ZKA Exclusive: Jai Jai Bhim Jai Jai Bhim (song)Mahanayak Dr. BR Ambedkar| Vijay Prakash | Hamsalekha

Поделиться
HTML-код
  • Опубликовано: 3 дек 2024

Комментарии • 2 тыс.

  • @kumaraswamyhkumaraswamyh5484
    @kumaraswamyhkumaraswamyh5484 4 года назад +193

    ಜೈ ಭೀಮ್ ಬಗ್ಗೆ ಸಾಂಗ್ ಬರೆದ ಹಂಸಲೇಖ ಸರ್ ಹಾಗೂ ಈ ಸಾಂಗ್ ಅನ್ನು ಹಾಡಿದಂತಹ ವಿಜಯ್ ಪ್ರಕಾಶ್ ರವರಿಗೆ ತುಂಬು ಹೃದಯ ಧನ್ಯವಾದಗಳು

  • @VinayKumar-kb1kd
    @VinayKumar-kb1kd 3 года назад +109

    ಎಷ್ಟು ಸಲ ಕೇಳಿದರೂ ಕೇಳ್ತಾ ಇರೋನು ಅನಿಸುತ್ತದೆ ಜೈ ಭೀಮ್ ರಾವ್

  • @deekshithrajb3702
    @deekshithrajb3702 4 года назад +258

    ಅಂದು 14 ಏಪ್ರಿಲ್ 1891 ಆ ದಿನ ಬೆಳಿಗ್ಗೆ ಸೂರ್ಯನ ಉದಯದ ಜೊತೆಗೆ ಶೋಷಿತರ ಪಾಲಿನ ಸೂರ್ಯನ ಉದಯವಾಯಿತು ಅವರೇ ನಮ್ಮ ಭೀಮ್ ರಾವ್ ಅಂಬೇಡ್ಕರ್ 🙏🙏🙏 ಜೈ ಭೀಮ್ 🇪🇺🇪🇺🇪🇺

  • @oceans1374
    @oceans1374 3 года назад +67

    Nobody else is in comparison with this super personality Mahanayak Dr. Bhim Rao Ambedkar Ji. Hats offf to this amazing personality.Jai Bhim

  • @TheBlackPhoenix17
    @TheBlackPhoenix17 2 года назад +30

    ಹೃದಯಪೂರ್ವಕ ಧನ್ಯವಾದಗಳು... ವಿಜಯ್ ಪ್ರಕಾಶ್ ಸರ್.. ಮತ್ತು.. ಹಂಸಲೇಖ ಸರ್ 👏👏
    ಜೈ ಭೀಮ್ 💙

  • @manjunatharnold9099
    @manjunatharnold9099 4 года назад +67

    Thanks Vijay Prakash sir. You made my day ❤️
    ನಾದ ಬ್ರಹ್ಮ ಹಂಸ ಲೇಖ ಸರ್. ನೀವು ಒಂದು ಹಾಡನ್ನು ಮಾತ್ರ ಬರೆದಿಲ್ಲ. ನಮ್ಮ ನಿಮ್ಮೆಲ್ಲರ ಸ್ವಾತಂತ್ರ್ಯಕ್ಕೆ ಒಂದು ಸೂಕ್ತವಾದ (ಸಂವಿಧಾನದ) ಶಾಸನವನ್ನು ಈ ದೇಶಕ್ಕೆ ಬರೆದ ಮಹಾನ್ ಇತಿಹಾಸ ಪುರಷನ ಸಾಧನೆಯ ಹಾದಿಯನ್ನು ಬರೆದು ನಮ್ಮ ಕರ್ನಾಟಕದ ಅಜ್ಞಾನದ ಜನರ ಮುಂದೆ ಇಟ್ಟಿದ್ದಿರಿ. ನಿಮಗೆ ನನ್ನ ಶಾಷ್ಟಂಗ ನಮಸ್ಕಾರ 🙏

  • @keerthirajkeerthi2023
    @keerthirajkeerthi2023 4 года назад +297

    ಹಂಸಲೇಖ ರವರಿಗೆ ಹಾಗೂ ವಿಜಯ್ ಪ್ರಕಾಶ್ ರವರಿಗೆ... ಡಾ. ಅಂಬೇಡ್ಕರ್ ಅಭಿಮಾನಿಗಳಿಂದ ಕೋಟಿ ಕೋಟಿ 🙏🙏🙏🙏ನಮಸ್ಕಾರ ಗಳು ಜೈ ಭೀಮ್ 🔥🔥🔥🔥

