ಹನೂರು ಚನ್ನಪ್ಪನವರ ಸಾಹಿತ್ಯ ಸೊಗಸಾಗಿದೆ, ಗಾಯಕರದ ಹೇಮಂತ್ ರವರು ಉತ್ತಮವಾಗಿ ಹಾಡಿದ್ದಾರೆ, ಇನ್ನು ಗೆಳೆಯ ನಾಗೇಶ್ ಕಂದೇಗಾಲ ಹಿನ್ನೆಲೆ ವಾದ್ಯ ನಿರ್ದೇಶಕ ಬಹಳ ಚೆನ್ನಾಗಿ ಮೂಡಿ ಬಂದಿದೆ ನಿಮ್ಮೆಲ್ಲರಿಗೂ ಕೂಡ ಅಭಿನಂದನೆಗಳು 👌👏🙏💐
ಸದಾ ಮನದಲ್ಲಿ ಉಳಿಯುವ ಕಾರ್ಯ ಮಾಡಿರುವ ನಿಮಗೆ ಮತ್ತು manamidiyuvante ಹಾಡಿರುವ ಗಾಯಕ ಹೇಮಂತ್ ರವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ /ಎಸ್ಟಿ ನೌಕರರ ಸಮನ್ವಯ ಸಮಿತಿಯ ಪರವಾಗಿ ಭೀಮ ಅಭಿನಂದನೆಗಳು 👌🏿👌🏿👌🏿🙏🏿🙏🏿🙏🏿ಜೈಭೀಮ್
ಗಾಯನದ ಮೂಲಕ ಎಲ್ಲರನ್ನೂ ಮನಸೆಳೆಯುವoತಿರುವ ಅದ್ಭುತ ಸಾಹಿತ್ಯ ಗೀತೆಯನ್ನು ರಚಿಸಿದವರಿಗೂ ಹಾಡಿದವರಿಗೂ ಸಂಗೀತ ಸಂಯೋಜಕರಿಗೂ ಧನ್ಯವಾದಗಳು ಜೈಭೀಮ್ ಭೀಮ್ ಆದರೆ ಇನ್ನೂ ಎರೆಡು ನಿಮಿಷದವರೆಗೂ ಸಾಹಿತ್ಯವನ್ನು ಬರೆದಿದ್ದರೆ ಅದ್ಭುತ ವಾಗಿರುತ್ತಿತ್ತು
ವಿಶ್ವಜ್ಞಾನಿ,ಸಂವಿಧಾನ ಶಿಲ್ಪಿ, ಸಾಮರಸ್ಯದ, ಸಮಾನತೆಯ ಹರಿಕಾರ ನಮ್ಮೆಲ್ಲರ ಬಾಬಾ ಸಾಹೇಬ್ ಭೀಮರಾವ್ ರಾಮ್ ಜಿ ಅಂಬೇಡ್ಕರ್ ರವರ ಹಾಡು ಈ ರಾಷ್ಟ್ರಕ್ಕೆ ಸಮರ್ಪಿಸಿದ್ದಕ್ಕೆ ಈ ರಾಷ್ಟ್ರದ ಜನರ ಪರವಾಗಿ ನಿಮಗೆ ಧನ್ಯವಾದಗಳು ಸರ್
ಚೆನ್ನಪ್ಪ ಸಾರ್ ಅಂದವಾಗಿ ರಚಿಸಿದ್ದೀರಿ ಚಂದವಾಗಿ ಹಾಡಿದ್ದಾರೆ ಹೇಮಂತ್ ಸಾರ್ ಸಂಗೀತ ಕಿವಿಗೆ ತಂಪು ನೀಡಿದೆ ಅಂಬೇಡ್ಕರ್ ಜಯಂತಿಗೆ ನಿಮ್ಮ ಅಮೂಲ್ಯ ಕೊಡುಗೆ ಅಪಾರವಾಗಿದೆ ಹೀಗೆ ನಿಮ್ಮ ಪಯಣ ಸಾಗಲಿ ನಾಡಿನ ದಲಿತ ಸಮುದಾಯಕ್ಕೆ ಅಂಬೇಡ್ಕರ್ ಚಿಂತನೆ ಸಿಗಲಿ 💐💐💐💐
ಅದ್ಭುತ ಸಾಹಿತ್ಯ ಅದ್ಭುತ ಸಂಗೀತ ಅದ್ಬುತ ಗಾಯನ
ಜೈ ಭೀಮ್ ✊🏻✊🏻✊🏻✊🏻🥰🥰🥰
❤❤❤
ಒಳ್ಳೆ ಸಾಹಿತ್ಯ..ಉತ್ತಮ ಹಾಡುಗಾರಿಕೆ.
