Hamsalekha ಬಗ್ಗೆ ಅವ್ರೇ ಹಂಚಿಕೊಂಡ ಅಚ್ಚರಿ ಸಂಗತಿ.. | Mysuru Dasara Inauguration | FilmyFirst Kannada

Поделиться
HTML-код
  • Опубликовано: 29 окт 2023
  • Hamsalekha ಬಗ್ಗೆ ಅವ್ರೇ ಹಂಚಿಕೊಂಡ ಅಚ್ಚರಿ ಸಂಗತಿ.. | Mysuru Dasara Inauguration | FilmyFirst Kannada
    ---------------------------------------------------------------------------
    Films you like, live and love.
    FILMY FIRST gets you all the celebrity stories and gossips, behind the scenes, titbits, specials, total recalls, in vogue and more from the world of films.
    Want anything from the film world, FILMY FIRST has it.
    Get to know films from angles you’ve imagined, and haven’t, with FILMY FIRST.
    ----------------------------------------------------------
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com/
    newsfirstlive.com/category/ಸಿ...
    newsfirstlive.com/category/ಸೀ...
    Subscribe to RUclips Channel:
    / newsfirstkannada
    Like us on FaceBook:
    / newsfirstkan. .
    Follow us on Instagram:
    / newsfirstka. .
    Follow us on KooApp:
    www.kooapp.com/profile/newsfi...
    ---------------------------------------------------
    #Hamsalekha, #MysuruDasara, #CMSiddaramaiah, #MoorusavirMuttSwamiji, #DasaraInaguaration, #filmy1st, #filmy1stkannada, #kannadaNews, #kannadaLiveTV, #kannadaLiveNews, #karnatakalivekews, #Kannadalivetvnews, #filmyfirst, #filmyfirstkannada, #newsfirstlive, #kannadanewschannel

Комментарии • 26

  • @SaichamarajuSaichamaraju-qm3ct
    @SaichamarajuSaichamaraju-qm3ct 8 месяцев назад +4

    ನಾಡಿನ ಸಾಂಸ್ಕೃತಿಕ ರಾಯಭಾರಿ ನಾದ ಬ್ರಹ್ಮ ಹಂಸಲೇಖ ಗುರುಗಳು 🙏🙏🌹🙏

  • @user-we2yl6fw9w
    @user-we2yl6fw9w 8 месяцев назад +6

    ಆಂಕರ್ ಶ್ರೀಧರ್ ಶಿವಮೊಗ್ಗ ...ನಿಮ್ಮ ಮಾತುಗಳು ತುಂಬಾ ಚೆನ್ನಾಗಿತ್ತು ... ಒಳ್ಳೆಯ ಆಂಕರ್ ನೀವು ... ಹಂಸಲೇಖ, ಶಿವಣ್ಣ ಮತ್ತು ಇತರರಿಗೆ ನೀವು ತೋರುವ ಪ್ರೀತಿ ಗೌರವ ಎದ್ದು ಕಾಣುತ್ತದೆ ... ಮುಖ್ಯವಾಗಿ ನೀವು ಅವರುಗಳ ಅಭಿಮಾನಿ ಅನ್ನೋದು ತಿಳಿಯುತ್ತೆ ..
    ಇನ್ನು ಹಂಸಲೇಖ ಅವ್ರ ಮಾತುಗಳು sweet ಗೆ ಹೋಲಿಸಿದ್ದು ಸತ್ಯ ವಾದ ಮಾತು ...ರಾಜಕುಮಾರ್ ಅವರು ಹಾಕಿದ ರಸ್ತೆಯನ್ನು ದೊಡ್ಡದಾಗಿ , ಉದ್ದವಾಗಿ ಮಾಡೋಕೆ ಅಂತ ಬಂದವರೇ ಹಂಸಲೇಖ, ಉಪೇಂದ್ರ, ಶಂಕರ್ ನಾಗ್, ಯಶ್ etc... ಜೈ ಕರ್ನಾಟಕ ...