    • @nanunanu8634
      @nanunanu8634 3 года назад +17

      ಅಂಬೇಟ್ಕರ್ ಅಭಿಮಾನಿ ಅಂತ ಹೇಳಬಾರದು ಅದು ನಟರಿಗೆ ಹೇಳಿ ಅಭಿಮಾನಿ ಅಂತ
      ಏನಿದ್ದರೂ ಅಂಬೇಟ್ಕರ್ ಮಕ್ಕಳು ಅಂತ ಹೇಳಿ ಇಲ್ಲ ಭಕ್ತರು ಅಂತ ಹೇಳಿ ದಯವಿಟ್ಟು

    • @navalejnaneshwar852
      @navalejnaneshwar852 2 года назад +1

      P

    • @abhijith.a9997
      @abhijith.a9997 Год назад

      sir adhu Ambedkar ok

    • @PremkumarPrem-t2p
      @PremkumarPrem-t2p 19 дней назад

      👏👏👏👏

  • @sudarshansmart4305
    @sudarshansmart4305 4 года назад +216

    Dr Babasaheb Ambedkar had 32 Degrees ,Was a master in 64 Subjects and Had Knowledge of 9 Languages ,apart from this he was the first Indian to get a Double degree from a foreign University ,he used to study 21 Hours When he was in Columbia University (Much more can be told ) By Observing These Efforts of BABASAHEB AMBEDKAR American and England Universities Declared Ambedkar as A Great Symbol and figure of Knowledge in World and He is The One and only one who had High Education in entire World .JAI BHEEM

  • @ShivaKumar-bm3gy
    @ShivaKumar-bm3gy 3 года назад +43

    ಆ ಮಹಾನ್ ನಾಯಕನ ಬಗ್ಗೆ ಬರೆದ ..ಹಂಸಲೇಖರು ಹಾಡಿದ ...ವಿಜಯ್ ಸರ್ ನೀವೆ ಧನ್ಯರು ...

  • @vkwaghmare9214
    @vkwaghmare9214 3 года назад +79

    Jay bhim from maharashtra❤️❤️🙏🙏🇪🇺🇪🇺

    • @hemanthrajhs1369
      @hemanthrajhs1369 Год назад

      ​@@pavanedits5492 😅😅😅😂😂😂😂
      Ramana power an ella 😊😅

    • @ManojManu-ol6tm
      @ManojManu-ol6tm 3 месяца назад

      Not Maharashtra Dr BR Ambedkar was born in Madhya Pradesh

  • @Nagaraj_S
    @Nagaraj_S 4 года назад +164

    ಗುಳ್ಳೆ ನರಿಗಳಾ ಚರ್ಮ ಸುಲಿದವಾ.. 👌👌😊😊🙏🙏
    ಜೈ ಭೀಮ್..
    ಜೈ ಭಾರತ್..

  • @lingarajgc3062
    @lingarajgc3062 4 года назад +106

    ಸೂಪರ್ ಸೂಪರ್ ವಿಶ್ವಮಹಾನಾಯಕ ಡಾ: ಬಿ.ಆರ್. ಅಂಬೇಡ್ಕರ್

  • @ನಾಗರಾಜಭೀಜಾಲಿಗಿಡದ

    ಈ ಗೀತೆಗೆ ಧ್ವನಿ ಕೊಟ್ಟ ವಿಜಯಪ್ರಕಾಶ್ ಸರ್ ಅವರಿಗೂ ನನ್ನ ಅನಂತಾನಂತ ಧನ್ಯವಾದಗಳು ಜೈ ಭೀಮ್ ಸಂಘರ್ಷ ಸಮಿತಿ ಹುಬ್ಬಳ್ಳಿ

  • @varshamb3362
    @varshamb3362 4 года назад +130

    That is the power of Bhim Rao Ambedkar 💪💪💪💪💪💪💪💪💪

  • @sureshs1185
    @sureshs1185 7 месяцев назад +1

    Salute to Dr. Hamsalekha sir, Vijayaprakash sir and Zee kannada channel, Jai Bheem .. Jai Bhaarath.. Jai Indian Constitution.. ✊✊

  • @karningesingersongs7661
    @karningesingersongs7661 4 года назад +475

    ಈ ಹಾಡನ್ನು ರಚಿಸಿದ ಹಂಸಲೇಖ ಸರ್ ಹಾಗೂ ಈ ಹಾಡನ್ನು ಹಾಡಿರುವ VP sir
    ಅವರಿಗೆ ತುಂಬು ತುಂಬು ಹೃದಯದ ಧನ್ಯವಾದಗಳು 🙏💜🙏 ಜೈ ಭೀಮ್