ಬಾ ಬಾ ಅನ್ನೋ ಪದಕ್ಕೆ ಎರಡು ಅರ್ಥ ಸೇರಿಸಿ ಈ ಹಾಡನ್ನು ಕೇಳಬಾಹುದಾಗಿದೆ...ಬಾ ಅಂತಾನೂ..ಬಾಬಾ ಅಂತಾನೂ..ಹಾಗಾಗಿ ಈ ಹಾಡು ವಿಶೇಷ.🎉❤
Super lyric.. jai bhim
Wow super ❤❤ Jai Bheem 💙🙏
ಜೈ ಭೀಮ್ 💙
ನನಗೆ ಜೈಕಾರ ಮಾಡುವುದಕ್ಕಿಂತ ನಾನು ತೋರಿದ ಮಾರ್ಗದಲ್ಲಿ ನಡೆಯಿರಿ......
This is very much needed to enlighten younger generation.
yes
🙏🙏🙏🙏🙏🙏🙏🙏🙏♥♥♥♥♥
🙏🙏🙏🙏🙏🙏🙏🙏🙏♥♥♥♥
Young generation should follow baba ji's words nd his work.. Not sufficient by telling jai
ಅದ್ಭುತ ಅತ್ಯುತ್ತಮ ಸಂದೇಶದ ಸಾಹಿತ್ಯ ಅತ್ಯುತ್ತಮ ಗಾಯಕರು ಹಾಗೂ ಸಂಗೀತ ಬಹಳ ಸೊಗಸಾಗಿದೆ ಸರ್ ನಮ್ಮ ಚೆನ್ನಪ್ಪ ಸರ್ ರವರಿಗೆ ಅಭಿನಂದನೆಗಳು ಸರ್
ಹನೂರು ಚನ್ನಪ್ಪನವರ ಸಾಹಿತ್ಯ ಸೊಗಸಾಗಿದೆ, ಗಾಯಕರದ ಹೇಮಂತ್ ರವರು ಉತ್ತಮವಾಗಿ ಹಾಡಿದ್ದಾರೆ, ಇನ್ನು ಗೆಳೆಯ ನಾಗೇಶ್ ಕಂದೇಗಾಲ ಹಿನ್ನೆಲೆ ವಾದ್ಯ ನಿರ್ದೇಶಕ ಬಹಳ ಚೆನ್ನಾಗಿ ಮೂಡಿ ಬಂದಿದೆ ನಿಮ್ಮೆಲ್ಲರಿಗೂ ಕೂಡ ಅಭಿನಂದನೆಗಳು 👌👏🙏💐
ಸಾಹಿತ್ಯ,ಸಂಗೀತ ಮತ್ತು ಗಾಯನ..ಮೂರೂ ಸೊಗಸಾಗಿ ಮೂಡಿಬಂದ ಅಧ್ಭುತ ಕಾಣಿಕೆ.
ಸಂಗೀತ ಸಾಹಿತ್ಯ & ಹಾಡಿರುವುದು all is 👌
ಹೇಮಂತ ಸರ್ ನಿಮ್ಮ ಬಾಯಿಯಲ್ಲಿ ಬಾಬಾ ಶಾಹೇಬರ ಜೀವನ ಕಥೆಯನ್ನು ನಿಮ್ಮ ಹಾಡಿನ ರೂಪದಲ್ಲಿ ಅದು ನಿಮ್ಮ ಧ್ವನಿಯಲ್ಲಿ ಕೇಳೋದಕ್ಕೆ ತುಂಬಾ ಸಂತೋಷವಾಯಿತು.ಜೈ ಭೀಮ್ 💐🙏❤😮
ಎಲ್ಲರ ಬಾಳಲ್ಲೂ ಬೆಳಕು ನೀಡಿದ ಸೂರ್ಯ.... Dr B. R. ಅಂಬೇಡ್ಕರ್ ರವರು...,
ಜೈಭೀಮ್ ✊
ತುಂಬ ಸೊಗಸಾಗಿ ಮೂಡಿ ಬಂದಿದೆ ಎಲ್ಲರಿಗೂ ಅಭಿನಂದನೆಗಳು....