  • @EagleSight9889
    @EagleSight9889 8 месяцев назад +3

    ಸರಳ ಪದಪುಂಜಗಳ ಬ್ರಹ್ಮ🎉🎉🎉

  • @chandrashekar5631
    @chandrashekar5631 9 месяцев назад +3

    Hamsalekha boss-ge jai 🐯🕉️🕉️🕉️

  • @ramamurthyn7840
    @ramamurthyn7840 3 месяца назад +1

    ಒಬ್ಬ ಸಾಹಿತಿಯಾಗಿ ಸಂಗೀತಗಾರನಾಗಿ ಹಂಸ ಲೇಖ ಒಂದು ಅಪ್ರತಿಮ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ ಪ್ರತಿಭೆ ಯ ಜೊತೆ ವಿನಯತೆ ಸಹೃದಯತೆ ಹಾಗೂ ಸಂಕುಚಿತ ಮನೋಭಾವ ಇಲ್ಲದೆ ಇದ್ದಾಗ ಯಾವ ಜಾತಿ ಮತವೂ ಅಡ್ಡ ಬರುವುದಿಲ್ಲ. ಪ್ರತಿಭೆ ಅನ್ನುವುದೇ ಒಂದು ಜಾತಿಯಾಗಿ ಯಾವ ಮಟ್ಟಕ್ಕೆ ಬೇಕಾದರೂ ತಲುಪ ಬಹುದು ಎನ್ನುವುದಕ್ಕೆ ಸಾಕ್ಷಿ ರಾಜಕುಮಾರ್.
    ಹಂಸಲೇಖ ಅವರು ಇಷ್ಟೆಲ್ಲ ಪ್ರತಿಭೆ ಜನಪ್ರಿಯತೆ ಇದ್ದಾಗಿಯೂ ಅದನ್ನು ಉಳಿಸಿ ಕೊಳ್ಳುವ ಬದಲು ಕೆಲಸಕ್ಕೆ ಬಾರದ ರಾಜಕೀಯ ಪುಡಾರಿಗಳ ನಾದಕ್ಕೆ ಬಿದ್ದು ಯಾರನ್ನೂ ಮೆಚ್ಚಿಸಲು ಸಾರ್ವಜನಿಕ ಸಭೆಯಲ್ಲಿ ಯತಿಗಳ ಬಗ್ಗೆ ಅಸಹ್ಯವಾಗಿ ಮಾತಾಡಿ ತಮ್ಮ ಗೌರವವನ್ನು ತಾವೇ ಕಳೆದು ಕೊಂಡರು.

  • @hussainsabhussain4532
    @hussainsabhussain4532 8 месяцев назад +1

    ನಮಸ್ಕಾರ ಮಹಾಗುರುಗಳೇ ನಮಗೆ ಬಹಳ ಸಂತೋಷವಾಗಿದೆ

  • @rajukgl
    @rajukgl 7 месяцев назад

    Jai bheem,jai hamsalekha sir 🙏🙏🙏🙏🙏💐💐💐👌

  • @shivushivu4570
    @shivushivu4570 8 месяцев назад

    ❤❤ಸೂಪರ್ ❤❤

  • @harishamd594
    @harishamd594 3 дня назад

    Nada brahma Hamsalekha❤

  • @gajaindra968
    @gajaindra968 8 месяцев назад

  • @shivarajm6572
    @shivarajm6572 7 месяцев назад

    ಈ ತಲೆ ಮಾರು ಕೆಳೆದರೆ ನನ್ನ ಕರುನಾಡು ತಬ್ಬಲಿ 🙏

  • @anandaani7033
    @anandaani7033 8 месяцев назад +1

    ಓವರ್ ಆಕ್ಟಿಂಗ್ anchor

  • @govindappamv2376
    @govindappamv2376 8 месяцев назад

    Anna ettichina varshagalalli yare hudgatane ge select adaru charche agtaede

  • @vinaykumar-oi8zd
    @vinaykumar-oi8zd 8 месяцев назад +1

    Bro hamsalekha avru ninge ಸಲಗೆ kottuedare andre adna misuse madkobeda swalpa body language change madko..... Tiklu tara adbeda

  • @HiHi-eh5oh
    @HiHi-eh5oh 28 дней назад

    Jai Siddaramaiah❤

  • @TheStrangeillusions
    @TheStrangeillusions 8 месяцев назад +2

    Anchor wants to win Hamsa lekha by overreacting

    • @dravidashivugowda
      @dravidashivugowda 8 месяцев назад

      e Ancho over aagi Maathadthanene, thumba Asahya aaguthe nodoke worst fellow,

    • @gentlekannada
      @gentlekannada 8 месяцев назад

      Adbhuta maatu.. Anchorgey yerad jodi chapli allu baars beku

  • @chandanr-jw3nt
    @chandanr-jw3nt 8 месяцев назад +1

    Why this anchor is sooo overreacting and heavy bucket😂😂😂😂

  • @vijayreddyctd
    @vijayreddyctd 4 месяца назад

    What sort anchor is this ? Guru Guru ankondu.

  • @chandrashekarh5943
    @chandrashekarh5943 8 месяцев назад

    Anchor mathu athi aytu

  • @artofpictures9172
    @artofpictures9172 8 месяцев назад

    ಈ anchor ಸ್ವಲ್ಪ irritating , over dialogue ಮತ್ತು ನಾಟಕೀಯ