  • @dundappajindrali2018
    @dundappajindrali2018 4 года назад +151

    Such a great legend who deserves the fame this time🇮🇳 Jai Bhim

    • @kavyashreecr1955
      @kavyashreecr1955 4 года назад +1

      Nice💙💙💙💙💙💙💟💟💟

    • @Fans0479
      @Fans0479 2 года назад +1

      🇪🇺🇪🇺🇪🇺🇪🇺🇪🇺🥰🤟

  • @umeshakb3399
    @umeshakb3399 4 года назад +125

    ಹಂಸಲೇಖ ಸರ್, ವಿಜಯ ಪ್ರಕಾಶ್ ಸರ್ ಹಾಗೂ ,ಜೀ ಕನ್ನಡ ವಾಹಿನಿ, ಮತ್ತು ವಿಶೇಷವಾಗಿ ರಾಘವೇಂದ್ರ ಹುಣಸೂರ್ ಸರ್ ರವರಿಗೆ ಪುಷ್ಪ ನಮನಗಳು,,,

  • @parshivamurthyp3435
    @parshivamurthyp3435 Год назад +4

    Feeling proud of being Dalit. Will certainly succeed in capturing political power which was the dream of Dr. Ambedkar. We are new Dalits now, we are smart, educated and expensive as well. We will never tolerate any form discrimination, injustice and inequality. We uphold the constitution and adhere to the thoughts and teachings of Dr. Ambedkar. Ambedkarism is universal and remains true forever and ever.
    Jai Bhim!!!

  • @rithunrithu6238
    @rithunrithu6238 3 года назад +22

    அருமையான பாடல் jai bhim 🔥🔥🔥

  • @kapiltalakeri2193
    @kapiltalakeri2193 4 года назад +129

    ಈ ಹಾಡು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ 👌👌👌🙏🙏

    • @srinandini8876
      @srinandini8876 3 года назад +1

      𝒎𝒂𝒊 𝒋𝒖𝒎𝒎𝒆𝒏𝒏𝒊𝒔𝒖𝒗𝒂𝒏𝒕𝒉𝒂𝒉𝒂 𝒉𝒂𝒂𝒅𝒖
      𝒔𝒖𝒑𝒆𝒓 𝒋𝒂𝒊 𝒃𝒉𝒆𝒆𝒎

  • @GEFGroup
    @GEFGroup 4 года назад +80

    ZEE ಕನ್ನಡ ಧನ್ಯವಾದಗಳು ಇಂಥ ಧಾರಾವಾಹಿ ಜನರ ಮುಂದೆ ತಂದಿದ್ದಕ್ಕೆ ಈಗಿನಾ ಜನರಿಗೆ ಇದು ಬೇಕು ಇತಿಹಾಸ ಗೊತ್ತಿಲ್ಲದಿದ್ದರೆ ಇತಿಹಾಸ ಸೃಷ್ಟಿಸುವುದು ಆಗುವುದಿಲ್ಲ.
    ಮಹಾನಾಯಕ ಬಗ್ಗೆ ನಾವು ಕೇಳಿದ್ದೇವೆ ಆದರೆ ನೋಡಿದ್ದಿಲ್ಲ ಈಗ ಜೀ ಕನ್ನಡದ ಮೂಲಕ ನಮಗೆ ನೋಡುವ ಭಾಗ್ಯ ಸಿಕ್ಕಿದೆ ಮತ್ತೊಮ್ಮೆ ಜೀ ಕನ್ನಡ ವಾಹಿನಿಗೆ ಧನ್ಯವಾದಗಳು

  • @pramodchakravarthi1329
    @pramodchakravarthi1329 4 года назад +39

    👆🙏ಸಾಹಿತ್ಯ ಸಾಮ್ರಾಟನ ❤️ವರ್ಣನೆಯಲ್ಲಿ ಜ್ಞಾನ ಸಾಮ್ರಾಟ 🙏 ಸಾಹಿತ್ಯಕ್ಕೆ ಸಾವಿರ ನಮನಗಳು ಹಂಸಲೇಖ ಸರ್ 🙏🙏🙏🙏🙏🙏🙏🙏🙏 ಜೈ ಭೀಮ್

  • @nanjundant834
    @nanjundant834 3 года назад +1

    ಈ ಹಾಡು ಕೇಳ್ತಾ ಇದ್ರೆ ಮೈ ಜುಮ್ಮ್ ಅನ್ಸುತ್ತೆ...ಜೈ ಭೀಮ್.....

