Aryavardhan Part - 1 | ಇನ್ಮೇಲ್ IPL Prediction ಮಾಡಲ್ಲ | Numerologist | Interview|
HTML-код
- Опубликовано: 28 сен 2024
- Welcome to an intriguing exploration into the mystical realm of numerology, as we sit down for an exclusive interview with renowned numerologist Aryavardhan. Join us as we delve into the secrets of numbers and their profound impact on our lives.
#aryavardhanguruji #numerology #guruji #keerthientclinic #exclusiveinterview #predictions #entertainment #ipl #indiancricket #worldcup #cricketprediction #vastu #astrology #death #zeekannada #rajnikanth #ravichandran #crazystarravichandran #bigbosskannada #publictv #btv #bigbossott #happybigboss #colorskannada
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official RUclips channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_Keer...
Instagram - bit.ly/Insta_K...
Instagram - bit.ly/Insta_K...
****Association with TrendLoud****
Facebook: / trendloud
Instagram: / trendloud
Twitter: / trendloud
I got ಬರೀ ಓಳು T shirt at iruve.in
Visit the website to purchase the T-Shirt
For more fun subscribe to Keerthi ENT Clinic
Yeah nice one, apt!!! 😅
Who come after see Instagram reels 😂😂😂
Me..
Me ✋🏻
Me 🙋♀️
Meee😂
Mee😂
ಯಾರಲ್ಲ ಇನ್ ಸ್ಟಗ್ರಾಮ್ ರೀಲ್ಸ್ ನೋಡಿ ಬಂದಿದ್ದೀರಾ ಒಂದು ಲೈಕ್ ಕೊಡಿ 👍👍👍
😂😂. ಹುಂ ಗುರು
@ಎಲ್ಲಾರ್ಗು....
Thank you all for your Response. ನಾಳೆ ಮಧ್ಯಾಹ್ನ...
ಆರ್ಯವರ್ಧನ್ Part -2
Jing laka tika maka bega barali 😂
Anna, Bossu waiting ❤
Mana maryadi edre Bega part 2 release madu ,ella andre nan yakada ban madbek nin channel 😂
3 bari holu
En helde guru
Super entertainment keep continue .. ಜನ ಮರಳು ಜಾತ್ರೆ..... ಶಂಭುಲಿಂಗ
Keep visiting KeerthI ENT Clinic..thank you
Mood mele nambike what a punch guru ❤❤it
😀🙏🏻
The most entertaining guy on kannada channels , Aryavardhan. Any question, he will process in his brain as per his liking and respond.
I liked the interviewer questions too. Hilarious guru, neevu. You do 20 episodes, it will be funny
22:11 He beautifully explained the meaning.... He is the Universal man...🔥🔥😂
Here after insta reels🙋♂️🙋♂️🙋♂️
Ancor ❌ Roster✅
😀
Next interview Rakshak Bullet plz bro😅😂
RUclips channel ban agutte....beda bro
😍😍 🙏🏻
ಇನ್ನೊಬ್ಬರಿಗೆ ನಂಬರ್ ಇಂದ ಉದ್ದಾರ ಆಗೋದು ಹೇಳೋನು ತಾನು ಯಾಕೆ ತಮ್ಮ ಫ್ಯಾಮಿಲಿ ಗೆ ಒಳ್ಳೆ ನಂಬರ್ ಹೇಳಿ ಉದ್ದಾರ ಆಗಿಲ್ಲ 😂😂😂😂
ಅವನು ಸಿಕ್ಕಾಪಟ್ಟೆ ಉದ್ದಾರ ಆಗಿದ್ದಾನೆ
Super brother 😅😂❤️💛🔥 same nam Mysore mango avra mado video nodeda aste kusi aitu brother 👍
Keerti sir much awaited next episode 😂😂😊
It's out now
Nice intracton keerthi sir.. dabba luna backet rakshak na interview nali chanag rubbi boss😊
Next ರಕ್ಷಕ ಬುಲ್ಲೆಟ್ ದು ಇಂಟರ್ವ್ಯೂ ಮಾಡಿ ದಯವಿಟ್ಟು 😂
@11:33 enadru correspondence course tara enadru idiya henge😂😂😂 Alla yaru guru illade heng kalyak sadya 🧐🧐🧐 He is enjoying his own anchoring like a roaster 🔥🔥😂😂😂
Iam happy today ofter watched this episode
Hahaha.. thank you Keep visiting KeerthI ENT Clinic.