💐💐🙏💐💐
ಜೈ ಭೀಮ್❤❤❤❤
ಅದ್ಭುತ ವಾದ ಹಾಡು... ನಿಮ್ಮ ಈ ಕಾರ್ಯಕ್ಕೆ.. ಧನ್ಯವಾದಗಳು... ☸️👌👍. ಜೈಭೀಮ್. ನಮೋ ಬುದ್ದಾಯ
ಸದಾ ಮನದಲ್ಲಿ ಉಳಿಯುವ ಕಾರ್ಯ ಮಾಡಿರುವ ನಿಮಗೆ ಮತ್ತು manamidiyuvante ಹಾಡಿರುವ ಗಾಯಕ ಹೇಮಂತ್ ರವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ /ಎಸ್ಟಿ ನೌಕರರ ಸಮನ್ವಯ ಸಮಿತಿಯ ಪರವಾಗಿ ಭೀಮ ಅಭಿನಂದನೆಗಳು 👌🏿👌🏿👌🏿🙏🏿🙏🏿🙏🏿ಜೈಭೀಮ್
ಬಾಬಾಸಾಹೇಬರ ಜೀವನದ ಅದ್ಭುತ ಹಾಡನ್ನು ಹಾಡಿದ ನಿಮಗೇ 👏 ಭೀಮ ವoದನೆಗಳು 💙 ಜೈ ಭೀಮ್ ಜೈ ಸಂವಿಧಾನ
Symbol of knowledge Dr Baba Saheb Ambedkar ji Jai bheem
ಅದ್ಭುತವಾದ ಹಾಡು ಹೇಮಂತ್ ಸರ್ ಸೊಗಸಾಗಿ ಹಾಡಿದ್ದೀರಿ ಎಲ್ಲರಿಗೂ ಅಭಿನಂದನೆಗಳು, ಜೈ ಭೀಮ್ ಜೈ ಸಂವಿಧಾನ ❤️💙❤️
ಅದ್ಭುತವಾದ ಸಾಹಿತ್ಯ ಬರೆದಿರುವ ಚೆನ್ನಪ್ಪ ಸರ್, ಮತ್ತು ಅತ್ಯುತ್ತಮವಾದ ಸಂಗೀತ ನುಡಿಸಿರುವ ನಾಗೇಶ ಬ್ರದರ್, ಹಾಗೂ ಸುಮಧುರವಾಗಿ ಹಾಡಿರುವ ಹೇಮಂತ್ ಸರ್ ಗೆ ಧನ್ಯವಾದಗಳು ಜೈ ಭೀಮ್...
ಹನ್ನೂರು ಚೆನ್ನಪ್ಪ ರವರ ಸಾಹಿತ್ಯ ,ನಾಗೇಶ್ ರವರ ಸಂಗೀತ ಮತ್ತು ಹೇಮಂತ್ ರವರ ಗಾಯನ ಸೂಪರ್
ಅಭಿನಂದನೆಗಳು ಎಲ್ಲ ತಂಡಕ್ಕೆ
Thank you so much Hemanth sir... We 💖 U
Super sir ❤❤❤❤
Good Composition Nagesh Kandegala
ಹೇಮಂತ ಸರ್ ನಿಮ್ಮ ಬಾಯಿಯಲ್ಲಿ ಬಾಬಾ ಶಾಹೇಬರ ಜೀವನ ಕಥೆಯನ್ನು ನಿಮ್ಮ ಹಾಡಿನ ರೂಪದಲ್ಲಿ ಅದು ನಿಮ್ಮ ಧ್ವನಿಯಲ್ಲಿ ಕೇಳೋದಕ್ಕೆ ತುಂಬಾ ಸಂತೋಷವಾಯಿತು.ಜೈ ಭೀಮ್
ಜೈ ಭೀಮ್ 💙💪✊🙏
ಅದ್ಭುತವಾದ ಗಾಯನ ಜೈ ಭೀಮ್
ಗಾಯನದ ಮೂಲಕ ಎಲ್ಲರನ್ನೂ ಮನಸೆಳೆಯುವoತಿರುವ ಅದ್ಭುತ ಸಾಹಿತ್ಯ