  • @ramm3376
    @ramm3376 11 дней назад +1

    I am proud of you sir... 💙 ಜೈಭೀಮ್ ✍🏻📘

  • @somashekharhosamaniaudiovi5670
    @somashekharhosamaniaudiovi5670 4 года назад +73

    ಜೈ ಭೀಮ ಜೈ ಪ್ರಬುದ್ಧ ಭಾರತ
    ಸೂಪರ್ ಸಾಂಗ್ ಸರ್ ಅದ್ಭುತ🙏🙏🙏🙏

  • @dineshdini1763
    @dineshdini1763 4 года назад +306

    ಅಂಬೇಡ್ಕರ್ ಸರ್ ಗತ್ತು ಇಡೀ ದೇಶಕ್ಕೆ ಗೊತ್ತು✍🌍💯💐💯

    • @chanducrp6594
      @chanducrp6594 4 года назад +31

      ಬರೀ ದೇಶ ಅಲ್ಲ ಬ್ರೋ, ಇಡೀ ಜಗತ್ತಿಗೆ ಗೊತ್ತು ಜೈ ಭೀಮ್ ಅಂದ್ರೆ ಏನು ಅಂತ...

    • @dineshdini1763
      @dineshdini1763 4 года назад +10

      Yes Bro 💯

    • @armygirl2535
      @armygirl2535 3 года назад +3

      @@chanducrp6594 right jai bheem

    • @basavarajanantapur8964
      @basavarajanantapur8964 3 года назад +1

      👌👌

    • @basavarajanantapur8964
      @basavarajanantapur8964 3 года назад +1

      👌👌

  • @rohitkharat045
    @rohitkharat045 4 года назад +125

    "Life should be great rather than long"
    - Dr. Babasaheb Ambedkar💙
    Jay bhim🙏

  • @MallappaMattur
    @MallappaMattur 5 дней назад

    ತುಂಬ ಸುಂದರವಾಗಿ ಮೂಡಿಬಂದಿದೆ ಈ ಗೀತೆ ವಿಜಯಪ್ರಕಾಶ್ ಅವರಿಗೆ ಮತ್ತು ಹಂಸಲೇಖ ನಾದಬ್ರಹ್ಮ ಅವರಿಗೆ ಧನ್ಯವಾದಗಳು

  • @ಸುಶೀಲಾಸುಶಿ-ಖ6ಜ
    @ಸುಶೀಲಾಸುಶಿ-ಖ6ಜ 7 месяцев назад +1

    🎉🎉jai bheem, jai samvidhan, thanku for your wonderful meaning Full songs , VP sir and honourable Hamsalekha sie🎉🎉

  • @premrajbcroad
    @premrajbcroad 4 года назад +292

    ಸಂವಿಧಾನ ಶಿಲ್ಪಿ💙
    ವಿಶ್ವರತ್ನ💙
    ಸಮಾನತೆಯ ಸಂಕೇತ💙
    ಮಾನವ ಹಕ್ಕುಗಳ ಪ್ರತಿಪಾದಕ💙
    ನೊಂದ ಜನರ ದಾರಿದೀಪ💙
    ದೇಶದ ಜನರ ಸ್ವಾತಂತ್ರ್ಯಕ್ಕಾಗಿ ಹೋರಾಟ💙
    ಶ್ರೇಷ್ಠ ಕ್ರಿಯಾಶೀಲ ವ್ಯಕ್ತಿತ್ವ💙
    ಹೋರಾಟದ ಕಿಚ್ಚು ಹಚ್ಚಿಸಿದ ಯೋಧ💙
    ಜ್ಞಾನ ಭಂಡಾರ💙
    ಸಮ ಸಮಾಜದ ಕನಸು💙
    ಶೋಷಿತರ ಬೆಳಕು💙
    ಸ್ತ್ರೀ ಸ್ವಾತಂತ್ರ್ಯ💙
    ವಿಶ್ವ ಮಾನವ💙
    🙏 🙏 ಜೈ ಭೀಮ್💙💙💙

  • @kumaraswamyhkumaraswamyh5484
    @kumaraswamyhkumaraswamyh5484 4 года назад +20

    ಅಂಬೇಡ್ಕರ್ ಅವರನ್ನ ಒಂದೇ ಜಾತಿಗೆ ಸೀಮಿತವಾಗಿ ಇರಿಸಿ ಈ ಸಾಂಗ್ ಅನ್ನು ತಿರಸ್ಕರಿಸಿದ ಯಲ್ಲ ದೇಶದ್ರೋಹಿಗಳು ನನ್ನಕಾಡೆಯಿಂದ ನಿಮಗೆ ಧನ್ಯಾದಗಳು ನೀವು ಯಾವತ್ತೂ ಉದ್ದಾರ ಆಗೋಲ್ಲ ,.✌️

  • @basavarajgandigawad5639
    @basavarajgandigawad5639 4 года назад +10

    ಮತ್ತೆ ಮತ್ತೆ ಕೇಳಬೇಕು ಅಣಿಸುವ ಹಾಡು ಇಂತಹ ಹಾಡು ಕೋಟ್ಟಿದಕ್ಕೆ ತುಂಬಾ ಧನ್ಯವಾದಗಳು ಹಂಸಲೇಖ ಸರ್ ಮತ್ತು ವಿಜಯ ಪ್ರಕಾಶ ಸರ್ ಗೆ ....ಜೈ ಭೀಮ್