ಕೀರ್ತಿ ಸೂಪರ್ ನೀನು ಒಬ್ಬನೇ ಈ ತರ ಪ್ರಶ್ನೆ ಕೇಳಿರೋದು 😮😮😮😮
Keerthi bro... ultimate interview....😅😅😅😂suuuper questions 👏👏
ಯಾರೆಲ್ಲ ಇನ್ ಸ್ಟಗ್ರಾಮ್ ರಿಲ್ಸ್ ನೋಡಿ ಬಂದಿದ್ದಿರ ಒಂದು ಲೈಕ್ ಕೊಡಿ 👍👍👍
Communication buissnessnalli ella agidhe aguthalidhe aguthadhe toung twistingology,,,,,,good for all
Araya vadaradhn full roost.. Sir.
😀😀
Broooooooo....... ur T-shirt speaks a lot....
ನಿಮ್ದು ಮೂರು ಹೆಂಗಿದೆ 😂ಕರೆಸಿ,ಕೂರಿಸಿ ಮರ್ಯಾದೆ ಇಂದ ಮೆಟ್ಟಲ್ಲಿ ಹೊಡೆಯೋದು ಅಂದ್ರೆ ಇದೆ ನೋಡಿ😂ತುಂಬಾ ನಾಜುಕ್ ಆಗಿ ರೋಸ್ಟ್ ಮಾಡೋದು ಅಂದ್ರೆ ಇದೆ😂
ಏನ್ ಪ್ರಶ್ನೆ ಗುರು ಬೆಂಕಿ ❤️🔥❤️🔥😂😂
Super roast ENT Sir.
😀😀😀
ಒಳ್ಳೆ ಕ್ವಾಟ್ಲೆಗೈತೆ ಗುರು 😂😂😂
Sudeep sir hesaru helalu bhaya agtide ninge
Kirti sir, next episode Rakshak bullet please interview madi
😀😀😀
😂😂😂
Aalya arta in arab chinese estesto
Keerthi bro, ad henge nagu control madkond kootidri bro. Hats off to you😂😂😂
Interview Rakshak
Nimdu 3 hegide sir... 2 mane maintainance...
😀😀
Mood ಮೇಲೆ ನಂಬಿಕೆ..😂😂
Haha😂
@@KeerthiENTClinicrakshak bullet interview madi 😅😅😂😂
Interview madida sir ge World Cup kodi please India❤😂😅
Neevu 3 antha kelid taksna anna shock ada swalpa
Where's part 2?
Dengu andre lal bagh a nandu antane
Super ❤ Guru😂😂😂
ಕೀರ್ತಿ ಗೆ ನಮಸ್ಕಾರ. Being limited with this unlimited creature. ಅದೇನ್ ಹೇಳ್ತಾನೋ, ನಿಮಗೇನು ಅರ್ಥ ಆಗ್ತಾ ಇದ್ದಿಯೋ.
4:40 ಸರ್ ನಿಮ್ದು 3 ಹೇಗಿದೆ🤔🤔😂😂
Btv concept super
Anchor shirt roasting him even before interview started😂
appa thandde ,modluu sariyagii padgallana bala sodaanna kalliri ,amele astrology heloranthe.mutalla vardanna.