ಗೀತೆಯನ್ನು ರಚಿಸಿದವರಿಗೂ ಹಾಡಿದವರಿಗೂ ಸಂಗೀತ ಸಂಯೋಜಕರಿಗೂ ಧನ್ಯವಾದಗಳು ಜೈಭೀಮ್ ಭೀಮ್
ಆದರೆ ಇನ್ನೂ ಎರೆಡು ನಿಮಿಷದವರೆಗೂ ಸಾಹಿತ್ಯವನ್ನು ಬರೆದಿದ್ದರೆ ಅದ್ಭುತ ವಾಗಿರುತ್ತಿತ್ತು
Thank you very much dear sir... thank you very much for your valuable feedback support 🙏✨❤
ಜೈ ಭೀಮ್, ಜೈ ಭಾರತ, ಜೈ ಹಿಂದ ಹೇಮಂತ್ ಸಾರ್🙏🙏🙏
ಜೈ ಭೀಮ್
ಜಯವಾಗಲಿ... ಹೇಮಂತ್ ಸಾರ್ (ಖ್ಯಾತ ಗಾಯಕರು)
Thank you very much dear sir ❤
Jai Bhim 🙏
ವಿಶ್ವಜ್ಞಾನಿ,ಸಂವಿಧಾನ ಶಿಲ್ಪಿ, ಸಾಮರಸ್ಯದ, ಸಮಾನತೆಯ ಹರಿಕಾರ ನಮ್ಮೆಲ್ಲರ ಬಾಬಾ ಸಾಹೇಬ್ ಭೀಮರಾವ್ ರಾಮ್ ಜಿ ಅಂಬೇಡ್ಕರ್ ರವರ ಹಾಡು ಈ ರಾಷ್ಟ್ರಕ್ಕೆ ಸಮರ್ಪಿಸಿದ್ದಕ್ಕೆ ಈ ರಾಷ್ಟ್ರದ ಜನರ ಪರವಾಗಿ ನಿಮಗೆ ಧನ್ಯವಾದಗಳು ಸರ್
ಭಾರತದ ಧೈವ ನಮ್ಮ ಬಾಬಾ ಸಾಹೇಬ್ರು.. 🙏🙏🙏🙏🙏🙏🙏🙏🙏🙏🙏🙏
ಸೂಪರ್ ಸಾಂಗ್
ಅಭಿಮಾನಿ ಬಳಗದ ವತಿಯಿಂದ ಧನ್ಯವಾದಗಳು
ಅದ್ಬುತವಾಗಿ ಮೂಡಿಬಂದಿದೆ ಹಾಡು💙💙
ಅದ್ಬುತವಾದ ಸಾಹಿತ್ಯ ❤ ಜೈ ಭೀಮ್
Super jai bhim sir
ಹೇಮಂತ್ sir super voice
ಅದ್ಬುತರಚನೆಗಳಾಗಿವೆ ಜೈ ಭೀಮ್.ಹಾಡನ್ನು ಹಾಡಿದ ಹೇಮಂತ್ ಸರ್ಗೆ ಧನ್ಯವಾದಗಳು
Super voice sir❤️❤️❤️💙💙💙
ಅಧ್ಭುತ ಸರ್ , ಥ್ಯಾಂಕ್ ಯು ಸೋ ಮಚ್. ❤❤❤❤❤
ಹೇಮಂತ್ ಸಾರ್ ಸೊಗಸಾಗಿ ಹಾಡಿದ್ದೀರಿ
👌👌👌 sir 🙏👏👏👏👏 ಭಾರತದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ 🙏🙏 ಜೈ ಬುದ್ಧ ಜೈ ಬಸವಣ್ಣ ಜೈ ಅಂಬೇಡ್ಕರ್ 🙏
emotional and meaningful song ❤❤❤
Jai ಭೀಮ್
ಏನು ಹೇಳಲಿ ಈ ಮಹಾತ್ಮನ ಬಗ್ಗೆ
🙏🙏🙏🙏🙏 ಒಂದೇ ಅಷ್ಟೇ.