  • @vanajakshim5885
    @vanajakshim5885 7 месяцев назад +4

    ಹಂಸಲೇಖ ಸರ್ ಅವರಿಗೆ ವಿಜಯ್ ಪ್ರಕಾಶ್ ಸರ್ ಅವರಿಗೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳಿಂದ ಅನಂತ ಅನಂತ ಅನಂತ ಕೋಟಿ ಕೋಟಿ ಅಭಿನಂದನೆಗಳು ಸರ್❤ ಜೈ ಭೀಮ್ 💙🤍🎉🥰🙏🙏🙏🙏🙏🥳👌👌👌👌👌👌👌👌👌

  • @arvindaarvinda5866
    @arvindaarvinda5866 7 месяцев назад +1

    Vijay prakash ge sari saati yaru illa enanthira ❤❤❤

  • @devarajdevarajsieawar4859
    @devarajdevarajsieawar4859 4 года назад +17

    ಈ ಗೀತೆ ರಚನೆ ಮಾಡಿದಂತಹ ನಾದ ಬ್ರಹ್ಮ ಹಂಸಲೇಖ ಸರ್ ಗೆ ನನ್ನದೊಂದು ಸಲಾಂ ಗುರುಗಳೇ

  • @MP-ur9pm
    @MP-ur9pm 4 года назад +18

    amazing song jai bhim ಜೈ ಭೀಮ್

  • @rohitkharat045
    @rohitkharat045 4 года назад +601

    Jay Bhim 🙏💙
    जयभिम 🙏💙
    జై భీమ్ 🙏💙
    ಜೈ ಭೀಮ್🙏💙
    ஜெய் பீம் 🙏💙
    ജയ് ഭീം🙏💙
    જય ભીમ 🙏💙
    ਜੈ ਭੀਮ 🙏💙
    জয় ভীম 🙏💙
    जय भीम 🙏💙

  • @mohanraj1349
    @mohanraj1349 2 года назад +1

    ಜೈಭೀಮ್, ಥ್ಯಾಂಕ್ಸ್ ಹಂಸಲೇಖ ಸರ್🙏, ಥ್ಯಾಂಕ್ಸ್ ವಿಜಯ ಪ್ರಕಾಶ್ ಸರ್🙏..

  • @shantharajubm5174
    @shantharajubm5174 2 года назад +1

    Zee kanada mahanayaka super raghavendra sir nimge danyavadagali

  • @nikilakrishnan7247
    @nikilakrishnan7247 4 года назад +107

    Jai bheem 💙 listened Tamil version already ...love Kannada version as well 😍😍!!getting goosebumps with the lyrics ♥️

  • @sarojsurwade9566
    @sarojsurwade9566 4 года назад +57

    i don't understand....but i love this song very much.... thank you Jay Bhim......

  • @kanasuadi8794
    @kanasuadi8794 4 года назад +7

    ವಾವ್ ಎಂಥ ಸಾಹಿತ್ಯ...! ಸಾಹಿತ್ಯ ಮತ್ತು ಸಂಗೀತಕ್ಕೆ ನನ್ನದೊಂದು ದೊಡ್ಡ ಸಲಾಂ...!

  • @nandhinia9745
    @nandhinia9745 2 года назад +4

    Jai jai jai Bheem 🙏💙💙 thankyou both vp sir and Hamsaleka sir for the song , really what a line's about Ambedkar sir (jai Bheem)🤝

  • @radhakrishna-yr1pc
    @radhakrishna-yr1pc 3 года назад +2

    🇮🇳ಜೈಭೀಮ್ from vijaypur indi

  • @SunilRaj-zp5re
    @SunilRaj-zp5re 4 года назад +33

    Superrr song.ಜೈ ಭೀಮ್

  • @yadavfromyadavagiri9459
    @yadavfromyadavagiri9459 4 года назад +14

    U have beautiful voice vijay prakash sir

  • @heprihepra
    @heprihepra 4 года назад +14

    Jai bheem,,,,,superb voice sir

  • @chinnaswamy6505
    @chinnaswamy6505 2 года назад +2

    ಹಾಡನ್ನು ಬರೆದ ಹಂಸಲೇಖ ಸರ್ ಹಾಗೂ ಈ ಹಾಡನ್ನು ಅದ್ಭುತವಾಗಿ ಹಾಡಿರುವ ವಿಜಯ್ ಪ್ರಕಾಶ್ ಸರ್ ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು.. ಕೇಳಲು ತುಂಬಾ ಅರ್ಥಗರ್ಭಿತವಾಗಿದೆ..ಜೈ ಭೀಮ್ 🙏🙏🙏❤️❤️❤️💐💐💐