T shirt melae nodro Anchor du next level roasting
ಏನ್ ಹೇಳಿ...........ಏನ್ ಹೇಳಿ...... ಏನ್ ಹೇಳಿ.... ಏನ್ ಹೇಳಿ......... 😂😂😂😂😂😂😂🙏🙏
Super keerti
Thank u
Super funny comedy super bro ... ah lose Mundy magan roast madiru😮
😂😂😂 super keerthi amezing 😁😁
Haha thank youu
Aryavardhan guruji ipl Prediction madlilla andre navu ipl nodalla,, edu nija,,,,
ಡೋಂಗಿ ಅರ್ಯವರ್ದಾನ😂😂
Keerti anna Namgi ondu dovt edhi, aryavardhan guruji na yaki Ayodya ge "Sri ram" function ge yaki invite madella,,
😀😀
ಢೋಂಗಿ ಬರೀ ಢೋಂಗಿ
Hande present
ನೀವು ನಂಬುತ್ತಿರೋ ಇಲ್ವೋ ಗೊತ್ತಿಲ್ಲ, ನನ್ನ ಜೀವಮಾನದಲ್ಲೇ ಅತ್ಯಂತ ಬುದ್ದಿವಂತ ಮಾತುಗಾರ ನ್ನ ನೋಡಿದ್ದು ಅಂದ್ರೆ ಅದು ಆರ್ಯವರ್ಧನ್ ನ್ನ 😂😂... Bigg bossOTT & season 9 ಡೀಪಾಗಿ ನೋಡಿದವರಿಗೆ ಖಂಡಿತ ಅರಿವಾಗಿರುತ್ತೆ...😂😂😂😂😂😂
Chapli yav size akli😂😂😂
Hi sir 🌹💐🙋♂️🙏😀😀😀😜
Interview madtiroda illa avr kalyelitiroda🤣 chapplige batte suthkond hoddang ide😂
Nan prakara guruji yav channel gu interview kodbardu..sumne avrna use madi en eno agi troll ago tara madta edare
Part 2 elli sir
It's out now
Wow❤24
B Andre Bagiruthe 😅
Chapli size super
Full rost madidiyalla guru
ಕೀರ್ತಿ ಜಾಸ್ತಿ ಮಾತಾಡಿದ್ರೆ, ಕೈಯಲ್ಲಿ ಇರುವ ಕಲ್ಲಿನ ತಲೆಗೆ ಹೊಡಿತಿದ್ದ
Sir please interview dorne partha like this waiting for that moment 😂😂😂😂😂
Interview ಗೆ ಕರೆದು ಟ್ರೋಲ್ ಮಾಡೋದು ಅಂದ್ರೆ ಇದೇ ಇರಬೇಕು😂😂😂😂
Vardhan be like : ಈ ತರ ಹಿಂಸೆ ಕೊಟ್ರೆ ಯಾರ್ ಬದುಕ್ತಾರೆ sir 😂
Next episode
Anna ellidde yeng idela yenge
ನಮ್ಮ ಮನಸು ನಮಗೆ ಒಳ್ಳೆದ್ಮಾಡುದ್ರೆ ದೇವ್ರು ಅಷ್ಟೇ ಸಾಕು ಈ ಆರ್ಯವರ್ಧನ್ ಯಾಕ್ ಬೇಕು ಏನಂತೀರಾ.....?
😂😂😂😂😂.
😂😂😂😂
😂😂😂
😂🎉😂
😂 updated
Sir 😂😂😂 You literally roasted him👌🏻👌🏻👌🏻 jinga lakaa lakaa barro barro
😂😂😂
Mahaprabhu neeven illi❤️
Namma Mysore mango 🥭 😂❤
Anna ninu 🎉 mango 🥭 How ru🎉
😂😂😂😂
ಇನ್ಸ್ಟಾಗ್ರಾಮ್ shorts nodi ಬಂದವರು ಯಾರ್ಯಾರ್ attendance haki 🤣
✋
😅
24 ನಿಮಿಷ ಈ ಅದ್ಭುತ ನಾ ತಡ್ಕೊಂಡಿದೀರಾ ಅಂದ್ರೆ ನಿಮ್ ತಾಳ್ಮೆ ಮೆಚ್ಚಬೇಕು ಕೀರ್ತಿ..
ವರ್ಧನ್: ಏನ್ ಹೇಳಿ, ಏನ್ ಹೇಳಿ
ಕೀರ್ತಿ: ಯಾವನೋ ಇವ್ನು, ಪದೇ ಪದೇ ಏನ್ ಹೇಳಿ ಅಂತ ಕೇಳ್ತಾನೆ ಅವ್ನೆ 😂😂😂
😂😂
Howdu marre😂, Anchor avr super mast expressions
ನೀವೇನೆ ಪ್ರಶ್ನೆ ಕೇಳಿ ಅವ್ರ್ ಏನ್ ಪುಂಗ್ಬೇಕೋ ಅದ್ನೆ ಪುಂಗೋದು.!!😂😂
ನಂಬರ್ ಇಲ್ದೇ ಇರೋ btiv ಯಲ್ಲಿ ಕೂತಿರ್ತೀರ super
10:35 Moodanambike alla .....mood mele nambike en helde guru 😂😂
😊😊 deep observation 🎉
Nimdhu Mooru hegidhe...?😂😂
Ulti bro.. aaryavardhan In that time Yav mooooru...🤣🤣
Shaale ge hogilwa bhanuvara raja alwa 😂😂 Keerthi koole 🤣🤣🤣👌🏼
ನಮ್ ಟ್ರೋಲರ್ಸ್, ರೋಸ್ಟರ್ಸ್ ಗಳಿಗೆ ಒಳ್ಳೆ ಕಂಟೆಂಟ್ ಕೊಟ್ಟಿದಿರ ಬ್ರೊ 😍✨ thank you
Worst episode.