ಸೂಪರ್ ಸರ್ 🙏🙏💙💙
Jai bheem💙💙💙
Jai bheem 💙🙏👌💪
ಜೈ ಭೀಮ್
ಹೃದಯಕ್ಕೆ ಹತ್ತಿರವದ ಮಧುರ ಗೀತೆ❤
Superb sir 🙏🙏🙏
ಜೈಭೀಮ❤❤❤❤❤
Super👌🏼👌🏼👌🏼👌🏼
ಅದ್ಭುತವಾಗಿ ಮೂಡಿಬಂದಿದೆ ಸಾಂಗ್ ಜೈ ಭೀಮ್ ಈ ಹಾಡನ್ನು ಹೇಳಲು ತುಂಬಾ ಸೊಗಸಾಗಿದೆ🎉🎉🎉🎉🎉😮😮😮😮😮 ಧನ್ಯವಾದಗಳು ನಿಮಗೆ
ಸೂಪರ್ ಸರ್
Hemanth sir ultimate song ❤❤❤❤❤
👌👌🙏🙏🙏jaibheem🙏🙏🙏
👌👌👌🙏🙏
Jai bhim beutifull songs
ಎಲ್ಲಾ ವರ್ಗದ ಜನರಿಗೆ ಸ್ಫೂರ್ತಿಯ ಚಿಲುಮೆಯಾದ ನನ್ನ ಬಾಬಾ ಸಾಹೇಬರಿಗೆ ನನ್ನ ಹೃದಯಾಳಾದಿಂದ ಧನ್ಯ ವಾದಗಳು ಜೈ ಭೀಮ್ ❤❤❤❤
ಜೈಭೀಮ್ 💙💙ಸೂಪರ್ ಸಾಂಗ್ 🌹🌹
Excellent song 🎉❤
wonderful singing from Hemanth sir and very good lyrics by Channapa sir profound full music Composer Nagesh bro
Jai beem
Hemanth sir sooper
ಅರ್ಥಪೂರ್ಣ ಸಾಹಿತ್ಯ, ಸುಶ್ರಾವ್ಯ ಗಾಯನ ಹಾಗೂ ಇಂಪಾದ ಸಂಗೀತ ಸಂಯೋಜನೆ..
🙏🙏🌹🙏🙏
Super .song..Jai .bheem..
ಜೈಭೀಮ್.. ಸಾಹಿತ್ಯ ಸಂಗೀತ ಗಾಯನ ತುಂಬಾ ಚೆನ್ನಾಗಿದೆ.. ಜೈಭೀಮ್ ಜೈಭೀಮ್ ಜೈಭೀಮ್ 🙏🙏🙏🙏🙏🙏
ಸಾಹಿತ್ಯ ಮತ್ತು ಸಂಗೀತ,ತುಂಬಾ ಹಿಂಪಾಗಿದೆ ಹಾಗೂ ಚನ್ನಾಗಿ ಹಾಡಿದ್ದಾರೆ👌ಜೈಭೀಮ್🎉👍
ಜೈಭೀಮ್
Jai father of our constitution ❤❤❤❤❤
ಚೆನ್ನಪ್ಪ ಸಾರ್ ಅಂದವಾಗಿ ರಚಿಸಿದ್ದೀರಿ ಚಂದವಾಗಿ ಹಾಡಿದ್ದಾರೆ ಹೇಮಂತ್ ಸಾರ್ ಸಂಗೀತ ಕಿವಿಗೆ ತಂಪು ನೀಡಿದೆ ಅಂಬೇಡ್ಕರ್ ಜಯಂತಿಗೆ ನಿಮ್ಮ ಅಮೂಲ್ಯ ಕೊಡುಗೆ ಅಪಾರವಾಗಿದೆ ಹೀಗೆ ನಿಮ್ಮ ಪಯಣ ಸಾಗಲಿ ನಾಡಿನ ದಲಿತ ಸಮುದಾಯಕ್ಕೆ ಅಂಬೇಡ್ಕರ್ ಚಿಂತನೆ ಸಿಗಲಿ 💐💐💐💐
ಸೂಪರ್ ಬ್ರೋ ಜೈ ಭೀಮ್ 🇪🇺🇪🇺🇪🇺🇪🇺