  • @vishwak3130
    @vishwak3130 3 года назад +1

    ಸೂಪರ್ ಅಧ್ಬುತವಾದ ಹಾಡು ಹಂಸಲೇಖ ಸರ್ ಮತ್ತು ವಿಜಯ ಪ್ರಕಾಶ್ ಸರ್ ಗೆ ನಮನಗಳು

  • @ನಾಗರಾಜಭೀಜಾಲಿಗಿಡದ

    ಧ ಧನ್ಯವಾದಗಳು ಹಂಸಲೇಖ ಸರ್ ಗೀತರಚನೆ ಮಾಡಿದ್ದಕ್ಕೆ ತುಂಬಾ ಚೆನ್ನಾಗಿದೆ ನಮ್ಮ ಕಡೆಯಿಂದ ಜೈ ಭೀಮ್ ಸರ್ 🙏🙏🙏🙏🙏🙏🙏💙🇪🇺 ಜೈ ಭೀಮ್ ಸಂಘರ್ಷ ಸಮಿತಿ ಹುಬ್ಬಳ್ಳಿ

  • @mithunkalle6536
    @mithunkalle6536 4 года назад +201

    Jaibhim from Maharashtra

  • @akiras9267
    @akiras9267 4 года назад +11

    ಥ್ಯಾಂಕ್ಯೂ ವಿಜಯ ಪ್ರಕಾಶ ಸೂಪರ್ ಸಾಂಗ್ ಜೈ ಭೀಮ್ 🙏🙏🙏🙏🙏

  • @sscollectionsvlog5846
    @sscollectionsvlog5846 3 года назад +7

    Jai bheem... Power of nation... 🙏🙏💐

  • @kish9998
    @kish9998 3 года назад +6

    ಜೈ ಭೀಮ್.జై భీమ్.ஜெய் பீம்.जय भीम। ജയ് ഭീം

  • @chethanrajr5020
    @chethanrajr5020 4 года назад +15

    ಕೋಟಿ ಕೋಟಿ ವಂದನೆಗಳು ಹಂಸಲೇಖ ಹಾಗೂ ವಿಜಯ್ ಪ್ರಕಾಶ್ ರವರಿಗೆ

  • @manjunupparahatty6780
    @manjunupparahatty6780 4 года назад +6

    Jai Bheem....Hamsalekha sir....vp sir....ಧನ್ಯವಾದಗಳು....🙏🙏👌👌👌👌

  • @manjunathmanja4026
    @manjunathmanja4026 4 года назад +12

    Jai Bhim🇮🇳🙏 Symbol of Knowledge DR. B R Ambedkar 🇮🇳🙏

  • @bharathb4359
    @bharathb4359 3 года назад +11

    Goosebumps...🔥🔥

  • @srinathherursrkprkfan1263
    @srinathherursrkprkfan1263 Год назад +3

    ಜೈ ಭೀಮ್ ನಮ್ ದೇವ್ರು 🇪🇺🇪🇺🇪🇺💙💙💙✊✊✊🙏

  • @Rudra...Chitradurga
    @Rudra...Chitradurga 4 года назад +42

    ವಿಶ್ವಜ್ಞಾನಿಯ ಬಗ್ಗೆ ರಚಿಸಿದ ಹಂಸಲೇಖ ಸರ್ ಮತ್ತು ಹಾಡಿದ ವಿಜಯ್ ಪ್ರಕಾಶ್ ಸರ್ ಅವರಿಗೆ ಈ ರಾಷ್ಟ್ರಭಕ್ತನ ನಮನಗಳು, ಜೈ ಭೀಮ್👏🙏🙏🙏🙏💐

  • @fivestarkannadigaru275
    @fivestarkannadigaru275 4 года назад +5

    Jai bheem....... Nace voice and superrrrrrr Song.

  • @lakshmilakshmi8658
    @lakshmilakshmi8658 4 года назад +24

    Wow superb 👌 sir vp sir allweys allweys super 👌 love u so much sir your song is super 👌👌👌👌👌👌👌👌👌👌👌

  • @shubhampawar4358
    @shubhampawar4358 3 года назад +2

    Jay Bhim from ahmednagar, Maharashtra

  • @Preethu-h8l
    @Preethu-h8l 3 месяца назад

    👉ಚರಿತ್ರೆ ಅಂದ್ರೆ ನಮ್ದು ಚರಿತ್ರೆ ಸೃಷ್ಟಿ ಮಾಡಿರೋದೇ ನಾವು 💙💪🌍JAI BHEEM🌍💪💙

  • @chinmayknaik2683
    @chinmayknaik2683 4 года назад +11

    i want to hear old mahanayaka song in vijay Prakash voice . its superb

  • @mmpatil2
    @mmpatil2 4 года назад +33

    Thank you Zee kannada & channel Business Head Raghvendra Hunsooru, Music composer Hamsalekha sir & Vijaya Prakash sir 🌹🌹🌹
    👏👏👏

