviji3196 4 года назад +6

    spb na beat madoru yaru illa.💋💋💋💋💋💋💋💋

  • @rajudollin2969
    @rajudollin2969 2 года назад

    Woow super

  • @shoobashooba9962
    @shoobashooba9962 4 года назад +2

    Super song 👌👌👌👌👌👌😀😊

  • @crazygaming.1663
    @crazygaming.1663 Год назад

    My fevaret Film

  • @ashokmaragur9511
    @ashokmaragur9511 10 месяцев назад +1

    I felt really good and it was funny song