❤❤❤ ❤❤❤❤
👍👌
👌👌👌👌🙏🙏🙏🌹🌹🌹 ಅದ್ಭುತವಾಗಿ ಹಾಡಿದಿರಿ
Father of Constitution Bharta ratanDr B R Ambedkar jaibheem🙏💙
ಜೈ ಭೀಮ್ ❤ ದೇವಮಾನವ ಡಾ.ಬಿ ಆರ್ ಅಂಬೇಡ್ಕರ್ ಜೈ ಜೈ ಭೀಮ್. ಅದ್ಬುತ ಗಾಯನ
Jai bheema ❤❤❤❤
Jai Bheem
Jai bhim namu Budd super song ri sir
Thank you very much dear mam 💐
ತುಂಬಾ ಅತ್ಯದ್ಭುತ ಸಾಹಿತ್ಯವಾಗಿದೆ. ಉತ್ತಮ ಸಂಗೀತ ಸಂಯೋಜನೆ. ಇದನ್ನು ತುಂಬಾ ಅದ್ಭುತವಾಗಿ ಭಾವನಾತ್ಮಕವಾಗಿ ಹಾಡಿದ ಹೇಮಂತ್ ಸರ್ ಗೆ ಧನ್ಯವಾದಗಳು.🎉❤🙏🙏
ಅದ್ಭುತವಾದ ಸಾಹಿತ್ಯ,, ಅಮೋಘವಾದ ಕಂಠಗಾಯನ ಹೇಮಂತ್ ಸರ್ ಸೂಪರ್ 👌🏻👌🏻ಜೈಭೀಮ್ 🙏🏻❤️
ಸೂಪರ್ ಸರ್ ಜೈ ಭೀಮ್ ನಮೋ ಬುದ್ಧಯಾ ಜೈ ಸಂವಿಧಾನ
ಧನ್ಯವಾದಗಳು ಸರ್ ಭಾವನೆ ತುಂಬಿ ಹಾಡಿದ್ದೀರಾ ಧನ್ಯವಾದಗಳು 🙏💐
ನಮ್ಮ ಎಸ್ಸಿ ಎಸ್ಟಿ ಸರಕಾರಿ ನೌಕರರ ನಮ್ಮ ಕಡೆಯಿಂದ ಧನ್ಯವಾದಗಳು💐🌹
ಥ್ಯಾಂಕ್ಸ್ ಸರ್
Very Beautiful song
ಜೈ ಭೀಮ್ ಸೂಪರ್ ಸಾಂಗ್💙💙💙💙💙💙💙💙💙💙💙💙💙💙💙💙💙💙💙💙💙💙🇪🇺
ಅದ್ಭುತವಾದ ಗೀತೆ... ಜೈ ಭೀಮ್🇪🇺🇪🇺
💙💙💙💙💙 ಧನ್ಯವಾದಗಳು ಸರ್
Wonderful song.... Thank you sir... Jai bheem
Hemant sir nimge nanna selute ❤❤
ಅತ್ಯುತ್ತಮ ಸಾಹಿತ್ಯ ಅದ್ಬುತ ಗಾಯನ ಅತ್ಯದ್ಭುತ ರಾಗ ಸಂಯೋಜನೆ. ಜೈ ಭೀಮ್ 💐💙👌👌👌👏👏👏💯💯💯
ಅದ್ಭುತ ಸಾಹಿತ್ಯ, ಸಂಗೀತ, ಗಾಯನ... ಅರ್ಥಪೂರ್ಣ ಗೀತೆ,,,👌👌❤️
🙏🏿🙏🏿🙏🏿🙏🏿🙏🏿🙏🏿
🙏ಜೈ ಭೀಮ್🙏
Super ಹೇಮಂತ್ sir 🙏🙏🙏🙏
🎉❤ಜೈ ಭೀಮ್...✊✊🙏🙏
ಹಾಡು ಬಹಳ ಮಧುರವಾಗಿದೆ.
👌👌👌
Wow ಅದ್ಬುತ ರಚನೆ ಸಾರ್ 🙏🙏💐💐💐💝 ಜೈ ಭೀಮ್ ❤ All the best for you and your team 🎉