  • @pavankumarjambagi6176
    @pavankumarjambagi6176 4 года назад +20

    ಜೈ ಭೀಮ್... Very nice song sir ..❤️👌👏

  • @AnilKumar-un4tx
    @AnilKumar-un4tx 3 года назад +2

    Jaibheem from Bangalore🙏

  • @sushilabevoor4809
    @sushilabevoor4809 2 года назад

    ಧನ್ಯವಾದಗಳು ಸೂಪರ್ ಸರ್ 🙏🙏ಜೈ ಭೀಮ್

  • @sanjucommunication88
    @sanjucommunication88 4 года назад +6

    ಸೂಪರ್ ಸಾಂಗ್ ನಮ್ಮ ಮಹಾ ಗುರುಗಳು ಹಂಸಲೇಕ ಸರ್ ಅವರು ಅದ್ಬುತವಾದ ಸಾಹಿತ್ಯ ಬರೆದು ವಿಜಯ್ ಪ್ರಕಾಶ್ ಸರ್ ತುಂಬಾ ಅದ್ಬುತವಾಗಿ ಹಾಡಿದರೆ ಅವರಿಗೆ ನಾನು ಯೆಂದೆಂದಿಗು ಚಿರರುಣಿ....... ಜೈ ಬೀಮ್

  • @basavarajar402
    @basavarajar402 4 года назад +6

    🤝🙏Excellent singing vijaya praksh sir 💪🤜🤛jai beem🙏🙏🙏

  • @mybrand7083
    @mybrand7083 4 года назад +24

    Zee ಕನ್ನಡ ದವರಿಗೆ ಹಾಲಿನ ಅಭಿಷೇಕ ಮಾಡುತ್ತೇವೆ

  • @murthydt19
    @murthydt19 3 года назад +1

    love u appaji.....jai bheema

  • @vikkygamer4101
    @vikkygamer4101 3 года назад +1

    Nivu edu song hadnd salvagi tumba dhanya vada galu

  • @harishas3127
    @harishas3127 4 года назад +49

    Jai Bheem 😎🤏🤙🤙💪💪💪💪

    • @parashukademane2765
      @parashukademane2765 3 года назад

      👍👍👌👌👌💙💙💙💙💙🇪🇺🇪🇺🇪🇺🇪🇺🇪🇺🇪🇺🇪🇺🇪🇺

  • @michealrajvincent8563
    @michealrajvincent8563 4 года назад +5

    Translation of Yugabharathi's beautiful tamil lyrics.
    Jai Bhim.

  • @jayalakshmichandrashekar4240
    @jayalakshmichandrashekar4240 4 года назад +7

    ಸರ್ ಅದ್ಭುತ ಗಾಯನ ಸೂಪರ್ ಸರ್ ಜೈಭೀಮ್ ಮಹಾ ಗುರುಗಳೇ ಹಂಸಲೇಖ ಸರ್ ಅವರಿಗೂ ವಿಜಯ್ ಪ್ರಕಾಶ್ ಸರ್ ಅವರಿಗೂ ಧನ್ಯವಾದಗಳು ನಮಸ್ಕಾರ ಜೈಭೀಮ್ ಜೈಭೀಮ್ ಜೈಭೀಮ್ ಸರ್

  • @UmeshUmesh-c1h
    @UmeshUmesh-c1h 14 дней назад

    ಜೈ ಭೀಮ್ ಬಗ್ಗೆ ಸಾಂಗ್ ಬರೆದ ಹಂಸಲೇಖ ಸಾರ್ ಹಾಗೂ ಈ ಸಾಂಗ್ ಅನ್ನು ಹಾಡಿದಂತ ವಿಜಯ್ ಪ್ರಕಾಶ್ ಅವರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು❤ ಜೈ ಭೀಮ್ 💙 ಜೈ ಕರ್ನಾಟಕ

  • @abhihadnur6849
    @abhihadnur6849 3 года назад

    ತುಂಬಾ ಸುಂದರ ವಾಗಿ ಮೂಡಿ ಬಂದಿದೆ ಧನ್ಯವಾದಗಳು ಹಂಸಲೇಖ ಸರ್ ವಿಜಯ್ ಪ್ರಕಾಶ್ ಸರ್

  • @commerceAdda73
    @commerceAdda73 4 года назад +18

    Jai bhim 🙏🙏🌕🌙जभ तक सुरज चांद रहेगा बाब तेरा नाम रहे गा........ ಎಲ್ಲಿ ವರೆಗೂ ಸೂರ್ಯ ಚಂದ್ರ ನಕ್ಷತ್ರ ಇರುತ್ತದೆ ಅಲ್ಲಿ ವರೆಗೆ ನಿಮ್ಮ ಹೆಸರು ಅಜರಾಮರವಾಗಿರುತ್ತದೆ.......