True lier.
ಬರಿ ಓಲು
ಈ ಅರ್ಯವರ್ದನ್ interview ಬುದ್ದಿ ಇದ್ದವರಿಗೋ ಅಥವಾ ಇಲ್ಲದವರಿಗೊ
Only for dubak galige sir
Yen Guru Olu avra Hatra ಬರಿ ಓಳು ಅನ್ನೋ ಶರ್ಟ್ ಹಾಕೊಂಡು ಹೋಗಿದ್ದಿರ..
Clever Minded Guru..
Good Entertainment👌👌👍
Guruji ge counter kodtavre
😊😊😊
ಹೊಟ್ಟೆ ವರ್ದನ್
ಮೊನ್ನೆ ಬಿಗ್ಗಬೋಸ್ ಸಿಸೆನ್ 10 ಅಲ್ಲಿ ಸಂಗೀತ ವಿನ್ನ ಆಗ್ತಾರೆ ಅಂತ ಇದೆ nomber ಗುರೂಜಿ 😢ಹೇಳಿದ್ರು
ಆಗಿದ್ದು ಯಾರಪ್ಪ ಕಾರ್ತಿಕ್ 🎉🎉🎉🎉
Nam mansu namge olled madidre saaku ee dongi jothisya yak beku enanthira 😂😂
Haha
ಹೇ ಗುರು ಕೀರ್ತಿ ನಿನ್ನ ಸಹನೆಗೆ ಒಂದ್ ಸೆಲ್ಯೂಟ್ ಕಣೋ...
ಅವನ ತಲೆಬುಡವಿಲ್ಲದ ಮಾತುಗಳನ್ನು ಅಷ್ಟು ಹತ್ತಿರದಿಂದ ಕೇಳ್ಸ್ಕೊಂಡು ಕೂಡ ಕಾಮ್ ಆಗಿ ಕೂತಿದ್ಯಲ್ಲಾ..😂😂😂😂
11:29
ನನಗೆ ಯಾರು ಗುರುಗಳಿಲ್ಲ ಅಂದಲ್ಲ ಗುರು ದ್ರೋಹ ಮಾಡಿ ಅರ್ಧ ವಿದ್ಯೆ ಕಲಿತು ಬಂದವನಿಗೆ ಗುರು ಎಲ್ಲಿಂದ ಇರುತ್ತಾನೆ.
ಹೋಗಲಿ ಅದನ್ನ ನೋಡಿ ಆದರು prediction ಕರೆಕ್ಟ್ ಆಗಿ ಸಹ ಹೇಳಲ್ಲ.
He learned from our Guruji jayasreenivasan now telling lie
Bari oolu 😂 t shirt 👌 😂
Reporter ❌ roaster ✔️
Oh...god... horrible interview 😂😂😂
Please comment who came for entertainment and time pass 😅😅😅😅😅best entertainment for the week 🥳🥳🥳🥳🥳🥳
Most probably this anchor is not having good knowledge about that Aryavardhan profession
So this is not good questions
Dabba interview
Hagadre e sala cup namde.. RCB WILL WIN THA TITLE THIS TIME 1000%
ಗುರು ಇಲ್ಲದೆ, ಗುರಿ ಮುಟ್ಟಿದ, ಗುರೂಜಿ 😂😂😂😂😂😂 ಆದ್ರೆ ಗುರೂಜಿ ಆ ಕೈಲಿ ಕಲ್ಲು ಇಡ್ಕೊಂಡಿದಾರ ಏನು ಅದು
😂sir
Swamyge ondhu olle treatment kodsi
Thiklu jasthi agidhe
Helodhu yella sullu
ಕೀರ್ತಿ ವದೆ ಬೀಳುತ್ತೆ ಅನ್ಕೊಂಡೆ...... U r at risk man
ನೀವ್ ನಂಬರ್ ಇಲ್ದೆ ಇರೋ ಬಿಟಿವಿ ಅಲ್ಲಿ ಕೂತಿರ್ತೀರ ಯಾವಾಗ್ಲೂ ಯಾಕೆ 🔥🔥🔥🔥😂😂😂