  • @vikrantgajbhiye2262
    @vikrantgajbhiye2262 4 года назад +21

    Jay bhim 💙💙 from Nagpur , Maharashtra

  • @ravi5528
    @ravi5528 4 года назад +5

    ❤️Jai bheem ❤️ thank-you so much Hamsalekha sir and vijayprakash sir ❤️

  • @rameshbabu-fu8zr
    @rameshbabu-fu8zr 3 года назад +1

    Thank you for great song HAMSALEKA & VIJAYPRAKASH SIR FROM ఆంధ్రప్రదేశ్....

  • @arvindaarvinda5866
    @arvindaarvinda5866 7 месяцев назад +1

    Ambedkar gatthu idi vishwakke Gotthu 💙💙💙

  • @UmeshGuruRayaru
    @UmeshGuruRayaru 4 года назад +11

    Original Title Track gintha ee song thumba Chennagidhe. Thank you Hamsalekha Sir and Vijay Prakash Sir

  • @prasannakumaramd8321
    @prasannakumaramd8321 4 года назад +57

    A wonderful words in the form of song about Dr.B.R.Ambedkar is really mesmerizing. Each line has it's own story about his great life. It's just out of the boundary. Thank you Hamsalekha sir for this song. 👏👏❤️❤️💐💐

    • @MAD_SPARKLES
      @MAD_SPARKLES 3 года назад

      this song and lyrics first came in tamil and then translated to kannada

    • @prasannakumaramd8321
      @prasannakumaramd8321 3 года назад

      @@MAD_SPARKLES ok

  • @vinodkumarcbvinod3581
    @vinodkumarcbvinod3581 4 года назад +24

    Heartly thankful to both of them, Jai bheem

  • @nagammanags2323
    @nagammanags2323 Год назад +1

    Meaningful and energetic song super sir.jai bheem

  • @shashikalashashi6016
    @shashikalashashi6016 4 года назад +48

    ಹೆಣ್ಣು ಮಕ್ಕಳ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಡಿದ ಜಗತ್ತಿನ ಏಕೈಕ ಸ್ತ್ರೀ ಸ್ವಾತಂತ್ರ್ಯವಾದಿ ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರು 🙏🙏🙏🙏🙏 jai bheem

  • @basavarajmadar2418
    @basavarajmadar2418 4 года назад +7

    ಅದ್ಭುತ.....ಜೈ ಭೀಮ್

  • @manjumuthu9903
    @manjumuthu9903 3 года назад +2

    Namo budda💙dailtanagi uttirode bagya #jaibhim

  • @dileepkabir5255
    @dileepkabir5255 3 года назад +9

    Goosebumps😲😲😲🔥

  • @manjuk4209
    @manjuk4209 4 года назад +4

    Super voice vijayaprakash Sir..... 🙏🙏👍👍👍

  • @sanjeevkambale8259
    @sanjeevkambale8259 4 года назад +11

    ಸರ್ ನಮಸ್ತೆ ನಿಮ್ಮ ಸಾಹಿತ್ಯಕ್ಕೆ, ಮತ್ತು ಗಾಯಕರಿಗೆ ಕೋಟಿ ಕೋಟಿ ಜೈಭೀಮ ವಂದನೆಗಳು 🙏🙏🙏🙏🙏🙏

  • @yashwanthkumark8318
    @yashwanthkumark8318 4 года назад +13

    Jai Bheem..........thank you Hamsaleka sir & VP sir for this song.

  • @suryakantchavda2841
    @suryakantchavda2841 4 года назад +13

    Unlimited times i call JAY BHIM NO ONE BEAT DR BHIMRAO AMBEDKAR SIR 🔥🔥🔥🔥🔥🔥🔥🔥🔥 NO ONE CAN COMPARE WITH DR BHIMRAO AMBEDKAR SIR 👌👌👌👌🔥🔥🔥🔥🔥

  • @chamundichamundi9696
    @chamundichamundi9696 3 года назад +1

    ಸೂಪರ್ ಸಾಂಗ್ಸ್

  • @Smile-withme
    @Smile-withme 4 года назад +5

    ಜೈ ಜೈ ಜೈ ಭೀಮ್... ❤️❤️🙏 Tq sir, super song......❤️

  • @gadhikiccha7845
    @gadhikiccha7845 4 года назад +4

    ಜೈ ಭೀಮ್
    Love you ವಿಜಯ ಪ್ರಕಾಶ್ ಸರ್